alex Certify ಪೋಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಸತಿ ಶಾಲೆಯ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ತುಮಕೂರು: ವಸತಿ ಶಾಲೆಯಲ್ಲಿ ಊಟ ಸೇವಿಸಿದ ವಿದ್ಯಾರ್ಥಿಯ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬಜ್ಜನಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ ನಡೆದಿದೆ. ಶಕುನಿ ತಿಮ್ಮನಹಳ್ಳಿ ಗ್ರಾಮದ Read more…

ಮಕ್ಕಳನ್ನು ಮುದ್ದಿಸುವುದರ ಜೊತೆಗೆ ಹೇಳಿಕೊಡಿ ಶಿಸ್ತಿನ ಪಾಠ

ಕೆಲವರು ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸುತ್ತಾರೆ. ಮಕ್ಕಳು ಏನೇ ಮಾಡಿದ್ರೂ ಅವರ ಪರವಾಗಿ ನಿಂತು ಬಿಡುತ್ತಾರೆ. ಮಕ್ಕಳು ಮಾಡುತ್ತಿರುವುದು ತಪ್ಪು ಎಂದು ಗೊತ್ತಾದಾಗಲೂ ಅದನ್ನು ಬೆಂಬಲಿಸಿ ಮಾತನಾಡುತ್ತಾರೆ. ಇದರಿಂದ Read more…

SHOCKING: ಮಗುವಿಗೆ ಸುಟ್ಟು ಗಾಯಗೊಳಿಸಿದ ಅಂಗನವಾಡಿ ಸಹಾಯಕಿ ವಿಕೃತಿ

ಕೋಲಾರ: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ನಿಡಘಟ್ಟದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯೊಬ್ಬರು ಮಗುವಿಗೆ ಬೆಂಕಿಯಿಂದ ಸುಟ್ಟು ಗಾಯಗೊಳಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂಗನವಾಡಿ ಸಹಾಯಕಿ ಶ್ರೀದೇವಿ Read more…

ನಿಮ್ಮ ಮಕ್ಕಳುʼ ಸುಳ್ಳು ಹೇಳೋದನ್ನು ಕಂಡು ಹಿಡಿಯೋದು ಹೇಗೆ…..?

  ಸುಳ್ಳು ಹೇಳೋದನ್ನು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ಕೆಲವು ಕಾರಣಗಳಿಂದ ಸುಳ್ಳು ಬಂದು ಬಿಡುತ್ತದೆ. ತಪ್ಪು ಮುಚ್ಚಿಕೊಳ್ಳಲು ಸುಳ್ಳು ಹೇಳ್ತಾರೆ. ಮಕ್ಕಳು ಇದನ್ನು ಸುಲಭವಾಗಿ ಕಲಿತು ಬಿಡ್ತಾರೆ. ಆರಂಭದಲ್ಲೇ ಇದನ್ನು Read more…

ಮಕ್ಕಳನ್ನೂ ಅನಾರೋಗ್ಯಕ್ಕೆ ತಳ್ಳುತ್ತದೆ ಪೋಷಕರ ಕುಡಿತದ ಚಟ…!

ಕುಡಿತದ ಅಭ್ಯಾಸ ಅನೇಕ ರೀತಿಯ ಅನಾನುಕೂಲಗಳನ್ನು ಹೊಂದಿದೆ. ಮದ್ಯಪಾನದ ಅಪಾಯಗಳು ತಿಳಿದಿದ್ದರೂ ಅನೇಕರು ಈ ಚಟವನ್ನು ಅಂಟಿಸಿಕೊಂಡಿರುತ್ತಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪೋಷಕರಿಗೆ ಕುಡಿತದ ಅಭ್ಯಾಸವಿದ್ದರೆ ಅದು ಮಕ್ಕಳ ಆರೋಗ್ಯದ Read more…

Video | ಕಲಿಕೆಯಲ್ಲಿ ಹಿಂದೆ, ಮೊಬೈಲ್ ನಲ್ಲಿ ಮುಂದೆ: ಮಕ್ಕಳ ಫೋನ್ ಕಸಿದು ಪುಡಿ ಪುಡಿ ಮಾಡಿದ ಪೋಷಕರು

ಮಕ್ಕಳ ಕೈಗೆ ಮೊಬೈಲ್ ಸಿಕ್ಕರೆ ಸಾಕು ಓದು, ಆಟ, ಪಾಠ, ಊಟ ಎಲ್ಲವನ್ನೂ ಮರೆತು ಮೊಬೈಲ್ ನಲ್ಲಿಯೇ ಮುಳುಗಿರುತ್ತಾರೆ. ವಿದ್ಯಾಭ್ಯಾಸದ ಬಗ್ಗೆ ಗಮನಹರಿಸುವುದನ್ನು ಬಿಟ್ಟು ಮೂರು ಹೊತ್ತು ಮೊಬೈಲ್ Read more…

ಗಾಯದ ನಡುವೆಯೂ ಬೆಳ್ಳಿ ಗೆದ್ದ ನೀರಜ್ ಚೋಪ್ರಾ: ಪುತ್ರನ ಸಾಧನೆಗೆ ಪೋಷಕರ ಸಂತಸ

ನವದೆಹಲಿ: ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(26) ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 89.45 ಮೀಟರ್‌ಗಳ ಎಸೆತ ದಾಖಲಿಸಿ ಬೆಳ್ಳಿ ಪದಕ ಪಡೆದರು. ನೀರಜ್ ಅವರ ಪೋಷಕರು ತಮ್ಮ ಮಗನ ಸಾಧನೆ Read more…

ಮಕ್ಕಳ ಮುಂದೆ ಬೇಡ ಈ ‘ಮಾತು’

ಮಕ್ಕಳು ಹಾಗೂ ಪಾಲಕರ ಸಂಬಂಧ ಪವಿತ್ರವಾದದ್ದು. ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಸಮಾಜದಲ್ಲಿ ಅವರನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುವುದು ತಂದೆ-ತಾಯಿಯ ಬಹುದೊಡ್ಡ ಕರ್ತವ್ಯ. ಈ ಜವಾಬ್ದಾರಿ ಹೊತ್ತ ಪಾಲಕರು Read more…

ಹೆತ್ತವರ ವಿಚ್ಛೇದನದಿಂದ ಮಕ್ಕಳ ಮೇಲಾಗುತ್ತೆ ಇಂಥಾ ಅಪಾಯಕಾರಿ ಪರಿಣಾಮ….!

ಆಧುನಿಕ ಬದುಕಿನಲ್ಲಿ ಸಂಬಂಧಗಳ ಅರ್ಥವೂ ಬದಲಾಗಿದೆ. ಈ ಹಿಂದೆ ಜನರು ಕೆಲಸ ಮತ್ತು ಹಣಕ್ಕಿಂತ ಸಂಬಂಧಗಳನ್ನು ಗೌರವಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜನರು ಸಂಬಂಧವನ್ನು ಉಳಿಸಲು ವಿಶೇಷ ಪ್ರಯತ್ನಗಳನ್ನು ಮಾಡುವುದಿಲ್ಲ. Read more…

ಸುಳ್ಳು ದಾಖಲಾತಿ ಸೃಷ್ಟಿಸಿ ಕಾನೂನು ಬಾಹಿರವಾಗಿ ಮಗು ಸಾಕುತ್ತಿದ್ದ ಪೋಷಕರಿಗೆ ಶಾಕ್

ದಾವಣಗೆರೆ: ನಕಲಿ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ ದತ್ತು ಪಡೆದವರ ವಿರುದ್ದ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿ ತನಿಖೆಗೆ ಸೂಚಿಸಲಾಗಿದೆ. ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ದಾಸಪ್ಪರ Read more…

ಪೋಷಕರಿಗೆ ಶಾಕಿಂಗ್ ನ್ಯೂಸ್: ಖಾಸಗಿ ಶಾಲೆಗಳಲ್ಲಿ ಶೇ. 30ರವರೆಗೂ ಶುಲ್ಕ ಹೆಚ್ಚಳ

ಬೆಂಗಳೂರು: 2024 -25ನೇ ಶೈಕ್ಷಣಿಕ ವರ್ಷಕ್ಕೆ ಖಾಸಗಿ ಶಾಲೆಗಳು ಪ್ರವೇಶ ಪ್ರಕ್ರಿಯೆ ನಡೆಸುತ್ತಿದ್ದು, ಕೆಲವು ಶಾಲೆಗಳಲ್ಲಿ ಶೇಕಡ 20 ರಿಂದ 30ರಷ್ಟು ಶುಲ್ಕ ಹೆಚ್ಚಳ ಮಾಡುವ ಮೂಲಕ ಪೋಷಕರಿಂದ Read more…

BREAKING: ಬೆಂಗಳೂರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಮಂಜುನಾಥ ನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಂಧ್ಯಾ ಎಂಬುವವರ ಶವ ಕಂಡು ಬಂದಿದೆ. 5 ವರ್ಷದ ಹಿಂದೆ Read more…

ಪೋಷಕರ ಜತೆ ತೆರಳಲು ನಿರಾಕರಿಸಿದ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಅಪ್ರಾಪ್ತೆ

ಬೆಂಗಳೂರು: ಮನೆ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಅಪ್ರಾಪ್ತೆ ಪೋಷಕರೊಂದಿಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಸರ್ಕಾರಿ ವಸತಿ ನಿಲಯದಲ್ಲಿ ಇರಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ನಾಪತ್ತೆಯಾಗಿರುವ ತನ್ನ ಅಪ್ರಾಪ್ತ Read more…

ಎಚ್ಚರ: ತಂದೆ-ತಾಯಿಯ ಈ ತಪ್ಪುಗಳಿಂದ ಮಕ್ಕಳಿಗೆ ಬರಬಹುದು ಸಕ್ಕರೆ ಕಾಯಿಲೆ…!

ಪ್ರಪಂಚದಾದ್ಯಂತ ಮಕ್ಕಳಲ್ಲಿ ಮಧುಮೇಹದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದು ಭಾರತದಲ್ಲೂ ಆತಂಕದ ವಿಷಯವಾಗಿದೆ. ಮೊದಲು ದೊಡ್ಡವರಲ್ಲಿ ಮಾತ್ರ ಬರುತ್ತಿದ್ದ ಈ ಕಾಯಿಲೆ ಈಗ ಮಕ್ಕಳಲ್ಲೂ ಸಾಮಾನ್ಯವಾಗುತ್ತಿದೆ ಏಕೆಂದರೆ ಈ Read more…

ನೇಹಾ ನಿವಾಸಕ್ಕೆ ಸಿಎಂ ಸಿದ್ಧರಾಮಯ್ಯ ಭೇಟಿ: ತಂದೆ, ತಾಯಿಗೆ ಸಾಂತ್ವನ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ನೇಹಾ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಚಿವರಾದ ಸಂತೋಷ್ ಲಾಡ್, ಹೆಚ್.ಕೆ. ಪಾಟೀಲ್, ಶಾಸಕರಾದ ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ Read more…

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್: RTE ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ(RTE) ಮೂಲಕ ಶಾಲೆಗಳ ಪ್ರವೇಶಕ್ಕೆ ಶಾಲಾ ಶಿಕ್ಷಣ ಇಲಾಖೆ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಕೆ ಲಿಂಕ್ ಬಿಡುಗಡೆ ಮಾಡಲಾಗಿದೆ. ಒಂದರಿಂದ ಎಂಟನೇ ತರಗತಿ Read more…

ಬೋರ್ಡ್ ಪರೀಕ್ಷಾ ಇದೆಯಾ? ಇಲ್ವಾ? 5, 8, 9ನೇ ತರಗತಿ ಮಕ್ಕಳು, ಪೋಷಕರಿಗೆ ಮುಂದುವರೆದ ಗೊಂದಲ

ಬೆಂಗಳೂರು: 5, 8, ಮತ್ತು 9ನೇ ತರಗತಿ ಮಕ್ಕಳು, ಪೋಷಕರಲ್ಲಿ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ಕುರಿತಾಗಿ ಗೊಂದಲ ಮುಂದುವರೆದಿದೆ. ಮೌಲ್ಯಾಂಕನ ಪರೀಕ್ಷೆ ನಡೆಯುತ್ತದೆಯೇ, ಇಲ್ಲವೇ ಎನ್ನುವ ಗೊಂದಲದಲ್ಲೇ Read more…

ಮಲಗುವ ಸಮಯದಲ್ಲಿ ಮಗುವಿನೊಂದಿಗೆ ಮಾತನಾಡಿ, ಸ್ಲೀಪ್‌ ಟಾಕ್‌ ಥೆರಪಿಯಲ್ಲಿದೆ ಅದ್ಭುತ ಪ್ರಯೋಜನ…!

ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳೇ ಅಪರೂಪವಾಗ್ತಿವೆ. ಮಕ್ಕಳು ತಂದೆ-ತಾಯಿಯೊಂದಿಗೆ ಇರದ ಪರಿಣಾಮ ಅವರಲ್ಲಿ  ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಮಕ್ಕಳು ಸ್ವಯಂ ಕೇಂದ್ರಿತರಾಗುತ್ತಿದ್ದಾರೆ ಮತ್ತು ಅವರ ಭಾವನಾತ್ಮಕ ಬಾಂಧವ್ಯವೂ ಕಡಿಮೆಯಾಗುತ್ತಿದೆ. Read more…

ಮಕ್ಕಳನ್ನು ಮುದ್ದಿಸುವುದರ ಜೊತೆ ಜೊತೆ ಹೇಳಿಕೊಡಿ ಶಿಸ್ತಿನ ಪಾಠ

ಕೆಲವರು ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸುತ್ತಾರೆ. ಮಕ್ಕಳು ಏನೇ ಮಾಡಿದ್ರೂ ಅವರ ಪರವಾಗಿ ನಿಂತು ಬಿಡುತ್ತಾರೆ. ಮಕ್ಕಳು ಮಾಡುತ್ತಿರುವುದು ತಪ್ಪು ಎಂದು ಗೊತ್ತಾದಾಗಲೂ ಅದನ್ನು ಬೆಂಬಲಿಸಿ ಮಾತನಾಡುತ್ತಾರೆ. ಇದರಿಂದ Read more…

BIG NEWS: ಮಕ್ಕಳ ಕೈಗೆ ವಾಹನ ಕೊಡುವ ಮೊದಲು ಇರಲಿ ಎಚ್ಚರ! ಅಪ್ರಾಪ್ತ ಮಕ್ಕಳಿಂದ ಬೈಕ್ ಚಲಾವಣೆ; ಪೋಷಕರಿಗೆ ಬಿತ್ತು ಭಾರೀ ದಂಡ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳು ದ್ವಿಚಕ್ರವಾಹನ, ಕಾರು ಚಲಾಯಿಸುವ ಪ್ರಕರಣಗಳು ಹೆಚ್ಚುತ್ತಿವೆ. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಸಂಚಾರಿ ಪೊಲೀಸರು ಭಾರಿ ದಂಡ ವಿಧಿಸುವ ಮೂಲಕ Read more…

ಮಕ್ಕಳಿಗೆ ಸುಲಭವಾಗಿ ಊಟ ಮಾಡಿಸಲು ಇಲ್ಲಿದೆ ಟಿಪ್ಸ್

ಸಣ್ಣ ಮಕ್ಕಳಿಗೆ ಊಟ ಮಾಡಿಸುವುದು ಸವಾಲಿನ ಕೆಲಸಗಳಲ್ಲಿ ಒಂದು. ಮಗು ಓಡಿದಲ್ಲಿ ತಾನೂ ಓಡಿ, ನಿಂತು, ಕೂತು ಬಟ್ಟಲು ಖಾಲಿ ಮಾಡುವ ಹೊತ್ತಿಗೆ ಅಮ್ಮ ಸುಸ್ತಾಗಿರುತ್ತಾಳೆ. ಮಗು ಸುಲಭದಲ್ಲಿ Read more…

ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಮೃತದೇಹ ಪತ್ತೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಮೃತ ದೇಹ ಪತ್ತೆಯಾಗಿದೆ. ಶರ್ಮಿತಾ ಬಿ.ಯು. ಮೃತಪಟ್ಟವರು. Read more…

ಪೋಷಕರನ್ನು ಹೊರ ಹಾಕುವ, ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳ ವಿರುದ್ಧ ಕ್ರಿಮಿನಲ್ ಕೇಸ್

ಬೆಂಗಳೂರು: ಇನ್ನು ಮುಂದೆ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಪೋಷಕರನ್ನು ವೃದ್ದಾಶ್ರಮಕ್ಕೆ ಸೇರಿಸುವ ಮಕ್ಕಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ. Read more…

ಮರು ಜೀವ ಬರುತ್ತದೆ ಎಂದು ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯೊಳಗಿಟ್ಟ ಪೋಷಕರು

ಹಾವೇರಿ: ನೀರಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯಲ್ಲಿ ಇಟ್ಟ ಘಟನೆ ಹಾವೇರಿಯಲ್ಲಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗಾಳಪೂಜಿ ಗ್ರಾಮದಲ್ಲಿ ನಡೆದಿದೆ. ಭಾನುವಾರ ಕೆರೆಯಲ್ಲಿ ಈಜಲು ತೆರಳಿದ್ದ Read more…

ಮರುಕಳಿಸಿದ ವಂಟಮೂರಿ ಮಾದರಿ ಘಟನೆ: ಪ್ರೀತಿಸಿ ಮದುವೆಯಾಗಿದ್ದ ಯುವಕನ ಪೋಷಕರ ಮೇಲೆ ಯುವತಿ ಮನೆಯವರ ಹಲ್ಲೆ

ಚಿಕ್ಕಬಳ್ಳಾಪುರ: ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಯುವತಿ ಮನೆಯವರು ಅಮಾನವೀಯವಾಗಿ ಹಲ್ಲೆ ಮಾಡಿದ ಘಟನೆ ಮಾಸುವ ಮೊದಲೇ ಅಂತಹುದೇ ಮತ್ತೊಂದು ಘಟನೆ ನಡೆದಿದೆ. Read more…

ALERT : ಮಕ್ಕಳ ಕೈಗೆ ʻಫೋನ್ʼ ಕೊಡುವ ಪೋಷಕರೇ ಎಚ್ಚರ! ʻಮೊಬೈಲ್ ಗೇಮ್ಸ್ʼ ನಿಂದ ಬೆಳೆಯುತ್ತಿದೆ ಹಿಂಸಾತ್ಮಕ ಪ್ರವೃತ್ತಿ

ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್‌ ಬಳಕೆ ಮಾಡುತ್ತಿದ್ದಾರೆ. ವಿಶೇಷವಾಗಿ ಕರೋನಾ ಅವಧಿಯಿಂದ, ಶಾಲಾ ಮಕ್ಕಳಲ್ಲಿ ಅದರ ವ್ಯಸನ ಹೆಚ್ಚಾಗಿದೆ. ಮಕ್ಕಳು ಮೊಬೈಲ್ ನಲ್ಲಿ ಅಧ್ಯಯನ ಮಾಡುವುದು Read more…

ಮದುವೆಗೆ ಒಪ್ಪದ ಮನೆಯವರು: ದುಡುಕಿನ ನಿರ್ಧಾರ ಕೈಗೊಂಡ ಪ್ರೇಮಿಗಳು

ಕಲಬುರಗಿ: ಮನೆಯವರು ಮದುವೆಗೆ ಒಪ್ಪದ ಕಾರಣಕ್ಕೆ ಮನನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆ ವಾಡಿಯಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ಚೌಕಂಡಿ ತಾಂಡಾ ಪ್ರದೇಶದಲ್ಲಿ ಪ್ರೇಮಿಗಳು ವಿಷ Read more…

ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಪೋಷಕರು ಮಾಡುವ ಈ ತಪ್ಪು…..!

ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿನ ಉತ್ತಮ ಭವಿಷ್ಯವನ್ನು ಬಯಸುತ್ತಾರೆ. ಅದಕ್ಕಾಗಿ ಮಗುವಿನ ಪೋಷಣೆಯಲ್ಲಿ ಸರ್ವಪ್ರಯತ್ನ ಮಾಡುತ್ತಾರೆ. ಮಗು ಚಿಕ್ಕದಾಗಿರಲಿ ಅಥವಾ ದೊಡ್ಡದಿರಲಿ ಯಶಸ್ಸನ್ನೇ ಹೆತ್ತವರು ಬಯಸುತ್ತಾರೆ. ಆದರೆ ತಿಳಿದೋ Read more…

ಸಣ್ಣ-ಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುವ ಮಗುವನ್ನು ಸಮಾಧಾನಿಸಲು ಇಲ್ಲಿದೆ ಟಿಪ್ಸ್…!

ಮಕ್ಕಳ ಕೋಪ ಸಹಜ. ಆದರೆ ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ವಿಪರೀತ ಕೋಪ ಮಾಡಿಕೊಳ್ಳುವ ಮಕ್ಕಳನ್ನು ನಿಭಾಯಿಸುವುದು ಸವಾಲಿನ ಕೆಲಸ. ಆಲೋಚನೆಗಳು, ಭಾವನೆಗಳು ಮತ್ತು ಆಸೆಗಳ ಘರ್ಷಣೆಯೇ ಈ ರೀತಿಯ Read more…

BIG NEWS : ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ : ಮಕ್ಕಳನ್ನು ಮನೆಗೆ ಕರೆದಕೊಂಡು ಹೋಗುತ್ತಿರುವ ಪೋಷಕರು

ಬೆಂಗಳೂರು: ನಗರದ 15ಕ್ಕೂ ಹೆಚ್ಚು ಶಾಲೆಗಳಿಗೆ ಶುಕ್ರವಾರ ಅನಾಮಧೇಯ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳಲ್ಲಿ ಆತಂಕ ಸೃಷ್ಟಿಸಿದೆ. ಬಸವೇಶ್ವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...