alex Certify ಬಿಡುಗಡೆ | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಲಗ’ ಚಿತ್ರತಂಡದಿಂದ ಪವರ್ ಪ್ಲೇ ಟೀಸರ್‌ ರಿಲೀಸ್

ಇಂದು ಐಪಿಎಲ್ ನಲ್ಲಿ ಆರ್.ಸಿ.ಬಿ. ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದ್ದು, ಆರ್.ಸಿ.ಬಿ. ಅಭಿಮಾನಿಯಾಗಿರುವ ‘ಸಲಗ’ ಚಿತ್ರತಂಡ ಈ ಸಂದರ್ಭದಲ್ಲಿ ಪವರ್ ಪ್ಲೇ ಟೀಸರ್ ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಇಂದು Read more…

ಐಶಾರಾಮಿ ಆರ್. 18 ಕ್ರೂಸರ್ ಬೈಕ್ ಬಿಡುಗಡೆ…! ಬೆಲೆ ಎಷ್ಟು ಗೊತ್ತಾ….?

ನವದೆಹಲಿ: ಪ್ರಸಿದ್ಧ ಆಟೊಮೊಬೈಲ್ ಕಂಪನಿ ಬಿಎಂಡಬ್ಲ್ಯು ಮೋಟರ್ಸ್ ಇಂಡಿಯಾ ಆರ್ -18 ಕ್ರೂಸರ್ ಐಶಾರಾಮಿ ಬೈಕ್ ನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಾರ್ಲೆ ಡೇವಿಡ್ ಸನ್ ಫ್ಯಾಟ್ Read more…

ಸದ್ಯದಲ್ಲೇ ಬಿಡುಗಡೆಯಾಗಲಿದೆ ʼಎಲೆಕ್ಟ್ರಿಕ್ʼ ಬೈಕ್

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಅಷ್ಟೆ ಅಲ್ಲ ಎಷ್ಟೋ ಜನ ಈ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದೀಗ ತುಂಬಾ ಜನ ಕಾಯುತ್ತಿದ್ದ ಅತಿ ವೇಗದ Read more…

ಮತ್ತೆ ಬಿಡುಗಡೆಯಾಗುತ್ತಿದೆ ‘ಶಿವಾರ್ಜುನ’ ಸಿನಿಮಾ

ಶಿವತೇಜಸ್ ನಿರ್ದೇಶನದ ನಟ ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ’ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮಾರ್ಚ್ 13ರಂದು ‘ಶಿವಾರ್ಜುನ’ ಸಿನಿಮಾ ರಿಲೀಸ್ ಆಗಿತ್ತು. ಕೊರೊನಾ ಮಹಾಮಾರಿ ಅಟ್ಟಹಾಸದಿಂದ Read more…

ಪ್ರಧಾನಿ ಮೋದಿ ಅವಹೇಳನ: ಕಾಂಗ್ರೆಸ್ ಮುಖಂಡ ಅರೆಸ್ಟ್

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡರನ್ನು ಪೋಲಿಸರು ಬಂಧಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ Read more…

ಕೊರೊನಾ ಏರಿಕೆ ಬೆನ್ನಲ್ಲೇ ಬೆಂಗಳೂರಿಗರಿಗೆ ಸಿಕ್ತು ಸಮಾಧಾನಕರ ಸಂಗತಿ..!

ಕೊರೊನಾ ಹಾವಳಿ ರಾಜ್ಯದಲ್ಲಿ ಇನ್ನು ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದರ ಜೊತೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವವರ Read more…

ದೇಶಿಯ ಕೊರೊನಾ ಲಸಿಕೆ: ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್

ಉತ್ತರ ಪ್ರದೇಶದ ಗಾಜಿಯಾಬಾದ್ ನ ಎನ್.ಡಿ.ಆರ್.ಎಫ್. ಆಸ್ಪತ್ರೆ ಉದ್ಘಾಟಿಸಿದ ಕೇಂದ್ರ ಸಚಿವ ಡಾ.ಹರ್ಷವರ್ಧನ್ ದೇಶದ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೊರೊನಾ ಸೋಂಕು ತಡೆಯಲು ಈ ವರ್ಷದೊಳಗೆ ಭಾರತದ Read more…

30 ವರ್ಷಗಳ ನಂತರ ಆನೆಗೆ ಬಂತು ಬಿಡುಗಡೆ ಭಾಗ್ಯ

ಇಸ್ಲಾಮಾಬಾದ್: ಅತಿ ಕೆಟ್ಟದಾಗಿ ನಿರ್ವಹಣೆ ಮಾಡಿದ್ದ ಪ್ರಾಣಿ ಸಂಗ್ರಹಾಲಯದಿಂದ ಕವನ್ ಎಂಬ 35 ವರ್ಷದ ಆನೆಯೊಂದಕ್ಕೆ 30 ವರ್ಷಗಳ ನಂತರ ಬಿಡುಗಡೆ ಭಾಗ್ಯ ಸಿಕ್ಕಿದೆ. ಈ ಸಂಬಂಧ ಮೇ Read more…

ಬಿಗ್ ನ್ಯೂಸ್: ಕನ್ನಡಕ್ಕೆ ‘ಬಾಹುಬಲಿ’ ಬೆಡಗಿ ಅನುಷ್ಕಾ ಶೆಟ್ಟಿ

ಕರಾವಳಿಯ ಕುವರಿಯಾದರೂ ಕನ್ನಡ ಚಿತ್ರದಲ್ಲಿ ನಟಿಸದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಕನ್ನಡಕ್ಕೆ ಬರಲಿದ್ದಾರೆ. ಅಂದ ಹಾಗೆ, ಅನುಷ್ಕಾ ಶೆಟ್ಟಿ ನಟಿಸಿರುವ ‘ನಿಶಬ್ದಂ’ ಚಿತ್ರ ಬಹುಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಈ Read more…

ಭರ್ಜರಿ ಗುಡ್ ನ್ಯೂಸ್: ಕೇವಲ 33 ರೂಪಾಯಿಗೆ ಸಿಗುತ್ತೆ ಕೊರೊನಾಗೆ ಕಡಿವಾಣ ಹಾಕುವ ಮಾತ್ರೆ

ಹೈದರಾಬಾದ್: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಕಡಿಮೆ ಬೆಲೆಯ ಔಷಧವನ್ನು ಬಿಡುಗಡೆ ಮಾಡುವುದಾಗಿ ಹೈದರಾಬಾದ್ ಮೂಲದ ಔಷಧ ತಯಾರಿಕಾ ಕಂಪನಿ ಎಂಎಸ್ಎನ್ ಗ್ರೂಪ್ ತಿಳಿಸಿದೆ. ಫೆವಿಪಿರವಿರ್ ಆಂಟಿವೈರಸ್ ಔಷಧವನ್ನು Read more…

ಭರ್ಜರಿ ಗುಡ್ ನ್ಯೂಸ್: ವಿಶ್ವದ ಮೊದಲ ಕೊರೊನಾ ಲಸಿಕೆ ರೆಡಿ, ರಷ್ಯಾ ಅಧ್ಯಕ್ಷರ ಪುತ್ರಿಯ ಮೇಲೆ ಪ್ರಯೋಗ

 ಮಾಸ್ಕೋ: ವಿಶ್ವದ ಮೊದಲ ಕೊರೋನಾ ಲಸಿಕೆ ಬಿಡುಗಡೆಯಾಗಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿಯ ಮೇಲೆ ಪ್ರಯೋಗಿಸಲಾಗಿದೆ. ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ತಡೆಗೆ ಜಗತ್ತಿನ ಮೊದಲ Read more…

ಭರ್ಜರಿ ಗುಡ್ ನ್ಯೂಸ್: ಇನ್ನು ಕೊರೊನಾ ಆತಂಕ ದೂರ, ಬಳಕೆಗೆ ಬಂದೇ ಬಿಡ್ತು ಯಶಸ್ವಿ ಲಸಿಕೆ

ಮಾಸ್ಕೋ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಬಹುತೇಕ ಯಶಸ್ಸು ಕಂಡಿರುವ ರಷ್ಯಾ ಜನಬಳಕೆಗೆ ಕೊರೊನಾ ಲಸಿಕೆಯನ್ನು ಬಿಡುಗಡೆ ಮಾಡಲು ಮುಂದಾಗಿದೆ. ಆಗಸ್ಟ್ 12 ರಂದು ಬುಧವಾರ ಅಧಿಕೃತ ನೋಂದಣಿ Read more…

ಕೊರೊನಾ ಆತಂಕದ ನಡುವೆ ಬೆಂಗಳೂರಿಗರಿಗೆ ನೆಮ್ಮದಿ ನೀಡುತ್ತೆ ಈ ಸುದ್ದಿ

ಕೊರೊನಾ ಮಹಾಮಾರಿ ಯಾವಾಗ ದೇಶ ಬಿಟ್ಟು ಹೋಗುತ್ತದೆಯೋ ಅಂತಾ ಇಡೀ ದೇಶವೇ ಕಾಯ್ತಾ ಇದೆ. ಅತ್ತ ಅನೇಕ ದೇಶಗಳು ಕೊರೊನಾ ವಿರುದ್ದದ ಹೋರಾಟಕ್ಕೆ ಔಷಧ ಕಂಡು ಹಿಡಿಯುವಲ್ಲಿ ನಿರತವಾಗಿದ್ದಾರೆ. Read more…

ಕೊರೊನಾ ಲಸಿಕೆ ಬಗ್ಗೆ ರಷ್ಯಾದಿಂದ ಮಹತ್ವದ ಮಾಹಿತಿ

ಕೊರೊನಾ ಲಸಿಕೆಯನ್ನು ಯಾವ ದೇಶ ಮೊದಲು ಹೊರಗೆ ತರಲಿದೆ ಎಂಬ ಕುತೂಹಲವಿದೆ. ಈ ರೇಸ್ ನಲ್ಲಿ ರಷ್ಯಾ ಮುಂದಿದೆ. ರಷ್ಯಾ ಲಸಿಕೆ ತರುವ ತರಾತುರಿಯಲ್ಲಿದೆ. ರಷ್ಯಾ ಆಗಸ್ಟ್ 10ರೊಳಗೆ Read more…

ಹಕ್ಕಿಗಳನ್ನು ಖರೀದಿಸಿ ಹಾರಿ ಬಿಡುತ್ತಾನೆ ವ್ಯಕ್ತಿ…!

ಪ್ರಾಣಿ, ಪಕ್ಷಿಗಳಿಗೆ ಪ್ರೀತಿ ತೋರಿಸುವ ಸಾಕಷ್ಟು ಜನ ಜಗತ್ತಿನಲ್ಲಿದ್ದಾರೆ. ಅವುಗಳಿಗೆ ಆಹಾರ, ಚಿಕಿತ್ಸೆ ನೀಡುವ ಎಷ್ಟೋ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿರುತ್ತವೆ. ಇಲ್ಲಿ ವ್ಯಕ್ತಿಯೊಬ್ಬ ಹಕ್ಕಿಗಳನ್ನು ಮಾರಾಟಗಾರನಿಂದ ಖರೀದಿಸಿ Read more…

ಬೆಂಗಳೂರಿಗೆ ಮತ್ತೆ ಬಿಗ್ ಶಾಕ್: ಒಂದೇ ದಿನ 2035 ಜನರಿಗೆ ಸೋಂಕು, 30 ಮಂದಿ ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 2035 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 63,033 ಕ್ಕೆ ಏರಿಕೆಯಾಗಿದೆ. ಇವತ್ತು 4274 Read more…

BIG SHOCKING: ರಾಜ್ಯದಲ್ಲಿಂದು ದಾಖಲೆಯ 6259 ಜನರಿಗೆ ಕೊರೊನಾ,110 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 6259 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,45,830 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ Read more…

ಬೇರೆ ಭಾಷೆಗಳಲ್ಲೂ ಬರಲು ಸಿದ್ಧವಾಗುತ್ತಿದೆ ʼನಾನು ಮತ್ತು ಗುಂಡʼ

ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಶಿವರಾಜ್ ಕೆ.ಆರ್. ಪೇಟೆ ಅಭಿನಯದ ʼನಾನು ಮತ್ತು ಗುಂಡʼ ಸಿನಿಮಾ ಪ್ರೇಕ್ಷಕರಲ್ಲಿ ಕಣ್ಣೀರು ಬರಿಸುವಷ್ಟು ಈ ಚಿತ್ರ ಗಮನ ಸೆಳೆದಿತ್ತು. ನಾಯಿ ಹಾಗೂ ಮನುಷ್ಯನ Read more…

ಈ ಹೆಸರು ಕೇಳಿದ್ರೆ ಬೆಚ್ಚಿಬೀಳುತ್ತೆ ಚಿತ್ರರಂಗ…!

ದೇಶದಲ್ಲಿ ಅಬ್ಬರಿಸುತ್ತಿರುವ ಕೊರೊನಾ ಕಾರಣದಿಂದ ಚಿತ್ರಮಂದಿರಗಳು ಹಲವು ತಿಂಗಳಿನಿಂದ ಬಂದ್‌ ಆಗಿವೆ. ಹೀಗಾಗಿ ಬಿಡುಗಡೆಗೆ ಸಿದ್ದವಾಗಿದ್ದ ಕೆಲವು ಚಿತ್ರಗಳನ್ನು ಓಟಿಟಿ ಫ್ಲಾಟ್‌ ಫಾರ್ಮ್‌ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ Read more…

BIG SHOCKING: ರಾಜ್ಯದಲ್ಲಿಂದು 5532 ಜನರಿಗೆ ಕೊರೋನಾ ದೃಢ, 84 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 5532 ಜನರಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,34,819 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು 84 ಜನ Read more…

ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ʼಗುಡ್ ನ್ಯೂಸ್ʼ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಜಾರಿಗೊಳಿಸಿದ್ದ ಲಾಕ್ ಡೌನ್ ತೆರವು ಮೂರನೇ ಹಂತದ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ರಾಜ್ಯದಲ್ಲಿಯೂ ಅನ್ಲಾಕ್ 3.0 ಮಾರ್ಗಸೂಚಿಯನ್ನು Read more…

ಬೆಂಗಳೂರಿಗೆ ಮತ್ತೆ ಕೊರೊನಾ ಶಾಕ್: 1898 ಜನರಿಗೆ ಸೋಂಕು, 40 ಮಂದಿ ಸಾವು

ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 1898 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 48,821 ಏರಿಕೆಯಾಗಿದೆ. ಇವತ್ತು 572 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ Read more…

BIG BREAKING: ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಜಿಎಸ್ಟಿ ಪರಿಹಾರ ಮೊತ್ತವನ್ನು ಪಾವತಿಸಿದೆ. ಹಣಕಾಸು ಇಲಾಖೆಯಿಂದ 1,65,302 ಕೋಟಿ ರೂಪಾಯಿ ಜಿಎಸ್ಟಿ ಪರಿಹಾರ ಮೊತ್ತ ಬಿಡುಗಡೆ Read more…

ಸಾರಿಗೆ ಇಲಾಖೆ ಸಿಬ್ಬಂದಿಗೆ ಸಚಿವರಿಂದ ಗುಡ್ ನ್ಯೂಸ್

ಬೆಂಗಳೂರು: ಸಾರಿಗೆ ಇಲಾಖೆ ಸಿಬ್ಬಂದಿಗೆ ಸಚಿವರಿಂದ ಸಿಹಿ ಸುದ್ದಿ ಸಿಕ್ಕಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ವೇತನವನ್ನು ಭರಿಸಲು ಒಟ್ಟು 961 Read more…

ಮತ್ತೆ ಬೆಚ್ಚಿ ಬೀಳಿಸಿದ ಕೊರೊನಾ: ಇವತ್ತೂ 5 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 5007 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 85,870 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ Read more…

ಕೊರೊನಾ ಆತಂಕದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ವಿಶ್ವದ ಮೊದಲ ಲಸಿಕೆ ಬಿಡುಗಡೆಗೆ ಸಿದ್ಧತೆ

ಕೊರೊನಾ ಸೋಂಕು ತಡೆಗೆ ಅನೇಕ ದೇಶಗಳ ವಿಜ್ಞಾನಿಗಳು, ತಜ್ಞರು ಲಸಿಕೆ ಕಂಡು ಹಿಡಿಯತೊಡಗಿದ್ದಾರೆ ಈಗಾಗಲೇ ಅಂತಿಮ ಹಂತದಲ್ಲಿ ಲಸಿಕೆ ಪ್ರಯೋಗಗಳಿದ್ದು, ಬಿಡುಗಡೆಗೆ ಸಿದ್ಧತೆ ನಡೆದಿದೆ. ಹೀಗಿರುವಾಗಲೇ ರಷ್ಯಾ ವಿಶ್ವದ Read more…

ಕೊನೆಗೂ ರೆಡಿಯಾಯ್ತು ಸ್ವದೇಶಿ ನಿರ್ಮಿತ ಕೊರೊನಾ ಲಸಿಕೆ: ಇಲ್ಲಿದೆ ಭರ್ಜರಿ ಸಿಹಿ ಸುದ್ಧಿ

ನವದೆಹಲಿ: ಕೊರೊನಾ ಸೋಂಕು ತಡೆಯುವ ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಇಂದು ಆರಂಭವಾಗಲಿದೆ. ಬೆಳಗಾವಿಯಲ್ಲಿ ಮುಂದಿನ ವಾರ ಪರೀಕ್ಷೆ ನಡೆಯಲಿದ್ದು ಪ್ರಯೋಗ ಯಶಸ್ವಿಯಾಗುವ ಭರವಸೆ ಮೂಡಿಸಿದೆ. ಇಂಡಿಯನ್ Read more…

BIG NEWS: ಭಾರತದಲ್ಲಿ ಕೊರೋನಾ ಲಸಿಕೆ ಪ್ರಯೋಗ ಭರ್ಜರಿ ಸಕ್ಸಸ್

ಭಾರತದಲ್ಲಿ ಕೊರೋನಾ ಲಸಿಕೆ ಪ್ರಯೋಗದ ಮೊದಲ ಹಂತ ಯಶಸ್ವಿಯಾಗಿದೆ. ಲಸಿಕೆಯಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಆಗಿಲ್ಲ. ಭಾರತ್ ಬಯೋಟೆಕ್ ನ ಕೋವಿಡ್ ಲಸಿಕೆ ಪ್ರಯೋಗ ಮಾನವನ ಮೇಲೆ ಆರಂಭವಾಗಿದೆ Read more…

ರಾಜ್ಯದಲ್ಲಿ ಇಂದೂ ಕೊರೋನಾ ಬಿಗ್ ಶಾಕ್: 104 ಜನ ಸಾವು, 539 ಜನ ಗಂಭೀರ – 30,655 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 4169 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಜುಲೈ 15ರಂದು ಸಂಜೆ 5 ಗಂಟೆಯಿಂದ 16 ರಂದು ಸಂಜೆ 5 ಗಂಟೆಯವರೆಗೆ ಇಷ್ಟೊಂದು ಸಂಖ್ಯೆಯ Read more…

ಕೊರೋನಾ ಆತಂಕದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: ದೇಶದಲ್ಲೇ ಕೋವಿಡ್ ತಡೆ ಲಸಿಕೆ ರೆಡಿ

ನವದೆಹಲಿ: ಕೊರೋನಾ ತಡೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ವಿಶ್ವದ ಅನೇಕ ದೇಶಗಳ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಲಸಿಕೆ ಕಂಡು ಹಿಡಿಯುವಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆಗಸ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...