alex Certify ಬಿಜೆಪಿ | Kannada Dunia | Kannada News | Karnataka News | India News - Part 59
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾ ಕಾಂಗ್ರೆಸ್ ನ ಸಿಎಂ ಅಭ್ಯರ್ಥಿ….?

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರ ಹೇಳಿಕೆಯೊಂದು ರಾಜಕೀಯ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 5 ರಾಜ್ಯಗಳಲ್ಲಿ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಕಾರ್ಯತಂತ್ರಗಳು ಮುನ್ನೆಲೆಗೆ ಬರುತ್ತಿವೆ. ಹೀಗಾಗಿ Read more…

ಉತ್ತರ ಪ್ರದೇಶ ಚುನಾವಣೆ: ಕಣಕ್ಕಿಳಿಯಲು ಭದ್ರಕೋಟೆಯನ್ನೇ ಆಯ್ಕೆಮಾಡಿಕೊಂಡ ಅಖಿಲೇಶ್ ಯಾದವ್

ಕಳೆದ ಬಾರಿ ಕೈ ತಪ್ಪಿ ಹೋಗಿದ್ದ ಅಧಿಕಾರ ಈ ಬಾರಿ ತಪ್ಪಿ ಹೋಗಬಾರದು. ಹೇಗಾದರೂ ಮಾಡಿ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದೇ ತೀರಬೇಕು ಎಂದು ಪಣತೊಟ್ಟಿರುವ ಸಮಾಜವಾದಿ Read more…

ಟಿಕೆಟ್ ನೀಡದ ಬಿಜೆಪಿ, ಎಎಪಿಗೆ ಆಹ್ವಾನಿಸಿದ ಕೇಜ್ರಿವಾಲ್, ಉತ್ಪಾಲ್ ಪರಿಕ್ಕರ್ ಮುಂದಿನ ನಡೆ ಏನು…?

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರದಂದು, ಗೋವಾದ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಾಲ್ ಅವರನ್ನು Read more…

BIG NEWS: ಬಿಜೆಪಿಗೆ ಸೇರ್ಪಡೆಯಾದ CDS ಬಿಪಿನ್ ರಾವತ್ ಸಹೋದರ ಕರ್ನಲ್ ವಿಜಯ್ ರಾವತ್

ಸಿಡಿಎಸ್ ದಿವಂಗತ ಬಿಪಿನ್ ರಾವತ್ ಅವರ ಕಿರಿಯ ಸಹೋದರ ಕರ್ನಲ್ ವಿಜಯ್ ರಾವತ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಿಜಯ್ ರಾವತ್ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಮಿ Read more…

ಅಖಿಲೇಶ್ ಯಾದವ್ ಗೆ ಬಿಗ್ ಶಾಕ್….! ಬಿಜೆಪಿಗೆ ಸೇರ್ಪಡೆಯಾದ ಮುಲಾಯಂ ಸೊಸೆ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ. ಈ ಮೂಲಕ ಇಷ್ಟು‌ ದಿನ ಹರಡಿದ್ದ Read more…

ಬಿಜೆಪಿಯಿಂದ ವಜಾಗೊಂಡ ಬಳಿಕ ಮಾಧ್ಯಮಗಳ ಎದುರು ಕಣ್ಣೀರು ಸುರಿಸಿದ ಮಾಜಿ ಸಚಿವ..!

ಉತ್ತರಾಖಂಡ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ಸಂಪುಟದಿಂದ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆಯಲ್ಲಿ ಸಚಿವ ಹರಕ್​ Read more…

ಎಲೆಕ್ಷನ್ ಹೊತ್ತಲ್ಲೇ ಉತ್ತರಪ್ರದೇಶದ ಬಳಿಕ ಉತ್ತರಾಖಂಡ್ ನಲ್ಲೂ ಬಿಜೆಪಿಗೆ ಬಿಗ್ ಶಾಕ್: ಬೆಂಬಲಿಗ ಶಾಸಕರೊಂದಿಗೆ ಕಾಂಗ್ರೆಸ್ ಸೇರಲು ಮುಂದಾದ ಸಚಿವ ರಾವತ್

ಡೆಹ್ರಾಡೂನ್: ಉತ್ತರ ಪ್ರದೇಶದಲ್ಲಿ ಚುನಾವಣೆ ಕಾವೇರಿದ್ದು, ಆಡಳಿತ ಪಕ್ಷ ಬಿಜೆಪಿಯ ಅನೇಕ ಘಟಾನುಘಟಿ ಸಚಿವರು, ಶಾಸಕರು ಪಕ್ಷ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರಾಖಂಡ್ ನಲ್ಲಿ ಬಿಜೆಪಿ ನಾಯಕ, Read more…

ಚುನಾವಣೆಗೂ ಮುನ್ನವೇ ಸಮಾಜವಾದಿ ಪಾರ್ಟಿಗೆ ಬಿಗ್‌ ಶಾಕ್: ಬಿಜೆಪಿ ಸೇರ್ಪಡೆಗೆ ಮುಂದಾದ ಮುಲಾಯಂ ಸಿಂಗ್ ಸೊಸೆ

ಕಳೆದ ಒಂದು ವಾರದಿಂದ ಉತ್ತರಪ್ರದೇಶದ ಬಿಜೆಪಿ ನಾಯಕರು, ಪಕ್ಷವನ್ನ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಈಗ ಬಿಜೆಪಿ, ಯಾದವ್ ಕುಟುಂಬದ ಬಲಹೀನತೆಯನ್ನ ಬಳಸಿಕೊಂಡು, ಅಂತಿಮವಾಗಿ ತನ್ನದೇ ಆದ Read more…

ಪಕ್ಷ ಸೇರಿದ ಬೆನ್ನಲ್ಲೇ ಸೋನು ಸೂದ್ ಸೋದರಿಗೆ ಟಿಕೆಟ್, ಕಾಂಗ್ರೆಸ್ ಗೆ ಶಾಸಕ ಕಮಲ್ ಗುಡ್ ಬೈ

ಚಂಡಿಗಢ: ಖ್ಯಾತ ನಟ ಸೋನು ಸೂದ್ ಸಹೋದರಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿದೆ. ಪಂಜಾಬ್ ರಾಜ್ಯದ ಮೊಗಾ ಕ್ಷೇತ್ರದಿಂದ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ Read more…

ಸಚಿವರು – ಶಾಸಕರ ರಾಜೀನಾಮೆ ಬೆನ್ನಲ್ಲೆ ಕೇಸರಿ ಪಾಳಯದಲ್ಲಿ ಆತಂಕದ ಛಾಯೆ…..! ಉತ್ತರ ಪ್ರದೇಶ ರಾಜಕೀಯ ಲೆಕ್ಕಾಚಾರವನ್ನು ಬದಲಿಸುತ್ತಾ ಈ ಬೆಳವಣಿಗೆ…?

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಗಣನೀಯ ಕೊಡುಗೆ ನೀಡುವ ಲೆಕ್ಕಾಚಾರ ಹೊಂದಿದ್ದ ಕೇಸರಿ Read more…

Breaking; ಬಿಜೆಪಿಯನ್ನ ತೊರೆದ ಮೂರನೇ ಸಚಿವ, ಚುನಾವಣೆ ಹೊಸ್ತಿಲಲ್ಲಿ ಒಂಭತ್ತು ಶಾಸಕರನ್ನ ಕಳೆದುಕೊಂಡ ಯೋಗಿ ಸರ್ಕಾರ

ಉತ್ತರ ಪ್ರದೇಶದ ಸಚಿವ ಧರಂ ಸಿಂಗ್ ಸೈನಿ ಗುರುವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಬಿಜೆಪಿ ಪಕ್ಷದೊಂದಿಗಿನ ಸಂಬಂಧವನ್ನು ಮುರಿದುಕೊಂಡ Read more…

ಟ್ರೈಸಿಕಲ್‌ನಲ್ಲಿ ತೆರಳಿ ಕೇಸರಿ ಪಾಳೆಯದ ಪರ ಮತಯಾಚನೆ ಮಾಡುತ್ತಿರುವ ಯೋಗಿ ಅಭಿಮಾನಿ

ಉತ್ತರ ಪ್ರದೇಶ ವಿಧಾನಸಭೆಗೆ ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕಗಳ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ ಮೀರತ್‌ ಕ್ಷೇತ್ರದಲ್ಲಿ ಮತದಾನ ಇದ್ದು, ಎಲ್ಲಾ Read more…

ಬಿಜೆಪಿ ತೊರೆದ ಶಾಸಕನನ್ನು ಅಪಹರಣ ಮಾಡಲಾಗಿತ್ತಾ…? ಮಗಳ ವಿಡಿಯೋಗೆ ಸ್ಪಷ್ಟನೆ ನೀಡಿದ ವಿನಯ್ ಶಕ್ಯಾ

ತನ್ನ ಅಪಹರಣದ ಆರೋಪವನ್ನು ತಳ್ಳಿ ಹಾಕಿರುವ ಬಿಧುನ ಶಾಸಕ ವಿನಯ್​ ಶಕ್ಯಾ ತಾವು ಸಮಾಜವಾದಿ ಪಕ್ಷವನ್ನು ಸೇರ್ಪಡೆಯಾಗುತ್ತಿರೋದಾಗಿ ಹೇಳಿದ್ದಾರೆ. ತನ್ನ ಪುತ್ರಿ ರಿಯಾ ಶಕ್ಯಾ ತನ್ನ ತಂದೆಯನ್ನು ಕಿಡ್ನಾಪ್​ Read more…

ಬಿಜೆಪಿ ತೊರೆದ ಬೆನ್ನಲ್ಲೇ ಮಾಜಿ ಸಚಿವರಿಗೆ ಬಿಗ್ ಶಾಕ್: ಏಳು ವರ್ಷಗಳ ಹಿಂದಿನ ಹಳೆ ಪ್ರಕರಣಕ್ಕೆ ಮರುಜೀವ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ನೇತೃತ್ವದ ಸಂಪುಟಕ್ಕೆ ರಾಜೀನಾಮೆ ನೀಡಿ ಕೇವಲ ಒಂದೇ ದಿನದಲ್ಲಿ ಏಳು ವರ್ಷಗಳ ಹಿಂದಿನ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಚಿವ ಸ್ವಾಮಿ ಪ್ರಸಾದ್​ ಮೌರ್ಯ Read more…

ನಿನ್ನೆಯಷ್ಟೇ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ್ದ ‘ಮೌರ್ಯ’ಗೆ ಬಿಗ್ ಶಾಕ್: ಅರೆಸ್ಟ್ ವಾರೆಂಟ್ ಜಾರಿ

ಸುಲ್ತಾನ್‌ಪುರ: ಯುಪಿ ಕ್ಯಾಬಿನೆಟ್ ಸಚಿವ ಸ್ಥಾನ ತ್ಯಜಿಸಿದ ಮರುದಿನವೇ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದಲ್ಲಿ ಸಂಪುಟ Read more…

Breaking: ಯೋಗಿ ಸರ್ಕಾರಕ್ಕೆ ಮತ್ತೊಂದು ಶಾಕ್; ಸ್ವಾಮಿ ಪ್ರಸಾದ್ ಮೌರ್ಯ ನಿರ್ಗಮನದ ಬೆನ್ನಲ್ಲೇ ಮತ್ತೊಬ್ಬ ಸಚಿವರ ರಾಜೀನಾಮೆ

ಉತ್ತರ ಪ್ರದೇಶದ ಸಚಿವ ದಾರಾ ಸಿಂಗ್ ಚೌಹಾಣ್ ಬುಧವಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದಾರಾ ಸಿಂಗ್, ವಿಧಾನಸಭೆ ಚುನಾವಣೆಗೂ ಮುನ್ನ ರಾಜೀನಾಮೆ ನೀಡಿದ ಉತ್ತರ ಪ್ರದೇಶದ Read more…

ನನ್ನನ್ನು ಜೈಲಿಗೆ ಅಟ್ಟಲು ತಂತ್ರ ನಡೆದಿದೆ; ಡಿಕೆಶಿ ಆರೋಪ

ರಾಮನಗರ : ಮತ್ತೊಮ್ಮೆ ನನ್ನನ್ನು ಜೈಲಿಗೆ ಕಳುಹಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ನಾನು ಎಂದಿಗೂ ಯಾವುದಕ್ಕೂ ಹೆದರಿಲ್ಲ. ಮುಂದೆಯೂ ಹೆದರುವುದಿಲ್ಲ. ನನ್ನೊಂದಿಗೆ Read more…

ವಿಧಾನಸಭಾ ಚುನಾವಣೆಗೂ ಮುನ್ನವೇ ಬಿಜೆಪಿಗೆ ಬಿಗ್ ವಿಕ್ಟರಿ…! ಮೇಯರ್ ಚುನಾವಣೆಯಲ್ಲಿ 1 ಮತದ ಅಂತರದಲ್ಲಿ ಗೆಲುವು

ಬಿಜೆಪಿ ಮುನ್ಸಿಪಲ್ ಕೌನ್ಸಿಲರ್​ ಸರಬ್ಜಿತ್​ ಕೌರ್​​ ಚಂಡೀಘಡ ಮುನ್ಸಿಪಲ್​ ಕಾರ್ಪೋರೇಷನ್​ ಮೇಯರ್​ ಸ್ಪರ್ಧೆಯಲ್ಲಿ ಆಮ್​ ಆದ್ಮಿ ಪಕ್ಷದ ಅಂಜು ಕತ್ಯಾಲ್​​ರನ್ನು ಕೇವಲ 1 ಮತದ ಅಂತರದಲ್ಲಿ ಸೋಲಿಸಿದ್ದಾರೆ. ಒಟ್ಟು Read more…

ರೈತನಿಂದ ಬಿಜೆಪಿ ಶಾಸಕರಿಗೆ ಕಪಾಳಮೋಕ್ಷ: ಅಸಲಿಗೆ ನಡೆದಿದ್ದೇ ಬೇರೆ..!

ಉನ್ನಾವ್‌: ರೈತರೊಬ್ಬರು ಬಿಜೆಪಿ ಶಾಸಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೂರು ದಿನಗಳ ಹಿಂದೆ ಘಟನೆ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲಿದ್ದ ಉನ್ನಾವ್‌ನ ಬಿಜೆಪಿ Read more…

BIG NEWS: ಪುಡಿ ರೌಡಿಯಂತೆ ವರ್ತಿಸುವ ಬದಲು ತಾಕತ್ತಿದ್ದರೆ ಸ್ಟ್ಯಾಲಿನ್ ಮನವೊಲಿಸಿ ಸುಪ್ರೀಂ ನಲ್ಲಿ ಸಲ್ಲಿಕೆಯಾದ ದಾಖಲೆ ವಾಪಸ್ ತೆಗೆಸಿ; ಡಿ.ಕೆ.ಶಿ. ಗೆ ಸವಾಲು ಹಾಕಿದ BJP

ಬೆಂಗಳೂರು: ಪಾದಯಾತ್ರೆಯನ್ನು ತಡೆಯಲು ರಾಜ್ಯ ಗೃಹ ಸಚಿವರು ಇನ್ನೊಂದು ಜನ್ಮ ಎತ್ತಿ ಬರಬೇಕು, ತಾಕತ್ತಿದ್ದರೆ ತಡೆಯಿರಿ ನೋಡೋಣಾ ಎಂದು ಸವಾಲು ಹಾಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ Read more…

ಸಿಎಂ ಪತ್ನಿ ಬಗ್ಗೆ ಟ್ವೀಟ್ ಮಾಡಿದ್ದ ಮಹಾರಾಷ್ಟ್ರ ಬಿಜೆಪಿ ಸೋಷಿಯಲ್ ಮೀಡಿಯಾ ಸೆಲ್ ಸದಸ್ಯ ವಶಕ್ಕೆ

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರ ಬಗ್ಗೆ ವಿವಾದಾತ್ಮಕ ಟ್ವೀಟ್‌ ಮಾಡಿರುವುದಕ್ಕಾಗಿ, ಮಹಾರಾಷ್ಟ್ರದ ಬಿಜೆಪಿಯ ಸಾಮಾಜಿಕ ಮಾಧ್ಯಮ ಸೆಲ್ ನ ಸದಸ್ಯನನ್ನು ಮುಂಬೈ ಪೊಲೀಸ್ Read more…

ಎಲ್ಲರಿಗೂ ಅವರದ್ದೇ ತಾಕತ್ ಇದೆ, ಗಂಡಸ್ತನವನ್ನ ಕೆಲಸದಲ್ಲಿ ತೋರಿಸಲಿ: ರೇಣುಕಾಚಾರ್ಯ

ಕಾಂಗ್ರೆಸ್ ಪಕ್ಷದ ಮೇಕೆದಾಟು ಯೋಜನೆ ಪಾದಯಾತ್ರೆಗೆ ಬಿಜೆಪಿ ಪಾಳಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೊರೋನಾ ಉಲ್ಭಣಿಸುತ್ತಿರುವಾಗ ಕಾಂಗ್ರೆಸ್ ಪಾದಯಾತ್ರೆ ಎಂದು ಉದ್ಧಟತನ ಮೆರೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ‌. ಈ Read more…

ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ; ರಾಜಕೀಯ ಸಮಾವೇಶದಿಂದ ಹಿಂದೆ ಸರಿದ ಕಾಂಗ್ರೆಸ್

ನವದೆಹಲಿ : ದೇಶದಲ್ಲಿ ಕೊರೊನಾ ಹಾಗೂ ಹೊಸ ರೂಪಾಂತರಿ ಓಮಿಕ್ರಾನ್ ನ ಹಾವಳಿ ಹೆಚ್ಚಾಗುತ್ತಿದ್ದು, ದಿನದಿದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಅಲ್ಲದೇ, ಈಗಾಗಲೇ ಸೋಂಕು Read more…

BIG NEWS: ಕಾಂಗ್ರೆಸ್ ಗೂಂಡಾಗಳನ್ನು ತಯಾರು ಮಾಡುವ ಫ್ಯಾಕ್ಟರಿ; ಡಿ.ಕೆ. ಸಹೋದರರ ವಿರುದ್ಧ ಕಿಡಿ ಕಾರಿದ BJP

ಬೆಂಗಳೂರು: ಬಿಜೆಪಿ ಸರ್ಕಾರದ ಅಭಿವೃದ್ಧಿಪರ ರಾಜಕಾರಣದ ಮುಂದೆ ಕನಕಪುರದ ರೌಡಿ ಸಹೋದರರ ಧಮ್ಕಿ ರಾಜಕಾರಣ ನಡೆಯುವುದಿಲ್ಲ. ಗೂಂಡಾ ವರ್ತನೆ ತೋರಿ ಪ್ರಜಾಪ್ರಭುತ್ವದಲ್ಲಿ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ ಎಂದು Read more…

ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ..! ಸಂಸದರ ಮನೆ ಮುತ್ತಿಗೆಗೆ ಯತ್ನ

ರಾಮನಗರದಲ್ಲಿ ನೆನ್ನೆ ನಡೆದ ಸಚಿವರ ಗಲಾಟೆ ಇಂದು ಪ್ರತಿಭಟನೆಯ ರೂಪ ಪಡೆದುಕೊಂಡಿದೆ. ಸಚಿವ ಅಶ್ವತ್ಥ್ ನಾರಾಯಣ್ ಪರವಾಗಿ ನಿಂತಿರುವ ಬಿಜೆಪಿ ಯುವ ಮೋರ್ಚಾ ಡಿ.ಕೆ. ಸುರೇಶ್ ವಿರುದ್ಧ ಪ್ರತಿಭಟನೆ Read more…

ಕೇಜ್ರಿವಾಲ್‌ ಬಳಿಕ ಮತ್ತೊಬ್ಬ ಜನಪ್ರತಿನಿಧಿಗೆ ಕೊರೊನಾ

  ಬಿಜೆಪಿ ಸಂಸದ ಮನೋಜ್ ತಿವಾರಿ ಅವರಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಈ ಮೂಲಕ ಕೋವಿಡ್ ಪಾಸಿಟಿವ್ ಆಗಿರುವ ರಾಜಕಾರಣಿಗಳ ಲಿಸ್ಟ್ ಗೆ ಮನೋಜ್ ಸಹ ಸೇರಿಕೊಂಡಿದ್ದಾರೆ‌. ಈ Read more…

ಸಚಿವ – ಸಂಸದರ ಫೈಟ್; ಕನಕಾಸುರ ಡಿಕೆ ಬ್ರದರ್ಸ್ ರೌಡಿಗಳು ಎಂದ ಬಿಜೆಪಿ

ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ಎದುರೇ ಸಚಿವ ಅಶ್ವತ್ಥ್ ನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ಮಧ್ಯೆ ನಡೆದ ಜಗಳಕ್ಕೆ ಎರಡೂ ಪಕ್ಷಗಳ ಮಧ್ಯೆ ಆರೋಪ, Read more…

ಬಿಜೆಪಿ ಸೇರಿದ ವಾರದಲ್ಲೇ ಕಾಂಗ್ರೆಸ್ ಗೆ ಮರಳಿದ ಶಾಸಕ

ಚಂಡಿಗಢ: ಪಂಜಾಬ್ ನಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಇಂತಹ ಬೆಳವಣಿಗೆಗಳು ಕಂಡುಬಂದಿವೆ. ಹರಗೋವಿಂದಪುರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಲವೀರ್ ಸಿಂಗ್ ಬಡ್ಡಿ ಅವರು ಬಿಜೆಪಿ Read more…

ʼನಮ್ಮ ಹೋರಾಟ ತಡೆಯುವುದಕ್ಕಾಗಿ ಕೇಸ್ ಗಳ ಸಂಖ್ಯೆ ಹೆಚ್ಚಳವಾಗುತ್ತಿದೆ; ನಾವು ಮಾತ್ರ ಯಾವುದಕ್ಕೂ ಬಗ್ಗಲ್ಲ

ಮೈಸೂರು: ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಹೋರಾಟ ಆರಂಭವಾಗಿದ್ದಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಏನೇ ಆದರೂ ನಮ್ಮ ಪಾದಯಾತ್ರೆ ಮಾತ್ರ ನಿಲ್ಲುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. Read more…

ಬಿಜೆಪಿ ನಾಯಕತ್ವದ ಬಗ್ಗೆ ಸಿ.ಟಿ. ರವಿ ಮಹತ್ವದ ಹೇಳಿಕೆ

ಬೆಂಗಳೂರು: ಇತ್ತೀಚೆಗಷ್ಟೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...