alex Certify ಬಾಲಕಿ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿ ಕೊಟ್ಟ ಉಡುಗೊರೆ ನೋಡಿ ಭಾವುಕರಾದ ಪಿಎಂ ಮೋದಿ

ಶಿಮ್ಲಾ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅವರಿಗೆ ಒಂದು ಅದ್ಭುತವಾದ ಉಡುಗೊರೆ ಸಿಕ್ಕಿದೆ. ಆ ಉಡುಗೊರೆ ನೋಡಿದಾಕ್ಷಣ ಪ್ರಧಾನಿ ಮೋದಿ ಭಾವುಕರಾದರು ಅಷ್ಟೆಅಲ್ಲ ಬಾಲಕಿಯ ಅದ್ಭುತ ಕಲೆಯನ್ನ ನೋಡಿ ಬೆನ್ನು Read more…

ನಾಲ್ಕು ಕೈ, ಕಾಲುಗಳೊಂದಿಗೆ ಜನಿಸಿದ ಕಂದಮ್ಮನ ಶಸ್ತ್ರಚಿಕಿತ್ಸೆಗೆ ನಟ ಸೋನು ಸೂದ್ ಸಹಾಯಹಸ್ತ

ಬಿಹಾರದಲ್ಲಿ ನಾಲ್ಕು ಕೈ ಮತ್ತು ಕಾಲುಗಳೊಂದಿಗೆ ಹೆಣ್ಣು ಮಗು ಜನಿಸಿರುವ ಬಗ್ಗೆ ನೀವು ಕೇಳಿರಬಹುದು. ನವಾಡ ಜಿಲ್ಲೆಯಲ್ಲಿ ಜನಿಸಿದ ಮಗು ಚೇತರಿಸಿಕೊಳ್ಳಲು ಮತ್ತು ಆರೋಗ್ಯಕರ ಜೀವನ ನಡೆಸಲು ತಕ್ಷಣದ Read more…

ಈ ಬಾಲಕಿಯ ವಿಡಿಯೋ ನೋಡಿದ್ರೆ ನಿಮ್ಮ ಮನಕರಗದೆ ಇರಲಾರದು..!

ಪಾಟ್ನಾ: ಬಾಲಕಿಯೊಬ್ಬಳು ತನ್ನ ಒಂದೇ ಕಾಲಿನಲ್ಲಿ ಕುಂಟುತ್ತಾ ಶಾಲೆಗೆ ಹೋಗುತ್ತಿರುವ ವಿಡಿಯೋ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಬಿಹಾರದ ಜಮುಯಿಯ ಬಾಲಕಿಯೊಬ್ಬಳ ಈ ಹೃದಯಸ್ಪರ್ಶಿ ಕಥೆಗೆ ನೆಟ್ಟಿಗರು ತಲ್ಲಣಗೊಂಡಿದ್ದಾರೆ. Read more…

ಈ ಆನೆಗೆ ಫೋಟೋ ಎಂದರೆ ಕೆಂಡದಂತಹ ಕೋಪ…!

ಸಾಕು ಪ್ರಾಣಿಗಳು ಮಾನವನ ಜೊತೆಗೆ ತುಂಬಾ ಪ್ರೀತಿಯಿಂದ ಇರುತ್ತವೆ. ಹಾಗಂತ ಎಲ್ಲವೂ ಮಾನವನೊಂದಿಗೆ ಆರಾಮವಾಗಿ, ಸೌಮ್ಯವಾಗಿರುತ್ತವೆ ಎಂದರ್ಥವಲ್ಲ. ಈ ಪೈಕಿ ಕೆಲವು ಪ್ರಾಣಿಗಳು ಕೋಪ ಬಂದರೆ ತನ್ನ ಮಾಲೀಕನ Read more…

ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಕೊಡಿಸುವುದಾಗಿ ವೇಶ್ಯಾವಾಟಿಕೆ, ಮಹಿಳೆಗೆ 14 ವರ್ಷ ಶಿಕ್ಷೆ

ಬೆಂಗಳೂರು: ಕೆಲಸ ಕೊಡಿಸುವುದಾಗಿ ಅಪ್ರಾಪ್ತೆಯನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿದ್ದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ ಹಾಗೂ 16 ಸಾವಿರ ರೂಪಾಯಿ ದಂಡ ವಿಧಿಸಿ ಒಂದನೇ ಎಫ್.ಟಿ.ಎಸ್.ಸಿ. Read more…

ಹೋಟೆಲ್‌ ಕೊಠಡಿಯಲ್ಲಿ ಸಾಂಕೇತಿಕವಾಗಿ ತಾಳಿ ಕಟ್ಟಿ ಅಪ್ರಾಪ್ತೆ ಮೇಲೆ ರೇಪ್

ಭೋಪಾಲ: ಹೋಟೆಲ್‌ ಕೊಠಡಿಯಲ್ಲಿ ಹದಿನೈದು ವರ್ಷದ ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಬಳಿಕ ಅದೇ ಕೊಠಡಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕನನ್ನು Read more…

ಬಂಡೆಕಲ್ಲುಗಳ ಮಧ್ಯೆಯಿರುವ ಪುಟ್ಟ ಬಾಲೆಯನ್ನು ಗುರುತಿಸಬಲ್ಲಿರಾ..?

ಆಪ್ಟಿಕಲ್ ಭ್ರಮೆಗಳು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಟ್ರೆಂಡಿಂಗ್ ಆಗಿವೆ. ಮಾಡಲು ಏನು ಕೆಲಸವಿಲ್ಲದಾಗ, ಮೆದುಳಿಗೆ ಸ್ವಲ್ಪ ಕೆಲಸ ಕೊಟ್ರೆ ವ್ಯಾಯಾಮ ಮಾಡಿದಂತಾಗುತ್ತದೆ. ಇದೀಗ ಬಂಡೆಕಲ್ಲುಗಳ ಮಧ್ಯೆ ಬಾಲಕಿಯೊಬ್ಬಳು ಇರುವಿಕೆಯನ್ನು Read more…

ಕೇವಲ 23 ಸೆಕೆಂಡುಗಳಲ್ಲಿ ಹಿಮ್ಮುಖವಾಗಿ ಅಕ್ಷರಮಾಲೆ ಹೇಳಿ ಪುಟ್ಟ ಬಾಲಕಿಯಿಂದ ದಾಖಲೆ

ಅಕ್ಷರ ಮಾಲೆಗಳನ್ನು ತಪ್ಪಿಲ್ಲದೇ ಹೇಳುವವರ ಸಂಖ್ಯೆ ವಿರಳ. ಗೊತ್ತಿದ್ದರೂ ಹೇಳುವಾಗ ಅಲ್ಲಲ್ಲಿ ತೊದಲಿಸುವವರೇ ಹೆಚ್ಚಿರುತ್ತಾರೆ. ಆದರೆ, ಇಲ್ಲೊಬ್ಬ ಬಾಲೆ ಇಂಗ್ಲೀಷ್ ವರ್ಣಮಾಲೆಯನ್ನು ಕೇವಲ 23 ಸೆಕೆಂಡುಗಳಲ್ಲಿ ಹೇಳುವ ಮೂಲಕ Read more…

ಪದವಿ ಸ್ವೀಕಾರ ಮಾಡಿದ ತಂದೆ ಫೋಟೋ ಕ್ಲಿಕ್ಕಿಸಿದ ಪುಟ್ಟ ಬಾಲಕಿ..!

ಪೋಷಕರು ತಮ್ಮ ಮಕ್ಕಳ ಪದವಿ ಪ್ರದಾನ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನು ನೋಡುವುದು ಸಾಮಾನ್ಯವಾಗಿದೆ. ಆದರೆ, ಇಲ್ಲೊಂದೆಡೆ ತನ್ನ ತಂದೆಯ ಪದವಿ ಸ್ವೀಕಾರ ಸಮಾರಂಭದಲ್ಲಿ ಪುಟ್ಟ ಬಾಲೆ ಪಾಲ್ಗೊಂಡಿದ್ದಲ್ಲದೆ, ಫೋಟೋ ಕೂಡ Read more…

ವಯಸ್ಸು 19 ಆದ್ರೂ ಇನ್ನೂ ಪುಟ್ಟ ಬಾಲಕಿಯಂತೆ ಕಾಣುತ್ತಾಳೆ ಈ ಯುವತಿ..!

ವಯಸ್ಸು 19 ವರ್ಷ ಆಗಿದ್ದರೂ ಕೂಡ ಈಕೆ ಸಣ್ಣ ಬಾಲಕಿಯಂತೆ ಕಾಣುತ್ತಾಳೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಾಗ್ಪುರದ ಯುವತಿಯ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಈಕೆ ಕೇವಲ ಕೇವಲ 3 ಅಡಿ Read more…

ಲೈಂಗಿಕ ಶೋಷಣೆ ಮಾಡಿ ಲಾರಿ ಚಾಲಕನಿಂದ ಘೋರ ಕೃತ್ಯ, ಬಾಲಕಿಗೆ ಬಲವಂತದ ಗರ್ಭಪಾತ

ಹೈದರಾಬಾದ್: ತೆಲಂಗಾಣದಲ್ಲಿ ಅಪ್ರಾಪ್ತ ಬಾಲಕಿಗೆ ಅಕ್ರಮವಾಗಿ ಗರ್ಭಪಾತ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಇಬ್ರಾಹಿಂಪಟ್ಟಣಂನ ಆಸ್ಪತ್ರೆಯಲ್ಲಿ 16 ವರ್ಷದ ಬಾಲಕಿಯ ಗರ್ಭವನ್ನು ಅಕ್ರಮವಾಗಿ ತೆಗೆಯಲಾಗಿದ್ದು, ತೆಲಂಗಾಣದ ನಲ್ಗೊಂಡ Read more…

ಅಚ್ಚರಿಯಾದ್ರೂ ಇದು ಶಾಕಿಂಗ್‌ ಸತ್ಯ….! ಈ ಬಾಲಕಿಗೆ ನೀರೆಂದ್ರೆ ʼಅಲರ್ಜಿʼ

ನೀರು ನಮ್ಮ ಜೀವನಾಡಿಗಳಲ್ಲಿ ಒಂದಾಗಿದೆ. ನೀರಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಇಲ್ಲೊಬ್ಬ ಬಾಲಕಿಗೆ ನೀರೆಂದ್ರೆ ಅಲರ್ಜಿಯಂತೆ..! ಹೌದು, ಅಮೆರಿಕಾದ ಟೆಕ್ಸಾಸ್ ನ Read more…

ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಬಾಲಕಿಗೆ ಹೃತ್ಪೂರ್ವಕ ಸಂದೇಶ ಬರೆದ ಅಮೆಜಾನ್ ಚಾಲಕ

ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ 8 ವರ್ಷದ ಬಾಲಕಿಗೆ ಅಮೆಜಾನ್ ಚಾಲಕನ ಹೃತ್ಪೂರ್ವಕ ಸಂದೇಶವು ನೆಟ್ಟಿಗರ ಹೃದಯ ಕರಗಿಸಿದೆ. ಆಬ್ರೆ ಹಟ್ಸನ್ ಎಂಬ ಬಾಲಕಿ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದು, ರೋಗ 4ನೇ ಹಂತದಲ್ಲಿದೆ. Read more…

ಅಪ್ರಾಪ್ತೆಯನ್ನು ಅನುಚಿತವಾಗಿ ಸ್ಪರ್ಶಿಸಿದ ವೃದ್ಧನಿಗೆ ಜೈಲು ಶಿಕ್ಷೆ

ಮುಂಬೈ: ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ 72 ವರ್ಷದ ವ್ಯಕ್ತಿಗೆ ಪೋಕ್ಸೊ ಪ್ರಕರಣದಡಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಅಡಿಯಲ್ಲಿ ಪ್ರಕರಣಗಳನ್ನು ವಿಚಾರಣೆ Read more…

Shocking News: ಶಾಲೆಗೆ ನುಗ್ಗಿ ಬಾಲಕಿಯರ ಬಟ್ಟೆ ಬಿಚ್ಚಿಸಿದ ಕಿರಾತಕ

ದೆಹಲಿಯ ಎಂಸಿಡಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಅಪರಿಚಿತ ವ್ಯಕ್ತಿ ಬಲವಂತವಾಗಿ ವಿವಸ್ತ್ರಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಬಂಧನವಾಗಿಲ್ಲ. ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯು) ದೆಹಲಿ ಪೊಲೀಸ್ Read more…

ಮಗುವಿನೊಂದಿಗೆ ತರಗತಿಗೆ ಹಾಜರಾಗಿ ವೈರಲ್ ಆಗಿದ್ದ ಬಾಲಕಿಗೆ ಇದೀಗ ಬೋರ್ಡಿಂಗ್ ಶಾಲೆಯಲ್ಲಿ ಸಿಗ್ತಿದೆ ಶಿಕ್ಷಣ

10 ವರ್ಷದ ಮಣಿಪುರದ ಬಾಲಕಿಯೊಬ್ಬಳು ತನ್ನ ಪುಟ್ಟ ಸಹೋದರಿಯನ್ನು ಹಿಡಿದುಕೊಂಡು ತರಗತಿಗೆ ಹಾಜರಾಗಿದ್ದ ಚಿತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದ್ದು ನೆನಪಿದೆಯೇ ? ಇದೀಗ ಮಣಿಪುರದ ಸಚಿವ Read more…

ತಂದೆಗೆ ಯಕೃತ್ತು ದಾನ ಮಾಡುವುದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತೆ

ಮುಂಬೈ: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಯಕೃತ್ತನ್ನು ದಾನ ಮಾಡಬಹುದೇ ಎಂದು ನಿರ್ಧರಿಸಲು ಬಾಂಬೆ ಹೈಕೋರ್ಟ್, ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ತನ್ನ ತಂದೆಗೆ ಕಸಿ ಮಾಡಲು Read more…

Shocking News: ಮನುಕುಲವೇ ತಲೆ ತಗ್ಗಿಸುವಂತಿದೆ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆ

ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ನಾಗರಿಕರನ್ನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಅಮಾನವೀಯ ರಾಕ್ಷಸಿ ಕೃತ್ಯವೆಸಗಿದ್ದು, ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಠಾಣೆಗೆ ದೂರು ನೀಡಲು Read more…

ತಂದೆಯ ಪ್ರಾಣ ರಕ್ಷಿಸಿದ ಆರರ ಬಾಲಕಿ……!

ಆರು ವರ್ಷದ ಬಾಲಕಿಯೊಬ್ಬಳು ತನ್ನ ತಂದೆಯ ಪ್ರಾಣವನ್ನು ರಕ್ಷಿಸುವ ಮೂಲಕ ಸುದ್ದಿಯಾಗಿದ್ದಾಳೆ. ಫೇಸ್ಬುಕ್ ನಲ್ಲಿ ಬಾಲಕಿ ಮ್ಯಾಸಿ ಹೇಗೆ ತನ್ನ ಪ್ರಾಣವನ್ನು ಉಳಿಸಿದಳು ಅನ್ನೋದನ್ನು ತಂದೆ ವಿವರವಾಗಿ ಹಂಚಿಕೊಂಡಿದ್ದಾರೆ. Read more…

ಬಾಲಕಿಯ ಹಾಡಿಗೆ ತಕ್ಕಂತೆ ರಾಗ ಹಾಕಿದ ಶ್ವಾನ….!

ನೀವು ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡುವುದನ್ನು ಇಷ್ಟಪಡುತ್ತಿದ್ರೆ, ಖಂಡಿತವಾಗಿಯೂ ಇದನ್ನು ಮಿಸ್ ಮಾಡ್ಕೋಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುದ್ದಾದ ಪುಟ್ಟ ಬಾಲಕಿಯೊಬ್ಬಳು ತನ್ನ ಮುದ್ದಿನ Read more…

ಭಾರತೀಯ ಆಹಾರ ಸವಿದ ವಿದೇಶಿ ಬಾಲಕಿ: ವಿಡಿಯೋ ವೈರಲ್

ನೀವು ವಿದೇಶದಲ್ಲಿ ನೆಲೆಸಿರುವ ಭಾರತೀಯರಾಗಿದ್ದರೆ, ಭಾರತದ ಆಹಾರ ಶೈಲಿಯು ಪ್ರಪಂಚದ ಬಹುತೇಕ ಕಡೆಗಳಲ್ಲಿ ಜನಪ್ರಿಯವಾಗಿದೆ ಎಂಬುದು ನಿಮಗೆ ತಿಳಿಯುತ್ತದೆ. ಆರೊಮ್ಯಾಟಿಕ್ ಮಸಾಲೆಗಳು ಮತ್ತು ಅವುಗಳ ಸುವಾಸನೆಗೆ ಇಷ್ಟಪಡದವರು ಯಾರು Read more…

ಮುಖ್ಯಮಂತ್ರಿಗೆ ತಾನೇ ರಚಿಸಿದ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ 2.5 ವರ್ಷದ ಪೋರಿ..!

ಭುವನೇಶ್ವರ: ವಂಡರ್ ಕಿಡ್ ಎಂದೇ ಜನಪ್ರಿಯವಾಗಿರುವ 2.5 ವರ್ಷದ ಅನ್ವಿ ಅಗರವಾಲ್ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ತನ್ನ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ್ದಾಳೆ. ಇಷ್ಟು ಚಿಕ್ಕ Read more…

ಮನುಕುಲವೇ ತಲೆತಗ್ಗಿಸುವ ಆಘಾತಕಾರಿ ಘಟನೆ ಬಹಿರಂಗ; 13 ವರ್ಷದ ಬಾಲಕಿ ಮೇಲೆ 8 ತಿಂಗಳ ಅವಧಿಯಲ್ಲಿ 80 ಮಂದಿಯಿಂದ ಅತ್ಯಾಚಾರ

ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಮನುಕುಲವೇ ತಲೆ ತಗ್ಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯೊಬ್ಬಳ ಮೇಲೆ 8 ತಿಂಗಳ ಅವಧಿಯಲ್ಲಿ ಸುಮಾರು 80 ಮಂದಿ ಅತ್ಯಾಚಾರವೆಸಗಿರುವ ಆಘಾತಕಾರಿ Read more…

ಬಾಲಕಿಯ ಸ್ತನ ಬೆಳವಣಿಗೆಯಾಗದೇ ಇದ್ದರೂ ಅದನ್ನು ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯಕ್ಕೆ ಸಮವೆಂದ ಹೈಕೋರ್ಟ್

ಬಾಲಕಿಯ ಸ್ತನಗಳು ಪ್ರೌಡಾವಸ್ಥೆ ತಲುಪದಿದ್ದರೂ ಸಹ ಆರೋಪಿಯು ನಿರ್ದಿಷ್ಟ ಲೈಂಗಿಕ ಉದ್ದೇಶವನ್ನೇ ಇಟ್ಟುಕೊಂಡು ಆಕೆಯ ಎದೆಯನ್ನು ಸ್ಪರ್ಶಿಸಿದರೆ ಅದು ಲೈಂಗಿಕ ದೌರ್ಜನ್ಯವೆಂದೇ ಪರಿಗಣಿಸಲಾಗುತ್ತದೆ ಎಂದು ಕೊಲ್ಕತ್ತಾ ಹೈಕೋರ್ಟ್ ಮಹತ್ವದ Read more…

ಒಮ್ಮೆಲೇ ಎರಡೂ ಕೈಗಳಿಂದ ಬರೆಯುತ್ತಾಳೆ ಬಾಲಕಿ, ವಿಡಿಯೋ ನೋಡಿ ವಿಸ್ಮಿತರಾಗಿದ್ದಾರೆ ನೆಟ್ಟಿಗರು

ಈ ಭೂಮಿ ಮೇಲೆ ಪ್ರತಿಭಾವಂತರಿಗೇನೂ ಕೊರತೆಯಿಲ್ಲ. ಇಂತಹ ಪ್ರತಿಭಾವಂತರಿಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳೇ ವೇದಿಕೆಯಾಗಿವೆ. ಈಗ ಬಾಲಕಿಯೊಬ್ಬಳ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಎರಡೂ ಕೈಗಳಿಂದ್ಲೂ ಒಮ್ಮೆಲೇ Read more…

‘ಸೀ ಯು ಇನ್ ಹೆವೆನ್’; ಯುದ್ದಪೀಡಿತ ಉಕ್ರೇನ್‌ ನಲ್ಲಿ ಸಾವನ್ನಪ್ಪಿದ ತಾಯಿಗೆ ಪುಟ್ಟ ಬಾಲಕಿಯ ಹೃದಯಸ್ಪರ್ಶಿ ಪತ್ರ

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ 9 ವರ್ಷದ ಬಾಲಕಿಯು ಈಗ ವಿಶ್ವದ ಗಮನ ಸೆಳೆದಿದ್ದಾಳೆ. ಆಕೆ ತನ್ನ ತಾಯಿಗೆ ಪತ್ರ ಬರೆದಿದ್ದು, “ಸ್ವರ್ಗದಲ್ಲಿ Read more…

SHOCKING NEWS: ಸಾರ್ವಜನಿಕ ಶೌಚಾಲಯದಲ್ಲೇ ಅತ್ಯಾಚಾರ

ಪುಣೆ: ಮಹಾರಾಷ್ಟ್ರದ ಪುಣೆ ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕ ಶೌಚಾಲಯದಲ್ಲಿ ನಿರಾಶ್ರಿತ ವ್ಯಕ್ತಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ. ಪುಣೆ Read more…

ಮನೆಯವರ ನಿರ್ಬಂಧಕ್ಕೆ ಬೇಸತ್ತು ಪರಾರಿಯಾಗಿದ್ದ ದೆಹಲಿ ಅಪ್ರಾಪ್ತೆ; ಉತ್ತರ ಪ್ರದೇಶದಲ್ಲಿ ಕೊನೆಗೂ ಪತ್ತೆ

16 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿನ ನಿರ್ಬಂಧಗಳಿಂದಾಗಿ ರಾಜಧಾನಿಯಿಂದ ಓಡಿಹೋದ 18 ದಿನಗಳ ನಂತರ ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಮಾರ್ಚ್ 19 ರಂದು ಅಪ್ರಾಪ್ತ ಬಾಲಕಿಯೊಬ್ಬಳು ಕಾಣೆಯಾಗಿದ್ದಾಳೆ ಎಂದು Read more…

ಇನ್ನೇನು ಬಾಲಕಿಯ ಕಿಡ್ನಾಪ್ ಆಗುತ್ತದೆ ಅಂದುಕೊಂಡಾಗಲೇ ನಡೆಯಿತು ಪವಾಡ..!

ಕಿಡ್ನ್ಯಾಪರ್ ಒಬ್ಬ ಚಿಕ್ಕ ಬಾಲಕಿಯನ್ನು ಅಪಹರಿಸಲು ಯೋಜಿಸಿದ್ದನು ಆದರೆ, ಅದೃಷ್ಟವಶಾತ್ ಆಕೆಯ ಕಿಡ್ನಾಪ್ ಆಗದಂತೆ ಹೇಗೆ ರಕ್ಷಿಸಲಾಯಿತು ಎಂಬುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ Read more…

ರಾತ್ರಿ ಮಲಗಿದ ಬಾಲಕಿ ಎದ್ದಿದ್ದು 9 ವರ್ಷಗಳ ಬಳಿಕ, ಅಷ್ಟರಲ್ಲಿ ನಡೆದು ಹೋಗಿತ್ತು ದುರಂತ…!

ಜಗತ್ತಿನಲ್ಲಿ ನಡೆಯುವ ಅನೇಕ ವಿಚಿತ್ರ ಸಂಗತಿಗಳ ಬಗ್ಗೆ ಕೇಳ್ತಾನೇ ಇರ್ತೀವಿ. ಇಲ್ಲೊಬ್ಳು ಬಾಲಕಿಯ ವರ್ತನೆ ಅದಕ್ಕಿಂತಲೂ ವಿಭಿನ್ನವಾಗಿದೆ. ಅದನ್ನ ಕೇಳಿದ್ರೆ ನೀವು ದಿಗ್ಭ್ರಮೆಗೊಳ್ಳೋದ್ರಲ್ಲಿ ಅನುಮಾನವೇ ಇಲ್ಲ. ಸುಮಾರು 150 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...