alex Certify ಬಾಲಕಿ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಮಗುವಿಗೆ ಜನ್ಮ ನೀಡಿದ 12 ವರ್ಷದ ಬಾಲಕಿ….!

ಜಾಗೃತಿ ಹಾಗೂ ಶಿಕ್ಷಣದಿಂದ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರಿತು ಸರ್ಕಾರಗಳು ಸಾಕಷ್ಟು ಪ್ರಯತ್ನ ನಡೆಸುತ್ತಿರುವ ನಡೆಯುವ ಅಲ್ಲೊಂದು ಇಲ್ಲೊಂದು ಸಮಾಜವೇ ಗಾಬರಿ ಪಡುವ ಪ್ರಕರಣಗಳು ನಡೆಯುತ್ತಿವೆ. Read more…

ಅಸಭ್ಯವಾಗಿ ವರ್ತಿಸಿದ ಕಾಮುಕನಿಂದ ಘೋರ ಕೃತ್ಯ: ಚಾಕುವಿನಿಂದ ಇರಿದು ಬಾಲಕಿ ಕೊಲೆ, ಆತ್ಮಹತ್ಯೆ ಯತ್ನ

ಬೆಂಗಳೂರು: ಅಸಭ್ಯ ವರ್ತನೆ ಬಗ್ಗೆ ಪೋಷಕರಿಗೆ ತಿಳಿಸಿದಕ್ಕೆ ಬಾಲಕಿಯನ್ನು ಕೊಲೆ ಮಾಡಲಾಗಿದೆ. ಚಾಕುವಿನಿಂದ ಇರಿದು ಬಾಲಕಿ ಕೊಂದ ವ್ಯಕ್ತಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಜಿಂದಾಲ್ Read more…

10 ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣದಲ್ಲಿ ಪರಿಹಾರ ಮೊತ್ತ ಹೆಚ್ಚಳ ಮಾಡಿ ‘ಸುಪ್ರೀಂ’ ಮಹತ್ವದ ಆದೇಶ

ಹತ್ತು ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣ ಒಂದರಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಅಪಘಾತದಲ್ಲಿ ಕಾಲು ತುಂಡಾಗಿರುವ ಬಾಲಕಿಗೆ ನೀಡುವ ಪರಿಹಾರ ಮೊತ್ತವನ್ನು 53.7 ಲಕ್ಷ ರೂಪಾಯಿಗಳಿಗೆ Read more…

ಚರಂಡಿಯಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿದ ಬಾಲಕಿಯರು

ಚರಂಡಿಯಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿದ ಹುಡುಗಿಯರ ಗುಂಪಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಹೆಣ್ಣು ಮಕ್ಕಳ ಗುಂಪು ರಸ್ತೆಯಲ್ಲಿ ಸಾಗುವಾಗ ಬೆಕ್ಕಿನ ಮರಿಯ ಆರ್ತನಾದ ಕೇಳುತ್ತದೆ. ಚರಂಡಿಯೊಳಗೆ Read more…

ಐದೇ ನಿಮಿಷದಲ್ಲಿ ಕ್ಯೂಬ್​ ಸಾಲ್ವ್​ ಮಾಡಿದ 3 ವರ್ಷದ ಬಾಲೆ…!

2 ಅಥವಾ 3 ವರ್ಷದ ಮಗುವಿನಿಂದ ನೀವು ಏನನ್ನು ನಿರೀಕ್ಷಿಸಬಹುದು ? ಇತ್ತೀಚಿನ ದಿನಗಳಲ್ಲಿ ಆ ವಯಸ್ಸಿನ ಮಕ್ಕಳು ಮಾಡುವ ಸಣ್ಣ ಸಣ್ಣ ಚುರುಕು ಚಾಕಚಕ್ಯತೆಗಳು, ಕಲಾ ಪ್ರದರ್ಶನ Read more…

ಪ್ರೀತಿ ಸಾಬೀತು ಮಾಡಲು 15ರ ಹುಡುಗಿಯ ಹುಚ್ಚು ಸಾಹಸ, ಎಚ್‌ಐವಿ ಪೀಡಿತ ಪ್ರೇಮಿಯ ರಕ್ತವನ್ನೇ ಇಂಜೆಕ್ಟ್‌ ಮಾಡಿಕೊಂಡ ಬಾಲಕಿ….!

ಪ್ರೀತಿ ಕುರುಡು ಅನ್ನೋ ಮಾತಿದೆ. ಅಸ್ಸಾಂನಲ್ಲಿ 15 ವರ್ಷದ ಹುಡುಗಿಯೊಬ್ಬಳು ಇದನ್ನು ಸಾಬೀತು ಮಾಡಲು ಹೊರಟಿದ್ದಾಳೆ. ತನ್ನ ಪ್ರೀತಿ ಎಷ್ಟು ಅಗಾಧವಾದದ್ದು ಅನ್ನೋದನ್ನು ಮನವರಿಕೆ ಮಾಡಿಕೊಡಲು ಎಚ್‌ಐವಿ ಪೀಡಿತ Read more…

ಮಗಳನ್ನು ರಕ್ಷಿಸಲು ಸೂಪರ್‌ ಹೀರೋ ಆದ ತಂದೆ, ಬೆಚ್ಚಿಬೀಳಿಸುವಂತಿದೆ ಈ ವೈರಲ್‌ ವಿಡಿಯೋ….!

ಸಾಮಾಜಿಕ ಜಾಲತಾಣದಲ್ಲಿ ಬೆಚ್ಚಿ ಬೀಳಿಸುವಂಥ ವಿಡಿಯೋ ಒಂದು ವೈರಲ್‌ ಆಗಿದೆ. ಬಾಲಕಿಯೊಬ್ಬಳನ್ನು ತಂದೆಯೇ ಪ್ರಾಣಾಪಾಯದಿಂದ ಕಾಪಾಡಿದ ವಿಡಿಯೋ ಇದು. ಫುಟ್ಪಾತ್‌ ಮೇಲೆ ನಿಂತು ಬಾಲಕಿಯ ತಂದೆ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದು Read more…

ʼಪೆನ್ಸಿಲ್‌ ಕೇಳಿದ್ರೆ ಅಮ್ಮ ಹೊಡೀತಾಳೆʼ ; ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ ಪುಟ್ಟ ಬಾಲಕಿ

ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇದರಿಂದ ಮನೆಯ ಯಜಮಾನ ಮಾತ್ರವಲ್ಲ ಮಕ್ಕಳು ಕೂಡ ತೊಂದರೆ ಅನುಭವಿಸ್ತಿದ್ದಾರೆ. 1ನೇ ತರಗತಿಯಲ್ಲಿ ಓದುತ್ತಿರುವ 6 ವರ್ಷದ ಪುಟ್ಟ Read more…

ಶಾಲೆಗೆ ಹೋಗುವಾಗಲೇ ಬಾಲಕಿ ಮೇಲೆ ಅತ್ಯಾಚಾರ, ಪರಾರಿಯಾಗಲೆತ್ನಿಸಿದ ಆರೋಪಿಗೆ ಗುಂಡು

ನೋಯ್ಡಾ: ನೋಯ್ಡಾದಲ್ಲಿ 12 ವರ್ಷದ ಬಾಲಕಿಯ ಮೇಲೆ 20 ವರ್ಷದ ಯುವಕ ಅತ್ಯಾಚಾರವೆಸಗಿರುವ ಘಟನೆ ಬುಧವಾರ ನಡೆದಿದೆ. ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಆರೋಪಿ ಆಕೆಯನ್ನು ಸೆಕ್ಟರ್ 32 ರ Read more…

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಅವಳನ್ನು ಮದುವೆಯಾಗಿಬಿಟ್ಟರೆ ಆ ಕೃತ್ಯ ಸಮರ್ಥನೀಯವಲ್ಲ: ದೆಹಲಿ ಹೈಕೋರ್ಟ್‌ ಅಭಿಮತ

ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ನಂತರ ಆಕೆಯನ್ನು ಮದುವೆ ಮಾಡಿಕೊಂಡಾಕ್ಷಣ ಆರೋಪಿ ಮಾಡಿರುವ ಕೃತ್ಯವೇನೂ ಕಡಿಮೆಯಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಪೋಕ್ಸೊ ಕಾಯಿದೆಯಡಿ ಪ್ರಕರಣವೊಂದರ ಜಾಮೀನು ಅರ್ಜಿಯ Read more…

SHOCKING: ಫ್ಯಾಕ್ಟರಿ ಮ್ಯಾನೇಜರ್ ಪೈಶಾಚಿಕ ಕೃತ್ಯ: ಅತ್ಯಾಚಾರವೆಸಗಿ ಬಲವಂತವಾಗಿ ಬಾಯಿಗೆ ಆಸಿಡ್ ಸುರಿದ ದುಷ್ಕರ್ಮಿ

ನವದೆಹಲಿ: ಫ್ಯಾಕ್ಟರಿ ಮ್ಯಾನೇಜರ್‌ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಆಕೆಯ ಬಾಯಿಗೆ ಆಸಿಡ್ ಸುರಿದ ಘಟನೆ ನಡೆದಿದೆ. 15 ವರ್ಷದ ಬಾಲಕಿಯ ಮೇಲೆ ಆಕೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯೊಂದರ ಮ್ಯಾನೇಜರ್ Read more…

ಬಾಲಕಿ ಅಪಹರಣಕಾರನ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ

ಶಿವಮೊಗ್ಗ: ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿಯನ್ನು ಅಪಹರಣ ಮಾಡಿದ ವಿರಾಟ್ ಅಥವಾ ರಾಜು ಎಂದೇ ಕರೆಯಲ್ಪಡುವ ಲಿಂಗರಾಜು ಎಂಬ 26 ವರ್ಷದ ಯುವಕನ Read more…

16ರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, 1 ಲಕ್ಷ ರೂ. ನೀಡಿ ಪ್ರಕರಣ ಮುಚ್ಚಿ ಹಾಕಲು ಮುಂದಾದ ಪಂಚಾಯ್ತಿ ಮುಖಂಡರು

ಛತ್ತೀಸ್‌ಗಢದ ಜಶ್ಪುರ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಷ್ಟೇ ಅಲ್ಲ 1 ಲಕ್ಷ ರೂಪಾಯಿ ಪರಿಹಾರ ಕೊಟ್ಟು ಪ್ರಕರಣವನ್ನೇ ಮುಚ್ಚಿ ಹಾಕಲು ಅಲ್ಲಿನ Read more…

ಕಾರ್ ನಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ: ವೈದ್ಯ ಅರೆಸ್ಟ್

ಮಂಗಳೂರು: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಂಗಳೂರಿನ ಪ್ರತಿಷ್ಠಿತ ವೆನ್ಲಾಕ್ ಆಸ್ಪತ್ರೆಯ ಗುತ್ತಿಗೆ ವೈದ್ಯ ಡಾ. ಅನುಷ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅನುಷ್ ತನ್ನ ಕಾರ್ ನಲ್ಲಿ 14 Read more…

1960 ರ ದಶಕದಲ್ಲಿ ಶಾಲಾ ವಿದ್ಯಾರ್ಥಿನಿ ಬರೆದಿದ್ದ ಪತ್ರದಲ್ಲಿತ್ತು ವಿಲಕ್ಷಣ ಭವಿಷ್ಯ

1960 ರ ದಶಕದ ಶಾಲಾ ವಿದ್ಯಾರ್ಥಿನಿಯ ಪತ್ರವೊಂದು ಇದೀಗ ಬಹಿರಂಗಗೊಂಡಿದೆ. ಇದು ಕೆಲವು ಭಯಾನಕ ನಿಖರವಾದ ಮುನ್ಸೂಚನೆಗಳನ್ನು ಒಳಗೊಂಡಿದೆ. 50 ವರ್ಷಗಳ ಹಿಂದೆ ಬರೆದ ಪತ್ರದಲ್ಲಿ ಭವಿಷ್ಯದಲ್ಲಿ ಜೀವನ Read more…

ʼಆಧಾರ್‌ʼ ಸಹಾಯದಿಂದ ಕುಟುಂಬದೊಂದಿಗೆ ಒಂದುಗೂಡಿದ್ದಳು ಹುಡುಗಿ; ಭಾವನಾತ್ಮಕ ಘಟನೆ ವಿವರವನ್ನು ಹಂಚಿಕೊಂಡ ಪ್ರಧಾನಿ ಮೋದಿ

ಆಧಾರ್‌ ಕಾರ್ಡ್‌ ಇಂದು ಅತ್ಯಗತ್ಯವಾಗಿದೆ. ಅದರಲ್ಲೂ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್‌ ಒಂದು ಪ್ರಮುಖ ದಾಖಲೆಯಾಗಿ ಬಳಕೆಯಾಗುತ್ತಿದೆ. ಆದರೆ ಇದೇ ಆಧಾರ್‌ ಕಾರ್ಡ್‌ ತಪ್ಪಿಸಿಕೊಂಡಿದ್ದ ಮಕ್ಕಳನ್ನು ತಮ್ಮ Read more…

ಕೆಲಸ ಕೊಡಿಸುವುದಾಗಿ ಕರೆದೊಯ್ದು ನೀಚ ಕೃತ್ಯವೆಸಗಿದ ಆರೋಪಿಗೆ ತಕ್ಕ ಶಾಸ್ತಿ, ಸಾಥ್ ನೀಡಿದ ಸ್ನೇಹಿತರಿಗೂ ಶಿಕ್ಷೆ

ಕೊಪ್ಪಳ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿತರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ(ಪೋಕ್ಸೊ) ಶಂಕರ Read more…

ಮೆಟ್ರೋ ಸ್ಟೇಷನ್ ನಲ್ಲಿ ಬಾಲಕಿ ಜತೆ ಹೆಜ್ಜೆ ಹಾಕಿದ ಡ್ರ್ಯಾಗ್​ ಆರ್ಟಿಸ್ಟ್

ಡ್ರ್ಯಾಗ್​ ಆರ್ಟಿಸ್ಟ್ ಪತ್ರುಣಿ ಅವರು ಹೈದ್ರಾಬಾದ್​ನಲ್ಲಿ ಬಾಲಕಿ ಜೊತೆಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಹಿಳೆಯ ವೇಷ ತೊಟ್ಟ ಕಲಾವಿದ ಹಾಡಿನ ರಿದಂಗೆ ತಕ್ಕಂತೆ Read more…

ಪ್ರಕೃತಿ ಮಡಿಲಲ್ಲಿ ಕುಳಿತು ಓದಿನಲ್ಲಿ ತಲ್ಲೀನಳಾದ ಪುಟ್ಟ ಬಾಲೆ….! ಸುಂದರ ಫೋಟೋ ಹಂಚಿಕೊಂಡ ಅನಂದ್‌ ಮಹೀಂದ್ರಾ

ಬಹುಶಃ ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುವ ಉದ್ಯಮಿಗಳ ಸಾಲಿನಲ್ಲಿ ಆನಂದ್ ಮಹೀಂದ್ರಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಒಂದಿಲ್ಲಾ ಒಂದು ಪ್ರೇರಣಾದಾಯಕ Read more…

Shocking News: ಅಪ್ರಾಪ್ತೆಯನ್ನು ಬಲವಂತವಾಗಿ ವಿವಾಹವಾಗಿದ್ದವನಿಂದಲೇ ಸ್ನೇಹಿತರ ಜೊತೆ ಸೇರಿ ಪತ್ನಿ ಮೇಲೆ ಅತ್ಯಾಚಾರ

17 ವರ್ಷದ ಬಾಲಕಿಯನ್ನು ಬಲವಂತವಾಗಿ ವಿವಾಹವಾಗಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಸ್ನೇಹಿತರ ಜೊತೆ ಸೇರಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಜೂನ್ 7 ರಂದು ನಡೆದಿರುವ ಈ Read more…

ಬೆಂಗಳೂರಿಂದ ಊರಿಗೆ ಬಂದ್ಲು ಅಕ್ಕನ ಮಗಳು: ಸೋದರ ಮಾವನಿಂದಲೇ ನೀಚ ಕೃತ್ಯ

ಯಾದಗಿರಿ: ಸೋದರಮಾವನೇ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಯದಗಿರಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೊಳಗಾದ ಬಾಲಕಿ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಯಾದಗಿರಿ ಮಹಿಳಾ Read more…

Shocking News: ದುಷ್ಟ ಶಕ್ತಿಗಳನ್ನು ಓಡಿಸಲು ಮಗಳ ಬಾಯಿಗೆ ಕುಂಕುಮ ತುರುಕಿ ಸಾವಿಗೆ ಕಾರಣನಾದ ಅಪ್ಪ

ದುಷ್ಟ ಶಕ್ತಿ ದೂರ ಓಡಿಸುವುದಾಗಿ ವಿವಿಧ ಪೂಜೆ ನಡೆಸಿದ್ದ ತಂದೆ, ನಾಲ್ಕು ವರ್ಷದ ತನ್ನ ಮಗುವಿನ ಬಾಯಿಗೆ ಕುಂಕುಮ ಹಾಕಿ, ಅದರ ಸಾವಿಗೆ ತಾನೆ ಕಾರಣನಾದ ಘಟನೆ ಆಂಧ್ರದ Read more…

ದೂರು ಹಿಂಪಡೆಯುವಂತೆ ಅತ್ಯಾಚಾರ ಸಂತ್ರಸ್ತೆಗೆ ವಿದೇಶದಲ್ಲಿರುವ ಆರೋಪಿಯಿಂದ ಬೆದರಿಕೆ

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಯುವಕನೊಬ್ಬ ಬಳಿಕ ವಿದೇಶಕ್ಕೆ ತೆರಳಿದ್ದು, ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಕ್ಕೆ ಅಲ್ಲಿಂದಲೇ ವಾಟ್ಸಾಪ್ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ Read more…

ಮತ್ತೊಂದು ಪೈಶಾಚಿಕ ಕೃತ್ಯ: ಅತ್ಯಾಚಾರವೆಸಗಿ ಸ್ನೇಹಿತನೊಂದಿಗೆ ಲೈವ್ ಸ್ಟ್ರೀಮ್

ಗ್ವಾಲಿಯರ್: ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಇಬ್ಬರು ವ್ಯಕ್ತಿಗಳು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ತಮ್ಮ ನೀಚ ಕೃತ್ಯವನ್ನು ಸ್ನೇಹಿತರಿಗೆ ನೇರ ಪ್ರಸಾರ ಮಾಡಿದ್ದಾರೆ ಎಂದು Read more…

ಸೋನು ಸೂದ್ ಮಾಡಿರುವ ಮಹತ್ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಬಹುಶಃ ಇತ್ತೀಚೆನ ವರ್ಷಗಳಲ್ಲಿ ಭಾರತದಲ್ಲಿ ಬಾಲಿವುಡ್ ನಟ ಸೋನು ಸೂದ್ ತೋರಿಸುತ್ತಿರುವ ಮಾನವೀಯತೆಯನ್ನು ಮತ್ತೊಬ್ಬ ವ್ಯಕ್ತಿ ತೋರಿಸಿರಲಾರ. ಅದು ಕೋವಿಡ್ -19 ಸಂಕಷ್ಟವಿರಲಿ ಅಥವಾ ಬೇರಾವುದೇ ಸಂಕಷ್ಟದ ಪರಿಸ್ಥಿತಿ Read more…

ಅಶ್ಲೀಲ ಕಮೆಂಟ್ ಮಾಡಿದ ಯುವಕನನ್ನು ಹತ್ಯೆ ಮಾಡಿದ 14 ವರ್ಷದ ಬಾಲಕಿ

ತನಗೆ ಅಶ್ಲೀಲ ಕಮೆಂಟ್ ಮಾಡಿದ ಪಕ್ಕದ ಮನೆ ಯುವಕನನ್ನು ಹದಿನಾಲ್ಕು ವರ್ಷದ ಬಾಲಕಿಯೊಬ್ಬಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಘಟನೆ ಸಂಬಂಧ Read more…

‘ಹೋಂ ವರ್ಕ್’ ಮಾಡದ ಪುಟ್ಟ ಬಾಲಕಿಯನ್ನು ಬಿರುಬಿಸಿಲಿನಲ್ಲಿ ಕಟ್ಟಿಹಾಕಿದ ಮಹಾತಾಯಿ…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಸಿಲು ಧಗಧಗಿಸುತ್ತಿದೆ. ಇದರ ನಡುವೆ ಮಹಾತಾಯಿಯೊಬ್ಬಳು ಹೋಂ ವರ್ಕ್ ಮಾಡದ ತನ್ನ ಪುತ್ರಿಯನ್ನು ಟೆರೇಸ್ ಮೇಲೆ ಕಟ್ಟಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

ಲಿಫ್ಟ್ ನಲ್ಲೇ ಕಾಮುಕನಿಂದ ಕಿರುಕುಳ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

ಸೂರತ್: ಲಿಫ್ಟ್ ನಲ್ಲೇ ಯುವಕನೊಬ್ಬ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಸೂರತ್ ನಲ್ಲಿ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಲಿಫ್ಟ್ ನಲ್ಲಿ Read more…

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ ಪರಾರಿ

ನವದೆಹಲಿ: ಹೊಟ್ಟೆನೋವು ಎಂದು ನೋಯ್ಡಾ ಸೆಕ್ಟರ್-30ರ ಜಿಲ್ಲಾ ಆಸ್ಪತ್ರೆಗೆ ಬಂದ ಬಾಲಕಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಪರಾರಿಯಾಗಿದ್ದಾಳೆ. ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಸುದ್ದಿ ಆಸ್ಪತ್ರೆಯಲ್ಲಿ Read more…

ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಬಾಲಕಿಗೆ 14 ಬಾರಿ ಇರಿದ ಆರೋಪಿ ಶವವಾಗಿ ಪತ್ತೆ

ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಬಾಲಕಿಯನ್ನು ಹನ್ನೊಂದು ಬಾರಿ ಇರಿದಿದ್ದ ಭಗ್ನ ಪ್ರೇಮಿಯ ಶವ ರೈಲ್ವೆ ಹಳಿಮೇಲೆ ಪತ್ತೆಯಾಗಿದೆ. ತಮಿಳುನಾಡಿನ ತಿರುಚ್ಚಿಯಲ್ಲಿ 16 ವರ್ಷದ ಬಾಲಕಿ ತನ್ನ ಪ್ರೀತಿ ಒಪ್ಪಿಕೊಳ್ಳಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...