alex Certify ಪ್ರೀತಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‘ಅತ್ತೆ-ಸೊಸೆ’ ಸಂಬಂಧ ಗಟ್ಟಿಯಾಗಿರಲು ಹೀಗೆ ಮಾಡಿ

ಅತ್ತೆ-ಸೊಸೆ ಜಗಳ ಸಾಮಾನ್ಯ. ಕೆಲ ಮನೆಗಳಲ್ಲಿ ಯಾವಾಗ್ಲೂ ಅತ್ತೆ-ಸೊಸೆ ಹಾವು-ಮುಂಗುಸಿಯಂತೆ ಜಗಳವಾಡ್ತಿರುತ್ತಾರೆ. ಇದಕ್ಕೆ ಮನೆಯ ವಾಸ್ತು ಕೂಡ ಕಾರಣವಾಗುತ್ತದೆ. ಮನೆಯಲ್ಲಿರುವ ಕೆಲ ವಸ್ತುಗಳು ವಾಸ್ತು ರೀತಿಯಲ್ಲಿಲ್ಲವಾದಲ್ಲಿ ಅತ್ತೆ-ಸೊಸೆ ನಡುವೆ Read more…

ಪ್ರೀತಿಸುವ ಬಯಕೆ ಹೆಚ್ಚಿಸುವ 5 ʼಆಹಾರʼ ಪದಾರ್ಥಗಳು

ಆಕ್ಸಿಟೋಸಿನ್ ಅನ್ನು ‘ಪ್ರೀತಿಯ ಹಾರ್ಮೋನ್’ ಎಂದೂ ಕರೆಯುತ್ತಾರೆ. ಯಾಕಂದ್ರೆ ದೇಹದಲ್ಲಿ ಆಕ್ಸಿಟೋಸಿನ್‌ ಉಪಸ್ಥಿತಿಯಿಂದಾಗಿ ಪ್ರೀತಿ, ದೈಹಿಕ ಸಂಬಂಧ, ಅಪ್ಪುಗೆ ಮತ್ತು ಚುಂಬನ ಮಾಡುವ ಬಯಕೆ ನಿಮ್ಮಲ್ಲಿ ಇರುತ್ತದೆ. ಪ್ರೀತಿಯ Read more…

ಮದುವೆ ನಂತ್ರ ಪ್ರೀತಿ ಕೊರತೆ ಎದುರಾಗಿದ್ರೆ ಸಂಗಾತಿ ಕಿವಿಯಲ್ಲಿ ಈ ಒಂದು ಶಬ್ಧ ಹೇಳಿ ನೋಡಿ

ಪ್ರೀತಿಸುವುದು ಸುಲಭ. ಅದನ್ನು ನಿಭಾಯಿಸುವುದು ಸುಲಭವಲ್ಲ. ಜೀವನದಲ್ಲಿ ಅನೇಕರು ಪ್ರೀತಿ ಹುಡುಕಾಟ ನಡೆಸುತ್ತಾರೆ. ಆದ್ರೆ ಸಿಕ್ಕ ಪ್ರೀತಿಯನ್ನು ನಿಭಾಯಿಸಲು ಕಷ್ಟಪಡ್ತಾರೆ. ಮದುವೆ ಸಂದರ್ಭದಲ್ಲಿ ಪ್ರೀತಿ ಹಾಗೂ ನಿಶ್ಚಲತೆ ಬಹಳ Read more…

ಪ್ರೀತಿಸಿ ಮದುವೆಯಾದರೂ ಸಿಗಲಿಲ್ಲ ನೆಮ್ಮದಿ; ಕುಟುಂಬದವರ ಕಿರುಕುಳಕ್ಕೆ ಬೇಸತ್ತು ಒಟ್ಟಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ ಯುವ ಜೋಡಿ

ಪ್ರೀತಿಸಿ ಮದುವೆಯಾದ ಜೋಡಿಯೊಂದು ಉಭಯ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ತಮ್ಮ ಜಮೀನಿನಲ್ಲಿಯೇ ಮರಕ್ಕೆ ಒಟ್ಟಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಗರಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. 22 Read more…

ಪ್ರೀತಿಸಿ ಮದುವೆಯಾಗಿ ಯುವತಿಗೆ ಕೈಕೊಟ್ಟು ಪರಾರಿಯಾದ ಯುವಕ; ಮೂವರ ವಿರುದ್ಧ FIR ದಾಖಲು

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಯುವಕನೊಬ್ಬ ಮದುವೆಯಾದ ಎರಡೇ ದಿನಕ್ಕೆ ಪತ್ನಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೋರಮಂಗಲದ ಈಜಿಪುರದಲ್ಲಿ ನಡೆದಿದೆ. ಪತ್ನಿ ತಾನ್ಜಿಯಾಗೆ ಕಿರುಕುಳ ನೀಡಿ, ಹಲ್ಲೆ ನಡೆಸಿ Read more…

ʼಹನಿಮೂನ್ʼ ನಂತ್ರವೂ ಹೀಗಿರಲಿ ರೊಮ್ಯಾನ್ಸ್

ಪ್ರತಿಯೊಂದು ದಂಪತಿ ತಮ್ಮ ಹನಿಮೂನ್ ಸುಂದರವಾಗಿರಲೆಂದು ಬಯಸ್ತಾರೆ. ಹನಿಮೂನ್ ಬಗ್ಗೆ ಮದುವೆಗೂ ಮುನ್ನವೇ ಕನಸು ಕಾಣುವ ಜೋಡಿ ಎಲ್ಲಿಗೆ ಹೋಗಬೇಕು? ಏನು ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸುತ್ತಾರೆ. ಹನಿಮೂನ್ Read more…

ವೈವಾಹಿಕ ಜೀವನದಲ್ಲಿ ಪ್ರೀತಿ ವೃದ್ಧಿಗೆ ಇಲ್ಲಿದೆ ʼಉಪಾಯʼ

ನಿಮ್ಮ ಲವ್ ಲೈಫನ್ನು ಇನ್ನಷ್ಟು ರೋಮಾಂಚನಗೊಳಿಸಲು ಇಷ್ಟಪಡುವವರಿಗೆ ವಾಸ್ತು ಶಾಸ್ತ್ರ ಫೆಂಗ್ ಶೂಯಿ ಕೆಲವೊಂದು ಸಲಹೆ ನೀಡುತ್ತದೆ. ಫೆಂಗ್ ಶೂಯಿ ಪ್ರಕಾರ ನಮ್ಮ ಸುತ್ತಮುತ್ತ ನಕಾರಾತ್ಮಕ ಹಾಗೂ ಸಕಾರಾತ್ಮಕ Read more…

16 ವರ್ಷದ ಅಪ್ರಾಪ್ತನೊಂದಿಗೆ 25 ವರ್ಷದ ಯುವತಿ ಲವ್; ಪೊಲೀಸರಿಗೆ ಶುರುವಾಯ್ತು ಪೀಕಲಾಟ…!

16 ವರ್ಷದ ಅಪ್ರಾಪ್ತ ಪ್ರಿಯಕರನ ಮನೆಯಲ್ಲೇ ಉಳಿದು ಅವನನ್ನೇ ಮದುವೆಯಾಗುತ್ತೇನೆ, ಇದಕ್ಕೆ ಅವಕಾಶ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ 25 ವರ್ಷದ ಯುವತಿ ಬೆದರಿಕೆ ಹಾಕಿರುವುದು ಪೊಲೀಸರಿಗೆ ಪೀಕಲಾಟ ತಂದಿಟ್ಟಿದೆ. Read more…

ಸಂಬಂಧದಲ್ಲಿ ಶುರುವಾಗಿದೆ ಹೊಸ ಟ್ರೆಂಡ್‌; ಸಾಫ್ಟ್‌ ಲಾಂಚ್‌ ಮತ್ತು ಹಾರ್ಡ್‌ ಲಾಂಚ್‌.…!

  ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಸಂಕೀರ್ಣವಾಗುತ್ತಿವೆ. ಬ್ರೇಕಪ್‌, ಡೈವೋರ್ಸ್‌ ಇವೆಲ್ಲವೂ ಸಾಮಾನ್ಯವಾಗಿಬಿಟ್ಟಿವೆ. ಇವುಗಳ ನಡುವೆ ಸಿಚ್ಯುಯೇಶನ್‌ಶಿಪ್‌, ಬೆಂಚಿಂಗ್ ಮತ್ತು ಬ್ರೆಡ್‌ಕ್ರಂಬಿಂಗ್ ಎಂಬ ಹೊಸ ಟ್ರೆಂಡ್‌ಗಳು ಶುರುವಾಗಿವೆ. ಆದರೆ ಸಂಬಂಧದಲ್ಲಿ Read more…

ಸಂಬಂಧ ಯಶಸ್ವಿಯಾಗಲು ಕೇವಲ ಪ್ರೀತಿಯಿದ್ದರೆ ಸಾಲದು; ಸಂಗಾತಿಗಳಿಗೆ ತಿಳಿದಿರಬೇಕು ಈ 5 ವಿಷಯ

ಸಂಬಂಧ ಚೆನ್ನಾಗಿರಬೇಕೆಂದರೆ ಪರಸ್ಪರರಲ್ಲಿ ಪ್ರೀತಿ ಇರಬೇಕು ಎಂಬ ಮಾತಿದೆ. ಆದರೆ ಸಂಬಂಧ ಗಟ್ಟಿಯಾಗಿರಲು ಪ್ರೀತಿ ಮಾತ್ರ ಆಧಾರವಲ್ಲ. ಸಂಬಂಧಕ್ಕೆ ಪ್ರೀತಿ ಅಗತ್ಯ, ಆದರೆ ಅದರಿಂದಲೇ ಸಂಬಂಧ ಯಶಸ್ವಿಯಾಗಲು ಸಾಧ್ಯವಿಲ್ಲ. Read more…

ಸುಖ ‘ದಾಂಪತ್ಯ’ಕ್ಕೆ ಬೆಡ್ ರೂಂನಲ್ಲಿ ಹೀಗೆ ಮಾಡಿ

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಬಾರಿ ಗ್ರಹದೋಷ ಇದಕ್ಕೆ ಕಾರಣವಾಗುತ್ತದೆ. ಜೊತೆಗೆ ವಾಸ್ತು ದೋಷವೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ವೈವಾಹಿಕ ಜೀವನದ Read more…

‘ಬೇಸಿಗೆ’ಯಲ್ಲಿ ಹೀಗಿರಲಿ ಸಂಗಾತಿ ಜೊತೆ ಎಂಜಾಯ್ಮೆಂಟ್

ಕಾಲ ಯಾವುದೇ ಇರಲಿ ಸಂಗಾತಿಗೆ ಸಮಯ ನೀಡೋದು ಬಹಳ ಮುಖ್ಯ. ಪ್ರತಿಯೊಂದು ಸಂಬಂಧಕ್ಕೂ ಸಮಯ ನೀಡಬೇಕು. ಬೇಸಿಗೆಯಲ್ಲಿ ಬಿಸಿಲ ಧಗೆಗೆ ಹೆದರಿ ಅನೇಕರು ಸಂಗಾತಿ ಜೊತೆ ಡೇಟ್ ಗೆ Read more…

ಪ್ರೀತಿಯಲ್ಲಿ ಬಿದ್ದವರು ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಪ್ರೀತಿ ಮಾಯೆ ಹುಷಾರು ಅಂತಾರೆ. ಹಾಗಾಗಿ ಲವ್ ವಿಷಯದಲ್ಲಿ ಸ್ವಲ್ಪ ಜಾಸ್ತೀನೇ ಎಚ್ಚರಿಕೆಯಿಂದ ಇರಬೇಕು. ನಾವು ಮಾಡುವ ಒಂದೇ ಒಂದು ತಪ್ಪು ಒಂದೊಳ್ಳೆ ಸಂಬಂಧವನ್ನೇ ಮುರಿದು ಹಾಕಿಬಿಡಬಹುದು. ಆ Read more…

ಮದುವೆಗೆ ದೊಡ್ಡವರ ಒಪ್ಪಿಗೆ ಇದ್ರೂ ಓಡಿಹೋಗಿ ಮದುವೆ ಆಗ್ತೇನೆ ಅನ್ನೋದ್ಯಾಕೆ ಈಕೆ…..?

ಮನೆಯವರ ಒಪ್ಪಿಗೆ ಸಿಕ್ಕಿದ್ಮೇಲೆ ಪ್ರೇಮಿಗಳು ಎಲ್ಲರ ಸಮ್ಮುಖದಲ್ಲಿ ಮದುವೆ ಆಗ್ತಾರೆ. ಆದ್ರೆ ಈ ಜೋಡಿ ಸ್ವಲ್ಪ ಭಿನ್ನವಾಗಿದೆ. ಮನೆಯವರ ಒಪ್ಪಿಗೆ ಸಿಕ್ಕಿದ್ಮೇಲೂ ಓಡಿ ಹೋಗಿ ಮದುವೆ ಆಗುವ ಆಲೋಚನೆ Read more…

ಮದುವೆಯಾದ ಮೇಲೆ ಮಾಡಬೇಡಿ ಈ ಕೆಲಸ

ಮದುವೆ ನಂತ್ರ ಸಂಬಂಧದಲ್ಲಿ ಅನೇಕ ಬದಲಾವಣೆಗಳಾಗ್ತವೆ. ಮದುವೆಗಿಂತ ಮೊದಲು ಹಾಸ್ಯದ ವಿಷ್ಯ ಮದುವೆ ನಂತ್ರ ಗಂಭೀರತೆ ಪಡೆಯುತ್ತವೆ. ಆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಅವಶ್ಯಕತೆಯಿದೆ. ಮದುವೆಯಾದ ತಕ್ಷಣ Read more…

ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಬಂಧಕ್ಕೆ ವಾಟ್ಸಾಪ್ ನಲ್ಲಿ ಅಶ್ಲೀಲ ಸಂದೇಶ ಸೆಂಡ್

ಹಮೀರ್‌ ಪುರ: ಅಶ್ಲೀಲ ಪದಗಳನ್ನು ಬಳಸಿ ವಾಟ್ಸಾಪ್‌ ನಲ್ಲಿ ಚಾಟ್ ಮಾಡುವ ಮೂಲಕ ವಿದ್ಯಾರ್ಥಿನಿಯೊಂದಿಗೆ ದೈಹಿಕ ಸಂಬಂಧ ಬೆಳೆಸಲು ಶಿಕ್ಷಕ ಯತ್ನಿಸಿದ್ದಾನೆ. ವಿದ್ಯಾರ್ಥಿನಿ ಎಲ್ಲಾ ಚಾಟ್‌ ಗಳ ಸ್ಕ್ರೀನ್‌ Read more…

ಸಂಬಂಧ ಸದಾ ಹೊಸತರಂತಿರಬೇಕೆಂದ್ರೆ ಅನುಸರಿಸಿ ಕೆಲವೊಂದು ಟಿಪ್ಸ್

ಕೆಲವೊಮ್ಮೆ ಸಂಬಂಧಗಳು ಸ್ವಾದ ಕಳೆದುಕೊಳ್ಳುತ್ತವೆ. ಸಣ್ಣ ಸಣ್ಣ ವಿಷ್ಯಗಳು ದೊಡ್ಡ ಗಲಾಟೆಗೆ ಕಾರಣವಾಗುತ್ತವೆ. ದೀರ್ಘಕಾಲದ ಸಂಬಂಧವನ್ನು ಗಟ್ಟಿಯಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಸಂಬಂಧ ಸದಾ ಹೊಸತರಂತಿರಬೇಕೆಂದ್ರೆ ಕೆಲವೊಂದು ಟಿಪ್ಸ್ ಅನುಸರಿಸಬೇಕಾಗುತ್ತದೆ. Read more…

ʼಪ್ರೀತಿ ಇರಲಿ ದುಃಖʼ ಇವುಗಳಲ್ಲಿ ಅಪ್ಪುಗೆ ಎಷ್ಟು ಮುಖ್ಯ ಗೊತ್ತಾ……?

ಅಪ್ಪುಗೆಯಲ್ಲೊಂದು ನೆಮ್ಮದಿ ಇದೆ. ದುಃಖದಲ್ಲಿರುವವರನ್ನು ತಬ್ಬಿ ಸಂತೈಸಿದಾಗ ಅವರಿಗೊಂದು ರೀತಿಯ ನೆಮ್ಮದಿ ಸಿಗುತ್ತದೆ. ತಾಯಿ, ಮಗುವನ್ನು ಅಪ್ಪಿಕೊಂಡಾಗ ಮಗುವಿಗೆ ಬೆಚ್ಚನೆಯ ಗೂಡಿನಲ್ಲಿರುವ ಅನುಭವವಾಗುತ್ತದೆ. ಹೀಗೆ ಅಪ್ಪುಗೆಯಿಂದ ಸಾಕಷ್ಟು ಅನುಕೂಲಗಳಿವೆ. Read more…

ಮಕ್ಕಳ ಮನಸ್ಸು ಗೆಲ್ಲುವುದು ಹೇಗೆ……?

ಮನೆಯಲ್ಲಿ ಮಕ್ಕಳು ಬೆಳೆಯುತ್ತ ಇದ್ದರೆ ಪೋಷಕರ ಬಳಿ ಸಾಕಷ್ಟು ಕಂಪ್ಲೆಂಟ್ ಗಳು ಇರುತ್ತದೆ. ಮೊದಲೆಲ್ಲಾ ಎಷ್ಟು ಚೆನ್ನಾಗಿ ಮಾತು ಕೇಳುತ್ತಿದ್ದ ಮಗ/ಮಗಳು ಈಗ ನಮ್ಮ ಮಾತೇ ಕೇಳುತ್ತಿಲ್ಲ. ಏನು Read more…

Video | ನಿಬ್ಬೆರಗಾಗಿಸುವಂತಿದೆ ಈ ಬಡ ಕುಟುಂಬದ ನಿಷ್ಕಲ್ಮಶ ‘ಪ್ರೀತಿ’

ಅದೆಷ್ಟೋ ಕುಟುಂಬದಲ್ಲಿ ಶ್ರೀಮಂತಿಕೆಯಿದ್ದರೂ ಪ್ರೀತಿಗೆ-ವಿಶ್ವಾಸಕ್ಕೆ ಮಾತ್ರ ಬರ, ಅದೆಷ್ಟು ಸಂಪತ್ತು, ಐಶ್ವರ್ಯ ಇದ್ದರೂ ನೆಮ್ಮದಿ, ಸಂತೋಷ ವಿಶ್ವಾಸಕ್ಕೆ ಕೊರತೆ…. ಆದರೆ ಅದೆಷ್ಟೋ ಬಡವರಲ್ಲಿ ಶ್ರೀಮಂತಿಕೆ ಇಲ್ಲದಿದ್ದರೂ ಪ್ರೀತಿ, ವಿಶ್ವಾಸಕ್ಕೆ Read more…

ಸಂಗಾತಿ ನಿಮ್ಮ ಭಾವನೆಗಳಿಗೆ ಬೆಲೆ ಕೊಡದೆ ಹೀಗೆ ವರ್ತಿಸುತ್ತಾರಾ….?

ಕೆಲವೊಮ್ಮೆ ಸಂಬಂಧಗಳು ಕ್ಷುಲಕ ಕಾರಣಕ್ಕೆ ಬಿರುಕು ಬಿಡುತ್ತದೆ. ವಾಸ್ತವವಾಗಿ ಇದಕ್ಕೆ ಕಾರಣ ಸಂಗಾತಿಯ ನಡವಳಿಕೆಯಾಗಿರುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಸರಿಯಾಗಿ ತಿಳಿದುಕೊಳ್ಳಿ. ಒಂದು ವೇಳೆ ಅವರಲ್ಲಿ ಸ್ವಾರ್ಥವಿದ್ದರೆ ಅವರು Read more…

ಬಾಯ್ ಫ್ರೆಂಡ್ ದೂರವಿರುವ ಸಂದರ್ಭದಲ್ಲಿ ಹುಡುಗಿಯರು ಮಾಡೋದೇನು ಗೊತ್ತಾ….?

ಕೆಲವೊಮ್ಮೆ ಸಂಗಾತಿ ಪರಸ್ಪರ ದೂರವಿರುವ ಸಂದರ್ಭ ಬರುತ್ತೆ. ಪ್ರೀತಿಸಿದವರಿಂದ ದೂರವಿರುವುದು ಕಷ್ಟ. ಅನಿವಾರ್ಯ ಕಾರಣಕ್ಕೆ ಕೆಲ ದಿನಗಳವರೆಗೆ ಸಂಗಾತಿಯಿಂದ ದೂರವಿರುವ ಪ್ರೇಮಿಗಳು ಸಾಕಷ್ಟು ವಿರಹ ವೇದನೆ ಅನುಭವಿಸುತ್ತಾರೆ. ಸಂಗಾತಿ Read more…

ಪ್ರೀತಿಯನ್ನು ವ್ಯಕ್ತಪಡಿಸುವ ಉತ್ತಮ ವಿಧಾನ ಮುತ್ತು

ಕೆನ್ನೆಗೊಂದು, ಗಲ್ಲಕೊಂದು, ತುಟಿಗೊಂದು ಸಿಹಿ ಮುತ್ತು. ಯಸ್ ಚಿಕ್ಕವರಿಂದ ಹಿಡಿದು ಮುದುಕರ ತನಕ ಎಲ್ಲರೂ ತಮ್ಮ ಪ್ರೀತಿಯನ್ನು ಸಿಹಿ ಮುತ್ತಿನ ಮೂಲಕ ವ್ಯಕ್ತಪಡಿಸ್ತಾರೆ. ಈ ಮುತ್ತಿನ ಮತ್ತೇ ಹಾಗೆ. Read more…

ಶುಕ್ರ ಗ್ರಹದ ಶುಭ ಫಲಕ್ಕಾಗಿ ಈ ಆಹಾರದಿಂದ ದೂರವಿರಿ

ಜನನದಿಂದ ಮರಣದವರೆಗೆ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಕರ್ಮ ಹಾಗೂ ಪ್ರೇಮಕ್ಕೆ ಅಶುಭವನ್ನು ಶುಭ ಮಾಡುವ ಶಕ್ತಿಯಿದೆ. ಶುಕ್ರ ಗ್ರಹ ಪ್ರೇಮವನ್ನು ಆಳುತ್ತದೆ. ಈ ಗ್ರಹ Read more…

ಪ್ರೀತಿಯಲ್ಲಿ ಬಿದ್ದವರಲ್ಲಿ ಕಾಣಿಸುತ್ತೆ ಈ ಕೆಲ ಬದಲಾವಣೆ

ಪ್ರೀತಿಯ ಬಗ್ಗೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರೀತಿ ಅನುಭವಿಸಿದಾಗ ಮಾತ್ರ ತಿಳಿಯುವಂತಹದ್ದು. ಪ್ರೀತಿಯಲ್ಲಿ ಬಿದ್ದವರು ಜಗತ್ತು ಮರೆಯುತ್ತಾರೆ ಎಂಬ ಮಾತಿದೆ. ಕೆಲವರಿಗೆ ತಾವು ಪ್ರೀತಿಯಲ್ಲಿ ಬಿದ್ದಿದ್ದೇವಾ, ಇಲ್ಲವಾ ಎಂಬ Read more…

ಪ್ರೀತಿಸಿದವನ ಮದುವೆಯಾದ ಹುಡುಗಿ: ಅಂತಿಮ ವಿಧಿವಿಧಾನ ನೆರವೇರಿಸಿದ ಮನೆಯವರು

ಒಡಿಶಾದ ಕಟಕ್‌ ನಲ್ಲಿ ಹುಡುಗಿಯೊಬ್ಬಳು ತಮ್ಮ ಇಚ್ಛೆಗೆ ವಿರುದ್ಧವಾಗಿ ತನ್ನ ಗೆಳೆಯನನ್ನು ಮದುವೆಯಾದ ಕಾರಣ ಆಕೆಯ ಕುಟುಂಬದವರು ಮೃತಪಟ್ಟಿದ್ದಾಳೆಂದು ಆಕೆಯ ಹೆಸರಿನಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಿದ್ದಾರೆ. ಕಟಕ್‌ ನ Read more…

18ರ ಯುವಕನಿಗೆ ಮೂರು ಮಕ್ಕಳ ತಾಯಿ ಮೇಲೆ ಪ್ರೀತಿ….. ಓಡಿ ಹೋದವರಿಗೆ ಆದದ್ದೇನು….?

ಪ್ರೀತಿ ಕುರುಡು ಎನ್ನುವ ಮಾತಿಗೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಬಿಹಾರದ ಗೋಪಾಲ್ ಗಂಜ್ ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. 18 ವರ್ಷದ ಯುವಕನೊಬ್ಬ ಮೂರು ಮಕ್ಕಳ ತಾಯಿಯನ್ನು Read more…

ಗಂಟು ಮುಖ ಬಿಟ್ಟು ಎಲ್ಲರೊಂದಿಗೆ ಬೆರೆತು ನಗುತ್ತಾ ಇರಿ

ನಮಗೆ ಯಾರೂ ಬೇಡ, ನಮ್ಮಷ್ಟಕ್ಕೆ ನಾವಿರುತ್ತೇವೆ ಎನ್ನುತ್ತಾರೆ ಕೆಲವರು. ಆದರೆ ಸಮಾಜದ ಜತೆ ಬೆರೆಯುವುದರಿಂದ ಕೂಡ ನಮ್ಮ ಮಾನಸಿಕ ತಳಮಳ, ಕಿರಿಕಿರಿ ಕಡಿಮೆ ಆಗಿ ಒಂದು ರೀತಿಯ ನೆಮ್ಮದಿ Read more…

ಸೂಕ್ತ ‘ಸಂಗಾತಿ’ ಆಯ್ಕೆ ಮಾಡುವ ಮುನ್ನ ತಿಳಿದಿರಲಿ ಈ ವಿಷಯ

ಪ್ರೇಮಿಗಳ ನಡುವೆ ಜಗಳ, ಕೋಪ, ಸಿಟ್ಟು ಸಹಜವಾಗಿರುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇವೆಲ್ಲಾ ಸಹಕಾರಿಯಾಗುತ್ತವೆ. ಸಾಮಾನ್ಯವಾಗಿ ಒಮ್ಮೆಲೆ ಪ್ರೀತಿ ಆರಂಭವಾಗುವುದಿಲ್ಲ. ಪರಿಚಯದೊಂದಿಗೆ ಗೆಳೆತನವಾಗುತ್ತದೆ. ಆತ್ಮೀಯತೆ ಹೆಚ್ಚಾಗಿ ಪ್ರೀತಿ ಬೆಳೆಯುತ್ತದೆ. Read more…

ಈ ಕಾರಣಕ್ಕೆ ಹುಡುಗರು ಹುಡುಗಿಯರ ತುಟಿ ನೋಡ್ತಾರಂತೆ

ಅನೇಕ ಹುಡುಗರು ಹುಡುಗಿಯರು ಮಾತನಾಡುವಾಗ ಅವರ ತುಟಿಗಳನ್ನು ನೋಡ್ತಾರೆ. ಅದರಲ್ಲೂ ತಾವು ಇಷ್ಟಪಡುವ ಹುಡುಗಿಯರ ತುಟಿಯನ್ನು ಹೆಚ್ಚಾಗಿ ಗಮನಿಸ್ತಾರೆ ಹುಡುಗರು. ಆದ್ರೆ ಅವರು ತುಟಿ ನೋಡ್ತಿದ್ದಾರೆ ಎಂಬುದನ್ನು ಕೆಲವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...