alex Certify ಪೋಷಕಾಂಶ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೊಟ್ಟೆʼ ಹಳದಿ ಭಾಗ ಎಸೆಯದೆ ಬಳಸಿ ನೋಡಿ

ಮೊಟ್ಟೆಯ ಬಿಳಿಭಾಗ ತೂಕ ಇಳಿಸಲು ನೆರವಾಗುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದ ವಿಷಯವೇ. ಆ ಸಂದರ್ಭದಲ್ಲಿ ಉಳಿದ ಹಳದಿ ಭಾಗವನ್ನು ಬಳಸದೆ ಎಸೆಯುತ್ತೀರಾ? ಬೇಡ. ಅದನ್ನು ಆಹಾರ ರೂಪದಲ್ಲಿ ಅಂದರೆ Read more…

ʼತರಕಾರಿʼಯಲ್ಲೂ ಇದೆ ಅಪಾಯಕಾರಿ ಪೋಷಕಾಂಶ

ಅಮೆರಿಕದ ಹೃದಯ ತಜ್ಞರೊಬ್ಬರು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ. ಡಾ.ಸ್ಟೀಫನ್ ಗಂಡ್ರಿ ನಡೆಸಿದ್ದ ಸಂಶೋಧನೆ ಪ್ರಕಾರ ಕೆಲವೊಂದು ತರಕಾರಿ ಮತ್ತು ಧಾನ್ಯಗಳಲ್ಲಿರುವ ಪೋಷಕಾಂಶವೇ ನಮ್ಮ ದೇಹಕ್ಕೆ ಮಾರಕವಾಗುತ್ತಿದೆಯಂತೆ. ‘ದಿ ಪ್ಲಾಂಟ್ Read more…

ಸೌತೆಕಾಯಿಯ ʼಸ್ಯಾಂಡ್‌ ವಿಚ್ʼ ಮಾಡುವುದು ಹೇಗೆ…?

ಸೌತೆಕಾಯಿಯಲ್ಲಿ ದೇಹಕ್ಕೆ ಬೇಕಾಗುವ ಒಳ್ಳೆಯ ಪೋಷಕಾಂಶಗಳು ಹೇರಳವಾಗಿದೆ. ಇದನ್ನು ಆಹಾರ ಪದಾರ್ಥಗಳಲ್ಲಷ್ಟೇ ಅಲ್ಲದೇ ಫೇಸ್‌ ಪ್ಯಾಕ್‌ ಗಳಲ್ಲಿಯೂ ಬಳಕೆ ಮಾಡಲಾಗುತ್ತದೆ. ಸೌತೆಕಾಯಿಯಿಂದ ಸಲಾಡ್, ಸಾರು, ಜ್ಯೂಸ್ ಹೀಗೆ ಅನೇಕ Read more…

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಕಡಲೆಕಾಳು

ಕಡಲೆಯನ್ನು ಮೊಳಕೆ ರೂಪದಲ್ಲಾಗಿರಲಿ, ಬೇಯಿಸಿದ್ದಾಗಲಿ ಸೇವಿಸಿದರೆ ಅದರ ರುಚಿಯೇ ಬೇರೆ. ಇದನ್ನು ಪ್ರತಿದಿನ ಯಾವುದೋ ಒಂದು ರೂಪದಲ್ಲಿ ಸೇವಿಸಿದರೂ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. * 100 ಗ್ರಾಂಗಳಷ್ಟು ಕಡಲೆಯಲ್ಲಿ Read more…

ಮಾಡಿ ಸವಿಯಿರಿ ನುಗ್ಗೆ ಸೊಪ್ಪಿನ ʼಪತ್ರೊಡೆʼ

ನುಗ್ಗೆ ಗಿಡದ ಕಾಯಿ ಹಾಗೂ ಸೊಪ್ಪು ಎರಡೂ ಔಷಧೀಯ ಗುಣ ಹೊಂದಿದ್ದು, ಹಲವು ಪೋಷಕಾಂಶಗಳಿಂದ ಕೂಡಿದೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನುಗ್ಗೆ ಸೊಪ್ಪನ್ನು ಉಪಯೋಗಿಸಿ Read more…

ಬಾಳೆಹಣ್ಣಿನ ಸಿಪ್ಪೆ ಬಿಸಾಡುವ ಮೊದಲು ಇದನ್ನೊಮ್ಮೆ ಓದಿ…..!

ಬಾಳೆಹಣ್ಣು ಎಲ್ಲರಿಗೂ ಇಷ್ಟ. ಬಾಳೆ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಆದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲೂ ಕೂಡ ಸಾಕಷ್ಟು ಲಾಭವಿದೆ. ಬಾಳೆ ಹಣ್ಣು ತಿಂದು ಸಿಪ್ಪೆ Read more…

ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಸಿಡಿಟಿ ಎಲ್ಲರನ್ನೂ ಕಾಡುವ ಸಮಸ್ಯೆ. ಚಿಕ್ಕ ಮಕ್ಕಳಿಗೂ ಬರುತ್ತದೆ. ದೊಡ್ಡವರನ್ನೂ ಕಾಡುತ್ತದೆ. ಗ್ಯಾಸ್ಟ್ರಿಕ್ ಬಾರದಂತೆ ಸರಿಯಾದ ಆಹಾರ ಕ್ರಮ , ಜೀವನ ಶೈಲಿ ಅನುಸರಿಸಿದರೆ ನಿಮ್ಮ ಹತ್ತಿರ ಕೂಡಾ Read more…

ಪೋಷಕಾಂಶಗಳ ಆಗರ ‘ಮೊಳಕೆ ಕಾಳು’

ಮೊಳಕೆ ಹೊಂದಿರುವ ಕಾಳುಗಳು ಅಪಾರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಸುಲಭವಾಗಿ ಜೀರ್ಣವಾಗುವ ಶಕ್ತಿ ಹೊಂದಿರುವ ಇವು ದೇಹಕ್ಕೆ ಅಗತ್ಯ ಪೋಷಣೆಯನ್ನು ನೀಡುತ್ತವೆ. ಮೊಳಕೆ ಕಾಳುಗಳಿಂದ ಉತ್ತಮ ವಿಟಮಿನ್‌ ಗಳು ದೊರೆಯುತ್ತವೆ. Read more…

ನಿತ್ಯ ಮೊಸರು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ……?

ಬಹಳ ಮಂದಿ ಮಹಿಳೆಯರು ಹಾಲು ಮಾತ್ರವಲ್ಲ, ಮೊಸರು ಕೂಡ ತಿನ್ನುವುದಿಲ್ಲ. ದಪ್ಪಗಾಗುತ್ತೇವೆ ಎಂಬ ಭಯ ಅವರದ್ದು. ಆದರೆ ಮೊಸರು ತಿನ್ನುವುದರಿಂದ ಎಷ್ಟು ಲಾಭವಿದೆ ಎಂದು ತಿಳಿಯಿರಿ. * ಮೊಸರಿನ Read more…

ಆಕರ್ಷಕ ದೇಹ ಹೊಂದಲು ʼಜಿಮ್ʼ ಜೊತೆ ಜೊತೆಗೆ ಇದೂ ಅವಶ್ಯಕ

ಇತ್ತೀಚಿನ ದಿನಗಳಲ್ಲಿ ಆಕರ್ಷಕ ದೇಹ ಪ್ರತಿಯೊಬ್ಬ ಹುಡುಗನ ಕನಸು. ಸಿಕ್ಸ್ ಪ್ಯಾಕ್ ಪಡೆಯಲು ಗಂಟೆಗಟ್ಟಲೆ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಾರೆ ಹುಡುಗ್ರು. ಜಿಮ್ ನಲ್ಲಿ ಬೆವರಿಳಿಸುವುದರಿಂದ ಮಾತ್ರ Read more…

ಬೇಸಿಗೆಯಲ್ಲಿ ಕೂದಲು ರಕ್ಷಣೆಗೆ ಇಲ್ಲಿದೆ ʼಮನೆ ಮದ್ದುʼ

ವಾತಾವರಣದ ಧೂಳು ಮತ್ತಿತರ ವಿಷಯಗಳಿಂದ ನಮ್ಮ ದೇಹವನ್ನು, ತ್ವಚೆಯನ್ನು ಕಾಪಾಡುವುದು ಬಹು ದೊಡ್ಡ ಸವಾಲಿನ ಕೆಲಸವೂ ಹೌದು. ಅದರಲ್ಲೂ ಸೂಕ್ಷ್ಮ ತ್ವಚೆಯ ಮಹಿಳೆಯರು ಈ ಸಮಯದಲ್ಲಿ ಹೆಚ್ಚಿನ ಗಮನ Read more…

ಮಕ್ಕಳ ಬೆಳಗಿನ ʼಬ್ರೇಕ್ ಫಾಸ್ಟ್ʼ ಹೇಗಿರಬೇಕು ಗೊತ್ತಾ…..?

ಮಕ್ಕಳಿಗೆ ಬೇರೆಲ್ಲಾ ಆಹಾರಗಳಿಗಿಂತ ಬೆಳಗಿನ ಉಪಹಾರ ತುಂಬಾನೇ ಮುಖ್ಯ. ಉಪಹಾರ ಚೆನ್ನಾಗಿದ್ದರೆ ಮಕ್ಕಳು ಆರೋಗ್ಯಕರವಾಗಿ, ಸ್ಟ್ರಾಂಗ್ ಆಗಿ ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ Read more…

‘ಕೂದಲು’ ಮಸಾಜ್ ಮಾಡುವಾಗ ಇರಲಿ ಈ ಬಗ್ಗೆ ಗಮನ

ಉದ್ದ, ದಪ್ಪ, ಕಪ್ಪು ಕೂದಲು ಮಹಿಳೆಯರಿಗೆ ಶೋಭೆ. ದಪ್ಪ ಕೂದಲು ಪಡೆಯಲು ಮಹಿಳೆಯರು ಹರಸಾಹಸ ಪಡ್ತಾರೆ. ಮಾಲಿನ್ಯ ಹಾಗೂ ಆಹಾರದಲ್ಲಿನ ಏರುಪೇರಿನಿಂದಾಗಿ ಕೂದಲಿಗೆ ಪೋಷಕಾಂಶ ಸರಿಯಾಗಿ ಸಿಗುವುದಿಲ್ಲ. ಇದರಿಂದಾಗಿ Read more…

ಆರೋಗ್ಯಕ್ಕೆ ಹಿತಕರ ʼಪಾಲಕ್ʼ ಕೂಟು

ಪಾಲಕ್ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭವಿದೆ. ಇದರಲ್ಲಿನ ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು. ರುಚಿಕರವಾದ ಪಾಲಕ್ ಕೂಟು ಮಾಡುವ ವಿಧಾನ ಇಲ್ಲಿದೆ. ನೀವು ಟ್ರೈ ಮಾಡಿ ನೋಡಿ. ½ Read more…

ತೂಕ ಇಳಿಸಿಕೊಳ್ಳುವವರಿಗೆ ಹೇಳಿ ಮಾಡಿಸಿದಂತಿದೆ ಈ ‘ಸೂಪ್’

ದೇಹದ ತೂಕ ಹೆಚ್ಚಾಗುತ್ತಿದೆ ಎಂದಾಕ್ಷಣ ಡಯೆಟ್, ವ್ಯಾಯಾಮ, ಜಿಮ್ ಎಂದೆಲ್ಲಾ ತಲೆ ಕೆಡಿಸಿಕೊಳ್ಳುತ್ತೇವೆ. ದಿನೇ ದಿನೇ ಏರುತ್ತಿರುವ ತೂಕವನ್ನು ಇಳಿಸಿಕೊಳ್ಳುವುದೇ ಸವಾಲಿನ ಕೆಲಸ. ಇನ್ನು ಜಂಕ್ ಫುಡ್, ಸಿಹಿ Read more…

ಬೇಸಿಗೆಯಲ್ಲಿ ಇವುಗಳನ್ನು ಕುಡಿಯಲು ಮರೆಯದಿರಿ

ಬಿಸಿಲಿಗೆ ಹೋಗಿ ಮನೆಗೆ ಮರಳಿದ ಬಳಿಕ ಮನೆಯಲ್ಲೇ ತಯಾರಿಸಿ ಕುಡಿಯಬಹುದಾದ ಪಾನೀಯಗಳ ಬಗ್ಗೆ ತಿಳಿಯೋಣ. ನೈಸರ್ಗಿಕವಾದ ಮತ್ತು ದೇಹದಲ್ಲಿ ಶಕ್ತಿ ಹೆಚ್ಚಿಸುವ ಈ ಎನರ್ಜಿ ಡ್ರಿಂಕ್ ಗಳನ್ನು ತಯಾರಿಸುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...