alex Certify ಪ್ರೀತಿ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಗೆ ವಯಸ್ಸಿನ ಹಂಗಿಲ್ಲ: ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ಮಗ್ನರಾದ ವೃದ್ಧ ದಂಪತಿ

ಪ್ರೀತಿಗೆ ವಯಸ್ಸಾಗುವುದಿಲ್ಲ ಎನ್ನುತ್ತಾರೆ. ಈ ಮಾತಿಗೆ ಅನ್ವರ್ಥ ಆಗುವಂತೆ ವಯಸ್ಸಾದ ದಂಪತಿ ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸುವ ಸುಂದರವಾದ ವಿಡಿಯೋ ಒಂದು ವೈರಲ್​ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಲಾಗಿರುವ ಈ Read more…

ಮದುವೆಗೆ ನಿರಾಕರಣೆ; ಗೆಳತಿಯನ್ನೇ ಹತ್ಯೆ ಮಾಡಿದ ಟೆಕ್ಕಿ..!

ಅಮರಾವತಿ: ಇತ್ತೀಚಿನ ದಿನಗಳಲ್ಲಿ ಮದುವೆ ನಿರಾಕರಿಸಿದರು ಅನ್ನೋ ಕಾರಣಕ್ಕೆ ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ, ಟೆಕ್ಕಿಯೊಬ್ಬ ಗೆಳತಿಯನ್ನೇ ಕೊಲೆ ಮಾಡಿದ್ದಾನೆ. ಈ Read more…

ದಿನಾ ಓಡಾಡುವ ಬಸ್​ ರೂಟ್ ಹಚ್ಚೆ ಹಾಕಿಸಿಕೊಂಡು ಪ್ರೀತಿ ಮೆರೆದ ಯುವತಿ….!

ಎಲಿಯಟ್ ಕೊಲ್ವಿನ್ ಎಂಬ 25 ವರ್ಷದ ಯುವತಿ, ಬಸ್‌ಗಳ ಬಗ್ಗೆ ತುಂಬಾ ಗೀಳನ್ನು ಹೊಂದಿದ್ದಾಳೆ. ಅದು ಎಷ್ಟರಮಟ್ಟಿಗೆ ಎಂದರೆ ಈಕೆ ಬಸ್​ ರೂಟನ್ನೇ ತನ್ನ ದೇಹದ ಮೇಲೆ ಹಚ್ಚೆ Read more…

ಹೆಗಲ ಮೇಲೆ ಮಗಳು, ಮಗಳ ಮೇಲೊಂದು ಕೊಡೆ: ಅಮ್ಮನ ಪ್ರೀತಿಗೆ ಎಣೆ ಎಲ್ಲಿ…..?

ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಹೇಳಲಾಗುತ್ತದೆ. ತನಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಎಳ್ಳಷ್ಟು ಕಷ್ಟವಾಗಲು ತಾಯಿ ಬಿಡಳು. ಅಂಥದ್ದೇ ಒಂದು ಹೃದಯ ಮೆಚ್ಚುವ ವಿಡಿಯೋ Read more…

ʼಫೆಂಗ್ ಶುಯಿʼ ಈ ಉಪಾಯದಿಂದ ಪಡೆಯಬಹುದು ಜೀವನದಲ್ಲಿ ದುಪ್ಪಟ್ಟು ಪ್ರೀತಿ

ಪ್ರೀತಿ ಜೀವನವನ್ನು ಮತ್ತಷ್ಟು ರೋಮ್ಯಾಂಟಿಕ್ ಮತ್ತು ಸುಖಕರ ಮಾಡಲು ಫೆಂಗ್ ಶುಯಿ ಉಪಾಯ ಸಹಾಯವಾಗಲಿದೆ. ಫೆಂಗ್ ಶುಯಿ ಚೀನಾ ವಾಸ್ತುಶಾಸ್ತ್ರವಾಗಿದ್ದು, ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ಶಕ್ತಿ Read more…

ಫಿಫಾ ವಿಶ್ವ ಕಪ್​ನಲ್ಲಿ ಭಾರತದ ಧ್ವಜ ಹಿಡಿದ ಅರ್ಜೆಂಟೈನಾ ಯುವತಿ: ಇದರ ಹಿಂದಿದೆ ಈ ಕಾರಣ

ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಜ್ವರ ಹೆಚ್ಚಾಗಿದೆ. ಪ್ರಪಂಚದಾದ್ಯಂತದ ಸಾವಿರಾರು ಫುಟ್​ಬಾಲ್​ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಮಧ್ಯಪ್ರಾಚ್ಯ ದೇಶದಲ್ಲಿ ಜಮಾಯಿಸಿದ್ದಾರೆ. ಜನರು ತಮ್ಮ ದೇಶದ ತಂಡಗಳನ್ನು ಹುರಿದುಂಬಿಸಲು ದೂರದೂರದಿಂದ ಪ್ರಯಾಣಿಸಿದ್ದಾರೆ. Read more…

ಪ್ರೇಯಸಿ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರಿಯಕರ: ನಿಷ್ಕಲ್ಮಷ ಪ್ರೀತಿಗೆ ಸಾಕ್ಷಿಯಾದ ಗ್ರಾಮಸ್ಥರು

ಲೈಲಾ – ಮಜ್ನು, ಹೀರ್ – ರಾಂಜಾ, ರೋಮಿಯೋ – ಜೂಲಿಯಟ್ ಇವರೆಲ್ಲರ ಪ್ರೇಮ್ ಕಹಾನಿಯನ್ನ ನೀವೆಲ್ಲ ಕೇಳಿರ್ತಿರಾ ? ಒಬ್ಬರಿಗೊಸ್ಕರ ಜೀವ ಕೊಟ್ಟಿರುವ ಅಮರ ಪ್ರೇಮಿಗಳು ಇವರು. Read more…

ಸಂಗಾತಿ ನಿಮ್ಮನ್ನು ದೂರ ಮಾಡುತ್ತಿದ್ದಾರೆಯೇ ? ಇಲ್ಲಿದೆ ಅವರನ್ನು ಸೆಳೆಯಲು ವಶೀಕರಣ ತಂತ್ರ !

ಸಂಗಾತಿ ಮಧ್ಯೆ ಪ್ರೀತಿ, ವಿಶ್ವಾಸವಿದ್ದರೆ ಮಾತ್ರ ಬದುಕು ಚೆನ್ನ. ಕೆಲವೊಮ್ಮೆ ಪಾರ್ಟ್‌ನರ್‌ಗಳು ಹಾದಿ ತಪ್ಪುವ ಅಪಾಯವಿರುತ್ತದೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ವಿರಸ ಬರಬಹುದು. ಅಂತಹ ಸಂದರ್ಭದಲ್ಲಿ Read more…

ಪತ್ನಿಯಾದ ಯಾವ ಹೆಂಗಸೂ ಸರಿಯಿಲ್ಲ ಎಂದಾತನಿಗೆ ಈಗ 88 ನೇ ಮದ್ವೆ….!

ಜಾವಾ: ಇಂಡೋನೇಷ್ಯಾದ ಪಶ್ಚಿಮ ಜಾವಾದ ಮಜಲೆಂಗ್ಕಾದ 61 ವರ್ಷದ ವ್ಯಕ್ತಿ ಈಗ 88ನೇ ಮದುವೆಗೆ ಸಿದ್ಧರಾಗಿದ್ದಾರೆ. 86ನೇ ಪತ್ನಿಯನ್ನೇ ಮತ್ತೊಮ್ಮೆ ಮದುವೆಯಾಗಲು ಅವರು ತಯಾರಿ ನಡೆಸಿರುವುದಾಗಿ ಟ್ರಿಬನ್‌ನ್ಯೂಸ್ ವರದಿ Read more…

ಡೇರೆ ಹೂವಿನೊಳಗಿನಿಂದ ಇಣುಕಿದ ಕಪ್ಪೆಗಳು; ಅಪರೂಪದ ವಿಡಿಯೋ ವೈರಲ್

ಪ್ರಕೃತಿಯ ನಿಯಮಗಳೇ ವಿಸ್ಮಯ. ಯಾವುದ್ಯಾವುದಕ್ಕೆ ಸಂಬಂಧ ಇಟ್ಟಿರುತ್ತಾನೋ ಆ ದೇವರು ಎನ್ನುವುದನ್ನು ತಿಳಿದುಕೊಂಡಷ್ಟೂ ಕುತೂಹಲವೇ. ಎತ್ತಣ ಮಾಮರ….. ಎತ್ತಣ ಕೋಗಿಲೆ ಎಂದೋ ಎತ್ತಣ ಬೆಟ್ಟದ ಮೇಲಿನ ನೆಲ್ಲಿ, ಎತ್ತಣ Read more…

ನಿಗೂಢವಾಗಿ ಸಾವನ್ನಪ್ಪಿದ ಯುವಕ; ಪ್ರೇಯಸಿಯ ಸುದೀರ್ಘ ವಿಚಾರಣೆ ವೇಳೆ ಹೊರ ಬಿತ್ತು ಅಸಲಿ ಸತ್ಯ

ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ವಿಷ ನೀಡಿ ಕೊಲೆ ಮಾಡಿದ್ದು, ಮೊದಲಿಗೆ ಅಮಾಯಕಿಯಂತೆ ನಾಟಕವಾಡಿದ್ದ ಆಕೆ ಪೊಲೀಸರ ಸುದೀರ್ಘ ವಿಚಾರಣೆ ಬಳಿಕ ಅಸಲಿ ಸತ್ಯ ಬಿಚ್ಚಿಟ್ಟಿದ್ದಾಳೆ. ಇಂತಹದೊಂದು ಘಟನೆ ಕೇರಳದ Read more…

ಪಾಕಿಸ್ತಾನದಲ್ಲಿ ಮತ್ತೊಂದು ಡಿಫರೆಂಟ್‌ ಲವ್‌ ಸ್ಟೋರಿ….! 52ರ ಅಧ್ಯಾಪಕನನ್ನೇ ಮದುವೆಯಾಗಿದ್ದಾಳೆ 20 ವರ್ಷದ ವಿದ್ಯಾರ್ಥಿನಿ

ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನದಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳು 52 ವರ್ಷದ ಶಿಕ್ಷಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಪದವಿಪೂರ್ವ ವಿದ್ಯಾರ್ಥಿನಿಯಾಗಿರುವ ಜೋಯಾ ನೂರ್, ತನ್ನ ಶಿಕ್ಷಕ Read more…

ಮಾನಸಿಕ ಆರೋಗ್ಯ ಕೇಂದ್ರದಲ್ಲೇ ಮೊಳಕೆಯೊಡೆದ ಪ್ರೀತಿ, ವಿವಾಹದ ಮೂಲಕ ಶುಭಾಂತ್ಯ

ಚೆನ್ನೈ: ಪ್ರೀತಿಯೆಂದರೆ ಹಾಗೆನೇ. ಎಲ್ಲಿ, ಯಾವಾಗ, ಯಾರ ಜತೆಯಾದರೂ ಆಗಿಬಿಡಬಹುದು. ಆದರೆ ಎಲ್ಲರಿಗೂ ಪ್ರೀತಿಸಿದವರ ಜತೆ ಮದುವೆಯಾಗುವುದು ಸಾಧ್ಯವಾಗುವುದಿಲ್ಲ. ಆದರೆ ಇಲ್ಲೊಂದು ಅಪರೂಪದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು Read more…

ರಶ್ಮಿಕಾ ಮಂದಣ್ಣ ಅಲ್ಲ, ಈ ವಿಚ್ಛೇದಿತ ನಟಿಯನ್ನು ಪ್ರೀತಿಸುತ್ತಿದ್ದರಂತೆ ನಟ ವಿಜಯ್ ದೇವರಕೊಂಡ…!

ದಕ್ಷಿಣದ ಸೂಪರ್ ಸ್ಟಾರ್ ವಿಜಯ್ ದೇವರಕೊಂಡಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಯುವತಿಯರಿಗಂತೂ ವಿಜಯ್‌ ಫೇವರಿಟ್‌. ವಿಜಯ್ ದೇವರಕೊಂಡ ಲವ್‌ ಲೈಫ್‌ ಬಗ್ಗೆ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲವಿದೆ. ವಿಜಯ್‌ ಹಾಗೂ ರಶ್ಮಿಕಾ Read more…

ಸ್ನೇಹಕ್ಕೆ ಎಣೆಯೆಲ್ಲಿ ? ನೀರು ಕುದುರೆ – ಜಿರಾಫೆಯ ಪ್ರೀತಿ ಕಂಡು ಮನಸೋತ ನೆಟ್ಟಿಗರು

ಕೆಲವೊಮ್ಮೆ ಪ್ರೀತಿ, ಸ್ನೇಹ, ಮಮತೆ ಎಂದರೆ ಹಾಗೆನೇ. ಇದಕ್ಕೆ ಬೆಲೆ ಕಟ್ಟಲಾಗದು. ಯಾವುದೋ ಪ್ರಾಣಿ ಇನ್ನಾವುದೋ ಪ್ರಾಣಿಗೆ ಹಾಲುಣಿಸುವುದು, ಅನ್ನ ನೀಡುವುದು ಎಲ್ಲವೂ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಇದೀಗ ಸಾಮಾಜಿಕ Read more…

ನನ್ನ ಗಂಡ ಅಕ್ರಮ ಸಂಬಂಧ ಹೊಂದಿದ, ನಾನು ಆಕೆಯ ಗಂಡನನ್ನೇ ಪ್ರೀತಿಸಿದೆ…! ಜಾಲತಾಣದಲ್ಲಿ ಹೀಗೊಂದು ವಿಲಕ್ಷಣ ಕಥೆ

ತಮ್ಮ ಮನಸ್ಸಿನಾಳದ ಮಾತುಗಳನ್ನು, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಲವಾರು ಸಾಮಾಜಿಕ ಮಾಧ್ಯಮಗಳು ವೇದಿಕೆ ಕಲ್ಪಿಸುತ್ತವೆ. ಅಂಥವುಗಳಲ್ಲಿ ಒಂದು ರೆಡ್​ಇಟ್​ (Reddit) ಸಮುದಾಯ TrueOffMyChest. ಈ ವೇದಿಕೆಯಲ್ಲಿ ಕೆಲ ಬಳಕೆದಾರರು Read more…

ಪ್ರೀತಿಸಿದವನಿಗಾಗಿ ಪ್ರಾಣ ತೆತ್ತ ಅಪ್ರಾಪ್ತೆ; ಹುಡುಗಿ ಮನೆಯವರಿಂದ ಯುವಕನ ಹತ್ಯೆ

ಯುವಕನ ಪ್ರೀತಿಯಲ್ಲಿ ಬಿದ್ದಿದ್ದ ಅಪ್ರಾಪ್ತೆಯೊಬ್ಬಳು ಮನೆಯವರು ವಿರೋಧಿಸಿದರು ಎಂಬ ಕಾರಣಕ್ಕೆ ವಿಷ ಸೇವಿಸಿ ಸಾವನ್ನಪ್ಪಿದ್ದು, ಬಳಿಕ ಆಕೆಯ ಮನೆಯವರು ಯುವಕನನ್ನು ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ Read more…

ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗ್ಬೇಕೆಂದ್ರೆ ಕರ್ವಾ ಚೌತ್ ದಿನ ಹೀಗೆ ಮಾಡಿ

ಹಿಂದೂ ಧರ್ಮದಲ್ಲಿ ಕರ್ವಾ ಚೌತ್ ಉಪವಾಸವನ್ನು ಬಹಳ ಮುಖ್ಯವೆಂದು ನಂಬಲಾಗಿದೆ. ಪತಿಯ ಯಶಸ್ಸು ಹಾಗೂ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್ ದಿನ ಪತ್ನಿ ಉಪವಾಸ ಕೈಗೊಳ್ಳುತ್ತಾಳೆ. ಈ ಬಾರಿ ಅಕ್ಟೋಬರ್ Read more…

ಉಡುಗೊರೆ ಹಿಂದಿದೆ ಅದೃಷ್ಟ; ಸಂಗಾತಿಗೆ ನೀಡಿ ಈ ಗಿಫ್ಟ್

ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಉಡುಗೊರೆಗೆ ಮಹತ್ವದ ಸ್ಥಾನವಿದೆ. ಯಾವುದೇ ವಿಶೇಷ ಸಂದರ್ಭದಲ್ಲಿ ಪರಸ್ಪರ ಉಡುಗೊರೆ ನೀಡುವ ಪದ್ಧತಿ ರೂಢಿಯಲ್ಲಿದೆ. ಮನಸ್ಸಿಗೆ ಬಂದ ವಸ್ತುವನ್ನು ಉಡುಗೊರೆಯಾಗಿ ನೀಡುವ ಬದಲು Read more…

50 ವರ್ಷದ ವಿಚ್ಛೇದಿತೆಗೆ 25 ವರ್ಷದ ಯುವಕನೊಂದಿಗೆ ಪ್ರೀತಿ….!

ಆನ್​ಲೈನ್​ನಲ್ಲಿ ಡೇಟಿಂಗ್​ ಮಾಡುವವರು ಅಥವಾ ಪಾರ್ಟ್​ನರ್​ ಹುಡುಕುವವರು ಕೆಲವು ನಿದಿರ್ಷ್ಟ ಮಾನದಂಡದ ಮೇಲೆ ಹುಡುಕಾಟ ನಡೆಸುತ್ತಿರುತ್ತಾರೆ. ಅಪರೂಪಕ್ಕೆ ಕೆಲವು ವೈಚಿತ್ರವೂ ನಡೆದು ಹೋಗುತ್ತದೆ. ಇದಕ್ಕೊಂದು ಉದಾಹರಣೆ ಎಂದರೆ, ಇಬ್ಬರು Read more…

ಟೀಂ ಇಂಡಿಯಾದ ಭರವಸೆಯ ಆಟಗಾರ ಸಂಜು ಸ್ಯಾಮ್ಸನ್‌ ಕುರಿತು ಇಂಟ್ರೆಸ್ಟಿಂಗ್‌ ಮಾಹಿತಿ…!

ಸಂಜು ಸ್ಯಾಮ್ಸನ್‌ ಟೀಂ ಇಂಡಿಯಾದ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಲಖ್ನೋದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಣ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಮೂಲಕ ಸಂಜು ಗಮನ ಸೆಳೆದಿದ್ದಾರೆ. 63 Read more…

ಹುಡುಗಿಯರ ಈ ಸಂಗತಿಗೆ ಆಕರ್ಷಿತರಾಗ್ತಾರೆ ಹುಡುಗ್ರು

ಪತಿ ಅಥವಾ ಬಾಯ್ ಫ್ರೆಂಡ್ ನನ್ನನ್ನು ಯಾಕೆ ಪ್ರೀತಿ ಮಾಡ್ತಾನೆ? ಹುಡುಗಿಯರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಲ್ಲಿ ಇದು ಒಂದು. ಹುಡುಗಿಯರನ್ನು ಹುಡುಗ್ರು ಇಷ್ಟಪಡಲು ಸಾಕಷ್ಟು ಕಾರಣಗಳಿವೆ. ಹುಡುಗಿಯರ ಕೆಲವೊಂದು Read more…

ನನ್ನ ಮದುವೆಯನ್ನು ತಡೆಯಲು ಅವರ್ಯಾರು ? ಬಜರಂಗ ದಳದ ವಿರುದ್ದ ಯುವತಿ ಆಕ್ರೋಶ

ಅವರಿಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರಂತೆ. ಇನ್ನೇನು ತಾವಿಬ್ಬರು ಮದುವೆಯಾಗಬೇಕು ಎಂದುಕೊಂಡವರಿಗೆ ಅಡ್ಡಲಾಗಿದ್ದು ಬಜರಂಗದಳವರು. ಹೌದು, ಜಾಫರ್, ಚೈತ್ರಾ ಸೆ.14 ರಂದು ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯಲ್ಲಿರುವ ಸಬ್ Read more…

ಅಪ್ಪಿಕೊಳ್ಳುವುದರಿಂದ ಸಿಗುತ್ತೆ ಇಷ್ಟೆಲ್ಲಾ ʼಲಾಭʼ

ಅಗಾಗ ಅಪ್ಪುಗೆ ಪಡೆಯುವುದರಿಂದ ಅಥವಾ ನೀಡುವುದರಿಂದ ಒತ್ತಡ ರಹಿತವಾಗಿ ನೆಮ್ಮದಿಯಿಂದ ಬದುಕಬಹುದು ಎನ್ನುತ್ತಾರೆ ವೈದ್ಯರು. ಇದು ನಿಜ ಕೂಡಾ ಹೌದು. ತಬ್ಬಿಕೊಳ್ಳುವುದರಿಂದ ಭಾವನಾತ್ಮಕ ಬೆಂಬಲ ಮಾತ್ರವಲ್ಲ, ಉತ್ತಮ ಆರೋಗ್ಯವೂ Read more…

ʼಗೆಳತಿʼ ಬಾಳ ಸಂಗಾತಿಯಾದ್ರೆ

ಮಾಜಿ ಪ್ರೇಮಿ ಒಳ್ಳೆ ಗೆಳೆಯ ಅಥವಾ ಗೆಳತಿಯಾಗೋಕೆ ಸಾಧ್ಯವಿಲ್ಲ. ಆದ್ರೆ ಒಬ್ಬ ಸ್ನೇಹಿತ ಒಳ್ಳೆ ಪ್ರೇಮಿ ಆಗಬಹುದು. ಗೆಳತಿಯನ್ನು ಜೊತೆಯಲ್ಲಿಟ್ಟುಕೊಂಡು ಸಂಗಾತಿಗಾಗಿ ಹುಡುಕಾಟ ನಡೆಸುವ ಹುಡುಗರಿಗೊಂದು ಸಲಹೆ. ಪರಿಚಯವಿಲ್ಲದ Read more…

ಪ್ರಿಯತಮನಿಂದ ʼಗೆಳತಿʼ ಬಯಸುವುದೇನು ಗೊತ್ತಾ…..?

  ಪ್ರತಿಯೊಂದು ಹುಡುಗಿಯರೂ ತಮ್ಮ ಪ್ರೀತಿಪಾತ್ರ ಗೆಳೆಯನ ಮೇಲೆ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿರುತ್ತಾರೆ. ಹೂ, ಚಾಕೊಲೇಟ್, ಡ್ರೆಸ್, ರೋಮ್ಯಾಂಟಿಕ್ ಡೇಟಿಂಗ್ ಒಂದೇ ಅಲ್ಲ ಅವರ ಪಟ್ಟಿ ದೊಡ್ಡದಿರುತ್ತದೆ. ಗೆಳತಿಯನ್ನು ಮೆಚ್ಚಿಸಲು Read more…

ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗುತ್ತೆ ಈ ತಪ್ಪು

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ Read more…

ಹುಡುಗಿಯರ ಈ ನಡವಳಿಕೆಗೆ ಬೋಲ್ಡ್ ಆಗ್ತಾರೆ ಹುಡುಗ್ರು

ಪತಿ ಅಥವಾ ಬಾಯ್ ಫ್ರೆಂಡ್ ನನ್ನನ್ನು ಯಾಕೆ ಪ್ರೀತಿ ಮಾಡ್ತಾನೆ? ಹುಡುಗಿಯರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಲ್ಲಿ ಇದು ಒಂದು. ಹುಡುಗಿಯರನ್ನು ಹುಡುಗ್ರು ಇಷ್ಟಪಡಲು ಸಾಕಷ್ಟು ಕಾರಣಗಳಿವೆ. ಹುಡುಗಿಯರ ಕೆಲವೊಂದು Read more…

ಪ್ರೀತಿಸಲು ನಿರಾಕರಿಸಿದ್ದಕ್ಕೆ ಕಾರು ಡಿಕ್ಕಿ ಹೊಡೆಯಿಸಿ ಯುವತಿ ಕೊಲೆ….!

ತನ್ನನ್ನು ಪ್ರೀತಿಸುವಂತೆ ಯುವತಿ ಹಿಂದೆ ಬಿದ್ದಿದ್ದವನೊಬ್ಬ ಅದಕ್ಕೆ ಆಕೆ ನಿರಾಕರಿಸಿದಳೆಂಬ ಕಾರಣಕ್ಕೆ ಕಾರು ಡಿಕ್ಕಿ ಹೊಡೆಯಿಸಿ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಪ್ರಕರಣದ ವಿವರ: ಬೊಮ್ಮನಾಯಕನಹಳ್ಳಿ ನಿವಾಸಿ Read more…

ಪ್ರೀತಿಸಿದ ಹುಡುಗಿ ಜೊತೆ ಮಠದ ಸ್ವಾಮೀಜಿ ಪರಾರಿ…!

ಎರಡು ವರ್ಷಗಳ ಹಿಂದಷ್ಟೇ ಸನ್ಯಾಸತ್ವ ಸ್ವೀಕರಿಸಿ ಮಠಾಧಿಪತಿಯಾಗಿದ್ದ ಸ್ವಾಮೀಜಿಯೊಬ್ಬರು ತಾವು ಪ್ರೀತಿಸಿದ ಹುಡುಗಿ ಜೊತೆ ರಾತ್ರೋರಾತ್ರಿ ಪರಾರಿಯಾಗಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರಿನ ಗದ್ದುಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...