ಮನೆಯಲ್ಲೆ ಮಾಡಿ ಟೇಸ್ಟಿ ಸ್ವೀಟ್ ಬ್ರೆಡ್ ಬರ್ಫಿ
ಜಾಮ್ ಜೊತೆ ಇಲ್ಲ ಸ್ಯಾಂಡ್ವಿಚ್ ಮಾಡಿ ನೀವು ಬ್ರೆಡ್ ತಿಂದಿರುತ್ತೀರಿ. ಈ ಹಿಂದೆ ಬ್ರೆಡ್ ಜಾಮೂನ್ ಮಾಡುವುದು…
ಕರ್ಟನ್ ಬಣ್ಣ ಬದಲಿಸುತ್ತೆ ಮನೆ ಸುಖ – ಶಾಂತಿ
ಪ್ರತಿಯೊಬ್ಬರು ಮನೆಗೆ ಬಣ್ಣ ಬಣ್ಣದ ಕರ್ಟನ್ ತರ್ತಾರೆ. ಕಿಟಕಿ, ಬಾಗಿಲುಗಳಿಗೆ ಕರ್ಟನ್ ಹಾಕ್ತೇವೆ. ಮನೆಯಲ್ಲಿ ಹಾಕುವ…
ಸದಾ ಹಣ ತುಂಬಿರಲು ನಿಮ್ಮ ರಾಶಿಗೆ ತಕ್ಕಂತೆ ಬಳಸಿ ಬಣ್ಣದ ಪರ್ಸ್
ಬಣ್ಣಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಪ್ರತಿಯೊಂದು ಬಣ್ಣವು ನಮ್ಮ ಬದುಕಿನ ಮೇಲೆ…
ಸಂತೋಷ ಮತ್ತು ಶಾಂತಿ ನೆಲೆಸಲು ಮನೆಯಲ್ಲಿ ʼಅಕ್ವೇರಿಯಂʼ ಇಡಿ
ವಾಸ್ತು ಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಲಾಗುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಅಕ್ವೇರಿಯಂ…
ಇವರು ಕಪ್ಪು ದಾರವನ್ನು ಕಾಲಿಗೆ ಧರಿಸಬಾರದು ಯಾಕೆ ಗೊತ್ತಾ…..?
ಬಹುತೇಕ ಜನರು ತಮ್ಮ ಕೈಗೆ ಅಥವಾ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಕೆಲವರು ಅಂದವಾಗಿ ಕಾಣಲು…
ಔಷಧಗಳು ಏಕೆ ಬಣ್ಣ ಬಣ್ಣವಾಗಿರುತ್ತವೆ…..? ಮಾತ್ರೆಗಳ ಕಲರ್ಗೂ ಕಾಯಿಲೆಗೂ ಸಂಭಂಧವಿದೆಯೇ….? ಇಲ್ಲಿದೆ ಕುತೂಹಲಕಾರಿ ಸಂಗತಿ
ನಾವು ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರು ವಿವಿಧ ಬಣ್ಣಗಳ ಔಷಧಿ, ಮಾತ್ರೆಗಳನ್ನು ನೀಡ್ತಾರೆ. ಎಲ್ಲಾ ಔಷಧಗಳ ಬಣ್ಣ…
ಈ ‘ಉಪಾಯ’ ಮಾಡಿದ್ರೆ ಕೈ ಹಿಡಿಯುತ್ತೆ ಅದೃಷ್ಟ
ವ್ಯಾಪಾರ ಶುರು ಮಾಡುವಾಗ ಪ್ರತಿಯೊಬ್ಬರೂ ವ್ಯಾಪಾರ ಉತ್ತಮವಾಗಿ ನಡೆಯಲಿ ಎಂದೇ ಬಯಸ್ತಾರೆ. ಆದ್ರೆ ಅದೃಷ್ಟ ಕೈಕೊಟ್ಟಾಗ…
ಭವಿಷ್ಯದ ಬಗ್ಗೆ ಸೂಚನೆ ನೀಡುತ್ವೆ ಮನೆಗೆ ಬರುವ ಇರುವೆಗಳು
ನಮ್ಮ ಜೀವನದಲ್ಲಿ ನಡೆಯುವ ಅನೇಕ ಘಟನೆಗಳು ನಮ್ಮ ಭವಿಷ್ಯದ ಸೂಚನೆಯನ್ನು ನೀಡುತ್ತವೆ. ಮನೆಯಲ್ಲಿರುವ ವಸ್ತು, ಮನೆಗೆ…
ಸ್ಕೂಲ್ ಬಸ್ ಗಳ ಬಣ್ಣವೇಕೆ ಹಳದಿಯಾಗಿರುತ್ತೆ ? ಇದಕ್ಕೂ ಇದೆ ವೈಜ್ಞಾನಿಕ ಕಾರಣ
ನಮ್ಮ ಜೀವನದಲ್ಲಿ ಬಣ್ಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗಾಗಿಯೇ ನಾವು ಪ್ರತಿದಿನ ಹಲವಾರು ಬಣ್ಣಗಳನ್ನು ನೋಡುತ್ತೇವೆ.…
ʼಅಕ್ಷಯ ತೃತೀಯʼದಂದು ಅವಲಕ್ಕಿಯಿಂದ ಈ ಕೆಲಸ ಮಾಡಿದರೆ ದೊರೆಯುತ್ತೆ ಕುಬೇರನ ಅನುಗ್ರಹ
ಅಕ್ಷಯ ತೃತೀಯ ಬಹಳ ಮಹತ್ವವಾದ ದಿನ. ಈ ದಿನದಂದು ಲಕ್ಷ್ಮಿ ಮತ್ತು ಕುಬೇರನನ್ನು ಸಂಪತ್ತಿನ ಅಧಿಪತಿಗಳಾಗಿ…