alex Certify ಬಾಲಿವುಡ್ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಲ್ ಸಿಂಗ್ ಚಡ್ಡಾ’ ನೀರಸ ಪ್ರದರ್ಶನದ ಬೆನ್ನಲ್ಲೇ ಈ ಮನವಿ ಮಾಡಿದ ಕರೀನಾ

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ನೀರಸ ಪ್ರದರ್ಶನ ಕಾಣುತ್ತಿದೆ. ಅಮೀರ್ ಖಾನ್ ರ ಈ ಚಿತ್ರಕ್ಕೆ ಹಿಂದೂ ಪರ Read more…

ನಟಿ ಊರ್ವಶಿ ರೌಟೇಲ ಜೊತೆಗಿನ ನಂಟಿನ ವದಂತಿಗೆ ರಿಷಬ್ ಪಂತ್ ಹೇಳಿದ್ದೇನು ?

ಬಾಲಿವುಡ್ ನಟಿ ಊರ್ವಶಿ ರೌಟೇಲ ಹಾಗೂ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ನಡುವೆ ಕುಚ್ ಕುಚ್ ಇದೆ ಎಂಬ ವದಂತಿ ಕಳೆದ ಹಲವು ದಿನಗಳಿಂದಲೂ ಕೇಳಿ ಬರುತ್ತದೆ. ಇದಕ್ಕೆ Read more…

ಮರ್ಯಾದೆ ಕೊಟ್ಟು ಮಾತನಾಡಿ ಎಂದ ತಾಪ್ಸಿ ಪನ್ನು; ನಟಿ ವರ್ತನೆಗೆ ಪಾಪರಾಜಿಗಳು ಕಂಗಾಲು

ಬಾಲಿವುಡ್ ಚಿತ್ರರಂಗದಲ್ಲಿ ಪಾಪರಾಜಿಗಳು ನಟ – ನಟಿಯರ ಫೋಟೋಗಾಗಿ ವಿಮಾನ ನಿಲ್ದಾಣ, ಅವರುಗಳ ನಿವಾಸದ ಬಳಿ ಹಗಲು – ರಾತ್ರಿ ಎನ್ನದೆ ಕಾದು ನಿಂತಿರುತ್ತಾರೆ. ಅದರಲ್ಲೂ ಚಿತ್ರರಂಗದ ಯಾವುದೇ Read more…

ನಟ ಸಿದ್ದಾಂತ್ ಕಪೂರ್ ಗೆ ಮತ್ತೆ ಸಂಕಷ್ಟ; ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ‘ಸಮನ್ಸ್’

ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಸಿದ ವೇಳೆ ಸಿಕ್ಕಿಬಿದ್ದ ನಟನಿಗೆ ವಿಚಾರಣೆಗೆ ಹಾಜರಾಗುವಂತೆ ಈಗ Read more…

ಹಿರಿಯ ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ಇನ್ನಿಲ್ಲ

ಹಿರಿಯ ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ವಿಧಿವಶರಾಗಿದ್ದಾರೆ. ಅವರು ಆಗಸ್ಟ್ 3ರ ರಾತ್ರಿ ಹೃದಯ ಸಂಬಂಧಿ ಕಾಯಿಲೆಗಳ ಕಾರಣಕ್ಕೆ ಲಕ್ನೋದಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೃದಯಾಘಾತಕ್ಕೊಳಗಾಗಿದ್ದ ಅವರನ್ನು Read more…

ದಯವಿಟ್ಟು ನನ್ನ ಚಿತ್ರ ಬಹಿಷ್ಕರಿಸಬೇಡಿ; ಚಿತ್ರ ಪ್ರೇಮಿಗಳಲ್ಲಿ ಅಮೀರ್ ಖಾನ್ ಕಳಕಳಿಯ ಮನವಿ

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಇದೇ ತಿಂಗಳ 11ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ನಾಲ್ಕು ವರ್ಷಗಳ Read more…

‘ರಾಮಸೇತು’ ಬಿಡುಗಡೆಗೂ ಮುನ್ನವೇ ನಟ ಅಕ್ಷಯ್ ಕುಮಾರ್ ಗೆ ಎದುರಾಯ್ತು ಸಂಕಷ್ಟ

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ರಾಮ ಸೇತು’ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಈ ಚಿತ್ರದ ಕುರಿತು ಕುತೂಹಲಗಳಿರುವ ಮಧ್ಯೆ ಇದರ ಬಿಡುಗಡೆಗೂ ಮುನ್ನವೇ ನಟ ಅಕ್ಷಯ್ Read more…

ಬಹಿರಂಗವಾಗಿಯೇ ‘ಬ್ರೇಕ್ ಅಪ್’ ಘೋಷಿಸಿದ ನಟಿ ಶಮಿತಾ ಶೆಟ್ಟಿ

‘ಬಿಗ್ ಬಾಸ್’ ಖ್ಯಾತಿಯ ಶಮಿತಾ ಶೆಟ್ಟಿ ಹಾಗೂ ರಾಖೇಶ್ ಬಾನೆಟ್ ಈ ವೇದಿಕೆಯಿಂದ ಹೊರಬಂದ ಬಳಿಕವೂ ಜೊತೆಗೆ ಸುತ್ತಾಟ ನಡೆಸುವ ಮೂಲಕ ಹಲವು ಊಹಾಪೋಹಗಳಿಗೆ ಗ್ರಾಸವಾಗಿದ್ದರು. ಬಳಿಕ ಈ Read more…

‘ಫೋಟೋ ಶೂಟ್’ ಗಾಗಿ ಬೆತ್ತಲಾಗಿದ್ದ ರಣವೀರ್ ಸಿಂಗ್ ಗೆ ಎದುರಾಯ್ತು ಸಂಕಷ್ಟ….!

ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ ನಿಯತಕಾಲಿಕೆಯೊಂದರ ಫೋಟೋ ಶೂಟ್ ಗಾಗಿ ಬೆತ್ತಲಾಗಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕುರಿತು ಪರ – ವಿರೋಧದ ಅಭಿಪ್ರಾಯಗಳ Read more…

BIG NEWS: ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಮತ್ತೊಮ್ಮೆ ಪಾತ್ರರಾದ ಬಾಲಿವುಡ್ ನಟ ಅಕ್ಷಯ್ ಕುಮಾರ್

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವವರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ವರ್ಷಕ್ಕೆ ನಾಲಕ್ಕರಿಂದ ಐದು ಸಿನಿಮಾಗಳನ್ನು ಮಾಡುವ ಅವರು ಸಿರಿವಂತ Read more…

ಮತ್ತೊಮ್ಮೆ ‘ಪ್ರೆಗ್ನೆಂಟಾ’ ಎಂದು ಕೇಳಿದವರಿಗೆ ಕರೀನಾ ಸಖತ್ ಉತ್ತರ; ಪೋಸ್ಟ್ ನೋಡಿ ನಸುನಕ್ಕ ಅಭಿಮಾನಿಗಳು

ಕರೀನಾ ಕಪೂರ್ ಖಾನ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ಅಷ್ಟೇ ಅಲ್ಲ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕುಟುಂಬ ಸದಸ್ಯರೊಂದಿಗಿರುವ ವಿಡಿಯೋಗಳನ್ನು ಸಹ ಶೇರ್ Read more…

ಬರೋಬ್ಬರಿ 119 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ದೀಪಿಕಾ ಪತಿ….!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಪತಿ ನಟ ರಣವೀರ್ ಸಿಂಗ್ ಬರೋಬ್ಬರಿ ಬರಿ 119 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಸಮುದ್ರಕ್ಕೆ ಮುಖ ಮಾಡಿಕೊಂಡಿರುವ Read more…

ಲಂಡನ್ ​ನಲ್ಲಿದ್ದಾರಂತೆ ಅರ್ಧಕ್ಕರ್ಧ ಬಾಲಿವುಡ್ ಸೆಲೆಬ್ರಿಟಿಗಳು….!

ಬಾಲಿವುಡ್​ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಂಡನ್‌ ​ನಲ್ಲಿದ್ದಾರೆ ಅಥವಾ ಇತ್ತೀಚಿನ ದಿನಗಳಲ್ಲಿ ಆ ನಗರಕ್ಕೆ ಹೇಗೆ ಭೇಟಿ ನೀಡಿದ್ದಾರೆ ಎಂಬುದನ್ನು ನಟಿ ಶಬಾನಾ ಅಜ್ಮಿ ಗಮನಿಸಿದ್ದಾರೆ. ಕಳೆದ ಕೆಲವು Read more…

ಶಾಲೆಗೆ ತೆರಳುವ ಬಾಲಕಿಗೆ ಸೈಕಲ್​ ನೀಡಿ ಮಾನವೀಯತೆ ಮೆರೆದ ಸೋನು ಸೂದ್​

ತಮ್ಮ ಮಾನವೀಯ ಕಾರ್ಯಗಳ ಮೂಲಕ ಮತ್ತೊಮ್ಮೆ ಸೋಶಿಯಲ್​ ಮೀಡಿಯಾದಲ್ಲಿ ಲಕ್ಷಾಂತರ ನೆಟ್ಟಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಸೋನು ಸೂದ್​ ನೀಲಾಂಜನಾ ಎಂಬ ಬಾಲಕಿಗೆ ಸೈಕಲ್​ನ್ನು ಉಡುಗೊರೆಯಾಗಿ Read more…

ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದ ‘ಶಮ್ಶೇರಾ’ ; ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ

ರಣಬೀರ್ ಕಪೂರ್, ಸಂಜಯ್ ದತ್ ನಟಿಸಿರುವ ‘ಶಮ್ಶೇರಾ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿನ ದೃಶ್ಯಗಳನ್ನು ನೋಡಿ ಬಹಳಷ್ಟು ಮಂದಿ Read more…

ಆಲಿಯಾ ನನ್ನ 2 ನೇ ಹೆಂಡತಿ ಎಂಬ ಶಾಕಿಂಗ್ ಹೇಳಿಕೆ ನೀಡಿದ ನಟ ರಣಬೀರ್‌ ಕಪೂರ್‌…!

ಬಾಲಿವುಡ್‌ ನಟ ರಣಬೀರ್ ಕಪೂರ್, ಸ್ಟೈಲ್, ಸ್ಮೈಲ್, ಲುಕ್‌ಗೆ ಫಿದಾ ಆಗದವರೇ ಯಾರೂ ಇಲ್ಲ. ನ್ಯಾಶನಲ್ ಕ್ರಶ್ ಆಗಿರೋ ರಣಬೀರ್ ಕಪೂರ್, ನಟಿ ಆಲಿಯಾ ಭಟ್ ಜೊತೆ ಮದುವೆ Read more…

ಮದುವೆ ದಿನವೇ ಭಾವಿ ಪತಿಯೊಂದಿಗೆ ಮದ್ಯ ಸೇವಿಸಿದ್ದರಂತೆ ಈ ನಟಿ….!

ಬಾಲಿವುಡ್ ಜೋಡಿಗಳಲ್ಲಿ ರಿಷಿ ಕಪೂರ್ – ನೀತು ಕಪೂರ್ ದಂಪತಿಯದು ದೊಡ್ಡ ಹೆಸರು. ಇತ್ತೀಚೆಗೆ ರಿಷಿ ಕಪೂರ್ ವಿಧಿವಶರಾಗಿದ್ದು, ಪತಿ ಅಗಲಿಕೆಯ ನೋವಿನಿಂದ ಹೊರಬರಲು ನೀತು ಕಪೂರ್ ಮತ್ತೆ Read more…

ನಟಿ ಟಬು ವಯಸ್ಸು 51 ಆದರೂ ಮದುವೆಯೇ ಆಗಿಲ್ಲ….! ಅದಕ್ಕೆ ಕಾರಣನಂತೆ ಬಾಲಿವುಡ್‌ ನ ಈ ನಟ..!

80-90ರ ದಶಕದಲ್ಲಿ ಟಾಪ್ ಮೋಸ್ಟ್ ಹಿರೋಯಿನ್‌ಗಳ ಲಿಸ್ಟ್‌ಲ್ಲಿ ಕೇಳಿ ಬಂದ ಹೆಸರು ನಟಿ ಟಬು. ಬಹುಭಾಷಾ ತಾರೆಯಾಗಿರೋ ಟಬು ಬಾಲಿವುಡ್‌ನಲ್ಲೂ ನೇಮ್-ಫೇಮ್ ಗಳಿಸಿದವರು. 51 ವರ್ಷದ ಟಬು ಈಗಲೂ Read more…

ಬಾಲಿವುಡ್ ‘ಭಾಯಿಜಾನ್ʼ​ ಬಳಿ ಒಂದು ಕಾಲದಲ್ಲಿ ದುಡ್ಡೇ ಇರಲಿಲ್ಲ….! ಆಗ ಸಹಾಯ ಮಾಡಿದ್ದ ಜೀವದ ಗೆಳೆಯ ಯಾರು ಗೊತ್ತಾ..?

ಕೆಲವೇ ಕೆಲವು ತಿಂಗಳ ಹಿಂದಿನ ಮಾತು, ಬಾಲಿವುಡ್​ನ ಪ್ರತಿಷ್ಠಿತ ಅವಾರ್ಡ್ ಶೋ IIFAನಲ್ಲಿ ಬಾಲಿವುಡ್​ ನಟ ಸಲ್ಮಾನ್​ಖಾನ್​ ಭಾವುಕರಾಗಿ ಕಣ್ಣೀರು ಹಾಕಿದ್ದರು. ಆ ಕಾರ್ಯಕ್ರಮದಲ್ಲಿ ಅವರು ತಮ್ಮ ಸ್ಟ್ರಗ್ಲಿಂಗ್ Read more…

ಕರಣ್ ಜೋಹರ್ ಟಾರ್ಗೆಟ್ ಮಾಡಿದ್ದ ಲಾರೆನ್ಸ್ ಬಿಷ್ಣೋಯ್; ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗ

ಬಾಲಿವುಡ್​​ನಲ್ಲಿ ಒಂದಾದ ಮೇಲೆ ಒಂದು ಹಿಟ್ ಸಿನೆಮಾಗಳನ್ನ ಕೊಟ್ಟವರು ನಿರ್ದೇಶಕ ಕರಣ್ ಜೋಹರ್. ಇವರು ಸಿನೆಮಾಗಳಿಗಿಂತ ಹೆಚ್ಚಾಗಿ ಕಾಂಟ್ರವರ್ಸಿಗಳಿಂದಾನೇ ಹೆಚ್ಚು ಸುದ್ದಿಯಲ್ಲಿದ್ದವರು. ಈ ಮಧ್ಯೆ ಕರಣ್ ಜೋಹರ್ ಬಗ್ಗೆ Read more…

ಊರ್ವಶಿ ರೌಟೇಲಾರನ್ನು ಕಾಣುತ್ತಲೇ ‘ಪಂತ್’ ಎಂದು ಕೂಗಿದ ಕಾಲೇಜು ವಿದ್ಯಾರ್ಥಿಗಳು

ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಊರ್ವಶಿ ರೌಟೇಲ ಇತ್ತೀಚೆಗೆ ಮುಜುಗರದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಊರ್ವಶಿ ಕಾಲೇಜು ಸಮಾರಂಭವೊಂದಕ್ಕೆ ಅತಿಥಿಯಾಗಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. Read more…

ಮಮತಾ ಕುಲಕರ್ಣಿಯ ಹೊಸ ಫೋಟೋ ನೋಡಿ ಅಭಿಮಾನಿಗಳಿಗೆ ಶಾಕ್….!

ಮಮತಾ ಕುಲಕರ್ಣಿ 90 ರ ದಶಕದ ಅತ್ಯಂತ ಜನಪ್ರಿಯ ನಟಿಯಾಗಿ ಕಾಣಿಸಿಕೊಂಡವರು. ಅವರು ತಮ್ಮ ಇತ್ತೀಚಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಗಮನ ಸೆಳೆಯುತ್ತಿದ್ದಾರೆ. ಈಗ ಆಕೆಗೆ 50 Read more…

ಕಮಲ್ ನಟನೆಯ `ವಿಕ್ರಮ್` ಸಿನೆಮಾ ಸಕ್ಸಸ್..! ಚಿರಂಜೀವಿ ಮನೆಯಲ್ಲಿ ನಡೆದ ಸಂಭ್ರಮದಲ್ಲಿ ಸಲ್ಮಾನ್‌ ಖಾನ್‌ ಭಾಗಿ

ಕಮಲ್‌ ಹಾಸನ್ ನಟಿಸಿರೋ `ವಿಕ್ರಮ್` ಸಿನೆಮಾ ಬಾಕ್ಸಾಫೀಸ್‌ ನಲ್ಲಿ ಧೂಳೆಬ್ಬಿಸಿದೆ. ಸೂಪರ್ ಹಿಟ್ ಆಗಿರೋ ದಕ್ಷಿಣ ಸಿನೆಮಾಗಳ ಸರಣಿಯಲ್ಲಿ ಈಗ `ವಿಕ್ರಮ್` ಕೂಡಾ ಸೇರಿದೆ. 2.0 ಚಿತ್ರದ ನಂತರ Read more…

‘ಪಾಪರಾಜಿ’ಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ರಾಖಿ ಸಾವಂತ್; ಇದೆಲ್ಲದಕ್ಕೂ ನನ್ನ ಮಾಜಿ ಪತಿಯೇ ಕಾರಣ ಎಂದ ಡ್ರಾಮಾ ಕ್ವೀನ್

ಬಾಲಿವುಡ್ ‘ಡ್ರಾಮಾ ಕ್ವೀನ್’ ರಾಖಿ ಸಾವಂತ್ ವಿವಾದಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ತಾನು ವಿವಾಹವಾಗಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದ ರಾಖಿ, ತನ್ನ ಪತಿಯನ್ನು ತೋರಿಸಲು ಬಹುಕಾಲದವರೆಗೆ ನಖರಾ Read more…

ವಿದೇಶಿಗನಿಗೆ ಶಾರೂಖ್ ಖಾನ್ ಸಿಗ್ನೇಚರ್ ಸ್ಟೆಪ್ ಹೇಳಿಕೊಟ್ಟ ಭಾರತೀಯ

ಶಾರುಖ್ ಖಾನ್ ರನ್ನು ಬಾಲಿವುಡ್ ನ ಪ್ರಣಯರಾಜ ಎಂದು ಕರೆಯಲಾಗುತ್ತದೆ. ಕೈಗಳೆರಡನ್ನು ಅಗಲ ಮಾಡುತ್ತಾ ಎದೆಯನ್ನು ಉಬ್ಬಿಸಿ ಕತ್ತನ್ನು ನೆಟ್ಟಗೆ ಮಾಡುತ್ತಾ ಡ್ಯಾನ್ಸ್ ಮಾಡುವ ಅವರ ಸಿಗ್ನೇಚರ್ ಸ್ಟೆಪ್ Read more…

69 ಸಾವಿರ ರೂ. ಮೌಲ್ಯದ ಸೀರೆಯಲ್ಲಿ ಮಿಂಚಿದ ಮಾನುಷಿ ಛಿಲ್ಲರ್

ಅಕ್ಷಯ್ ಕುಮಾರ್ ಅವರ ʼಸಾಮ್ರಾಟ್ ಪೃಥ್ವಿರಾಜ್ʼ ಚಿತ್ರದೊಂದಿಗೆ 2017ರ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ನಟಿ, ಸಂಪೂರ್ಣವಾಗಿ ಎಥ್ನಿಕ್ Read more…

ಸೈಕ್ಲಿಂಗ್ ಮಾಡುವಾಗ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದ ನಟಿ ನರ್ಗಿಸ್ ಫಕ್ರಿ

ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಯುಕೆಯಲ್ಲಿ ಸೈಕ್ಲಿಂಗ್ ಮಾಡುವಾಗ ಮರದ ಬೇಲಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇತ್ತೀಚೆಗೆ ಕೇನ್ಸ್ ಚಲನಚಿತ್ರೋತ್ಸವದ 75ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ನಟಿ ನರ್ಗಿಸ್ ಫಕ್ರಿ, Read more…

ಮದುವೆಗೆ ತಡವಾಗಿ ಬಂದಿದ್ದಕ್ಕೆ ನಟನನ್ನು ಗದರಿಸಿದ ಲೇಡಿ ಮ್ಯಾನೇಜರ್..!

ತಮ್ಮ ಹೊಸ ಚಿತ್ರ ಭೂಲ್ ಭುಲೈಯಾ ಪ್ರಚಾರದಲ್ಲಿ ನಿರತರಾಗಿರುವ ನಟ ಕಾರ್ತಿಕ್ ಆರ್ಯನ್, ಇತ್ತೀಚೆಗೆ ತಮ್ಮ ಮ್ಯಾನೇಜರ್ ಮದುವೆಗೆ ತಡವಾಗಿ ಆಗಮಿಸಿದ್ದಾರೆ. ತನ್ನ ವಿವಾಹ ಸಮಾರಂಭಕ್ಕೆ ತಡವಾಗಿ ಬಂದಿದ್ದಕ್ಕೆ Read more…

ಬಾಯ್ ಫ್ರೆಂಡ್ ಆದಿಲ್ ಜೊತೆ ದುಬೈಗೆ ಹಾರಿದ ರಾಖಿ ಸಾವಂತ್

ಬಾಲಿವುಡ್ ನಟಿ ರಾಖಿ ಸಾವಂತ್ ಇತ್ತೀಚೆಗಷ್ಟೇ ತನ್ನ ಗೆಳೆಯ ಆದಿಲ್ ಖಾನ್ ಬಗ್ಗೆ ತನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದರು. ಗೆಳೆಯ ಆದಿಲ್ ತನಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾಗಿ ಬಹಿರಂಗಪಡಿಸಿದ್ದರು. Read more…

‌ʼಬಿಗ್‌ ಬಿʼ ತದ್ರೂಪಿಯ ವಿಡಿಯೋ ಫುಲ್‌ ವೈರಲ್; ಇದನ್ನು ನೋಡಿದವರು ತಬ್ಬಿಬ್ಬು

ಆನ್‌ಲೈನ್‌ನಲ್ಲಿ ಮುದ್ದಾದ ಪ್ರಾಣಿಗಳ ವಿಡಿಯೋಗಳು, ನೃತ್ಯದ ವಿಡಿಯೋಗಳು ಹಾಗೂ ಇನ್ನಿತರೆ ವಿಡಿಯೋಗಳು ಆಗಾಗ್ಗೆ ಗಮನಸೆಳೆಯುತ್ತವೆ. ಇತ್ತೀಚೆಗೆ ಶಾರುಖ್ ಖಾನ್ ತದ್ರೂಪಿಯ ಫೋಟೋ ವೈರಲ್ ಆಗಿತ್ತು. ರಿಯಲ್ ಶಾರುಖ್ ಯಾರು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...