alex Certify ಬಿಡುಗಡೆ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲಯನ್ಸ್​ನಿಂದ ಐಕಾನಿಕ್ ಪಾನೀಯ ಬ್ರಾಂಡ್ ಕ್ಯಾಂಪಾ ಬಿಡುಗಡೆ

ನವದೆಹಲಿ: ಉದ್ಯಮಿ ಮುಖೇಶ್​ ಅಂಬಾನಿ ಅವರ, ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್‌)ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಹಾಗೂ ಎಫ್‌ಎಂಸಿಜಿ ಘಟಕವಾಗಿರುವ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್‌) Read more…

5, 8ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಬೆಂಗಳೂರು: ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 9 ರಿಂದ 17ರ ವರೆಗೆ ಮೌಲ್ಯಾಂಕನ ಪರೀಕ್ಷೆ ನಡೆಯಲ್ಲಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ Read more…

ʼಬಿಡುಗಡೆʼ ಕಿರುಚಿತ್ರಕ್ಕೆ ಎರಡನೇ ಬಹುಮಾನ

ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಅಂಬೆಗಾಲು ಸಂಸ್ಥೆಯಿಂದ ಏರ್ಪಡಿಸಲಾಗಿದ್ದ ಕಿರುಚಿತ್ರ ಅವಾರ್ಡ್ ಸ್ಪರ್ಧೆಯಲ್ಲಿ ಹದಿನೈದು ಚಿತ್ರಗಳು ಆಯ್ಕೆಯಾಗಿದ್ದವು. ಸ್ಕ್ರೀನಿಂಗ್ ಮಾಡಿ ತೀರ್ಪುದಾರರ ಆಯ್ಕೆಯಂತೆ “ಬಿಡುಗಡೆ” ಕಿರುಚಿತ್ರಕ್ಕೆ ಶ್ರೇಷ್ಟ Read more…

ಬಜಾಜ್- ಟ್ರಯಂಪ್ ಬೈಕ್​ ಶೀಘ್ರ ಬಿಡುಗಡೆ: ಇಲ್ಲಿದೆ ಅದರ ವಿಶೇಷತೆ

ನವದೆಹಲಿ: 2023 ರಲ್ಲಿ ಭಾರತದ ಬೀದಿಗಳಲ್ಲಿ ಸಾಕಷ್ಟು ಹೊಸ ಮೋಟಾರ್‌ ಸೈಕಲ್‌ಗಳು ಮತ್ತು ಸ್ಕೂಟರ್‌ಗಳು ಬರಲಿವೆ, ಇದು ಉದ್ಯಮಕ್ಕೆ ಪ್ರಮುಖ ವರ್ಷವಾಗಿದೆ. ಬಜಾಜ್ ಮತ್ತು ಟ್ರಯಂಪ್ ನಡುವಿನ ಜಂಟಿ Read more…

ರೇಪ್​ ಕೇಸ್​ ನಲ್ಲಿ ಬಿಡುಗಡೆಯಾಗಿದ್ದ ಯುವಕ ಕೊಲೆ ಕೇಸ್​ನಲ್ಲಿ ಅರೆಸ್ಟ್

ನವದೆಹಲಿ: 2012 ರಲ್ಲಿ ನಡೆದಿದ್ದ ಚಾವ್ಲಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ನಿಂದ ಖುಲಾಸೆಗೊಂಡಿದ್ದ ವ್ಯಕ್ತಿಯೊಬ್ಬ ಮತ್ತೊಂದು ಕೊಲೆ ಕೇಸ್​ನಲ್ಲಿ ಸಿಕ್ಕಿಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. Read more…

ಭಾರತದಲ್ಲಿ ಬಿಡುಗಡೆಯಾದ ಹ್ಯುಂಡೈ ಔರಾ: ಇಲ್ಲಿದೆ ಬೆಲೆ ಹಾಗೂ ಅದರ ವಿಶೇಷತೆ ಕುರಿತ ಮಾಹಿತಿ

ವಾಹನ ಪ್ರಿಯರಿಗೆ ಗುಡ್​ ನ್ಯೂಸ್​ ಕೊಟ್ಟಿದೆ ಹ್ಯುಂಡೈ. ಭಾರತದಲ್ಲಿ ಬಹುನಿರೀಕ್ಷಿತ ‘ಔರಾ ಫೇಸ್‌ಲಿಫ್ಟ್’ ಆವೃತ್ತಿಯನ್ನು ಕಂಪೆನಿ ಬಿಡುಗಡೆ ಮಾಡಿದೆ. ಈ ತಿಂಗಳ ಆರಂಭದಲ್ಲಿಯೇ ಔರಾ ಫೇಸ್‌ಲಿಫ್ಟ್ ಆವೃತ್ತಿಗಾಗಿ ರೂ.11,000 Read more…

ಹಲಾಲ್ ಮಾಂಸ ಉತ್ಪನ್ನಗಳ ಪ್ರಮಾಣೀಕರಣಕ್ಕಾಗಿ ಕರಡು ಮಾರ್ಗಸೂಚಿ ಬಿಡುಗಡೆ

ವಾಣಿಜ್ಯ ಸಚಿವಾಲಯವು ಹಲಾಲ್ ಮಾಂಸ ಉತ್ಪನ್ನಗಳ ಪ್ರಮಾಣೀಕರಣಕ್ಕಾಗಿ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ವಾಣಿಜ್ಯ ಸಚಿವಾಲಯದ ಕರಡು ಮಾರ್ಗಸೂಚಿಗಳ ಪ್ರಕಾರ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಮಂಡಳಿಯಿಂದ ಮಾನ್ಯತೆ Read more…

ಸಂಕ್ರಾಂತಿ ಹಬ್ಬಕ್ಕೆ ‘ವಾಮನ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

‘ಬಜಾರ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ತಮ್ಮ ಮಾಸ್ ಡೈಲಾಗ್ ಮೂಲಕವೇ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟ ದನ್ವೀರ್ ಇದೀಗ ಮತ್ತೊಮ್ಮೆ ಆಕ್ಷನ್ Read more…

ಪ್ರಭಾಸ್ ನಟನೆಯ ‘ವರ್ಷಂ’ ಬಿಡುಗಡೆಯಾಗಿ ಇಂದಿಗೆ 19 ವರ್ಷ

ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ ‘ವರ್ಷಂ’ ಬಿಡುಗಡೆಯಾಗಿ ಇಂದಿಗೆ 19 ವರ್ಷಗಳಾಗಿವೆ. ಈ ಸಂತಸವನ್ನು ಪ್ರಭಾಸ್ ಅಭಿಮಾನಿಗಳು ಸೇರಿದಂತೆ ವರ್ಷಂ ಚಿತ್ರತಂಡ ಸೋಶಿಯಲ್ Read more…

ಬೆಸ್ಟ್​ ಪಾಕಶಾಲೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ ಭಾರತದ ಈ ನಗರ

ಫುಡ್ ವೆಬ್‌ಸೈಟ್ ‘ಈಟರ್’ 2023 ರಲ್ಲಿ ಟಾಪ್ 11 ಪಾಕಶಾಲೆಯ ಸ್ಥಳಗಳನ್ನು ಪಟ್ಟಿ ಮಾಡಿದೆ. ಪ್ರಪಂಚದಾದ್ಯಂತದ ಇತರ ನಗರಗಳ ನಡುವೆ ಕೋಲ್ಕತ್ತಾ ಪಾಕಶಾಲೆಯು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ತಮಕಿ Read more…

ಟಾಟಾ ಮೋಟಾರ್ಸ್​ನಿಂದ ಏಸ್​ ಎಲೆಕ್ಟ್ರಿಕಲ್​ ವಾಹನ ಬಿಡುಗಡೆ

ಟಾಟಾ ಮೋಟಾರ್ಸ್, ಕಾರ್ಗೋ ವಾಹನವಾಗಿರುವ ನೂತನ ಏಸ್ ಎಲೆಕ್ಟ್ರಿಕಲ್​ ವಾಹನದ ವಿತರಣೆಯನ್ನು ಪ್ರಾರಂಭಿಸಿದೆ. ಇದರ ಎಕ್ಸ್​ ಷೋರೂಮ್ ಬೆಲೆ 6.60 ಲಕ್ಷ ರೂಪಾಯಿಂದ ಆರಂಭವಾಗಲಿದೆ. ಏಸ್ ಇವಿಯ ಮೊದಲ Read more…

ಅಪ್ಲಿಕೇಶನ್ ನಿಯಂತ್ರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯತೆ

ಅಮೆರಿಕನ್ ಸೈಕಲ್ ತಯಾರಕ, ಫೈರ್‌ಫಾಕ್ಸ್, ತನ್ನ ಮೊದಲ ಅಪ್ಲಿಕೇಶನ್-ನಿಯಂತ್ರಿತ ಎಲೆಕ್ಟ್ರಿಕ್ ಬೈಸಿಕಲ್ಲನ್ನು ಭಾರತೀಯ ಮಾರುಕಟ್ಟೆಗಾಗಿ, ಅರ್ಬನ್ ಇಕೋವನ್ನು ಬಿಡುಗಡೆ ಮಾಡಿದೆ. ಇದು ಜರ್ಮನ್ ತಂತ್ರಜ್ಞಾನವನ್ನು ಆಧರಿಸಿದೆ. ಇ-ಬೈಕ್ ದೈತ್ಯ Read more…

FACT CHECK: ಬ್ಯಾಂಕ್​ಗಳ ಖಾಸಗೀಕರಣ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆಯೆ ? ಇಲ್ಲಿದೆ ಸತ್ಯ

ನವದೆಹಲಿ: ಖಾಸಗೀಕರಣವಾಗುತ್ತಿರುವ ಸಾರ್ವಜನಿಕ ಬ್ಯಾಂಕ್‌ಗಳ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ ಎಂದು ಭಾರಿ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಆದರೆ ಅಸಲಿಗೆ ಇದು Read more…

ರಸ್ತೆಗಿಳಿದಿದೆ ಮಾರುತಿ ಗ್ರ್ಯಾಂಡ್ ವಿಟಾರಾ CNG, ಬೆಲೆ 12.58 ಲಕ್ಷದಿಂದ ಪ್ರಾರಂಭ

ಮಾರುತಿ ಸುಜುಕಿ ಕಂಪನಿಯ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಎಸ್‌ಯುವಿ ಎನಿಸಿಕೊಂಡಿರೋ ಗ್ರ್ಯಾಂಡ್ ವಿಟಾರಾದ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿ ಆರಂಭಿಕ Read more…

CBSE 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪ್ರಾಯೋಗಿಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) 10 ಮತ್ತು 12 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳಿಗೆ ವೇಳಾಪಟ್ಟಿ ಪ್ರಕಟಿಸಿದೆ. ಸಿಬಿಎಸ್‌ಇ cbse.gov.in ವೆಬ್‌ಸೈಟ್‌ನಲ್ಲಿ ನಿನ್ನೆ ವಿವರವಾದ ಅಧಿಸೂಚನೆಯನ್ನು Read more…

ಪ್ರಪಂಚದ ಟಾಪ್‌ 50 ಭಕ್ಷ್ಯಗಳ ಪಟ್ಟಿ ಬಿಡುಗಡೆ: ಭಾರತೀಯರ ಭಾರಿ ಅಸಮಾಧಾನ

ಈ ಸಾಲಿನಲ್ಲಿ ಟಾಪ್ 50 ಭಕ್ಷ್ಯಗಳು ಯಾವುವು ಎಂಬ ಬಗ್ಗೆ ಟೇಸ್ಟ್ ಅಟ್ಲಾಸ್ ಇಡೀ ಪ್ರಪಂಚದ ವರದಿಯನ್ನು ಬಹಿರಂಗಪಡಿಸಿದೆ. ಪಟ್ಟಿಯು ಪ್ರಪಂಚದಾದ್ಯಂತದ ಭಕ್ಷ್ಯಗಳನ್ನು ಒಳಗೊಂಡಿದ್ದರೂ, ಭಾರತೀಯ ಭಕ್ಷ್ಯಗಳ ಬಗ್ಗೆ Read more…

ಬಿಡುಗಡೆ ಬೆನ್ನಲ್ಲೇ ಹಲವು ಸಂಗತಿ ಬಿಚ್ಚಿಟ್ಟ ಸರಣಿ ಹಂತಕ ಚಾರ್ಲ್ಸ್​ ಶೋಭರಾಜ್

ಕುಖ್ಯಾತ ಸರಣಿ ಹಂತಕ, ಕಳೆದ 10 ವರ್ಷಗಳಲ್ಲಿ ಹಲವಾರು ಯುವ ವಿದೇಶಿಗರನ್ನು ಹತ್ಯೆಗೈದಿದ್ದ ಪಾತಕಿ ಚಾರ್ಲ್ಸ್ ಶೋಭರಾಜ್ ಶುಕ್ರವಾರ (ಡಿಸೆಂಬರ್ 23) ಬಿಡುಗಡೆಗೊಂಡಿದ್ದಾನೆ. ಕಳೆದ 20 ವರ್ಷಗಳಿಂದ ನೇಪಾಳ Read more…

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಹಿ ಸುದ್ದಿ: ವಿದ್ಯಾರ್ಥಿವೇತನ ಬಿಡುಗಡೆ ಶೀಘ್ರ

ಬೆಳಗಾವಿ(ಸುವರ್ಣಸೌಧ): ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಮಾಹಿತಿ Read more…

‘ಬಿಕಿನಿ ಕಿಲ್ಲರ್’ ಕುಖ್ಯಾತಿಯ ಚಾರ್ಲ್ಸ್ ಶೋಭರಾಜ್ ಜೈಲಿಂದ ಬಿಡುಗಡೆಗೆ ಆದೇಶ

ಕಠ್ಮಂಡು: ‘ಬಿಕಿನಿ ಕಿಲ್ಲರ್’ ಮತ್ತು ‘ದಿ ಸರ್ಪೆಂಟ್’ ಚಾರ್ಲ್ಸ್ ಶೋಭರಾಜ್ ನೇಪಾಳ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಕೊಲೆ ಆರೋಪದಲ್ಲಿ 2003 ರಿಂದ ನೇಪಾಳದಲ್ಲಿ ಜೈಲಿನಲ್ಲಿರುವ ಭಾರತೀಯ ಮತ್ತು ವಿಯೆಟ್ನಾಂ ಪೋಷಕರ Read more…

BIG BREAKING: ಎಲೆಕ್ಷನ್ ಘೋಷಣೆಗೆ ಮುನ್ನವೇ ಎಲ್ಲರಿಗಿಂತ ಮೊದಲೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್; ನಾಳೆ ರಾಮನಗರದಲ್ಲಿ ಬಿಡುಗಡೆ; HDK ಮಾಹಿತಿ

ರಾಮನಗರ: ನಾಳೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ರಾಮನಗರದಲ್ಲಿ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು Read more…

ವಿಶ್ವ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಈ ಸಿನಿಮಾ; ಡಿ.16ರಂದು ವಿಶ್ವದಾದ್ಯಂತ ಬಿಡುಗಡೆ

ವಿಶ್ವ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಲಾಗಿರುವ ‘ಅವತಾರ್ – ದ ವೇ ಆಫ್ ವಾಟರ್’ ಸಿನಿಮಾ ಡಿಸೆಂಬರ್ 16ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. Read more…

ಗುಜರಾತ್​ ಫಲಿತಾಂಶ: ವಿಜೇತ ಅಭ್ಯರ್ಥಿಗಳ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ನವದೆಹಲಿ: ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ವಿಶ್ಲೇಷಣೆಯ ಪ್ರಕಾರ, ಇತ್ತೀಚೆಗಷ್ಟೇ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ವಿಜೇತರಾದ ಶೇಕಡಾ 22ರಷ್ಟು ಅಭ್ಯರ್ಥಿಗಳು ಅಥವಾ ಒಟ್ಟು 182 Read more…

ಜಾಕೆಟ್​ ಒಳಗೆ ಹೀಟರ್​: ಚಳಿಗಾಲದಲ್ಲಿ ʼಆಹಾ…..ʼ ಎನ್ನುವ ಉಡುಗೆ ಬಿಡುಗಡೆ

ಉಣ್ಣೆ ಬಟ್ಟೆ ಏನೇ ಹಾಕಿಕೊಂಡರೂ ಚಳಿಯಾಗುತ್ತಲೇ ಇರುತ್ತದೆ. ಹಾಗಿದ್ದರೆ ಇದಕ್ಕೆ ಸಲ್ಯೂಷನ್​ ಏನು ಎಂದು ಯೋಚಿಸುವವರಿಗೆ ಒಂದು ಗುಡ್​ ನ್ಯೂಸ್​ ಬಂದಿದೆ. ಅದೇನೆಂದರೆ ಚಳಿಗಾಲದ ಉಡುಗೆ ಮತ್ತು ಹೀಟರ್ Read more…

ಟಾಪ್​ 10 ಹಾಡಿನ ಪಟ್ಟಿ ಬಿಡುಗಡೆ ಮಾಡಿದ ಟಿಕ್​ಟಾಕ್: ‘ಜಿಗಲ್​ ಜಿಗಲ್​’ಗೆ ಸಂಗೀತ ಪ್ರೇಮಿಗಳು ಫಿದಾ

ಭಾರತದಲ್ಲಿ ಟಿಕ್​ಟಾಕ್​ ಅಪ್ಲಿಕೇಶನ್ ನಿಷೇಧವಾಗಿದ್ದರೂ, ಪ್ರಪಂಚದಾದ್ಯಂತ ಜನರನ್ನು ಇದು ಆಕರ್ಷಿಸುತ್ತಿದೆ. ಇದೀಗ ಟಿಕ್​ಟಾಕ್​ ಅತ್ಯಂತ ಜನಪ್ರಿಯ ಹಾಡುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿರುವುದು ಜಿಗಲ್​ Read more…

ಸ್ಮಾರ್ಟ್ ವಾಚ್ ಗಳ ಲಿಸ್ಟ್ ಗೆ ಮತ್ತೊಂದು ಬ್ರಾಂಡ್ ಸೇರ್ಪಡೆ..!‌ ಇಲ್ಲಿದೆ ಅದರ ವಿಶೇಷತೆ

ಇತ್ತೀಚಿನ ದಿನಮಾನಗಳಲ್ಲಿ ಸ್ಮಾರ್ಟ್ ವಾಚ್ ಗಳತ್ತ ಜನ ವಾಲಿದ್ದಾರೆ. ಕಡಿಮೆ ದರದಲ್ಲೂ ಸ್ಮಾರ್ಟ್ ವಾಚ್ ಗಳು ಸಿಕ್ತಾ ಇವೆ. ದುಬಾರಿ ಸ್ಮಾರ್ಟ್ ವಾಚ್ ಗಳು ಕೂಡ ಲಭ್ಯ ಇವೆ. Read more…

ಸರಗಳ್ಳತನ ಮಾಡಿದವನಿಗೆ ತಿದ್ದಿಕೊಳ್ಳಲು ಅವಕಾಶ ನೀಡಿ ಬಿಡುಗಡೆ ಮಾಡಿದ ಕೋರ್ಟ್​

ಬೈಕುಲ್ಲಾ ರೈಲ್ವೇ ನಿಲ್ದಾಣದಲ್ಲಿ ಸರಗಳ್ಳತನ ಮಾಡಿದ ಅಪರಾಧಿಗೆ ನೀಡಲಾಗಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಸೆಷನ್ಸ್ ನ್ಯಾಯಾಲಯವು ರದ್ದುಗೊಳಿಸಿದೆ, ಇದು ಅವನ ಮೊದಲ ಅಪರಾಧವಾಗಿದೆ ಮತ್ತು ಪ್ರತಿಯೊಬ್ಬರೂ ಸುಧಾರಿಸಲು Read more…

‘ಅಖಂಡ’ ಬಿಡುಗಡೆಯಾಗಿ ಇಂದಿಗೆ 1 ವರ್ಷ

ಬೊಯಪತಿ ಶ್ರೀನು ನಿರ್ದೇಶನದ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ತೆರೆಮೇಲೆ ಬಂದು ಇಂದಿಗೆ 1 ವರ್ಷವಾಗಿದೆ. ಈ ಸಂತಸವನ್ನು ನಟಿ ಪ್ರಗ್ಯಾ ಜೈಸ್ವಾಲ್ ತಮ್ಮ instagram ನಲ್ಲಿ ಹಂಚಿಕೊಳ್ಳುವ Read more…

ನಾಳೆ ತೆರೆಕಾಣಲಿದೆ ಧರಣಿ ಮಂಡಲ ಮಧ್ಯದೊಳಗೆ

ಶ್ರೀಧರ್ ಶಿಕಾರಿಪುರ ನಿರ್ದೇಶನದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ನಾಳೆ ರಾಜ್ಯಾದ್ಯಂತ 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ Read more…

BREAKING: ಹಾಸನದ 7 ಸೇರಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಜೆಡಿಎಸ್ ಬಿಡಲ್ವಂತೆ ಶಿವಲಿಂಗೇಗೌಡ: ಹೆಚ್.ಡಿ. ರೇವಣ್ಣ

ಹಾಸನ: ವಿಧಾನಸಭೆ ಚುನಾವಣೆಗೆ ಶೀಘ್ರದಲ್ಲೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಮೊದಲ ಪಟ್ಟಿಯಲ್ಲಿ ಹಾಸನದ 7 Read more…

ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ರೆಡಿ: ಸಿ.ಎಂ. ಇಬ್ರಾಹಿಂ

ವಿಜಯಪುರ: 2023 ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ಧವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಚುನಾವಣೆಯಲ್ಲಿ ಕಣಕ್ಕೆ ಇಳಿಯುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...