alex Certify ಬಂದ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಆಸ್ಪತ್ರೆಯಿಂದ 200 ಮೀ. ವ್ಯಾಪ್ತಿಯ ಖಾಸಗಿ ಲ್ಯಾಬ್ ಬಂದ್

ಬೆಂಗಳೂರು: ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ವ್ಯಾಪ್ತಿಯಲ್ಲಿರುವ ಖಾಸಗಿ ಪ್ರಯೋಗಾಲಯಗಳನ್ನು ಬಂದ್ ಮಾಡುವಂತೆ ಸರ್ಕಾರ ಆದೇಶಿಸಿದೆ. 200 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಪರಿಶೀಲನೆ Read more…

BIG NEWS: ಬಿಲ್ ಪಾವತಿಸದ ಹಿನ್ನೆಲೆ; ಜಿಲ್ಲೆಯಲ್ಲಿ 8 ಇಂದಿರಾ ಕ್ಯಾಂಟೀನ್ ಗಳು ಬಂದ್

ಬಳ್ಳಾರಿ: ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 8 ಇಂದಿರಾ ಕ್ಯಾಂಟೀನ್ ಗಳು ಬಾಗಿಲು ಮುಚ್ಚಿವೆ. ಸಿಎಂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ ಬಡವರಿಗೆ ಕಡಿಮೆ ಬೆಲೆಯಲ್ಲಿ Read more…

BIG NEWS: ಬಿಜೆಪಿ ಶಾಸಕ ಯತ್ನಾಳ್ ಗೆ ಬಿಗ್ ಶಾಕ್; ಸಕ್ಕರೆ ಕಾರ್ಖಾನೆ ಮುಚ್ಚುವಂತೆ ಆದೇಶ

ಕಲಬುರ್ಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಮುಚ್ಚಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ Read more…

BIG NEWS: ಬಾಗಿಲು ಮುಚ್ಚಿದ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾಲು ಸಾಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಬಾಗಿಲು ಮುಚ್ಚುತ್ತಿವೆ. ಕೋವಿಡ್ ಸಂದರ್ಭದಲ್ಲಿ ತಲೆ ಎತ್ತಿದ್ದ ಹಲವು ಹೈಟೆಕ್ ಆಸ್ಪತ್ರೆಗಳು ಈಗ ಬಂದ್ ಆಗುತ್ತಿವೆ. ಹೈಟೆಕ್ Read more…

BREAKING: ಜನವರಿ 4ರಂದು ನಂಜನಗೂಡು ಬಂದ್ ಗೆ ಕರೆ

ಮೈಸೂರು: ಶ್ರೀಕಂಠೇಶ್ವರ ವಿಗ್ರಹದ ಮೇಲೆ ನೀರೆರಚಿದ ಪ್ರಕರಣ ಖಂಡಿಸಿ ಜನವರಿ 4ರಂದು ನಂಜನಗೂಡು ತಾಲೂಕು ಬಂದ್ ಗೆ ಭಕ್ತರು ಕರೆ ನೀಡಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಅಂದಕಾಸುರ Read more…

ಈ ಫೋನ್ ಗಳಲ್ಲಿ ಮುಂದಿನ ತಿಂಗಳಿನಿಂದ ಬಂದ್ ಆಗಲಿದೆ ʻಗೂಗಲ್ ಕ್ಯಾಲೆಂಡರ್ʼ!

ನವದೆಹಲಿ: ಗೂಗಲ್ ಕ್ಯಾಲೆಂಡರ್ ಬಳಸುವ ಬಳಕೆದಾರರಿಗೆ ದೊಡ್ಡ ಸುದ್ದಿ ಹೊರಬಂದಿದೆ. ಸುದ್ದಿಯ ಪ್ರಕಾರ, ಕೆಲವು ಆಯ್ದ ಸಾಧನಗಳಲ್ಲಿ, ಗೂಗಲ್ ತನ್ನ ಕ್ಯಾಲೆಂಡರ್ ಅಪ್ಲಿಕೇಶನ್ಗೆ ಬೆಂಬಲವನ್ನು ಕೊನೆಗೊಳಿಸುವುದಾಗಿ ಘೋಷಿಸಿದೆ ಮತ್ತು Read more…

ದೆಹಲಿಯಲ್ಲಿನ ರಾಯಭಾರ ಕಚೇರಿ ಶಾಶ್ವತವಾಗಿ ಬಂದ್ ಮಾಡುವುದಾಗಿ ಘೋಷಿಸಿದ ಅಫ್ಘಾನಿಸ್ತಾನ| Afghanistan Embassy

ನವದೆಹಲಿ : ಅಫ್ಘಾನಿಸ್ತಾನವು  ದೆಹಲಿಯಲ್ಲಿನ ತನ್ನ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚುವುದಾಗಿ ಘೋಷಿಸಿದೆ. ನವದೆಹಲಿಯಲ್ಲಿನ ತನ್ನ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಮುಚ್ಚುವ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ಅಫ್ಘಾನ್ Read more…

ವೈದ್ಯರ ಎಡವಟ್ಟಿಗೆ ರೋಗಿ ಸಾವು; ಮೈಸೂರಿನ ಪ್ರತಿಷ್ಠತ ಆಸ್ಪತ್ರೆಗೆ ಬೀಗ ಹಾಕಿಸಿದ ಡಿಸಿ

ಮೈಸೂರು: ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆ ಎಂದೇ ಹೆಸರಾಗಿದ್ದ ಆದಿತ್ಯ ಅಧಿಕಾರಿ ಆಸ್ಪತ್ರೆ ಬಂದ್ ಮಾಡಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಆಸ್ಪತ್ರೆಗೆ ಬೀಗ ಹಾಕಿ ವೈದ್ಯ ಚಂದ್ರಶೇಖರ್ ವಿರುದ್ಧ Read more…

ಮತ್ತಷ್ಟು ಶೋಚನೀಯ ಸ್ಥಿತಿ ತಲುಪಿದ ಪಾಕಿಸ್ತಾನ : ವೈದ್ಯರು, ನರ್ಸ್ ಗಳ ಸಂಬಳ ಸ್ಥಗಿತ, ಆಸ್ಪತ್ರೆಗಳು ಬಂದ್!

ಇಸ್ಲಾಮಾಬಾದ್ : ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ, ಈಗ  ಆಸ್ಪತ್ರೆಗಳನ್ನು ಮುಚ್ಚುವ ಅವಶ್ಯಕತೆಯಿದೆ. ಇಸ್ಲಾಮಾಬಾದ್ನ ಐದು ಸಾರ್ವಜನಿಕ ವಲಯದ ಆಸ್ಪತ್ರೆಗಳು ಮತ್ತು ಲಾಹೋರ್ನ ಶೇಖ್ ಜಾಯೆದ್ ಆಸ್ಪತ್ರೆ ಮುಚ್ಚುವ Read more…

BIG NEWS: ಹಾಸನಾಂಬೆ ಉತ್ಸವಕ್ಕೆ ವಿದ್ಯುಕ್ತ ತೆರೆ; ಮುಂದಿನ ವರ್ಷ ಹಾಸನಾಂಬೆ ದರ್ಶನದ ದಿನಾಂಕ ನಿಗದಿ

ಹಾಸನ: ಹಾಸನದ ಅದಿ ದೇವತೆ ಹಾಸನಾಂಬೆ ದರ್ಶನ ಪ್ರಸಕ್ತ ವರ್ಷ ಸಂಪನ್ನವಾಗಿದ್ದು, ಇದೇ ವೇಳೆ ಮುಂದಿನ ವರ್ಷ ಹಾಸನಾಂಬೆ ದರ್ಶನದ ದಿನಾಂಕವನ್ನು ನಿಗದಿ ಮಾಡಲಾಗಿದೆ. ಈ ವರ್ಷ 14 Read more…

ಗಾಝಾ ಆಸ್ಪತ್ರೆಗಳು ಬಂದ್, ಎಲ್ಲೆಡೆ ಹಮಾಸ್ ಉಗ್ರರಿಗಾಗಿ ಇಸ್ರೇಲ್ ಹುಡುಕಾಟ

ಇಸ್ರೇಲ್  ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವು ತೀವ್ರಗೊಂಡಿದ್ದು, ಅನೇಕ ದೇಶಗಳು ಇದನ್ನು ತಡೆಯಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಆದಾಗ್ಯೂ, ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಪರಿಸ್ಥಿತಿ  ದಿನದಿಂದ ದಿನಕ್ಕೆ Read more…

ಇನ್ಮುಂದೆ ‘ಬಂದ್’ ಅವಶ್ಯಕತೆ ಇಲ್ಲ, ‘ಕೋರ್ಟ್’ ಕೂಡ ಅನುಮತಿ ನೀಡಲ್ಲ : ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು : ಇನ್ಮುಂದೆ ಬಂದ್ ಅವಶ್ಯಕತೆ ಇಲ್ಲ, ಕೋರ್ಟ್ ಕೂಡ ಅನುಮತಿ ನೀಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ Read more…

ಪ್ರಯಾಣಿಕರ ಗಮನಕ್ಕೆ….ಇಂದು ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಬಂದ್

ಬೆಂಗಳೂರು: ಮೆಟ್ರೋ ಪ್ರಯಾಣಿಕರ ಗಮನಕ್ಕೆ ಬಿ.ಎಂ.ಆರ್.ಸಿ.ಎಲ್ ಮಹತ್ವದ ಪ್ರಕಟಣೆ ಹೊರಡಿಸಿದೆ. ಇಂದು ಇಡೀ ದಿನ ಬೆಂಗಳೂರಿನ ಕೆ.ಆರ್.ಪುರ ಹಾಗೂ ಗರುಡಾಚಾರ್ ಪಾಳ್ಯ ನಡುವೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು Read more…

ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳಲ್ಲಿನ ಆರ್.ಎಸ್.ಎಸ್. ಶಾಖೆ ಬಂದ್

ಕಲಬುರಗಿ: ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳು, ಪೊಲೀಸ್ ಠಾಣೆಗಳಲ್ಲಿ, ಕಚೇರಿಗಳಲ್ಲಿ ಆರ್.ಎಸ್.ಎಸ್. ಶಾಖೆಗಳು ನಡೆಯುತ್ತಿದ್ದು, ಅವುಗಳನ್ನು ಬಂದ್ ಮಾಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ Read more…

BIG NEWS: ಬಂದ್ ಮಧ್ಯೆಯೂ ಆಟೋ ಓಡಿಸುತ್ತಿದ್ದ ಚಾಲಕರಿಗೆ ಶಾಕ್…!

ಬೆಂಗಳೂರು: ಖಾಸಗಿ ಸಾರಿಗೆ ವಾಹನಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಂದ್ ನಡುವೆಯೂ ವಾಹನ ಓಡಿಸುತ್ತಿದ್ದ ಚಾಲಕರಿಗೆ ಸಂಘಟನೆಗಳು ಶಾಕ್ ನೀಡಿವೆ. Read more…

BIG NEWS: ನಾಳೆ ಖಾಸಗಿ ಸಾರಿಗೆ ವಾಹನ ಬಂದ್; ಶಾಲಾ ಮಕ್ಕಳ ಸಂಚಾರಕ್ಕೂ ತೊಂದರೆ

ಬೆಂಗಳೂರು: ಖಾಸಗಿ ಸಾರಿಗೆ ವಾಹನ ಸೆ.11ರಂದು ಸೋಮವಾರ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಎದುರಾಗುವುದರಲ್ಲಿ ಸಂಶಯವಿಲ್ಲ, ಅಲ್ಲದೇ ಶಾಲಾ ಮಕ್ಕಳ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆ Read more…

BIGG NEWS : ದೇಶಾದ್ಯಂತ 52 ಲಕ್ಷ ಸಿಮ್ ಕಾರ್ಡ್, 8 ಲಕ್ಷ ಬ್ಯಾಂಕ್ ವ್ಯಾಲೆಟ್ ಖಾತೆ ಬಂದ್!

ನವದೆಹಲಿ : ವಂಚನೆ ಪ್ರಕರಣಗಳ ವಿರುದ್ಧ ಕೇಂದ್ರ ಸರ್ಕಾರವು ಮಹತ್ವದ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಈಗ ಸಿಮ್ ಕಾರ್ಡ್ ಗಳನ್ನು ಖರೀದಿಸುವುದರಿಂದ ಹಿಡಿದು ಅವುಗಳನ್ನು ಸಕ್ರಿಯಗೊಳಿಸುವವರೆಗೆ ದೇಶದಲ್ಲಿ ಕಠಿಣ Read more…

BIG NEWS: ಚಾಮರಾಜನಗರದ ಬಳಿಕ ಈಗ ಬೆಳಗಾವಿ ಸರದಿ; 15ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಬಂದ್

ಬೆಳಗಾವಿ: ರಾಜ್ಯದ ಒಂದೊಂದೇ ಜಿಲ್ಲೆಗಳಲ್ಲಿ ಸಾಲು ಸಾಲು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿದ್ದಂತೆ ಕಾಣುತ್ತಿಲ್ಲ. Read more…

ಸೆ. 8 ರಿಂದ 10 ರವರೆಗೆ ಸರ್ಕಾರಿ ಕಚೇರಿಗಳು ಬಂದ್: ಸಿಬ್ಬಂದಿ ಸಚಿವಾಲಯ ಮಾಹಿತಿ

ನವದೆಹಲಿ: ಜಿ20 ಶೃಂಗಸಭೆಯ ದೃಷ್ಟಿಯಿಂದ ದೆಹಲಿಯಲ್ಲಿರುವ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಸೆಪ್ಟೆಂಬರ್ 8 ರಿಂದ 10 ರವರೆಗೆ ಮುಚ್ಚಲ್ಪಡುತ್ತವೆ ಎಂದು ಸಿಬ್ಬಂದಿ ಸಚಿವಾಲಯ ಗುರುವಾರ ತಿಳಿಸಿದೆ. ಭಾರತವು Read more…

ಒಂದೇ ಜಿಲ್ಲೆಯ ಬರೋಬ್ಬರಿ 13 ಸರ್ಕಾರಿ ಶಾಲೆಗಳಿಗೆ ಬೀಗ ಜಡಿದ ಶಿಕ್ಷಣ ಇಲಾಖೆ

ಚಾಮರಾಜನಗರ: ಸರ್ಕಾರಿ ಶಾಲೆಗಳನ್ನು ಉಳಿಸಿ ಎಂಬುದು ಕೇವಲ ಬಾಯಿಮಾತಾಗಿದೆ. ಕಟ್ಟಡಗಳ ದುರಾವಸ್ಥೆ, ಶಿಕ್ಷಕರ ಕೊರತೆ, ನಿರೀಕ್ಷಿತ ರೀತಿಯಲ್ಲಿ ಶಿಕ್ಷಣ ಇಲ್ಲದಿರುವ ಕಾರಣಕ್ಕೆ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡುವುದೂ Read more…

ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳು ಬಂದ್…?

ಬೆಂಗಳೂರು: ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ. ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ನಲ್ಲಿ ಈ ಕುರಿತು ಸುಳಿವು ದೊರೆತಿದೆ. ಶಿಕ್ಷಣ ತಜ್ಞರು, ಉಪನ್ಯಾಸಕರು ಈ ಬಗ್ಗೆ Read more…

BIGG NEWS : ಶಿಕ್ಷಣ ಇಲಾಖೆಯಿಂದ `ಅನಧಿಕೃತ ಶಾಲೆ’ಗಳಿಗೆ ಬಿಗ್ ಶಾಕ್!

  ಬೆಂಗಳೂರು : 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಅನಧಿಕೃತವಾಗಿ ನಡೆಸುತ್ತಿರುವಂತಹ ಶಾಲೆಗಳ ವಿರುದ್ಧ ಕ್ರಮವಹಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿನ ಕೆಲವು ಖಾಸಗಿ ಶಾಲಾ Read more…

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಳವಡಿಸಿದ್ದ ANPR ಕ್ಯಾಮರಾ ಮೂರೇ ದಿನಕ್ಕೆ ಸ್ಥಗಿತ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎ.ಎನ್.ಪಿ.ಆರ್ (Automatic number plate recognition camera) ಅಳವಡಿಸಿದ್ದು, ಆದರೆ ಮೂರೇ Read more…

ಆಗಸ್ಟ್ 1 ರಿಂದ ಈ `ಸ್ಮಾರ್ಟ್ ಪೋನ್’ ಗಳು ಕಾರ್ಯನಿರ್ವಹಿಸಲ್ಲ : ಈ ಲೀಸ್ಟ್ ನಲ್ಲಿ ನಿಮ್ಮ ಫೋನ್ ಇದೆಯಾ? ಚೆಕ್ ಮಾಡಿ

ನವದೆಹಲಿ : ಮೊಬೈಲ್ ಫೋನ್ ಬಳಕೆದಾರರಿಗೆ ಗೂಗಲ್ ಬಿಗ್ ಶಾಕ್ ನೀಡಿದ್ದು, ಆಗಸ್ಟ್ 1 ರಿಂದ ಕೆಲವು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಕಾರ್ಯನಿರ್ವಹಿಸಲ್ಲ ಎಂದು ಗೂಗಲ್ ತಿಳಿಸಿದೆ. Read more…

BIG NEWS: ಧಾರವಾಡ-ಹಳಿಯಾಳ ರಸ್ತೆ ಸಂಪರ್ಕ ಕಡಿತ; ವಾಹನ ಸವಾರರ ಪರದಾಟ

ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ವರುಣಾರ್ಭಟ ಜೋರಾಗಿದ್ದು, ಬಿರುಗಾಳಿ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಮಳೆ ಅವಾಂತರದಿಂದಾಗಿ ಧಾರವಾಡ-ಹಳಿಯಾಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬಿರುಗಾಳಿ ಮಳೆಗೆ ಧಾರವಾಡ ಹೊರವಲಯದ ಹಳಿಯಾಳ Read more…

BIG NEWS: ವರುಣಾರ್ಭಟಕ್ಕೆ ತುಂಬಿ ಹರಿದ ಮಲಪ್ರಭಾ ನದಿ : ರಾಜ್ಯ ಹೆದ್ದಾರಿ ಜಲಾವೃತ; 40 ಗ್ರಾಮಗಳ ಸಂಪರ್ಕ ಕಡಿತ

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ವರುಣಾರ್ಭಟ ಜೋರಾಗಿದ್ದು, ಮಲಪ್ರಭಾ, ಘಟಪ್ರಭಾ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಖಾನಾಪುರ ತಾಲುಕಿನಲ್ಲಿ ಮಲಪ್ರಭಾ ನದಿ Read more…

ರೈಲು ಪ್ರಯಾಣಿಕರ ಗಮನಕ್ಕೆ: ಯಶವಂತಪುರ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು: ಪ್ರಯಾಣಿಕರ ಗಮನಕ್ಕೆ…. ನವೀಕರಣ ಕಾರ್ಯ ಹಿನ್ನೆಲೆಯಲ್ಲಿ ಯಶವಂತಪುರ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ 1ರ ಮೂಲಕ ಪ್ರವೇಶಿಸುವ ಪ್ರಯಾಣಿಕರಿಗೆ ನಿರ್ಬಂಧಿಸಲಾಗುತ್ತಿದೆ. ಜುಲೈ 18ರಿಂದ ನವೀಕರಣ ಕಾರ್ಯ ಆರಂಭವಾಗುತ್ತಿದ್ದು, Read more…

BIG NEWS: ಇಂದು ಬೆಂಗಳೂರು ವಿವಿ ಬಂದ್ ಗೆ ಕರೆ ಕೊಟ್ಟ ವಿದ್ಯಾರ್ಥಿಗಳು

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಬೆಂಗಳೂರು ವಿಶ್ವ ವಿದ್ಯಾಲಯ ಬಂದ್ ಗೆ ವಿದ್ಯಾರ್ಥಿಗಳು ಕರೆ ನೀಡಿದ್ದಾರೆ. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಬೆಂಗಳೂರು ವಿಶ್ವ Read more…

ಗೋಹತ್ಯೆ ನಿಷೇಧ ಕಾನೂನು ಹಿಂಪಡೆಯಲು ನಿರ್ಧಾರ : ಇಂದು ಗುಳೇದಗುಡ್ಡ ಬಂದ್ ಕರೆ

ಬಾಗಲಕೋಟೆ : ರಾಜ್ಯ ಕಾಂಗ್ರೆಸ್ ಸರ್ಕಾರವು ಗೋಹತ್ಯೆ ನಿಷೇಧ ಕಾನೂನು ಹಿಂಪಡೆಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇಂದು ಹಿಂದೂ ಪರ ಸಂಘಟನೆಗಳು ಗುಳೇದಗುಡ್ಡ ಬಂದ್ ಗೆ ಕರೆ ಕೊಟ್ಟಿವೆ. ಬಾಗಲಕೋಟೆ Read more…

ವಿದ್ಯುತ್ ದರ ಏರಿಕೆ ವಿರೋಧಿಸಿ ಜೂ. 22 ರಂದು ರಾಜ್ಯಾದ್ಯಂತ ಬಂದ್ ಕರೆ

ಹುಬ್ಬಳ್ಳಿ:  ವಿದ್ಯುತ್ ದರ ಅಸಹಜ ಏರಿಕೆ ವಿರೋಧಿಸಿ ಜೂನ್ 22 ರಂದು ರಾಜ್ಯದ್ಯಂತ ಒಂದು ದಿನದ ಬಂದ್ ಗೆ ಕರೆ ನೀಡಲಾಗಿದೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಇತರೆ ಎಲ್ಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...