alex Certify ಬಾಂಗ್ಲಾದೇಶ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬಾಂಗ್ಲಾದೇಶದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ : 20 ಮಂದಿ ಸಾವು, ಹಲವರಿಗೆ ಗಾಯ

ಢಾಕಾ : ಬಾಂಗ್ಲಾದೇಶದಲ್ಲಿ ಸೋಮವಾರ ಪ್ರಯಾಣಿಕರ ರೈಲು ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು Read more…

ಭಾರತವನ್ನು ಸೋಲಿಸಿದ್ರೆ ಡಿನ್ನರ್ ಡೇಟ್ ಮಾಡುವುದಾಗಿ ಆಫರ್ ನೀಡಿದ್ದ ಪಾಕ್ ನಟಿ ‌ʼಯೂ ಟರ್ನ್ʼ

ಗುರುವಾರ ಪುಣೆಯಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ 2023 ರ ರೋಚಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡವು ಏಳು ವಿಕೆಟ್‌ಗಳ ಜಯ ಸಾಧಿಸಿತು. ಆದರೆ ಪಂದ್ಯಕ್ಕೂ ಮುನ್ನ Read more…

ವಿರಾಟ್ ಕೊಹ್ಲಿ ಭರ್ಜರಿ ಶತಕ: ಬಾಂಗ್ಲಾ ಬಗ್ಗು ಬಡಿದ ಭಾರತ

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 7 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ Read more…

ICC World Cup: 6 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡಿದ ವಿರಾಟ್ : ಹಾಕಿದ್ದು ಮಾತ್ರ ಮೂರೇ ಎಸೆತ!

ವಿರಾಟ್ ಕೊಹ್ಲಿ ಆರು ವರ್ಷಗಳ ನಂತರ ಏಕದಿನ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡಿದ್ದಾರೆ. ಗುರುವಾರ ಬಾಂಗ್ಲಾದೇಶದ ವಿರುದ್ಧದ ಐಸಿಸಿ ವಿಶ್ವಕಪ್ 2023ರ ಭಾರತದ ನಾಲ್ಕನೇ ಪಂದ್ಯದ ವೇಳೆ ಕೊಹ್ಲಿ Read more…

‘ವಿಶ್ವಕಪ್ 2023’: ಇಂದು ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿ

ಇಂದು ವಿಶ್ವಕಪ್ನ 17ನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡ ಸೆಣಸಾಡಲಿವೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಲ್ಲಿ ಈ ಪಂದ್ಯ ನಡೆಯಲಿದ್ದು, ಭಾರತ ತಂಡ ತನ್ನ Read more…

BIGG NEWS : ಕೆನಡಾ ಕೊಲೆಗಡುಕರ ಕೇಂದ್ರವಾಗಿ ಮಾರ್ಪಟ್ಟಿದೆ : ಬಾಂಗ್ಲಾದೇಶ ವಿದೇಶಾಂಗ ಸಚಿವ ಸ್ಪೋಟಕ ಹೇಳಿಕೆ

ಢಾಕಾ : ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಿಂದಾಗಿ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆಯ ನಂತರ, ಬಾಂಗ್ಲಾದೇಶವು ಈಗ ಕೆನಡಾದ ಹಸ್ತಾಂತರ ನೀತಿಗಳ ವಿರುದ್ಧ Read more…

ಇಂದು ಬಾಂಗ್ಲಾದೇಶ – ನ್ಯೂಜಿಲ್ಯಾಂಡ್ ನಡುವಣ ಅಂತಿಮ ಏಕದಿನ ಪಂದ್ಯ

ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್ ನಡುವಣ ಅಂತಿಮ ಏಕದಿನ ಪಂದ್ಯ ಇಂದು ಢಾಕಾದಲ್ಲಿ ನಡೆಯಲಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯಭೇರಿ ಸಾಧಿಸಿದೆ. ಇಂದಿನ ಪಂದ್ಯದಲ್ಲಿ Read more…

ಏಷ್ಯಾಕಪ್: ಟೀಂ ಇಂಡಿಯಾ ಗೆಲುವಿಗೆ 266 ರನ್ ಗುರಿ ನೀಡಿದ ಬಾಂಗ್ಲಾ

ಕೊಲಂಬೊ: ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತದ ಗೆಲುವಿಗೆ ಬಾಂಗ್ಲಾದೇಶ 266 ರನ್ ಗುರಿ ನೀಡಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ Read more…

ಬೆಂಗಳೂರಿನಲ್ಲಿ ಬಾಂಗ್ಲಾ ಪ್ರವಾಸಿಗರಿಗೆ ವಂಚನೆ: ವಿಡಿಯೋ ವೈರಲ್ ಬೆನ್ನಲ್ಲೇ ಆಟೋ ಚಾಲಕ ಅಂದರ್

ಬೆಂಗಳೂರು: ಬಾಂಗ್ಲಾದೇಶದ ವ್ಲಾಗರ್ ದಂಪತಿಯನ್ನು ವಂಚಿಸಿದ ಬೆಂಗಳೂರಿನ ಆಟೋರಿಕ್ಷಾ ಚಾಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆಟೋ ಚಾಲಕ, ಬಾಂಗ್ಲಾದೇಶಿ ಪ್ರವಾಸಿಗರಿಗೆ ವಂಚಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ದಂಪತಿ ತಮ್ಮ Read more…

ಏಷ್ಯಾಕಪ್: ಇಂದು ಬಾಂಗ್ಲಾದೇಶ – ಅಫ್ಘಾನಿಸ್ತಾನ ಮುಖಾಮುಖಿ

ನಿನ್ನೆ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಮಳೆಯಿಂದ ರದ್ದಾಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ತಂದಿದೆ. ಇಂದು ಗ್ರೂಪ್ ಬಿ ನಲ್ಲಿರುವ ಶಕೀಬ್ ಅಲ್ ಹಸನ್ ನಾಯಕತ್ವದ  ಬಾಂಗ್ಲಾದೇಶ ಮತ್ತು Read more…

ಏಷ್ಯಾ ಕಪ್ 2023: ಇಂದು ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಮುಖಾಮುಖಿ

ನಿನ್ನೆ ನಡೆದ ಪಾಕಿಸ್ತಾನ ಹಾಗೂ ನೇಪಾಳ ನಡುವಣ ಏಷ್ಯಾ ಕಪ್‌ ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ 238 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ಇಂದು ಎರಡನೇ Read more…

ಬೆಂಕಿ ಕೆಂಡದ ಮೇಲೆ ನಡೆದ ಬಾಂಗ್ಲಾ ಕ್ರಿಕೆಟಿಗ: ವಿಡಿಯೋ ವೈರಲ್

ಢಾಕಾ: 2023ರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದೆ. ಏಷ್ಯಾದ ಎಲ್ಲ ಕ್ರಿಕೆಟ್ ತಂಡಗಳು ಸಿದ್ಧತೆ ನಡೆಸುತ್ತಿದ್ದಾರೆ. ಆಟಗಾರರು ಜಿಮ್‌ನಲ್ಲಿ ಕಾಲಕಳೆಯುತ್ತಿದ್ದು ಹೆಚ್ಚು ಬೆವರು ಹೊರಹಾಕುತ್ತಿದ್ದಾರೆ. ಕ್ರಿಕೆಟಿಗರು ವರ್ಷವಿಡೀ Read more…

BREAKING : ಬಾಂಗ್ಲಾದೇಶದಲ್ಲಿ ಭೀಕರ ಬಸ್ ಅಪಘಾತ : 17 ಮಂದಿ ಸಾವು, 35 ಕ್ಕೂ ಹೆಚ್ಚು ಜನರಿಗೆ ಗಾಯ

ಢಾಕಾ :ಬಾಂಗ್ಲಾದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ಬಸ್ ಕೊಳಕ್ಕೆ ಬಿದ್ದು 17 ಜನರು ಸಾವನ್ನಪ್ಪಿದ್ದಾರೆ. 35 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಭೀಕರ ಅಪಘಾತವು Read more…

BREAKING : ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯದ ವಿಗ್ರಹಗಳ ಧ್ವಂಸ : ಆರೋಪಿ ಬಂಧನ

ಡಾಕಾ : ಬಾಂಗ್ಲಾದೇಶದ ಬ್ರಹ್ಮನ್ಬಾರಿಯಾ ಜಿಲ್ಲೆಯ ಹಿಂದೂ ದೇವಾಲಯದಲ್ಲಿ 36 ವರ್ಷದ ವ್ಯಕ್ತಿಯೊಬ್ಬ ದೇವರ ವಿಗ್ರಹವನ್ನು ಧ್ವಂಸಗೊಳಿಸಿದ್ದಾನೆ. ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಸ್ಥಳೀಯ ಹಿಂದೂ ಸಮುದಾಯದಲ್ಲಿ Read more…

ಬಾಂಗ್ಲಾ ಚಿತ್ರಮಂದಿರಗಳಲ್ಲಿ ʼಪಠಾಣ್ʼ ಅಬ್ಬರ; ‘ಜೂಮೇ ಜೋ’ ಹುಕ್ ಸ್ಟೆಪ್ ಹಾಕಿ ಫ್ಯಾನ್ಸ್ ಸಂಭ್ರಮ

ನಟ ಶಾರುಖ್ ಖಾನ್ ನಟನೆಯ ಸೂಪರ್ ಹಿಟ್ ಚಿತ್ರ ಪಠಾಣ್ ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಶಾರುಖ್ ಖಾನ್ ಅಭಿಮಾನಿಗಳು ಚಿತ್ರದ ಹಿಟ್ ಸಾಂಗ್ ‘ಜೂಮೇ ಜೋ ಪಠಾನ್’ ನ Read more…

ಬಸ್ ಗೆ ಡಿಕ್ಕಿ ಹೊಡೆದ ರೈಲು; ಭೀಕರ ಅಪಘಾತದ ವಿಡಿಯೋ ವೈರಲ್

ಬಾಂಗ್ಲಾದೇಶದ ಢಾಕಾದ ಮಾಲಿಬಾಗ್ ಪ್ರದೇಶದಲ್ಲಿ ರೈಲು ಬಸ್‌ಗೆ ಡಿಕ್ಕಿ ಹೊಡೆದಿದೆ. ನಿನ್ನೆ ರಾತ್ರಿ 9.10ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಬುಧವಾರ ಪಂಚಗಢಕ್ಕೆ ತೆರಳುತ್ತಿದ್ದ ದ್ರುತಜನ್ ಎಕ್ಸ್ Read more…

ಬಹುಮಹಡಿ ಕಟ್ಟಡದಲ್ಲಿ ಭಾರಿ ಸ್ಪೋಟ: 14 ಮಂದಿ ಸಾವು, 100 ಜನರಿಗೆ ಗಾಯ; ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಘೋರ ದುರಂತ

ಢಾಕಾ: ಬಾಂಗ್ಲಾದೇಶದ ಢಾಕಾದ ಗುಲಿಸ್ತಾನ್ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದು, ಸುಮಾರು 100 ಜನ ಗಾಯಗೊಂಡಿದ್ದಾರೆ. ಮಂಗಳವಾರ ಸಂಜೆ 4 ಗಂಟೆ Read more…

ಬಾಂಗ್ಲಾದೇಶದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಕಾನ್ಸ್ ಟೇಬಲ್ ಸಸ್ಪೆಂಡ್

ಬಾಂಗ್ಲಾದೇಶದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮಹಾರಾಷ್ಟ್ರದ ಕಾನ್ಸ್ ಟೇಬಲ್ ನನ್ನ ಅಮಾನತು ಮಾಡಲಾಗಿದೆ. ಅತ್ಯಾಚಾರ ಆರೋಪದಡಿ‌ ಇತ್ತೀಚೆಗೆ ಬಂಧಿಸಲಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪೊಲೀಸ್ ಪಡೆಯ Read more…

ಕಣ್ಣಾಮುಚ್ಚಾಲೆ ವೇಳೆ ಹಡಗು ಸೇರಿದ ಬಾಂಗ್ಲಾದೇಶದ ಹುಡುಗ 6 ದಿನದ ಬಳಿಕ ಮಲೇಷಿಯಾದಲ್ಲಿ ಪತ್ತೆ…!

ಕಣ್ಣಾಮುಚ್ಚಾಲೆ ಆಟದ ವೇಳೆ ಬಾಂಗ್ಲಾದೇಶದ ಹುಡುಗ ಹಡಗಿನಲ್ಲಿ ಸಿಲುಕಿಹಾಕಿಕೊಂಡು 6 ದಿನದ ಬಳಿಕ ಹಡಗು ಮಲೇಷಿಯಾ ತಲುಪಿದಾಗ ಪತ್ತೆಯಾಗಿದ್ದಾನೆ. ಜನವರಿ 17 ರಂದು ಬಾಂಗ್ಲಾದೇಶದ ಚಿತ್ತಗಾಂಗ್‌ನಿಂದ ಪೋರ್ಟ್ ಕ್ಲಾಂಗ್ Read more…

‘ಗಂಗಾ ವಿಲಾಸ್’ ಕ್ರೂಸ್ ನಲ್ಲಿ ಪ್ರವಾಸ ಮಾಡಲು ಬಯಸಿದ್ದೀರಾ ? ಹಾಗಾದ್ರೆ ನೀವು ಈ ಅವಧಿವರೆಗೆ ಕಾಯಲೇಬೇಕು…!

ವಿಶ್ವದ ಅತಿ ದೂರದ ನದಿ ಕ್ರೂಸ್ ಪ್ರವಾಸ ಎಂಬ ಹೆಗ್ಗಳಿಕೆ ಪಡೆದಿರುವ ‘ಗಂಗಾ ವಿಲಾಸ್’ ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರದಂದು ಚಾಲನೆ ನೀಡಿದ್ದಾರೆ. 27 ನದಿ, 2 Read more…

ಭಾರತ ಹಾಗೂ ಬಾಂಗ್ಲಾ ನಡುವಣ ಮೊದಲ ಏಕದಿನ ಪಂದ್ಯ ಟಾಸ್ಕ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಬಾಂಗ್ಲಾದೇಶ

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಸರಣಿ ಆರಂಭವಾಗಿದ್ದು, ಇಂದು ಢಾಕಾದಲ್ಲಿ ನಡೆಯುತ್ತಿರುವ ಮೊದಲನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ನಾಯಕ ಲಿಟಲ್ ದಾಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ Read more…

ಪಾಕ್ – ಬಾಂಗ್ಲಾ ಗಡಿಯಲ್ಲಿ ಸಿಸಿ ಟಿವಿ ಕಣ್ಗಾವಲು; ಬಿಎಸ್ಎಫ್ ಮಹತ್ವದ ಯೋಜನೆ

ಭಾರತದೊಳಗೆ ಭಯೋತ್ಪಾದಕರನ್ನು ಅಕ್ರಮವಾಗಿ ಗಡಿ ಮೂಲಕ ಕಳುಹಿಸಿ ವಿದ್ವಂಸಕ ಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಈಗಾಗಲೇ ತಕ್ಕ ಉತ್ತರ ನೀಡಿದೆ. ಹೀಗಾಗಿ ಗಡಿ ಭಾಗದಲ್ಲಿ Read more…

ಶ್ರದ್ಧಾ ಬರ್ಬರ ಹತ್ಯೆ ಬೆಚ್ಚಿ ಬೀಳಿಸಿದ ಬೆನ್ನಲ್ಲೇ ಮತ್ತೊಂದು ಪೈಶಾಚಿಕ ಕೃತ್ಯ: ಹಿಂದೂ ಯುವತಿ ತುಂಡು ತುಂಡಾಗಿ ಕತ್ತರಿಸಿದ ಪ್ರೇಮಿ

ಶ್ರದ್ಧಾ ವಾಕರ್ ಹತ್ಯೆ ಭಾರತವನ್ನು ಬೆಚ್ಚಿಬೀಳಿಸಿರುವಂತೆಯೇ, ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯನ್ನು ಪ್ರೇಮಿಯೊಬ್ಬ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅಬುಬಕರ್ ಎಂಬಾತ ಕವಿತಾ ರಾಣಿಯನ್ನು ಕತ್ತರಿಸಿದ್ದಾನೆ. ನವೆಂಬರ್ 6 ರಂದು, ಅಬುಬಕರ್ Read more…

ಶೂನ್ಯಕ್ಕೆ ಔಟಾಗಿಲ್ಲ, ಮೋಸವಾಗಿದೆ ಎಂದ ಬಾಂಗ್ಲಾ ನಾಯಕ: ಪಾಕ್​ ಅನ್ನು ಟ್ರೋಲ್​ ಮಾಡುತ್ತಿರುವ ಭಾರತೀಯರು

ಮೆಲ್ಬೋರ್ನ್​: ಭಾನುವಾರ ನಡೆದ ಟಿ 20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿತು. ಸೂಪರ್ 12 ರ ಹಂತದಲ್ಲಿ ಭಾರತ ಮತ್ತು ಜಿಂಬಾಬ್ವೆ Read more…

ಅಕ್ಕಪಕ್ಕದಲ್ಲೇ ಇವೆ ಮಸೀದಿ – ದೇವಸ್ಥಾನ: 40 ವರ್ಷಗಳಿಂದ ಒಟ್ಟಾಗಿ ದುರ್ಗಾ ಪೂಜೆ, ಈದ್‌ ಆಚರಣೆ

ಒಂದು ಬದಿಯಲ್ಲಿ ಮಸೀದಿ, ಇನ್ನೊಂದು ಬದಿಯಲ್ಲಿ ದೇವಸ್ಥಾನ- ಬಾಂಗ್ಲಾದೇಶದ ನರೈಲ್‌ನ ಮಹಿಷ್ಖೋಲಾ ಪ್ರದೇಶದಲ್ಲಿರುವ ಚಿತ್ರಾ ನದಿಯ ದಡದಲ್ಲಿ ಧಾರ್ಮಿಕ ಸಾಮರಸ್ಯದ ಪರಿಪೂರ್ಣ ಚಿತ್ರಣವೇ ಸೃಷ್ಟಿಯಾಗಿದೆ. ಹಿಂದೂಗಳು ಮತ್ತು ಮುಸ್ಲಿಮರು Read more…

ಡ್ರ್ಯಾಗನ್ ಫ್ರೂಟ್ ಚಾಯ್ ರುಚಿ ನೋಡಿದ್ದೀರಾ ?

ಬಾಂಗ್ಲಾದೇಶದಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬ ಡ್ರ್ಯಾಗನ್ ಫ್ರೂಟ್ ಚಾಯ್ ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್ ದಿ ಗ್ರೇಟ್ ಇಂಡಿಯನ್ Read more…

BREAKING: ಮಹಾಲಯ ಅಮಾವಾಸ್ಯೆ ದಿನವೇ ಘೋರ ದುರಂತ: ನದಿಯಲ್ಲಿ ದೋಣಿ ಮುಳುಗಿ 23 ಜನ ಸಾವು, ಹಲವರು ನಾಪತ್ತೆ

ಬಾಂಗ್ಲಾದೇಶದ ಕರತೋಯಾ ನದಿಯಲ್ಲಿ ಭಾನುವಾರ ದೋಣಿ ಮುಳುಗಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ನಾವು 23 ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಅಗ್ನಿಶಾಮಕ ದಳದವರು ಮತ್ತು ರಕ್ಷಣಾ ಸಿಬ್ಬಂದಿ Read more…

BIG NEWS: ಬಾಂಗ್ಲಾದೇಶದಲ್ಲಿ ಕಿಡಿಗೇಡಿಗಳ ದುಷ್ಕೃತ್ಯ,; ಹಿಂದೂ ದೇವಾಲಯದ ವಿಗ್ರಹ ಧ್ವಂಸ

ಬಾಂಗ್ಲಾದೇಶದಲ್ಲಿ ಕಿಡಿಗೇಡಿಗಳು ಹಿಂದು ದೇವಾಲಯಕ್ಕೆ ಹಾನಿ ಮಾಡಿದ್ದಾರೆ. ದೇವರ ವಿಗ್ರಹಗಳನ್ನು ಒಡೆದು ಹಾಕಿದ್ದಾರೆ. ಬಾಂಗ್ಲಾದೇಶದ ಬಾರಿಸಾಲ್‌ನ ಮೆಹೆಂದಿಗಂಜ್ ಉಪಜಿಲಾದಲ್ಲಿರುವ ಕಾಶಿಪುರ್ ಸರ್ಬಜನಿನ್ ದುರ್ಗಾ ದೇವಾಲಯದಲ್ಲಿ ಈ ಘಟನೆ ನಡೆದಿದೆ. Read more…

ಭಾರತದಲ್ಲಿ ಏರಿಕೆಯಾದ ಅಕ್ಕಿ ಬೆಲೆ, ಇದಕ್ಕೆ ಕಾರಣ ಏನು ಗೊತ್ತಾ…..?

ದೇಶದಲ್ಲಿ ದಿಢೀರ್ ಆಗಿ ಅಕ್ಕಿಯ ಬೆಲೆ ಏರಿಕೆ ಕಂಡಿದೆ. ಕಳೆದ ವಾರದಿಂದ ಸುಮಾರು ಶೇ.5 ರಷ್ಟು ಬೆಲೆ ಏರಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಬಾಂಗ್ಲಾದೇಶ ಅಕ್ಕಿ Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಬೇಳೆ, ಗೋಧಿ ಬೆಲೆ ಏರಿಕೆ ಬೆನ್ನಲ್ಲೇ ಅಕ್ಕಿ ದರ ಕೂಡ ಭಾರಿ ಹೆಚ್ಚಳ

ನವದೆಹಲಿ: ನೆರೆಯ ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕವನ್ನು ಶೇಕಡ 25 ರಿಂದ 15.25 ಕ್ಕೆ ಕಡಿತಗೊಳಿಸಿರುವುದರಿಂದ ಕಳೆದ ವಾರದಲ್ಲಿ ಭಾರತದಲ್ಲಿ ಅಕ್ಕಿಯ ಬೆಲೆಗಳು ಶೇಕಡ 5 ರಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...