alex Certify ಪೊಲೀಸ್ | Kannada Dunia | Kannada News | Karnataka News | India News - Part 40
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಜಾಗೃತಿಗೆ ಬ್ಯಾಟ್ ಮ್ಯಾನ್ ಡೈಲಾಗ್ ಬಳಸಿಕೊಂಡ ಮುಂಬೈ ಪೊಲೀಸ್

ಮುಂಬೈ ಪೊಲೀಸರು ಕೊರೊನಾ ಜಾಗೃತಿಗೆ ಸಾಕಷ್ಟು ಕ್ರಿಯಾಶೀಲ ವಿಡಿಯೋ‌ – ಫೋಟೋಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಹೊಸತನದ ಕಾರಣ ಪೊಲೀಸರ ಜಾಗೃತಿ ಸಂದೇಶಗಳು ಬೇಗನೇ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪರಸ್ಪರ Read more…

ನಶೆ ಮದ್ದು ನೀಡಿ ಬಾಲಕಿಯೊಂದಿಗೆ ಘೋರ ಕೃತ್ಯ

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಾರಣಾಸಿಯಲ್ಲಿ ನಶೆ ಪದಾರ್ಥ ನೀಡಿ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಮಿರ್ಜಾಪುರ ಚುನಾರ್ ನಿಂದ ಬಾಲಕಿಯನ್ನು ಅಪಹರಿಸಲಾಗಿತ್ತು. ಅಪಹರಣಕಾರರು ಬಾಲಕಿಯನ್ನು Read more…

ಮಾಸ್ಕ್ ಧರಿಸದ ಪೊಲೀಸರಿಗೆ ಶಾಕ್, 6 ಪೊಲೀಸರು ಸಸ್ಪೆಂಡ್

ಬೆಂಗಳೂರಿನಲ್ಲಿ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಿದ್ದರೂ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಇದೇ ವೇಳೆ ನಿಯಮ ಉಲ್ಲಂಘಿಸಿದ Read more…

ಪತ್ನಿಯಿಂದಲೇ ಘೋರ ಕೃತ್ಯ: ಸಂಬಂಧಿಕರೊಂದಿಗೆ ಸೇರಿ ಪತಿಗೇನು ಮಾಡಿದ್ದಾಳೆ ನೋಡಿ..!

ಹುಬ್ಬಳ್ಳಿ: ದಂಪತಿ ನಡುವೆ ಆರಂಭವಾದ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಹುಬ್ಬಳ್ಳಿಯ ತಾರಿಹಾಳ ರಾಮನಗರದಲ್ಲಿ ನಡೆದಿದೆ. 40 ವರ್ಷದ ವಿರೂಪಾಕ್ಷ ಭಜಂತ್ರಿ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. Read more…

ಆಂಟಿಯೊಂದಿಗೆ ಸಂಬಂಧ ಬೆಳೆಸಿದ ಯುವಕ: ದುಡುಕಿದ ಜೋಡಿ

ಹರಿಯಾಣದ ಸಿರ್ಸಾದ ಡಬ್ವಾಲಿ ಗೋಡಿಕನ್ ಗ್ರಾಮದಲ್ಲಿ ಮಹಿಳೆ ಮತ್ತು ಯುವಕ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 23 ವರ್ಷದ ಸಂದೀಪ್ ಮತ್ತು 43 ವರ್ಷದ ಮಹಿಳೆ ಸಂತೋಷಿ Read more…

ವೈದ್ಯೆ ಹತ್ಯೆಗೈದ ಆರೋಪಿ ಅರೆಸ್ಟ್

ಆಗ್ರಾದ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದ ಯುವ ವೈದ್ಯರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಆಗ್ರಾ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಡಾ.ವಿವೇಕ್ ತನ್ನ Read more…

ಶಾಕಿಂಗ್‌ ಸಂಗತಿ ಬಹಿರಂಗ: ನಟ ಸಲ್ಮಾನ್‌ ಹತ್ಯೆಗೆ ಸಿದ್ದವಾಗಿತ್ತು ಸ್ಕೆಚ್

ನಟ ಸಲ್ಮಾನ್ ಖಾನ್ ನಟನೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ. ಹಲವಾರು ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದ ನಟ. ಈ ನಟನಿಗೆ ಲಾಕ್‌ ಡೌನ್‌ನಿಂದಾಗಿಯೇ ಪ್ರಾಣ ಉಳಿದಿದೆ ಎಂದರೆ Read more…

ಫೇಸ್ಬುಕ್ ಪೋಸ್ಟ್ ಹಾಕಿದ ಪ್ರಥಮ್ ಗೆ ಪೊಲೀಸರಿಂದ ನೋಟಿಸ್, ವಿಚಾರಣೆಗೆ ಹಾಜರಾಗಲು ಸೂಚನೆ

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರ ಹೇಳಿಕೆಯನ್ನು ಟ್ರೋಲ್ ಮಾಡಿದ ‘ಬಿಗ್ ಬಾಸ್’ ವಿನ್ನರ್ ಹಾಗೂ ನಟ ಪ್ರಥಮ್ ಅವರಿಗೆ ಪೊಲೀಸರು ನೋಟಿಸ್ Read more…

ದಂಗಾಗಿಸುತ್ತೆ ಈ ಸ್ಮಾರ್ಟ್‌ ಫೋನ್‌ ನ ಲಾಕಿಂಗ್‌ ಪ್ಯಾಟ್ರನ್

ನಿಮ್ಮ ಫೋನ್‌ಗೆ ಯಾವ ಪಾಸ್‌ವರ್ಡ್‌ ಅಥವಾ ಅನ್‌ ಲಾಕಿಂಗ್ ಪ್ಯಾಟರ್ನ್ ಇಡಬೇಕು ಎಂದು ಆಗಾಗ ನಿಮಗೆ ಬಹಳಷ್ಟು ಗೊಂದಲಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಪಾಸ್‌ವರ್ಡ್‌ ಬಲವಾಗಿರುವುದನ್ನು ಇಡಬೇಕೋ ಅಥವಾ ದುರ್ಬಲವಾದದ್ದನ್ನು Read more…

ಹಾಡಹಗಲೇ ಘೋರ ಕೃತ್ಯ: ಬೈಕ್ ಅಡ್ಡಗಟ್ಟಿ ಗ್ರಾಮ ಪಂಚಾಯಿತಿ ಸದಸ್ಯನ ಬರ್ಬರ ಹತ್ಯೆ

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಪೈದೊಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ಹನುಮಂತ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಗೌಡೂರು – ಗುರಗುಂಟ ಗ್ರಾಮದ ಬಳಿ ಘಟನೆ ನಡೆದಿದೆ. ಹನುಮಂತ Read more…

ಸೊಸೆ ಓಡಿ ಹೋಗಿದ್ದಕ್ಕೆ ನಾಲಿಗೆ ಕತ್ತರಿಸಿಕೊಂಡ ಅತ್ತೆ…!

ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸೊಸೆ ಮನೆ ಬಿಟ್ಟು ಹೋಗಿದ್ದಾಳೆ. ಆಕೆ ಮನೆಗೆ ಬರಲಿ ಎನ್ನುವ ಕಾರಣಕ್ಕೆ ಅತ್ತೆ ನಾಲಿಗೆ ಕತ್ತರಿಸಿ ಅದನ್ನು ದೇವರ ಫೋಟೋ ಮುಂದೆ Read more…

ವಿಚಾರಣೆಯಲ್ಲಿ ಬಯಲಾಯ್ತು ಮದುವೆಯಾಗುವುದಾಗಿ ನಂಬಿಸಿದ್ದ ಮಹಿಳೆಯ ಅಸಲಿಯತ್ತು

ಹಾಸನ: ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿದ್ದ ಮಹಿಳೆ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಲನಚಿತ್ರಗಳಲ್ಲಿ Read more…

ನಾಯಿ ರಸ್ತೆ ದಾಟಲು ಸಂಚಾರವೇ ‘ಬಂದ್’

ರಸ್ತೆ ದಾಟಲು ಒದ್ದಾಡುತ್ತಿದ್ದ ನಾಯಿಗಾಗಿ ಇಡೀ ಸಂಚಾರ ವ್ಯವಸ್ಥೆಯನ್ನೇ ಬಂದ್ ಮಾಡಿದ ಈ ಪೊಲೀಸಪ್ಪ ಮಾನವೀಯತೆ ಮೆರೆದಿದ್ದಾರೆ. ನಾಯಿಯೊಂದು ರಸ್ತೆ ದಾಟಲು ಹರಸಾಹಸಪಡುತ್ತಿತ್ತು. ಅತಿಯಾದ ಸಂಚಾರ ದಟ್ಟಣೆಯಾದ್ದರಿಂದ ರಸ್ತೆ Read more…

ಎಸ್ಐ ವೇಷ ಧರಿಸಿ ವಸೂಲಿಗಿಳಿದಿದ್ದಳು ಮಹಿಳೆ…!

ನವದೆಹಲಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಡ್ರೆಸ್ ಹಾಕಿ ಕೊರೊನಾ ನಿಯಮಾವಳಿ ಉಲ್ಲಂಘನೆಗಾಗಿ ನಕಲಿ ಚಲನ್ ಸೃಷ್ಟಿ ಮಾಡಿ ಹಣ ಲಪಟಾಯಿಸುತ್ತಿದ್ದ 420 ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ Read more…

ಬೆಂಗಳೂರು ಗಲಭೆ: ಎಫ್ಐಆರ್ ನಲ್ಲಿ ಬೆಚ್ಚಿಬೀಳಿಸುವ ಮಾಹಿತಿ

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. 12 ಎಫ್ಐಆರ್ ಗಳು ದಾಖಲಾಗಿದ್ದು Read more…

ಸುರಿಯುವ ಮಳೆಯಲ್ಲೂ ಪ್ರಾಮಾಣಿಕತೆ ಮೆರೆದ ಮಹಿಳಾ ಪೌರ ಕಾರ್ಮಿಕರು

ತಮ್ಮ ಕರ್ತವ್ಯದ ಕೂಗನ್ನು ಮೀರಿ, ಕೆಲಸ ಮಾಡುತ್ತಿದ್ದ ವೇಳೆ ಸಿಕ್ಕ ಪ್ಯಾಕೇಜ್ ಒಂದನ್ನು ಪೊಲೀಸರಿಗೆ ಒಪ್ಪಿಸಿದ ಚೆನ್ನೈನ ಮೂವರು ಮಹಿಳಾ ಪೌರ ಕಾರ್ಮಿಕರು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಸೆಲ್ವಿ, Read more…

ಗಲಭೆಗೆ ಕಾರಣವೆನ್ನಲಾದ ಫೇಸ್ ಬುಕ್ ಬುಕ್ ಪೋಸ್ಟ್ ಬಗ್ಗೆ ಅನುಮಾನ…?

ಬೆಂಗಳೂರು: ಶಾಸಕರ ಮನೆಗೆ ಬೆಂಕಿ, ಎರಡು ಠಾಣೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನವೀನ್ ಫೇಸ್ಬುಕ್ ಪೋಸ್ಟ್ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎನ್ನಲಾಗಿದೆ. ಮೊನ್ನೆ ರಾತ್ರಿಯೇ ನವೀನ್ Read more…

ಬೆಂಗಳೂರು ಗಲಭೆ: ವಾರದ ಹಿಂದೆ ನಡೆದಿತ್ತಾ ಸ್ಕೆಚ್..?

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಕೆಲವೆಡೆ ಪ್ರತಿಭಟನೆ ನಡೆಯುವ ಸಾಧ್ಯತೆಯಿದ್ದು, ಅದನ್ನು ತಡೆಯಲು ಪೊಲೀಸರು ಸಜ್ಜಾಗಿದ್ದಾರೆ. Read more…

ಹಣಕ್ಕಾಗಿ ಮಹಿಳೆ ಹೆಸರಲ್ಲಿ ನಕಲಿ ವಾಟ್ಸಾಪ್ ಖಾತೆ…!

ಎಷ್ಟೋ ಬಾರಿ ಜೀ ಮೈಲ್, ಫೇಸ್ ‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಖಾತೆಗಳ ಹ್ಯಾಕ್ ಮಾಡೋದು. ನಕಲಿ ಮಾಡೋದು ಹೊಸದೇನಲ್ಲ. ಈ ರೀತಿ ಮಾಡಿದ ನಕಲಿ ಖಾತೆಗಳಿಂದ ಅವಾಂತರಗಳು Read more…

ʼಕೊರೊನಾʼ ಕುರಿತ ಜಾಗೃತಿಗೆ ಬೆಂಗಳೂರು ಪೊಲೀಸರಿಂದ ಹೊಸ ಉಪಾಯ

ಕಣ್ಣಿಗೆ ಕಾಣದ ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಪೊಲೀಸರು, ಹೊಸದೊಂದು ಆಟ ಶುರು ಮಾಡಿದ್ದಾರೆ. ಇದಕ್ಕಾಗಿ ಲೂಡೊ ಡೈಸ್, ಪದಬಂಧ, ಸಂಚಾರಿ ಸಂಕೇತಗಳನ್ನು ಬಳಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ Read more…

ಆರಕ್ಷಕರಿಗೆ ಆರೋಗ್ಯಕರ ಆಹಾರ ಪೊಲೀಸ್ ಕೆಫೆ ಶುರು

ಲಕ್ನೋ: ಪೊಲೀಸರಿಗೆ ಪ್ರತ್ಯೇಕ ಕೈ ತೊಳೆಯುವ ಪ್ರದೇಶ ಒದಗಿಸಿದ್ದ ಮುಜಾಫರ್ ನಗರ ಎಸ್.ಎಸ್.ಪಿ. ಅಭಿಷೇಕ ಯಾದವ್ ಈಗ ಪೊಲೀಸ್ ಸಿಬ್ಬಂದಿಗೆ ಆರೋಗ್ಯಕರ ಆಹಾರ ಒದಗಿಸಲು ಕೆಫೆ ಒಂದನ್ನು ಪ್ರಾರಂಭಿಸಿದ್ದಾರೆ. Read more…

ಕಾರಿನ ಚಕ್ರದೊಳಗೆ ಸಿಲುಕಿದ್ದ ಹೆಬ್ಬಾವಿನ ರಕ್ಷಣೆ

ಮೂರು ಅಡಿ ಉದ್ದದ ಹೆಬ್ಬಾವೊಂದು ಕಾರಿನ ಚಕ್ರದೊಳಗೆ ಸಿಲುಕಿದ್ದು, ಅದರಿಂದ ಹೊರಗೆ ಬರಲು ಪರದಾಡುತ್ತಿತ್ತು. ಅಮೆರಿಕದ ನ್ಯೂ ಮೆಕ್ಸಿಕೋದ ರೋಸ್‌ವೆಲ್ ಪೊಲೀಸ್ ಇಲಾಖೆಯು ಘಟನೆ ಬಗ್ಗೆ ತಮ್ಮ ಫೇಸ್ಬುಕ್‌ Read more…

ಮಾಸ್ಕ್ ಧರಿಸದ್ದನ್ನು ಪ್ರಶ್ನಿಸಿದ ಪೇದೆ ಮೇಲೆ ಮಹಿಳೆಯಿಂದ ಹಲ್ಲೆ

ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಲು ಹೇಳಿದ ಪೊಲೀಸರ ಜುಟ್ಟು ಹಿಡಿದು ಬಡಿದ ಪ್ರಸಂಗ ನಡೆದಿದೆ. ಆಸ್ಟ್ರೇಲಿಯಾದ ಆಗ್ನೇಯ ಮೆಲ್ಬೋರ್ನ್ ನಲ್ಲಿ ಘಟನೆ ನಡೆದಿದ್ದು, ಗಾಯಗೊಂಡಿರುವ ಪೊಲೀಸರಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು, ಮಾಸ್ಕ್ Read more…

ಸುಶಾಂತ್ ಸಿಂಗ್ ಸಾವಿನ ತನಿಖೆಗೆ ಹೋದ ಪೊಲೀಸರನ್ನೇ ‘ಕ್ವಾರಂಟೈನ್’ ಮಾಡಿದ ಅಧಿಕಾರಿಗಳು…!

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಮಧ್ಯೆ, ಇದು ಈಗ ಮುಂಬೈ ಪೊಲೀಸರು ಹಾಗೂ ಪಾಟ್ನಾ ಪೊಲೀಸರ ನಡುವೆ ಜಟಾಪಟಿಗೆ ಕಾರಣವಾಗಿದೆ. ಈ Read more…

ಆರೋಪಿ ಸಿಕ್ಕಿಬೀಳುತ್ತಿದ್ದಂತೆ ಪೊಲೀಸರೇ ಬೆಚ್ಚಿಬಿದ್ರು – ತಂಗಿಯನ್ನೇ ಪ್ರೀತಿಸಿದ್ದಕ್ಕೆ ಬುದ್ಧಿ ಮಾತು, ಮಗನಿಂದಲೇ ಘೋರ ಕೃತ್ಯ

ಮಂಡ್ಯದ ವಿದ್ಯಾನಗರ ಬಡಾವಣೆಯಲ್ಲಿ ಹಾಡಹಗಲೇ ಮಹಿಳೆಯೊಬ್ಬರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಮನು ಬಂಧಿತ ಆರೋಪಿ ಎಂದು ಹೇಳಲಾಗಿದೆ. ನಾಲ್ಕು ದಿನಗಳ ಹಿಂದೆ Read more…

ಕಂಗನಾ ಮನೆಗೆ ಪೊಲೀಸ್ ಭದ್ರತೆ‌, ಕಾರಣ ಗೊತ್ತಾ…?

ಕಂಗನಾ ರನಾವತ್ ಇತ್ತೀಚಿನ ದಿನಗಳಲ್ಲಿ ಸಿನಿಮಾ ಹೊರತಾಗಿ ಸುದ್ದಿಯಾಗುತ್ತಿದ್ದಾರೆ. ಸುಶಾಂತ್ ಆತ್ಮಹತ್ಯೆ ಆದ ನಂತರದಲ್ಲಿ ಬಾಲಿವುಡ್ ನಲ್ಲಿ‌ ಅನೇಕ ಮಂದಿ‌ ಮೇಲೆ ನೇರ ಆರೋಪ ಮಾಡಿದ್ದಾರೆ ಈ ನಟಿ. Read more…

ಖಾಸಗಿ ಆಸ್ಪತ್ರೆಗಳ ಆಟಾಟೋಪಕ್ಕೆ ಬಿಬಿಎಂಪಿ ಕಡಿವಾಣ

ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಖಾಸಗಿ ಆಸ್ಪತ್ರೆಗಳ ಧನದಾಹಿ ವರ್ತನೆ ಮುಂದುವರೆದಿದ್ದರೆ, ಇತ್ತ ಬೆಡ್ ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಕೆಲವು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಕೋವಿಡ್ ರೋಗಿಗಳಿಗೆ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಬೆಂಗಳೂರು ಹೊರವಲಯದ ನೈಸ್ ರೋಡ್ ಜಂಕ್ಷನ್ ಬಳಿ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಚ್ಚಿ ಕೊಲೆ ಮಾಡಲಾಗಿದೆ. ಇನ್ನೋವಾ ಕಾರಿನಲ್ಲಿ ಬಂದಿದ್ದ 8 ಮಂದಿ ದುಷ್ಕರ್ಮಿಗಳು ರೌಡಿ ಶೀಟರ್ Read more…

ಬಿಗ್‌ ನ್ಯೂಸ್: ಸುಶಾಂತ್ ಆತ್ಮಹತ್ಯೆ‌ ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ ನಟಿ ರಿಯಾ ನಾಪತ್ತೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ನಟಿ ರಿಯಾ ಪಿತೂರಿಯಿದೆ ಎನ್ನಲಾಗ್ತಿದೆ. ಬಿಹಾರ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ. ಸುಶಾಂತ್ ತಂದೆ ದೂರು ನೀಡ್ತಿದ್ದಂತೆ ವಕೀಲರನ್ನು ನೇಮಿಸಿಕೊಂಡಿದ್ದ Read more…

ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳೆಂಬ ಕಾರಣಕ್ಕೆ 11 ನೇ ಮಹಡಿಯಿಂದ ತಳ್ಳಿ ಹತ್ಯೆ

ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆಂಬ ಕೋಪಕ್ಕೆ ಯುವತಿಯರನ್ನ, ಅವರ ಮನೆ ಮಂದಿಯನ್ನು ಕೊಲೆ ಮಾಡಿರುವ ಹಾಗೂ ಕೊಲೆ ಪ್ರಯತ್ನ ಮಾಡಿರುವ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...