alex Certify ಬಾಲಿವುಡ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಕ್ರಮವಾಗಿ ಶಾರುಖ್ ಬಂಗಲೆ ಪ್ರವೇಶ; ಇಬ್ಬರು ಯುವಕರು ಅರೆಸ್ಟ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂಬೈನಲ್ಲಿರುವ ‘ಮನ್ನತ್’ ನಿವಾಸಕ್ಕೆ ಇಬ್ಬರು ಯುವಕರು ಅಕ್ರಮವಾಗಿ ಪ್ರವೇಶಿಸಿದ್ದು, ಬಳಿಕ ಅವರನ್ನು ಹಿಡಿದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗುರುವಾರ Read more…

ಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ ಗೌರಿ ಖಾನ್…!

ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರು ರಾಯಭಾರಿಯಾಗಿರುವ ಕಂಪನಿಯೊಂದು ಹೇಳಿದಂತೆ ಫ್ಲ್ಯಾಟ್ ನೀಡದ ಕಾರಣ ಕ್ರಿಮಿನಲ್ Read more…

ಉಜ್ಜಯಿನಿಗೆ ಭೇಟಿ ನೀಡಿ ಬಾಬಾ ಮಹಾಕಾಲ್ ಆಶೀರ್ವಾದ ಪಡೆದ ಕೆ.ಎಲ್. ರಾಹುಲ್ – ಅಥಿಯಾ ಶೆಟ್ಟಿ

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಭಾನುವಾರದಂದು ಮಧ್ಯಪ್ರದೇಶದ ಉಜ್ಜಯನಿಯ Read more…

ಬಾಲಿವುಡ್​ ಹಾಡಿಗೆ ದನಿಯಾದ ದೆಹಲಿ ಪೊಲೀಸರು: ನೆಟ್ಟಿಗರು ಫಿದಾ

ನವದೆಹಲಿ: 2017 ರ ಚಲನಚಿತ್ರ ʼಬದ್ರಿನಾಥ್ ಕಿ ದುಲ್ಹನಿಯಾʼ ದ ‘ರೋಕೆ ನಾ ರೂಕೆ ನೈನಾ’ ಹಾಡಿನ ಭಾವಪೂರ್ಣ ನಿರೂಪಣೆಯೊಂದಿಗೆ ದೆಹಲಿಯ ಪೋಲೀಸರು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದ್ದಾರೆ. Read more…

ಗಂಡನ ಮನೆಯಲ್ಲಿರಲು ನನಗೆ ಅವಕಾಶ ಕೊಡಿ ಎಂದು ಆದಿಲ್ ನಿವಾಸದ ಮುಂದೆ ನಟಿ ರಾಖಿ ಸಾವಂತ್ ಹೈಡ್ರಾಮಾ….!

ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ಜೊತೆ ವಿವಾಹವಾಗಿರುವ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್, ಆತ ನನ್ನನ್ನು ವಂಚಿಸಲು ಯತ್ನಿಸಿದ್ದಾನೆ ಎಂಬ ಕಾರಣಕ್ಕೆ ಪೊಲೀಸರಿಗೆ ದೂರು ನೀಡಿದ್ದು, Read more…

ಸಿನಿಮಾ ಪ್ರಚಾರದ ವೇಳೆ ಗಿನ್ನಿಸ್ ದಾಖಲೆ ಬರೆದ ಬಾಲಿವುಡ್ ನಟ…! ಮೂರು ನಿಮಿಷದಲ್ಲಿ 184 ‘ಸೆಲ್ಫಿ’ ಕ್ಲಿಕ್

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ‘ಸೆಲ್ಫಿ’ ಪ್ರಚಾರ ಕಾರ್ಯದ ಸಂದರ್ಭದಲ್ಲಿಯೇ ಗಿನ್ನಿಸ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮೂರು ನಿಮಿಷದ ಅವಧಿಯಲ್ಲಿ Read more…

ಇಂಗ್ಲೆಂಡ್​ ಬೀದಿಯಲ್ಲಿ ಬಾಲಿವುಡ್​ ಹಾಡು: ವಿಡಿಯೋಗೆ ನೆಟ್ಟಿಗರು ಫಿದಾ

ಇಂಗ್ಲೆಂಡ್​ನ ಬೀದಿ ಕಲಾವಿದರೊಬ್ಬರು 2003 ರ ಹಿಟ್ ಬಾಲಿವುಡ್ ಚಲನಚಿತ್ರ ‘ತೇರೆ ನಾಮ್’ ನಿಂದ ಜನಪ್ರಿಯ ಹಾಡನ್ನು ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ವಿಶ್ ಎಂಬ Read more…

ರಿಷಬ್ ಪಂಥ್ ದೇಶದ ಆಸ್ತಿ ಎಂದ ಊರ್ವಶಿ ರೌಟೇಲಾ…!

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತು ಕ್ರಿಕೆಟಿಗ ರಿಷಬ್ ಪಂಥ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಈ ವಿಚಾರ ಊರ್ವಶಿಯವರ Read more…

ರಿ-ರಿಲೀಸ್ ಆದ ‘ಜಬ್ ವಿ ಮೆಟ್’ ಸೂಪರ್ ಹಿಟ್; ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ನಟ ಶಾಹಿದ್ ಕಪೂರ್

16 ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ಸೂಪರ್ ಡೂಪರ್ ಹಿಟ್ ಸಿನೆಮಾಗಳಲ್ಲಿ ‘ಜಬ್ ವಿ ಮೆಟ್’ ಕೂಡಾ ಒಂದು. ಇಂದಿಗೂ ಈ ಸಿನೆಮಾ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಈ Read more…

ಚಿತ್ರ ಬಿಡುಗಡೆಗೂ ಮುನ್ನ ದೇವರ ಆಶೀರ್ವಾದ ಪಡೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ನಟ….!

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರ ‘ಶಹಜಾದ’ ಚಿತ್ರ ಇಂದು ಬಿಡುಗಡೆಯಾಗಿದ್ದು, ಇದಕ್ಕೂ ಮುನ್ನ ದೇವರ ಆಶೀರ್ವಾದ ಪಡೆಯುವ ಸಲುವಾಗಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿದಾಗ ಟ್ರಾಫಿಕ್ ನಿಯಮ Read more…

‘ದಿ ಶೋ ಮ್ಯಾನ್’ ರಾಜ್ ಕಪೂರ್ ಐತಿಹಾಸಿಕ ಬಂಗಲೆ ಗೋದ್ರೆಜ್ ಪ್ರಾಪರ್ಟೀಸ್ ಪಾಲು

ಬಾಲಿವುಡ್ ಚಿತ್ರರಂಗದ ‘ಶೋ ಮ್ಯಾನ್’ ಎಂದೇ ಖ್ಯಾತರಾಗಿದ್ದ ದಿವಂಗತ ರಾಜ್ ಕಪೂರ್ ಅವರ ಮುಂಬೈನ ಚೆಂಬೂರಿನಲ್ಲಿರುವ ಬಂಗಲೆಯನ್ನು ಗೋದ್ರೆಜ್ ಪ್ರಾಪರ್ಟೀಸ್ ತನ್ನದಾಗಿಸಿಕೊಂಡಿದೆ. ಈ ಜಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಸಂಸ್ಥೆ Read more…

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಮಂತಾಗೆ ನಟ ಮನೋಜ್‌ ಬಾಜ್ಪೇಯ್‌ ನೀಡಿದ್ದಾರೆ ಈ ಸಲಹೆ

ನಟ ಮನೋಜ್ ಬಾಜಪೇಯಿ ಅವರ ಸಲಹೆಗೆ ನಟಿ ಸಮಂತಾ ರುತ್ ಪ್ರಭುರವರ ಪ್ರತಿಕ್ರಿಯೆ ಭಾರೀ ವೈರಲ್ ಆಗಿದೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ ರುತ್ ಪ್ರಭುಗೆ ಫ್ಯಾಮಿಲಿ Read more…

ಈ ಒಂದು ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ ನಟಿ ದೀಪಿಕಾ ಪಡುಕೋಣೆ….!

ದೀಪಿಕಾ ಪಡುಕೋಣೆ ಇಂಟರ್ನೆಟ್‌ನಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ‌ʼಪಠಾಣ್ʼ ಚಿತ್ರದಿಂದಲ್ಲ, ಬದಲಾಗಿ ಗುಳಿಕೆನ್ನೆ ಬೆಡಗಿ ಇತ್ತೀಚೆಗೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಮಾಡಿದ ವಿಷಯ. ವೈರಲ್ ಆಗಿರುವ Read more…

ಚಿಂದಿ ಆಯುವವನ ಬಾಯಲ್ಲಿ 20 ವರ್ಷ ಹಿಂದಿನ ಬಾಲಿವುಡ್ ಹಾಡು: ನೆಟ್ಟಿಗರು ಫಿದಾ

ಸಲ್ಮಾನ್ ಖಾನ್ ಅವರ 2003 ರ ತೇರೆ ನಾಮ್‌ ಚಲನಚಿತ್ರದ ಸೂಪರ್​ಹಿಟ್​ ಹಾಡು ಕ್ಯೋ ಕಿಸಿ ಕೋ ಅನ್ನು ಗುಜರಿ ಆಯುವವನೊಬ್ಬ ಹಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ನಾನೆಂಥ ಹುಚ್ಚಿ ಅಂತ ನಿಮಗೆ ಗೊತ್ತಿಲ್ಲ….! ಬಾಲಿವುಡ್ ದಂಪತಿಗೆ ನಟಿ ಕಂಗನಾ ಧಮ್ಕಿ

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ವಿವಾದಾತ್ಮಕ ಹೇಳಿಕೆಗಳ ಕಾರಣಕ್ಕೆ ಸಕ್ಕತ್ ಫೇಮಸ್. ಚಿತ್ರರಂಗದಲ್ಲಿನ ತಮ್ಮ ಸಹೋದ್ಯೋಗಿಗಳ ವಿರುದ್ಧವೇ ಕಂಗನಾ ಆಗಾಗ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ರಾಜಕೀಯಕ್ಕೂ ಬರಲು ಆಸಕ್ತಿ Read more…

ಪತಿ ಕೈ ಕೊಟ್ಟಿರುವುದನ್ನು ಖಚಿತಪಡಿಸಿದ ರಾಖಿ ಸಾವಂತ್…..!

ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಚಿತ್ರಗಳಿಗಿಂತ ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೂ ರಾಖಿ ಸಾವಂತ್ ಮುಂದಿದ್ದು, ಇದೀಗ ತಮ್ಮ ವೈಯಕ್ತಿಕ ಬದುಕಿನ ಕಾರಣಕ್ಕೆ Read more…

ಬಾಲಿವುಡ್​ ಹಾಡಿಗೆ ಚೀನಾದ ಪುಟ್ಟ ಬಾಲಕನಿಂದ ಡಾನ್ಸ್​: ಮೆಚ್ಚುಗೆಗಳ ಮಹಾಪೂರ

ಬಾಲಿವುಡ್ ಹಾಡುಗಳು ಮತ್ತು ಚಲನಚಿತ್ರಗಳು ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿವೆ. ಪ್ರಸಿದ್ಧ ಬಾಲಿವುಡ್ ಹಾಡುಗಳ ಹುಕ್ ಸ್ಟೆಪ್‌ಗೆ ವಿದೇಶಿಗರು ಸ್ಟೆಪ್​ ಹಾಕುವುದನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಇತ್ತೀಚೆಗೆ, Read more…

ಇಲ್ಲಿದೆ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಬಾಲಿವುಡ್ ಬೆಡಗಿಯರ ಪಟ್ಟಿ…!

ಬಾಲಿವುಡ್‌ ನಟ-ನಟಿಯರು ಎಷ್ಟೋ ಬಾರಿ ವೈಯಕ್ತಿಕ ಕಾರಣಕ್ಕೆ ಸುದ್ದಿಯಾಗ್ತಾರೆ. ಪ್ರೀತಿ, ಬ್ರೇಕಪ್‌, ಮದುವೆ, ಗರ್ಭಧಾರಣೆ, ವಿಚ್ಛೇದನ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತಾರೆ. ಬಿಟೌನ್‌ನ ಹಲವು ನಟಿಯರು Read more…

ಬಿಟಿಎಸ್​ ತಂಡದ ನೃತ್ಯಕ್ಕೆ ಬಾಲಿವುಡ್ ಹಾಡು ಸಿಂಕ್​: ಭೇಷ್​ ಎಂದ ನೆಟ್ಟಿಗರು​

ಯಾವುದೇ ನೃತ್ಯಕ್ಕೆ ಇನ್ನಾವುದೋ ಹಾಡನ್ನು ಹಿನ್ನೆಲೆಯಲ್ಲಿ ಹಾಕಿ ಸಿಂಕ್​ ಮಾಡುವುದು ಈಗ ಮಾಮೂಲು. ಅದೇ ರೀತಿ K-pop ಮತ್ತು BTS ಪರಸ್ಪರ ಕೈಜೋಡಿಸಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್​ Read more…

60ರ ದಶಕದ ಬಾಲಿವುಡ್​ ಹಾಡನ್ನು ಹಾಡಿದ ಪ್ಯಾರೀಸ್​ ಕಲಾವಿದ: ನೆಟ್ಟಿಗರು ಫಿದಾ

1960 ರ ಬಾಲಿವುಡ್ ಚಲನಚಿತ್ರ ‘ದಿಲ್ ಅಪ್ನಾ ಔರ್ ಪ್ರೀತ್ ಪರಾಯ’ ಚಿತ್ರದಲ್ಲಿನ ಲತಾ ಮಂಗೇಶ್ಕರ್ ಅವರ ಪ್ರಸಿದ್ಧ ಹಾಡು ‘ಅಜೀಬ್ ದಸ್ತಾನ್ ಹೈ ಯೇ’ ಅನ್ನು ಪ್ಯಾರಿಸ್‌ನಲ್ಲಿ Read more…

ಜಾಕ್ವೆಲಿನ್ ಫರ್ನಾಂಡಿಸ್ ಗೆ ತಾತ್ಕಾಲಿಕ ರಿಲೀಫ್; ದುಬೈಗೆ ತೆರಳಲು ಕೋರ್ಟ್ ಗ್ರೀನ್ ಸಿಗ್ನಲ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಂಚಕ ಸುಕೇಶ್ ಚಂದ್ರಶೇಖರನ್ ಜೊತೆ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿ ನ್ಯಾಯಾಲಯ ತಾತ್ಕಾಲಿಕ ರಿಲೀಫ್ ನೀಡಿದೆ. ಸಮಾರಂಭ ಒಂದರಲ್ಲಿ Read more…

‘ಎಮರ್ಜೆನ್ಸಿ’ ಚಿತ್ರ ನಿರ್ಮಾಣಕ್ಕಾಗಿ ತಮ್ಮ ಮನೆಯನ್ನೇ ಅಡವಿಟ್ಟ ನಟಿ ಕಂಗನಾ….!

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಕಳೆದ ಕೆಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದಾರೆ. 1975 ರಿಂದ 77 ರವರೆಗೆ ಭಾರತದಲ್ಲಿ ಹೇರಲಾಗಿದ್ದ ಎಮರ್ಜೆನ್ಸಿ ಕುರಿತ Read more…

ಕೆ.ಎಲ್. ರಾಹುಲ್ – ಆಥಿಯಾ ಶೆಟ್ಟಿ ಮದುವೆ ತಯಾರಿ ಬಲು ಜೋರು; ಗೃಹಾಲಂಕಾರ ಫೋಟೋಗಳು ವೈರಲ್

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಮದುವೆ ತಯಾರಿ ಕಾರ್ಯಗಳು ಶುರುವಾಗಿವೆ. ಈ ಸ್ಟಾರ್ ಜೋಡಿ ಜನವರಿ 23 Read more…

ಮಾಧ್ಯಮಗಳ ಮುಂದೆ ಮತ್ತೆ ಗೊಳೋ ಎಂದು ಅತ್ತ ರಾಖಿ ಸಾವಂತ್; ನನ್ನನ್ನು ಬಿಟ್ಟು ಹೋಗಬೇಡ ಎಂದು ಪತಿಗೆ ಮನವಿ

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾದ ಬಳಿಕ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಮೈಸೂರು ಮೂಲದ ಆದಿಲ್ ಖಾನ್ ಜೊತೆ ವಿವಾಹವಾಗಿರುವ ರಾಖಿ ಅದಕ್ಕಿಂತ ಮೊದಲು ಆತ ಕೊಡಿಸಿದ Read more…

ಮತ್ತೆ ಪತಿ ಜೊತೆ ಒಂದಾದ ರಾಖಿ ಸಾವಂತ್; ಗೊಳೋ ಎಂದು ಅತ್ತಿದ್ದು ಡ್ರಾಮಾನಾ ಎನ್ನುತ್ತಿದ್ದಾರೆ ನೆಟ್ಟಿಗರು…!

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿದ್ದು, ಅದರಲ್ಲಿ ತಮ್ಮ ಮದುವೆಯನ್ನು ಪತಿ ಆದಿಲ್ ದುರಾನಿ ಒಪ್ಪಿಕೊಳ್ಳುತ್ತಿಲ್ಲವೆಂದು ಗೋಳಾಡಿದ್ದರು. ಆತನಿಗಾಗಿ ತಾನು Read more…

ಪತಿ ಸ್ವೀಕರಿಸುತ್ತಿಲ್ಲವೆಂದು ಗೊಳೋ ಎಂದು ಅತ್ತ ರಾಖಿ; ವಿಡಿಯೋ ವೈರಲ್

ಬಾಲಿವುಡ್‌ ನಟಿ ರಾಖಿ ಸಾವಂತ್ ಮದುವೆಯಾಗಿದ್ದಾರೆಂಬ ಸುದ್ದಿ ಬಹಿರಂಗವಾದ ನಂತರ ಅವರ ವೈವಾಹಿಕ ಜೀವನದ ಒಂದಿಲ್ಲೊಂದು ಅಂಶಗಳು ಹೊರಬರುತ್ತಲಿವೆ. ಕರ್ನಾಟಕ ಮೂಲದ ಆದಿಲ್ ಖಾನ್ ನ ಮದುವೆ ಬಳಿಕ Read more…

ಬಾಲಿವುಡ್‌ ಗೆ ಹಾರಿದ ʼಕಾಂತಾರʼ ದ ಸಪ್ತಮಿ ಗೌಡ; ʼದಿ ವ್ಯಾಕ್ಸಿನ್‌ ವಾರ್‌ʼನಲ್ಲಿ ಸಿಕ್ತು ಚಾನ್ಸ್‌…!

ಸೂಪರ್‌ ಹಿಟ್‌ ಚಿತ್ರ ʼಕಾಂತಾರʼ ಮೂಲಕ ಮನೆಮಾತಾಗಿರುವ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಹಾರಲು ಸಜ್ಜಾಗಿದ್ದಾರೆ. ʼಕಾಶ್ಮೀರ್‌ ಫೈಲ್ಸ್‌ʼ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ʼದಿ Read more…

ಕೆ.ಎಲ್. ರಾಹುಲ್ – ಅಥಿಯಾ ಶೆಟ್ಟಿ ಮದುವೆಗೆ ಡೇಟ್ ಫಿಕ್ಸ್; ಖಂಡಾಲ ಮನೆಯಲ್ಲಿ ಅದ್ದೂರಿ ಸಿದ್ದತೆ

ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಹಿರಿಯ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ವಿವಾಹ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದೆ. ಜನವರಿ 23ರಂದು ಸುನಿಲ್ Read more…

Video | ಏಕಾಏಕಿ ಎದುರಿಗೆ ಬಂದ್ಲು ಭೂತದಂತೆ ವೇಷ ಧರಿಸಿದ್ದ ಯುವತಿ; ಬೆಚ್ಚಿಬಿದ್ದ ಜನ

ಬಾಲಿವುಡ್ ಚಲನಚಿತ್ರ ‘ಭೂಲ್ ಭುಲೈಯಾ’ ದ ‘ಮಂಜುಲಿಕಾ’ ಭೂತ ನೋಡಿ ಬೆಚ್ಚಿಬಿದ್ದವರು ಅದೆಷ್ಟೋ ಮಂದಿ. ಇದೀಗ ರಾಜಸ್ಥಾನದಲ್ಲಿ ಅದೇ ವೇಷ ತೊಟ್ಟ ಹುಡುಗಿಯೊಬ್ಬಳು ಬಿಳಿ ಬಟ್ಟೆಯಲ್ಲಿ ಮುಚ್ಚಿಕೊಂಡು ಜನರನ್ನು Read more…

ಟೈರ್‌ ಟೆಕ್ನಿಶಿಯನ್‌ ನನ್ನು ಪ್ರೀತಿಸಿ ಮದುವೆಯಾದ ಶ್ರೀಮಂತ ಮಹಿಳೆ…!

ವೀರ್ ಜಾರಾ ಮತ್ತು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆಯಂತಹ ಬಾಲಿವುಡ್ ಚಿತ್ರಗಳು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಈ ಕ್ಲಾಸಿಕ್ ರೋಮ್ಯಾಂಟಿಕ್ ಚಲನಚಿತ್ರಗಳಲ್ಲಿ ನಾವು ಹೆಚ್ಚು ಮೆಚ್ಚಿಕೊಳ್ಳುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...