alex Certify ಪ್ರೀಮಿಯಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಇನ್ಶುರೆನ್ಸ್ʼ ಪಾಲಿಸಿ ರದ್ದುಗೊಳಿಸಲು ವರ್ಷದವರೆಗೆ ಅವಕಾಶ; ʼಫ್ರೀ ಲುಕ್‌ʼ ಅವಧಿ ವಿಸ್ತರಣೆಗೆ ಸರ್ಕಾರದ ಚಿಂತನೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 17 ರ ಸೋಮವಾರದಂದು, ಸರ್ಕಾರವು ಇನ್ಶುರೆನ್ಸ್‌ ಕಂಪನಿಗಳಿಗೆ ಇನ್ಶುರೆನ್ಸ್ ಪಾಲಿಸಿಗಳ ಫ್ರೀ ಲುಕ್ ಅವಧಿಯನ್ನು ಪ್ರಸ್ತುತ ಒಂದು ತಿಂಗಳಿಂದ ಒಂದು ವರ್ಷಕ್ಕೆ Read more…

ʼಟ್ರೂ ಕಾಲರ್‌ʼ ನಿಂದ ಮತ್ತೊಂದು ಹೊಸ ಫೀಚರ್: ಇಂತಹ ಸಂದರ್ಭಗಳಲ್ಲಿ ಸಹಾಯ ಮಾಡುತ್ತೆ ಈ ʼಘೋಸ್ಟ್‌ ಕಾಲ್‌ʼ

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಹೊಸ ಹೊಸ ಫೀಚರ್‌ಗಳು ಮಾರುಕಟ್ಟೆಗೆ ಬರುತ್ತಿದ್ದು, ನಮ್ಮ ಜೀವನವನ್ನು ಇನ್ನಷ್ಟು ಸುಲಭಗೊಳಿಸುತ್ತಿವೆ. ಇದೀಗ ಟ್ರೂಕಾಲರ್ ತನ್ನ ಬಳಕೆದಾರರಿಗೆ ಹೊಸ Read more…

ಕಡಿಮೆ ವೆಚ್ಚದಲ್ಲಿ ಸಮಗ್ರ ʼಆರೋಗ್ಯʼ ವಿಮೆ; ಪ್ರೀಮಿಯಂ ತಗ್ಗಿಸಲು ಇಲ್ಲಿದೆ ಟಿಪ್ಸ್

ಆರೋಗ್ಯ ವೆಚ್ಚಗಳು ಮತ್ತು ಜೀವನಶೈಲಿಯ ಕಾಯಿಲೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ, ಆರೋಗ್ಯ ವಿಮೆ ಅತ್ಯಗತ್ಯ. ಸಮಗ್ರ ರಕ್ಷಣೆಯ ವೆಚ್ಚವು ದುಬಾರಿಯಾಗಿ ಕಾಣಿಸಬಹುದು, ಆದರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ Read more…

ʼಬೈಕ್‌ʼ ಪ್ರಿಯರಿಗೆ ಗುಡ್‌ ನ್ಯೂಸ್: ಯಮಹಾ R3 ಮತ್ತು MT-03 ಬೈಕ್‌ಗಳ ಬೆಲೆಯಲ್ಲಿ ಇಳಿಕೆ

ಯಮಹಾ ಮೋಟಾರ್ ಇಂಡಿಯಾ ತನ್ನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ಪ್ರೀಮಿಯಂ ಮೋಟಾರ್‌ಸೈಕಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ತನ್ನ ಜನಪ್ರಿಯ ಮಾದರಿಗಳಾದ ಯಮಹಾ R3 ಮತ್ತು MT-03 ಬೈಕ್‌ಗಳ ಬೆಲೆಯಲ್ಲಿ Read more…

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿ ಗಜಪಡೆಗೆ 1.87 ಕೋಟಿ ರೂ. ವಿಮೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಮೈಸೂರು ದಸರಾ ಮಹೋತ್ಸವದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ, ಮಾವುತರು, ಕಾವಾಡಿಗಳ ಜೊತೆಗೆ Read more…

ಅಂಚೆ ಇಲಾಖೆಯಿಂದ 15 ಲಕ್ಷ ರೂ. ಅಪಘಾತ ವಿಮಾ ಸೌಲಭ್ಯ

ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವಿವಿಧ ವಿಮಾ ಕಂಪೆನಿಗಳ ಸಹಯೋಗದೊಂದಿಗೆ ಅಪಘಾತ ವಿಮೆಯನ್ನು ಒದಗಿಸಲು ವಿಶೇಷ ಅಭಿಯಾನ ನಡೆಸುತ್ತಿದೆ. 18 ರಿಂದ 65 ವರ್ಷ Read more…

ಆರೋಗ್ಯ ವಿಮೆದಾರರಿಗೆ ಗುಡ್‌ ನ್ಯೂಸ್: ‘ಗ್ರೇಸ್ ಪಿರಿಯಡ್’ ಅವಧಿಯಲ್ಲೂ ಸಿಗುತ್ತೆ ವಿಮಾ ರಕ್ಷಣೆ…!

ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಆರೋಗ್ಯ ವಿಮೆ ಹೊಂದಿರಬೇಕು. ಈಗಾಗ್ಲೇ ಆರೋಗ್ಯ ವಿಮೆಯನ್ನು ತೆಗೆದುಕೊಂಡಿರುವವರಿಗೆ ಅಥವಾ ಭವಿಷ್ಯದಲ್ಲಿ ವಿಮೆ ಮಾಡಿಸುವವರಿಗೆ ವಿಶೇಷ ಮಾಹಿತಿಯಿದೆ. IRDAI ಮಾಸ್ಟರ್ ರೆಗ್ಯುಲೇಟರ್ ನೀಡುವ ಮೂಲಕ Read more…

ಜೀವ ವಿಮೆ ಪಾಲಿಸಿದಾರರಿಗೆ ಬಿಗ್ ಶಾಕ್: 5 ಲಕ್ಷಕ್ಕಿಂತ ಹೆಚ್ಚಿನ ‘ಪ್ರೀಮಿಯಂ’ ಮೊತ್ತಕ್ಕೆ ತೆರಿಗೆ

ಜೀವವಿಮೆ ಪಾಲಿಸಿದಾರರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. 5 ಲಕ್ಷಕ್ಕಿಂತ ಹೆಚ್ಚಿರುವ ಜೀವ ವಿಮಾ ಪಾಲಿಸಿಗಳಿಂದ ಸಿಗುವ ಆದಾಯಕ್ಕೆ ತೆರಿಗೆ ವಿಧಿಸುವ ತೀರ್ಮಾನ ಕೈಗೊಂಡಿದ್ದ ಆದಾಯ ತೆರಿಗೆ ಇಲಾಖೆ ಇದನ್ನು Read more…

ಜಿಯೋ ಸಿನಿಮಾ ವೀಕ್ಷಿಸಲು ಇನ್ಮುಂದೆ ನೀಡಬೇಕು ಹಣ….!

ಈ ಬಾರಿಯ ಐಪಿಎಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಜಿಯೋ ಸಿನಿಮಾ ಇದೀಗ ಪ್ರೀಮಿಯಂ ಕಾರ್ಯಕ್ರಮಗಳ ಚಂದಾದಾರಿಕೆಯನ್ನು ಆರಂಭಿಸಿದೆ. ಪ್ರೀಮಿಯಂ ಕಾರ್ಯಕ್ರಮಗಳ ವೀಕ್ಷಣೆಗೆ Read more…

ಪ್ರೀಮಿಯಂ ವಿಭಾಗದಲ್ಲಿ ಮುಂಚೂಣಿಯಲ್ಲಿದೆ ಓಲಾ ಎಲೆಕ್ಟ್ರಿಕ್ ಬೈಕ್

ಓಲಾ ಎಲೆಕ್ಟ್ರಿಕ್ ತನ್ನ ಮಾರಾಟದಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ನವೆಂಬರ್ 2022ರಿಂದ ಸತತ ಮೂರು ತಿಂಗಳುಗಳವರೆಗೆ 20 ಸಾವಿರ ಯುನಿಟ್‌ಗಳ ಮಾರಾಟವನ್ನು ಓಲಾ ಕಾಯ್ದುಕೊಂಡಿದೆ. ಇದನ್ನು Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಚಾಲನೆ ಮಾಡಿದಷ್ಟು ಪ್ರೀಮಿಯಂ ಪಾವತಿಸಲು ಗ್ರಾಹಕರಿಗೆ ಅವಕಾಶ; ಹೊಸ ವಿಮೆ ಯೋಜನೆ

ಬೆಂಗಳೂರು: ವಾಹನ ಸವಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಚಾಲನೆಗೆ ತಕ್ಕಂತೆ ಪ್ರೀಮಿಯಂ ಪಾವತಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ. ಡಿಜಿಟ್ ಜನರಲ್ ಇನ್ಸೂರೆನ್ಸ್ ಕಂಪನಿಯು ಗ್ರಾಹಕರಿಗೆ ಹೊಸ ವಿಮೆ ಯೋಜನೆ Read more…

ವಾಹನ ಮಾಲೀಕರಿಗೆ ಸಿಹಿ ಸುದ್ದಿ: ಬೈಕ್, ಕಾರ್ ಗೆ ಒಂದೇ ವಿಮೆ; ಅಪರೂಪಕ್ಕೆ ವಾಹನ ಬಳಸಿದ್ರೆ ಪ್ರೀಮಿಯಂ ಕಡಿತ

ನವದೆಹಲಿ: ಭಾರತೀಯ ವಿಮಾನ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(IRDAI) ವಾಹನ ವಿಮೆ ಮತ್ತು ಚಾಲನೆಗೆ ಸಂಬಂಧಪಟ್ಟ ಯೋಜನೆಗಳನ್ನು ರೂಪಿಸಲು ಮುಂದಾಗಿದೆ. ಅಪರೂಪಕ್ಕೆ ವಾಹನ ಬಳಸಿದರೆ ಕಡಿಮೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. Read more…

ಇಂದಿನಿಂದ ಈ ವಿಮಾ ಪ್ರೀಮಿಯಂ ದರಗಳಲ್ಲಿ ಹೆಚ್ಚಳ

ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಗಳ ಪ್ರೀಮಿಯಂ ದರ ಇಂದಿನಿಂದ ಹೆಚ್ಚಾಗಲಿವೆ. ಏಳು ವರ್ಷಗಳ Read more…

ಸಿಂಗಲ್ ಪ್ರೀಮಿಯಂ ಕಟ್ಟಿ 12,000 ರೂ. ಪಿಂಚಣಿ ಪಡೆಯಿರಿ…..! ಎಲ್‌ಐಸಿ ಆಫರ್

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹೂಡಿಕೆದಾರರು ತಮ್ಮ ನಿವೃತ್ತಿಯ ಅವಧಿಯನ್ನು ಸುರಕ್ಷಿತವಾಗಿರಿಸಲು ವಿವಿಧ ಪಾಲಿಸಿಗಳನ್ನು ನೀಡುತ್ತದೆ. ಇದರಲ್ಲಿ ಎಲ್ ಐಸಿ ಸರಳ್ ಪಿಂಚಣಿ ಯೋಜನೆ ವಿಶೇಷವೆನಿಸಿದೆ. ಈ Read more…

ಸಿಂಗಲ್ ಪ್ರೀಮಿಯಮ್ ಪಾವತಿಸಿದರೆ ಸಿಗಲಿದೆ ವಾರ್ಷಿಕ 12,000 ರೂ. ಪಿಂಚಣಿ…! ಇಲ್ಲಿದೆ LIC ಯ ‘ಸರಳ್ ಜೀವನ್’ ಪಾಲಿಸಿ ಮಾಹಿತಿ

ಭಾರತದಲ್ಲಿ ಅನೇಕರು ತಮ್ಮ ಭವಿಷ್ಯ ಮತ್ತು ನಿವೃತ್ತಿಯನ್ನು ಭದ್ರಪಡಿಸಿಕೊಳ್ಳಲು ಎಲ್‌ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಭಾರತದ ಜೀವ ವಿಮಾ ನಿಗಮ ಹೂಡಿಕೆದಾರರಿಗೆ ವಿವಿಧ ಸುರಕ್ಷಿತ ಯೋಜನೆಗಳನ್ನು ನೀಡುತ್ತಿದೆ. ಎಲ್‌ಐಸಿ Read more…

ವಾಹನ ಮಾಲೀಕರಿಗೆ ಮತ್ತೊಂದು ಶಾಕ್: ಥರ್ಡ್-ಪಾರ್ಟಿ ವಿಮಾ ಪ್ರೀಮಿಯಂ ಹೆಚ್ಚಳಕ್ಕೆ ಸಿದ್ಧತೆ

ದುಬಾರಿ ದುನಿಯಾದಲ್ಲಿ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಮುಂಬರುವ ಹಣಕಾಸು ವರ್ಷದಿಂದ ಥರ್ಡ್-ಪಾರ್ಟಿ ಮೋಟಾರು ವಿಮಾ ಪ್ರೀಮಿಯಂ ಹೆಚ್ಚಿಸಲು ಸಿದ್ಧತೆ ನಡೆದಿದೆ. ಎಪ್ರಿಲ್ 1 ರಿಂದ ಕಾರು Read more…

ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆಯಿಂದ ಮತ್ತೊಂದು ಮಹತ್ವದ ಕ್ರಮ

ಲಾಲು ಪ್ರಸಾದ್ ರೈಲ್ವೇ ಸಚಿವರಾಗಿದ್ದ ವೇಳೆ ಪರಿಚಯಿಸಲಾಗಿದ್ದ ಗರೀಬ್ ರಥದ ಬೋಗಿಗಳ ಬದಲಿಗೆ ಇದೀಗ ಹೊಸ ಎಸ್‌-3 ಸ್ಥರದ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಹಿಂದೆ ಇದ್ದ ಎಸಿ-3 ಸ್ಥರಗಳ Read more…

ಲ್ಯಾಪ್ಸ್ ಆದ ಪಾಲಿಸಿ ಹೊಂದಿರುವ LIC ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬಹುತೇಕರು ಜೀವವಿಮೆ ಮಾಡಿಸಿರುತ್ತಾರಾದರೂ ಕೆಲವರು ಸಕಾಲಕ್ಕೆ ಪ್ರೀಮಿಯಂ ಪಾವತಿಸದ ಕಾರಣ ಅಂತಹ ಪಾಲಿಸಿಗಳು ಲ್ಯಾಪ್ಸ್ ಆಗಿರುತ್ತವೆ. ಅಂತಹ ಪಾಲಿಸಿಗಳ ನವೀಕರಣಕ್ಕೆ ಎಲ್ಐಸಿ ಮುಂದಾಗಿದ್ದು, ಈ ಕುರಿತ ಮಹತ್ವದ ಮಾಹಿತಿ Read more…

BIG NEWS: ವಾಹನ ವಿಮೆ ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ಅನ್ವಯ –ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ವಾಹನ ವಿಮೆ ಮಾಡಿಸಿದ ದಿನದ ಮಧ್ಯರಾತ್ರಿಯಿಂದ ಜಾರಿ ಎನ್ನುವ ವಿಮಾ ಕಂಪನಿ ವಾದ ತಪ್ಪು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ವಿಮೆ Read more…

‘ಕೊರೊನಾ’ ಸಂಕಷ್ಟದ ಮಧ್ಯೆ ಪ್ರೀಮಿಯಂ ಫೋನ್ ಮಾರಾಟ ಕುರಿತಂತೆ ಕುತೂಹಲಕರ ಸಂಗತಿ ಬಹಿರಂಗ

ಕೊರೊನಾ ಸೋಂಕಿನ ಮಧ್ಯೆಯೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟ ಕಡಿಮೆಯಾಗಿಲ್ಲ. ಇತ್ತೀಚಿನ ಸಿಎಮ್ಆರ್ ವರದಿಯ ಪ್ರಕಾರ, 2020 ರ ಮೊದಲಾರ್ಧದಲ್ಲಿ ಭಾರತೀಯ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ಶೇಕಡಾ 18 ರಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...