alex Certify ಬಂಧನ | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: 4 ವರ್ಷದ ಕಂದಮ್ಮನ ಮೇಲೆ ಪ್ರಾಂಶುಪಾಲರ ಚಾಲಕನಿಂದ ನಿರಂತರ ಅತ್ಯಾಚಾರ

ಹೈದರಾಬಾದ್: ಶಿಶುವಿಹಾರದಲ್ಲಿ ಓದುತ್ತಿದ್ದ ನಾಲ್ಕು ವರ್ಷದ ಕಂದಮ್ಮನ ಮೇಲೆ ಆ ಶಾಲೆಯ ಪ್ರಾಂಶುಪಾಲರ ಚಾಲಕ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಇಲ್ಲಿಯ ಐಷಾರಾಮಿ ಬಂಜಾರಾ ಹಿಲ್ಸ್ Read more…

BIG NEWS: ಚಾಕು ತೋರಿಸಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ ಅರೆಸ್ಟ್

ಬೆಂಗಳೂರು: ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಬೆಂಗಳೂರಿನ ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿಲಿಯಂ ಪ್ರಕಾಶ್ ಎಂದು ಗುರುತಿಸಲಾಗಿದೆ. Read more…

ಜಾಮೀನು ಪಡೆದು ಹೊರಬಂದವನಿಗೆ ಜೈಲಿನ ಬಾಗಿಲಲ್ಲೇ ಬಿಗ್ ಶಾಕ್

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯನ್ನು ಮತ್ತೆ ಬಂಧಿಸಲಾಗಿದೆ. ಸಿಐಡಿಯಿಂದ ಆರೋಪಿ ಸಂಜೀವ ಭಂಡಾರಿಯನ್ನು ಬಂಧಿಸಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನ Read more…

SHOCKING: ಒಂದಾಗಿಸುವುದಾಗಿ ನಂಬಿಸಿ ಪ್ರೇಮಿಗಳ ಬರ್ಬರ ಹತ್ಯೆ; ಮರ್ಮಾಂಗಕ್ಕೆ ಒದ್ದು ಯುವಕ, ಕುತ್ತಿಗೆ ಬಿಗಿದು ಯುವತಿ ಕೊಲೆಗೈದ ಅಣ್ಣ, ಮಾವಂದಿರು

ಬಾಗಲಕೋಟೆ: ಬಾಗಲಕೋಟೆಯಲ್ಲಿ ಕಾಣೆಯಾಗಿದ್ದ ಪ್ರೇಮಿಗಳ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಗಳ ಪ್ರೀತಿಗೆ ವಿರೋಧಿಸಿ ಕುಟುಂಬದವರಿಂದಲೇ ಇಬ್ಬರನ್ನು ಕೊಲೆ ಮಾಡಲಾಗಿದೆ. ವಿಶ್ವನಾಥ(22), ರಾಜೇಶ್ವರಿ(17) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. Read more…

ಟ್ಯೂಷನ್ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣದ ಬೆನ್ನಲ್ಲೇ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ನೀಚ ಕೃತ್ಯ

ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಟ್ಯೂಷನ್ ಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ಮಾಸುವ ಮೊದಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಂಡ್ಯ Read more…

ಅಕ್ರಮ ಆಸ್ತಿ ಕೇಸ್​ ಮುಗಿಸಲು 1 ಕೋಟಿ ರೂ. ಡೀಲ್….​!​ ಮಾಜಿ ಸಚಿವ ಅರೆಸ್ಟ್​

ಚಂಡೀಗಢ: ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಂಜಾಬ್ ಮಾಜಿ ಕೈಗಾರಿಕಾ ಸಚಿವ ಸುಂದರ್ ಶಾಮ್ ಅರೋರಾ ಅವರನ್ನು ವಿಚಕ್ಷಣಾ ದಳವು ಬಂಧಿಸಿದೆ. ತಮ್ಮ ವಿರುದ್ಧದ ಪ್ರಕರಣವೊಂದನ್ನು ಇತ್ಯರ್ಥಗೊಳಿಸಲು ಅಧಿಕಾರಿಯೊಬ್ಬರಿಗೆ 50 Read more…

ಜನಸೇನಾ ಕಾರ್ಯಕರ್ತರ ಬಂಧನ: ಪವನ್ ಕಲ್ಯಾಣ್ ಆಕ್ರೋಶ

ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ ಜನ ಸೇನಾ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಿಶಾಖಪಟ್ಟಣಂನಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. 15 ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ನಟ ಹಾಗೂ Read more…

BIG NEWS: ಪೆಟ್ರೋಲ್ ಬಾಂಬ್ ಹಾಕಲು ಪ್ಲಾನ್; ಆಡಿಯೋ ವೈರಲ್; ನಗರ ಸಭೆ ಸದಸ್ಯ ಅರೆಸ್ಟ್

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ 50 ಕಡೆಗಳಲ್ಲಿ ಪೆಟ್ರೋಲ್ ಬಾಂಬ್ ಹಾಕಬೇಕು ಎಂದು ಹೇಳಿದ್ದ ನಗರಸಭೆ ಜೆಡಿಎಸ್ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಮುಸ್ತಫಾ ಬಂಧಿತ ಆರೋಪಿ. ಮುಸ್ತಫಾ ಮಡಿಕೇರಿಯಲ್ಲಿ Read more…

BIG NEWS: ಕೋಮು ಸಂಘರ್ಷಕ್ಕೆ ಯತ್ನ; ಇಬ್ಬರು ಹಿಂದೂ ಕಾರ್ಯಕರ್ತರು ಅರೆಸ್ಟ್

ಕಾರವಾರ: ಕೋಮುಸಂಘರ್ಷ ಸೃಷ್ಟಿಸಿ ಶಾಂತಿ ಕದಡಲು ಯತ್ನಿಸಿದ ಆರೋಪದಲ್ಲಿ ಇಬ್ಬರು ಹಿಂದೂ ಕಾರ್ಯಕರ್ತರನ್ನು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿರಾಲಿಯ Read more…

ಗೋಡೆಗೆ ತಲೆಗುದ್ದಿಸಿ ಅತ್ತೆಯನ್ನೇ ಕೊಂದ ಸೊಸೆ

ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳು ಅತ್ತೆಯನ್ನೇ ಗೋಡೆಗೆ ತಲೆಗುದ್ದಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀರಾಮಪುರದ 7ನೇ ಮುಖ್ಯರಸ್ತೆ ನಿವಾಸಿ Read more…

ಮದುವೆ ಆಮಿಷವೊಡ್ಡಿ ಮತಾಂತರ: ಕಾಯ್ದೆ ಜಾರಿಯಾದ ನಂತರ ಮೊದಲ ಕೇಸ್ ದಾಖಲು

ಬೆಂಗಳೂರು: ಮದುವೆಯಾಗುವುದಾಗಿ 18 ವರ್ಷದ ಹಿಂದೂ ಯುವತಿಯನ್ನು ನಂಬಿಸಿ ಇಸ್ಲಾಂ ಧರ್ಮಕ್ಕೆ ಮದಾಂತರ ಮಾಡಿದ್ದ ಯುವಕನ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಕರ್ನಾಟಕ ಧಾರ್ಮಿಕ Read more…

BIG NEWS: PSI ನೇಮಕಾತಿ ಹಗರಣ; ಮತ್ತೆ ಮೂವರ ಬಂಧನ

ಬೆಂಗಳೂರು: ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಹೆಚ್ ಎ ಎಲ್ ಸಂಚಾರಿ ಠಾಣೆ ಹೆಡ್ ಕಾನ್ಸ್ Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಯುವಕನ ಕೊಲೆ ರಹಸ್ಯ

ಕಲ್ಬುರ್ಗಿಯಲ್ಲಿ ನಡೆದ ಯುವಕನ ಕೊಲೆ ರಹಸ್ಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪೌರಕಾರ್ಮಿಕನಾಗಿದ್ದ ಪ್ರವೀಣ್ ಕುಮಾರ್ ಕೊಲೆಯಾದ ಯುವಕ. ಈತ ಪ್ರೀತಿಸುವಂತೆ ಯುವತಿಗೆ ಕೇಳಿದ್ದಕ್ಕೆ ಆಕೆಯ ಸಹೋದರ ಮತ್ತು ಸ್ನೇಹಿತರು Read more…

ಜನನಿಬಿಡ ರಸ್ತೆಯಲ್ಲಿ ಮಲಗಿ‌ ವಿಡಿಯೋ ಮಾಡುತ್ತಿದ್ದವನು ‌ʼಅಂದರ್ʼ

ಜನನಿಬಿಡ ರಸ್ತೆಯಲ್ಲಿನ ಪಾದಚಾರಿಗಳು ದಾಟುವ ಸ್ಥಳದಲ್ಲಿ‌ ಮಲಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಪ್ರಸಂಗ ನಡೆದಿದೆ. ದುಬೈ ಪೊಲೀಸರು ಮಂಗಳವಾರ, ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಂಧನ‌ ಕುರಿತು Read more…

ಬಂಧನ ತಪ್ಪಿಸಿಕೊಳ್ಳಲು ಸೈಕಲ್‌ ಏರಿದ ಭೂಪ…! ಕಾಲ್ನಡಿಗೆಯಲ್ಲಿ ಬಂದ ಪೊಲೀಸ್‌ ಗೆ ಸಿಕ್ಕಿಬಿದ್ದ

ಬಂಧನವಾಗುವುದನ್ನು ತಪ್ಪಿಸಿಕೊಳ್ಳಲು ಯುವಕನೊಬ್ಬ ಬೈಸಿಕಲ್​ ಏರಿ ಪ್ರಯತ್ನಿದರೂ ಪೊಲೀಸರು ಕಾಲ್ನಡಿಗೆಯಲ್ಲೇ ಸಾಗಿ ಆತನನ್ನು ವಶಕ್ಕೆ ಪಡೆದ ಪ್ರಸಂಗ ಫ್ಲೋರಿಡಾದಲ್ಲಿ ನಡೆದಿದೆ. 24 ವರ್ಷದ ಟೊಮಾರಿಯಸ್​ ಜೇಮ್ಸ್​ ವ್ಯಾಗ್ನರ್​ ಡ್ರಗ್ಸ್​ Read more…

BIG NEWS: ಸಿರಪ್ ನಲ್ಲಿ ಮಾದಕ ದ್ರವ್ಯ ಮಿಶ್ರಣ ಮಾಡಿ ಮಾರಾಟ; ಓರ್ವನ ಬಂಧನ

ಬೆಂಗಳೂರು: ಕೆಮ್ಮಿಗಾಗಿ ಕೊಡುವ ಸಿರಪ್ ನ್ನು ಮಾದಕ ದ್ರವ್ಯದೊಂದಿದೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಮಾನ್ ಉಲ್ಲಾ ಅಲಿಯಾಸ್ ಅಮೀರ್ ಪಾಷಾ ಬಂಧಿತ Read more…

ವಿಜಯಪುರ ಜಿಲ್ಲೆಯಲ್ಲಿ ಕಂಟ್ರಿ ಪಿಸ್ತೂಲ್ ಮಾಫಿಯಾ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕಂಟ್ರಿ ಪಿಸ್ತೂಲ್ ಮಾಫಿಯಾ ಮುಂದುವರೆದಿದೆ.  ಕಂಟ್ರಿ ಪಿಸ್ತೂಲ್ ಹೊಂದಿದ್ದ ನಾಲ್ವರನ್ನು ವಿಜಯಪುರ ತಾಲೂಕಿನ ಕಮಟಗಿ ತಾಂಡಾದಲ್ಲಿ ಬಂಧಿಸಲಾಗಿದೆ. ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ Read more…

ಹಿಂದೂ ಯುವಕನಿಗೆ ಬಲವಂತದ ಖತ್ನಾ, ಮತಾಂತರ ಆರೋಪ: ಇಬ್ಬರು ಅರೆಸ್ಟ್

ಬೆಂಗಳೂರು: ಹಿಂದೂ ಯುವಕನನ್ನು ಬಲವಂತವಾಗಿ ಮತಾಂತರ ಮಾಡಿದ ಮತ್ತು ಖತ್ನಾ ಮಾಡಿಸಿದ ಆರೋಪದ ಮೇಲೆ ಇಬ್ಬರನ್ನು ಬೆಂಗಳೂರಿನ ಬನಶಂಕರಿ ಠಾಣೆ ಪೋಲೀಸರು ಬಂಧಿಸಿದ್ದಾರೆ. ಶಬ್ಬೀರ್ ಮತ್ತು ಅತ್ತಾವರ್ ರೆಹಮಾನ್ Read more…

ಒಳಉಡುಪು, ಪ್ಯಾಂಟ್ ಸೇರಿ ಸಾಮಾನು ಸರಂಜಾಮುಗಳಲ್ಲಿ ಬಚ್ಚಿಟ್ಟುಕೊಂಡು ತಂದಿದ್ದ 5 ಕೆಜಿ ಚಿನ್ನ ವಶಕ್ಕೆ

ಕೊಯಮತ್ತೂರು: ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಸೋಮವಾರ 2.94 ಕೋಟಿ ಮೌಲ್ಯದ 5.6 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಸಂಗ್ರಹಿಸಿದ ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಡಿಆರ್‌ಐ Read more…

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಹಾಡಹಗಲೇ ನಡೆದ ಘೋರ ಕೃತ್ಯ: ಎಲ್ಲರೆದುರಲ್ಲೇ ಕತ್ತು ಸೀಳಿ ಮಹಿಳೆ ಹತ್ಯೆ

ಗದಗ: ಗದಗ ನಗರದಲ್ಲಿ ಹಾಡಹಗಲೇ ಮಹಿಳೆಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಎಲ್ಲರೆದುರಲ್ಲೇ ನಡೆದ ಘೋರ ಹತ್ಯೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗದಗದ ಗಂಗಿಮಡಿ ಬಡಾವಣೆ Read more…

ಕಾಂಗ್ರೆಸ್ ಮುಖಂಡನಿಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಬುದ್ದಿ ಹೇಳಲು ಹೋದ ಕಾಂಗ್ರೆಸ್ ಮುಖಂಡನಿಗೆ ಚಾಕುವಿನಿಂದ ಇರಿತದ ಘಟನೆ ಹುಬ್ಬಳ್ಳಿಯ ಸೋನಿಯಾಗಾಂಧಿ ನಗರದಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ ತೌಸಿಫ್ ಗೆ ಗುಂಪು ಚಾಕುವಿನಿಂದ ಇರಿದಿದೆ. ಗಾಯಾಳು Read more…

ಎಷ್ಟು ಮದುವೆ, ಡೈವೋರ್ಸ್ ಆಗಿದೆ ಎಂದು ಮಹಿಳಾ ತಹಸೀಲ್ದಾರ್ ಗೆ ಖಾಸಗಿ ಮಾಹಿತಿ ಕೇಳಿದ ಆರ್‌ಟಿಐ ಕಾರ್ಯಕರ್ತ ಅರೆಸ್ಟ್

ಕೋಲಾರ: ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕು ತಹಶೀಲ್ದಾರ್ ಖಾಸಗಿ ಮಾಹಿತಿ ಕೇಳಿದ ಆರ್.ಟಿ.ಐ. ಕಾರ್ಯಕರ್ತನನ್ನು ಬಂಧಿಸಲಾಗಿದೆ. ತಹಶೀಲ್ದಾರ್ ಶೋಭಿತಾ ಅವರ ವೈಯಕ್ತಿಕ ವಿಚಾರ ತಿಳಿದುಕೊಳ್ಳಲು ಆರ್‌ಟಿಐ ಕಾರ್ಯಕರ್ತ ಮಂಡಿಕಲ್ Read more…

ಮಹಿಳಾ ಅಧಿಕಾರಿಯ ವೈಯಕ್ತಿಕ ವಿಚಾರ ಕೇಳಿದ ಆರ್.ಟಿ.ಐ. ಕಾರ್ಯಕರ್ತ ಅರೆಸ್ಟ್

ಕೋಲಾರ: ಮಹಿಳಾ ತಹಶೀಲ್ದಾರರೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಆರ್ ಟಿ ಐ ಅಡಿಯಲ್ಲಿ ಮಾಹಿತಿ ಕೇಳಿದ್ದ ಆರ್ ಟಿ ಐ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೋಲಾರದಲ್ಲಿ Read more…

ಗೋವಾಕ್ಕೆ ಗೋಮಾಂಸ ಸಾಗಿಸುತ್ತಿದ್ದ 5 ಜನ ಅರೆಸ್ಟ್

ಕಾರವಾರ: ಗೋವಾಕ್ಕೆ ಗೋಮಾಂಸ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. 3,10,800 ರೂಪಾಯಿ ಮೌಲ್ಯದ 2220 ಕೆಜಿ ಗೋಮಾಂಸ ವಶಕ್ಕೆ ಪಡೆಯಲಾಗಿದೆ. ಅನಮೋಡ್ ಚೆಕ್ ಪೋಸ್ಟ್ ಬಳಿ ಗೋಮಾಂಸ ಜಪ್ತಿ Read more…

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಜ್ಜ, ಪ್ರಿಯಕರ ಸೇರಿ ನಾಲ್ವರು ಅರೆಸ್ಟ್

ಕೊಯಮತ್ತೂರು: ತಮಿಳುನಾಡಿನ ಪೊಲ್ಲಾಚಿ ಸಮೀಪದ ಹಳ್ಳಿಯೊಂದರಲ್ಲಿ 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಗಳಲ್ಲಿ ಹುಡುಗಿಯ ಅಜ್ಜ ಮತ್ತು ಗೆಳೆಯ ಸೇರಿದ್ದಾರೆ. Read more…

ತಲಾ 15 ಲಕ್ಷ ರೂ. ಪಡೆದು ತರಾತುರಿಯಲ್ಲಿ ಶಿಕ್ಷಕರ ನೇಮಕಾತಿ: ಅಕ್ರಮದ ಕಿಂಗ್ ಪಿನ್ ಬಗ್ಗೆ ಸ್ಪೋಟಕ ಮಾಹಿತಿ

ಬೆಂಗಳೂರು: ಸಿದ್ದರಾಮಯ್ಯ ಅವಧಿಯಲ್ಲಿ ಸಹ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಅಕ್ರಮ ನೇಮಕಾತಿಗೆ ಬಗ್ಗೆ ಪ್ರಥಮ ದರ್ಜೆ ಸಹಾಯಕ ಪ್ರಸಾದ್ ಸ್ಪೋಟಕ ಮಾಹಿತಿ Read more…

ಪದೇ ಪದೇ ‘ದೃಶ್ಯಂ’ ಸಿನಿಮಾ ಸೀನ್ ನೋಡಿ ಪುತ್ರಿಯ ಪ್ರಿಯಕರನೊಂದಿಗೆ ಸೇರಿ ಪತಿ ಉಸಿರು ನಿಲ್ಲಿಸಿದ ಪತ್ನಿ

ಬೆಳಗಾವಿ: ಬೆಳಗಾವಿಯ ಕ್ಯಾಂಪ್ ಪ್ರದೇಶದ ನಿವಾಸಿ ಸುಧೀರ್ ಕಾಂಬಳೆ(57) ಕೊಲೆ ಆರೋಪದ ಮೇಲೆ ಆತನ ಪತ್ನಿ, ಪುತ್ರಿ ಮತ್ತು ಪುತ್ರಿಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಸುಧೀರ್ ಪತ್ನಿ ರೋಹಿಣಿ, Read more…

SHOCKING: ಕಪ್ಪಾಗಿದಿಯಾ ಎಂದು ಹೀಯಾಳಿಸಿದ ಗಂಡನ ಮರ್ಮಾಂಗ ಕತ್ತರಿಸಿ ಕೊಂದ ಪತ್ನಿ

ರಾಯ್‌ಪುರ: ತನ್ನ ಕಪ್ಪನೆಯ ಮೈಬಣ್ಣದ ಬಗ್ಗೆ ಪದೇ ಪದೇ ಹೀಯಾಳಿಸುತ್ತಿರುವುದಕ್ಕೆ ಮನನೊಂದ 30 ವರ್ಷದ ಮಹಿಳೆ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ Read more…

ಜಾರ್ಖಂಡ್ ನಲ್ಲಿ ಕಾಮುಕರ ಅಟ್ಟಹಾಸ: ಪತಿ ಎದುರಲ್ಲೇ ಪತ್ನಿ ಮೇಲೆ ಗ್ಯಾಂಗ್ ರೇಪ್

ರಾಂಚಿ: ಗಂಡನ ಎದುರಲ್ಲೇ 22 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಜಾರ್ಖಂಡ್ ರಾಜ್ಯದ ಪಲಾಮು ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ಗಂಡನ ಮನೆಯವರೊಂದಿಗೆ ಜಗಳ Read more…

BREAKING NEWS: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ, ಉದ್ಯಮಿ ರಿಯಾಜ್ ಭಾಟಿ ಅರೆಸ್ಟ್

ಮುಂಬೈ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಉದ್ಯಮಿ ರಿಯಾಜ್ ಭಾಟಿಯನ್ನು ಬಂಧಿಸಿದ್ದಾರೆ. ಮುಂಬೈ ಅಪರಾಧ ವಿಭಾಗದ ಸುಲಿಗೆ ನಿಗ್ರಹ ದಳ ಸೋಮವಾರ ಉದ್ಯಮಿ ರಿಯಾಜ್ ಭಾಟಿಯಾನನ್ನು ಬಂಧಿಸಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...