alex Certify ಪ್ರಯಾಣ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಪ್ರಿಯರಿಗೊಂದು ಹೊಸ ಗೋಲ್….! ಚೆನ್ನೈ-ಪುದುಚೇರಿ ನಡುವೆ ಸಂಚರಿಸಲಿದೆ ʼಬಿಯರ್‌ ಬಸ್ʼ

ಬೇಸಿಗೆಯ ಬೇಗೆ ಜನರಿಗೆ ಬಲು ಕಿರಿಕಿರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕ್ಯಾತಮಾರನ್ ಬ್ರೀವಿಂಗ್ ಕೋ ಬಿಸಿಲಿನ ಝಳದ ವಿರುದ್ಧ ಹೋರಾಡಲು ’ಚಿಲ್ಲಿಂಗ್’ ಐಡಿಯಾವೊಂದನ್ನು ಹೊರತಂದಿದೆ. ಪಾಂಡಿಚೆರಿಯ ಮೊದಲ ಮೈಕ್ರೋಬ್ರಿವರಿ ಸ್ಥಾಪಿಸಿರುವ Read more…

ನೀರ ಮಾರ್ಗದಲ್ಲಿ ಚಲಿಸುತ್ತಿದೆ ಮೆಟ್ರೊ: ಪ್ರಯಾಣದ ಅವಧಿ ಇಳಿಕೆ

ಕೋಲ್ಕತ್ತಾ ಮೆಟ್ರೋ ನೀರೊಳಗಿನ ಮಾರ್ಗದ ಉದ್ಘಾಟನೆ ಮಾಡಿದ್ದು, ಇದು ಹೌರಾ ಮತ್ತು ಸೀಲ್ದಾ ನಡುವಿನ ಪ್ರಯಾಣದ ಸಮಯವನ್ನು 40 ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ. ಈ ಮೆಟ್ರೋ ಹೌರಾ ಮೈದಾನದಿಂದ Read more…

ಡಬಲ್ ಡೆಕ್ಕರ್‌ ಬಸ್ಸನ್ನೇ ಮನೆ ಮಾಡಿಕೊಂಡಿದೆ ಈ ಕುಟುಂಬ

ಕೆಲವರಿಗೆ ನಿರಂತರ ಪ್ರಯಾಣವೇ ತಮ್ಮ ಜೀವನವಾಗಲಿ ಎಂಬ ಬಯಕೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಯಾಂಪರ್‌ ವ್ಯಾನ್, ಬಸ್, ಎಸ್‌ಯುವಿಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿಕೊಂಡು ದೇಶ-ವಿದೇಶ ಸುತ್ತುವ ಅನೇಕ ಮಂದಿಯನ್ನು Read more…

ಹೆಲ್ಮೆಟ್​ ಧರಿಸದೇ ಪ್ರಯಾಣ: ಮಹಿಳಾ ಪೊಲೀಸ್​ ಸಿಬ್ಬಂದಿಗೆ ತಲಾ 500 ರೂ. ದಂಡ

ಮುಂಬೈ: ಮುಂಬೈನಲ್ಲಿ, ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದಿರುವುದು ಅಪರಾಧವಾಗಿದ್ದು, ಹೆಲ್ಮೆಟ್‌ನ ಪ್ರಯೋಜನಗಳ ಬಗ್ಗೆ ಪೊಲೀಸರು ಸಾಮಾನ್ಯವಾಗಿ ಜನರಿಗೆ ಸಲಹೆ ನೀಡುತ್ತಾರೆ. ಬುಧವಾರ ಇಬ್ಬರು ಮಹಿಳಾ ಪೊಲೀಸರಿಗೆ Read more…

ನಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ಮುನ್ನ ಈ ವಿಡಿಯೋ ನೋಡಿ

ಮುದ್ದಿನ ಸಾಕು ನಾಯಿಯೊಂದಿಗೆ ಪ್ರಯಾಣ ಆರಂಭಿಸುವ ಮುನ್ನ ತನ್ನ ಕಾರನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ನೀವೂ ಸಹ ಸಾಕುನಾಯಿ ಹೊಂದಿದ್ದು, ಅದನ್ನು ನಿಮ್ಮೊಂದಿಗೆ ಕಾರಿನಲ್ಲಿ ಕರೆದೊಯ್ಯುವ Read more…

Watch Video | ಛತ್ತೀಸ್‌ಘಡದ ಬುಡಕಟ್ಟು ಜನಾಂಗದವರ ಕೆಂಪಿರುವೆ ಚಟ್ನಿ ಪರಿಚಯಿಸಿದ ವ್ಲಾಗರ್‌

ದೇಶದ ಭೌಗೋಳಿಕ ವೈವಿಧ್ಯತೆಯಷ್ಟೇ ಆಹಾರ ಸಂಸ್ಕೃತಿಯೂ ವೈವಿಧ್ಯಮಯವಾಗಿದೆ. ಟ್ರಾವೆಲ್ ವ್ಲಾಗರ್‌ ವಿದ್ಯಾ ಛತ್ತೀಸ್‌ಘಡದ ಬಸ್ತರ್‌ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ತಾವು ಸವಿದ ವಿಶೇಷ ಚಟ್ನಿಯೊಂದನ್ನು ತಮ್ಮ ವೀಕ್ಷಕರಿಗೆ ಪರಿಚಯಿಸಿದ್ದಾರೆ. Read more…

Watch Video | ಏಕಾಏಕಿ ಎದುರಿಗೆ ಬಂದ ಕಾಡಾನೆ; ’ಕೃಷ್ಣಾ ವಾಸುದೇವಾ’ ಎಂದು ದೈವನಾಮ ಸ್ಮರಣೆ ಮಾಡಿದ ಪ್ರಯಾಣಿಕರು

ಕಾಡಿನಲ್ಲಿ ಸಫಾರಿ ಹೋಗುವುದು ಒಂಥರಾ ಖುಷಿ ಕೊಡುವ ವಿಚಾರ ಹೌದಾದರೂ ಒಮ್ಮೊಮ್ಮೆ ಇದೇ ಸಫಾರಿ ಸಂದರ್ಭದಲ್ಲಿ ವನ್ಯಜೀವಿಗಳು ಸಿಟ್ಟುಗೊಂಡು ಅಟ್ಟಿಸಿಕೊಂಡು ಬಂದರೆ ಅದು ಭಾರೀ ಅಪಾಯಕಾರಿಯೂ ಹೌದು. ಇಂಥದ್ದೇ Read more…

ರೈಲಿನ ಎಸಿ ಬೋಗಿಯ ಶೌಚಾಲಯದಲ್ಲಿ ಶವ ಪತ್ತೆ

ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳಿದ್ದ ವ್ಯಕ್ತಿಯೊಬ್ಬರು ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಹೃದಯಘಾತಕ್ಕೆ ಒಳಗಾಗಿ ಅಲ್ಲಿಯೇ ಮೃತಪಟ್ಟಿರುವ ಘಟನೆ ಶನಿವಾರದಂದು ನಡೆದಿದೆ. ಬ್ಯಾಂಕ್ ಒಂದರಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ Read more…

ರಾಜ್ಯದಲ್ಲಿಂದು ಪ್ರಧಾನಿ ಮೋದಿ ಹವಾ: ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಬೆಂಗಳೂರು: ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಹೆಚ್.ಎ.ಎಲ್. ಏರ್ ಪೋರ್ಟ್ ಗೆ ಆಗಮಿಸಲಿದ್ದಾರೆ. ನಂತರ ಚಿಕ್ಕಬಳ್ಳಾಪುರಕ್ಕೆ ತೆರಳಲಿದ್ದಾರೆ. ಬೆಳಗ್ಗೆ Read more…

ಬೈಕ್​ನಲ್ಲಿ 24 ದೇಶಗಳ ಪ್ರಯಾಣಕ್ಕೆ ಯುವಕನ ಸಿದ್ಧತೆ

ಮುಂಬೈನ ಯುವಕ ಯೋಗೀಶ್ ಅಲೆಕಾರಿ ಮುಂಬೈನಿಂದ ಲಂಡನ್​ವರೆಗೆ ಬೈಕ್​ನಲ್ಲಿ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದು, ಅವರು 24 ದೇಶಗಳು ಮತ್ತು 3 ಖಂಡಗಳನ್ನು ದಾಟಿ ಪ್ರಯಾಣಿಸುವ ಗುರಿ ಹೊಂದಿದ್ದಾರೆ. ಕಳೆದ Read more…

ರೈಲಿನಲ್ಲಿ ಕುಳಿತು ‘ಸಿಂಗಾಪುರ್‌’ಗೆ ಹೋಗಲು ಸುವರ್ಣಾವಕಾಶ; ಪಾಸ್‌ಪೋರ್ಟ್-ವೀಸಾ ಇಲ್ಲದೆ ಅಗ್ಗದ ಪ್ರಯಾಣ….!

ಒಮ್ಮೆಯಾದರೂ ಸಿಂಗಾಪುರಕ್ಕೆ ಹೋಗಬೇಕು ಅನ್ನೋದು ಅದೆಷ್ಟೋ ಜನರ ಕನಸು. ಆದ್ರೆ ಅದಕ್ಕೆ ವೀಸಾ, ಪಾಸ್ಪೋರ್ಟ್‌ ಬೇಕು. ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದ್ರೀಗ ಇವ್ಯಾವ ಗೊಡವೆಯೂ ಇಲ್ಲದೆ ರೈಲಿನಲ್ಲಿ Read more…

ಸಹ ಪ್ರಯಾಣಿಕಳಿಗೆ ಕೋಟ್ಯಾಧಿಪತಿ ಉದ್ಯಮಿಯಿಂದ ಹೀಗೊಂದು ವಿಚಿತ್ರ ಆಫರ್; ವಿಷಯ ತಿಳಿದ್ರೆ ‘ಶಾಕ್’ ಆಗ್ತೀರಾ….!

ತಾನು ಧರಿಸಿರುವ ಮಾಸ್ಕ್ ತೆಗೆದಲ್ಲಿ 80 ಲಕ್ಷ ರೂಗಳನ್ನು ಕೊಡುವುದಾಗಿ ಸಿರಿವಂತನೊಬ್ಬ ಮಹಿಳೆಯೊಬ್ಬರಿಗೆ ಆಫರ್‌ ಕೊಟ್ಟಿರುವ ವಿಚಿತ್ರ ಘಟನೆಯೊಂದು ವಿಮಾನದೊಳಗೆ ಸಂಭವಿಸಿದೆ. ಪ್ರಯಾಣಿಕ ಈ ವಿಚಿತ್ರ ಕೋರಿಕೆಯಿಂದ ಗಗನ Read more…

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್; ರೈಲ್ವೆ ಟಿಕೆಟ್ ರಿಯಾಯಿತಿ ಪುನರಾರಂಭ ಸಾಧ್ಯತೆ

ಸದ್ಯದಲ್ಲೇ ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಈ ಹಿಂದೆ ರದ್ದಾಗಿದ್ದ ಹಿರಿಯ ನಾಗರೀಕರ ರಿಯಾಯಿತಿ ಸೌಲಭ್ಯವನ್ನು ಪುನಾರಂಭಗೊಳಿಸಲು ಚಿಂತನೆ Read more…

ಪ್ರವಾಸ ಕೈಗೊಳ್ಳುವವರಿಗೆ ಇಲ್ಲಿದೆ ‌ʼಟಿಪ್ಸ್‌ʼ

ಸುಂದರ ತಾಣಗಳಿಗಿನ ಪ್ರವಾಸವು ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ಪ್ರಯಾಣವನ್ನು ಸುಗಮವಾಗಿ ಮತ್ತು ಹೆಚ್ಚು ಆನಂದದಾಯಕವಾಗಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ. ಪ್ರವಾಸಕ್ಕೂ ಮುನ್ನ ಯೋಜಿಸಿ: ನಿಮ್ಮ Read more…

ಹಲವು ಗಂಟೆ ಹಾರಾಡಿದ ಬಳಿಕ ಪುನಃ ಮೂಲ ಸ್ಥಾನದಲ್ಲಿ ಲ್ಯಾಂಡ್​ ಆದ ವಿಮಾನ

ಹಲವು ಗಂಟೆಗಳ ಪ್ರಯಾಣದ ಬಳಿಕ ನೀವು ಹೋಗಬೇಕಿರುವ ಜಾಗವನ್ನು ಬಿಟ್ಟು ಮರಳಿ ನಿಮ್ಮ ಮೂಲ ಸ್ಥಾನಕ್ಕೆ ಬಂದರೆ ಹೇಗಿರುತ್ತದೆ? ಅಂಥದ್ದೇ ಒಂದು ವಿಚಿತ್ರ ಇಲ್ಲಿಯೂ ನಡೆದಿದೆ. ಜಪಾನ್ ಏರ್​ಲೈನ್ಸ್​ನಲ್ಲಿ Read more…

ಕೆಲ ರೈಲುಗಳ ಸಂಚಾರ ತಾತ್ಕಾಲಿಕ ರದ್ದು; ಇಲ್ಲಿದೆ ಮಾಹಿತಿ

ಫೆಬ್ರವರಿ 16 ರಿಂದ 23 ರ ವರೆಗೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸಂಚಾರ ತಾತ್ಕಾಲಿಕ ರದ್ದುಗೊಂಡಿದ್ದು, ಈ ಕುರಿತ ಮಾಹಿತಿ ಇಲ್ಲಿದೆ. ಗುಂತಕಲ್ ವಿಭಾಗದ ಚಿಗಿಚರ್ಲಾ – Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ವಾಟ್ಸಾಪ್ ಮೂಲಕ ಫುಡ್ ಆರ್ಡರ್ ಮಾಡಲು ಅವಕಾಶ

ರೈಲು ಸಂಚಾರದಲ್ಲಿ ಹಲವು ಸುಧಾರಣೆಗಳನ್ನು ತರುತ್ತಿರುವ ರೈಲ್ವೆ ಇಲಾಖೆ ಇದೀಗ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಪ್ರಯಾಣಿಕರಿಗೆ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕವೂ ಫುಡ್ ಆರ್ಡರ್ ಮಾಡುವ ಅವಕಾಶ Read more…

73 ಗಂಟೆಗಳಲ್ಲಿ ಏಳು ಖಂಡ ಪ್ರಯಾಣ: ಗಿನ್ನೆಸ್​ ದಾಖಲೆ ಬರೆದ ಭಾರತೀಯರು

ಭಾರತೀಯರಾದ ಡಾ. ಅಲಿ ಇರಾನಿ ಮತ್ತು ಸುಜೋಯ್ ಕುಮಾರ್ ಮಿತ್ರಾ ಅವರು ಕೇವಲ 73 ಗಂಟೆಗಳಲ್ಲಿ ಎಲ್ಲಾ ಏಳು ಖಂಡಗಳಿಗೆ ವೇಗವಾಗಿ ಪ್ರಯಾಣಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ Read more…

ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿವೆ ಅಗಾಧ ಸೌಲಭ್ಯಗಳು……!

ವಿಮಾನದಲ್ಲಿ ಪ್ರಯಾಣಿಕರಿಗಾಗಿ ಎಕಾನಮಿ ಕ್ಲಾಸ್ ಮತ್ತು ಬಿಸಿನೆಸ್ ಕ್ಲಾಸ್ ಎಂಬ ಎರಡು ವಿಭಾಗಗಳಿವೆ ಅನ್ನೋದು ನಮಗೆಲ್ಲಾ ಗೊತ್ತಿದೆ. ಎಕಾನಮಿ ಕ್ಲಾಸ್‌ಗೆ ಹೋಲಿಸಿದರೆ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಟಿಕೆಟ್‌ಗಳು ತುಂಬಾ ದುಬಾರಿ. Read more…

ಪ್ರಯಾಣಕ್ಕೂ ಮುನ್ನ ಎಲ್ಲರೂ ಅವಶ್ಯವಾಗಿ ಮಾಡ್ತಾರೆ ಈ ಕೆಲಸ…!

ರೈಲು ಪ್ರಯಾಣ ಇರಲಿ, ಇಲ್ಲ ಬಸ್ ಪ್ರಯಾಣ ಇರಲಿ ಅಥವಾ ವಿಮಾನ ಪ್ರಯಾಣವೇ ಆಗಿರಲಿ. ದೂರ ಪ್ರಯಾಣ ಬೆಳೆಸಲು ಮನೆಯಿಂದ ಹೊರಡುವ ಮುನ್ನ ಪ್ರಯಾಣ ಸುಖಕರವಾಗಿರಲೆಂದು ಎಲ್ಲರೂ ಬಯಸುತ್ತಾರೆ. Read more…

ಇನ್ಮುಂದೆ ಈ ದೇಶಕ್ಕೆ ಪ್ರಯಾಣಿಸಲು ಭಾರತೀಯರಿಗೆ ವೀಸಾ ಕಡ್ಡಾಯ

ಸೆರ್ಬಿಯಾ ಸರ್ಕಾರವು ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣವನ್ನು ಕೊನೆಗೊಳಿಸಲು ನಿರ್ಧರಿಸಿದೆ. ಈ ಹಿಂದೆ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ದೇಶವನ್ನು ಪ್ರವೇಶಿಸಲು ಸಾಧ್ಯವಾಗಿತ್ತು. ಆದರೆ ಬರುವ ಜನವರಿ Read more…

ವಿಮಾನದಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಹೃದ್ರೋಗಿಗಳಿಗೆ ತಿಳಿದಿರಲಿ ಈ ವಿಷಯ

ಒಮ್ಮೆ ಹೃದಯಾಘಾತಕ್ಕೆ ಒಳಗಾದವರು ವಿಮಾನದಲ್ಲಿ ಪ್ರಯಾಣಿಸಬಾರದು, ಇದರಿಂದ ಮತ್ತೊಮ್ಮೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದು ಎಷ್ಟು ನಿಜ ಎಂಬುದು ನಿಮಗೆ ಗೊತ್ತೇ…? ಇದರಲ್ಲಿ Read more…

BIG NEWS: ನೀರಿನ ಬಾಟಲಿಗೆ MRP ಗಿಂತ 5 ರೂ. ಹೆಚ್ಚು ವಸೂಲಿ; ಗುತ್ತಿಗೆದಾರನಿಗೆ ಒಂದು ಲಕ್ಷ ರೂ. ದಂಡ ವಿಧಿಸಿದ IRCTC

ರೈಲಿನಲ್ಲಿ ಮಾರಾಟ ಮಾಡಲಾಗುತ್ತಿದ್ದ ನೀರಿನ ಬಾಟಲಿಗೆ ಐದು ರೂಪಾಯಿ ಹೆಚ್ಚು ಪಡೆದ ಕಾರಣಕ್ಕೆ ಐ ಆರ್ ಸಿ ಟಿ ಸಿ, ಗುತ್ತಿಗೆದಾರನಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಂಡ Read more…

ರೈಲಿನಲ್ಲಿ ರಿಯಾಯಿತಿ ನಿರೀಕ್ಷೆಯಲ್ಲಿದ್ದ ಹಿರಿಯ ನಾಗರಿಕರಿಗೆ ಶಾಕ್

ನವದೆಹಲಿ: ರೈಲಿನಲ್ಲಿ ಹಿರಿಯ ನಾಗರಿಕರಿಗೆ ಸದ್ಯಕ್ಕೆ ರಿಯಾಯಿತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಾಹಿತಿ ನೀಡಿದ್ದು, ರೈಲಿನಲ್ಲಿ Read more…

ಕತಾರ್​ಗೆ ಪ್ರಯಾಣಿಸಲು ಕಾತರರಾಗಿರುವ ಕೋಲ್ಕತಾದ ಫುಟ್​ಬಾಲ್​ ಅಭಿಮಾನಿಗಳು….!

ಕೋಲ್ಕತಾ: ಕತಾರ್​ನಲ್ಲಿ ನಡೆಯುತ್ತಿರುವ ಈ ವರ್ಷದ ಫಿಫಾ ವಿಶ್ವಕಪ್ ಫುಟ್ಬಾಲ್ ಹುಚ್ಚು ಕೋಲ್ಕತಾದಲ್ಲಿ ಅಭೂತಪೂರ್ವವಾಗಿ ಕಂಡುಬಂದಿದೆ. ಸುಮಾರು 9,000 ಅಭಿಮಾನಿಗಳು ಈಗಾಗಲೇ ಪ್ರದರ್ಶನವನ್ನು ವೀಕ್ಷಿಸಲು ಕತಾರ್‌ಗೆ ಪ್ರಯಾಣಿಸಿದ್ದಾರೆ ಮತ್ತು Read more…

ಪ್ರಯಾಣ ಮಾಡುವಾಗ ಎದುರಾಗುವ ವಾಂತಿ ಸಮಸ್ಯೆಗೆ ಮನೆಮದ್ದು

ಕೆಲವರಿಗೆ ಜರ್ನಿ ಅಂದರೆ ಕಸಿವಿಸಿ. ಎಲ್ಲಿ ವಾಂತಿಯಾಗಿ ಸುಸ್ತಾಗಿ ಹೋಗುತ್ತೇವೆ ಅನ್ನೋ ಟೆನ್ಶನ್. ವಾಂತಿ, ತಲೆ ಸುತ್ತು, ಸುಸ್ತು ನಿಲ್ಲುವ ಮಾತ್ರೆಗಳಿದ್ದರೂ ಸೇವಿಸಲು ಕೆಲವರು ಇಷ್ಟ ಪಡುವುದಿಲ್ಲ. ಅಂತಹವರು Read more…

WATCH: ಮೆಚ್ಚಿನ ಹಾಡನ್ನು ಗುನುಗಿದ ವೃದ್ದ; ಹಿರಿಯ ಜೀವದ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ

ಸಾಮಾನ್ಯವಾಗಿ ಜನ ಫ್ರೀ ಟೈಂನಲ್ಲಿ ತಮ್ಮಿಷ್ಟದ ಹಾಡನ್ನ ಗುನುಗುತಿರ್ತಾರೆ. ಸಂಗೀತ ಕಲಿಯದೇ ಇದ್ರೂ ತಮ್ಮದೇ ಆದ ಶೈಲಿಯಲ್ಲಿ ಹಾಡನ್ನ ಗುನುಗುತಿರ್ತಾರೆ. ಇದು ಕೆಲವರಿಗೆ ಇಷ್ಟ ಆಗಬಹುದು. ಕೆಲವರಿಗೆ ಕಿರಿಕಿರಿ Read more…

ಇನ್ಮುಂದೆ ಟ್ರೈನ್ ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿದ್ದರೆ ಆತಂಕ ಪಡುವ ಅವಶ್ಯಕತೆ ಇಲ್ಲ..!

ಟ್ರೈನ್ ಟಿಕೆಟ್ ಬುಕ್ ಮಾಡಿದ ನಂತರ ಅದು ವೈಟಿಂಗ್ ಲಿಸ್ಟ್ ನಲ್ಲಿ ಇದ್ರಂತೂ ಆಗುವ ಟೆನ್ಷನ್ ಅಷ್ಟಿಟ್ಟಲ್ಲ. ಯಾಕಂದ್ರೆ ಎಲ್ಲಿ ಸೀಟ್ ಸಿಗುತ್ತೋ ಇಲ್ವೋ ಅನ್ನೋ ಭಯ ಅಂತೂ Read more…

ಪ್ರಯಾಣ ಮಾಡುವಾಗ ವಾಂತಿಯಾಗುತ್ತಿದೆಯೇ ? ಈ ಮನೆಮದ್ದುಗಳನ್ನು ಟ್ರೈ ಮಾಡಿ

ಪ್ರಯಾಣದ ಸಮಯದಲ್ಲಿ ಎಷ್ಟೋ ಜನರಿಗೆ ವಾಂತಿಯಾಗುವುದು, ತಲೆತಿರುಗುವುದು, ಹೊಟ್ಟೆ ತೊಳಸುವಿಕೆ, ವಾಕರಿಕೆ ಹೀಗೆ ಹಲವು ರೀತಿಯ ಸಮಸ್ಯೆಗಳಾಗುತ್ತವೆ. ಇದನ್ನು ಮೋಶನ್‌ ಸಿಕ್‌ನೆಸ್‌ ಎಂದು ಕರೆಯಲಾಗುತ್ತದೆ. ಬಹಳ ಸಮಯದ ನಂತರ Read more…

ವಿಶ್ವದ ಅತಿ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣ: ಆರು ಸೀಟು ತೆಗೆದುಹಾಕಿದ ಏರ್​ಲೈನ್ಸ್​

ವಿಶ್ವದ ಅತಿ ಎತ್ತರದ ಮಹಿಳೆ ಎನಿಸಿರುವ ರುಮೇಸಾ ಗೆಲ್ಗಿ ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ಈಕೆಗಾಗಿ ಎಕಾನಮಿ ಕ್ಲಾಸ್‌ ವಿಮಾನದಲ್ಲಿ 6 ಸೀಟ್‌ಗಳನ್ನು ತೆಗೆದುಹಾಕಬೇಕಾಯಿತು ! Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...