alex Certify ಪ್ರಯಾಗ್ ರಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ: 20-25 ಟೆಂಟ್ ಗಗಳು ಬೆಂಕಿಗಾಹುತಿ

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಕುಂಭಮೇಳದ 19ನೇ ಸೆಕ್ಟರ್ ಪ್ರದೇಶದಲ್ಲಿ ರೈಲ್ವೆ ಬ್ರಿಡ್ಜ್ ಕೆಳಭಾಗದಲ್ಲಿ Read more…

ಕುಂಭಮೇಳ ಎಫೆಕ್ಟ್: ಬೆಂಗಳೂರು -ಪ್ರಯಾಗ್ ರಾಜ್ ವಿಮಾನ ಟಿಕೆಟ್ ದರ ಭಾರೀ ಏರಿಕೆ

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಂದ ಪ್ರಯಾಗ್ ರಾಜ್ ಗೆ ಸಂಚರಿಸುವ ವಿಮಾನಗಳ Read more…

ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ: 40 ಕೋಟಿಗೂ ಅಧಿಕ ಜನರಿಂದ ಪುಣ್ಯ ಸ್ನಾನ: 45 ದಿನಗಳ ಕಾಲ ನಡೆಯಲಿದೆ ವಿಶ್ವದ ಅತಿದೊಡ್ದ ಆಧ್ಯಾತ್ಮ ಹಬ್ಬ

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ವಿಶ್ವದ ಅತಿ ದೊಡ್ಡ ಆಧ್ಯಾತ್ಮಿಕ ಹಬ್ಬ ಮಹಾ ಕುಂಭಮೇಳ ಇಂದಿನಿಂದ ಆರಂಭವಾಗಿದೆ. ಮುಂಜಾನೆಯೇ 25 ಲಕ್ಷಕ್ಕೂ ಅಧಿಕ ಜನರು, Read more…

BIG NEWS: ಮಹಾ ಕುಂಭಮೇಳದಲ್ಲಿ ತಿರುಪತಿ ವೆಂಕಟೇಶ್ವರ ದೇವಾಲಯ ಪ್ರತಿಕೃತಿ ನಿರ್ಮಾಣ

ತಿರುಮಲ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯಲಿದೆ. ಕುಂಭಮೇಳದಲ್ಲಿ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ Read more…

Prayagraj Shocker: ಸ್ನೇಹಿತ ಸೇರಿದಂತೆ ಮೂವರಿಂದ ಲೈಂಗಿಕ ಕಿರುಕುಳ; ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಯುವ ವೈದ್ಯೆ ಅತ್ಯಾಚಾರ – ಕೊಲೆ ಪ್ರಕರಣದ ಬಳಿಕ ಇಂತಹ ಮತ್ತಷ್ಟು ಸುದ್ದಿಗಳು ಪದೇ ಪದೇ ಬೆಳಕಿಗೆ ಬರುತ್ತಿದ್ದು, ಉತ್ತರ ಪ್ರದೇಶದ ಪ್ರಯಾಗ್ Read more…

BIG NEWS: ಗಾಜಿಯಾಬಾದ್ ಹೆಸರು ಬದಲಾವಣೆಗೆ ಸಿದ್ದತೆ; ಗಜನಗರ ಅಥವಾ ಹರನಂದಿ ನಗರ ಎಂದು ಹೆಸರಿಡಲು ಚರ್ಚೆ

ಉತ್ತರಪ್ರದೇಶದ ಗಾಜಿಯಾಬಾದ್ ಅನ್ನು ಗಜನಗರ ಅಥವಾ ಹರನಂದಿ ನಗರ ಎಂದು ಮರುನಾಮಕರಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಿಂದೂ ಸಂಘಟನೆಗಳ ಬೇಡಿಕೆಯಂತೆ ಮೊದಲ ಬಾರಿಗೆ ಜಿಲ್ಲೆಯ ಹೆಸರು ಬದಲಾವಣೆಗೆ Read more…

ಮದುವೆ ಸಂಭ್ರದಲ್ಲಿದ್ದವರಿಗೆ ಶಾಕ್: ಮನೆಯಿಂದ ಹೊರಗೆ ಮದುಮಗಳ ಶವ ಪತ್ತೆ

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ಮದುವೆಗೆ ಒಂದು ದಿನ ಮೊದಲು ಯುವತಿ ಕೊಲೆಯಾಗಿದ್ದಾಳೆ. ಶನಿವಾರ ಬೆಳಗ್ಗೆ ಪ್ರಯಾಗ್‌ ರಾಜ್‌ ನ ಸರೈ ಇನಾಯತ್ ಪೊಲೀಸ್ Read more…

BIG NEWS: ಹಾಸ್ಟೇಲ್ ನಲ್ಲೇ ಆತ್ಮಹತ್ಯೆಗೆ ಶರಣಾದ MBBS ವಿದ್ಯಾರ್ಥಿನಿ

ಪ್ರಯಾಗ್ ರಾಜ್: ಮೋತಿ ಲಾಲ್ ನೆಹರು ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ. ಶ್ರುತಿ ಶ್ರೀವಾಸ್ತವ್ ಮೃತ Read more…

ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ: 6 ಜನ ಸಾವು

ಪ್ರಯಾಗ್‌ ರಾಜ್: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ 6 ಜನ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ Read more…

ಆಸ್ಪತ್ರೆಯಲ್ಲಿ ಮಹಿಳೆಯಿಂದ ನಮಾಜ್; ಇದು ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದ ಪೊಲೀಸರು

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯೊಬ್ಬರು ಅಲ್ಲಿಯೇ ನಮಾಜ್ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ್ದ ಪೊಲೀಸರು ಇದು ಅಪರಾಧವಲ್ಲ Read more…

ಲಕ್ಷ್ಮಣಪುರಿ ಎಂದು ಬದಲಾಗುತ್ತಾ ಯುಪಿ ರಾಜಧಾನಿ ಲಕ್ನೋ ಹೆಸರು…..?

ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೆ ಪ್ರದೇಶಗಳ ಹೆಸರನ್ನು ಬದಲಾಯಿಸುವತ್ತ ಹೆಜ್ಜೆ ಹಾಕಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಟ್ವೀಟ್ ನಲ್ಲಿ, ಮುಂಬರುವ ವಾರಗಳಲ್ಲಿ ರಾಜ್ಯದ Read more…

ಉತ್ತರ ಪ್ರದೇಶದ ಉನ್ನತ ಶಿಕ್ಷಣ ಸೇವಾ ಆಯೋಗದ ವೆಬ್​ಸೈಟ್​ ಹ್ಯಾಕ್​​..!

ಉತ್ತರಪ್ರದೇಶದ ಉನ್ನತ ಶಿಕ್ಷಣ ಸೇವಾ ಆಯೋಗದ ವೆಬ್​ಸೈಟ್​ನ್ನು ಹ್ಯಾಕ್​ ಮಾಡಿದ ಹ್ಯಾಕರ್​ಗಳು ಕೆಲ ಪ್ರಸಿದ್ಧ ಕವಿಗಳ ಹೆಸರಿನಲ್ಲಿದ್ದ ಅಲಹಾಬಾದಿ ಎಂಬ ಪದವನ್ನು ಪ್ರಯಾಗ್​ ರಾಜ್​ ಎಂದು ಬದಲಿಸಿದ್ದಾರೆ ಎನ್ನಲಾಗಿದೆ. Read more…

BIG NEWS: ಮಹಂತ್ ಗಿರಿ ಅನುಮಾನಾಸ್ಪದ ಸಾವು

ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ ಭಾಗಂಬರಿ ಮಠದ ತಮ್ಮ ಕೋಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವಿಧಿವಿಜ್ಞಾನ Read more…

ʼಹಸು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಸೂಸುವ ಏಕಮಾತ್ರ ಪ್ರಾಣಿʼ

ಪ್ರಯಾಗ್​ರಾಜ್​​ನ ಹೈಕೋರ್ಟ್​ ಬುಧವಾರ ಮಹತ್ವದ ತೀರ್ಪನ್ನು ನೀಡಿದ್ದು  ಈ ವೇಳೆ ವಿಜ್ಞಾನದ ಪ್ರಕಾರ ಹಸುವು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಸೂಸುವ ಏಕ ಮಾತ್ರ ಪ್ರಾಣಿಯಾಗಿದೆ. ಹಸುವಿನ ಉತ್ಪನ್ನಗಳಾದ ಹಾಲು, Read more…

ಪ್ರಯಾಗ್​ರಾಜ್​​ನಲ್ಲಿ ಭಾರೀ ಮಳೆ ಹಿನ್ನೆಲೆ ಶವಸಂಸ್ಕಾರ ಸ್ಥಗಿತ

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗಂಗಾ ನದಿಯ ಫಾಫಾಮೌ ಘಾಟ್​ನಲ್ಲಿ ಶವಸಂಸ್ಕಾರವನ್ನ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ನದಿಗಳಲ್ಲಿ ಶವ ತೇಲುವುದನ್ನ ತಡೆಯುವ ಸಲುವಾಗಿ ಪ್ರಯಾಗ್​ರಾಜ್​ ಆಡಳಿತ Read more…

ತಾಯಿ ನಿಧನಕ್ಕೆ ಆಕ್ರೋಶಗೊಂಡ ಪೊಲೀಸ್​ ಅಧಿಕಾರಿಯಿಂದ ವೈದ್ಯರ ಮೇಲೆ ಹಲ್ಲೆ..!

ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ಪೊಲೀಸ್​ ಇನ್​ಸ್ಪೆಕ್ಟರ್​ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಪ್ರಯಾಗ್​ರಾಜ್​​ನ ಸ್ವರೂಪ್​ ರಾಣಿ ನೆಹರು ಆಸ್ಪತ್ರೆಯಲ್ಲಿ ನಡೆದಿದೆ. ಚಿಕಿತ್ಸೆ ಪಡೆಯುತ್ತಿದ್ದ ವೇಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...