Tag: ಪೋಷಕರು

Shocking: 12 ವರ್ಷದ ಬಾಲಕಿಗೆ 75ರ ವೃದ್ಧನಿಂದ ಲೈಂಗಿಕ ಕಿರುಕುಳ

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ವೃದ್ಧನೊಬ್ಬ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ವರದಿಯಾಗಿದೆ.…

ವಿಮಾನ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಸ್ಕೇಟರ್: ಭಾವನಾತ್ಮಕ ಪ್ರದರ್ಶನಕ್ಕೆ ಕಣ್ಣೀರಿಟ್ಟ ಮ್ಯಾಕ್ಸಿಮ್ ನೌಮೊವ್ | Watch Video

ಅಮೆರಿಕನ್ ಏರ್‌ಲೈನ್ಸ್ ವಿಮಾನ ದುರಂತದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡ ಮ್ಯಾಕ್ಸಿಮ್ ನೌಮೊವ್, ತಮ್ಮ ಪೋಷಕರ ನೆಚ್ಚಿನ…

ಶಾಲಾ ಮಕ್ಕಳಲ್ಲಿ ‘ಮೊಬೈಲ್’ ಫೋನ್ ಬಳಕೆ: ಹೈಕೋರ್ಟ್ ಮಹತ್ವದ ಆದೇಶ

ನವದೆಹಲಿ: ಶಾಲಾ ಮಕ್ಕಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಕಾರ್ಯಸಾಧುವಲ್ಲ ಎಂದು ದೆಹಲಿ ಹೈಕೋರ್ಟ್…

ಹಟ ಮಾಡುವ ಮಕ್ಕಳನ್ನು ಸಂಭಾಳಿಸುವುದು ಹೇಗೆ…..?

  ಮಕ್ಕಳು ಉಪಟಳ ಕೊಡುವುದು ಇದ್ದದ್ದೇ. ಹಾಗೆಂದು ನೀವು ತಾಳ್ಮೆ ಕಳೆದುಕೊಳ್ಳದಿರಿ. ಮಕ್ಕಳನ್ನು ಶಾಂತಗೊಳಿಸುವ ಸುಲಭವಾಗಿ…

ಮಕ್ಕಳ ಶಿಕ್ಷಣದಲ್ಲಿ ಕ್ರಾಂತಿ: ಅನ್‌ಸ್ಕೂಲಿಂಗ್ ಕುರಿತು ಪರ – ವಿರೋಧ ಚರ್ಚೆ | Watch Video

ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿದಾಯಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಾಲೆಯಿಂದ ಮಕ್ಕಳನ್ನು ದೂರವಿಟ್ಟಿರುವ…

ಪೋಷಕರಿಗಾಗಿ ಅಮೆರಿಕ ತೊರೆದ ಸಿಇಒ: ಇಲ್ಲಿದೆ ಅನಿರುದ್ಧ ಅಂಜನಾರ ಹೃದಯಸ್ಪರ್ಶಿ ಕಥೆ | Watch

ಉತ್ತಮ ವೃತ್ತಿ ಅವಕಾಶಗಳು ಮತ್ತು ಆರ್ಥಿಕ ಭದ್ರತೆಯ ಅನ್ವೇಷಣೆಯಲ್ಲಿ ಅನೇಕ ಭಾರತೀಯರು ವಿದೇಶಕ್ಕೆ ತೆರಳುತ್ತಾರೆ. ಅಮೆರಿಕ,…

ವಿದ್ಯಾರ್ಥಿಗಳಿಗೆ ನೀಡಲಾಗುವ APAAR ಐಡಿ ಕಾರ್ಡ್ ಮಹತ್ವವೇನು ? ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಭಾಗವಾಗಿ ಭಾರತ ಸರ್ಕಾರವು 'ಎಪಿಎಆರ್ ಐಡಿ ಕಾರ್ಡ್'…

4 ವರ್ಷದವನಾಗಿದ್ದಾಗ ಕುಟುಂಬದಿಂದ ದೂರ: 30 ವರ್ಷಗಳ ನಂತರ ಪೋಷಕರಿಗಾಗಿ ಹುಡುಕಾಟ !

1994 ರಲ್ಲಿ, ಕೇವಲ ನಾಲ್ಕು ವರ್ಷದ ಮಗುವಾಗಿದ್ದಾಗ, ಮುಂಬೈನ ಮಂಖುರ್ದ್‌ನಲ್ಲಿ ಆದಿತ್ಯ ಚಾರೆಗಾಂವ್ಕರ್ ತಮ್ಮ ಕುಟುಂಬದಿಂದ…

ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ: ಪೋಷಕರಿಗೆ ಹೊರೆಯಾಗಿ ಪರಿಣಮಿಸಿದ ಶಿಕ್ಷಣ !

ಬೆಂಗಳೂರಿನ ಖಾಸಗಿ ಶಾಲೆಗಳು ಪ್ರತಿ ವರ್ಷ ಶುಲ್ಕವನ್ನು ಹೆಚ್ಚಿಸುತ್ತಿರುವುದು, ಕೆಲವೇ ವರ್ಷಗಳ ಅವಧಿಯಲ್ಲಿ ದುಬಾರಿ ಮೊತ್ತವನ್ನು…

ಮಕ್ಕಳಿಗೆ ಚಹಾ ಕುಡಿಸುವ ತಪ್ಪನ್ನು ಎಂದಿಗೂ ಮಾಡಬೇಡಿ; ಚಿಕ್ಕ ವಯಸ್ಸಿನಲ್ಲೇ ಬರಬಹುದು ಅಪಾಯಕಾರಿ ಕಾಯಿಲೆ

ಭಾರತದಲ್ಲಿ ಹೆಚ್ಚಿನ ಜನರು ಚಹಾ ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಚಹಾ ಇಲ್ಲದ ಬೆಳಗನ್ನು…