ಕೊರೊನಾ ಪೆಂಡಮಿಕ್‌ನಲ್ಲಿ ಮೊಬೈಲ್ ಮೂಲಕವೂ ಹರಡಿದೆ ಸೋಂಕು; ಇತ್ತೀಚಿನ ವರದಿಯಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ!
ಕೊರೊನಾ ಬಗ್ಗೆ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲಿ ಕೋವಿಡ್ ವೈರಸ್‌ನ ಸೋಂಕು…
ಪ್ರಯಾಣಿಕರೇ ಗಮನಿಸಿ : ರೈಲು ನಿಲ್ದಾಣಗಳಲ್ಲಿ `ಫ್ರೀ ಇಂಟರ್ನೆಟ್ ’ ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ
ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವು ಉಚಿತವಾಗಿ ಲಭ್ಯವಿದೆ. ರೈಲ್ವೆ ಬಹುತೇಕ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ…
ನೆಲದ ಮೇಲೆ ಬಿದ್ದರೂ ಪೂಜೆಗೆ ಬಳಕೆಯಾಗುತ್ತೆ ಈ ಹೂವು….!
ದೇವರ ಪೂಜೆಗೆ ನಾವು ಸರ್ವಶ್ರೇಷ್ಠವಾದ ಪದಾರ್ಥಗಳನ್ನೇ ಆಯ್ಕೆ ಮಾಡುತ್ತೇವೆ. ಹೂವು, ಹಣ್ಣು, ನೈವೇದ್ಯ, ಪೂಜಾ ಸಲಕರಣೆಗಳು…
ಇಲ್ಲಿದೆ ಕಲ್ಲು ಒಡೆಯುತ್ತಿದ್ದ ಬಡ ಸೇಲ್ಸ್ ಮನ್ ಮಗ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ ಕತೆ…!
ಶ್ರಮದ ದುಡಿಮೆ ಒಂದಲ್ಲ ಒಂದು ದಿನ ಕೈಹಿಡಿಯಲಿದೆ ಎಂಬ ನಾಣ್ಣುಡಿಗೆ ಉದಾಹರಣೆ ಇಲ್ಲೊಂದಿದೆ. ಪುಟ್ಟ ಹಳ್ಳಿಯೊಂದರಲ್ಲಿ…
ಈ ಕೃತಕ ‘ಪಾನೀಯ’ಸೇವನೆಯಿಂದ ಹೆಚ್ಚುತ್ತೆ ಬಂಜೆತನ ಸಮಸ್ಯೆ…….!
ನಗರದ ಜೀವನ ಶೈಲಿ ಮತ್ತು ಅಧಿಕ ಒತ್ತಡ ಬಂಜೆತನಕ್ಕೆ ಮೂಲ ಕಾರಣ. ಕೇವಲ ಇದರಿಂದ ಮಾತ್ರ…
ಡಿಎಲ್, ಆಧಾರ್ ಸೇರಿ ಎಲ್ಲಾ ದಾಖಲೆಗಳಿಗೂ ಜನನ ಪ್ರಮಾಣ ಪತ್ರವೇ ಮೂಲ ದಾಖಲೆಯಾಗಿ ಬಳಕೆ ಮಸೂದೆಗೆ ಅನುಮೋದನೆ
ನವದೆಹಲಿ: ಎಲ್ಲಾ ದಾಖಲೆಗಳಿಗೂ ಜನನ ಪ್ರಮಾಣ ಪತ್ರವೇ ಮೂಲ ದಾಖಲೆಯನ್ನಾಗಿ ಬಳಸಲು ಅವಕಾಶ ನೀಡುವ ಜನನ…
ಫೋನ್ ಅನ್ನು ಟಾಯ್ಲೆಟ್ಗೆ ತೆಗೆದುಕೊಂಡು ಹೋಗುವ ಅಭ್ಯಾಸವಿದ್ದರೆ ಬಿಟ್ಟುಬಿಡಿ….! ಶಾಕಿಂಗ್ ಆಗಿದೆ ಅದರ ದುಷ್ಪರಿಣಾಮ…..!
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಮೊಬೈಲ್ ಅನ್ನು ನಾವು ಬಹುತೇಕ…
ಫ್ರಾನ್ಸ್ ನಲ್ಲೂ UPI ಪಾವತಿ ಸೌಲಭ್ಯ: ಪ್ರಧಾನಿ ಮೋದಿ
ಫ್ರಾನ್ಸ್ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಶೀಘ್ರದಲ್ಲೇ ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(ಯುಪಿಐ) ಮೂಲಕ…
ಹಗಲು ವಿದ್ಯುತ್ ಬಳಕೆಗೆ ಶೇ. 20ರಷ್ಟು ರಿಯಾಯಿತಿ, ರಾತ್ರಿ ಶೇ. 20ರಷ್ಟು ಹೆಚ್ಚು ದರ
ನವದೆಹಲಿ: ವಿದ್ಯುತ್ ಬಳಕೆಗೆ ಹಗಲು ವೇಳೆ ಶೇಕಡ 20ರಷ್ಟು ರಿಯಾಯಿತಿ ನೀಡಿ ರಾತ್ರಿ ವೇಳೆ ಶೇಕಡ…
‘ಬಲಗೈ’ ಬಳಸುವವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್
ಸಾಮಾನ್ಯವಾಗಿ ನಾವು ಬಲಗೈಯಲ್ಲೇ ಬರೆಯುವುದು, ಊಟ ಮಾಡುವುದು, ಬಹುತೇಕ ಎಲ್ಲ ಕೆಲಸಗಳನ್ನೂ ಮಾಡುತ್ತೇವೆ. ಆದರೆ ಕೆಲವರು…