alex Certify ಬಾಲ್ಯವಿವಾಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS; ಅಪ್ರಾಪ್ತ ಬಾಲಕಿ ನಿಶ್ಚಿತಾರ್ಥ ತಡೆದ ಅಧಿಕಾರಿಗಳು

ಚಾಮರಾಜನಗರ: ತಮಿಳುನಾಡಿನಲ್ಲಿ 7ನೇ ತರಗತಿ ವಿದ್ಯಾರ್ಥಿನಿಯನ್ನು ತಾಯಿಯ ಸಹೋದರನೇ ಬಲವಂತವಾಗಿ ವಿವಾಹವಾಗಿ, ಆಕೆಯನ್ನು ಭುಜದ ಮೇಲೆ ಹೊತ್ತೊಯ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಬೆನ್ನಲ್ಲೇ ಇತ್ತ Read more…

BIG NEWS: ಬಾಲ್ಯವಿವಾಹ: ಆರತಕ್ಷತೆ ವೇಳೆ ಅಧಿಕಾರಿಗಳ ದಿಢೀರ್ ದಾಳಿ: 15 ವರ್ಷದ ಬಾಲಕಿ ರಕ್ಷಣೆ

ಹೊಸಕೋಟೆ: ಶಿಕ್ಷಣ ಹಾಗೂ ಆಧುನಿಕತೆ ಎಷ್ಟೇ ಬೆಳೆದರೂ ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿ ಮಾತ್ರ ಇನ್ನೂ ನಿಂತಿಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನ ಸಮೀಪವೇ ಇಂತಹ ಪದ್ಧತಿ ಮುಂದುವರೆದಿರುವುದು ದುರ್ದೈವ. 15 Read more…

‘ಟ್ಯಾಂಗ್ ಪಿಂಗ್’ ನಿಂದಾಗಿ ಈ ದೇಶದಲ್ಲಿ ಮಕ್ಕಳಿಗೆ ಬಾಲ್ಯ ವಿವಾಹ ಮಾಡ್ತಿದ್ದಾರೆ ಪೋಷಕರು, ಇದೆಂಥಾ ಸಮಸ್ಯೆ ಗೊತ್ತಾ ?

ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಅನೇಕ ಜವಾಬ್ದಾರಿಗಳಿಂದ ತುಂಬಿರುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿಯು ಪ್ರಬುದ್ಧನಾದ ಬಳಿಕ ವಿವಾಹವಾಗುವುದು ಸೂಕ್ತ. ಇತ್ತೀಚೆಗೆ ಚೀನಾದಲ್ಲಿ ನಡೆದ ಬಾಲ್ಯ ವಿವಾಹವೊಂದು ಸದ್ದು Read more…

BIG NEWS: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣ ಪತ್ತೆ

ಬೆಳಗಾವಿ: ಸರ್ಕಾರ ಕಾನೂನು, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದರೂ, ಆಧುನಿಕವಾಗಿ ಪ್ರಪಂಚ ಎಷ್ಟೆಲ್ಲ ಅಭಿವೃದ್ಧಿ ಹೊಂದುತ್ತಿದೆ ಎಂದರೂ ಇನ್ನೂ ಜಿಲ್ಲೆ ಜಿಲ್ಲೆಗಳಲ್ಲಿ, ಹಳ್ಳಿಗಳಲ್ಲಿ ಬಾಲ್ಯವಿವಾಹ ಪದ್ಧತಿ ಮಾತ್ರ ನಿಂತಿಲ್ಲ. Read more…

ದೇಗುಲದಲ್ಲಿ ನಡೆಯಿತಾ ಬಾಲ್ಯ ವಿವಾಹ ? ಮತ್ತೆ ಸುದ್ದಿಯಾದ ಚಿದಂಬರಂ ನಟರಾಜ ಸ್ವಾಮಿ ದೇಗುಲ

ತಮಿಳುನಾಡಿನ ಪ್ರಖ್ಯಾತ ಚಿದಂಬರಂ ನಟರಾಜ ಸ್ವಾಮಿ ದೇಗುಲದಲ್ಲಿ ಬಾಲ್ಯ ವಿವಾಹ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬಾಲ್ಯವಿವಾಹ ನಡೆದಿದೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಾಗಲೇ ದೀಕ್ಷಿತರ Read more…

ಅಸ್ಸಾಂ: 4 ಸಾವಿರಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಅಸ್ಸಾಂನಲ್ಲಿ 4 ಸಾವಿರಕ್ಕೂ ಹೆಚ್ಚು ಬಾಲ್ಯ ವಿವಾಹ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂಬ ಅಂಶ ಬಯಲಾಗಿದೆ. ಖುದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹಂಚಿಕೊಂಡ ವರದಿಯ Read more…

ಅಪ್ರಾಪ್ತೆಯರ ಬಾಲ್ಯ ವಿವಾಹದಲ್ಲೂ ಮುಂದಿದೆ ವಾಮಾಚಾರದಿಂದ ಕುಖ್ಯಾತಿಗೀಡಾಗಿದ್ದ ಈ ರಾಜ್ಯ…!

ವಾಮಾಚಾರದ ಹತ್ಯೆಗಳಿಗೆ ಕುಖ್ಯಾತಿ ಪಡೆದಿರುವ ಜಾರ್ಖಂಡ್ ಈಗ ಮತ್ತೊಂದು ಅಪಖ್ಯಾತಿಗೆ ಒಳಗಾಗಿದೆ. ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ಜನಸಂಖ್ಯಾ ಮಾದರಿ ಸಮೀಕ್ಷೆಯ ಪ್ರಕಾರ, ಜಾರ್ಖಂಡ್‌ನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ Read more…

ಮದುವೆಗೆ ಹೋಗಿ ಫೋಟೋ ತೆಗೆಸಿಕೊಂಡವರಿಗೆ ಬಿಗ್ ಶಾಕ್: ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರ ವಿರುದ್ಧವೂ ಕೇಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ಕಳೆದ ಜುಲೈನಲ್ಲಿ ನಡೆದಿದ್ದ ಅದ್ದೂರಿ ಮದುವೆಗೆ ಹೋದವರಿಗೆ ಆತಂಕ ಎದುರಾಗಿದೆ. ಈ ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. 52 Read more…

ಬಾಲಕಿ ಪ್ರೀತಿಸಿ ಮದುವೆಯಾದ ಯುವಕನಿಗೆ ಬಿಗ್ ಶಾಕ್: ಅರ್ಚಕ, ಅಡುಗೆ ತಯಾರಕ, ಲಗ್ನಪತ್ರಿಕೆ ಮುದ್ರಕ, ಛಾಯಾಗ್ರಾಹಕ, ಸಂಬಂಧಿಕರು, ಸ್ನೇಹಿತರ ವಿರುದ್ಧವೂ ಕೇಸ್ ದಾಖಲು

ಶಿವಮೊಗ್ಗ: ಅಪ್ರಾಪ್ತೆ ಮದುವೆಯಾಗಿದ್ದ ಯುವಕ ಸೇರಿದಂತೆ 11 ಜನರ ವಿರುದ್ಧ ಶಿವಮೊಗ್ಗ ತುಂಗಾನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ದಾಖಲಿಸಲಾಗಿದೆ. ಬಾಲಕಿಯನ್ನು ಪ್ರೀತಿಸಿ ಬಾಲ್ಯ ವಿವಾಹವಾಗಿದ್ದ Read more…

Big News: ಹೆಣ್ಣುಮಕ್ಕಳ ಮದುವೆ ವಯಸ್ಸು ತಿದ್ದುಪಡಿ ಸಮಿತಿಯಲ್ಲಿ ಕೇವಲ ಓರ್ವ‌ ಮಹಿಳಾ ಸದಸ್ಯೆ…!

ಹೆಣ್ಣುಮಕ್ಕಳು ಕಾನೂನುಬದ್ಧವಾಗಿ ಮದುವೆಯಾಗಲು 21 ವರ್ಷದವರಾಗಿರಬೇಕು ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದ ಮಸೂದೆಗೆ ಎಲ್ಲೆಡೆಯಿಂದ ಪ್ರಶಂಸೆ ದೊರೆತಿದೆ. ಆದರೆ ಇದೇ ಮಸೂದೆಯನ್ನ ಪರಿಶೀಲಿಸಲು ನಿಯೋಜಿಸಿರುವ ಸದಸ್ಯರ ಸಂಸದೀಯ Read more…

ಕಠಿಣ ಕಾನೂನಿನ ಮಧ್ಯೆಯೂ ಇನ್ನೂ ನಿಲ್ಲುತ್ತಿಲ್ಲ ‘ಬಾಲ್ಯ ವಿವಾಹ’

ಜೈಪುರ: ದೇಶದಲ್ಲಿ ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿದರೂ ಬಾಲ್ಯ ವಿವಾಹ ಪದ್ಧತಿ ಮಾತ್ರ ತೊಲಗಿಸಲಾಗುತ್ತಿಲ್ಲ ಎಂಬುವುದು ನೋವಿನ ಸಂಗತಿಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಬಾಲ್ಯ ವಿವಾಹ ಹತೋಟಿಗೆ ಬಂದಿದ್ದರೂ Read more…

ವಯಸ್ಸಲ್ಲದ ವಯಸ್ಸಲ್ಲಿ ಮಗಳ ಮದುವೆ ಮಾಡಲು ಮುಂದಾದ ಪೋಷಕರಿಗೆ ಬಿಗ್ ಶಾಕ್

ಬಾಗಲಕೋಟೆ: ಮುಧೋಳ ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮದುವೆಯನ್ನು ಅಧಿಕಾರಿಗಳು ತಡೆದಿದ್ದಾರೆ. ಜೂನ್ 18 ರಂದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಂದ್ರಾಳ ಗ್ರಾಮದಲ್ಲಿ 9ನೇ ತರಗತಿ Read more…

BIG NEWS: ಅಧಿಕಾರಿಗಳನ್ನೇ ಯಾಮಾರಿಸಿ ರಾತ್ರೋರಾತ್ರಿ ಬಾಲ್ಯವಿವಾಹ; ಬಾಲಕಿ ರಕ್ಷಣೆ

ಬಾಗಲಕೋಟೆ: ಕೊರೊನಾ ಲಾಕ್ ಡೌನ್ ನಡುವೆ ಗ್ರಾಮಗಳಲ್ಲಿ ಮತ್ತೆ ಬಾಲ್ಯವಿವಾಹ ಪದ್ಧತಿಗಳು ಹೆಚ್ಚುತ್ತಿವೆ. ಅಧಿಕಾರಿಗಳನ್ನೇ ಯಾಮಾರಿಸಿ ರಾತ್ರೋರಾತ್ರಿ ಬಾಲ್ಯವಿವಾಹ ಮಾಡಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮವೊಂದರಲ್ಲಿ Read more…

ಮದುವೆ ದಿನವೇ ಬಾಯ್ ​ಫ್ರೆಂಡ್​ ಜೊತೆ ವಧು ಎಸ್ಕೇಪ್​..! ಮುಂದೆ ಆಗಿದ್ದೇನು ಗೊತ್ತಾ….?

ವಧು ತನ್ನ ಪ್ರಿಯಕರನ ಜೊತೆ ಓಡಿ ಹೋದ ಕಾರಣ ಆಕೆಯ ಸಹೋದರಿ 15 ವರ್ಷದ ಅಪ್ರಾಪ್ತೆಯ ಜೊತೆ ವರನಿಗೆ ಮದುವೆ ಮಾಡಿದ ಘಟನೆ ಓಡಿಶಾದ ಕಾಲಹಂಡಿ ಜಿಲ್ಲೆಯಲ್ಲಿ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...