alex Certify ಪೊಲೀಸ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಸ್ತ್ರನಾಗಿ ಮೊಬೈಲ್ ಟವರ್ ಏರಿ ಕುಳಿತ ಭೂಪ; ಮದ್ಯ ನೀಡುವ ಆಮಿಷದ ಬಳಿಕ ಕೆಳಗಿಳಿದ….!

ಕಂಠಮಟ್ಟ ಕುಡಿದಿದ್ದ ಯುವಕನೊಬ್ಬ ಅಮಲಿನಲ್ಲಿ ವಿವಸ್ತ್ರನಾಗಿ ಮೊಬೈಲ್ ಟವರ್ ಏರಿ ಕುಳಿತಿದ್ದು, ಜಪ್ಪಯ್ಯ ಅಂದರೂ ಕೆಳಗಿಳಿದು ಬಂದಿರಲಿಲ್ಲ. ಯಾವಾಗ ಮತ್ತಷ್ಟು ಮದ್ಯ ಹಾಗೂ ಗುಟ್ಕಾ ನೀಡುವುದಾಗಿ ಜನ ಆಮಿಷ Read more…

ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : 10,034 `ಪೊಲೀಸ್ ವಸತಿ ಗೃಹ’ ನಿರ್ಮಾಣ

ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ 10,034 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು 2 ಸಾವಿರ ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ Read more…

ಪೊಲೀಸರ ಮೇಲೆಯೇ ಹಲ್ಲೆ: ರೌಡಿಶೀಟರ್ ಕಾಲಿಗೆ ಗುಂಡೇಟು

ಶಿವಮೊಗ್ಗ: ಕೊಲೆ ಯತ್ನ ಆರೋಪಿ ರೌಡಿಶೀಟರ್ ಸೈಫುಲ್ಲಾ ಖಾನ್ ಮೇಲೆ ಶಿವಮೊಗ್ಗದ ಜಯನಗರ ಠಾಣೆ ಪಿಎಸ್ಐ ನವೀನ್ ಫೈರಿಂಗ್ ಮಾಡಿದ್ದಾರೆ. ಶಿವಮೊಗ್ಗ ತಾಲೂಕಿನ ದೊಡ್ಡದಾನವಂದಿ ಅರಣ್ಯದ ಬಳಿ ಘಟನೆ Read more…

ತಡರಾತ್ರಿ ಯುವಕ, ಯುವತಿಯರಿದ್ದ ಕಾರ್ ಡಿಕ್ಕಿ: ಪೊಲೀಸ್ ಕಾನ್ಸ್ ಟೇಬಲ್ ಸ್ಥಳದಲ್ಲೇ ಸಾವು

ಬೆಂಗಳೂರು: ಅಸೆಂಟ್ ಕಾರ್ ಡಿಕ್ಕಿಯಾಗಿ ಪೊಲೀಸ್ ಕಾನ್ಸ್ಟೇಬಲ್ ಸಾವನ್ನಪ್ಪಿದ್ದಾರೆ. ದೇವನಹಳ್ಳಿ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಸುರೇಶ್ ಮೃತಪಟ್ಟವರು. ಕೆಟ್ಟು ನಿಂತಿದ್ದ ಇನೋವಾ ಪರಿಶೀಲನೆ ವೇಳೆ ಅತಿವೇಗವಾಗಿ ಬಂದ ಮತ್ತೊಂದು Read more…

ಸಂಸದ ಪ್ರತಾಪ್ ಸಿಂಹ ಅವಹೇಳನ: ಪೊಲೀಸ್ ಸಸ್ಪೆಂಡ್

ಮೈಸೂರು: ಸಂಸದ ಪ್ರತಾಪ್ ಸಿಂಹ ಅವರ ಬಗ್ಗೆ ಫೇಸ್ಬುಕ್ ನಲ್ಲಿ ಅವಹೇಳನ ಮಾಡಿದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಹೆಡ್ ಕಾನ್ಸ್ಟೇಬಲ್ ಅಮಾನತು ಮಾಡಲಾಗಿದೆ. ಇಲಾಖಾ ವಿಚಾರಣೆ ಬಾಕಿ ಇರಿಸಿ ಬಿ. Read more…

ನಕಲಿ ರಶೀದಿ ನೀಡಿ 3.20 ಕೋಟಿ ರೂ. ಹಣ ದುರುಪಯೋಗ: ಟ್ರಾಫಿಕ್ ಪೊಲೀಸ್ ಅರೆಸ್ಟ್

ಹರ್ಯಾಣದ ಪಲ್ವಾಲ್‌ ನಲ್ಲಿ ಪೊಲೀಸ್ ಇಲಾಖೆಯಲ್ಲಿ 3.20 ಕೋಟಿ ರೂ.ಗಳ ಬೃಹತ್ ಹಗರಣ ಬೆಳಕಿಗೆ ಬಂದಿದ್ದು, ಹಲವು ವರ್ಷಗಳಿಂದ ನಕಲಿ ಚಲನ್‌ ಗಳನ್ನು ನೀಡಿ ವಂಚಿಸಿದ್ದ ಹೆಡ್ ಕಾನ್‌ Read more…

70 ವರ್ಷದ ವೃದ್ಧೆ ಮೊಗದಲ್ಲಿ ಮಂದಹಾಸ ಮೂಡಿಸಿದ ಐಪಿಎಸ್‌ ಅಧಿಕಾರಿ; ಇದರ ಹಿಂದಿದೆ ಈ ಕಾರಣ

ವಿದೇಶದ ದೊಡ್ಡ ನೌಕರಿ ತ್ಯಜಿಸಿ ತನ್ನೂರಿಗೆ ಬಂದು ಅಲ್ಲಿನ ಜನರ ಜೀವನಗಳಲ್ಲಿ ಬದಲಾವಣೆ ತರುವ ನಾಯಕನ ಕಥೆಯಾದ ’ಸ್ವದೇಸ್’ ಸಿನೆಮಾ ಇಂದಿಗೂ ಸಹ ದೇಶವಾಸಿಗಳಿಗೆ ಭಾರೀ ಇಷ್ಟ. ಈ Read more…

Viral Video | ಟಿವಿ ವರದಿಗಾರನ ಫೋನ್ ಕಸಿಯಲು ಯತ್ನಿಸಿದ ಕಳ್ಳ

ದೆಹಲಿಯ ಭಾರೀ ಭದ್ರತಾ ಪ್ರದೇಶದಲ್ಲಿರುವ ಮಹಾರಾಷ್ಟ್ರ ಸದನ ಹಾಗೂ ಇಂಡಿಯಾ ಗೇಟ್ ಸರ್ಕಲ್ ಬಳಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ ಟಿವಿ ವರದಿಗಾರನ ಮೊಬೈಲ್ ಕಸಿಯಲು ನಡೆಸಿದ ವಿಫಲ ಯತ್ನದ Read more…

20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್‌ ಒಂದು ಗಂಟೆಯಲ್ಲೇ ಪತ್ತೆ….!

ಭಾರತೀಯ ಸೇನೆಯ ನಿವೃತ್ತ ಯೋಧ ಹಾಗೂ ಆತನ ಪತ್ನಿ ಇಪ್ಪತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗನ್ನು ಕಳೆದುಕೊಂಡ ಗಂಟೆಯೊಳಗೆ ಅದನ್ನು ಮರಳಿ ಪಡೆದ ಘಟನೆಯೊಂದು ಮಧ್ಯ ಪ್ರದೇಶ Read more…

ಗಾಂಜಾ ಮತ್ತಿನಲ್ಲಿ ಕನ್ನಡಕ ಪುಡಿಗಟ್ಟಿ ಮಹಿಳಾ ವ್ಯಾಪಾರಿ ಮೇಲೆ ದೌರ್ಜನ್ಯ: ಕಿಡಿಗೇಡಿಗಳು ಅರೆಸ್ಟ್

ಚಿಕ್ಕಮಗಳೂರು: ರಸ್ತೆ ಬದಿ ಮಹಿಳಾ ವ್ಯಾಪಾರಿ ಮೇಲೆ ದೌರ್ಜನ್ಯ ಎಸಗಿದ್ದ ಇಬ್ಬರನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಜೀವನ್, ಚಿಕ್ಕಮಗಳೂರಿನ ವಿನೋದ್ ಬಂಧಿತ ಆರೋಪಿಗಳು. Read more…

ಮೂರರ ಪೋರನ ಕೈ ಕಟ್ಟಿ ಹಲ್ಲೆ ಮಾಡಿದ ಶಿಕ್ಷಕಿ; ಶಾಕಿಂಗ್‌ ವಿಡಿಯೋ ವೈರಲ್

ಥಾಣೆಯ ಯೂರೋ ಕಿಡ್ಸ್ ಶಿಶುವಿಹಾರದಲ್ಲಿ ಮೂರು ವರ್ಷದ ಬಾಲಕನೊಬ್ಬನನ್ನು ಶಿಕ್ಷಕಿ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ ವಿಡಿಯೋವೊಂದು ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಗುವನ್ನು ತನ್ನ ದುಪ್ಪಟ್ಟಾದಿಂದ ಕಟ್ಟಿಹಾಕಿದ Read more…

ಅಪಹರಣಗೊಂಡ 14 ಗಂಟೆಯಲ್ಲಿ ವ್ಯಾಪಾರಿಯ ರಕ್ಷಣೆ; ಹಂತಕರು ಅರೆಸ್ಟ್

ಗುಜರಾತ್‌ನ ಕೇವಾಡಿಯಾ ಗ್ರಾಮದ ವರ್ತಕನನ್ನು ಅಪಹರಿಸಿದ 14 ಗಂಟೆಗಳ ಒಳಗೆ ಆತನನ್ನು ರಕ್ಷಿಸುವಲ್ಲಿ ಮಧ್ಯ ಪ್ರದೇಶದ ಬರ್ವಾನಿ ಹಾಗೂ ಜಾಬುವಾ ಪೊಲೀಸರು ಸಫಲರಾಗಿದ್ದಾರೆ. ಮಧ್ಯ ಪ್ರದೇಶ – ಮಹಾರಾಷ್ಟ್ರದ Read more…

Video: ಯಾತ್ರಿಗಳೊಂದಿಗೆ ಕಡ್ಡಿ ಹಿಡಿದು ಬಡಿದಾಡಿದ ಕುದುರೆ ಮರಿ ನಿರ್ವಾಹಕರು

ಉತ್ತರಾಖಂಡದಲ್ಲಿರುವ ಕೇದಾರನಾಥ ಧಾಮದಲ್ಲಿ ಕುದುರೆ ಮರಿಗಳ ನಿರ್ವಾಹಕರು ಹಾಗೂ ಯಾತ್ರಿಗಳ ನಡುವಿನ ಕಚ್ಚಾಟದ ವಿಡಿಯೋವೊಂದು ವೈರಲ್ ಆಗಿದೆ. ಕುದುರೆ ಮರಿಗಳ ನಿರ್ವಾಹಕರು ಯಾತ್ರಿಗಳೊಂದಿಗೆ ವಾಗ್ವಾದ ನಡೆಸುವ ವೇಳೆ ಕಡ್ಡಿಗಳಿಂದ Read more…

ಅಂಡರ್-19 ಟೂರ್ನಿ ಆಡಲು 16 ವರ್ಷವೆಂದು ಸುಳ್ಳು ಹೇಳಿದ 24 ವರ್ಷದ ಕ್ರಿಕೆಟಿಗ….!

ಅಂಡರ್ – 19 ಟೂರ್ನಿಯಲ್ಲಿ ಆಡಲು 24 ವರ್ಷದ ಕ್ರಿಕೆಟಿಗನೊಬ್ಬ ತನಗೆ ಕೇವಲ 16 ವರ್ಷವೆಂದು ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದು, ಇದೀಗ ಸಿಕ್ಕಿಬಿದ್ದಿದ್ದಾನೆ. ಇಂತಹದೊಂದು ಘಟನೆ Read more…

ಮದುವೆಗೆ ಸಿದ್ಧವಾಗಿದ್ದ ಯುವಕನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರಾಣಕ್ಕೆ ಕುತ್ತು ತಂತು ವಿವಾಹಿತೆ ಜೊತೆಗಿನ ಅನೈತಿಕ ಸಂಬಂಧ

ಇದೇ ಜೂನ್ 7ರಂದು ಮದುವೆಯಾಗಬೇಕಿದ್ದ ಯುವಕ ಜೂನ್ 2ರಂದು ಹತ್ಯೆಯಾಗಿದ್ದು, ಕೃತ್ಯ ನಡೆದ ಕೇವಲ 48 ಗಂಟೆಗಳ ಒಳಗಾಗಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ತನಿಖೆ ವೇಳೆ ಬೆಚ್ಚಿ ಬೀಳಿಸುವ Read more…

ಪೊಲೀಸ್​ ಇಲಾಖೆಯಲ್ಲಿ ನಾಯಿ ಬದಲು ಬೆಕ್ಕು: ಎಲಾನ್​ ಮಸ್ಕ್ ಪುತ್ರನ​ ಪ್ರಶ್ನೆಗೆ ಇಲ್ಲಿದೆ ಉತ್ತರ

ನವದೆಹಲಿ: ದೆಹಲಿ ಪೋಲೀಸ್ ಇಲಾಖೆ ತನ್ನ ಮನೋರಂಜನೆಯ ಪೋಸ್ಟ್‌ಗಳು ಮತ್ತು ವಿವಿಧ ವಿಷಯಗಳ ಬಗ್ಗೆ ಜನರನ್ನು ಜಾಗೃತಗೊಳಿಸಲು ಹಾಸ್ಯದ ಮಾರ್ಗವನ್ನು ಅನುಸರಿಸುತ್ತಿದೆ. ಕಠಿಣವಾದ ಸಂದೇಶಗಳನ್ನು ಪ್ರಸಾರ ಮಾಡಲು ಮತ್ತು Read more…

ಹೈದರಾಬಾದ್: ಸೆಕ್ಸ್ ಮಾಡಲು ಒಪ್ಪಲಿಲ್ಲವೆಂದು ಮಡದಿಯನ್ನು ಕೊಂದ ಪತಿ

ಅದಾಗ ತಾನೇ ಮಗುವಾಗಿದ್ದ ಮಡದಿ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒಪ್ಪಲಿಲ್ಲವೆಂದು ಸಿಟ್ಟಿಗೆದ್ದು ಆಕೆಯನ್ನು ಕೊಲೆ ಮಾಡಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇ 20ರಂದು ನಡೆದ ಈ ಕೊಲೆಯ Read more…

ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗಲೇ ಬಯಲಾಯ್ತು ಯುವತಿ ಅಸಲಿಯತ್ತು…!

ವ್ಯಕ್ತಿಯೊಬ್ಬರ ಮೇಲೆ ಫೈರಿಂಗ್ ಮಾಡಿದ ಆಪಾದನೆ ಮೇಲೆ ಓರ್ವ ಯುವತಿ ಹಾಗೂ ಆಕೆಯ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ ಘಟನೆ ಇಂದೋರ್‌ನಲ್ಲಿ ಜರುಗಿದೆ. ನಗರದ ಆಜ಼ಾದ್ ನಗರ ಪ್ರದೇಶದಲ್ಲಿ Read more…

’ಕೇರಳ ಸ್ಟೋರಿ’ಯಿಂದ ಸ್ಪೂರ್ತಿ: ಅತ್ಯಾಚಾರ ಹಾಗೂ ಬಲವಂತದ ಮತಾಂತರಕ್ಕೆ ಪ್ರೇರಣೆ ಕೊಟ್ಟ ದೂರು ದಾಖಲಿಸಿದ ಮಾಡೆಲ್

ಲೈಂಗಿಕ ಕಿರುಕುಳ ನೀಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಆಪಾದನೆ ಮೇಲೆ ರಾಂಚಿ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಹಾರ ಮೂಲದ ಮಾಡೆಲ್ ಒಬ್ಬರು ಈ ಸಂಬಂಧ Read more…

ಚಕ್ರ ಸಿಡಿದು ಮರಕ್ಕೆ ಢಿಕ್ಕಿ ಹೊಡೆದ ಕಾರು; ನವದಂಪತಿ ಸೇರಿ ನಾಲ್ವರು ಸಜೀವ ದಹನ

ಚಲಿಸುತ್ತಿದ್ದ ಕಾರೊಂದರ ಚಕ್ರ ಸಿಡಿದ ಪರಿಣಾಮ ಮರಕ್ಕೆ ಕಾರು ಢಿಕ್ಕಿ ಹೊಡೆದು ಅದಾಗ ತಾನೇ ಮದುವೆಯಾಗಿದ್ದ ದಂಪತಿ ಸೇರಿದಂತೆ ನಾಲ್ವರು ಸಜೀವ ದಹನಗೊಂಡ ದುರ್ಘಟನೆ ಮಧ್ಯ ಪ್ರದೇಶದ ಹರ್ದಾ Read more…

ಆರು ತಿಂಗಳ ಹಿಂದೆ ಮನೆ ಬಿಟ್ಟು ಹೋದವ ಸಿಕ್ಕಿದ್ದು ಬಾವಿಯಲ್ಲಿ ಅಸ್ಥಿಯಾಗಿ

ಮಧ್ಯ ಪ್ರದೇಶದ ಜಬಾಲ್ಪುರದ ಬಳಿ ಬಾವಿಯೊಂದರಲ್ಲಿ ಅಸ್ಥಿ ಪಂಜರವೊಂದು ಸಿಕ್ಕಿದ್ದು, ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಈ ಅಸ್ಥಿ ಪಂಜರವು ಬಾವಿಯೊಳಗೆ ಕಲ್ಲೊಂದಕ್ಕೆ ಕಟ್ಟಿಕೊಂಡಿರುವುದು ಪತ್ತೆಯಾಗಿದೆ. ಕಳೆದ ಆರು ತಿಂಗಳಿನಿಂದ ಮನೆಯಿಂದ Read more…

Viral Video |‌ ಕುಡಿದ ಅಮಲಿನಲ್ಲಿ ಚಲಿಸುವ ಕಾರಿನ ಮೇಲೆ ಪುಷ್ ಅಪ್; ಯುವಕ ಅರೆಸ್ಟ್

ಕುಡಿದ ಅಮಲಿನಲ್ಲಿ ಯುವಕನೊಬ್ಬ ಚಲಿಸುತ್ತಿರುವ ಕಾರಿನ ಮೇಲೆ ಪುಷ್ ಅಪ್ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಾರಿನ ಮಾಲೀಕನಿಗೆ ದಂಡದ Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಕದ್ದ ಚಿನ್ನದ ಸರ ನುಂಗಿದ ಕಳ್ಳ

ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕದ್ದಿದ್ದ ಚಿನ್ನದ ಸರವನ್ನು ನುಂಗಿದ ಕಳ್ಳನೊಬ್ಬ ಆಸ್ಪತ್ರೆಗೆ ದಾಖಲಾದ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ಜರುಗಿದೆ. ಸಲ್ಮಾನ್ ಹಾಗೂ ಜಾಫರ್‌ ಹೆಸರಿನ ಇಬ್ಬರು ಸರಗಳ್ಳರು ಇಲ್ಲಿನ Read more…

ಗಾಯಕಿಗೆ‌ ಲೈಂಗಿಕ ಕಿರುಕುಳ; ಬಾರ್‌ ಮ್ಯಾನೇಜರ್‌ ವಿರುದ್ಧ ಎಫ್‌ಐಆರ್‌

ಹಾಡುಗಾರ್ತಿಯೊಬ್ಬರಿಗೆ ಲೈಂಗಿಕ ಕಿರುಕುಳ ಕೊಟ್ಟ ಆಪಾದನೆ ಮೇಲೆ ನವಿ ಮುಂಬೈನ ಬಾರ್‌ ಒಂದರ ನಿರ್ವಾಹಕನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಯಾವುದೇ ಬಂಧನವಾಗಿಲ್ಲ. ಮೇ 20ರ ಬೆಳಗ್ಗಿನ Read more…

ಬಿಸಿಯೂಟದಲ್ಲಿತ್ತು ಹಾವಿನ ಮರಿ; ಆಹಾರ ಸೇವಿಸಿದ ನೂರಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಬಿಹಾರದಲ್ಲಿ ನಡೆದ ಆಘಾತಕಾರಿ ಘಟನೆ ಒಂದರಲ್ಲಿ ಶಾಲಾ ಮಕ್ಕಳಿಗೆ ನೀಡಲಾಗಿದ್ದ ಮಧ್ಯಾಹ್ನದ ಬಿಸಿಯೂಟದಲ್ಲಿ ಹಾವಿನ ಮರಿ ಪತ್ತೆಯಾಗಿದೆ. ಆದರೆ ಇದಕ್ಕೂ ಮುನ್ನ ಆಹಾರ ಸೇವಿಸಿದ್ದ ನೂರಕ್ಕೂ ಅಧಿಕ ಮಕ್ಕಳು Read more…

ಭಾವನಿಂದ ಹಲ್ಲೆಗೊಳಗಾದ ವಿಷಯ ಹಂಚಿಕೊಂಡ ಡಾನ್ಸರ್‌ ಗೋರಿ ನಾಗೋರಿ

ರಾಜಸ್ಥಾನ ಮೂಲದ ನೃತ್ಯಗಾತಿ ಗೋರಿ ನಾಗೋರಿ ತಮ್ಮ ಹಾಗೂ ತಮ್ಮ ತಂಡದ ಮೇಲೆ ಸಹೋದರ ಸಂಬಂಧಿಯೊಬ್ಬ ದಾಳಿ ಮಾಡಿದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಜ್ಮೇರ್‌ನ ಕಿಶನ್‌ಘಡದಲ್ಲಿ ಈ Read more…

ವೈಯಕ್ತಿಕ ಬಳಕೆಗಾಗಿ ಮನೆ ಮೇಲೆ ಗಾಂಜಾ ಬೆಳೆದಿದ್ದ ಭೂಪ….!

ವೈಯಕ್ತಿಕ ಸೇವನೆಗೆಂದು ತನ್ನ ಮನೆಯ ಮಹಡಿ ಮೇಲೆ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಪೊಲೀಸರು 10 ಪ್ಯಾಕೆಟ್‌ನಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ, ಆತನನ್ನು ರೇವಂತ್‌ Read more…

ಮಹಿಳಾ ಪೇದೆಗೆ ಅಶ್ಲೀಲವಾಗಿ ನಿಂದನೆ; ಆರೋಪಿ ಅಂದರ್

ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಕುರಿತು ಅಸಭ್ಯ ಕಾಮೆಂಟ್‌ಗಳನ್ನು ಹಾಕುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಮಚಂದ್ರ ಅಂಬಾರ್ಡ್ಕರ್‌ ಎಂದು ಗುರುತಿಸಲಾದ ಆಪಾದಿತ ಮುಂಬೈ ಪೊಲೀಸ್‌ನ Read more…

Viral Video | ಬ್ಯಾಂಡ್‌ ನಲ್ಲಿ ಬೆಲ್ಲಾ ಸಿಯಾವೋ ವಾದನ ನುಡಿಸಿದ ಮುಂಬೈ ಪೊಲೀಸ್

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಮುಂಬಯಿ ಪೊಲೀಸ್ ತನ್ನ ಹಾಸ್ಯಪ್ರಜ್ಞೆಯ ಮೂಲಕ ನಾಗರಿಕರಲ್ಲಿ ಕಾನೂನು ಪಾಲನೆಯ ಮಹತ್ವ ತಿಳಿಸುತ್ತಲೇ ಇರುತ್ತದೆ. ಇದೀಗ ತನ್ನ ಬ್ಯಾಂಡ್ ವೃಂದದಿಂದ ಮೂಡಿ ಬಂದ Read more…

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಆರು ಯುವತಿಯರ ರಕ್ಷಣೆ

ಶಿವಮೊಗ್ಗ ನಗರದ ಫ್ಯಾಮಿಲಿ ಸಲೂನ್‌ ಮತ್ತು ಸ್ಪಾ ಮೇಲೆ ದಾಳಿ ನಡೆಸಿರುವ ಪೊಲೀಸರು ಆರು ಯುವತಿಯರನ್ನು ರಕ್ಷಿಸಿದ್ದಾರೆ. ಹಣದ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿರುವ ಆರೋಪದ ಮೇಲೆ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...