alex Certify ಬಿಜೆಪಿ | Kannada Dunia | Kannada News | Karnataka News | India News - Part 52
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಮಾಯಕ ಮಕ್ಕಳ ಬದುಕಿನ ಜತೆ ಚಲ್ಲಾಟ; ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ HDK ವಾಗ್ದಾಳಿ

ರಾಮನಗರ: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕಂಡವರ ಮಕ್ಕಳನ್ನು ಬಾವಿಗೆ Read more…

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ​ಗೆ ಭಾರೀ ಮುಖಭಂಗ; ಪಕ್ಷದ ಪೋಸ್ಟರ್​ನಲ್ಲಿದ್ದ ಮಹಿಳೆಯರು ಬಿಜೆಪಿ ಸೇರ್ಪಡೆ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​​ಗೆ ಮತ್ತೊಂದು ಹಿನ್ನಡೆ ಎಂಬಂತೆ ‘ಲಡಕಿ ಹೂ, ಲಡ್​ ಸಕ್ತಿ ಹೂʼ ಎಂಬ ಕಾಂಗ್ರೆಸ್​ ಅಭಿಯಾನದ ಪೋಸ್ಟರ್​​​ ಗರ್ಲ್​ ವಂದನಾ ಸಿಂಗ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. Read more…

ಉತ್ತರ ಪ್ರದೇಶ ಚುನಾವಣೆ: ಮೊದಲ ಹಂತದಲ್ಲಿ ಚುರುಕಿನ ಮತದಾನ, 623 ಅಭ್ಯರ್ಥಿಗಳು ಕಣದಲ್ಲಿ

ನವದೆಹಲಿ: ಉತ್ತರ ಪ್ರದೇಶ ಚುನಾವಣೆಯ ಮೊದಲ ಹಂತದ ಮತದಾನ ರಾಜ್ಯದ 11 ಜಿಲ್ಲೆಗಳನ್ನು ಒಳಗೊಂಡ 58 ವಿಧಾನಸಭಾ ಸ್ಥಾನಗಳಿಗೆ ಗುರುವಾರ(ಫೆಬ್ರವರಿ 10, 2022) ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು, Read more…

BREAKING NEWS: ಮೊದಲ ಹಂತದ ಚುನಾವಣೆಗೆ ಮತದಾನ ಆರಂಭ, ಮತದಾನ ಮಾಡಲು ಕನ್ನಡಿಗ ಅಧಿಕಾರಿ ಸುಹಾಸ್ ಮನವಿ

ನವದೆಹಲಿ: 7 ಹಂತದ ಚುನಾವಣೆಯ ಮೊದಲ ಹಂತದಲ್ಲಿ ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ಮುಜಾಫರ್‌ನಗರ, ಮೀರತ್, ಬಾಗ್‌ ಪತ್, ಘಾಜಿಯಾಬಾದ್, ಶಾಮ್ಲಿ, Read more…

ರಾಜ್ಯದ ಜನತೆಗೆ ಡಿಕೆಶಿ ಸದಾರಮೆ ನಾಟಕದ ಬಗ್ಗೆ ಅರ್ಥವಾಗಿದೆ; ಡಿಕೆಶಿ ವಿರುದ್ಧ ರಾಜ್ಯ ಬಿಜೆಪಿ ಟ್ವೀಟ್ ದಾಳಿ..!

ಹಿಜಾಬ್ ವಿವಾದ ರಾಜಕೀಯ ವಿವಾದವಾಗಿ ಬದಲಾಗಿದೆ. ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷದ ನಾಯಕರು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈಗ ರಾಜ್ಯ ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ Read more…

ವಿದ್ಯಾರ್ಥಿಗಳ ನಡುವೆ ಕೋಮು ತಾರತಮ್ಯ ಉಂಟು ಮಾಡುತ್ತಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ: ಸಿದ್ದರಾಮಯ್ಯ ಗುಡುಗು

ಹಿಜಾಬ್ ವಿವಾದದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಹಾಗೂ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರದ Read more…

ಉ.ಪ್ರ. ದಲ್ಲಿ ಬಿಜೆಪಿ, ಪಂಜಾಬ್‌ನಲ್ಲಿ ಆಪ್‌ಗೆ ಗೆಲುವು, ಗೋವಾ, ಮಣಿಪುರದಲ್ಲಿ ಅತಂತ್ರ: ಸಮೀಕ್ಷೆ

ಪಂಚರಾಜ್ಯಗಳ ಚುನಾವಣೆಯಲ್ಲಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಆಪ್ ಮರ್ಮಾಘಾತ ಕೊಡಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಉತ್ತರಾಖಂಡ ಮತ್ತು ಗೋವಾದಲ್ಲಿ ತೀವ್ರ ಪೈಪೋಟಿ Read more…

ಬಡವರಿಗೆ ಸಹಾಯ ಮಾಡುವರಾರು…? ಪ್ರಧಾನಿ ವಿರುದ್ಧ ಪ್ರಿಯಾಕ‌ ಗಾಂಧಿ ವಾಗ್ದಾಳಿ..!

ಪ್ರಧಾನ ಮಂತ್ರಿ ಸೋಮವಾರ ನೀಡಿದ ತಮ್ಮ ಸಂಸತ್ತಿನ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಕೋವಿಡ್ ಮೊದಲ ಅಲೆಯ ಸಮಯದಲ್ಲಿ, ಕಾಂಗ್ರೆಸ್ ವಲಸೆ ಕಾರ್ಮಿಕರಿಗೆ ಮುಂಬೈಯಿಂದ Read more…

ಉತ್ತರ ಪ್ರದೇಶ: ಯೋಗಿ ವಿರುದ್ಧ ಬಿಜೆಪಿ ನಾಯಕನ ಪತ್ನಿ ಕಣಕ್ಕೆ

ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯ ಅತ್ಯಂತ ಪ್ರತಿಷ್ಠಿತ ಕಣವಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಗೋರಖ್ಪುರ ವಿಧಾನ ಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಸಮಾಜವಾದಿ ಪಾರ್ಟಿ ಅಂತಿಮಗೊಳಿಸಿದೆ. ಉತ್ತರ Read more…

BIG NEWS: ಅಧಿಕಾರದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್, ಸಮಾಜವಾದಿ ಪಕ್ಷಕ್ಕೆ ಬಿಗ್ ಶಾಕ್; ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ; ಸಮೀಕ್ಷೆಗಳ ಮಾಹಿತಿ

ನವದೆಹಲಿ: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎನ್ನುವುದು ಮತದಾನ ಪೂರ್ವ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಬಿಜೆಪಿಗೆ ಸರಳ ಬಹುಮತ ಬರಲಿದೆ. 205 ರಿಂದ Read more…

ಕೊರೋನಾ ವ್ಯಾಕ್ಸಿನ್ ವಿಚಾರವಾಗಿ ರಾಜಕೀಯ ಮಾಡಿದವರಿಗೆ ಮತಗಳ ಮೂಲಕ ಕಪಾಳಮೋಕ್ಷ; ಸಿಎಂ ಯೋಗಿ ಆದಿತ್ಯನಾಥ್ ಕರೆ

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದ ವರ್ಚುವಲ್ ಜನ್ ಚೌಪಾಲ್ ಅನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಲಸಿಕೆಗಳ ವಿರುದ್ಧ ವದಂತಿಗಳನ್ನ ಹರಡಿದ್ದವರಿಗೆ ನಿಮ್ಮ ಮತಗಳ ಮೂಲಕ ಸರಿಯಾದ Read more…

ತ್ರಿಪುರಾ ಬಿಜೆಪಿಗೆ ಶಾಕ್: ಒಂದೇ ದಿನ ಇಬ್ಬರು ಶಾಸಕರ ರಾಜೀನಾಮೆ….!

ಬಿಜೆಪಿ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಸಾಹಾ ಅವರು ಸೋಮವಾರ ತ್ರಿಪುರಾ ವಿಧಾನಸಭೆಗೆ ರಾಜೀನಾಮೆ ನೀಡಿದ್ದು, ತಮ್ಮ ಪಕ್ಷದ ಸದಸ್ಯತ್ವವನ್ನೂ ತ್ಯಜಿಸಿದ್ದಾರೆ. ರಾಯ್ ಬರ್ಮನ್ ಮತ್ತು Read more…

ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದ ನಟಿ ಈಗ ಬಿಜೆಪಿ ಸೇರ್ಪಡೆಗೆ ರೆಡಿ…!

ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಸ್ಟಾರ್​ ಪವರ್​ಗಳನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿರುವ ಬಿಜೆಪಿಯು ಇಂದು ತನ್ನ ಪಕ್ಷಕ್ಕೆ ನಟಿ ಮಹಿ ಗಿಲ್​​ರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಚಂಡೀಘಡದಲ್ಲಿ ಇಂದು Read more…

ಕಾಂಗ್ರೆಸ್ – ಬಿಜೆಪಿ ನಡುವೆ ಕೆಸರೆರೆಚಾಟಕ್ಕೆ ಕಾರಣವಾದ ಹಿಜಾಬ್ V/S ಕೇಸರಿ ವಿವಾದ

ರಾಜ್ಯದ ಕೆಲ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ವರ್ಸಸ್ ಕೇಸರಿ ವಿವಾದ ಈಗ ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ವಿವಾದವನ್ನು ಹಿಡಿದುಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು Read more…

ಜನಾರ್ದನ ರೆಡ್ಡಿ ರಾಜಕೀಯ ರೀ ಎಂಟ್ರಿಗೆ ಭರ್ಜರಿ ತಯಾರಿ…!

ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ಜನಾರ್ಧನ ರೆಡ್ಡಿ ಅವರದ್ದು ದೊಡ್ಡ ಹೆಸರು. ಮುಖ್ಯಮಂತ್ರಿಯನ್ನೇ ಬದಲಿಸಬಹುದಾದಷ್ಟು ಶಕ್ತಿಯನ್ನು ಜನಾರ್ಧನ ರೆಡ್ಡಿ ಹೊಂದಿದ್ದರು. ಆದರೆ ಯಾವಾಗ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ Read more…

ಗೋಮೂತ್ರ ಕುಡಿದು ನನ್ನ ಭಾಷಣಕ್ಕೆ ಸಿದ್ಧರಾಗಿ; ಬಿಜೆಪಿ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್..!

ತೃಣಮೂಲ ಕಾಂಗ್ರೆಸ್‌ನ ಫೈರ್‌ಬ್ರಾಂಡ್ ಸಂಸದೆ ಎಂದೇ ಪ್ರಸಿದ್ಧರಾಗಿರೊ ಮಹುವಾ ಮೊಯಿತ್ರಾ ಅವರು, ಲೋಕಸಭೆಯಲ್ಲಿ ತಮ್ಮ ಭಾಷಣಕ್ಕೂ ಮುನ್ನ ಟ್ವೀಟ್ ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ ನಾನು ಮಾಡುವ ಭಾಷಣಕ್ಕೆ ಸಿದ್ಧರಾಗಿ Read more…

ಘಟಾನುಘಟಿ ನಾಯಕರಿಗೆ ಬಿಜೆಪಿ ಶಾಕ್: ವಿಧಾನಸಭಾ ಸ್ಪೀಕರ್ ಅವರಿಗೇ ಟಿಕೆಟ್ ನಿರಾಕರಣೆ

ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕೆಂಬ ಒತ್ತಡಕ್ಕೆ ಸಿಲುಕಿರುವ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ಹಾಲಿ ಬಹುತೇಕ ಶಾಸಕರಿಗೆ Read more…

BIG NEWS: ಮೂರೂ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ ನಾಯಕರ ವಿರುದ್ಧದ ಅಸಮಾಧಾನ…!

ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಬಿಜೆಪಿ – ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ತಯಾರಿ ನಡೆಸುತ್ತಿರುವ ಮಧ್ಯೆ ತಮ್ಮ ತಮ್ಮ ಪಕ್ಷಗಳಲ್ಲಿನ ಕೆಲವರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ Read more…

ತ್ರಿವಳಿ ತಲಾಖ್ ಸಂತ್ರಸ್ತೆ ಬಿಜೆಪಿ ಸೇರ್ಪಡೆ; ಕಾಂಗ್ರೆಸ್ ಗೆ ಹಿನ್ನಡೆ

ದೇಶದಲ್ಲಿನ ಪಂಚ ರಾಜ್ಯಗಳಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದತ್ತ ಸದ್ಯ ಎಲ್ಲರ ಕಣ್ಣು ನೆಟ್ಟಿದೆ. ತಂತ್ರ- ಪ್ರತಿ ತಂತ್ರಗಳು ಈ ರಾಜ್ಯದಲ್ಲಿ ಜೋರಾಗಿ Read more…

ನಿರಾಣಿಯಂತಹ ವ್ಯಕ್ತಿಗಳಿಗೆ ಹೆದರಿ ರಾಜಕೀಯ ಮಾಡುವುದಿಲ್ಲ; ಯತ್ನಾಳ್

ವಿಜಯಪುರ : ನಾನು ನಿರಾಣಿಯಂತಹ ವ್ಯಕ್ತಿಗಳಿಗೆ ಹೆದರಿ ರಾಜಕೀಯ ಮಾಡುವವನು ಅಲ್ಲ. ಅವನನ್ನು ನಮ್ಮ ಪಕ್ಷಕ್ಕೆ ಕರೆತಂದು ಟಿಕೆಟ್ ಸಿಗುವಂತೆ ಮಾಡಿದವನು ನಾನು. ಅಂತಹ ವ್ಯಕ್ತಿಗಳ ಬಗ್ಗೆ ನಾನು Read more…

ಮೋದಿ ಫೋಬಿಯಾದಿಂದ ರಾಹುಲ್ ಬಳಲುತ್ತಿದ್ದಾರೆ; ಅಮಿತ್ ಶಾ ಹೇಳಿಕೆ

ಪಣಜಿ : ಗೋವಾ ರಾಜ್ಯದಲ್ಲಿ ಚುನಾವಣಾ ಪ್ರಚಾರ ರಂಗು ಪಡೆದಿದ್ದು, ಅಮಿತ್ ಶಾ ಭರ್ಜರಿ ಪ್ರದರ್ಶನ ಕೈಗೊಂಡಿ ಗೋವಾ ರಾಜ್ಯದಲ್ಲಿ ಒಂದು ದಿನದ ಪ್ರಚಾರಕ್ಕಾಗಿ ಆಗಮಿಸಿದ ಅಮಿತ್ ಶಾ, Read more…

ಬಿಜೆಪಿಯಿಂದ ಹಲವರು ಕಾಂಗ್ರೆಸ್ ಗೆ, ರಮೇಶ್ ಜಾರಕಿಹೊಳಿ ಸೇರ್ಪಡೆ ಹೈಕಮಾಡ್ ಗೆ ಬಿಟ್ಟ ವಿಚಾರ: ಸತೀಶ್ ಜಾರಕಿಹೊಳಿ

ದಾವಣಗೆರೆ: ಬಿಜೆಪಿಯಿಂದ ಹಲವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ. ಯಾರೆಲ್ಲಾ ಬರುತ್ತಾರೆ ಎನ್ನುವುದು ಗೊತ್ತಿಲ್ಲ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೂ Read more…

ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಡಿಜಿಟಲ್ ಪ್ರಚಾರ; ಸ್ಮಾರ್ಟ್‌ಫೋನ್‌ಗಳಿರುವ 10 ಲಕ್ಷ ಕಾರ್ಯಕರ್ತರ ನಿಯೋಜನೆ..!

ವಿಧಾನಸಭಾ ಚುನಾವಣೆಯ ಡಿಜಿಟಲ್ ಪ್ರಚಾರದ ಭಾಗವಾಗಿ, ಉತ್ತರ ಪ್ರದೇಶದಾದ್ಯಂತ ಸ್ಮಾರ್ಟ್‌ಫೋನ್‌ಗಳಿರುವ ಸುಮಾರು 10 ಲಕ್ಷ ಕಾರ್ಯಕರ್ತರನ್ನು ಬಿಜೆಪಿ ನಿಯೋಜಿಸಿದೆ ಎಂದು ಝೀ ನ್ಯೂಸ್ ವರದಿ ಮಾಡಿದೆ. ಉತ್ತರ ಪ್ರದೇಶದ Read more…

ಕ್ರಿಮಿನಲ್‌ ಗಳಿಗೆ ಚುನಾವಣೆ ಟಿಕೆಟ್ ವಿಚಾರ, ಶತಕ‌ ಬಾರಿಸಲು ಬಿಜೆಪಿಗೆ ಒಬ್ಬರ ಕೊರತೆ ಇದೆ ಎಂದು ವಾಗ್ದಾಳಿ ನಡೆಸಿದ ಅಖಿಲೇಶ್

ಉತ್ತರಪ್ರದೇಶದ ಸಮಾಜವಾದಿ ಪಕ್ಷ ಅಪರಾಧಿಗಳಿಗೆ ಟಿಕೆಟ್ ನೀಡುತ್ತಿದೆ ಎಂದು ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾತ್ ಟೀಕೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ Read more…

ಸಿದ್ದರಾಮಯ್ಯ-ಡಿಕೆಶಿ ಎಣ್ಣೆ ಶೀಗೆಕಾಯಿ ಇದ್ದಂಗೆ; ಯಾವತ್ತೂ ಒಂದಾಗಲ್ಲ ಎಂದ ಸಚಿವ ಕಾರಜೋಳ

ಬಾಗಲಕೋಟೆ : ಪ್ರವಾಹ, ಕೊರೊನಾದಂತಹ ಸಂಕಷ್ಟಗಳಿಲ್ಲದಿದ್ದರೂ ಕಾಂಗ್ರೆಸ್ ನಿಂದ ಅಭಿವೃದ್ಧಿ ಕಾರ್ಯ ಮಾಡಲು ಆಗಿರಲಿಲ್ಲ. ಹೀಗಾಗಿಯೇ ಜನರು ಆ ಪಕ್ಷವನ್ನು ಹೀನಾಯವಾಗಿ ಸೋಲಿಸಿದರು ಎಂದು ಸಚಿವ ಗೋವಿಂದ ಕಾರಜೋಳ Read more…

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸೇರುವುದು 8ನೇ ಅದ್ಭುತ ಇದ್ದಂತೆ – ಸತೀಶ್

ಬೆಳಗಾವಿ : ಜಿಲ್ಲೆಯಲ್ಲಿನ ಬಿಜೆಪಿ ನಾಯಕರ ಗುದ್ದಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಅವರದೇ ಪಕ್ಷ, ಅವರದೇ ಗುಂಪು ಈ ವಿಷಯವಾಗಿ ನಾನು ಹೇಗೆ Read more…

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಂದೆ ವಿಧಿವಶ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ತಂದೆ ನಿಧನರಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸಿ.ಟಿ. ರವಿ, ನನ್ನಾತ್ಮಬಲದ ಭಾಗವೊಂದು ಇಂದು ನನ್ನನ್ನಗಲಿದೆ. Read more…

ಪ್ರಧಾನಿ ಮೋದಿಯವರ ’ಅಚ್ಛೇ ದಿನ್‌’ ವಿರುದ್ಧ ತರೂರ್‌ ಮೀಮ್‌ ದಾಳಿ

ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಬಿಜೆಪಿ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಮೀಮ್ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಮಾತಿನ ಏಟು ನೀಡಿದ್ದಾರೆ. ಬಿಜೆಪಿಯ “ಅಚ್ಛೇ ದಿನ್” ಎಂಬ Read more…

ಉತ್ತರ ಪ್ರದೇಶ: 20 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವಿವಿಧ ಹಂತಗಳಿಗೆ ಬಿಜೆಪಿ ತನ್ನ 91 ಅಭ್ಯರ್ಥಿಗಳ ಏಳನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 20 ಸ್ಥಾನಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ Read more…

ಮಾವನ ಎದುರೇ ಸ್ಪರ್ಧೆ ಮಾಡಿದ ಸೊಸೆ; 11 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದ ನಾಯಕ ಕಣದಿಂದ ಹಿಂದಕ್ಕೆ

ಪಣಜಿ: ಗೋವಾದ ದೀರ್ಘಕಾಲದ ಸಿಎಂ ಹಾಗೂ ಬರೋಬ್ಬರಿ 11 ಬಾರಿ ವಿಧಾನಸಭೆ ಪ್ರವೇಶಿಸಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಪ್ರತಾಪ್ ಸಿಂಗ್ ರಾಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹಿರಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...