alex Certify ಪ್ರವಾಸ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕನಸಿನ ಪ್ರಯಾಣಕ್ಕಾಗಿ ಭಾರತದ ಈ ಆರು ʼಹೆದ್ದಾರಿʼಗಳಲ್ಲಿ ಒಮ್ಮೆ ಓಡಾಡಿ ಬನ್ನಿ….!

ತಲುಪಬೇಕಾದ ಸ್ಥಳಕ್ಕಿಂತ ಪ್ರಯಾಣದ ಹಾದಿಯೇ ಸುಂದರ ಎನಿಸುವ ಅದೆಷ್ಟು ನಿದರ್ಶನಗಳು ನಮ್ಮ ಪ್ರವಾಸಾನುಭವಗಳಲ್ಲಿ ಬಂದು ಹೋಗಿಲ್ಲ? ದೇಶದ ವೈವಿಧ್ಯಮಯ ಭೂಪ್ರದೇಶಗಳನ್ನು ಹಾದು ಹೋಗುವ ವೇಳೆ ಕಣ್ಮನಗಳಿಗೆ ಸವಿಯಲು ಸಿಗುವ Read more…

ʼಮಳೆಗಾಲʼದಲ್ಲಿ ಪ್ರವಾಸಕ್ಕೆ ತೆರಳಲು ಇವು ಬೆಸ್ಟ್ ಪ್ಲೇಸ್

ಜಿಟಿ ಜಿಟಿ ಮಳೆಯಲ್ಲಿ , ಜೊತೆಯಾಗಿ ಪ್ರವಾಸ ಮಾಡುವ ಖುಷಿಯೇ ಬೇರೆ.  ಮುಂಗಾರಿನಲ್ಲಿ ನೀವು ಎಲ್ಲಿಗಾದ್ರೂ ಟ್ರಿಪ್ ಹೋಗಬೇಕು ಅಂದ್ಕೊಂಡ್ರೆ ಕಡಲನಗರಿ ಗೋವಾವನ್ನೇ ಆಯ್ಕೆ ಮಾಡಿಕೊಳ್ಳಿ. ಯಾಕಂದ್ರೆ ಮಾನ್ಸೂನ್ Read more…

ಮುಂಬೈ ಸುತ್ತಾಡಿದ ಅಮೆರಿಕ ರಾಯಭಾರಿ; ಚಹಾ, ಬನ್-ಬಿಸ್ಕತ್ತು ಸವಿದು ಪ್ರವಾಸ ಆನಂದಿಸಿದ ಎರಿಕ್ ಗಾರ್ಸೆಟ್ಟಿ

ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಭಾರತ ಪ್ರವಾಸದಲ್ಲಿದ್ದು, ಬಹಳ ಎಂಜಾಯ್ ಮಾಡಿದಂತೆ ತೋರುತ್ತಿದೆ. ಟ್ವಿಟರ್‌ನಲ್ಲಿ ಅವರು ಹಲವಾರು ಅನುಭವಗಳನ್ನು ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ಹಲವರ ಗಮನವನ್ನು ಸೆಳೆದಿದ್ದಾರೆ. ಬಾಲಿವುಡ್ Read more…

ನವಜೋಡಿಯನ್ನು ಕೈ ಬೀಸಿ ಕರೆಯುವ ರೊಮ್ಯಾಂಟಿಕ್ ಸ್ಥಳಗಳಿವು

ಹನಿಮೂನ್ ಎಂದ ತಕ್ಷಣ ವಿದೇಶಕ್ಕೆ ಹಾರುವ ಯೋಚನೆ ಮಾಡ್ತಾರೆ ಭಾರತೀಯರು. ಆದ್ರೆ ಭಾರತದಲ್ಲಿಯೇ ನವ ಜೋಡಿ ಸುತ್ತಾಡುವಂತಹ ಸುಂದರ ಸ್ಥಳಗಳು ಸಾಕಷ್ಟಿವೆ. ಕೇವಲ ಕಡಿಮೆ ಬೆಲೆಯೊಂದೇ ಅಲ್ಲ ನವ Read more…

ಬೇಸಿಗೆಯಲ್ಲಿ ವೈಭವ ಕಳೆದುಕೊಳ್ಳುತ್ತಿದ್ದ ಜೋಗ ಜಲಪಾತದಲ್ಲಿ ಈಗಲೂ ನೀರು….!

ಬೇಸಿಗೆ ಬಂತೆಂದರೆ ಸಾಕು ಜೋಗ ಜಲಪಾತ ತನ್ನ ವೈಭವ ಕಳೆದುಕೊಳ್ಳುತ್ತಿತ್ತು. ಮಳೆಗಾಲದಲ್ಲಿ ಬೋರ್ಗರೆಯುವ ಜಲಪಾತಕ್ಕೆ ದೊಡ್ಡ ಮಟ್ಟದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರಲ್ಲದೆ ಮಾರ್ಚ್ ನಂತರ ಬೇಸಿಗೆ ಶುರುವಾದ ಬಳಿಕ ಪ್ರವಾಸಿಗರ Read more…

ಅಪಾರ ಸಂಖ್ಯೆ ಯಾತ್ರಾರ್ಥಿಗಳು ಭೇಟಿ ಕೊಡುವ ಪವಿತ್ರ ಕ್ಷೇತ್ರ ʼಮಥುರಾʼ

ಶ್ರೀಕೃಷ್ಣ ಬಾಲ್ಯವನ್ನು ಕಳೆದ ಮಥುರಾ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀಕೃಷ್ಣನ ನೆಲೆಯಾಗಿರುವ ಮಥುರಾಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ಉತ್ತರ ಪ್ರದೇಶದ ಯಮುನಾ ನದಿ ದಡದಲ್ಲಿರುವ Read more…

ಬಿರು ಬೇಸಿಗೆಯಲ್ಲಿ ಪ್ರವಾಸಕ್ಕೆ ತೆರಳಲು ಈ ತಂಪು ತಂಪಾದ ನಗರಗಳು ಬೆಸ್ಟ್

ಏಪ್ರಿಲ್‌, ಮೇ ಬಂತೆಂದರೆ ಬಿರು ಬಿಸಿಲು, ಮಕ್ಕಳಿಗೆಲ್ಲಾ ಪರೀಕ್ಷೆ ಮುಗಿದು ರಜೆಯ ಮಜಾ ಎಲ್ಲಾದರು ಪ್ರವಾಸ ಹೋಗಲು ಪ್ಲಾನ್.‌ ಆದರೆ ಕಳೆದೆರಡು ಬೇಸಿಗೆ ರಜೆಯಲ್ಲಿ ಕೊರೊನಾ ಕಾರಣಕ್ಕೆ ಎಲ್ಲರ Read more…

ಡಬಲ್ ಡೆಕ್ಕರ್‌ ಬಸ್ಸನ್ನೇ ಮನೆ ಮಾಡಿಕೊಂಡಿದೆ ಈ ಕುಟುಂಬ

ಕೆಲವರಿಗೆ ನಿರಂತರ ಪ್ರಯಾಣವೇ ತಮ್ಮ ಜೀವನವಾಗಲಿ ಎಂಬ ಬಯಕೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಯಾಂಪರ್‌ ವ್ಯಾನ್, ಬಸ್, ಎಸ್‌ಯುವಿಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿಕೊಂಡು ದೇಶ-ವಿದೇಶ ಸುತ್ತುವ ಅನೇಕ ಮಂದಿಯನ್ನು Read more…

ನಿಮ್ಮ ಚಪ್ಪಲಿಯನ್ನು ನಾಯಿ ಕಚ್ಚಿಕೊಂಡು ಓಡಿದ್ರೆ ಏನರ್ಥ ಗೊತ್ತಾ…..?

ಪ್ರಾಣಿಗಳಿಗೆ ಮುಂದಾಗುವ ಘಟನೆ ಬಗ್ಗೆ ಮೊದಲೇ ತಿಳಿಯುತ್ತದೆಯಂತೆ. ಪ್ರಾಣಿಗಳು ಈ ಬಗ್ಗೆ ಅನೇಕ ರೀತಿಯಲ್ಲಿ ಮನುಷ್ಯನಿಗೆ ಮುನ್ಸೂಚನೆ ನೀಡುತ್ತವೆ. ನಾಯಿ ಕೂಡ ಅನೇಕ ಬಾರಿ ತನ್ನದೇ ರೀತಿಯಲ್ಲಿ ಮುನ್ಸೂಚನೆ Read more…

ಊಟಿ ಪ್ರವಾಸದಲ್ಲಿ ತಪ್ಪದೇ ಇದನ್ನು ನೋಡಿ

ತಮಿಳುನಾಡಿನಲ್ಲಿರುವ ನೀಲಗಿರಿ ಜಿಲ್ಲೆಯಲ್ಲಿ ಊಟಿ ಇದ್ದು ಇದೊಂದು ಪ್ರಸಿದ್ಧ ಗಿರಿಧಾಮವಾಗಿದೆ. ಉದಗಮಂಡಲಂ ಎಂದು ಕೂಡ ಕರೆಯುತ್ತಾರೆ. ಇದು ಸಮುದ್ರ ಮಟ್ಟದಿಂದ 7,500 ಅಡಿ ಎತ್ತರದಲ್ಲಿದೆ. ಊಟಿಯ ತಂಪಾದ ವಾತಾವರಣ, Read more…

ಇಲ್ಲಿದೆ ನಂದಿ ಬೆಟ್ಟದಲ್ಲಿ ನಿರ್ಮಾಣವಾಗಲಿರುವ ‘ರೋಪ್ ವೇ’ ಕುರಿತ ಮಾಹಿತಿ

ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡಬೇಕೆಂಬ ಪ್ರವಾಸಿಗರ ದಶಕಗಳ ಕನಸು ಈಗ ನನಸಾಗುತ್ತಿದೆ. ಸೋಮವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇದರ ಭೂಮಿ ಪೂಜೆ ನೆರವೇರಿಸಿದ್ದು, ನಿರ್ಮಾಣ ಕಾರ್ಯ Read more…

ಸಾಕಾರಗೊಳ್ಳಲಿದೆ ಬಹುಕಾಲದ ಕನಸು; ನಂದಿ ಬೆಟ್ಟದ ರೋಪ್ ವೇ ನಿರ್ಮಾಣ ಕಾರ್ಯಕ್ಕೆ ಇಂದು ಶಂಕುಸ್ಥಾಪನೆ

ಪ್ರವಾಸಿಗರ ಬಹುಕಾಲದ ಕನಸೊಂದು ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ರಾಜ್ಯದ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣವಾಗೊಳ್ಳಲಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು Read more…

Video: ಪಿಕ್‌ನಿಕ್‌ ಬಂದಿದ್ದವರ ಬಿಯರ್‌ ಬಾಕ್ಸ್ ಕೊಂಡೊಯ್ದ ಮೊಸಳೆ

ಪಿಕ್‌ನಿಕ್ ಮೋಜಿನಲ್ಲಿದ್ದ ಪ್ರವಾಸಿಗಳಿಗೆ ಸ್ವಲ್ಪ ಕಾಟ ಕೊಡಲೆಂದು ಮೊಸಳೆಯೊಂದು ನೀರಿನಿಂದ ಮೇಲೆದ್ದು ಬಂದು ಚೇಷ್ಟೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬ್ಯೂಟಿಫುಲ್ ಸೈಟಿಂಗ್ಸ್ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ Read more…

BIG NEWS: ದೆಹಲಿ ಪ್ರವಾಸ ಕೈಗೊಂಡ ಸಚಿವ ವಿ.ಸೋಮಣ್ಣ; ಕುತೂಹಲ ಮೂಡಿಸಿದ ವಿದ್ಯಮಾನ

ಬೆಂಗಳೂರು: ವಿಧಾನಸಭಾ ಚುನಾವಣೆ ಬೆನ್ನಲ್ಲೇ ವಸತಿ ಸಚಿವ ವಿ,ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಊಹಾಪೋಹಗಳಿಗೆ ನಿನ್ನೆ ತೆರೆ ಎಳೆದಿದ್ದ ಸಚಿವ ಸೋಮಣ್ಣ ಇದೀಗ ದಿಢೀರ್ ದೆಹಲಿ Read more…

ಪ್ರವಾಸಕ್ಕೆ ಹೋಗೋದಾಗಿ ಮಕ್ಕಳು ಕೇಳಿದ್ರೆ ಪಾಲಕರು ಏನಂತಾರೆ…..?

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವುದಾಗಿ ಮನೆಯಲ್ಲಿ ಪಾಲಕರಿಗೆ ಕೇಳಿದಾಗ, ಯಾರೂ ಮೊದಲಿಗೆ ಸುಲಭದಲ್ಲಿ ಒಪ್ಪುವುದಿಲ್ಲ. ಬೇಡ ಎಂದು ಹೇಳಲು ಅವರ ಬಳಿಕ ನೂರಾರು ಕಾರಣಗಳು ಇರುತ್ತವೆ. ಒಂದು ವೇಳೆ ಓಕೆ Read more…

ಮಹಿಳಾ ಪ್ರವಾಸಿಗರಿಗೆ KSTDC ಬಂಪರ್ ಕೊಡುಗೆ; ಶೇ.50 ರಷ್ಟು ರಿಯಾಯಿತಿ ಘೋಷಣೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮಹಿಳಾ ಪ್ರಯಾಣಿಕರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಮಾರ್ಚ್ 6ರಿಂದ 10ರ ವರೆಗಿನ ಅವಧಿಯಲ್ಲಿ ಇದು Read more…

ನ್ಯೂ ಲುಕ್ ನಲ್ಲಿ ಮಿಂಚಿದ ರಾಹುಲ್ ಗಾಂಧಿ

ಲಂಡನ್: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದೀಗ ಬ್ರಿಟನ್ ಪ್ರವಾಸ ಕೈಗೊಂಡಿದ್ದು ತಮ್ಮ ಗಡ್ಡವನ್ನು ಟ್ರಿಮ್ ಮಾಡುವ ಮೂಲಕ ಸೂಟ್-ಬೂಟ್, ಟೈ ಹಾಕಿಕೊಂಡು ನ್ಯೂ ಲುಕ್‌ನಲ್ಲಿ Read more…

ಕರ್ನಾಟಕದ ಏಳು ಅದ್ಭುತಗಳ ಘೋಷಣೆ; ಇಲ್ಲಿದೆ ಅವುಗಳ ಪಟ್ಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘ಕರ್ನಾಟಕದ ಏಳು ಅದ್ಭುತ’ ಗಳ ಅಧಿಕೃತ ಘೋಷಣೆ ಮಾಡಿದ್ದು, ಶನಿವಾರದಂದು ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಏಳು ಅದ್ಭುತಗಳು ಇರುವ Read more…

ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್​: ಸುಂದರ ವಿಡಿಯೋ ವೈರಲ್​

ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಭಾರತದ ಬಗ್ಗೆ ಇದಾಗಲೇ ಹಲವಾರು ಬಾರಿ ಮಾತನಾಡಿದ್ದಾರೆ.ಇವರು ಭಾರತವನ್ನು ಬಹಳಷ್ಟು ಇಷ್ಟಪಡುತ್ತಾರೆ ಮತ್ತು ಅವರ ಪೋಸ್ಟ್‌ಗಳು ಭಾರತೀಯ ಸಂಸ್ಕೃತಿ, ಪಾಕಪದ್ಧತಿ ಮತ್ತು ಚಲನಚಿತ್ರಗಳ Read more…

ತಂದೆ – ತಾಯಿ ಜೊತೆ ಗೋವಾದಲ್ಲಿ ರಜೆ ಕಳೆದ ಯುಕೆ ಪ್ರಥಮ ಮಹಿಳೆ….! ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ -ಪುತ್ರಿ ಅಕ್ಷತಾ ಮೂರ್ತಿ ಸರಳತೆಗೆ ಬೆರಗಾದ ಗೈಡ್

ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರ ಪತ್ನಿ ಅಕ್ಷತಾ ಮೂರ್ತಿ ತಮ್ಮಿಬ್ಬರು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದು, ತಮ್ಮ ತಂದೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ತಾಯಿ ಸುಧಾ Read more…

ಭಾರತದಲ್ಲೇ ಇದೆ ಈ ಸುಂದರ ಬೀಚ್;‌ ಫೋಟೋ ಹಂಚಿಕೊಂಡ ಐಎಫ್‌ಎಸ್‌ ಅಧಿಕಾರಿ

ಭಾರತದಲ್ಲಿನ ಪ್ರವಾಸಿ ತಾಣಗಳು ಸ್ವಚ್ಛವಾಗಿರುವುದಿಲ್ಲ. ವಿದೇಶಗಳಲ್ಲಿ ಕ್ಲೀನಿಂಗ್ ಹೆಚ್ಚು ಅಂತ ಮೂದಲಿಸುವವರಿಗೆ ಇಲ್ಲಿದೆ ಉತ್ತರ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ ಅವರು ಒಡಿಶಾದ ಗೋಲ್ಡನ್ Read more…

ಪ್ರವಾಸಕ್ಕೆ ತೆರಳ್ತಿದ್ದ ಶಾಲ್ ಬಸ್ ಬ್ರೇಕ್ ಫೇಲ್ಯೂರ್; ಕೂದಲೆಳೆ ಅಂತರದಲ್ಲಿ ಮಕ್ಕಳು ಪಾರು….!

ಪ್ರವಾಸಕ್ಕೆ ತೆರಳುತ್ತಿದ್ದ ಮಹಾರಾಷ್ಟ್ರದ ಖಾಸಗಿ ಶಾಲೆಯೊಂದರ ಬಸ್ ಬ್ರೇಕ್ ಫೇಲ್ಯೂರ್ ಆಗಿ ಕೂದಲೆಳೆ ಅಂತರದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರಾಗಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾ ಪಿಕ್ನಿಕ್‌ಗಾಗಿ ಪುಣೆ ಜಿಲ್ಲೆಯ ಬಾರಾಮತಿಯ Read more…

ರೆಸ್ಯುಮೆಯಲ್ಲಿ ನಿಮ್ಮ ಹವ್ಯಾಸಗಳ ಬಗ್ಗೆ ದಾಖಲಿಸುವುದು ಎಷ್ಟು ಮುಖ್ಯ ಗೊತ್ತಾ ? ಇಲ್ಲಿದೆ ಉಪಯುಕ್ತ ಮಾಹಿತಿ

ರೆಸ್ಯುಮೆ ಅಂದರೆ ವೈಯುಕ್ತಿಕ ಪರಿಚಯ ಪತ್ರ. ಯಾವುದೇ ವ್ಯಕ್ತಿ ನೌಕರಿ ಹುಡುಕಲು ಪ್ರಾರಂಭ ಮಾಡುವಾಗ ಈ ರೆಸ್ಯುಮೆ ಬಹಳ ಮುಖ್ಯವಾಗುತ್ತದೆ. ರೆಸ್ಯುಮೆಯಲ್ಲಿ ನಾವು ದಾಖಲಿಸುವ ಪ್ರತಿಯೊಂದು ವಿಷಯವೂ ನಮಗೆ Read more…

ಶಿಲ್ಲಾಂಗ್ ಭಾರತದ ಸ್ಕಾಟ್ಲೆಂಡ್; ಮನಸ್ಸಿಗೆ ಮುದ ನೀಡುತ್ತೆ ಇಲ್ಲಿನ ಪ್ರಕೃತಿ ʼಸೌಂದರ್ಯʼ

ಊರೂರು ಸುತ್ತಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬುದು ಅನೇಕರ ಕನಸು. ಮಕ್ಕಳಿಗೆ ರಜೆ ಶುರುವಾಗ್ತಾ ಇದ್ದಂತೆ ಟೂರ್ ಹೊರಡುವವರು ಅನೇಕರಿದ್ದಾರೆ. ಮತ್ತೆ ಕೆಲವರಿಗೆ ಜಂಜಾಟವಿಲ್ಲ. ಕೆಲಸಕ್ಕೆ ಬಿಡುವು ಸಿಕ್ಕಾಗ Read more…

ಈ ವಿದೇಶಿ ಸ್ಥಳಗಳಿಗೆ ಪ್ರಯಾಣಿಸಲು ಬೇಕಾಗಿಲ್ಲ ಹೆಚ್ಚು ಹಣ; ಸರ್ಕಾರವೇ ಇಲ್ಲಿ ನೀಡ್ತಿದೆ ಉಚಿತ ಸೌಲಭ್ಯ……!

ಪ್ರವಾಸ ಹೋಗೋದು ಬಹಳ ಇಷ್ಟವಾದ ಕೆಲಸ, ಆದ್ರೆ ಇದಕ್ಕೆ ಬಜೆಟ್‌ ಹೊಂದಿಸೋದು ಎಲ್ಲರಿಗೂ ಸುಲಭದ ಮಾತಲ್ಲ. ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಪ್ರವಾಸ ಕೈಗೊಳ್ಳಲು ಎಲ್ಲರೂ ಬಯಸ್ತಾರೆ. ಪ್ರವಾಸದ ಸಮಯದಲ್ಲಿ Read more…

‘ಗಂಗಾ ವಿಲಾಸ್’ ಕ್ರೂಸ್ ನಲ್ಲಿ ಪ್ರವಾಸ ಮಾಡಲು ಬಯಸಿದ್ದೀರಾ ? ಹಾಗಾದ್ರೆ ನೀವು ಈ ಅವಧಿವರೆಗೆ ಕಾಯಲೇಬೇಕು…!

ವಿಶ್ವದ ಅತಿ ದೂರದ ನದಿ ಕ್ರೂಸ್ ಪ್ರವಾಸ ಎಂಬ ಹೆಗ್ಗಳಿಕೆ ಪಡೆದಿರುವ ‘ಗಂಗಾ ವಿಲಾಸ್’ ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರದಂದು ಚಾಲನೆ ನೀಡಿದ್ದಾರೆ. 27 ನದಿ, 2 Read more…

ವಿಶ್ವಪರಂಪರೆಯ ಪ್ರವಾಸಿ ತಾಣ, ಶಿಲ್ಪಕಲೆಯ ತವರು ‘ಪಟ್ಟದಕಲ್ಲು’

ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಹೆಸರು ಹೇಳುತ್ತಲೇ ನೆನಪಾಗುವುದು ಬೃಹತ್ ದೇವಾಲಯಗಳ ಶಿಲ್ಪಕಲೆಯ ಸೌಂದರ್ಯ. ವಿಶ್ವಪರಂಪರೆಯ ತಾಣವಾದ ಪಟ್ಟದಕಲ್ಲು ಚಾಲುಕ್ಯರ ಶಿಲ್ಪಕಲೆಯನ್ನು ಬಿಂಬಿಸುತ್ತದೆ. ಕಲ್ಲಿನಲ್ಲಿ ಅರಳಿದ ಕಲೆಯ ಸೊಬಗನ್ನು Read more…

ಜೋಧ್ಪುರ ರಾಜಸ್ಥಾನದ ಮೋಡಿ ಮಾಡುವ ನಗರ; ಇದನ್ನು ʼಬ್ಲೂ ಸಿಟಿʼ ಎಂದು ಕರೆಯಲು ಕಾರಣವೇನು….?

ಬ್ಲೂ ಸಿಟಿ, ಸನ್ ಸಿಟಿ, ಗೇಟ್ ವೇ ಟು ಥಾರ್ ಎಂದು ಹೆಸರಿರುವ ಜೋಧ್ಪುರ ಮೆಹ್ರಾನ್ ಘರ್, ನೀಲಿ ಮನೆಗಳು, ದೇವಾಲಯಗಳು, ಸಿಹಿ ತಿಂಡಿಗಳಿಗೆ ಹೆಸರುವಾಸಿ. ಜೋಧ್ಪುರ ರಾಜಸ್ಥಾನದ Read more…

ಕಣ್ಮನ ಸೆಳೆಯುವ ಪ್ರವಾಸಿ ಸ್ಥಳ ಅಮೃತಾಪುರ ಅಮೃತೇಶ್ವರ ದೇವಾಲಯ

ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಸ್ವರ್ಗ. ಗಿರಿಧಾಮಗಳು, ದೇವಾಲಯಗಳು, ಜಲಪಾತಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ತರೀಕೆರೆ ತಾಲ್ಲೂಕಿನ ಪ್ರವಾಸಿ ಸ್ಥಳಗಳಲ್ಲಿ ಅಮೃತಾಪುರ ಪ್ರಮುಖವಾಗಿದೆ. ಚಿಕ್ಕಮಗಳೂರಿನಿಂದ ಸುಮಾರು 67 ಕಿಲೋ ಮೀಟರ್ ದೂರದಲ್ಲಿದೆ. Read more…

ಗೋವಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಚಾಲಕನಿಂದ ಅತ್ಯಾಚಾರ

ಪಣಜಿ: ರಜೆಯ ನಿಮಿತ್ತ ಗೋವಾಕ್ಕೆ ಕ್ರಿಸ್​ಮಸ್​ ಪಾರ್ಟಿ ಮಾಡಲು ಸ್ನೇಹಿತರ ಜೊತೆ ತೆರಳಿದ್ದ 18 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಬಸ್​ ಚಾಲಕನೇ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಮುಂಬೈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...