alex Certify ಬಣ್ಣ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ವಾರದ ಏಳು ದಿನದಲ್ಲಿ ಪ್ರತಿದಿನ ಮನೆಗೆ ಈ ವಸ್ತು ತಂದ್ರೆ ಬದಲಾಗುತ್ತೆ ʼಅದೃಷ್ಟʼ

ವಾರದ ಏಳು ದಿನಕ್ಕೂ ದೇವಾನುದೇವತೆಗಳಿಗೂ ಸಂಬಂಧವಿದೆ. ಒಂದೊಂದು ದಿನ ಒಂದೊಂದು ದೇವರ ಆರಾಧನೆ ಮಾಡಲಾಗುತ್ತದೆ. ಹಾಗೆ ಎಲ್ಲ ದೇವರಿಗೂ ಪ್ರಿಯವಾದ ಕೆಲ ವಸ್ತು, ಬಣ್ಣಗಳಿವೆ. ಅವು ಮನೆಯಲ್ಲಿದ್ದರೆ ದೇವಾನುದೇವತೆಗಳನ್ನು Read more…

ಬಿಳಿ ಕೂದಲಿಗೆ ಬಣ್ಣ ಹಚ್ಚುವಾಗ ಈ ತಪ್ಪು ಮಾಡಿದ್ರೆ ಆಗಬಹುದು ಸಮಸ್ಯೆ…..!

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಬಿಳಿ ಕೂದಲನ್ನು ಕಪ್ಪಗಾಗಿಸಲು ಅನೇಕರು ಕಲರಿಂಗ್‌ ಮಾಡುತ್ತಾರೆ. ಪಾರ್ಲರ್‌ಗೆ ದುಬಾರಿ ಟ್ರೀಟ್ಮೆಂಟ್‌ ತೆಗೆದುಕೊಳ್ಳುವ ಬದಲು ಮನೆಯಲ್ಲೇ ಕೂದಲಿಗೆ Read more…

ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ ಮನೆಯ ಕಿಟಿಕಿ, ಬಾಗಿಲಿನ ಪರದೆಗಳ ಬಣ್ಣ!  

ಮನೆಯನ್ನು ಚೆನ್ನಾಗಿ ಅಲಂಕರಿಸುವ ಆಸಕ್ತಿ ಎಲ್ಲರಲ್ಲೂ ಇರುತ್ತದೆ. ಇದಕ್ಕಾಗಿ ನಾವು ಹಲವು ರೀತಿಯ ವಸ್ತುಗಳನ್ನು ಬಳಸುತ್ತೇವೆ. ಕಿಟಕಿ ಮತ್ತು ಬಾಗಿಲುಗಳಿಗೆ ಹಾಕುವ ಪರದೆಗಳು ಕೂಡ ಇವುಗಳಲ್ಲೊಂದು. ತೀವ್ರವಾದ ಬೆಳಕು, Read more…

‘ಹಚ್ಚೆ’ ಹಾಕಿಸಿಕೊಳ್ಳುವ ಮುನ್ನ ಈ ವಿಷ್ಯ ತಿಳಿದಿರಲಿ

ಹಚ್ಚೆ ಹಾಕಿಸಿಕೊಳ್ಳೋದು ಈಗ ಫ್ಯಾಶನ್. ಪುರುಷರರಿರಲಿ ಮಹಿಳೆಯರೇ ಇರಲಿ ತಮಗಿಷ್ಟವಾಗುವ ಚಿತ್ರವನ್ನು ಮೈಮೇಲೆ ಹಚ್ಚೆ ಹಾಕಿಸಿಕೊಳ್ತಾರೆ. ಹಚ್ಚೆ ಹಾಕಿಸಲು ಅಥವಾ ತೆಗೆಯಲು ನೀವು ತಜ್ಞರ ಬಳಿಗೆ ಹೋಗಬೇಕು. ಇಲ್ಲಾಂದ್ರೆ  Read more…

ಟಾಯ್ಲೆಟ್ ಪೇಪರ್ ಕೇವಲ ಬಿಳಿ ಬಣ್ಣದಲ್ಲಿಯೇ ಏಕಿರುತ್ತದೆ….? ಇದರ ಹಿಂದಿದೆ ಅಚ್ಚರಿಯ ಸಂಗತಿ…..!

ವಾಶ್ ರೂಂನಲ್ಲಿ ಬಳಸುವ ಟಾಯ್ಲೆಟ್ ಪೇಪರ್ ಅನ್ನು ಸೆಲ್ಯುಲೋಸ್ ಫೈಬರ್‌ನಿಂದ ತಯಾರಿಸಲಾಗುತ್ತದೆ. ಮರ ಅಥವಾ ಕಾಗದಗಳನ್ನು ಮರುಬಳಕೆ ಮಾಡಿ ಇವುಗಳನ್ನು ಉತ್ಪಾದಿಸಲಾಗುತ್ತಿದ್ದು, ಇವು ಬಿಳಿ ಬಣ್ಣದಲ್ಲಿರುತ್ತವೆ. ಟಾಯ್ಲೆಟ್ ಪೇಪರ್ Read more…

ಕೆಲವರಿಗೆ ಮಾತ್ರ ಹೆಚ್ಚು ಸೊಳ್ಳೆ ಕಚ್ಚಲು ಕಾರಣವೇನು…..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕೆಲವರಿಗೆ ಸೊಳ್ಳೆ ಹೆಚ್ಚಾಗಿ ಕಚ್ಚುತ್ತೆ. ಮತ್ತೆ ಕೆಲವರ ಬಳಿ ಸೊಳ್ಳೆ ಸುಳಿಯುವುದಿಲ್ಲ. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ ? ಸೊಳ್ಳೆ ಕಡಿತ, ನಿಮ್ಮ ರಕ್ತದ ಪ್ರಕಾರ, ಚಯಾಪಚಯ Read more…

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಣ್ಣ ನೀಡುತ್ತೆ ಶುಭ ಫಲ

ಇತ್ತೀಚೆಗೆ ಒಬ್ಬರಿಗಿಂತ ಮತ್ತೊಬ್ಬರು ದೊಡ್ಡದಾದ, ಸುಂದರವಾದ ಮನೆಯನ್ನು ನಿರ್ಮಿಸುತ್ತಾರೆ. ಹಾಗಂತ ಕೇವಲ ಇಂಜಿನಿಯರಿಂಗ್ ಪ್ಲಾನ್ ನಲ್ಲಿ ಮನೆಯನ್ನು ನಿರ್ಮಿಸುವುದು ಮಾತ್ರವಲ್ಲ. ಅದಕ್ಕೆ ತಕ್ಕಂತೆ ವಾಸ್ತುವೂ ಇರಬೇಕಾಗುತ್ತದೆ. ಮುಂದೊಂದು ದಿನ Read more…

ಫ್ರಿಡ್ಜ್ ನಲ್ಲಿ ಈ ‘ವಸ್ತು’ಗಳನ್ನು ಅಪ್ಪಿತಪ್ಪಿಯೂ ಇಡಲೇಬೇಡಿ…!

ಮನೆಗೆ ತಂದ ವಸ್ತುಗಳನ್ನು ಹಾಳಾಗದಂತೆ ಸಂರಕ್ಷಿಸಿಡಲು ಬಳಸುವ ಯಂತ್ರವೆಂದರೆ ಫ್ರಿಡ್ಜ್. ಆದರೆ ಎಲ್ಲಾ ವಸ್ತುಗಳನ್ನು ಫ್ರಿಡ್ಜ್ ನಲ್ಲಿಡುವುದೂ ಒಳ್ಳೆಯದಲ್ಲ. ಅವು ಯಾವುವು ನೋಡೋಣ. ಕಾಫಿ ಕಾಫಿ ಪೌಡರ್ ತಂದಿದ್ದು Read more…

ಮನೆಯ ಕಿಟಕಿ, ಬಾಗಿಲಿಗೆ ಈ ಬಣ‍್ಣದ ಪರದೆ ಹಾಕಿದ್ರೆ ನಿಮ್ಮ ಮನೆಯ ಸದಸ್ಯರಿಗೆ ಕಾಡುವುದಿಲ್ಲ ಆರೋಗ್ಯ ಸಮಸ್ಯೆ

ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ದಿಕ್ಕೂ ನಿರ್ದಿಷ್ಟವಾದ ಬಣ್ಣಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ದೋಷ ನಿವಾರಿಸಲು ಮನೆಯಲ್ಲಿ ಆಯಾ ದಿಕ್ಕಿನಲ್ಲಿ ಅದಕ್ಕೆ ಸಂಬಂಧಿಸಿದ ಬಣ್ಣದ ವಸ್ತುಗಳನ್ನು ಜೋಡಿಸಿ. ಹಾಗೆ Read more…

ನಿಮ್ಮ ಬಾತ್ ರೂಮ್ ಆಕರ್ಷಕವಾಗಿ ಕಾಣಬೇಕೆಂದ್ರೆ ಹೀಗೆ ಮಾಡಿ

ಮನೆಯ ಪ್ರತಿಯೊಂದು ಕೋಣೆಯೂ ಗಮನ ಸೆಳೆಯುವಂತಿರಬೇಕು. ಮನೆಗೆ ಬರ್ತಿದ್ದಂತೆ ನೆಮ್ಮದಿ, ಖುಷಿ ಸಿಗಬೇಕು. ಅನೇಕರು ಮನೆ ಕಟ್ಟುವಾಗ ಮನೆಯ ಎಲ್ಲ ಕೋಣೆಯ ಬಗ್ಗೆ ವಿಶೇಷ ಗಮನ ನೀಡ್ತಾರೆ. ಆದ್ರೆ Read more…

ಕೂದಲಿಗೆ ಬಣ್ಣ ಹಚ್ಚುತ್ತೀರಾ ? ಇದರಿಂದಾಗಬಹುದು ಆರೋಗ್ಯಕ್ಕೆ ಭಾರೀ ನಷ್ಟ…..!

ಕಳಪೆ ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕರಿಗೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಜನರು ಬಿಳಿ ಕೂದಲನ್ನು ಮರೆಮಾಡಲು ರಾಸಾಯನಿಕ ಬಣ್ಣ ಹಚ್ಚಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ Read more…

ಮನೆಯ ಸುರಕ್ಷತೆಗಾಗಿ ಬಾಗಿಲಿಗೆ ಬೀಗ ಹಾಕುವ ಮುನ್ನ ಇದು ನೆನಪಿರಲಿ

ಮನೆಯ ಸುರಕ್ಷತೆಗೆ ಬೀಗ ಅತ್ಯವಶ್ಯಕ. ಯಾವುದೇ ಮನೆಯಿರಲಿ, ಅಂಗಡಿಯಿರಲಿ ಇಲ್ಲ ದೇವಸ್ಥಾನವಿರಲಿ. ಎಲ್ಲ ಕಡೆ ಬಾಗಿಲು. ಅದಕ್ಕೊಂದು ಬೀಗ ಇದ್ದೇ ಇರುತ್ತದೆ. ಮನೆ ಬಾಗಿಲು ಭದ್ರವಾಗಿದ್ದರೆ ಮಾತ್ರ ನಮಗೆ Read more…

ಉತ್ತಮ ಫಲಕ್ಕೆ ಮನೆಯ ʼದೇವರಕೋಣೆʼ ಹೇಗಿರಬೇಕು ಗೊತ್ತಾ…..?

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ. ದೇವರ ಪೂಜೆ, ಅರ್ಚನೆ, ಆರಾಧನೆ ನಡೆಯುತ್ತಿರುತ್ತದೆ. ಮನೆಯಲ್ಲಿ ದೇವರ ಪೂಜೆ ಮಾಡುವ ಜೊತೆಗೆ ದೇವಸ್ಥಾನಗಳಿಗೂ ನಾವು ಹೋಗ್ತಿರುತ್ತೇವೆ. ಮನಸ್ಸು Read more…

ಮನೆಯಲ್ಲೆ ಮಾಡಿ ಟೇಸ್ಟಿ ಸ್ವೀಟ್ ಬ್ರೆಡ್ ಬರ್ಫಿ

ಜಾಮ್ ಜೊತೆ ಇಲ್ಲ ಸ್ಯಾಂಡ್ವಿಚ್ ಮಾಡಿ ನೀವು ಬ್ರೆಡ್ ತಿಂದಿರುತ್ತೀರಿ. ಈ ಹಿಂದೆ ಬ್ರೆಡ್ ಜಾಮೂನ್ ಮಾಡುವುದು ಹೇಗೆ ಅಂತಾ ನಾವು ಹೇಳಿದ್ವಿ. ಇಂದು ಬ್ರೆಡ್ ನಿಂದ ಬರ್ಫಿ ಕೂಡ Read more…

ಕರ್ಟನ್ ಬಣ್ಣ ಬದಲಿಸುತ್ತೆ ಮನೆ ಸುಖ – ಶಾಂತಿ

ಪ್ರತಿಯೊಬ್ಬರು ಮನೆಗೆ ಬಣ್ಣ ಬಣ್ಣದ ಕರ್ಟನ್ ತರ್ತಾರೆ. ಕಿಟಕಿ, ಬಾಗಿಲುಗಳಿಗೆ ಕರ್ಟನ್ ಹಾಕ್ತೇವೆ. ಮನೆಯಲ್ಲಿ ಹಾಕುವ ಕರ್ಟನ್ ಗೂ ಮನೆ ಸುಖ-ಸಂತೋಷಕ್ಕೂ ಸಂಬಂಧವಿದೆ. ಕರ್ಟನ್ ಬಣ್ಣ ನಮ್ಮ ಭಾವನೆಗಳು Read more…

ಸದಾ ಹಣ ತುಂಬಿರಲು ನಿಮ್ಮ ರಾಶಿಗೆ ತಕ್ಕಂತೆ ಬಳಸಿ ಬಣ್ಣದ ಪರ್ಸ್‌

ಬಣ್ಣಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಪ್ರತಿಯೊಂದು ಬಣ್ಣವು ನಮ್ಮ ಬದುಕಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಪ್ರತಿ ರಾಶಿಚಕ್ರ ಚಿಹ್ನೆಗೆ ವಿಭಿನ್ನ ಬಣ್ಣವನ್ನು ಸೂಚಿಸಲಾಗಿದೆ.  ಅದೇ Read more…

ಸಂತೋಷ ಮತ್ತು ಶಾಂತಿ ನೆಲೆಸಲು ಮನೆಯಲ್ಲಿ ʼಅಕ್ವೇರಿಯಂʼ ಇಡಿ

ವಾಸ್ತು ಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಲಾಗುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಇಡಲಾಗುತ್ತದೆ. ಮನೆಗಳಲ್ಲಿ ಮೀನುಗಳನ್ನು ಇಡುವುದು ತುಂಬಾ ಶುಭ. ಚೀನೀ ವಾಸ್ತು ಶಾಸ್ತ್ರ Read more…

ಇವರು ಕಪ್ಪು ದಾರವನ್ನು ಕಾಲಿಗೆ ಧರಿಸಬಾರದು ಯಾಕೆ ಗೊತ್ತಾ…..?

ಬಹುತೇಕ ಜನರು ತಮ್ಮ ಕೈಗೆ ಅಥವಾ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಕೆಲವರು ಅಂದವಾಗಿ ಕಾಣಲು ದಾರ ಕಟ್ಟಿಕೊಂಡ್ರೆ ಮತ್ತೆ ಕೆಲವರು ದೃಷ್ಟಿ ಬೀಳದಂತೆ ದಾರ ಕಟ್ಟಿಕೊಳ್ತಾರೆ. ಕಪ್ಪುದಾರ Read more…

ಔಷಧಗಳು ಏಕೆ ಬಣ್ಣ ಬಣ್ಣವಾಗಿರುತ್ತವೆ…..? ಮಾತ್ರೆಗಳ ಕಲರ್‌ಗೂ ಕಾಯಿಲೆಗೂ ಸಂಭಂಧವಿದೆಯೇ….? ಇಲ್ಲಿದೆ ಕುತೂಹಲಕಾರಿ ಸಂಗತಿ

ನಾವು ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರು ವಿವಿಧ ಬಣ್ಣಗಳ ಔಷಧಿ, ಮಾತ್ರೆಗಳನ್ನು ನೀಡ್ತಾರೆ. ಎಲ್ಲಾ ಔಷಧಗಳ ಬಣ್ಣ ಬಿಳಿ, ಅಥವಾ ಕಪ್ಪಗಿರುವುದಿಲ್ಲ. ಒಂದೊಂದು ಔಷಧಿಯ ಬಣ್ಣ ಒಂದೊಂದು ತೆರನಾಗಿರುತ್ತದೆ. ಈ Read more…

ಈ ‘ಉಪಾಯ’ ಮಾಡಿದ್ರೆ ಕೈ ಹಿಡಿಯುತ್ತೆ ಅದೃಷ್ಟ

ವ್ಯಾಪಾರ ಶುರು ಮಾಡುವಾಗ ಪ್ರತಿಯೊಬ್ಬರೂ ವ್ಯಾಪಾರ ಉತ್ತಮವಾಗಿ ನಡೆಯಲಿ ಎಂದೇ ಬಯಸ್ತಾರೆ. ಆದ್ರೆ ಅದೃಷ್ಟ ಕೈಕೊಟ್ಟಾಗ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ. ಇದಕ್ಕೆ ವಾಸ್ತು Read more…

ಭವಿಷ್ಯದ ಬಗ್ಗೆ ಸೂಚನೆ ನೀಡುತ್ವೆ ಮನೆಗೆ ಬರುವ ಇರುವೆಗಳು

ನಮ್ಮ ಜೀವನದಲ್ಲಿ ನಡೆಯುವ ಅನೇಕ ಘಟನೆಗಳು ನಮ್ಮ ಭವಿಷ್ಯದ ಸೂಚನೆಯನ್ನು ನೀಡುತ್ತವೆ. ಮನೆಯಲ್ಲಿರುವ ವಸ್ತು, ಮನೆಗೆ ಬರುವ ಪ್ರಾಣಿ, ಚಿಕ್ಕದಾಗಿರುವ ಇರುವೆ ಕೂಡ ನಮ್ಮ ಮುಂದಿನ ಜೀವನದ ಬಗ್ಗೆ Read more…

ಸ್ಕೂಲ್‌ ಬಸ್‌ ಗಳ ಬಣ್ಣವೇಕೆ ಹಳದಿಯಾಗಿರುತ್ತೆ ? ಇದಕ್ಕೂ ಇದೆ ವೈಜ್ಞಾನಿಕ ಕಾರಣ

ನಮ್ಮ ಜೀವನದಲ್ಲಿ ಬಣ್ಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗಾಗಿಯೇ ನಾವು ಪ್ರತಿದಿನ ಹಲವಾರು ಬಣ್ಣಗಳನ್ನು ನೋಡುತ್ತೇವೆ. ಬಣ್ಣ ಬಣ್ಣದ ವಾಹನಗಳು ಕೂಡ ಸರ್ವೇ ಸಾಮಾನ್ಯ. ಆದರೆ ಸ್ಕೂಲ್‌ ಬಸ್‌ಗಳು Read more…

ʼಅಕ್ಷಯ ತೃತೀಯʼದಂದು ಅವಲಕ್ಕಿಯಿಂದ ಈ ಕೆಲಸ ಮಾಡಿದರೆ ದೊರೆಯುತ್ತೆ ಕುಬೇರನ ಅನುಗ್ರಹ

ಅಕ್ಷಯ ತೃತೀಯ ಬಹಳ ಮಹತ್ವವಾದ ದಿನ. ಈ ದಿನದಂದು ಲಕ್ಷ್ಮಿ ಮತ್ತು ಕುಬೇರನನ್ನು ಸಂಪತ್ತಿನ ಅಧಿಪತಿಗಳಾಗಿ ಮಾಡಿದ ದಿನ, ಕುಚೇಲನನ್ನು ಕೃಷ್ಣ ಕುಬೇರನಾಗಿ ಮಾಡಿದ ದಿನ. ಹಾಗಾಗಿ ಈ Read more…

ಸಕಾರಾತ್ಮಕ ಶಕ್ತಿ ನೆಲೆಸಲು ಸ್ನಾನದ ಕೋಣೆಯಲ್ಲಿರಲಿ ಈ ಬಣ್ಣದ ಬಕೆಟ್

ಫೆಂಗ್ ಶೂಯಿ ಪ್ರಕಾರ ಮನೆಯ ಸರಿಯಾದ ದಿಕ್ಕಿನಲ್ಲಿ ಸ್ನಾನ ಗೃಹವಿಲ್ಲವಾದಲ್ಲಿ ಪ್ರಗತಿಗೆ ಅಡ್ಡಿಯುಂಟಾಗುತ್ತದೆ. ಮನೆಯ ಕೇಂದ್ರ ಸ್ಥಾನದಲ್ಲಿ ಸ್ನಾನ ಗೃಹ ಇರಬಾರದು. ಈಶಾನ್ಯ ದಿಕ್ಕಿನಲ್ಲಿ ಸ್ನಾನ ಗೃಹವಿದ್ದರೆ ಮಕ್ಕಳ Read more…

ಈ ತಪ್ಪುಗಳಿಂದ ಕೆಡುತ್ತದೆ ತುಟಿಗಳ ಅಂದ

ಆರೋಗ್ಯಕರವಾದ ತುಟಿಗಳು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಆದರೆ ಸೂರ್ಯನ ಹಾನಿಕಾರಕ ಕಿರಣಗಳಿಂದ, ಶುಷ್ಕ ಗಾಳಿ, ಧೂಳುಗಳಿಂದ ತುಟಿಯು ತನ್ನ ಅಂದವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ತುಟಿಗಳನ್ನು ಆರೈಕೆ ಮಾಡುವುದು ತುಂಬಾ Read more…

ಟ್ಯಾಂಕುಗಳು ಮೇಲೆ ಪಟ್ಟಿಗಳಿರುವುದರ ಹಿಂದಿದೆ ಈ ಕಾರಣ…!

ಸಿಮೆಂಟ್ ಟ್ಯಾಂಕುಗಳ ಬದಲಿಗೆ ಪಿವಿಸಿ ಟ್ಯಾಂಕುಗಳ ಬಳಕೆಯನ್ನು ನಾವು ನೋಡಿಕೊಂಡೇ ಬೆಳೆದು ದೊಡ್ಡವರಾಗಿದ್ದೇವೆ. ಈ ನೀರಿನ ಟ್ಯಾಂಕುಗಳು ಒಂದೇ ಬಣ್ಣ ಹಾಗೂ ವಿನ್ಯಾಸದಲ್ಲಿ ಏಕೆ ಬರುತ್ತವೆ ಗೊತ್ತೇ? ಟ್ಯಾಂಕಿನಲ್ಲಿರುವ Read more…

SHOCKING: ಹೋಳಿ ಹಬ್ಬದಂದು ಯುವತಿಗೆ ಬಣ್ಣ ಹಾಕಿದ್ದ ವಿದ್ಯಾರ್ಥಿ ಬೆತ್ತಲೆಗೊಳಿಸಿ ಹಲ್ಲೆ

ಕೋಲಾರ: ಹೋಳಿ ಹಬ್ಬದಂದು ಯುವತಿಗೆ ಬಣ್ಣ ಹಾಕಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ಕೋಲಾರ ತಾಲೂಕಿನ ಬೆಳಮಾರನಹಳ್ಳಿಯಲ್ಲಿ ನಡೆದಿದೆ. ಕಾನೂನು ಓದುತ್ತಿರುವ ಮಾಡುತ್ತಿರುವ ವಿದ್ಯಾರ್ಥಿ ಅಪಹರಿಸಿ ಹಲ್ಲೆ Read more…

ತಲೆ ಕೂದಲು ಬೆಳ್ಳಗಾಗುವುದು ‘ಹೃದಯ ಸಂಬಂಧಿ’ ಖಾಯಿಲೆ ಮುನ್ಸೂಚನೆಯಾ…..?

ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗೋದು ಸಾಮಾನ್ಯ. ಕೂದಲು ಬೆಳ್ಳಗಾದವರು ಇದೇ ಕಾರಣ ಹೇಳಿ ನಿರ್ಲಕ್ಷ್ಯಿಸ್ತಾರೆ. ಕೂದಲು ಬೆಳ್ಳಗಾದ್ರೆ ನಿಮ್ಮ ಸೌಂದರ್ಯವೊಂದೇ ಹಾಳಾಗೋದಿಲ್ಲ. ಇದು ಇನ್ನೊಂದು ದೊಡ್ಡ ಖಾಯಿಲೆಯ ಬಗ್ಗೆ Read more…

Watch Video | ಮಕ್ಕಳಿಗೆ ವಿಶಿಷ್ಟ ರೀತಿಯಲ್ಲಿ ಬಣ್ಣಗಳ ಪರಿಚಯ ಮಾಡಿಸಿದ ಶಿಕ್ಷಕ

ಸಮಸ್ತಿಪುರ: ಬಿಹಾರದ ಸಮಸ್ತಿಪುರದಿಂದ ವೈರಲ್ ಆಗಿರುವ ಇತ್ತೀಚಿನ ವೀಡಿಯೊದಲ್ಲಿ, ಶಾಲೆಯ ಶಿಕ್ಷಕರೊಬ್ಬರು ವಿಶಿಷ್ಟ ಶೈಲಿಯಲ್ಲಿ ತರಗತಿ ತೆಗೆದುಕೊಳ್ಳುವುದನ್ನು ಕಾಣಬಹುದು. ವೀಡಿಯೋದಲ್ಲಿ ಶಿಕ್ಷಕರು ಬಣ್ಣದ ಹೆಸರನ್ನು ಸಾಹಿತ್ಯವಾಗಿ ಹಾಡುತ್ತಿರುವುದನ್ನು ಕಾಣಬಹುದು, Read more…

ಕರಡಿಯು √2 ಸೆಕೆಂಡ್‌ನಲ್ಲಿ 10 ಮೀ ಎತ್ತರದಿಂದ ಬಿದ್ದರೆ ಅದರ ಬಣ್ಣ ಯಾವುದು ? ಲೆಕ್ಕಾಚಾರಕ್ಕೆ ತಲೆಕೆರೆದುಕೊಂಡ ನೆಟ್ಟಿಗರು

ಇಂಟರ್ನೆಟ್ ಮೂಲಕ ನಾವು ಹಲವಾರು ವಿಷಯಗಳನ್ನು ಕಲಿಯಬಹುದು. ಪಠ್ಯಕ್ಕೆ ಸಂಬಂಧಿಸಿದಂತೆಯೂ ಹಲವಾರು ವಿಡಿಯೋಗಳು ಲಭ್ಯ ಇವೆ. ಈಗ ವಿಜ್ಞಾನ, ಗಣಿತ ಮತ್ತು ಇತರ ವಿಷಯಗಳನ್ನು ಕಲಿಸುವ ನಿಖಿಲ್ ಆನಂದ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...