alex Certify ಫೋಟೋ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

Viral Photo | ನಾಯಿಗಳು ನೀಡಿರೋ ಫೋಸ್ ಗೆ ಬೆರಗಾದ ನೆಟ್ಟಿಗರು

ಗುಂಪಿನಲ್ಲಿ ನಾಯಿಗಳನ್ನು ಕುಳ್ಳಿರಿಸಿ ಫೋಟೊಗೆ ಪೋಸ್ ನೀಡುವಂತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇದನ್ನು ಸಾಧಿಸಲಾಗಿದೆ. ಹೌದು, ಜೋಶುವಾ ಜೆ. ಹರ್ಸ್‌ಮನ್ ಎಂಬಾತ Read more…

‘ಆಧಾರ್’ ಅಪ್ಡೇಟ್ ಮಾಡಲು ಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಬಯಸುವವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಆನ್ಲೈನ್ ಮೂಲಕ ಫೋಟೋ ಸೇರಿದಂತೆ ಇತರೆ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಜೂನ್ 14ರ ವರೆಗೆ ಉಚಿತ Read more…

ಹಸಿದಾಗ ಊಟ ಸಿಗದಿದ್ದರೆ ತಿನಿಸುಗಳ ಫೋಟೋವನ್ನು 30 ಬಾರಿ ನೋಡಿ; ಅಲ್ಲಾಗುತ್ತೆ ಇಂಥಾ ಮ್ಯಾಜಿಕ್‌….!

ಹಸಿವಾದಾಗ ನಮಗೆ ಬಹಳ ರುಚಿಕರ ತಿನಿಸುಗಳೆಲ್ಲ ನೆನಪಾಗುತ್ತವೆ. ಪಿಜ್ಜಾ, ಬರ್ಗರ್‌, ಪಾನಿಪುರಿ, ಸ್ವೀಟ್‌ಗಳು ಹೀಗೆ ಏನೇ ಸಿಕ್ಕರೂ ತಿಂದುಬಿಡೋಣ ಎನಿಸುತ್ತದೆ. ಕೆಲವೊಮ್ಮೆ  ಪ್ರಯಾಣದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಊಟ-ಉಪಹಾರ Read more…

ಸಕಾರಾತ್ಮಕ ಶಕ್ತಿ ವೃದ್ಧಿಸಲು ಗೋಡೆ ಮೇಲೆ ಹಾಕಿ ಈ ಫೋಟೋ

ಫೋಟೋಕ್ಕೂ ನಿಮ್ಮ ಅದೃಷ್ಟ-ದುರಾದೃಷ್ಟಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಮನೆ, ಕಚೇರಿಯ ಗೋಡೆಗಳಿಗೆ ಹಾಕುವ ಫೋಟೋಗಳು ನಿಮ್ಮ ಮನೆ-ಮನಸ್ಸಿಗೆ ಶಾಂತಿ ನೀಡುವ ಹಾಗೆ ಕೆಡಿಸುವ ಶಕ್ತಿಯನ್ನು ಹೊಂದಿದೆ. ಗೋಡೆ ಮೇಲೆ Read more…

ChaiGPT ಹೆಸರಿನ ಈ ವಿಶಿಷ್ಟ ಟೀ ಸ್ಟಾಲ್‌ ಫೋಟೋ ವೈರಲ್….!

ಕೃತಕ ಬುದ್ಧಿಮತ್ತೆ ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನದ ಹೊಸ ಯುಗಕ್ಕೆ ನಾಂದಿ ಹಾಡಿದೆ. ಪ್ರತಿದಿನ ನೆಟ್ಟಿಗರು ಹೊಸ ಹೊಸ ವಿಚಾರಗಳನ್ನು ಕಲಿಯಲು ಪ್ರಯತ್ನಿಸುತ್ತಾರೆ. ಇದೀಗ ChaiGPT ಹೆಸರಿನ ವಿಶಿಷ್ಟ ಟೀ Read more…

ಕುಟುಂಬದವರ ʼಸುಖ-ಪ್ರೀತಿʼ ವೃದ್ಧಿಗೆ ಮನೆಯಲ್ಲಿರಲಿ ಇಂಥ ಚಿತ್ರ

ಮನೆಯ ಸೌಂದರ್ಯ ಹೆಚ್ಚಿಸಲು ಹಾಗೂ ಪೂಜೆಗಾಗಿ ಮನೆಯಲ್ಲಿ ಬೇರೆ ಬೇರೆ ಚಿತ್ರಗಳನ್ನು, ಫೋಟೋಗಳನ್ನು ಇಡಲಾಗುತ್ತದೆ. ಸಣ್ಣದಿರಲಿ, ದೊಡ್ಡ ಫೋಟೋ ಇರಲಿ ಅದು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ Read more…

‘ನವಿಲು ಗರಿ’ಯನ್ನು ಫೋಟೋ ಫ್ರೇಮ್ ನಲ್ಲಿಟ್ಟು ಚಮತ್ಕಾರ ನೋಡಿ

ಹಿಂದೂ ಧರ್ಮದಲ್ಲಿ ನವಿಲು ಗರಿಗೆ ಮಹತ್ವದ ಸ್ಥಾನವಿದೆ. ಕಾರ್ತಿಕನ ವಾಹನ ನವಿಲು ಎನ್ನಲಾಗಿದೆ. ಇಂದ್ರ ಕೂಡ ನವಿಲುಗರಿ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದನಂತೆ. ಶ್ರೀಕೃಷ್ಣನ ತಲೆ ಮೇಲೂ ನವಿಲು ಗರಿಯಿರುತ್ತದೆ. Read more…

ರಾಷ್ಟ್ರಪತಿಗಳ ಹೆಲಿಕಾಪ್ಟರ್ ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಫಾರ್ಮಾಸಿಸ್ಟ್ ಸಸ್ಪೆಂಡ್

ರಾಷ್ಟ್ರಪತಿ ದ್ರೌಪತಿ ಮುರ್ಮುರವರ ಹೆಲಿಕಾಪ್ಟರ್ ಮುಂದೆ ನಿಂತು ಫೋಟೋ ತೆಗೆದುಕೊಂಡಿದ್ದಕ್ಕಾಗಿ ಒಡಿಶಾದಲ್ಲಿ ಫಾರ್ಮಾಸಿಸ್ಟ್ ಒಬ್ಬರನ್ನು ಅಮಾನತು ಮಾಡಲಾಗಿದೆ. ರಾಷ್ಟ್ರಪತಿಗಳ ಹೆಲಿಕಾಪ್ಟರ್‌ನೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಸಿಡಿಎಂಒ Read more…

ಈ ಫೋಟೋದಲ್ಲಿರುವ ಅಡಗಿರುವ ಚಿರತೆಯನ್ನು ಗುರುತಿಸಬಲ್ಲಿರಾ ?

ನಿಮಗೆ ಈ ದಿನವೆಲ್ಲಾ ತುಂಬಾ ಬೋರ್ ಎಂದೆನಿಸಿದ್ರೆ, ನಿಮ್ಮ ತಲೆಗೆ ಹುಳ ಬಿಡುವ ಕೆಲಸ ಇಲ್ಲಿದೆ. ಅರಣ್ಯ ಪ್ರದೇಶವೊಂದರ ಚಿತ್ರವನ್ನು ಇಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಎಲ್ಲೋ ಅಡಗಿರುವ Read more…

ವಿಶ್ವದಲ್ಲೇ ಅತಿ ಉದ್ದನೆ ಮೂಗು ಹೊಂದಿರುವ ವ್ಯಕ್ತಿ ಫೋಟೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಹೊಚ್ಚ ಹೊಸ ವಿಷಯಗಳು ವೈರಲ್ ಆಗುತ್ತಿವೆ. ಈ ಬಾರಿ ವಿಶ್ವದ ಅತಿ ಉದ್ದದ ಮೂಗನ್ನು ಹೊಂದಿರುವ, 300 ವರ್ಷಗಳಿಂದ ಅಜೇಯ ದಾಖಲೆ ಹೊಂದಿರುವ ವ್ಯಕ್ತಿಯ Read more…

ಐಪಿಎಲ್ ಫೋಟೋದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ನಾಪತ್ತೆ​: ಜಾಲತಾಣದಲ್ಲಿ ಹಾಸ್ಯದ ಮೀಮ್

ನವದೆಹಲಿ: 2023 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 31ರಂದು ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಿವೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು Read more…

ಈ ಅಪರೂಪದ ಫೋಟೋದಲ್ಲಿರುವ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರನ್ನು ಗುರುತಿಸಬಲ್ಲಿರಾ ?

ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಹಳೆ ಫೋಟೋ ಒಂದು ವೈರಲ್‌ ಆಗಿದೆ. ಇದರಲ್ಲಿ ಕನ್ನಡ ಚಿತ್ರರಂಗದ ಘಟಾನುಘಟಿ ಹಿರಿಯ ಕಲಾವಿದರು ಕಾಣಿಸಿಕೊಂಡಿದ್ದು, ಅವರನ್ನು ಗುರುತಿಸುವಂತೆ ಕೇಳಲಾಗಿದೆ. ಕನ್ನಡ ಚಿತ್ರರಂಗದ ಎವರ್‌ Read more…

ಮೊಸಳೆ ಚಿತ್ರ ಸೆರೆಹಿಡಿಯಲು ಜೀವದ ಜೊತೆಗೆ ಚೆಲ್ಲಾಟ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮೊಸಳೆಗಳ ದಾಳಿ ಅದೆಷ್ಟು ಅಪಾಯಕಾರಿ ಎಂಬುದನ್ನು ನೀವು ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಮೊಸಳೆಗಳಿರುವ ವಲಯದಲ್ಲಿ ಹೋಗಬೇಡಿ ಎಂದು ಅದೆಷ್ಟೇ ಎಚ್ಚರಿಕೆ ಕೊಟ್ಟರೂ ಸಹ ಕೆಲ ಜನರು ನಿಯಮಗಳನ್ನೂ ಗಾಳಿಗೆ Read more…

ಸೆಲ್ಫಿ ಹುಚ್ಚಿಗೆ ಬಲಿಯಾದ ಮತ್ತೊಬ್ಬ ಯುವಕ…! ಆನೆ ಮುಂದೆ ಹುಚ್ಚಾಟ ನಡೆಸಿರುವಾಗಲೇ ದುರಂತ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೋಚಂಪಲ್ಲಿ ಬಳಿ ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸುತ್ತಿದ್ದ 27 ವರ್ಷದ ಯುವಕನನ್ನು ಕಾಡಾನೆ ತುಳಿದು ಕೊಂದು ಹಾಕಿದೆ. ಪಾಲಕೋಡ್ ಮೀಸಲು ಅರಣ್ಯದಿಂದ ಎರಡು Read more…

ಲತಾ ದೀದಿಯ ಅದ್ಭುತ ಕೈರುಚಿ…! ಫೋಟೋ ಶೇರ್​ ಮಾಡಿದ ಉದ್ಯಮಿ

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ‘ಭಾರತದ ನೈಟಿಂಗೇಲ್’ ಲತಾ ಮಂಗೇಶ್ಕರ್ ನಿಧನರಾದಾಗ ಇಡೀ ದೇಶವೇ ಶೋಕದಲ್ಲಿ ಮುಳುಗಿತು. ಅಪ್ರತಿಮ ಗಾಯಕಿ ತನ್ನ ಸುಮಧುರ ಕಂಠದಿಂದ ಚಲನಚಿತ್ರೋದ್ಯಮದಕ್ಕೆ ಒಂದು ಸ್ಥಾನವನ್ನು Read more…

ಕಾಗದದ ಹೂವಿನ ಫೋಟೋ ವೈರಲ್…! ಅಚ್ಚರಿಗೊಂಡ ನೆಟ್ಟಿಗರು

ಸಾಮಾನ್ಯವಾಗಿ ಮಾರ್ಚ್​ ತಿಂಗಳು ಬಂತೆಂದರೆ ಬೇಸಿಗೆಯ ಹಲವು ವಿಶಿಷ್ಟ ಹೂವುಗಳ ಅರಳುವ ಸಮಯ. ಅವುಗಳಲ್ಲಿ ಒಂದು ಕಾಗದದ ಹೂವು. ಬೌಗೆನ್ವಿಲ್ಲೆಯ ಎಂದು ಇಂಗ್ಲಿಷ್​ನಲ್ಲಿ ಕರೆಸಿಕೊಳ್ಳುವ ಈ ಹೂವು ಹೆಚ್ಚಿನ Read more…

ಮನುಷ್ಯರನ್ನು ರಂಜಿಸುವ ಆನೆಗಳ ದುರ್ಗತಿ: ನೋವಿನ ಫೋಟೋ ವೈರಲ್​

ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವ ಪ್ರಾಣಿಗಳ ಮೇಲೆ ಮಾನವನ ಕ್ರೌರ್ಯವನ್ನು ತೋರಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಹಳ ಗಾಯಗೊಂಡ ಆನೆಯ ಫೋಟೋ ಇದಾಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. Read more…

ಎಷ್ಟು ತಲೆ ಕೆಡಿಸಿಕೊಂಡರೂ ಬಗೆಹರಿಯದ ಫೋಟೋ ಟ್ರಿಕ್ಸ್ ಗಳಿವು….!

ಇಂಟರ್‌ನೆಟ್ ಎಂಬುದು ವಿವಿಧ ಮನಸೆಳೆಯುವ ಮತ್ತು ವಿಲಕ್ಷಣ ವಿಷಯಗಳ ಹಾಟ್‌ಸ್ಪಾಟ್ ಆಗಿದೆ. ಕೆಲವೊಂದು ಗೊಂದಲಮಯ ಚಿತ್ರಗಳನ್ನೂ ನಾವು ಕಾಣಬಹುದು. ಇಲ್ಲೊಂದು ಅಂಥದ್ದೇ ಗೊಂದಲಮಯ ಚಿತ್ರ ವೈರಲ್​ ಆಗಿದೆ. ಚಿತ್ರದಲ್ಲಿ Read more…

BIG NEWS: ನಟಿ ಮೇಲೆ ಗೆಳೆಯನಿಂದಲೇ ಅಮಾನುಷ ಹಲ್ಲೆ; ಫೋಟೋ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು…!

ಮಲಯಾಳಂ ನಟಿ ಅನಿಕಾ ವಿಕ್ರಮನ್ ಅವರ ಮೇಲೆ ಗೆಳೆಯನೇ ಅಮಾನುಷವಾಗಿ ಹಲ್ಲೆ ಮಾಡಿದ್ದು ಇದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಈ ಫೋಟೋಗಳನ್ನು Read more…

ಸೋಮಾರಿ ಸಿಂಹಗಳ ವಿಡಿಯೋ ಶೇರ್​ ಮಾಡಿದ ಸಚಿವರು

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮಾರ್ಚ್ 3 ರಂದು ತಮ್ಮ ಅನುಯಾಯಿಗಳಿಗೆ ವಿಶ್ವ ವನ್ಯಜೀವಿ ದಿನ 2023 ರಂದು ಶುಭಾಶಯ ಕೋರಿದ್ದು, ಈ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ ಕುತೂಹಲದ Read more…

ಪ್ರಧಾನಿ ಮೋದಿ ಜೊತೆಗಿನ ಅಪರೂಪದ ಫೋಟೋ ಶೇರ್‌ ಮಾಡಿದ ಡಿಸ್ಕವರಿ ಚಾನೆಲ್‌ ನಿರೂಪಕ

ನವದೆಹಲಿ: ‘ಮ್ಯಾನ್ ವರ್ಸಸ್ ವೈಲ್ಡ್’ ಎಂಬ ಜನಪ್ರಿಯ ಟಿವಿ ಕಾರ್ಯಕ್ರಮದ ನಿರೂಪಕ ಬೇರ್ ಗ್ರಿಲ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇರುವ ಫೋಟೋ ಶೇರ್‌ ಮಾಡಿಕೊಂಡಿದ್ದು ಅದೀಗ Read more…

ಮನೆ ಅಲಂಕಾರಕ್ಕೆ ಹಾಕುವ ಸುಂದರ ಫೋಟೋದಿಂದ ಹೆಚ್ಚಾಗುತ್ತೆ ಸಕಾರಾತ್ಮಕ ಶಕ್ತಿ

ಛಾಯಾಚಿತ್ರ ಹಾಗೂ ವರ್ಣಚಿತ್ರಗಳು ಮನೆ ಅಲಂಕಾರವನ್ನು ಹೆಚ್ಚಿಸುತ್ತವೆ. ಅಲಂಕಾರಕ್ಕಾಗಿ ನಾವು ಬಳಸುವ ಕೆಲ ಫೋಟೋಗಳು ನಕಾರಾತ್ಮಕ ಪ್ರಭಾವ ಬೀರಿದ್ರೆ ಮತ್ತೆ ಕೆಲವು ಸಕಾರಾತ್ಮಕ ಪರಿಣಾಮ ಬೀರುತ್ತವೆ. ಪ್ರತಿಯೊಂದು ಫೋಟೋಕ್ಕೂ Read more…

ವಾಟ್ಸಾಪ್‌ನಲ್ಲಿ ಬಂದಿದೆ ಮತ್ತೊಂದು ಹೊಸ ಫೀಚರ್‌: ಒಂದೇ ಕ್ಲಿಕ್‌ನಲ್ಲಿ ಕಳಿಸಬಹುದು 100 ಕ್ಕೂ ಅಧಿಕ ಫೋಟೋ – ವಿಡಿಯೋ

ವಾಟ್ಸಾಪ್‌ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರನ್ನು ಸೆಳೆಯುತ್ತಲೇ ಇದೆ. ಇದುವರೆಗೆ ವಾಟ್ಸಾಪ್‌ನಲ್ಲಿ ಒಂದೇ ಬಾರಿಗೆ ಫೋಟೋಗಳನ್ನು ಮಾತ್ರ ಫಾರ್ವರ್ಡ್‌ ಅಥವಾ ಶೇರ್‌ ಮಾಡಬಹುದಿತ್ತು. ಆದ್ರೀಗ ಆ Read more…

ಜಪಾನ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆ ಬಹಿರಂಗ; 30 ವರ್ಷಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರ ಸ್ನಾನದ ದೃಶ್ಯ ಸೆರೆಹಿಡಿದಿದ್ದ 16 ಮಂದಿ ಅಂದರ್

ಜಪಾನ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ಬಹಿರಂಗವಾಗಿದೆ. ಹಲವರನ್ನು ಒಳಗೊಂಡ ಗುಂಪು, ಕಳೆದ 30 ವರ್ಷಗಳ ಅವಧಿಯಲ್ಲಿ ಬಿಸಿನೀರ ಬುಗ್ಗೆಗಳಲ್ಲಿ ಸ್ನಾನ ಮಾಡುತ್ತಿದ್ದ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರ Read more…

ಭಾರತದಲ್ಲೇ ಇದೆ ಈ ಸುಂದರ ಬೀಚ್;‌ ಫೋಟೋ ಹಂಚಿಕೊಂಡ ಐಎಫ್‌ಎಸ್‌ ಅಧಿಕಾರಿ

ಭಾರತದಲ್ಲಿನ ಪ್ರವಾಸಿ ತಾಣಗಳು ಸ್ವಚ್ಛವಾಗಿರುವುದಿಲ್ಲ. ವಿದೇಶಗಳಲ್ಲಿ ಕ್ಲೀನಿಂಗ್ ಹೆಚ್ಚು ಅಂತ ಮೂದಲಿಸುವವರಿಗೆ ಇಲ್ಲಿದೆ ಉತ್ತರ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ ಅವರು ಒಡಿಶಾದ ಗೋಲ್ಡನ್ Read more…

ರೈಲಿನಲ್ಲಿ ರಾಜಾರೋಷವಾಗಿ ಧೂಮಪಾನ ಮಾಡಿದ ಪ್ರಯಾಣಿಕ….!

ನವದೆಹಲಿ: ಭಾರತೀಯ ರೈಲ್ವೆಯ ತ್ವರಿತ ಕ್ರಮವು ಜನರಿಗೆ ಸುಗಮ ಪ್ರಯಾಣವನ್ನು ಖಾತ್ರಿಪಡಿಸಿದ ಹಲವಾರು ನಿದರ್ಶನಗಳಿವೆ. ಕೆಲವು ದೂರುಗಳು ರೈಲಿನಲ್ಲಿ ನೀಡಲಾಗುವ ಆಹಾರ ಮತ್ತು ಸೇವೆಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ, ಪ್ರಯಾಣಿಕರು Read more…

ಕಾರಿನ ಕಿಟಕಿಯ ಮೇಲೆ ಕುಳಿತು ಫೋಟೋ: ಯುವಕರಿಗೆ ಭಾರಿ ದಂಡ

ನೋಯ್ಡಾ: ಚಲಿಸುವ ವಾಹನದಲ್ಲಿ ಅಪಾಯಕಾರಿ ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ನೋಯ್ಡಾ ಟ್ರಾಫಿಕ್ ಪೊಲೀಸರು ಯುವಕರಿಗೆ 28 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ. ಇಬ್ಬರು Read more…

ದುಬೈನಲ್ಲಿ ವಿಜಯ್‌ ದೇವರಕೊಂಡ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ; ವೈರಲ್‌ ಆಗಿದೆ ಫೋಟೋ…..!

ದಕ್ಷಿಣದ ಖ್ಯಾತ ನಟ ವಿಜಯ್‌ ದೇವರಕೊಂಡ ದುಬೈನಲ್ಲಿ ತಮ್ಮ ಫ್ಯಾಮಿಲಿ ಜೊತೆ ರಜಾದಿನಗಳನ್ನು ಕಳೀತಿದ್ದಾರೆ. ಆದ್ರೀಗ ನಟಿ ರಶ್ಮಿಕಾ ಮಂದಣ್ಣ ಕೂಡ ವಿಜಯ್‌ ಜೊತೆ ಜಾಯಿನ್‌ ಆಗಿದ್ದಾರಂತೆ. ವಿಜಯ್‌ Read more…

Video | ಮತ್ತೊಂದು ಪ್ರೇರಣಾದಾಯಕ ಪೋಸ್ಟ್‌ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಇವುಗಳ ಪೈಕಿ ಹಲವು ಪ್ರೇರಣಾದಾಯಕವಾಗಿರುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ಶೇರ್​ ಆಗಿದೆ. ಮ್ಯಾನ್‌ಹೋಲ್ ಸುತ್ತಲೂ ಕಾಂಕ್ರೀಟ್ Read more…

ಜಿಮ್​ ತರಬೇತುದಾರನಿಗೆ ಒಳ ಉಡುಪು ಧರಿಸಿ ಫೋಟೋ ಕಳುಹಿಸಿ ಫಜೀತಿಪಟ್ಟ ನಿರೂಪಕಿ….!

ಕೆಲವೊಮ್ಮೆ ಜೀವನದಲ್ಲಿ ತಿಳಿದೂ ತಿಳಿಯದೇ ದೊಡ್ಡ ತಪ್ಪು ಮಾಡಿ ಬಿಡುತ್ತೇವೆ. ಆಮೇಲೆ ಅದರಿಂದ ಎಷ್ಟು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಅಂಥದ್ದೇ ಒಂದು ವಿಷಯವನ್ನು ಟ್ವಿಟರ್​ ಬಳಕೆದಾರರೊಬ್ಬರು ಶೇರ್​ ಮಾಡಿದ್ದು, ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...