alex Certify ಬಾಲಿವುಡ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕೈ ಮೇಲೆ ತಮ್ಮ ಹಚ್ಚೆ ಹಾಕಿಸಿಕೊಂಡ ಅಭಿಮಾನಿಯನ್ನು ಭೇಟಿಯಾದ ನಟಿ ತಮನ್ನಾ….!

ತಮ್ಮ ಮೆಚ್ಚಿನ ಸೆಲೆಬ್ರಿಟಿಗಳು ಸಿಕ್ಕಿ ಒಂದೆರಡು ಸೆಕೆಂಡ್ ತಮ್ಮನ್ನು ’ಹಾಯ್’ ಎಂದರೆ ಸಾಕು ಜನಸಾಮಾನ್ಯರು ರೋಮಾಂಚನಗೊಳ್ಳುತ್ತಾರೆ. ಖುಷಿಯಾದ ಮೂಡ್‌ನಲ್ಲಿರುವ ವೇಳೆ ಸೆಲೆಬ್ರಿಟಿಗಳು ಸಹ ತಂತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ಹಾಗೂ Read more…

ʼಹೆಲ್ಮೆಟ್ʼ ಧಾರಣೆ ಕುರಿತು ಶಾರುಖ್ ಖಾನ್‌ ರಿಂದ ಮಾರ್ಮಿಕ ಸಂದೇಶ

ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟು 31 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಸದಾ ತಮ್ಮ ಮೊನಚು ಮಾತುಗಾರಿಕೆಯಿಂದ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸುತ್ತಾರೆ. ಈ ಬಾರಿ ಸಂಚಾರೀ Read more…

ಬಾಲಿವುಡ್ ನವಾಬನಿಗೆ ದುಬಾರಿ ಉಡುಗೊರೆ ಕೊಟ್ಟ ಬ್ರೂನಿ ಸುಲ್ತಾನನ ಪುತ್ರಿ

  ಬಾಲಿವುಡ್‌ನ ನವಾಬ ಎಂದೇ ಖ್ಯಾತರಾದ ಸೈಫ್ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ ’ಆದಿಪುರುಷ್’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ರಾವಣನ ಪಾತ್ರ ನಿಭಾಯಿಸಿರುವ ಸೈಫ್ ಅಲಿ Read more…

ಮದುವೆಗೂ ಮುನ್ನ ಮಾಡೆಲ್‌ ಜೊತೆ ಲಿವಿನ್ ಸಂಬಂಧದಲ್ಲಿದ್ದರಾ ರಾಜೇಶ್ ಖನ್ನಾ ?

ಬಾಲಿವುಡ್ ದಂತಕಥೆ ರಾಜೇಶ್ ಖನ್ನಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ತಮ್ಮ ವಿಶಿಷ್ಟ ಡೈಲಾಗ್‌ಗಳು ಹಾಗೂ ಮ್ಯಾನರಿಸಂಗಳಿಂದ ರಾಜೇಶ್ ಖನ್ನಾ ಅಭಿಮಾನಿಗಳ ನೆನಪಲ್ಲಿ ಸದಾ ಇರುತ್ತಾರೆ. ನಟಿ ಡಿಂಪಲ್ Read more…

Video | ಲತಾ ಮಂಗೇಶ್ಕರ್‌ – ಕೆ.ಎಲ್.‌ ಸೈಗಲ್ ‌ರ ದನಿಸಿರಿಯ ಡ್ಯುಯೆಟ್ ಹಾಡು ಶೇರ್‌ ಮಾಡಿದ ಉದ್ಯಮಿ ಹರ್ಷ್ ಗೋಯೆಂಕಾ

ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಉದ್ಯಮಿಗಳಲ್ಲಿ ಒಬ್ಬರು ಆರ್‌ಪಿಜಿ ಸಮೂಹದ ಚೇರ್ಮನ್ ಹರ್ಷ್ ಗೋಯೆಂಕಾ. ಭಾರತೀಯ ಚಿತ್ರರಂಗದ ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್‌ ಅವರು ಮತ್ತೊಬ್ಬ ಸಂಗೀತ ಗಾರುಡಿಗ ಕೆ.ಎಲ್. Read more…

Viral Video | ಇನ್ಸ್‌ಟಾಗ್ರಾಂನಲ್ಲಿ ಧೂಳೆಬ್ಬಿಸಿದ ಛೋಟಾ ಶಾರುಖ್

ಯಾರನ್ನು ಬೇಕಾದರೂ ಸ್ಟಾರ್‌ ಮಾಡಬಲ್ಲ ಸಾಮರ್ಥ್ಯ ಸಾಮಾಜಿಕ ಜಾಲತಾಣಕ್ಕಿದೆ. ಸಲೆಬ್ರಿಟಿಗಳಂತೆಯೇ ಕಾಣುವ ಅನೇಕ ಮಂದಿ, ಜನಪ್ರಿಯ ನಟರ ನಟನೆ ಹಾಗೂ ಮ್ಯಾನರಿಸಂಗಳ ಅನುಕರಣ ಮಾಡುವ ಮೂಲಕ ಖ್ಯಾತಿ ಪಡೆಯುತ್ತಿದ್ದಾರೆ. Read more…

Video | ಜಮಾ ಮಸೀದಿ ಬಳಿ ಆಗಮಿಸಿದ ಅಕ್ಷಯ್‌ಗೆ ಅಭಿಮಾನಿಗಳಿಂದ ಸ್ವಾಗತ

ದೆಹಲಿಯ ಜಮಾ ಮಸೀದಿ ಪ್ರದೇಶಕ್ಕೆ ಭೇಟಿ ಕೊಟ್ಟ ಬಾಲಿವುಡ್ ನಟ ಅಕ್ಷಯ್ ಕುಮಾರ್‌ರನ್ನು ಅಲ್ಲಿದ್ದ ಜನರು ಭಾರೀ ಕರತಾಡನಗಳಿಂದ ಬರಮಾಡಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ತಮ್ಮ ಮುಂಬರುವ ಚಿತ್ರದ Read more…

ಫಿಲಂಫೇರ್‌ ಪ್ರಶಸ್ತಿಗಳನ್ನು ನನ್ನ ವಾಶ್‌ರೂಂ ಬಾಗಿಲಿನ ಹ್ಯಾಂಡಲ್ ಮಾಡಿದ್ದೇನೆ: ನಾಸಿರುದ್ದೀನ್ ಶಾ

ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಹಿರಿಯ ನಟ ನಾಸಿರುದ್ದೀನ್ ಶಾ ತಮ್ಮ ಅದ್ಭುತ ನಟನೆಗಾಗಿ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿತ್ರೋದ್ಯಮಗಳಲ್ಲಿ ನೀಡಲಾಗುತ್ತಿರುವ Read more…

ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬ ಪ್ರಶ್ನೆಗೆ ಕತ್ರಿನಾ ಕೈಫ್ ಉತ್ತರ ಹೀಗಿತ್ತು

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್‌ರ ಡೇಟಿಂಗ್ ವದಂತಿಗಳು ಹಾಗೂ ಅವರ ನಡುವಿನ ತೆರೆಯ ಮೇಲಿನ ಕೆಮಿಸ್ಟ್ರಿಯನ್ನು ಅವರ ಅಭಿಮಾನಿಗಳು ಇನ್ನೂ ಮರೆತಿಲ್ಲ. ನಂತರದ ದಿನಗಳಲ್ಲಿ ಇಬ್ಬರೂ ಪ್ರತ್ಯೇಕ Read more…

ವಿಡಿಯೋ: ಐಕಾನಿಕ್‌ ಹಾಡಿನ ರಿಕ್ರಿಯೇಟ್ ಮಾಡಿದ ಸಾರಾ ಅಲಿ ಖಾನ್ & ಶರ್ಮಿಳಾ

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಾಗೂ ಆಕೆಯ ಅಜ್ಜಿ ಶರ್ಮಿಳಾ ಠಾಗೋರ್‌‌ ಜೊತೆಗೆಯಾಗಿ ತೆಗೆಸಿಕೊಂಡಿರುವ ಹೊಸ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಜ್ಜಿ ಮೊಮ್ಮೊಗಳ ನಡುವಿನ ಕೆಮಿಸ್ಟ್ರಿ ನೆಟ್ಟಿಗರಿಗೆ Read more…

ಮದುವೆಯಾದ ನಾಲ್ಕೂವರೆ ತಿಂಗಳಿಗೆ ಮಗು ಹೆತ್ತು ಟ್ರೋಲ್‌ಗೀಡಾದ ಸ್ವರಾ ಭಾಸ್ಕರ್‌

³ ಸಮಾಜವಾದಿ ಪಾರ್ಟಿ ನಾಯಕ ಫಹದ್ ಅಹ್ಮದ್‌ರನ್ನು ಮದುವೆಯಾದ ನಾಲ್ಕೇ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮವಿತ್ತ ಬಾಲಿವುಡ್ ನಟಿ ಸ್ವರಾ ಬಾಸ್ಕರ್‌ ನೆಟ್ಟಿಗರಿಂದ ಭಾರೀ ಟ್ರೋ‌ಲ್‌ಗೆ ತುತ್ತಾಗಿದ್ದಾರೆ. “ವಿವಾಹವಾದ Read more…

190 ಕೋಟಿ ರೂ ಬಂಗಲೆ ಖರೀದಿಸಿದ್ದಾರಾ ಊರ್ವಶಿ?

ಬಾಲಿವುಡ್ ನಟಿ ಊರ್ವಶಿ ರೌತೇಲಾ 190 ಕೋಟಿ ರೂ ಮೌಲ್ಯದ ಹೊಸ ಬಂಗಲೆಯೊಂದನ್ನು ಖರೀದಿಸಿದ್ದಾರೆ ಎಂದು ನಟಿಗೆ ಹತ್ತಿರದ ಮೂಲಗಳು ಕೆಲ ದಿನಗಳ ಹಿಂದೆ ತಿಳಿಸಿದ್ದವು. ರೌತೇಲಾರ ಹೊಸ Read more…

ಮೂರು ಕೋಟಿ ಮೌಲ್ಯದ ಮರ್ಸಿಡಿಸ್‌ನಲ್ಲಿ ಮಿಂಚುತ್ತಿದ್ದಾರೆ ಕಿಯಾರಾ

ತಮ್ಮ ವೃತ್ತಿ ಜೀವನದ ಅತ್ಯುತ್ತಮ ಘಳಿಗೆಗಳನ್ನು ಜೀವಿಸುತ್ತಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ವಿಪರೀತ ಪ್ರಾಜೆಕ್ಟ್‌ಗಳನ್ನು ಕೈಯಲ್ಲಿ ಹೊಂದಿದ್ದಾರೆ. ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಸಿದ್ಧಾರ್ಥ ಮಲ್ಹೋತ್ರಾರನ್ನು ಮದುವೆಯಾದ ಕಿಯಾರಾ Read more…

ಮರ್ಸಿಡಿಸ್ ಮೇಬ್ಯಾಕ್‌ನಲ್ಲಿ ಕಾಣಿಸಿಕೊಂಡ ಕೃತಿ ಸನೋನ್….!

ಬಾಲಿವುಡ್‌ನ ಬಾಂಬ್‌ಶೆಲ್ ಕೃತಿ ಸನೋನ್ ಇತ್ತೀಚೆಗೆ ಮರ್ಸಿಡಿಸ್‌ನ ಮೇಬ್ಯಾಕ್ ಜಿಎಲ್‌ಎಸ್‌ 600 ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬಯಿ ವಿಮಾನ ನಿಲ್ದಾಣದಲ್ಲಿ ಕೃತಿ ಈ ಕಾರಿನಲ್ಲಿ ಬಂದಿದ್ದಾರೆ. ಸಲ್ವಾರ್‌ ಸೂಟ್‌ನಲ್ಲಿ ಮಿಂಚುತ್ತಿರುವ Read more…

ಇಲ್ಲಿದೆ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳದೆ ವೈವಾಹಿಕ ಬದುಕಿಗೆ ಕಾಲಿಟ್ಟ ಸೆಲೆಬ್ರಿಟಿಗಳ ಪಟ್ಟಿ

ಭಾರತದಂಥ ದೇಶದಲ್ಲಿ ಸೆಲೆಬ್ರಿಟಿಗಳೆಂದರೆ ಅವರ ವೈಯಕ್ತಿಯ ಜೀವನಗಳೂ ಸಹ ಜನರಿಗೆ ಗೊತ್ತಿರುವಷ್ಟರ ಮಟ್ಟಿಗೆ ಫೇಮಸ್ಸಾಗಿರುತ್ತಾರೆ. ತಮ್ಮ 60ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ Read more…

ʼಶಾಕ್‌ʼ ಆಗಿಸುವಂತಿದೆ ಸೆಲೆಬ್ರಿಟಿಗಳ ಈ ವಿಚಿತ್ರ ಅಭ್ಯಾಸ….!

ಪ್ರತಿಯೊಬ್ಬರಲ್ಲೂ ಇರುವಂತೆ ಸೆಲೆಬ್ರಿಟಿಗಳಲ್ಲೂ ಸಹ ಕೆಲವೊಂದು ವಿಚಿತ್ರ ಅನಿಸಬಹುದಾದ ಅಭ್ಯಾಸಗಳಿರುತ್ತವೆ. ದೇಶದ ಚಿತ್ರರಂಗದ ಅತಿ ದೊಡ್ಡ ಸೆಲೆಬ್ರಿಟಿಗಳ ಇಂತ ಕೆಲವು ವಿಚಿತ್ರ ಅಭ್ಯಾಸಗಳು ಇವು. ಶಾರುಖ್ ಖಾನ್ ಭಾರತದ Read more…

ಸಂಭಾವನೆಯಲ್ಲಿ ಖಾನ್‌ತ್ರಯರು, ಟಾಲಿವುಡ್ ದಿಗ್ಗಜರನ್ನೂ ಹಿಂದಿಕ್ಕಿದ್ದಾರೆ ಈ ತಮಿಳು ನಟ

ಭಾರತೀಯ ಸಿನಿ ರಂಗದ ಅತ್ಯಂತ ಶ್ರೀಮಂತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಾಲಿವುಡ್‌ನಿಂದ ಬಲು ಬೇಗ ಜಾರಿ ಹೋಗುತ್ತಿದ್ದು, ತೆಲುಗು ಹಾಗೂ ತಮಿಳು ಚಿತ್ರರಂಗಗಳು ತಂತಮ್ಮ ಸೂಪರ್‌ಸ್ಟಾರ್‌ಗಳಿಗೆ ಭಾರೀ ಮೊತ್ತದ Read more…

Video | ನನ್ನ ಮದುವೆಯಾಗ್ತೀರಾ ಎಂದು ಯುವತಿಯಿಂದ ಸಲ್ಮಾನ್‌ ಗೆ ಪ್ರಶ್ನೆ; ಹೀಗಿತ್ತು ನಟ ನೀಡಿದ ಉತ್ತರ

ತಮ್ಮ ಅಂಗಸೌಷ್ಠವ ಹಾಗೂ ಮ್ಯಾನರಿಸಂಗಳಿಂದ ನಾಲ್ಕು ದಶಕಗಳಿಂದಲೂ ಯುವಜನರ ಪಾಲಿನ ಹಾಟ್ ಫೇವರಿಟ್ ಆಗಿರುವ ಬಾಲಿವುಡ್ ಸೂಪರ್‌ ಸ್ಟಾರ್‌ ಸಲ್ಮಾನ್‌ ಈ ವಯಸ್ಸಿನಲ್ಲೂ ಲಲನೆಯರ ಮನಗೆಲ್ಲುವಲ್ಲಿ ಕಿರಿಯ ನಟರಿಗಿಂತಲೂ Read more…

ಬಹು ನಿರೀಕ್ಷಿತ ಗದರ್ ಬಾಲಿವುಡ್​ ಚಿತ್ರ ಪುನಃ ಬಿಡುಗಡೆಗೆ ಸಿದ್ಧ

ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಗದರ್’ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. 2001 ರ ಬ್ಲಾಕ್ಬಸ್ಟರ್ ಚಿತ್ರ ‘ಗದರ್-2 (ಇದರ ಅರ್ಥ ದಂಗೆ) ನ Read more…

ರೆಡ್ ಕಾರ್ಪೆಟ್ ಸ್ವಾಗತದಿಂದ ಪುಳಕಿತರಾದ ಸನ್ನಿ ಲಿಯೋನ್

ಕ್ಯಾನೆಸ್ ಚಲನಚಿತ್ರೋತ್ಸವ 2023ರಲ್ಲಿ ಭಾರತೀಯ ಸಿನಿ ಕ್ಷೇತ್ರದ ಅನೇಕರಿಗೆ ರೆಡ್ ಕಾರ್ಪೆಟ್ ಸ್ವಾಗತ ಸಿಗುತ್ತಿದೆ. ’ಕೆನಡಿ’ ಚಿತ್ರ ತಂಡದೊಂದಿಗೆ ಅನುರಾಗ್ ಕಶ್ಯಪ್ ಸಹ ಕೆಂಪುಹಾಸಿನ ಮೇಲೆ ನಡೆದು ಈ Read more…

ಅಮಿತಾಬ್, ಶಾರುಖ್ ಮಹಿಳೆಯರಾಗಿದ್ದರೆ ಹೇಗೆ ಕಾಣುತ್ತಿದ್ದರು ? ಬಾಲಿವುಡ್ ತಾರೆಯರ ಎಐ ಚಿತ್ರಗಳು ವೈರಲ್

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ ಚಿತ್ರ) ಜಗತ್ತನ್ನು ಹೇಗೆ ಆಕ್ರಮಿಸಿದೆ ಎಂಬುದು ಬಹುಷಃ ನಿಮಗೆ ತಿಳಿದಿರಬಹುದು. ಕಲಾವಿದರು ಸಹ ಎಐ ಅನ್ನು ಪ್ರೀತಿಸುತ್ತಾರೆ. ನೀವು ಹಿಂದೆಂದೂ ಊಹಿಸಿರದಂತಹ ಚಿತ್ರಗಳು ಇದರಲ್ಲಿ Read more…

’3 ಈಡಿಯಟ್ಸ್‌’ ದೃಶ್ಯದ ರಿಯಲ್ ವರ್ಶನ್ ಸೃಷ್ಟಿಸಿದ ಯುವಕರ ವಿಡಿಯೋ ವೈರಲ್

ರಾಜ್ಕುಮಾರ್‌ ಹಿರಾನಿರ ’3 ಇಡಿಯಟ್ಸ್’ ಚಿತ್ರ ದೇಶವಾಸಿಗಳಿಗೆ ಆಲ್‌ಟೈಮ್ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ. ಆಮೀರ್‌ ಖಾನ್, ಆರ್‌ ಮಾಧವನ್, ಅರ್ಮಾನ್ ಜೋಶಿ ಹಾಗೂ ಕರೀನಾ ಕಪೂರ್‌ ಖಾನ್ ಮುಖ್ಯ Read more…

ನಗು ತರಿಸುತ್ತೆ ಬಾಲಿವುಡ್‌ ದಿಗ್ಗಜರ ತದ್ರೂಪಿಗಳ ವಿಡಿಯೋ

ಜನಪ್ರಿಯ ನಟರ ತದ್ರೂಪಿಗಳು ಆನ್ಲೈನ್‌ನಲ್ಲಿ ಭಾರೀ ಸದ್ದು ಮಾಡುವುದು ಸಹಜವಾದ ಸಂಗತಿ. ಬಾಲಿವುಡ್‌ನ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಗೋವಿಂದಾ ಅದೆಷ್ಟು ಜನಪ್ರಿಯರು ಎಂದು ಬಿಡಿಸಿ ಹೇಳಬೇಕಿಲ್ಲ Read more…

ಜಾಕ್ವೆಲಿನ್‌ ಗೆ ಕೊಂಚ ರಿಲೀಫ್;‌ ವಿದೇಶಕ್ಕೆ ತೆರಳಲು ಗ್ರೀನ್‌ ಸಿಗ್ನಲ್

ಹಣಕಾಸು ಅವ್ಯವಹಾರದ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮೇ 25ರಿಂದ ಜೂನ್ 12ರವರೆಗೂ ವಿದೇಶಕ್ಕೆ ಪ್ರಯಾಣಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಮೇ Read more…

’ದುಬೈ ಸೇಫ್, ಭಾರತದಲ್ಲಿ ಸಮಸ್ಯೆ ಇದೆ’ ಎಂದ ಸಲ್ಮಾನ್; ನೆಟ್ಟಿಗರಿಂದ ಭಾರೀ ಟ್ರೋಲ್

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿರುವುದಾಗಿ ಹೇಳಿಕೊಂಡಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ವೈ+ ಭದ್ರತೆ ನೀಡಲಾಗಿದೆ. ಖ್ಯಾತ ಪತ್ರಕರ್ತ ರಜತ್‌ ಶರ್ಮಾ ಆತಿಥ್ಯದ ’ಆಪ್ Read more…

Viral Video | ಬಾಲಿವುಡ್ ಹಾಡುಗಳಿಗೆ ಮಸ್ತ್‌ ಸ್ಟೆಪ್ ಹಾಕಿದ ಸ್ಕೇಟಿಂಗ್ ವಿಶ್ವ ಚಾಂಪಿಯನ್ ಬಾಲೆಯರು

ಮಾಜಿ ಒಲಿಂಪಿಯನ್ನರೂ ಆದ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಗಳಾದ ಮೆರೈಲ್ ಡೇವಿಸ್ ಹಾಗೂ ಚಾರ್ಲಿ ವೈಟ್ ಬಾಲಿವುಡ್‌ನ ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಅಂತಾರಾಷ್ಟ್ರೀಯ Read more…

ಲತಾ ಮಂಗೇಶ್ಕರ್‌ ಹಾಡಿಗೆ ತಾಯಿಯೊಂದಿಗೆ ದನಿಗೂಡಿಸಿದ ಧನಶ್ರೀ ವರ್ಮಾ

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮಡದಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಡ್ಯಾನ್ಸ್ ರೀಲ್ಸ್‌ಗಳಿಂದ ಖ್ಯಾತಿ ಪಡೆದಿದ್ದಾರೆ. ಈ ಬಾರಿ ತಮ್ಮ ಗಾಯನ ಪ್ರತಿಭೆ ಮೆರೆಯಲು ಮುಂದಾದ Read more…

Video | ಶಾರುಖ್ ಚಿತ್ರದ ಹಾಡಿಗೆ ಮಗನ ಜೊತೆ ಹೆಜ್ಜೆ ಹಾಕಿದ ಡಾನ್ಸಿಂಗ್ ಡ್ಯಾಡ್….!

ರೀಲ್ಸ್‌ ಲೋಕದಲ್ಲಿ ಜನಪ್ರಿಯರಾಗಿರುವ ಅಮೆರಿಕದ ಅಪ್ಪ-ಮಗ ಜೋಡಿಯೊಂದು ಶಾರುಖ್‌ ಖಾನ್‌ರ ಕಲ್ ಹೋ ನಾ ಹೋ ಚಿತ್ರದ ಹಾಡೊಂದಕ್ಕೆ ಸ್ಟೆಪ್ ಹಾಕುವ ಮೂಲಕ ದೇಸೀ ನೆಟ್ಟಿಗರ ಮನಗೆದ್ದಿದೆ. ’ಕಲ್ Read more…

ಮಗಳ ಸಾವಿಗೆ ನ್ಯಾಯ ದೊರಕುವ ವಿಶ್ವಾಸವಿದೆ: ನಟಿ ಜಿಯಾ ಖಾನ್ ತಾಯಿ

ನಟಿ ಜಿಯಾ ಖಾನ್ ಹತ್ತು ವರ್ಷಗಳ ಹಿಂದೆ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತಮ್ಮ ತಾಯಿಯ ಕಣ್ಣಿಗೆ ಬಿದ್ದಿದ್ದರು. 2013ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆಕೆ ಬರೆದಿಟ್ಟ Read more…

’ಮೈ ಅಟಲ್ ಹೂಂ’ ಚಿತ್ರದಲ್ಲಿ ವಾಜಪೇಯಿ ಗೆಟಪ್‌ನಲ್ಲಿ ಮಿಂಚುತ್ತಿರುವ ಪಂಕಜ್ ತ್ರಿಪಾಠಿ

’ಮೈ ಅಟಲ್ ಹೂಂ’ ಚಿತ್ರದ ಟೀಸರ್‌ಗಳ ಮೂಲಕ ತಮ್ಮ ಮುಂಬರುವ ಪ್ರಾಜೆಕ್ಟ್‌ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಕೆರಳಿಸಿದ ನಟ ಪಂಕಜ್‌ ತ್ರಿಪಾಠಿ ಇದೀಗ ಶೂಟಿಂಗ್ ಸೆಟ್‌ನಲ್ಲಿನ ಚಿತ್ರವೊಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...