alex Certify ಬಾಲಕಿ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೆಯುವ ಚಳಿಯಲ್ಲಿ ನಡುಗುತ್ತಿದ್ದ ನಿರಾಶ್ರಿತರಿಗಾಗಿ ಮಿಡಿಯಿತು ಪುಟ್ಟ ಬಾಲಕಿಯ ಮನ

ಬಡವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಸು ನಿಮ್ಮಲ್ಲಿದ್ದಲ್ಲಿ ಅದಕ್ಕೆ ಸಿರಿವಂತಿಕೆ ಬೇಕೆಂದೇನೂ ಇಲ್ಲ. ಅದಕ್ಕಾಗಿ ಸಹಾಯ ಮಾಡುವ ಮನಸ್ಸಿದ್ದರೆ ಸಾಕು, ಕಷ್ಟದಲ್ಲಿದವರಿಗೆ ಸಹಾಯಹಸ್ತ ಚಾಚಬಹುದು. ಇದಕ್ಕೆ ಬ್ರಿಟನ್ ನ Read more…

2021 ರ ಸೆಪ್ಟೆಂಬರ್‌ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಾಲಕಿ ಕೊರೊನಾಗೆ ಬಲಿ

ಕೊರೊನಾ ಕೇಸ್‌ಗಳು ಹೆದರಿಕೆ ಹುಟ್ಟಿಸುವ ಮಟ್ಟಕ್ಕೆ ಗಣನೀಯವಾಗಿ ಹೆಚ್ಚುತ್ತಿವೆ. ಸುಮಾರು 1 ಲಕ್ಷ ಕೊರೊನಾ ಸೋಂಕಿತರು ಗುರುವಾರದಂದು ಒಂದೇ ದಿನದಲ್ಲಿ ದೇಶಾದ್ಯಂತ ವರದಿಯಾಗಿದ್ದಾರೆ. ಹೊಸ ರೂಪಾಂತರಿ ಓಮಿಕ್ರಾನ್‌ ತೀವ್ರವಾಗಿ Read more…

ಪೊದೆಗೆ ವಿದ್ಯಾರ್ಥಿನಿ ಎಳೆದೊಯ್ದು ರೇಪ್, ಬೆದರಿಕೆ: ಆಘಾತಕಾರಿ ಕೃತ್ಯವೆಸಗಿದ ಬಾಲಕನ ವಶಕ್ಕೆ ಪಡೆದ ಪೊಲೀಸರು

ಹೈದರಾಬಾದ್: ತೆಲಂಗಾಣದ ಹಿಮಾಯತ್‌ ಸಾಗರದಲ್ಲಿ 10ನೇ ತರಗತಿಯ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಬುಧವಾರ ಈ ಆಘಾತಕಾರಿ Read more…

ಅಲೆಕ್ಸಾದಲ್ಲಿ ಮಾರಣಾಂತಿಕ ಔಟ್ಲೆಟ್ ಚಾಲೆಂಜ್ ಸ್ವೀಕರಿಸಿದ 10 ವರ್ಷದ ಬಾಲಕಿ..!

ವಿದ್ಯಾರ್ಥಿಗಳು, ಯುವಕರು ಬ್ಲೂವೇಲ್ ಗೇಮ್ ಗೆ ಬಲಿಯಾಗುತ್ತಿದ್ದ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಇದೀಗ 10 ವರ್ಷದ ಬಾಲಕಿಯೊಬ್ಬಳು ತನ್ನ ಎಕೋ ಸಾಧನ ಅಲೆಕ್ಸಾದಲ್ಲಿ ಮಾರಣಾಂತಿಕ ಔಟ್ಲೆಟ್ ಚಾಲೆಂಜ್ ಅನ್ನು Read more…

ಮೊದಲ ಬಾರಿಗೆ ಕೋಕಾಕೋಲಾ ಕುಡಿದ ಪುಟ್ಟ ಬಾಲೆಯ ರಿಯಾಕ್ಷನ್ ಹೇಗಿತ್ತು ಗೊತ್ತಾ..? ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಮೊದಲ ಬಾರಿಗೆ ತಂಪು ಪಾನೀಯವನ್ನು ಸೇವಿಸಿದ್ದು, ಆಕೆ ನೀಡಿರುವ ಪ್ರತಿಕ್ರಿಯೆಯ ವಿಡಿಯೋ ಭಾರಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿ Read more…

ಪೊಲೀಸ್ ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಬಾಲಕಿಗೆ 1.5 ಲಕ್ಷ ರೂ. ಪರಿಹಾರ: ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ: ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಬಾಲಕಿಗೆ 1.5 ಲಕ್ಷ ರೂ. ಪರಿಹಾರ ನೀಡುವಂತೆ, ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೇತೃತ್ವದ ಕೇರಳ ಹೈಕೋರ್ಟ್ ಪೀಠ ಆದೇಶಿಸಿದೆ. ಪೊಲೀಸ್ ಅಧಿಕಾರಿ Read more…

‘ಮೇರಾ ಯಾರ್‌’ಗೆ ಆಕರ್ಷಕವಾಗಿ ಕುಣಿದ ಬಾಲಕಿ…!

ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಂದಿ ಬಳಕೆದಾರರು ಹಾಡು, ನೃತ್ಯದಂತಹ ವಿಡಿಯೋಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಅದರಲ್ಲೂ ಸಿಂಹಳೀಯ ಮನಿಕೆ ಮಗೆ ಹಿತೆ ಹಾಡಿಗೆ ಹಲವಾರು ಮಂದಿ ತಮ್ಮದೇ ಶೈಲಿಯಲ್ಲಿ Read more…

ಕಟ್ಟಡದಿಂದ ಸೀರೆ ಇಳಿ ಬಿಟ್ಟು ಪರಾರಿಯಾಗಲೆತ್ನಿಸಿದ ಹುಡುಗಿ ಗಂಭೀರ

ಮುಂಬೈ: ಮುಂಬೈನ ವರ್ಸೋವಾ ಪ್ರದೇಶದ ಅಪಾರ್ಟ್ಮೆಂಟ್ ನಲ್ಲಿ 16 ವರ್ಷದ ಬಾಲಕಿಳು ಆರನೇ ಮಹಡಿಯಿಂದ ಇಳಿದು ಪರಾರಿಯಾಗುವ ಪ್ರಯತ್ನದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ. ಸೀರೆಗಳನ್ನು ಹಗ್ಗದ ರೀತಿ ಕಟ್ಟಿ Read more…

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ 13 ಜನರಿಗೆ ತಲಾ 20 ವರ್ಷ ಜೈಲು ಶಿಕ್ಷೆ

ಕೋಟಾ : ಅಪ್ರಾಪ್ತೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದ 13 ಜನ ಆರೋಪಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಿ ರಾಜಸ್ಥಾನದ ಕೋಟಾ ನ್ಯಾಯಾಲಯ ಆದೇಶ ನೀಡಿದೆ. Read more…

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತನಿಂದ ನಾಚಿಕೆಗೇಡಿನ ಕೃತ್ಯ, ತರಬೇತುದಾರನ ಪುತ್ರಿಯೊಂದಿಗೆ ಲೈಂಗಿಕ ಕ್ರಿಯೆ

ಮುಲ್ ಹೌಸ್(ಫ್ರಾನ್ಸ್): 2012 ರ ಒಲಿಂಪಿಕ್ಸ್ ನಲ್ಲಿ ಎರಡು ಚಿನ್ನದ ಪದಕ ಗಳಿಸಿದ್ದ ಈಜುಪಟು ಫ್ರಾನ್ಸ್ ನ ಯಾನಿಕ್ ಆಗ್ನೆಲ್ ತರಬೇತುದಾರನ ಪುತ್ರಿ, ಪರಿಚಿತ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ Read more…

SHOCKING: ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ ಅತ್ಯಾಚಾರ, ಕಾಮುಕ ಅರೆಸ್ಟ್

ಚಿತ್ರದುರ್ಗ: ಕೈಕಾಲುಗಳನ್ನು ಕಟ್ಟಿ ಹಾಕಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾಮಿ ವಿವೇಕಾನಂದ ಬಡಾವಣೆಯ ಮೂಡಲಗಿರಿಯಪ್ಪ(35) ಬಂಧಿತ ಆರೋಪಿ ಎಂದು ಹೇಳಲಾಗಿದೆ. ಪುಸಲಾಯಿಸಿ ಬಾಲಕಿಯನ್ನು Read more…

ಕಾಮದ ಮದದಲ್ಲಿ ನೀಚ ಕೃತ್ಯ: ಕುಟುಂಬದವರಿಂದಲೇ ಆಘಾತಕಾರಿ ಮಾಹಿತಿ

ಮುಜಾಫರ್ ಪುರ: ಜಸಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಕಾಮುಕ ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಬಾಲಕಿಯ ಮಾಹಿತಿ ಮೇರೆಗೆ ಎಸ್ಐ Read more…

ಟ್ಯೂಷನ್ ನಿಂದ ಮನೆಗೆ ಬಾರದ ಮಗಳ ಹುಡುಕಿ ಹೋದ ಪೋಷಕರಿಗೆ ಶಾಕ್: ಮೆಡಿಕಲ್ ಸ್ಟೋರ್ ನಲ್ಲೇ ಅತ್ಯಾಚಾರ

ಬರೇಲಿ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, ಕೋಚಿಂಗ್ ಕ್ಲಾಸ್‌ನಿಂದ ಹಿಂತಿರುಗುತ್ತಿದ್ದ ಬಾಲಕಿ ಮೇಲೆ ಮೆಡಿಕಲ್ ಸ್ಟೋರ್‌ನಲ್ಲಿ 17 ವರ್ಷದ ಹುಡುಗ ಅತ್ಯಾಚಾರ ಎಸಗಿದ್ದಾನೆ. 13 Read more…

ಹೆರಿಗೆಗೆ ಹೋದ ಪತ್ನಿ, ನಾದಿನಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಪಾಪಿ

ಮೈಸೂರು: ಪತ್ನಿ ಹೆರಿಗೆಗೆ ತವರಿಗೆ ಹೋಗುತ್ತಿದ್ದಂತೆ ಕಾಮುಕನೊಬ್ಬ ನಾದಿನಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಾರೋಪುರ ಗ್ರಾಮದಲ್ಲಿ ನಡೆದಿದೆ. ಬಾಲಕಿಯ ತಾಯಿಗೆ ಅನುಮಾನ Read more…

3 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ಪುಟ್ಟ ಬಾಲೆಯ ನೃತ್ಯ..!

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರ ‘ಮನಿಕೆ ಮಗೆ ಹಿತೆ’ ವೈರಲ್ ಹಾಡಿನ ಕ್ರೇಜ್ ಇನ್ನೂ ಕೂಡ ಕಡಿಮೆಯಾದಂತಿಲ್ಲ. ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದರೂ ಕೂಡ ಈ Read more…

ಚಾಕು ಎನ್ನಲು ಕಚ್ಚು ಎಂದ ಪುಟ್ಟ ಬಾಲೆ: ಮುದ್ದಾದ ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಚಾಕುವಿನ ಪದವನ್ನು ತಪ್ಪಾಗಿ ಉಚ್ಚರಿಸುವ ವಿಡಿಯೋ ವೈರಲ್ ಆಗಿದ್ದು, ಜನರು ಮುದ್ದು ಮಗು ಅಂದಿದ್ದಾರೆ. ಚಾಕುವಿನ ಹಿಂದಿ ಪದವಾದ ಚಕ್ಕು ಹೇಳಲು ಸಾಧ್ಯವಾಗದೆ ಬಾಲಕಿ ಕಚ್ಚು Read more…

ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ಪುತ್ರಿ ವಾಹನ ಚಾಲನೆ ಮಾಡಿದ್ದಕ್ಕೆ ತಂದೆಗೆ ಶಿಕ್ಷೆ

ಮಡಿಕೇರಿ: ಬಾಲಕಿ ವಾಹನ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ತಂದೆಗೆ ಶಿಕ್ಷೆ ನೀಡಲಾಗಿದೆ. ಕುಶಾಲನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನಂಜರಾಯಪಟ್ಟಣದಲ್ಲಿ ಜನವರಿ 6 ರಂದು ಅಪಘಾತ ಸಂಭವಿಸಿತ್ತು. ಬಾಲಕಿ Read more…

ಪುಟ್ಟ ಬಾಲೆಯ ಜಿಮ್ನಾಸ್ಟಿಕ್ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು: ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳ ಜಿಮ್ನಾಸ್ಟಿಕ್ ಕೌಶಲ್ಯವನ್ನು ಕಂಡ ನೆಟ್ಟಿಗರು ವಿಸ್ಮಯಕ್ಕೊಳಗಾಗಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಬಾಲಕಿಯು ಬಹಳ ಸರಳವಾಗಿ ಜಿಮ್ನಾಸ್ಟಿಕ್ ಮಾಡಿರುವುದು ಅನೇಕರನ್ನು ಬೆರಗುಗೊಳಿಸಿದೆ. ಐಪಿಎಸ್ Read more…

SHOCKING: 3 ತಿಂಗಳಿಂದ ತಂಗಿ ಮೇಲೆ ಅತ್ಯಾಚಾರವೆಸಗಿದ ಅಣ್ಣ, ಗರ್ಭಿಣಿಯಾದ ಬಾಲಕಿ

ಮೈಸೂರು: ಕಾಮುಕನೊಬ್ಬ ತನ್ನ ತಂಗಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಲು ಕಾರಣನಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಗಿರಿದರ್ಶಿನಿ ನಗರದಲ್ಲಿ ಇಂತಹ ಕೃತ್ಯವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ-ತಾಯಿ ಕಳೆದುಕೊಂಡಿದ್ದ Read more…

ನೋರಾ ಫತೇಹಿಯ ‘ಕುಸು ಕುಸು’ವನ್ನು ಮರುಸೃಷ್ಟಿಸಿದ ಪುಟ್ಟ ಬಾಲಕಿ: ವಿಡಿಯೋ ವೈರಲ್

ಡ್ಯಾನ್ಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ..? ಸಾಮಾಜಿಕ ಜಾಲತಾಣದಲ್ಲಂತೂ ಪ್ರತಿನಿತ್ಯ ಸಾಕಷ್ಟು ನೃತ್ಯದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ ಇದೀಗ ಪುಟ್ಟ ಬಾಲಕಿ ಮಾಡಿರುವ ನೃತ್ಯ ನಿಮ್ಮ Read more…

ಪ್ರಾಣ ಉಳಿಯಲು ಕಾರಣವಾಯ್ತು ಶಾಲೆ ತಪ್ಪಿಸಿಕೊಳ್ಳಲು ಬಾಲಕಿ ಹೇಳಿದ ಸುಳ್ಳು…!

ಶಾಲಾ ದಿನಗಳಲ್ಲಿ ಅಯ್ಯೋ ದಿನಾ ಶಾಲೆಗೆ ಹೋಗಬೇಕಾ ಅಂದುಕೊಂಡು ಏನೋ ಒಂದೊಂದು ನೆಪ ಹೇಳಿ ರಜಾ ಹಾಕಿರುತ್ತೀರಿ ಅಲ್ವಾ..? ಸುಳ್ಳು ಹೇಳುವುದು ಅಷ್ಟು ಸುಲಭವಲ್ಲ. ಆದರೂ ಏನಾದರೊಂದು ಅನಾರೋಗ್ಯದ Read more…

‘ಮನಿಕೆ ಮಗೆ ಹಿತೆ’ಗೆ ಕುಣಿದ 8 ವರ್ಷದ ಬಾಲಕಿ: ವಿಡಿಯೋ ವೈರಲ್

ಅಬ್ಬಾ….. ಈ ಸಿಂಹಳೀಯ ಹಾಡು ಮನಿಕೆ ಮಗೆ ಹಿತೆ ಕ್ರೇಜ್ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ. ಇಂಟರ್ನೆಟ್ ತುಂಬಾ ಈ ಹಾಡಿನ ಟ್ಯೂನ್ ಕೇಳಿಬರುತ್ತಿದೆ. ಜೊತೆಗೆ ಹಲವಾರು ಮಂದಿ ಈ Read more…

ಹಿಂಸಾಚಾರದ ಮಧ್ಯೆಯೇ ಅಪ್ಘಾನಿಸ್ತಾನದ ಬಾಲಕಿಯರಿಗೆ ಖುಷಿ ಸುದ್ದಿ

ತಾಲಿಬಾನಿಗಳ ಆಕ್ರಮಣದ ನಂತ್ರ ಅಫ್ಘಾನಿಸ್ತಾನಿಗಳ ಸ್ಥಿತಿ ಚಿಂತಾಜನಕವಾಗಿದೆ. ಅಫ್ಘಾನಿಸ್ತಾನದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಅಲ್ಲಿನ ಮಹಿಳೆಯರು ಹಾಗೂ ಹುಡುಗಿಯರು ನರಕ ಅನುಭವಿಸುತ್ತಿದ್ದಾರೆ. ಅನೇಕರ ಮೇಲೆ ಅತ್ಯಾಚಾರ ನಡೆದ ವರದಿಯಾಗಿದೆ. Read more…

ಆಫ್ರಿಕಾದ ಎತ್ತರದ ಪರ್ವತವೇರಿದ ಹೈದರಾಬಾದ್ ಬಾಲಕಿ

ಹೈದರಾಬಾದ್: 13 ವರ್ಷದ ಬಾಲಕಿಯೊಬ್ಬಳು ಇತ್ತೀಚೆಗೆ ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಕಿಲಿಮಂಜಾರೋ ಪರ್ವತವನ್ನು ಏರಿ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. 2024ರ ಮೊದಲು ಎಲ್ಲಾ 7 ಶೃಂಗಗಳನ್ನು ಏರುವ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಮೊದಲ ಬಾರಿಗೆ ಜಗತ್ತನ್ನು ಸ್ಪಷ್ಟವಾಗಿ ನೋಡಿದ ಎರಡು ವರ್ಷದ ಬಾಲಕಿಯ ಹೃದಯಸ್ಪರ್ಶಿ ವಿಡಿಯೋ

ಎರಡು ವರ್ಷದ ಬಾಲಕಿಯೊಬ್ಬಳಿಗೆ ದೃಷ್ಟಿ ಸಮಸ್ಯೆ ಇರುವುದರಿಂದ ಆಕೆಗೆ ಏನನ್ನೂ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಆದರೆ, ತನ್ನ ಜೀವನದಲ್ಲಿ ಮೊದಲ ಬಾರಿಗೆ ಆಕೆ ಕನ್ನಡಕ ಧರಿಸಿದಾಗ ಜಗತ್ತನ್ನು ಸ್ಪಷ್ಟವಾಗಿ Read more…

ಮರದ ಬೋರ್ಡ್‌ ಪೀಸ್‌ ಮಾಡಿದ ಕರಾಟೆ ಪಟು: ಬಾಲಕಿಯ ಮುಖ ಭಾವನೆಗೆ ಮನ ಸೋತ ನೆಟ್ಟಿಗರು….!

ಅಮೆರಿಕದ ಉಟ್ಹಾದಲ್ಲಿನ ಫಾರ್ಮಿಂಗ್ಟನ್‌ನಲ್ಲಿ ಪುಟ್ಟ ಬಾಲಕಿಯು ಕರಾಟೆ ತರಗತಿಗೆ ತೆರಳಿದ್ದಾಳೆ. ಅಲ್ಲಿ, ತರಬೇತುದಾರರು ಕೈನಲ್ಲಿಮರದ ಬೋರ್ಡ್‌ ಹಿಡಿದುಕೊಂಡು ಬಾಲಕಿಗೆ ಪೀಸ್‌ ಮಾಡು ಎಂದು ಆಜ್ಞೆ ಕೊಟ್ಟಿದ್ದಾರೆ. ಪಾಪ, ಬಾಲಕಿ Read more…

ಅಪ್ರಾಪ್ತ ಮಗಳ ಮದುವೆ ಮಾಡಿದ್ದ ಪೋಷಕರಿಗೆ ಬಿಗ್ ಶಾಕ್: ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ತುಮಕೂರು: ನೇಣು ಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತೆ ಶವ ಪತ್ತೆಯಾಗಿದೆ. ಬಿಡಿಪುರದ ಆವಲಪಾಳ್ಯದಲ್ಲಿ 16 ವರ್ಷದ ಬಾಲಕಿ ಮೃತದೇಹ ಪತ್ತೆಯಾಗಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಆವಲಪಾಳ್ಯದಲ್ಲಿ ಘಟನೆ ನಡೆದಿದ್ದು, Read more…

ʼವಧುʼ ರೂಪದಲ್ಲಿದ್ದ ತಾಯಿಯನ್ನು ನೋಡಿ ಹೀಗಿತ್ತು ಪುಟ್ಟ ಬಾಲೆಯ ರಿಯಾಕ್ಷನ್

ಪುಟ್ಟ ಬಾಲಕಿಯೊಬ್ಬಳು ಕೋಣೆಗೆ ಎಂಟ್ರಿ ಕೊಟ್ಟಾಗ ವಧುವಿನಂತೆ ಕಂಗೊಳಿಸುತ್ತಿದ್ದ ತನ್ನ ತಾಯಿಯನ್ನು ನೋಡಿ ಖುಷಿಪಟ್ಟಿರುವ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವರ ಮನಗೆದ್ದಿದೆ. ಮೇಕಪ್ ಕಲಾವಿದೆ ಅಂಜಲಿ ಮಂಚಂದ Read more…

ಬರೋಬ್ಬರಿ 5 ಮಿಲಿಯನ್‌ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಬಾಲೆಯ ಈ ವಿಡಿಯೋ

  ರ್ಯಾಂಪ್ ವಾಕ್ ಮಾಡುವಾಗ ಏನಾದರೊಂದು ಎಡವಟ್ಟಾಗುವುದು ಸಾಮಾನ್ಯ. ಆದರೆ, ನಂತರ ಆ ರೂಪದರ್ಶಿ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಮುಖ್ಯವಾಗಿರುತ್ತದೆ. ಯಾಕೆಂದರೆ ಇಲ್ಲಿ ಆತ್ಮವಿಶ್ವಾಸ ಬಹಳ ಮುಖ್ಯವಾಗಿರುತ್ತದೆ. Read more…

BREAKING NEWS: ಟ್ಯೂಷನ್ ಗೆ ಹೋಗಿದ್ದ ಬಾಲಕಿ ಕಿಡ್ನಾಪ್: 50 ಲಕ್ಷ ರೂ.ಗೆ ಬೇಡಿಕೆ

ಬಾಗಲಕೋಟೆ: ಟ್ಯೂಷನ್ ಗೆ ಹೋಗಿದ್ದ 7 ವರ್ಷದ ಬಾಲಕಿಯನ್ನು ಅಪಹರಣ ಮಾಡಲಾಗಿದ್ದು, 50 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಡಲಾಗಿದೆ. 7 ವರ್ಷದ ಕೃತಿಕಾಳನ್ನು ರಾತ್ರಿ 8 ಗಂಟೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...