alex Certify ಬಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಮದುವೆಗೆ ಹೊರಟವರು ಮಸಣಕ್ಕೆ: ಡಿವೈಡರ್ ಗೆ ಕಾರ್ ಡಿಕ್ಕಿಯಾಗಿ ನಾಲ್ವರು ಸಾವು, ಐವರು ಗಂಭೀರ

ಬೇಗುಸರೈ: ಬಿಹಾರದ ಬೇಗುಸರೈನಲ್ಲಿ ಎಸ್‌ಯುವಿ ಕಾರ್ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಭೀಕರ ಅಪಘಾತದಲ್ಲಿ ವಾಹನದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಇತರ Read more…

2 ವರ್ಷದ ಪ್ರೇಮಕ್ಕೆ ದ್ರೋಹ : ‘ಹೆಂಡತಿ’ ಗೆ ಮೊಬೈಲ್ ಖರೀದಿಸಲು ಬಂದ ‘ಗಂಡ’ ನಿಗೆ ಗರ್ಲ್‌ಫ್ರೆಂಡ್ ಥಳಿತ | Watch Video

ಬಿಹಾರದ ಛಾಪ್ರಾ ಎಂಬಲ್ಲಿ ಪ್ರೇಮಿಯೊಬ್ಬ ತನ್ನ ಗೆಳತಿಗೆ ವಂಚನೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಆತ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿ ಆಕೆಗೆ ಮೊಬೈಲ್ ಖರೀದಿಸಲು ಅಂಗಡಿಗೆ ಬಂದಿದ್ದಾಗ, ಆತನ ಗೆಳತಿ ಅಲ್ಲಿಗೆ Read more…

BREAKING: ‘ಮಟನ್’ ವಿಚಾರಕ್ಕೆ ಅಣ್ಣ, ತಮ್ಮನ ಜಗಳ: ಕೊಲೆಯಲ್ಲಿ ಅಂತ್ಯ

ಪಾಟ್ನಾ: ಬಿಹಾರದ ಗಯಾ ಜಿಲ್ಲೆಯಲ್ಲಿ ಮಟನ್ ಖರೀದಿಗೆ ಸಂಬಂಧಿಸಿದ ವಿವಾದವೊಂದು ನಡೆದಿದ್ದು, ಗಲಾಟೆಯ ಸಮಯದಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣನನ್ನು ಕೊಂದಿದ್ದಾನೆ. ದುಭಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ Read more…

ಹೋಳಿ ಹಬ್ಬದಲ್ಲಿ ಪೊಲೀಸ್ ಡ್ಯಾನ್ಸ್; ತೇಜ್ ಪ್ರತಾಪ್ ಯಾದವ್ ಮಾತಿಗೆ ಮಣಿದ ಪೇದೆ ಈಗ ಸಸ್ಪೆಂಡ್…..!

ಆರ್‌ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ನಿನ್ನೆ ಒಂದು ವಿವಾದ ಸೃಷ್ಟಿಸಿದ್ದಾರೆ. ತಮ್ಮ ಮನೆಯಲ್ಲಿ ಹೋಳಿ ಆಚರಿಸುವಾಗ ಪೊಲೀಸರಿಗೆ ಡ್ಯಾನ್ಸ್ ಮಾಡೋಕೆ ಹೇಳಿದ್ದಾರೆ. ಅದಕ್ಕೆ ಪೊಲೀಸ್ ಪೇದೆ ದೀಪಕ್ Read more…

ತೇಜ್ ಪ್ರತಾಪ್ ಸ್ಕೂಟರ್ ಸವಾರಿ ; ನಿತೀಶ್ ನಿವಾಸದ ಮುಂದೆ ಗದ್ದಲ | Watch Video

ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರ ಹೋಳಿ ಹಬ್ಬದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದ ಹೊರಗೆ ಸ್ಕೂಟರ್ Read more…

19,838 ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ: ಆಕಾಂಕ್ಷಿಗಳಿಗೆ ಇಲ್ಲಿದೆ ಮಾಹಿತಿ

ಪೊಲೀಸ್ ಕಾನ್ಸ್‌ ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಕೇಂದ್ರ ಆಯ್ಕೆ ಮಂಡಳಿ(CSBC) ಅರ್ಜಿಗಳನ್ನು ಆಹ್ವಾನಿಸಿದೆ. ನೇಮಕಾತಿ ಡ್ರೈವ್‌ ಗೆ ನೋಂದಣಿ ಪ್ರಕ್ರಿಯೆಯು ಮಾರ್ಚ್ 18 ರಿಂದ ಪ್ರಾರಂಭವಾಗಲಿದ್ದು, ಏಪ್ರಿಲ್ 18, Read more…

ಚಿನ್ನದ ಆಭರಣ ನುಂಗಿ ಪರಾರಿಯಾಗಲು ಮಹಿಳೆ ಯತ್ನ ; ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ | Watch

ಬಿಹಾರದ ನಳಂದದಲ್ಲಿ ಬುಧವಾರ ವಿಚಿತ್ರ ಕಳ್ಳತನ ನಡೆದಿದೆ. ಮಹಿಳೆಯೊಬ್ಬಳು ಚಿನ್ನದ ಆಭರಣ ಕೊಳ್ಳುವ ನೆಪದಲ್ಲಿ ಬಾಯಲ್ಲಿ ನುಂಗಿ ಪರಾರಿಯಾಗಲು ಯತ್ನಿಸಿದ್ದಾಳೆ. ಅಂಗಡಿಯಲ್ಲಿ ಎಲ್ಲರೂ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಮೂವರು Read more…

ಬಿಹಾರ ಶಾಲೆ ಮೇಲೆ ಬಾಂಬ್ ದಾಳಿ: ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ | Watch

ಬಿಹಾರದ ಹಾಜಿಪುರದ ಖಾಸಗಿ ಶಾಲೆಯ ಮೇಲೆ ದುಷ್ಕರ್ಮಿಗಳು ಬಾಂಬ್ ಮತ್ತು ಕಲ್ಲು ಎಸೆದಿದ್ದಾರೆ. ಈ ಘಟನೆ ಅಲ್ಲಿನ ಜನರಿಗೆಲ್ಲಾ ಆಶ್ಚರ್ಯ ತಂದಿದೆ. ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ದೂರು Read more…

BREAKING: ಹಾಡಹಗಲೇ ತನಿಷ್ಕ್ ಆಭರಣ ಮಳಿಗೆಯಿಂದ 25 ಕೋಟಿ ರೂ. ಮೌಲ್ಯದ ಚಿನ್ನ ಲೂಟಿ | VIDEO

ಪಾಟ್ನಾ: ಬಿಹಾರದ ಅರ್ರಾದಲ್ಲಿರುವ ತನಿಷ್ಕ್ ಆಭರಣ ಶೋರೂಂ ಮೇಲೆ ಶಸ್ತ್ರಸಜ್ಜಿತ ದರೋಡೆಕೋರರು ನುಗ್ಗಿ 25 ಕೋಟಿ ರೂ. ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಶೋರೂಂನೊಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದರೋಡೆ Read more…

ಚಿಕ್ಕಪ್ಪನ ಶರ್ಟ್ ಧರಿಸಿ ಮಾರುಕಟ್ಟೆಗೆ ಹೋದ ಯುವಕನಿಗೆ ಗುಂಡಿಕ್ಕಿ ಹತ್ಯೆ

ಪಾಟ್ನಾ: ಬಿಹಾರದ ಸಮಷ್ಟಿಪುರ ಜಿಲ್ಲೆಯ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಮಗಧಹಿ ಪ್ರದೇಶದ ಸರ್ಕಾರಿ ಶಾಲೆಯ ಬಳಿ ಶುಕ್ರವಾರ ಸಂಜೆ 18 ವರ್ಷದ ಯುವಕನೊಬ್ಬನನ್ನು ಗುಂಡು ಹಾರಿಸಿ ಕೊಂದ Read more…

ಮಗನನ್ನೇ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಮಹಿಳೆ!

ಮಹಿಳೆಯೊಬ್ಬಳು ತನ್ನ ಮಗನನ್ನೇ ಕಿಡ್ನ್ಯಾಪ್ ಮಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮನೆ ಕಟ್ಟಬೇಕು ಎಂಬ ಕಾರಣಕ್ಕೆ ಮಹಿಳೆ ಈ ಖತರ್ನಾಕ್ ಐಡಿಯಾ ಮಾಡಿ ಸಿಕ್ಕಿಬಿದ್ದಿದ್ದಾಳೆ. Read more…

ಡ್ಯೂಟಿಯಲ್ಲಿರುವಾಗಲೇ ರೀಲ್ಸ್; ಮಹಿಳಾ SI ʼಸಸ್ಪೆಂಡ್‌ʼ

ವೃತ್ತಿಯಲ್ಲಿ ಬಿಹಾರ ಪೊಲೀಸ್‌ ಇಲಾಖೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆಗಿರುವ ಪ್ರಿಯಾಂಕಾ ಗುಪ್ತಾ, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವುದನ್ನು ಹವ್ಯಾಸವಾಗಿರಿಸಿಕೊಂಡಿದ್ದು, ಫೇಸ್‌ಬುಕ್‌ನಲ್ಲಿ 12,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು. ಆದರೆ, Read more…

ʼರೀಲ್ʼ ಹುಚ್ಚಿಗೆ ಬೆಲೆ ತೆತ್ತ ಯುವಕ; ಕ್ಷಮೆ ಕೇಳಿದ ʼಯೂಟ್ಯೂಬರ್ʼ | Watch Video

ಬಿಹಾರದ ಅನುಗ್ರಹ ನಾರಾಯಣ ರಸ್ತೆ ನಿಲ್ದಾಣದಲ್ಲಿ ನಡೆದ ಘಟನೆ ನಿಜಕ್ಕೂ ಆಘಾತಕಾರಿಯಾಗಿದೆ. ಯೂಟ್ಯೂಬರ್ ಒಬ್ಬ ತನ್ನ ರೀಲ್ಸ್‌ಗಳ ಮೂಲಕ ಫೇಮಸ್ ಆಗುವ ಹುಚ್ಚಿನಲ್ಲಿ, ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ Read more…

BREAKING: ತಡರಾತ್ರಿ ನೇಪಾಳದಲ್ಲಿ 5.5 ತೀವ್ರತೆಯ ಪ್ರಬಲ ಭೂಕಂಪ: ಬಿಹಾರದಲ್ಲೂ ಕಂಪನ: ಭಯದಿಂದ ಹೊರ ಬಂದ ಜನ

ನವದೆಹಲಿ: ನೇಪಾಳದಲ್ಲಿ ಶುಕ್ರವಾರ ಮುಂಜಾನೆ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಬಿಹಾರ, ಸಿಲಿಗುರಿ ಮತ್ತು ಭಾರತದ ಇತರ ನೆರೆಯ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ. ಬಿಹಾರದ ಮುಜಫರ್‌ಪುರದಿಂದ ಉತ್ತರಕ್ಕೆ ಸುಮಾರು Read more…

ಪರೀಕ್ಷೆ ಬರೆಯಲು ಹೋಗುತ್ತಿದ್ದ ಬಾಲಕಿಗೆ ರಸ್ತೆಯಲ್ಲೇ ಮದುವೆ ; ವಿಚಿತ್ರ ವಿಡಿಯೋ ವೈರಲ್‌ | Watch

ಬಿಹಾರದಲ್ಲಿ ನಡೆದ ಅಚ್ಚರಿಯ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕಿಯೊಬ್ಬಳು ತನ್ನ ಬೋರ್ಡ್ ಪರೀಕ್ಷೆಗಿಂತ ತನ್ನ ಪ್ರೇಮಿಗೆ ಆದ್ಯತೆ ಕೊಟ್ಟು ಮದುವೆಯಾಗಿದ್ದು, ಇದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. Read more…

ಬಿಹಾರದ ಬಗ್ಗೆ ಅವಹೇಳನಕಾರಿ ಮಾತು‌ : ಶಿಕ್ಷಕಿ ಸಸ್ಪೆಂಡ್ | Shocking Video

ಬಿಹಾರದ ಜೆಹಾನಾಬಾದ್‌ನಲ್ಲಿ ಪೋಸ್ಟಿಂಗ್‌ಗೆ ಆಕ್ಷೇಪ ವ್ಯಕ್ತಪಡಿಸಿ ಬಿಹಾರ ಮತ್ತು ಬಿಹಾರಿಗಳ ಬಗ್ಗೆ ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ದೀಪಾಲಿ ಸಾಹ್ ಅವರನ್ನು ಅಮಾನತುಗೊಳಿಸಲಾಗಿದೆ. ಕೇಂದ್ರೀಯ Read more…

BREAKING: ಲಾರಿಗೆ ಬಸ್ ಡಿಕ್ಕಿ: ಭೀಕರ ಅಪಘಾತದಲ್ಲಿ ನಾಲ್ವರು ಸಾವು

ಪಾಟ್ನಾ: ಇಂದು ಮುಂಜಾನೆ ಬಿಹಾರದ ಬೇಗುಸರೈನಲ್ಲಿ ಬಸ್ ಡಂಪರ್‌ ಗೆ ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗಿನ ಜಾವ ಬಿಹಾರದ ಬೇಗುಸರೈನಲ್ಲಿ ಘಟನೆ ನಡೆದಿದೆ. ವೇಗವಾಗಿದ್ದ Read more…

BREAKING: ಲಾರಿ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದ ಆಟೋ: 7 ಮಂದಿ ಸಾವು

ಬಿಹಾರ: ಪಾಟ್ನಾದ ಮಸೌಧಿಯಲ್ಲಿ ಟ್ರಕ್ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ. ಬಿಹಾರದಲ್ಲಿ ಮರಳು ತುಂಬಿದ ಟ್ರಕ್ ಆಟೋ Read more…

ಇಲ್ಲಿದೆ ಭಾರತದ 8 ಬಡ ರಾಜ್ಯಗಳು ಮತ್ತು ಅವುಗಳ ಆರ್ಥಿಕ ಸವಾಲುಗಳು

ಭಾರತವು ಒಂದು ದೊಡ್ಡ ಆರ್ಥಿಕ ವ್ಯತ್ಯಾಸದ ರಾಷ್ಟ್ರವಾಗಿದೆ. ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಹಾನಗರ ಕೇಂದ್ರಗಳಿವೆ, ಆದರೆ ಬಡತನವೂ ಇದೆ. ಕೆಲವು ರಾಜ್ಯಗಳು ಕೈಗಾರಿಕಾ ಬೆಳವಣಿಗೆ, ಮೂಲಸೌಕರ್ಯ ಮತ್ತು ಸಾಮಾಜಿಕ-ಆರ್ಥಿಕ Read more…

Shocking: ಬಿಹಾರ ಪರೀಕ್ಷೆಯಲ್ಲಿ ನಕಲು ಆರೋಪ; 10ನೇ ತರಗತಿ ವಿದ್ಯಾರ್ಥಿ ಗುಂಡೇಟಿಗೆ ಬಲಿ

ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಮ್‌ನಲ್ಲಿ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪದ ಮೇಲೆ ಎರಡು ವಿದ್ಯಾರ್ಥಿ ಗುಂಪುಗಳ ನಡುವಿನ ಘರ್ಷಣೆಯಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷಾರ್ಥಿಯೊಬ್ಬರು Read more…

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಸಾಧು ವೇಷದಲ್ಲಿ ಕುಂಭಮೇಳಕ್ಕೆ ತೆರಳಿದ್ದ ಶಿಕ್ಷಕ‌ ಅರೆಸ್ಟ್

ಭೋಪಾಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆಗೆ ಕಾರಣವಾದ ಆರೋಪದ ಮೇಲೆ ಶಿಕ್ಷಕನೊಬ್ಬನನ್ನು ಬಿಹಾರದ ಕೈಮೂರ್‌ನಲ್ಲಿ ಬಂಧಿಸಲಾಗಿದೆ. ನಿತೀಶ್ ಕುಮಾರ್ ದುಬೆ ಎಂಬ ಶಿಕ್ಷಕ ಸಾಧುವಿನ ವೇಷ ಧರಿಸಿ ಪರಾರಿಯಾಗಿದ್ದ. ಜನವರಿ 25 Read more…

ʼಟ್ರಾಫಿಕ್ ಜಾಮ್‌ʼ ಗೆ ಟಾಟಾ ಬೈಬೈ: ದೋಣಿಯಲ್ಲೇ ಕುಂಭಮೇಳಕ್ಕೆ ಹೋದ ಬಿಹಾರದ ಭಕ್ತರು | Viral Video

ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ನಂತರ ಮಹಾಕುಂಭ ಮೇಳವು ನಡೆಯುತ್ತಿದೆ. 45 ದಿನಗಳ ಈ ಕುಂಭ ಮೇಳವು ಮಕರ ಸಂಕ್ರಾಂತಿಯಂದು ಪ್ರಾರಂಭವಾಗಿ ಮಹಾಶಿವರಾತ್ರಿಯವರೆಗೆ ನಡೆಯಲಿದೆ. ಇಲ್ಲಿಯವರೆಗೆ 52 ಕೋಟಿಗೂ ಹೆಚ್ಚು Read more…

ವಿವಾಹದ ಬಳಿಕ ಪತಿ ಮನೆಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದ ವಧು | Watch Video

ಬಿಹಾರದ ವೈಶಾಲಿ ಜಿಲ್ಲೆಯ ಸರಸೈ ಗ್ರಾಮದಲ್ಲಿ ವಿಶಿಷ್ಟವಾದ ಘಟನೆಯೊಂದು ನಡೆದಿದೆ. ಮದುವೆಯಾದ ಬಳಿಕ ವಧುವೊಬ್ಬರು ಹೆಲಿಕಾಪ್ಟರ್‌ನಲ್ಲಿ ತನ್ನ ಗಂಡನ ಮನೆಗೆ ಪ್ರಯಾಣ ಬೆಳೆಸಿದ್ದಾರೆ. ಈ ವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳಲು Read more…

ಕುಂಭಮೇಳಕ್ಕೆ ಹೋಗಿ ಹಿಂತಿರುಗುವಾಗ ಮದ್ಯ ಸೇವಿಸಿದ ಅಧಿಕಾರಿ; ಸಿಕ್ಕಿಬಿದ್ದಾಗ ಪೊಲೀಸನಿಗೆ ʼಲಂಚʼ

ಒಡಿಶಾ ಸರ್ಕಾರದ ಅಧಿಕಾರಿಯೊಬ್ಬ ಮಹಾ ಕುಂಭ ಮೇಳದ ಯಾತ್ರೆಯಿಂದ ಹಿಂತಿರುಗುವಾಗ ಕುಡಿದು ಮಲಗಿದ್ದ ಕಾರಣ ಬಿಹಾರದಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಪ್ರಯಾಗ್‌ರಾಜ್‌ನಲ್ಲಿ ಪುಣ್ಯ ಸ್ನಾನ ಮಾಡಿ ವಾಪಸಾಗುತ್ತಿದ್ದ ಅಧಿಕಾರಿ Read more…

ಪರೀಕ್ಷೆಯಲ್ಲಿ ಕಾಪಿ ಮಾಡಲು ಹೊಸ ಐಡಿಯಾ; ಬಿಹಾರ ವಿದ್ಯಾರ್ಥಿನಿಯ ವಿಡಿಯೋ ವೈರಲ್ | Watch

ಬಿಹಾರ ಎಂದಿಗೂ ಸುದ್ದಿಯಲ್ಲಿರುತ್ತದೆ. ಪರೀಕ್ಷೆಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ, ಇನ್ನು ಕೆಲವೊಮ್ಮೆ ಪರೀಕ್ಷಾ ಹಾಲ್‌ನಲ್ಲಿ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ರೀಲ್ಸ್ ಮಾಡುತ್ತಿರುವುದು ಕಂಡುಬರುತ್ತದೆ. ಹಿಂದೆ ಬಿಹಾರ Read more…

ಅನ್ನದಾತ ರೈತರಿಗೆ ಗುಡ್ ನ್ಯೂಸ್: ಫೆ. 24ರಂದು ಖಾತೆಗೆ 2 ಸಾವಿರ ರೂ. ಜಮಾ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 24 ರಂದು ಬಿಹಾರದ ಭಾಗಲ್ಪುರಕ್ಕೆ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) Read more…

ʼಆರ್ಕೆಸ್ಟ್ರಾʼ ವೇದಿಕೆಯಲ್ಲೇ ಮದುವೆ: ಡಾನ್ಸರ್‌ ಹಣೆಗೆ ಸಿಂಧೂರವಿಟ್ಟ ಯುವಕ | Viral Video

ಬಿಹಾರದಲ್ಲಿ ನಡೆದ ನೃತ್ಯ ಕಾರ್ಯಕ್ರಮವೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ವೇದಿಕೆಯ ಮೇಲೆ ಹೋಗಿ ನರ್ತಕಿಯೊಬ್ಬರ ಹಣೆಗೆ ಸಿಂಧೂರವಿಟ್ಟು ಮದುವೆಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ Read more…

ಕುಡುಕ ಗಂಡನಿಂದ ಬೇಸತ್ತ ಹೆಂಡತಿ; ಸಾಲ ವಸೂಲಿ ಏಜೆಂಟ್ ಜೊತೆ ಪರಾರಿ…..!

ಬಿಹಾರದ ಜಮುಯಿ ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಕುಡುಕ ಮತ್ತು ಹಿಂಸಾತ್ಮಕ ಗಂಡನಿಂದ ಬೇಸತ್ತು, ಬ್ಯಾಂಕ್ ವಸೂಲಿ ಏಜೆಂಟ್‌ ಜೊತೆ ಮದುವೆಯಾಗಿದ್ದಾರೆ. Read more…

ಕುಂಭಮೇಳಕ್ಕೆ ತೆರಳುವ ಭಕ್ತರಿಂದ ರೈಲಿನಲ್ಲಿ ನೂಕುನುಗ್ಗಲು; ಸೀಟು ಸಿಗದ ಆಕ್ರೋಶದಲ್ಲಿ ಗಾಜು ಪುಡಿಪುಡಿ | Video

ಮಹಾ ಕುಂಭ ಮೇಳಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ರೈಲುಗಳಲ್ಲಿ ಭಾರಿ ನೂಕುನುಗ್ಗಲು ಉಂಟಾಗಿದೆ. ಪ್ರಯಾಣಿಕರು ಟಿಕೆಟ್ ಇದ್ದರೂ ರೈಲು ಹತ್ತಲು ಸಾಧ್ಯವಾಗದೆ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ Read more…

ಗನ್‌ ತೋರಿಸಿ ಪೆಟ್ರೋಲ್ ಪಂಪ್ ದರೋಡೆ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬಿಹಾರದ ಸಹರ್ಸಾ ಜಿಲ್ಲೆಯ ಪೆಟ್ರೋಲ್ ಪಂಪ್ ಒಂದರಲ್ಲಿ ನಾಲ್ವರು ಮುಖವಾಡಧಾರಿ ದುಷ್ಕರ್ಮಿಗಳು ಗನ್ ತೋರಿಸಿ 25,000 ರೂ. ದೋಚಿ ಪರಾರಿಯಾಗಿದ್ದಾರೆ. ಬೈಜ್‌ನಾಥ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಿರಿ ಪ್ರದೇಶದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...