alex Certify ಬಣ್ಣ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಬೆಕ್ಕಸಬೆರಗಾಗಿಸುತ್ತೆ ಸಾಬೂನಿನ ದೈತ್ಯ ಗುಳ್ಳೆಯ ಅದ್ಭುತ ನೋಟ…!

ಇಂಟರ್ನೆಟ್‌ನಲ್ಲಿ ವಿಲಕ್ಷಣ, ವಿಶಿಷ್ಟ, ಮನಸೆಳೆಯುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಅಂಥದ್ದೇ ವಿಭಿನ್ನ ವಿಡಿಯೋವೊಂದು ವೈರಲ್ ಆಗಿದೆ. ಸಾಬೂನಿನ ದೈತ್ಯ ಗುಳ್ಳೆಯ ಅದ್ಭುತ ವಿಡಿಯೋವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ Read more…

ಎಂದಾದ್ರೂ ಗುಲಾಬಿ ಬಣ್ಣದ ಪಾರಿವಾಳವನ್ನು ಕಂಡಿದ್ದೀರಾ……?

ಲಂಡನ್‌: ನೀವು ಎಂದಾದರೂ ವಿಶಿಷ್ಟವಾದ ಪಕ್ಷಿ ಅಥವಾ ಹಿಂದೆಂದೂ ನೋಡಿರದ ಪ್ರಾಣಿಯನ್ನು ಗುರುತಿಸಿದ್ದೀರಾ? ಉದಾಹರಣೆಗೆ ಪಾರಿವಾಳ ಯಾವ ಬಣ್ಣ ಹೊಂದಿರುತ್ತದೆ..? ಅವು ಸಾಮಾನ್ಯವಾಗಿ ನೀಲಿ-ಬೂದು ಬಣ್ಣವನ್ನು ಹೊಂದಿರುತ್ತದೆ ಅಲ್ವಾ.. Read more…

ಕೆಂಬಣ್ಣಕ್ಕೆ ತಿರುಗಿದ ಆಗಸ: ಅಪರೂಪದ ವಿದ್ಯಮಾನ ಕಂಡು ಬೆಚ್ಚಿಬಿದ್ದ ಜನ

ವಾರಾಂತ್ಯದಲ್ಲಿ ಆಕಾಶವು ರಕ್ತ ಕೆಂಪು ಬಣ್ಣಕ್ಕೆ ತಿರುಗಿದ್ದು, ಜನರಲ್ಲಿ ಭೀತಿ ಮೂಡಿಸಿರುವ ಘಟನೆ ಚೀನಾದ ಝೌಶಾನ್ ನಗರದಲ್ಲಿ ನಡೆದಿದೆ. ಬಂದರು ನಗರದಲ್ಲಿ ಆಕಾಶವು ದಟ್ಟವಾದ ಮಂಜಿನ ಪದರಗಳ ಜೊತೆಗೆ Read more…

ಎಲ್ಲಾ ವಾಹನಗಳ ಟೈರ್‌ ಕಪ್ಪು ಬಣ್ಣದಲ್ಲೇ ಯಾಕಿರುತ್ತೆ ಗೊತ್ತಾ….? ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಬಗೆಬಗೆಯ ಬಣ್ಣಗಳು ಕಣ್ಣಿಗೆ ಹಬ್ಬವನ್ನೇ ಉಂಟು ಮಾಡುತ್ತವೆ. ಕೆಲವರು ಕಲರ್‌ಫುಲ್‌ ವಸ್ತುಗಳನ್ನು ಇಷ್ಟಪಟ್ರೆ ಇನ್ನು ಕೆಲವರು ಸೌಮ್ಯವಾದ ಬಣ್ಣಗಳೇ ಚಂದ ಎನ್ನುತ್ತಾರೆ. ರಸ್ತೆಯಲ್ಲಿ ಓಡಾಡೋ ವಾಹನಗಳು ಹತ್ತಾರು ಬಣ್ಣಗಳಲ್ಲಿರುತ್ತವೆ. Read more…

23 ಲಕ್ಷ ರೂಪಾಯಿಗೆ ಕಪ್ಪು ಕುದುರೆ ಖರೀದಿ; ಅದರ ನಿಜವಾದ ಬಣ್ಣ ಕಂಡು ಬೆಚ್ಚಿಬಿದ್ದ ವ್ಯಕ್ತಿ..!

ಚಂಡೀಗಢ: ಪಂಜಾಬ್‍ನಲ್ಲಿ ವ್ಯಕ್ತಿಯೊಬ್ಬರು ಕಪ್ಪು ಕುದುರೆಯನ್ನು 23 ಲಕ್ಷ ರೂ.ಗೆ ಖರೀದಿಸಿದ ನಂತರ ಅದರ ನಿಜವಾದ ಬಣ್ಣ ಕಂಡು ಬೆಚ್ಚಿಬಿದ್ದಿರೋ ಘಟನೆ ನಡೆದಿದೆ. ಕುದುರೆಗಳಲ್ಲಿ ಕಪ್ಪು ಬಣ್ಣವು ಅಸಾಮಾನ್ಯ Read more…

ಹೊಳೆಯುವ ಕಾಲುಗಳು ಅಥವಾ ಬಿಳಿ ಬಣ್ಣ..? ಮತ್ತೆ ವೈರಲ್ ಆಗಿದೆ ಈ ಆಪ್ಟಿಕಲ್ ಭ್ರಮೆ ಚಿತ್ರ..!

ವಿವಿಧ ರೀತಿಯ ಆಪ್ಟಿಕಲ್ ಭ್ರಮೆಗಳು ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳ ಬಗ್ಗೆ ಹೇಳಿದರೆ, ಇನ್ನೂ ಕೆಲವು ನಿಮ್ಮ ಮನಸ್ಸು ಯಾವ ಕಡೆಗೆ ಹೆಚ್ಚು Read more…

ಹೊಳೆಯುವ ಹಲ್ಲಿಗೆ ಇಲ್ಲಿದೆ ʼಮನೆ ಮದ್ದುʼ

ಸುಂದರವಾಗಿ ನಕ್ಕಾಗ ಹಲ್ಲುಗಳ ಬಣ್ಣ ಎಲ್ಲರನ್ನು ಸೆಳೆಯುತ್ತದೆ. ಸಾಮಾನ್ಯವಾಗಿ ಬಿಳಿ ಬಣ್ಣದ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದ್ರೆ ಹಳದಿ ಹಲ್ಲುಗಳನ್ನು ಹೊಂದಿರುವವರಿಗೆ ಮುಕ್ತವಾಗಿ ನಗಲು ಮುಜುಗರ. ಹಳದಿ Read more…

ನಗು ತರಿಸುತ್ತೆ ಬಣ್ಣ ಎರಚಿದವರ ವಿರುದ್ದ ಸೇಡು ತೀರಿಸಿಕೊಳ್ಳಲು ಹುಡುಗ ಮಾಡಿದ ಕೆಲಸ…!

ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಹಬ್ಬಕ್ಕೆ ಅಂಟಿದ್ದ ಮುಸುಕು ಸರಿಯುತ್ತಿದ್ದು, ದೇಶಾದ್ಯಂತ ಹೋಳಿ‌ಹಬ್ಬವನ್ನು ಜನತೆ ಸಂಭ್ರಮದಿಂದ ಆಚರಿಸಿದ್ದಾರೆ. ಮಕ್ಕಳು ಯುವಕರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಣ್ಣದ ಪುಡಿ ಹಾಗೂ Read more…

ಕೂದಲಿಗೆ ಡೈ ಹಚ್ಚಿಕೊಳ್ತಿದ್ದೀರಾ…..? ಇಲ್ಲಿದೆ ನೋಡಿ ಆಘಾತಕಾರಿ ಸುದ್ದಿ…..!

ಇದು ಮಹಿಳೆಯರು ಓದಲೇಬೇಕಾದ ಸುದ್ದಿ. ಕೂದಲಿಗೆ ಪರ್ಮನೆಂಟ್ ಹೇರ್ ಡೈ, ಕೆಮಿಕಲ್ ಹೇರ್ ಸ್ಟ್ರೇಟ್ ನರ್ ಗಳನ್ನು ನೀವು ಬಳಸ್ತಾ ಇದ್ರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. Read more…

ಹೊಸ ಬಣ್ಣದಲ್ಲಿ ಹೋಂಡಾ ಸಿಬಿ350 RS ಲಭ್ಯ

ಹೋಂಡಾ ಸಿಬಿ350 ಶ್ರೇಣಿಯ ಬಿಡುಗಡೆಯ ನಂತರ ಭಾರತದಲ್ಲಿ ಜಪಾನೀಸ್ ಬ್ರಾಂಡ್‌ಗಾಗಿ ಆಧುನಿಕ ಕ್ಲಾಸಿಕ್ ಮೋಟಾರ್‌ಸೈಕಲ್‌ಗಳು ರಾಯಲ್ ಎನ್‌ಫೀಲ್ಡ್‌ಗಿಂತ ಹೆಚ್ಚಾಗಿ ಪ್ರಾಬಲ್ಯ ಹೊಂದಿದೆ. ಶೀಘ್ರದಲ್ಲೇ ಇದು ಬುಲೆಟ್ 350 ಮತ್ತು Read more…

‘ಗುಲಾಬಿ’ ತುಟಿ ಪಡೆಯಲು ಇಲ್ಲಿದೆ ಟಿಪ್ಸ್

ಪ್ರತಿಯೊಬ್ಬ ಮಹಿಳೆಯೂ ಸುಂದರ ತುಟಿ ಹೊಂದಲು ಬಯಸ್ತಾಳೆ. ತುಟಿ ಕೋಮಲವಾಗಿ, ಗುಲಾಬಿ ಬಣ್ಣದಲ್ಲಿದ್ದರೆ ಮಹಿಳೆ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ತುಟಿ ಬಣ್ಣ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂದರ್ಯ ವರ್ಧಕಗಳು ಬಂದಿವೆ. Read more…

ಅಂದದ ಉಗುರಿಗೆ ಚೆಂದದ ಬಣ್ಣ

ಹೆಣ್ಣುಮಕ್ಕಳು ಫ್ಯಾಷನ್ ಪ್ರಿಯರು. ಅಡಿಯಿಂದ ಮುಡಿಯವರೆಗೆ ಚೆನ್ನಾಗಿ ಕಾಣಿಸಬೇಕೆಂಬುದು ಬಹುತೇಕರ ಆಸೆ. ಇದಕ್ಕೆ ಉಗುರುಗಳೂ ಹೊರತಾಗಿಲ್ಲ. ಉಗುರುಗಳಿಗೆ ಬರೀ ನೈಲ್ ಪಾಲಿಶ್ ಹಚ್ಚದೇ ಅದರಲ್ಲೂ ಡಿಫರೆಂಟಾಗಿ ಕಾಣಿಸೋ ನೈಲ್ Read more…

ʼನೇಲ್ ಪಾಲಿಶ್ʼ ಹಚ್ಚುವ ಮುನ್ನ ತಿಳಿದಿರಲಿ ಈ ವಿಷಯ

ನೇಲ್ ಪಾಲಿಶ್ ಹಚ್ಚುವಾಗ ಬಬಲ್ ಗಳು ಬರುವುದನ್ನು ನೀವು ಕಂಡಿರಬಹುದು. ಇವು ಹೆಚ್ಚಾಗಿ ನೇಲ್ ಪಾಲಿಶ್ ಒಣಗಿಸುವ ಪ್ರಕ್ರಿಯೆಯಲ್ಲಿ ಉಂಟಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ನೇಲ್ ಪಾಲಿಶ್ Read more…

ಟ್ಯಾನ್ ಕ್ರೀಮ್ ಬಳಸಿ ಹಸಿರು ಬಣ್ಣಕ್ಕೆ ತಿರುಗಿತು ಮಹಿಳೆಯ ಚರ್ಮ….!

ಕಪ್ಪು ಬಣ್ಣದವರಿಗೆ ಬೆಳ್ಳಗಾಗುವ ಆಸೆ, ಬೆಳ್ಳಗಿರುವವರಿಗೆ ಟ್ಯಾನ್ ಆಗುವ ಆಸೆ.‌ ತಮಗೆ ಹುಟ್ಟುತ್ತಲೆ ಸಿಕ್ಕ ಚರ್ಮದ ಬಣ್ಣ ಒಪ್ಪಿಕೊಳ್ಳದ ಜನರು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತ ತಮ್ಮ ಚರ್ಮವನ್ನೆ ಹಾಳು Read more…

ಕೊರೊನಾ ನಂತ್ರ ಬದಲಾಯ್ತು ಎದೆ ಹಾಲಿನ ಬಣ್ಣ…..!

ಕೊರೊನಾ ವೈರಸ್ ಅನೇಕ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕ್ತಿದೆ. ಈಗ ಕೊರೊನಾ ಎದೆ ಹಾಲಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಹೊಸ ಆತಂಕ ಹುಟ್ಟುಹಾಕಿದೆ. ಕೊರೊನಾ ಸೋಂಕಿಗೆ Read more…

ಮನೆಯಲ್ಲೇ ಮಾಡಿ ʼನೈಸರ್ಗಿಕʼ ಲಿಪ್ ಸ್ಟಿಕ್

ನೈಸರ್ಗಿಕವಾದ, ಆಕರ್ಷಕವಾಗಿ ಕಾಣುವ ಬಣ್ಣಗಳ ಲಿಪ್ ಸ್ಟಿಕ್ ಅನ್ನು ಮನೆಯಲ್ಲೇ ತಯಾರಿಸುವ ಸರಳ ವಿಧಾನ ಇಲ್ಲಿದೆ. ಬೆಣ್ಣೆ ಅಥವಾ ಶಿಯಾ ಬೆಣ್ಣೆ, ಬಾದಾಮಿ, ಮಾವು ಅಥವಾ ಅವಕಾಡೊವನ್ನು ಇದಕ್ಕಾಗಿ Read more…

ಖಂಡಿತವಾಗಿಯೂ ಇಂತದೊಂದು ಮದುವೆ ವಿಚಾರ ನೀವು ಕೇಳಿರಲು ಸಾಧ್ಯವೇ ಇಲ್ಲ….!

ಲಾಸ್ ವೇಗಾಸ್‌: ಬ್ರೆಜಿಲ್ ನಲ್ಲಿ ರೂಪದರ್ಶಿಯೊಬ್ಬಳು ತನ್ನನ್ನು ತಾನು ಮದುವೆಯಾಗಿ, ಕೊನೆಗೆ ತನಗೆ ತಾನೇ ವಿಚ್ಛೇದನ ಪಡೆದುಕೊಂಡಿದ್ದ ಸುದ್ದಿಯನ್ನು ಬಹುಷಃ ನೀವು ಓದಿರಬಹುದು. ಹಾಗೆಯೇ ಇಲ್ಲೊಂದೆಡೆ ವಿಲಕ್ಷಣ ಪ್ರಕರಣದಲ್ಲಿ Read more…

ಒಂದು ಬಟನ್ ಒತ್ತಿದ್ರೆ ಸಾಕು ಬಣ್ಣ ಬದಲಿಸುತ್ತೆ ಈ ಕಾರ್

ಒಂದೇ ಕಾರು ಅನೇಕರಿಗೆ ಬೋರ್ ಆಗಿರುತ್ತದೆ. ಬೇರೆ ಬಣ್ಣದ ಕಾರ್ ಖರೀದಿ ಮಾಡುವ ಮನಸ್ಸಾಗುತ್ತದೆ. ಆದ್ರೆ ಪದೇ ಪದೇ ಕಾರ್ ಖರೀದಿ ಮಾಡುವುದು ಸುಲಭವಲ್ಲ. ಅಂಥವರಿಗಾಗಿಯೇ ಬಿಎಂಡಬ್ಲ್ಯು ಹೊಸ Read more…

ಈ ರಾಶಿಯವರಿಗೆ ಬದುಕು ಬದಲಿಸುತ್ತೆ ‘ಕಪ್ಪು ಬಣ್ಣ’

ಬಣ್ಣ ಒಬ್ಬರ ಬದುಕಲ್ಲಿ ಒಳ್ಳೆಯದನ್ನೂ ಮಾಡಬಹುದು ಇಲ್ಲ ಕೆಟ್ಟದನ್ನೂ ಮಾಡಬಹುದು. ರಾಶಿಗೆ ಅನುಗುಣವಾಗಿ ಬಣ್ಣದ ಆಯ್ಕೆ ಮಾಡಿಕೊಳ್ಳಬೇಕು. ಕಪ್ಪು ಬಣ್ಣ ಯಾವ ರಾಶಿಯವರ ಬದುಕನ್ನು ಹಸನು ಮಾಡುತ್ತೆ ಎಂಬುದನ್ನು Read more…

ಈ ಬಣ್ಣದ ಚಹಾವನ್ನು ಕುಡಿಯುವ ಮುನ್ನ ಎಚ್ಚರ….!

ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾ ಕುಡಿಯುವ ಮೂಲಕ ಆರಂಭಿಸುತ್ತಾರೆ. ಚಹಾದಲ್ಲಿ ಹಲವಾರು ವಿಧಗಳಿವೆ. ಬ್ಲ್ಯಾಕ್ ಟೀ, ಹಾಲು ಮಿಶ್ರಿತ ಟೀ, ಶುಂಠಿ ಟೀ, ನಿಂಬೆ Read more…

ನರ್ತಕಿ ಧರಿಸಿರುವ ಉಡುಪಿನ ನಿಜವಾದ ಬಣ್ಣವನ್ನು ಊಹಿಸಬಲ್ಲಿರಾ..?

ಇತ್ತೀಚೆಗೆ ನರ್ತಕಿಯೊಬ್ಬಳು ಧರಿಸಿದ್ದ ಬಟ್ಟೆಯ ಬಣ್ಣ ಯಾವುದು ಅಂತಾ ನೆಟ್ಟಿಗರು ತುಂಬಾ ತಲೆಕೆಡಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್ ಎಫೆಕ್ಟ್ ಕಲಾವಿದರಾದ ಕ್ಲೈನ್ ಎಂಬುವವರು ವಿಡಿಯೋ ಅಪ್ಲೋಡ್ ಮಾಡಿ, ನರ್ತಕಿ Read more…

ಜನರ ಗಮನ ಸೆಳೆದಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್..! ಕಂಪನಿಗೆ ಸಿಕ್ಕಿದೆ ಸ್ಪೆಷಲ್ ಆರ್ಡರ್

ಪೆಟ್ರೋಲ್,‌ ಡಿಸೇಲ್ ಬೆಲೆ ಹೆಚ್ಚಾಗ್ತಿದ್ದಂತೆ ಜನರು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಇದೇ ಕಾರಣಕ್ಕೆ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಓಲಾ ಕೂಡ ಎಲೆಕ್ಟ್ರಿಕ್ Read more…

ಅಪರೂಪದ ಕಾಟನ್ ಕ್ಯಾಂಡಿ ಬಣ್ಣದ ಚೇಳೇಡಿ ಪತ್ತೆ

ಪ್ರಾಕೃತಿಕ ಕೌತುಕ‌ ಆಗಿಂದಾಗ್ಗೆ ಬಹಿರಂಗ ಆಗುತ್ತಲೇ ಇರುತ್ತದೆ‌. ಇದೀಗ ಅಮೆರಿಕಾದ ಮೈನೆ ಕರಾವಳಿಯಲ್ಲಿ ‘ಹತ್ತಿ ಕ್ಯಾಂಡಿ’ ಬಣ್ಣದ ಚೇಳೇಡಿ (ಲಾಬ್‌ ಸ್ಟರ್) ಕಂಡುಬಂದಿದೆ. ಸಾಮಾನ್ಯವಾಗಿ ಲಾಬ್‌ ಸ್ಟರ್‌ ಕೆಂಪು Read more…

ರಾಶಿಗನುಗುಣವಾಗಿ ಪತ್ನಿ ಈ ಬಣ್ಣದ ಬಳೆ ಧರಿಸಿದ್ರೆ ವೃದ್ಧಿಯಾಗುತ್ತೆ ಪತಿ ಆಯಸ್ಸು

ವಿಶ್ವದಾದ್ಯಂತ ಪ್ರತಿ ಮಹಿಳೆಯರೂ ತಮ್ಮ ಪತಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಬಯಸ್ತಾರೆ. ಪತಿ ಆಯಸ್ಸು ವೃದ್ಧಿಗೆ ಅನೇಕ ಮಹಿಳೆಯರು ವೃತ, ಪೂಜೆಗಳನ್ನು ಮಾಡ್ತಾರೆ. ಪತಿ ಆಯಸ್ಸು Read more…

ಬಳಸಿದ ಚಹಾ ಪುಡಿ ಎಸೆಯುವ ಮುನ್ನ……!

ಮನೆಯಲ್ಲಿ ನಿತ್ಯ ಚಹಾ ತಯಾರಿಸುತ್ತೀರಿ ಅಲ್ಲವೇ…? ಹಾಲು ಬೆರೆಸದ ಆ ಚಹಾದ ಪುಡಿಯನ್ನು ಎಸೆಯುವ ಬದಲು ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿಯೋಣ. ಕೂದಲುಗಳು ಒರಟು ಆಗಿದ್ದರೆ, ಕೂದಲಿನ ಕಪ್ಪು Read more…

ನಿಮಗೆ ಗೊತ್ತಾ ಕಪ್ಪು ಬೆಳ್ಳುಳ್ಳಿ…..?

ಕಪ್ಪು ಬೆಳ್ಳುಳ್ಳಿ, ಬಿಳಿ ಬೆಳ್ಳುಳ್ಳಿಯದೇ ಇನ್ನೊಂದು ರೂಪ. ಇದು ಫರ್ಮೆಂಟೆಡ್ ಬೆಳ್ಳುಳ್ಳಿ. ಅಂದರೆ ಹೆಪ್ಪು ಹಾಕಿದ ಬೆಳ್ಳುಳ್ಳಿ. ಹೀಗೆ ಫರ್ಮೆಂಟ್ ಮಾಡಿದ ಬೆಳ್ಳುಳ್ಳಿ ಮಾಮೂಲಿ ಬೆಳ್ಳುಳ್ಳಿಯಷ್ಟು ಪರಿಮಳ ಇಲ್ಲದಿದ್ದರೂ Read more…

ʼಹೇರ್ ಕಲರ್ʼ ಮಾಡುವ ಮೊದಲು ಈ ವಿಷಯಗಳ ಬಗ್ಗೆ ಗಮನ ನೀಡಿ

ಕೂದಲಿಗೆ ಬಣ್ಣ ಹಚ್ಚಿಕೊಳ್ಳೋದು ಈಗ ಸಾಮಾನ್ಯವಾಗಿಬಿಟ್ಟಿದೆ. ಈಗಿನ ಫ್ಯಾಷನ್ ನಂತೆ ತಿಂಗಳಿಗೊಮ್ಮೆ ಹೇರ್ ಕಲರ್ ಮಾಡುವವರೂ ಇದ್ದಾರೆ. ಬಿಳಿ ಕೂದಲು ಕಾಣದಿರಲಿ ಎನ್ನುವ ಕಾರಣಕ್ಕೆ ಕೆಲವರು ಬಣ್ಣ ಹಚ್ಚಿಕೊಳ್ತಾರೆ. Read more…

ತಾಯಿ ದುರ್ಗೆ ಪೂಜೆಗೂ ಮೊದಲು ಮಾಡಿ ಈ ತಯಾರಿ

ನವರಾತ್ರಿಯಲ್ಲಿ ತಾಯಿ ದುರ್ಗೆ ಭೂಮಿಯಲ್ಲಿ ವಾಸವಾಗ್ತಾಳೆಂಬ ನಂಬಿಕೆಯಿದೆ. ತಾಯಿ ದುರ್ಗೆಯ 9 ರೂಪಗಳನ್ನು ನವರಾತ್ರಿಯಲ್ಲಿ ಪೂಜೆ ಮಾಡಲಾಗುತ್ತದೆ. ತಾಯಿ ಕೃಪೆಗೆ ಪಾತ್ರರಾಗಲು ಭಕ್ತರು ವಿಶೇಷ ಪೂಜೆ ಜೊತೆಗೆ ವೃತ Read more…

ಈ ಬಣ್ಣದ ಪರ್ಸ್ ಬದಲಿಸುತ್ತೆ ನಿಮ್ಮ ಅದೃಷ್ಟ

ಪ್ರತಿಯೊಬ್ಬರು ಪರ್ಸ್ ಬಳಸ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಪರ್ಸ್ ಗಳು ಲಭ್ಯವಿದೆ. ಬಣ್ಣ ಬಣ್ಣದ ಪರ್ಸ್ ನಲ್ಲಿ ಹಣ, ಕಾರ್ಡ್ ಜೊತೆಗೆ ದೇವರ ಫೋಟೋ ಅಥವಾ ತಮಗಿಷ್ಟವಾದವರ ಫೋಟೋ Read more…

ಉಗುರಿನ ಬಣ್ಣ ಕಾಪಾಡಿಕೊಳ್ಳಲು ಇಲ್ಲಿದೆ ‘ಟಿಪ್ಸ್’

ಪಾರ್ಲರ್‌ ಗೆ ಹೋಗದೆ ಹೆಚ್ಚು ಹಣ ಖರ್ಚು ಮಾಡದೇ ಮನೆಯಲ್ಲೇ ಉಗುರುಗಳನ್ನು ಅಂದಗಾಣಿಸುವುದು ಹೇಗೆ? ಬೀಟ್ ರೂಟ್ ಮತ್ತಿತರ ಕೈಗೆ ಬಣ್ಣ ಅಂಟಿಕೊಳ್ಳುವ ತರಕಾರಿಗಳನ್ನು ಹೆಚ್ಚುವಾಗ ಗ್ಲೌಸ್ ಹಾಕಿಕೊಳ್ಳಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...