alex Certify ಫಾಸ್ಟ್ಟ್ಯಾಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಾಸ್ಟ್‌ ಟ್ಯಾಗ್‌ ರೀಚಾರ್ಜ್‌ ಮಾಡುವ ಮುನ್ನ ಇರಲಿ ಎಚ್ಚರ…!

ಮುಂಬೈ ಮೂಲದ ಬ್ಯಾಂಕರ್‌ ಒಬ್ಬರಿಗೆ ಫಾಸ್ಟ್‌ ಟ್ಯಾಗ್ ಅನ್ನು ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡುವ ವೇಳೆ ಮೋಸವಾಗಿದೆ. 34 ವರ್ಷದ ಮಹಿಳೆಯ ಬ್ಯಾಂಕ್‌ ಖಾತೆಯಿಂದ 4.5 ಲಕ್ಷ ರೂಪಾಯಿ ಹಣವನ್ನು Read more…

FACT CHECK: ವೈರಲ್ ವಿಡಿಯೋದಲ್ಲಿ ತೋರಿಸಿರುವಂತೆ ಸ್ಮಾರ್ಟ್ ವಾಚ್ ನಿಮ್ಮ ಫಾಸ್ಟ್‌ಟ್ಯಾಗ್‌ನಿಂದ ಹಣ ಸ್ವೈಪ್ ಮಾಡಬಲ್ಲದೇ…..? ಇಲ್ಲಿದೆ ಸತ್ಯ

ಸಿಗ್ನಲ್ ಗಳಲ್ಲಿ ಕಾರುಗಳನ್ನು ಸ್ವಚ್ಛಗೊಳಿಸುವ ಜನರು ಸ್ಮಾರ್ಟ್‌ವಾಚ್‌ನಂತಹ ಸಾಧನಗಳ ಸಹಾಯದಿಂದ ಬೇರೆಯವರ ಪೇಟಿಎಂ ಫಾಸ್ಟ್‌ಟ್ಯಾಗ್‌ನಿಂದ ಹಣವನ್ನು ಕದಿಯಬಹುದಾದ ಹೊಸ ‘ಫಾಸ್ಟ್‌ಟ್ಯಾಗ್ ಸ್ಕ್ಯಾಮ್’ ಇದೆ ಎಂದು ಹೇಳುವ ವಿಡಿಯೋ ಸಾಮಾಜಿಕ Read more…

ಅಕ್ಟೋಬರ್‌ ನಲ್ಲಿ ಸಂಗ್ರಹವಾದ ಟೋಲ್‌ ಶುಲ್ಕ ಬರೋಬ್ಬರಿ 3,356 ಕೋಟಿ ರೂ.

ಕಳೆದ ಫೆಬ್ರುವರಿಯಿಂದ ದೇಶಾದ್ಯಂತ ಕಡ್ಡಾಯಗೊಂಡ ಡಿಜಿಟಲ್‌ ಟೋಲ್‌ ಪಾವತಿ ವ್ಯವಸ್ಥೆ ’ಫಾಸ್ಟ್‌ಟ್ಯಾಗ್‌’ ಮೂಲಕ ಅಕ್ಟೋಬರ್‌ ತಿಂಗಳಲ್ಲಿ ದಾಖಲೆ ಮೊತ್ತದ ಶುಲ್ಕ ಸಂಗ್ರಹವಾಗಿದೆ. ಒಂದೇ ತಿಂಗಳಲ್ಲಿ 21.42 ಕೋಟಿ ಜನರಿಂದ Read more…

ನಕಲಿ ಫಾಸ್ಟ್​ಟ್ಯಾಗ್​ಗಳಿಂದ ಎಚ್ಚರದಿಂದಿರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಿವಿಮಾತು..!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜನರಿಗೆ ನಕಲಿ ಫ್ಯಾಸ್ಟ್​ಟ್ಯಾಗ್​ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ಕೆಲ ದುಷ್ಕರ್ಮಿಗಳು ಆನ್​ಲೈನ್​ನಲ್ಲಿ ನಕಲಿ ಫ್ಯಾಸ್ಟ್ಯಾಗ್​ಗಳನ್ನ ಮಾರಾಟ ಮಾಡ್ತಿದ್ದಾರೆ. ಇದು ನೋಡಲು ನಿಮಗೆ ಅಸಲಿ ಎಂದೇ Read more…

ಬಿಗ್ ನ್ಯೂಸ್: FASTag ಗಡುವು ಮತ್ತೊಮ್ಮೆ ವಿಸ್ತರಣೆ..?

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆನ್​ಲೈನ್​ ಮೂಲಕ ಟೋಲ್​ ಶುಲ್ಕ ವಿಧಿಸುವ ಫಾಸ್ಟ್ಯಾಗ್ ಕಡ್ಡಾಯ​ ವ್ಯವಸ್ಥೆಯನ್ನ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ Read more…

ವಾಹನ ಮಾಲೀಕರೇ ಗಮನಿಸಿ: ಫಾಸ್ಟ್ ‌ಟ್ಯಾಗ್ ಹೊಂದಿರದಿದ್ದರೆ ಈ ಕೂಡಲೇ ಮಾಡಿಸಿ

ಈಗಾಗಲೇ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಅವಳವಡಿಸಲಾಗಿದೆ. ಇದರ ಜೊತೆಗೆ ಒಂದು ಕಡೆ ಮಾತ್ರ ನಗದು ಪಾವತಿಗೆ ಅವಕಾಶ ನೀಡಲಾಗಿದೆ. ಆದರೆ ಇನ್ಮುಂದೆ ಹಾಗಾಗಲ್ಲ. ದೇಶದ Read more…

BIG NEWS: ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ, ಕೇಂದ್ರದಿಂದ ಮಹತ್ವದ ನಿರ್ಧಾರ

ನವದೆಹಲಿ: ಜನವರಿ 1ರಿಂದ 4 ಚಕ್ರದ ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದಿಂದ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು ಮೋಟಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...