alex Certify ಬಟ್ಟೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಚಕ್ರಕ್ಕೆ ಬಟ್ಟೆ ಸಿಲುಕಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಭೀಕರ ಸಾವು

ನವದೆಹಲಿ: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ ಚಕ್ರಕ್ಕೆ ಸಿಲುಕಿದ್ದರಿಂದ Read more…

ಬಟ್ಟೆಯಲ್ಲೇ ಆಗಲಿದೆ ವಿದ್ಯುತ್‌ ಉತ್ಪಾದನೆ, ಇದು MIT ಸಂಶೋಧಕರ ಹೊಸ ಆವಿಷ್ಕಾರ….!

ಪ್ರಸ್ತುತ ಯುಗದಲ್ಲಿ ತಂತ್ರಜ್ಞಾನವು ದಿನದಿಂದ ದಿನಕ್ಕೆ ತನ್ನ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿದೆ. ಪ್ರತಿನಿತ್ಯ ಹೊಸದಾದ ಅದ್ಭುತ ಆವಿಷ್ಕಾರಗಳನ್ನು ಮಾಡಲಾಗುತ್ತಿದೆ. NASA ಮಾನವರನ್ನು ಚಂದ್ರನತ್ತ ಕಳುಹಿಸಲು ಆರ್ಟೆಮಿಸ್ ಕಾರ್ಯಾಚರಣೆಯನ್ನು ಪ್ರಾರಂಭಿದ್ರೆ, Read more…

ಮೈಯೆಲ್ಲಾ ಹರಡಿದ ಬಟ್ಟೆಯ ನೀಲಿ ಬಣ್ಣ: ಕ್ರಿಸ್​ಮಸ್​ ಪಾರ್ಟಿಯಲ್ಲಿ ಮಹಿಳೆ ಭಾರಿ ವೈರಲ್…!

ಮಹಿಳೆ ತನ್ನ ಕ್ರಿಸ್ಮಸ್ ಪಾರ್ಟಿಯಲ್ಲಿ ‘ಅನಾಹುತಕಾರಿ’ಯಾಗಿ ವೈರಲ್​ ಆಗಿರುವ ಘಟನೆ ನಡೆದಿದೆ. ಕ್ರಿಸ್​ಮಸ್ಗೆಂದು ಖರೀದಿ ಮಾಡಿದ ಬಟ್ಟೆಯ ಬಣ್ಣ ಬಿಟ್ಟುಕೊಂಡು ಮೈತುಂಬಾ ಹರಡಿ ಪಾರ್ಟಿಯಲ್ಲಿ ವಿಚಿತ್ರ ಸನ್ನಿವೇಶ ಎದುರಿಸಿದ್ದು, Read more…

ಕನಿಷ್ಠ ಬಟ್ಟೆಯ ಮೂಲಕ ಮತ್ತೆ ಟ್ರೋಲ್​ ಆದ ನಟಿ ಉರ್ಫಿ ಜಾವೇದ್; ವಿಡಿಯೋ ವೈರಲ್

ಅತ್ಯಂತ ಕಡಿಮೆ ಬಟ್ಟೆಯಿಂದ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್​. ತನ್ನ ಇಡೀ ದೇಹವನ್ನು ಕಾಣಿಸುವ ಬಟ್ಟೆಯನ್ನೂ ಈಕೆ ತೊಟ್ಟು ಫೋಟೋ, ವಿಡಿಯೋಗೆ ಪೋಸ್​ ನೀಡಿದ್ದು ಇದೆ. Read more…

ಚಳಿಗಾಲಕ್ಕೆ ತಯಾರಾಯ್ತು ವಿಚಿತ್ರ ಮಿನಿ ಸ್ಕರ್ಟ್…​! ಬೆಲೆ ಕೇಳಿದ್ರೆ ಹೌಹಾರ್ತಿರಾ…!!

ಇಟಾಲಿಯನ್ ಐಷಾರಾಮಿ ಬಟ್ಟೆ ಕಂಪೆನಿಯಾಗಿರುವ ಡೀಸೆಲ್, ವಿಲಕ್ಷಣ ಬಟ್ಟೆಗಳಿಗೆ ಸಕತ್​ ಫೇಮಸ್​. ಇದೀಗ ಅಂಥದ್ದೇ ವಿಚಿತ್ರ ಬಟ್ಟೆಯೊಂದನ್ನು ಇದು ತಯಾರಿಸಿದ್ದು, ನೆಟ್ಟಿಗರ ಹುಬ್ಬೇರಿಸಿದೆ. ಡೀಸೆಲ್ ಈ ವರ್ಷದ ಆರಂಭದಲ್ಲಿ Read more…

ಈತನೇ ನೋಡಿ ವರ್ಷದ ʼಬೆಸ್ಟ್‌ ಅಪ್ಪʼ ಎನ್ನುತ್ತಿದ್ದಾರೆ ನೆಟ್ಟಿಗರು…! ಕಾರಣವೇನು ಗೊತ್ತಾ ?

ಮನೆಯಲ್ಲಿ ಪುಟ್ಟ ಮಕ್ಕಳು ಇದ್ದರೆ ಅವರು ಹೇಳಿದಂತೆಯೇ ಕೇಳಬೇಕಾದ ಅನಿವಾರ್ಯತೆ ಹಲವು ಅಪ್ಪ-ಅಮ್ಮಂದಿರಿಗೆ. ಮಕ್ಕಳು ಏನು ಮಾಡಿದರೂ ಚೆಂದವೇ. ಅದೇ ರೀತಿ ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು, Read more…

Viral Video: ಥೇಟ್​ ಮನುಷ್ಯರಂತೆ ಬಟ್ಟೆ ತೊಳೆಯುತ್ತಿದೆ ಕೋತಿ

ಮಂಗನಿಂದ ಮಾನವ ಎಂಬ ಮಾತಿದೆ. ಮನುಷ್ಯ ಏನೇನು ಮಾಡುತ್ತಾನೋ ಅದೆಲ್ಲವನ್ನೂ ಮಂಗ ಮಾಡುವುದರಲ್ಲಿ ನಿಸ್ಸೀಮ. ಕೆಲವೊಮ್ಮೆ ಅತಿಯಾಗಿ ಮನುಷ್ಯರಿಗೆ ಕೋತಿ ಹಿಂಸೆ ಕೊಡುವುದೂ ಇದ್ದರೆ, ಇನ್ನು ಕೆಲವೊಮ್ಮೆ ಅವು Read more…

ಸೂರ್ಯನ ಬೆಳಕಿಗೆ ಹೋಗುತ್ತಿದ್ದಂತೆಯೇ ಬಣ್ಣ ಬದಲಾಯಿಸುತ್ತೆ ಈ ಡ್ರೆಸ್….!

ಸಾಮಾಜಿಕ ಜಾಲತಾಣದಿಂದಾಗಿ ಜಗತ್ತಿನ ಮೂಲೆ ಮೂಲೆಗಳ ಚಿತ್ರ-ವಿಚಿತ್ರ ಘಟನೆಗಳನ್ನು ನಾವು ಕುಳಿತಲ್ಲಿಯೇ ನೋಡುವುದು ಸಾಧ್ಯವಾಗಿದೆ. ಈಗ ಅಂಥದ್ದೇ ಬಣ್ಣ ಬದಲಿಸುವ ಬಟ್ಟೆಯ ವಿಡಿಯೋ ಒಂದು ವೈರಲ್​ ಆಗಿದೆ. ಬಿಳಿ Read more…

ಉತ್ತರಾಖಂಡ ಪ್ರವಾಸದಲ್ಲಿ ‘ಚೋಳ ಡೋರಾ’ ಧರಿಸಿದ ಪ್ರಧಾನಿ; ಮಹಿಳೆಗೆ ನೀಡಿದ ವಾಗ್ದಾನ ಈಡೇರಿಕೆ

ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ. ಇವರು ಮೊತ್ತ ಮೊದಲ ಸಲ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. Read more…

ಡ್ರೆಸ್ ʼಬಟನ್ʼ ಅದಲು ಬದಲಾದ್ರೆ ಏನರ್ಥ ಗೊತ್ತಾ….?

ವಿಶ್ವದ ಪ್ರತಿಯೊಂದು ವಸ್ತುಗಳು ಇನ್ನೊಂದು ವಸ್ತುವಿನ ಜೊತೆ ಸಂಬಂಧ ಹೊಂದಿರುತ್ತವೆ. ನಮ್ಮ ಸುತ್ತಮುತ್ತ ನಡೆಯುವ ಅನೇಕ ಘಟನೆಗಳು ನಮಗೆ ಅನೇಕ ಸಂಕೇತಗಳನ್ನು ನೀಡುತ್ತವೆ. ಈ ಹಿಂದೆ ಹೇಳಿದಂತೆ ಅನೇಕ Read more…

‌ಒಳ ಉಡುಪು ಕಾಣುವಂತೆ ಡ್ರೆಸ್‌ ಹಾಕಿಕೊಂಡ ಉರ್ಫಿ; ಅಭಿಮಾನಿಗಳಿಗೆ ಶಾಕ್…!

ಉರ್ಫಿ ಜಾವೇದ್. ಇವರ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಸದಾ ವಿಭಿನ್ನ ಬಟ್ಟೆಯನ್ನು ತೊಡುವ ಮೂಲಕ ಸಕ್ಕತ್ ಟ್ರೋಲ್ ಆಗೋ ಬೆಡಗಿ.‌ ಈಕೆ ಮನೆಯಿಂದ ಆಚೆ ಬರ್ತಾರೆ ಅಂದ್ರೆ Read more…

ಹಳೆ ಬಟ್ಟೆ ಮಾರಾಟ ಮಾಡುವುದರಿಂದಲೂ ಗಳಿಸಬಹುದು ಹಣ….!

ನಿಮ್ಮ ಬಳಿಯೂ ತುಂಬಾ ಹಳೆ ಬಟ್ಟೆಯಿದ್ದರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ. ಹಳೆ ಬಟ್ಟೆಯಿಂದ ಹಣ ಗಳಿಸಬಹುದು. ಕೆಲವರು ಖರೀದಿಸಿ ತಂದ ಹೊಸ ಬಟ್ಟೆಯನ್ನು ತುಂಬಾ ದಿನ ಹಾಕಿಕೊಳ್ಳುವುದಿಲ್ಲ. Read more…

ಮನೆಯ ಕೆಟ್ಟ ಶಕ್ತಿ ನಿವಾರಿಸಲು ಈ ಬಣ್ಣದ ಉಡುಪನ್ನ ಧರಿಸಿ

ನಾವು ದಿನನಿತ್ಯ ಧರಿಸುವ ಬಟ್ಟೆಗಳು ಕೂಡ ಮನೆಗೆ ಕೆಟ್ಟ ಶಕ್ತಿಗಳು ಬರುವಂತೆ ಮಾಡ್ತಾವೆ ಎನ್ನುತ್ತೆ ವಾಸ್ತುಶಾಸ್ತ್ರ. ಮನೆಗೆ ಒಮ್ಮೆ ಕೆಟ್ಟ ಶಕ್ತಿಗಳು ಎಂಟ್ರಿ ಕೊಟ್ವು ಅಂದರೆ ಸಾಕು ಅಶಾಂತಿ, Read more…

‘ತುಳಸಿ ಗಿಡ’ದ ಬಳಿ ಅಪ್ಪಿತಪ್ಪಿಯೂ ಈ 5 ವಸ್ತುಗಳನ್ನು ಇಡಬೇಡಿ

ಹಿಂದೂಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ತುಳಸಿ ಗಿಡವನ್ನು ದೇವಿ ಲಕ್ಷ್ಮಿಯ ಸ್ವರೂಪವೆಂದು ನಂಬಲಾಗಿದೆ. ಹಾಗಾಗಿ ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಆದಕಾರಣ ತುಳಸಿ ಗಿಡದ ಬಳಿ ಅಪ್ಪಿತಪ್ಪಿಯೂ Read more…

ಬಟ್ಟೆ ವಾಸನೆ ಬರಲು ಕಾರಣವೇನು…..?

ಕೆಲವು ಬಾರಿ ನೀವು ಬಟ್ಟೆ ಒಗೆದು ಆರಿಸಿ ಒಣಗಿಸಿ ಮಡಿಚಿಡುವಾಗ ಮತ್ತೆ ಕೆಟ್ಟ ವಾಸನೆ ಬೀರಿದ ಅನುಭವವಾಗಬಹುದು. ಇದಕ್ಕೆ ಕಾರಣ ಹಾಗೂ ಪರಿಹಾರಗಳನ್ನು ನೋಡೋಣ. ಕೆಲವೊಮ್ಮೆ ನೀವು ಬಳಸಿದ Read more…

ಯುಕೆಯ ಬಟ್ಟೆ ತ್ಯಾಜ್ಯದ ರಾಶಿ ಘಾನಾ ಬೀಚ್​ನಲ್ಲಿ…!

ಪಶ್ಚಿಮ ಆಫ್ರಿಕಾದ ದೇಶವಾದ ಘಾನಾದ ಕಡಲತೀರಗಳು ಬಳಸಿದ ಬಟ್ಟೆಗಳಿಂದ ಮಲಿನಗೊಂಡಿದೆ. ಯುಕೆಯಲ್ಲಿ ಜನರು ಬಳಸಿ ಎಸೆದ ಬಟ್ಟೆಯು ಘಾನಾ ಕಡಲ ದಡಕ್ಕೆ ತಲುಪುತ್ತಿದೆ. ಇದೊಂದು ವಿಚಿತ್ರ ರೀತಿಯ ಬಿಕ್ಕಟ್ಟು Read more…

ಬೆತ್ತಲೆ ಫೋಟೋ ಶೂಟ್​ ಮಾಡಿಸಿಕೊಂಡ ರಣವೀರ್​ ಸಿಂಗ್‌ ​ಗೆ ದೇಣಿಗೆಯಾಗಿ ಬಟ್ಟೆ ನೀಡುವ ʼಅಭಿಯಾನʼ

ಪೇಪರ್​ ಮ್ಯಾಗಜೀನ್​ಗಾಗಿ ವಿಶೇಷ ಫೋಟೋಶೂಟ್​ ಮಾಡಿಸಿಕೊಂಡ ಬಾಲಿವುಡ್​ ನಟನ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ರಣವೀರ್​ ಸಿಂಗ್​ ಬೆತ್ತಲಾಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು Read more…

ತುಳಸಿ ಗಿಡದ ಬಳಿ ಅಪ್ಪಿತಪ್ಪಿಯೂ ಈ 5 ವಸ್ತುಗಳನ್ನು ಇಡಲೇಬೇಡಿ

ಹಿಂದೂಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ತುಳಸಿ ಗಿಡವನ್ನು ದೇವಿ ಲಕ್ಷ್ಮಿಯ ಸ್ವರೂಪವೆಂದು ನಂಬಲಾಗಿದೆ. ಹಾಗಾಗಿ ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಆದಕಾರಣ ತುಳಸಿ ಗಿಡದ ಬಳಿ ಅಪ್ಪಿತಪ್ಪಿಯೂ Read more…

ನಿಮ್ಮ ‘ವಾರ್ಡ್ ರೋಬ್’ ಅಂದವಾಗಿ ಕಾಣಲು ಅನುಸರಿಸಿ ಈ ಟಿಪ್ಸ್

ಬಟ್ಟೆ ಹಾಗೂ ಅಮೂಲ್ಯ ವಸ್ತುಗಳನ್ನಿಡಲು ಬೀರು ಬಹಳ ಮುಖ್ಯ. ಬೀರುವಿನಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ನೋಡಲು ಚೆನ್ನಾಗಿ ಕಾಣೋದಿಲ್ಲ. ಹಾಗೆ ಬೇಕಾದ ತಕ್ಷಣ ವಸ್ತುಗಳು ಕೈಗೆ ಸಿಗೋದಿಲ್ಲ. ಹಾಗಾಗಿ ಬಟ್ಟೆ Read more…

ರೈಲಿನಲ್ಲೇ ಬಟ್ಟೆ ಒಣಗಿಸಿದ ಜನ; ವೈರಲ್​ ಆಯ್ತು ವಿಡಿಯೋ

ಮುಂಬೈ ಮಳೆ ಜಗದ್ವಿಖ್ಯಾತ. ಮಳೆಯು ಮುಂಬೈನ ಜನರ ಮೇಲೆ ಬೀರುವ ಪರಿಣಾಮದ ಬಗ್ಗೆ ದೇಶಕ್ಕೆಲ್ಲ ತಿಳಿದಿದೆ. ಹಲವು ಉದಾಹರಣೆಗಳು ಸಹ ಕಣ್ಣಮುಂದಿದೆ. ಇನ್ನೊಂದು ಸಂಗತಿ ಎಂದರೆ ಬಟ್ಟೆ ಒಣಗಿಸುವುದೇ Read more…

ನಿಮ್ಮ ಬಟ್ಟೆ ಮೇಲೆ ‘ಇಂಕ್ ಕಲೆ’ ಇದೆಯಾ…?

ಶಾಲೆಗೆ ಹೋಗುವ ಮಕ್ಕಳು, ಅಥವಾ ಆಫೀಸ್ ಗೆ ಹೋಗುವವರ ಶರ್ಟ್ ನಲ್ಲಿ ಯಾವುದೋ ಕಾರಣದಿಂದ ಪೆನ್ನಿನ ಇಂಕ್ ನಿಂದ ಕಲೆಯಾಗಿರುತ್ತದೆ. ಅದು ಬಿಳಿ ಬಣ್ಣದ ಶರ್ಟ್ ಇದ್ದರಂತೂ ಕೇಳುವುದೇ Read more…

ಬಟ್ಟೆ ಮೇಲೆ ಲಿಪ್ ಸ್ಟಿಕ್ ಕಲೆ ಅಂಟಿದೆಯಾ….? ತೆಗೆಯಲು ಇಲ್ಲಿದೆ ಟಿಪ್ಸ್

ಮಹಿಳೆಯರ ಸೌಂದರ್ಯವನ್ನು ಲಿಪ್ ಸ್ಟಿಕ್ ಹೆಚ್ಚಿಸುತ್ತದೆ. ಆದ್ರೆ ತುಟಿಗೆ ಹಚ್ಚುವ ಈ ಬಣ್ಣ ಅನೇಕ ಬಾರಿ ಬಟ್ಟೆ ಮೇಲೆ ಬೀಳುತ್ತದೆ. ಇದ್ರ ಕಲೆಯನ್ನು ತೆಗೆಯೋದು ಕಷ್ಟ. ಲಿಪ್ ಸ್ಟಿಕ್ Read more…

ವಧು, ವರನಿಗೆ ಚಿನ್ನದ ತಾಳಿ, ಬಟ್ಟೆ ಉಚಿತ: ‘ಸಪ್ತಪದಿ’ ವಿವಾಹಕ್ಕೆ ಮುಹೂರ್ತ ನಿಗದಿ

ಬೆಂಗಳೂರು: ಮುಜರಾಯಿ ಇಲಾಖೆ ವತಿಯಿಂದ ನಡೆಸುವ ಸಪ್ತಪದಿ ಸರಳ ಸಾಮೂಹಿಕ ವಿವಾಹಕ್ಕೆ ಆಗಸ್ಟ್ ನಲ್ಲಿ ಐದು ದಿನಾಂಕ ನಿಗದಿಪಡಿಸಲಾಗಿದೆ. ಆಷಾಢ ಮಾಸ ಮುಗಿದ ನಂತರ ಶ್ರಾವಣ ಮಾಸದಲ್ಲಿ ಮದುವೆಯಾಗಲು Read more…

ಸರಿಯಾಗಿ ಒಣಗದ ಬಟ್ಟೆಯಿಂದ ಕಮಟು ವಾಸನೆ ಬರುತ್ತಿದೆಯೇ….? ಇದನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಕೆಲವು ಬಾರಿ ಬಟ್ಟೆ ಒಗೆದು ಒಣಗಿಸಿದ ಬಳಿಕವೂ ಅದರ ಕಮಟು ವಾಸನೆ ದೂರವಾಗಿರುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ನಿಮ್ಮ ದೇಹದ ಕಟುವಾದ ದುರ್ಗಂಧ, ಡಿಟರ್ಜೆಂಟ್ ಗಳ ಸಮಸ್ಯೆ, ನೀರು Read more…

ವಿವಾಹದ ವೇಳೆ ವರ ಧರಿಸಿದ್ದ ಉಡುಗೆ ಕಾರಣಕ್ಕೆ ನಡೆಯಿತು ಮಾರಾಮಾರಿ

ಮುಂಬೈ: ಮದುವೆಯಲ್ಲಿ ವರನೊಬ್ಬ ಧೋತಿ ಕುರ್ತಾ ಧರಿಸದೆ ಶೇರ್ವಾನಿ ಧರಿಸಿದ್ದಕ್ಕೆ ವಧು ಮತ್ತು ವರನ ಕುಟುಂಬದ ನಡುವೆ ಮಾರಾಮಾರಿ ನಡೆದ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಂಗ್ ಬೇದಾ Read more…

ಬೇಸಿಗೆಯಲ್ಲಿ ಕಾಡುವ ದೇಹ ದುರ್ವಾಸನೆಗೆ ಇಲ್ಲಿದೆ ʼಪರಿಹಾರʼ

ಬಿಸಿಲಿನ ತಾಪಕ್ಕೆ ಮೈ ಬೆವರುವುದು ಸಾಮಾನ್ಯ. ಕೆಲವರ ಬೆವರು ದುರ್ಗಂಧ ಬೀರುತ್ತಿರುತ್ತದೆ. ಇದಕ್ಕೂ ಮದ್ದಿದೆ. ಅತಿಯಾಗಿ ಬೆವರುವುದರಿಂದ ಬಟ್ಟೆ ಒದ್ದೆಯಾಗಿ ಕಿರಿಕಿರಿ ಆಗಬಹುದು, ಇನ್ನು ಕೆಲವೊಮ್ಮೆ ಬೆವರಿನ ಕೆಟ್ಟ Read more…

ಅದ್ಭುತ ಆವಿಷ್ಕಾರ: ಹೃದಯ ಬಡಿತ ಕೇಳುವ ಬಟ್ಟೆ ತಯಾರಿಸಿದ ವಿಜ್ಞಾನಿಗಳು

ವಿಜ್ಞಾನಿಗಳು ಅದ್ಭುತ ಆವಿಷ್ಕಾರ ಮಾಡಿದ್ದಾರೆ. ಅಕ್ಷರಶಃ ನಿಮ್ಮ ಹೃದಯ ಬಡಿತವನ್ನು ಕೇಳುವಂತಹ ಬಟ್ಟೆ ತಯಾರಿಸಿದ್ದಾರೆ. ನಿಮ್ಮ ಹೃದಯ ಬಡಿತ ಕೇಳಲು ಈ ಉಡುಗೆ ಧರಿಸಿ… ಬಿಸಿಲು, ಮಳೆ ಮತ್ತು Read more…

ಹೊಸ ವರ್ಷಕ್ಕೆ ಗುಡ್ ನ್ಯೂಸ್: ತೀವ್ರ ವಿರೋಧದ ಹಿನ್ನೆಲೆ ಬಟ್ಟೆಗೆ GST ಏರಿಕೆಗೆ ತಡೆ

ನವದೆಹಲಿ: ಬಟ್ಟೆಗೆ ಶೇಕಡ 12ರಷ್ಟು ಜಿಎಸ್ಟಿ ವಿಧಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಎಸ್ಟಿ ಮಂಡಳಿ ಸಭೆಯಲ್ಲಿ ತಡೆ ನೀಡಲಾಗಿದೆ. ಗಾರ್ಮೆಂಟ್ಸ್, ಟೆಕ್ಸ್ ಟೈಲ್ಸ್ ಮತ್ತು ಪಾದರಕ್ಷೆ Read more…

ಬಾಲ್ಕನಿಯಲ್ಲಿ ಬಟ್ಟೆ ಒಣಹಾಕಿದ್ರೆ ಹುಷಾರ್…! ಸಿಗರೇಟು ಸೇದಿದ್ರೂ ಬೀಳುತ್ತೆ ದಂಡ

ಬಾಲ್ಕನಿಯಲ್ಲಿ ಬಟ್ಟೆ ಒಣ ಹಾಕುವುದು ಭಾರತದಲ್ಲಿ ಸಾಮಾನ್ಯ ಸಂಗತಿ. ಕೆಲವರು ಅನಿವಾರ್ಯ ಕಾರಣಕ್ಕೆ ಹೀಗೆ ಮಾಡಿದ್ರೆ ಮತ್ತೆ ಕೆಲವರ ಅಭ್ಯಾಸವಿದು. ಆದ್ರೆ ದುಬೈನಲ್ಲಿ ಬಾಲ್ಕನಿಯಲ್ಲಿ ಬಟ್ಟೆ ಹಾಕುವಂತಿಲ್ಲ. ಯಸ್. Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಹೊಸ ವರ್ಷದಿಂದ ದುಬಾರಿ ದುನಿಯಾ

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೊಸ ವರ್ಷದಿಂದ ಜೀವನ ದುಬಾರಿಯಾಗಲಿದೆ. ಆಪ್ ಮೂಲಕ ಆಟೋ, ಕಾರ್, ಬುಕಿಂಗ್ ಮಾಡಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...