alex Certify ಬಾಲಿವುಡ್ | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ನ ಮತ್ತೊಬ್ಬ ಖ್ಯಾತ ನಟಿಗೆ ಕೊರೊನಾ ಪಾಸಿಟಿವ್​

ದೇಶದಲ್ಲಿ ಕೊರೊನಾದ ಮತ್ತೊಂದು ಅಲೆ ಶುರುವಾದ ಬಳಿಕ ಬಾಲಿವುಡ್​ ಸೆಲಿಬ್ರಿಟಿಗಳು ಒಬ್ಬರಾದ ಮೇಲೆ ಒಬ್ಬರಂತೆ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ರಣಬೀರ್​ ಕಪೂರ್​, ಆಮೀರ್​ ಖಾನ್​, ಮಾಧವನ್, ಅಕ್ಷಯ್‌ ಕುಮಾರ್​ Read more…

BIG NEWS: ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಕೊರೊನಾ ಸೋಂಕು

ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಗೆ ಕೊರೊನಾ ಸೋಂಕು ತಗುಲಿದ್ದು, ಈ ಕುರಿತು ಸ್ವತ: ಅಕ್ಷಯ್ ಮಾಹಿತಿ ನೀಡಿದ್ದಾರೆ. ನನಗೆ ಕೋವಿಡ್ ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ Read more…

ಬಾಲಿವುಡ್ ಬೆಡಗಿ ಆಲಿಯಾ ಭಟ್ ಗೆ ಕೊರೊನಾ ಸೋಂಕು ದೃಢ

ಮುಂಬೈ: ದೇಶಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಬಾಲಿವುಡ್ ನಟಿ ಆಲಿಯಾ ಭಟ್ ಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತ: ಆಲಿಯಾ ತಿಳಿಸಿದ್ದಾರೆ. Read more…

ಬಿಜೆಪಿ ಸಂಸದೆ ಕಿರಣ್​ ಖೇರ್​ಗೆ ಬ್ಲಡ್​ ಕ್ಯಾನ್ಸರ್….!

ಬಾಲಿವುಡ್​ ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಕಿರಣ್​ ಖೇರ್​ ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಕಿರಣ್​ ಪತಿ ಹಿರಿಯ ನಟ ಅನುಪಮ್​ ಖೇರ್​ ಮಾಹಿತಿ ನೀಡಿದ್ದಾರೆ. Read more…

ಬಾಲಿವುಡ್​ ಹಿರಿಯ ನಟ ಖಾದರ್​ ಖಾನ್​​ ಪುತ್ರ ಅಬ್ದುಲ್​ ಖುದ್ದೂಸ್​ ನಿಧನ

ಹಿರಿಯ ನಟ ದಿವಂಗತ ಖಾದರ್​ ಖಾನ್​ ಹಿರಿಯ ಪುತ್ರ ಅಬ್ದುಲ್​ ಖುದ್ದೂಸ್​​ ಕೆನಡಾದಲ್ಲಿ ನಿಧನರಾಗಿದ್ದಾರೆ. ಇವರು ಖಾದರ್​ ಖಾನ್​ರ ಮೊದಲ ಪತ್ನಿಗೆ ಜನಿಸಿದ ಮಗನಾಗಿದ್ದರು. ಅಬ್ದುಲ್​ ಸಾವಿಗೆ ನಿಖರ Read more…

ಇರಾನ್ ಮಹಿಳೆಯ ಬಾಲಿವುಡ್​ ಪ್ರೇಮ..! ಶೋಲೆ ಸಿನಿಮಾದ ಹಾಡಿಗೆ ಮಸ್ತ್ ಸ್ಟೆಪ್ಸ್

ಬಾಲಿವುಡ್​ ಸಿನಿಮಾದ ಹಾಡುಗಳಿಗೆ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿದೇಶಿಗರು ಹಿಂದಿ ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕ್ತಿರುವ ಸಾಕಷ್ಟು ವಿಡಿಯೋಗಳನ್ನ ನೀವು ನೋಡಿರ್ತೀರಿ. ಇದೀಗ ಇಂತಹದ್ದೇ Read more…

ಹೊಸ ಮ್ಯೂಸಿಕ್​ ವಿಡಿಯೋ ಮೂಲಕ ಟ್ರೆಂಡ್​ ಸೆಟ್​ ಮಾಡಿದ​ ನಟಿ…!

ನಟಿ ಅಲಯಾ ಎಫ್​. ತಮ್ಮ ಹೊಸ ಗೀತೆ ಆಜ್​ ಸಜೆಯಾ ಎಂಬ ಮ್ಯೂಸಿಕ್​ ವಿಡಿಯೋ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಈ ಮ್ಯೂಸಿಕ್​ ವಿಡಿಯೋದಲ್ಲಿ ಅಲಯಾ ಮದುಮಗಳ ಪಾತ್ರದಲ್ಲಿ Read more…

ಕೊರೊನಾ 2 ನೇ ಅಲೆ ಆರ್ಭಟದ ನಡುವೆ ಬಾಬ್ಬಿ ಡಿಯೋಲ್‌ ಸಿನಿಮಾದ ವಿಡಿಯೋ ವೈರಲ್

ಕೊರೊನಾ ವೈರಸ್​ ಸೋಂಕಿನ ಭಯ ಶುರುವಾಗಿ ಒಂದು ವರ್ಷದ ಮೇಲಾಗಿದೆ. ಈ ಕೊರೊನಾ ಶುರುವಾಗೋಕೂ ಮುನ್ನ ಇದ್ದ ರೀತಿಗೂ ಈಗಿನ ಜೀವನ ಶೈಲಿಗೂ ತುಂಬಾನೇ ವ್ಯತ್ಯಾಸವಿದೆ. ಮೊದಲೆಲ್ಲ ಸ್ವಾಬ್​ Read more…

ವಿಶ್ವ ರಂಗಭೂಮಿ ದಿನದಂದು ಹಳೆ ನೆನಪುಗಳನ್ನ ಮೆಲುಕು ಹಾಕಿದ ಹಿರಿಯ ನಟ..!

ವಿಶ್ವ ಥಿಯೇಟರ್​ ದಿನವಾದ ಇಂದು ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್​ ತಮ್ಮ ಹಳೆಯ ದಿನಗಳ ಫೋಟೋಗಳನ್ನ ಶೇರ್​ ಮಾಡುವ ಮೂಲಕ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಬ್ಲಾಕ್​ Read more…

ಕೊರೊನಾ ಲಸಿಕೆಯ ಮೊದಲ ಡೋಸ್​ ಪಡೆದ ಬಳಿಕ ಸೋಂಕಿಗೊಳಗಾದ ಬಾಲಿವುಡ್​ ಖ್ಯಾತ ನಟ…..!

ಬಾಲಿವುಡ್​ ನಟ ಹಾಗೂ ರಾಜಕಾರಣಿ ಪರೇಶ್​ ರಾವಲ್​ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಶುಕ್ರವಾರ ರಾತ್ರಿ ಟ್ವೀಟ್​ ಮಾಡುವ ಮೂಲಕ ಪರೇಶ್​ ರಾವಲ್​ ಈ ವಿಚಾರವನ್ನ ದೃಢಪಡಿಸಿದ್ದಾರೆ. ಕೊರೊನಾ Read more…

ಆಮೀರ್​ ಖಾನ್​ ಬಳಿಕ ಕೊರೊನಾ ಸೋಂಕಿಗೆ ಒಳಗಾದ ಮತ್ತೊಬ್ಬ 3 ಈಡಿಯಟ್ಸ್​ ನಟ….!

ದೇಶದಲ್ಲಿ ಕೋವಿಡ್​ 19 ಎರಡನೆಯ ಅಲೆ ಜೋರಾಗಿದೆ. ಬಾಲಿವುಡ್​ ಸಿನಿ ಲೋಕದಲ್ಲೂ ಕೊರೊನಾ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಇದೀಗ ಈ ಸಾಲಿಗೆ ಆರ್​. ಮಾಧವನ್ ಕೂಡ ಸೇರಿದ್ದಾರೆ. Read more…

ನನ್ನ ಜೀವನದ ಪ್ರೀತಿಗೆ…..ಪತ್ನಿಗಾಗಿ ಭಾವನಾತ್ಮಕ ಪೋಸ್ಟ್ ಶೇರ್​ ಮಾಡಿದ ನಟ ಅನಿಲ್​ ಕಪೂರ್​

ಬಾಲಿವುಡ್​ನ ಎವರ್​ಗ್ರೀನ್​ ಹಾಗೂ ಗುಡ್​​ ಲುಕ್ಕಿಂಗ್​ ನಟ ಅನಿಲ್​ ಕಪೂರ್​​ ತಮ್ಮ ಅಭಿಮಾನಿಗಳನ್ನ ಗಮನ ಸೆಳೆಯೋಕೆ ಎನಾದರೊಂದು ಮಾಡುತ್ತಲೇ ಇರ್ತಾರೆ. ಸಿನಿಮಾ, ಹಾಡು ಅಥವಾ ಸಾಮಾಜಿಕ ಜಾಲತಾಣಗಳ ಮೂಲಕವಾದ್ರೂ Read more…

ದಂಗಾಗಿಸುತ್ತೆ ʼಪಠಾಣ್ʼ​ ಸಿನಿಮಾಗಾಗಿ ಶಾರೂಕ್​ ಖಾನ್ ಪಡೆದ ಸಂಭಾವನೆ

ಬಾಲಿವುಡ್​ ನಟ ಶಾರೂಕ್​ ಖಾನ್​ ಸಿದ್ಧಾರ್ಥ್ ಆನಂದ್​ರ ಆಕ್ಷನ್​ ಥ್ರಿಲರ್​ ಸಿನಿಮಾ ಮೂಲಕ ಬಾಲಿವುಡ್​ ಸಿನಿ ರಂಗಕ್ಕೆ ಭರ್ಜರಿ ಕಮ್​ ಬ್ಯಾಕ್​​ ಮಾಡೋಕೆ ಸಜ್ಜಾಗ್ತಿದ್ದಾರೆ. ಪಠಾಣ್​ ಸಿನಿಮಾದಲ್ಲಿ ದೀಪಿಕಾ Read more…

ಖ್ಯಾತ ನಟರ ಸಿನಿಮಾಗೆ ಪೈರಸಿ ಕಾಟ..! ವೆಬ್ ಸೈಟ್​ನಲ್ಲಿ ಲೀಕ್​ ಆಯ್ತು ‌ʼಮುಂಬೈ ಸಾಗಾʼ

ಜಾನ್​ ಅಬ್ರಾಹಂ ಹಾಗೂ ಇಮ್ರಾನ್​ ಹಷ್ಮಿ ನಟನೆಯ ಮುಂಬೈ ಸಾಗಾ ಸಿನಿಮಾ ಕುಖ್ಯಾತ ವೆಬ್ ಸೈಟ್​ ತಮಿಳುರಾಕರ್ಸ್​ನಲ್ಲಿ ಸೋರಿಕೆಯಾಗಿದೆ. ಮಾರ್ಚ್​ 19ರಂದು ಮುಂಬೈ ಸಾಗಾ ಸಿನಿಮಾ ತೆರೆ ಕಂಡ Read more…

ಆಮೀರ್​ ಖಾನ್​ ಸೋಂಕಿಗೊಳಗಾಗುತ್ತಿದ್ದಂತೆಯೇ ʼಕೊರೊನಾʼ ಪರೀಕ್ಷೆ ಮಾಡಿಸಿಕೊಂಡ ಬಾಲಿವುಡ್​ ನಟಿ..!

ಬಾಲಿವುಡ್​ ನಟ ಆಮೀರ್​ ಖಾನ್​ ಕೊರೊನಾ ಸೋಂಕಿಗೆ ಒಳಗಾಗಿದ್ದು ಪ್ರಸ್ತುತ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂದು ಅವರ ವಕ್ತಾರ ಮಾಹಿತಿ ನೀಡಿದ್ದಾರೆ. 56 ವರ್ಷದ ನಟನ ಆರೋಗ್ಯದಲ್ಲಿ ಯಾವುದೇ Read more…

ಕೊರೊನಾ ಲಸಿಕೆ ಪಡೆದು ಧನ್ಯವಾದ ಹೇಳಿದ ʼಮುನ್ನಾ‌ಭಾಯ್ʼ

ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧ ಕೊರೊನಾ ಲಸಿಕೆಯ ಅಭಿಯಾನ ಬಹಳ ಚುರುಕುನಿಂದ ಸಾಗುತ್ತಿದೆ. ನಿನ್ನೆಯಷ್ಟೇ ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್​ 1ರಿಂದ ಲಸಿಕೆಯನ್ನ ಹಾಕಿಸಿಕೊಳ್ಳಿ Read more…

BREAKING: ಬಾಲಿವುಡ್​ ನಟ ಆಮೀರ್​ ಖಾನ್​ಗೆ ಕೊರೊನಾ ಪಾಸಿಟಿವ್​..!

ಬಾಲಿವುಡ್​ ನಟ ಆಮೀರ್​ ಖಾನ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ವಾರವಷ್ಟೇ ನಟ ಆಮೀರ್​ ಖಾನ್​ ಸೋಶಿಯಲ್ ಮೀಡಿಯಾಗೆ ಗುಡ್​ ಬೈ ಹೇಳಿದ್ದರಿಂದ ಅವರ ವಕ್ತಾರ ಆಮೀರ್​ ಖಾನ್​ಸೋಂಕಿಗೆ Read more…

ದೀಪಿಕಾ ಪಡುಕೋಣೆ ಧರಿಸಿರುವ ಈ ಡ್ರೆಸ್ ಎಲ್ಲಿ ಸಿಗ್ತಿದೆ ಗೊತ್ತಾ….?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸೌಂದರ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡುವ ನಟಿ ದೀಪಿಕಾ ಗ್ಲಾಮರ್ ಫೋಟೋಗಳಿಂದ ಸುದ್ದಿಯಲ್ಲಿರುತ್ತಾರೆ. ದೀಪಿಕಾ ಫೋಟೋಗಳು ಪೋಸ್ಟ್ Read more…

ಇಲ್ಲಿದೆ ನಟಿ ಕಂಗನಾ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಬಾಲಿವುಡ್​ ನಟಿ ಕಂಗನಾ ರಣಾವತ್​ ಇಂದು ತಮ್ಮ 34ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್​ನ ಈ ಕ್ವೀನ್​ ತಮ್ಮ ನಟನಾ ಚಾಕಚಕ್ಯತೆ ಮೂಲಕ ಅಭಿಮಾನಿಗಳ ಮನಗೆದ್ದಿರೋದು ಮಾತ್ರವಲ್ಲದೇ ಸೋಶಿಯಲ್​ ಮೀಡಿಯಾದ Read more…

ಕಾಮನ್​ ಸೆನ್ಸ್ ಇಲ್ಲದವರಿಗೆ ಬರೋದು ಕೊರೊನಾ: ಪ್ರೀತಿ ಝಿಂಟಾ

ದೇಶದಲ್ಲಿ ಕೊರೊನಾ ವೈರಸ್​ 2ನೇ ಅಲೆ ಮಿತಿಮೀರಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಹಾಗೂ ಫೇಸ್​ ಮಾಸ್ಕ್​​ ಬಳಕೆ ಮಾಡುವ ಬಗ್ಗೆ ಒತ್ತಾಯಿಸುವ ಸಲುವಾಗಿ ಬಾಲಿವುಡ್​ ನಟಿ Read more…

ಕಂಗನಾ ಜನ್ಮದಿನಕ್ಕೆ ಟ್ರೈಲರ್​ ಉಡುಗೊರೆ ನೀಡಲು ಸಜ್ಜಾದ ಥಲೈವಿ ಸಿನಿತಂಡ

ಬಾಲಿವುಡ್​ ನಟಿ ಕಂಗನಾ ರಣಾವತ್​​​ ತಮ್ಮ ಬಹುನಿರೀಕ್ಷಿತ ಚಿತ್ರ ಥಲೈವಿಯ ಟ್ರೇಲರ್​ ಬಿಡುಗಡೆ ಮಾಡೋಕೆ ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ನಾಳೆ ಕಂಗನಾ ಜನ್ಮದಿನದ ವಿಶೇಷವಾಗಿ ಥಲೈವಿ ಚಿತ್ರತಂಡ ಟ್ರೇಲರ್​ Read more…

ಈ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಸೆಟ್​​ ಮಾಡಿದ್ದಾರೆ ಶಾರೂಕ್​ – ಅಜಯ್​ ದೇವಗನ್​….!

ಬಾಲಿವುಡ್​ ಕಿಂಗ್​ ಖಾನ್​ ಶಾರೂಖ್​ ಖಾನ್​​ ಯಾವುದಾದರೂ ಜಾಹಿರಾತಿನಲ್ಲಿ ಕಾಣಿಸಿಕೊಂಡರು ಅಂದ್ರೆ ಅದು ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿ ಮಾಡೋದ್ರಲ್ಲಿ ಡೌಟೇ ಇರೋದಿಲ್ಲ. ಅಂತದ್ರಲ್ಲಿ ಇಬ್ಬಿಬ್ಬರು ಸ್ಟಾರ್​ ನಟರು ಒಂದೇ Read more…

ಕೊರೊನಾ ಕಾರಣ ನೀಡಿ ಅಭಿಮಾನಿಯ ಆಸೆಗೆ ತಣ್ಣೀರೆರಚಿದ ನಟಿ ಜಾನ್ವಿ ಕಪೂರ್..​..!

ಬಾಲಿವುಡ್​ ನಟಿ ಜಾನ್ವಿ ಕಪೂರ್​ ಸದ್ಯ ಸಿನಿಮಾ ಶೂಟಿಂಗ್​​ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್​​ನ ನಡುವೆಯೂ ನಟಿ ಅಭಿಮಾನಿಗಳಿಗಾಗಿ ಸಮಯವನ್ನ ಮೀಸಲಿರಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ನಟಿ ಅಭಿಮಾನಿಗಳಿಗೆ ಏನನ್ನಾದರೂ ಪ್ರಶ್ನೆ Read more…

ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ಪ್ರಿಯಾಂಕ

ಬಹುಭಾಷಾ ನಟಿ ಪ್ರಿಯಾಂಕ ಚೋಪ್ರಾ ಜೋನಾಸ್​​ಗೆ ವಿವಾದಗಳು ಹೊಸದೇನಲ್ಲ. ಸಾಮಾನ್ಯವಾಗಿ ತಮ್ಮ ವಿಚಿತ್ರ ಉಡುಪುಗಳ ಮೂಲಕವೇ ಪ್ರಿಯಾಂಕ ಚೋಪ್ರಾ ಜೋನಾಸ್​ ಟ್ರೋಲಿಗರ ಬಾಯಿಗೆ ಆಹಾರವಾಗ್ತಾನೇ ಇರ್ತಾರೆ. ಇದೀಗ ಅಮೆರಿಕದ Read more…

ಸ್ಪೈಸ್​ ಜೆಟ್​​ನಿಂದ ಸೋನು ಸೂದ್ ಗೆ ವಿಶೇಷ ಗೌರವ: ಅಪ್ಪ – ಅಮ್ಮ ಇರಬೇಕಿತ್ತು ಎಂದ ಬಾಲಿವುಡ್​ ನಟ

ಕಳೆದ ವರ್ಷ ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ ಸಂಕಷ್ಟದ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗಾಗಿ ಬಾಲಿವುಡ್​ ನಟ ಸೋನು ಸೂದ್​ ಮಾಡಿದ ಸಹಾಯವನ್ನ ಯಾರೂ ಮರೆಯುವಂತಿಲ್ಲ. ಮುಂಚೂಣಿ ಕೆಲಸಗಾರರಿಗೆ, ವಲಸೆ Read more…

ಸಾವಿನ ಕುರಿತ ಪೋಸ್ಟ್ ಶೇರ್​ ಮಾಡಿ ಅಭಿಮಾನಿಗಳಿಗೆ ಶಾಕ್‌ ಕೊಟ್ಟ ಖ್ಯಾತ ಗಾಯಕ..!

ಬಾಲಿವುಡ್​ನ ಹಿನ್ನೆಲೆ ಗಾಯಕ ವಿಶಾಲ್​ ದದ್ಲಾನಿ ಅಂದರೆ ಯಾರಿಗ್​ ತಾನೆ ಗೊತ್ತಿಲ್ಲ ಹೇಳಿ. ಬಾಲಿವುಡ್​ ಲೋಕಕ್ಕೆ ಸಾಕಷ್ಟು ಪ್ರಸಿದ್ಧ ಗೀತೆಗಳನ್ನ ನೀಡಿರುವ ಈ ಸಂಗೀತ ಸಂಯೋಜಕ, ಗಾಯಕ ಹಾಗೂ Read more…

ಹರಿದ ಜೀನ್ಸ್​ ಧರಿಸಿ ಭಿಕ್ಷುಕರಂತೆ ಕಾಣಬೇಡಿ ಎಂದ ಕಂಗನಾ..!

ಉತ್ತರಾಖಂಡ್​ ಸಿಎಂ ತಿರಥ್​ ಸಿಂಗ್​ ರಾವತ್​ ಹರಿದ ಜೀನ್ಸ್​ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವಿವಾದ ವ್ಯಕ್ತವಾಗ್ತಿದೆ. ಈ ಸಂಬಂಧ ಇದೀಗ ನಟಿ Read more…

ಅಯೋಧ್ಯೆಯಲ್ಲಿ ಚಿತ್ರದ ಮುಹೂರ್ತ ನೆರವೇರಿಸಿದ ‘ರಾಮ್​ ಸೇತು’ ತಂಡ

ಬಾಲಿವುಡ್​ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ಅಕ್ಷಯ್​ ಕುಮಾರ್​​​ರ ಬಹು ನಿರೀಕ್ಷಿತ ಸಿನಿಮಾ ‘ರಾಮ್​ ಸೇತು’ ಅಯೋಧ್ಯೆಯಲ್ಲಿ ಮುಹೂರ್ತ ಕಂಡಿದೆ. ಅಭಿಷೇಕ್​ ಶರ್ಮಾ ನಿರ್ದೇಶನದಲ್ಲಿ ಮೂಡಿ Read more…

ಅಂಪೈರಿಂಗ್ ಮಾಡ್ತಿದಾರಾ ಬಾಬ್ಬಿ ಡಿಯೋಲ್….?

ಮೀಮ್ಸ್‌ಗಳ ಅಚ್ಚುಮೆಚ್ಚಿನ ನಟನಾದ ಬಾಬ್ಬಿ ಡಿಯೋಲ್ ಯಾವಾಗಲೂ ಚಿತ್ರವಿಚಿತ್ರ ಮೀಮ್‌ಗಳಲ್ಲಿ ಕಾಣಿಸಿಕೊಂಡು ಮಿಂಚುತ್ತಲೇ ಇರುತ್ತಾರೆ. 90ರ ದಶಕದ ಇವರ ಚಿತ್ರಗಳು ಈ ದಶಕದಲ್ಲೂ ಸಹ ಮೀಮ್‌ಗಳ ಮೂಲಕ ಪ್ರಸ್ತುತವಾಗಿಬಿಟ್ಟಿವೆ. Read more…

ವಂಚನೆಗೆ ಒಳಗಾಗಿ 16 ಕೋಟಿ ರೂ. ಕಳೆದುಕೊಂಡ ಬಾಲಿವುಡ್ ನಟ

ಕಳೆದ 14-15 ವರ್ಷಗಳ ಅವಧಿಯಲ್ಲಿ ಪದೇ ಪದೇ ತಮ್ಮ ಮೇಲೆ ಬೀಸಲಾದ ವಂಚನೆಯ ಬಲೆಯಿಂದಾಗಿ 16 ಕೋಟಿ ರೂ.ಗಳಷ್ಟು ಕಳೆದುಕೊಂಡಿರುವುದಾಗಿ ಬಾಲಿವುಡ್‌ನ ಹಿರಿಯ ನಟ ಗೋವಿಂದಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...