alex Certify ಪೊಲೀಸ್ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಶ್ಯೂ ಪೇಪರ್ ಮೇಲೆ ಶ್ರೀ ಕೃಷ್ಣನ ಫೋಟೋ…..! ಅಂಗಡಿ ಮೇಲೆ ಬಜರಂಗ ದಳ ಕಾರ್ಯಕರ್ತರ ದಾಳಿ

ಗದಗ: ಕೃಷ್ಣನ ಆರಾಧಕರು ಯಾರಿಲ್ಲ ಹೇಳಿ. ಕೃಷ್ಣಂ ವಂದೇ ಜಗದ್ಗುರುಂ ಎಂಬ ಸಂಪ್ರದಾಯ ನಮ್ಮದು. ಇಂತಹ ಸಂಪ್ರದಾಯಕ್ಕೆ ಯಾರಾದರೂ ಅವಮಾನ ಮಾಡಿದರೆ ಹೇಗೆ. ಇಲ್ಲೊಂದು ಕಡೆ ಕೈ ಒರೆಸುವ Read more…

ಗ್ಯಾಂಗ್ ರೇಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯಿಂದ ಸುಳ್ಳು ಆರೋಪ

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ ಎನ್ನಲಾಗಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ಎದುರಾಳಿಯನ್ನು ಸಿಲುಕಿಸಲು 38 ವರ್ಷದ ಮಹಿಳೆ Read more…

ಕಾಪಿ ಚೀಟಿಯಿಂದಾದ ಘೋರ ದುರಂತ; ಲವ್‌ ಲೆಟರ್‌ ಎಂದು ಭಾವಿಸಿ ಬಾಲಕನ ಹತ್ಯೆ ಮಾಡಿದ ಹುಡುಗಿ ಪೋಷಕರು

ಮಹಾರಾಷ್ಟ್ರ: ಆತ ಪರೀಕ್ಷೆ ಸಮಯದಲ್ಲಿ ಕಾಪಿ ಹೊಡೆಯಲು ಚೀಟಿ ತಂದಿದ್ದ. ಅದೇ ಶಾಲೆಯಲ್ಲಿ ಅವನ ಕಸಿನ್ ಕೂಡ ಇದ್ದಳು. ಹೀಗಾಗಿ ತಾನು ಕಾಪಿ ಹೊಡೆದ ನಂತರ ಕಸಿನ್ ಕಡೆಗೆ Read more…

ಮೊಬೈಲ್ ಶಾಪ್ ನಲ್ಲಿ ಗನ್ ಹಿಡಿದು ಪೊಲೀಸ್ ಶೋಕಿ; ಆಕಸ್ಮಿಕವಾಗಿ ಗುಂಡು ಹಾರಿ ಗಾಯಗೊಂಡ ಯುವಕ

ಮೊಬೈಲ್ ಶಾಪ್ ನಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿಯೊಬ್ಬ ಶೋಕಿ ಮಾಡಲು ತನ್ನ ಬಳಿ ಇದ್ದ ಗನ್ ಹೊರ ತೆಗೆದಿದ್ದು, ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಯುವಕನೊಬ್ಬ Read more…

ಕಳ್ಳತನ‌ ಒಪ್ಪದಿದ್ದಕ್ಕೆ ಬಾಲಕನ‌ ಕೊಲೆಗೆ ಯತ್ನ. ವಿಡಿಯೋ ವೈರಲ್..!

ಭೋಪಾಲ್- ಆತ 14 ವರ್ಷದ ಬಾಲಕ. ಮೊಬೈಲ್ ಕದ್ದಿದ್ದಾನೆ ಎಂಬ ಆರೋಪದಡಿ ಆತನಿಗೆ ಚಿತ್ರ ಹಿಂಸೆ ಕೊಟ್ಟು ಬಾವಿಗೆ ನೇತಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಘಟನೆ Read more…

ಸಿಸಿ ಟಿವಿಗೆ ಸಗಣಿ ಮೆತ್ತಿ ಕೊಬ್ಬರಿ ಕದ್ದುಕೊಂಡು ಹೋದ ಕಳ್ಳರು…!

ಸಿಸಿ ಟಿವಿಗೆ ಸಗಣಿ ಮೆತ್ತಿದ್ದರ ಜೊತೆಗೆ ಅದರ ವೈರುಗಳನ್ನು ಕತ್ತರಿಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕೊಬ್ಬರಿ ಚೀಲಗಳನ್ನು ಕದ್ದುಕೊಂಡು ಹೋಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುರುವೇಕೆರೆ Read more…

25 ರೊಟ್ಟಿ, 1 ತಟ್ಟೆ ಅನ್ನ ತಿಂದು ನಿದ್ದೆಗೆ ಜಾರಿದೆ: ನಿದ್ದೆ ಮಾಡಿದ್ದಕ್ಕೆ ಸ್ಪಷ್ಟನೆ ನೀಡಿದ ಪೊಲೀಸ್ ಪತ್ರ ವೈರಲ್

ಲಖ್ನೋ: ಉತ್ತರ ಪ್ರದೇಶದ ಸುಲ್ತಾನ್‌ ಪುರದಲ್ಲಿ ತರಬೇತಿ ವೇಳೆ ಹೆಡ್ ಕಾನ್‌ ಸ್ಟೆಬಲ್ ಒಬ್ಬರು ಮಲಗಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಅವರಿಗೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದರು. Read more…

19 ವರ್ಷದ ಯುವತಿ ಅನುಮಾನಾಸ್ಪದ ಸಾವು

ಬೆಳಗಾವಿ- ಅಪರಿಚಿತ ಯುವಕನೊಂದಿಗೆ ಬಂದು ಬೆಳಗಾವಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತಬಸ್ಸುಮ್ ಸವದತ್ತಿ (19) ಸಾವನ್ನಪ್ಪಿದ ಯುವತಿ. ಬೆಳಗಾವಿ ಜಿಲ್ಲೆ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್; ಸಾವಿರಕ್ಕೂ ಅಧಿಕ ಪೊಲೀಸ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಸಾವಿರಕ್ಕೂ ಅಧಿಕ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿಗಾಗಿ ಈಗ ಅಧಿಸೂಚನೆ ಹೊರಡಿಸಲಾಗಿದೆ. ಬುಧವಾರದಂದು ಅಧಿಸೂಚನೆ ಹೊರಬಿದ್ದಿದ್ದು, ಒಟ್ಟು Read more…

ಶವದ ಸಮೇತ ಹಳಿ ಮೇಲೆ ಬಿದ್ದ ಕಾರು; ಪೊಲೀಸರ ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಕೃತ್ಯ ಬಯಲು

ಬೊಲೆರೋ ವಾಹನ ಒಂದು ಹಾಸನ ಜಿಲ್ಲೆಯ ಶಾಂತಿ ಗ್ರಾಮದ ಬಳಿ ರೈಲು ಹಳಿಗಳ ಮೇಲೆ ಬಿದ್ದಿದ್ದು, ಇದರಲ್ಲಿ ಒಂದು ಶವ ಪತ್ತೆಯಾಗಿತ್ತು. ಅಲ್ಲದೆ ಇದರಲ್ಲಿ ಮೂವರು ಇದ್ದು, ಅವರನ್ನು Read more…

Shocking News: ಅಪ್ರಾಪ್ತ ಬಾಲಕಿಗೆ ಬಸ್ ನಲ್ಲಿ ತಾಳಿ ಕಟ್ಟಿದ ಹುಡುಗ..!

ಚೆನೈ: ಇಲ್ಲೊಬ್ಬ 17 ವರ್ಷದ ಹುಡುಗ ಬಸ್ ನಲ್ಲಿ ಪಿಯು ಓದುತ್ತಿದ್ದ ಹುಡುಗಿಗೆ ತಾಳಿ ಕಟ್ಟಿದ್ದಾನೆ. ಈ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ Read more…

BIG NEWS: ದಾಳಿಗೆ ಮೊದಲೇ ಪಿಎಫ್‌ಐ ಕಾರ್ಯಕರ್ತರಿಗೆ ಮಾಹಿತಿ ಸೋರಿಕೆ ಮಾಡಿದ್ದೇ ಪೊಲೀಸರು; ನಿಷೇಧಿತ ಸಂಘಟನೆಯೊಂದಿಗೆ 873 ಪೊಲೀಸರ ಸಂಪರ್ಕ; NIA ಯಿಂದ ಶಾಕಿಂಗ್‌ ಸಂಗತಿ ಬಹಿರಂಗ

873 ಕೇರಳ ಪೊಲೀಸ್ ಅಧಿಕಾರಿಗಳು ಪಿಎಫ್‌ಐ ಕಾರ್ಯಕರ್ತರಿಗೆ ದಾಳಿಯ ಮಾಹಿತಿಯನ್ನು ಸೋರಿಕೆ ಮಾಡಿದ್ದರು. ನಿಷೇಧಿತ ಸಂಘಟನೆಯಾದ ಪಿಎಫ್‌ಐ ಜೊತೆಗೆ ಅವರು ಸಂಪರ್ಕ ಹೊಂದಿದ್ದಾರೆ ಎಂದು ಎನ್‌ಐಎ ಬಹಿರಂಗಪಡಿಸಿದೆ. ಕೇಂದ್ರ Read more…

ದಸರಾ ಹಬ್ಬಕ್ಕೆ ಬೋನಸ್ ಕೊಡಲಿಲ್ಲ ಅಂತ ಹೀಗಾ ಮಾಡೋದು…..!

ದೇವನಹಳ್ಳಿ: ದಸರಾ ಹಬ್ಬ. ಹೀಗಾಗಿ ಅನೇಕ ಕಂಪನಿಗಳು, ಸಂಸ್ಥೆಗಳು ತಮ್ಮ ತಮ್ಮ ಸಿಬ್ಬಂದಿಗೆ ಬೋನಸ್ ಕೊಟ್ಟಿದ್ದಾರೆ. ಇಲ್ಲೊಂದು ಗ್ರಾಮ ಪಂಚಾಯ್ತಿಯಲ್ಲಿ ಬೋನಸ್ ಕೊಟ್ಟಿಲ್ಲ ಅಂತ ಗ್ರಾಮ ಪಂಚಾಯ್ತಿ ಕಟ್ಟಡಕ್ಕೆ Read more…

BREAKING: ಮನೆಯಲ್ಲಿಯೇ ಶವವಾಗಿ ಪತ್ತೆಯಾದ ಹಿರಿಯ ಪೊಲೀಸ್ ಅಧಿಕಾರಿ; ಕೆಲಸಗಾರನಿಂದಲೇ ಹತ್ಯೆಯಾಗಿರುವ ಶಂಕೆ

ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ, ಕಾರಾಗೃಹಗಳ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಜಮ್ಮುವಿನಲ್ಲಿರುವ ತಮ್ಮ ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕುತ್ತಿಗೆ ಸೀಳಿದ ಹಾಗೂ ಸುಟ್ಟ ಗಾಯಗಳ ಸ್ಥಿತಿಯಲ್ಲಿ Read more…

SHOCKING: ಸರ್ಕಾರಿ ಹುದ್ದೆಗಳಿಗೆ ಮಾತ್ರವಲ್ಲ ಖಾಸಗಿ ಕಂಪನಿ ಉದ್ಯೋಗಿಗಳ ನೇಮಕಾತಿಯಲ್ಲೂ ಅಕ್ರಮ…!

ಸಾಮಾನ್ಯವಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ವೇಳೆ ಅಕ್ರಮ ನಡೆಯುವುದರ ಕುರಿತು ಕೇಳಿರುತ್ತೇವೆ. ಇದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ ಪಿಎಸ್ಐ ನೇಮಕಾತಿ ಅಕ್ರಮ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. Read more…

ಮಹಿಳಾ ಅಧಿಕಾರಿಯ ವೈಯಕ್ತಿಕ ವಿಚಾರ ಕೇಳಿದ ಆರ್.ಟಿ.ಐ. ಕಾರ್ಯಕರ್ತ ಅರೆಸ್ಟ್

ಕೋಲಾರ: ಮಹಿಳಾ ತಹಶೀಲ್ದಾರರೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಆರ್ ಟಿ ಐ ಅಡಿಯಲ್ಲಿ ಮಾಹಿತಿ ಕೇಳಿದ್ದ ಆರ್ ಟಿ ಐ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೋಲಾರದಲ್ಲಿ Read more…

ಅಪ್ರಾಪ್ತರಿಗೆ ಪ್ರವೇಶ, ಮದ್ಯಸೇವನೆಗೆ ಅವಕಾಶ: ಪಬ್, ರೆಸ್ಟೋರೆಂಟ್ ಗಳ ಮೇಲೆ ರೇಡ್

ಬೆಂಗಳೂರಿನ ಹಲವು ಕಡೆಗಳಲ್ಲಿ ಪಬ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೇಂದ್ರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಬ್ ಗಳಲ್ಲಿ ಅತಿಯಾದ ಡಿಜೆ ಸೌಂಡ್ Read more…

ಹೋಟೆಲ್ ನಲ್ಲೇ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್ ಶವ ಪತ್ತೆ, ಮೃತದೇಹದ ಬಳಿ ಡೆತ್ ನೋಟ್ ನಲ್ಲಿತ್ತು ಮಾಹಿತಿ

ಮುಂಬೈ: ಮುಂಬೈನ ಅಂಧೇರಿ ಪ್ರದೇಶದಲ್ಲಿ ಹೋಟೆಲ್ ಕೊಠಡಿಯಲ್ಲಿ ಫ್ಯಾನ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ 40 ವರ್ಷದ ಮಾಡೆಲ್ ಶವ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಮಾಡೆಲ್ ಬುಧವಾರ ರಾತ್ರಿ Read more…

‘ದುರ್ಗಾ ಪೆಂಡಾಲ್’ ಉದ್ಘಾಟಿಸಿದ ಪೊಲೀಸ್‌ ಶ್ವಾನದಳದ ಸದಸ್ಯರು

ದಸರಾ ಬಂಗಾಳಿಗಳಿಗೆ ದೊಡ್ಡ ಹಬ್ಬ. ಮಾ ದುರ್ಗೆಯ ಆಗಮನಕ್ಕೆ ಕೋಲ್ಕತ್ತಾ ಸಜ್ಜಾಗಿದೆ. ನಗರದ ವಿವಿಧ ಭಾಗಗಳಲ್ಲಿ ವಿವಿಧ ವಿಶಿಷ್ಟ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಹಲವಾರು ಪೆಂಡಾಲ್‌ಗಳಿಗೆ ಈಗಾಗಲೇ ಜನರು Read more…

ಮಧ್ಯರಾತ್ರಿ ಎಚ್ಚರಗೊಂಡ ಯುವತಿಯರಿಗೆ ಕಾದಿತ್ತು ಬಿಗ್ ಶಾಕ್; ಪಕ್ಕದಲ್ಲೇ ಮಲಗಿದ್ದ ಹೋಟೆಲ್ ವೇಯ್ಟರ್

ಅಧಿಕೃತ ಕಾರ್ಯನಿಮಿತ್ತ ಪರ ಊರಿಗೆ ತೆರಳಿದ್ದ ಇಬ್ಬರು ಯುವತಿಯರು ಹೋಟೆಲ್ ರೂಮಿನಲ್ಲಿ ತಂಗಿದ್ದ ವೇಳೆ ಮಧ್ಯರಾತ್ರಿ ಎಚ್ಚರಗೊಂಡು ಬೆಚ್ಚಿಬಿದ್ದಿದ್ದಾರೆ. ಇವರ ಪಕ್ಕದಲ್ಲಿಯೇ ಹೋಟೆಲ್ ವೇಯ್ಟರ್ ಮಲಗಿಕೊಂಡಿದ್ದು, ಇದೀಗ ಈ Read more…

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜೊತೆ ಸೆಲ್ಫಿ ಕಳುಹಿಸಿ ನಗದು ಬಹುಮಾನ ಗೆಲ್ಲಿ..! ಉಡುಪಿ ಬ್ಲಾಕ್ ಕಾಂಗ್ರೆಸ್‌ ಘೋಷಣೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಇದೀಗ ಉಡುಪಿ ಬ್ಲಾಕ್ ಕಾಂಗ್ರೆಸ್ ಸಿಡಿದೆದ್ದಿದೆ. ಅ. 7 ರಿಂದ 14 ರೊಳಗೆ ಉಡುಪಿ, ಕಾಪು, ಕುಂದಾಪುರ ವ್ಯಾಪ್ತಿಯಲ್ಲಿ ಅವರು ಕಾಣಿಸಿಕೊಂಡರೆ Read more…

ಅಂಕಿತಾ ಭಂಡಾರಿ‌ ಸಾವಿನ ರಹಸ್ಯ ಬಹಿರಂಗ..? ವಾಟ್ಸಾಪ್ ಮೆಸೇಜ್ ವೈರಲ್..!

ರಿಶಿಕೇಶ- ಉತ್ತರಾಖಂಡ್​ನ ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಜೆಪಿ ಮುಖಂಡನ ಮಾಲಿಕತ್ವದ ರೆಸಾರ್ಟ್​ನಲ್ಲಿ ರಿಸೆಪ್ಶನಿಸ್ಟ್​ ಆಗಿದ್ದ ಅಂಕಿತಾ ಭಂಡಾರಿ ಸೆಪ್ಟೆಂಬರ್ 18 ರಿಂದ Read more…

ಯಾವುದೇ ದಾಖಲೆ ಇಲ್ಲದೇ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ವೈದ್ಯ ಸೇರಿ 6 ಮಂದಿ ಅರೆಸ್ಟ್

ಬೆಂಗಳೂರು: ದಾಖಲೆ ಇಲ್ಲದೆ 2500 ರೂ. ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ನಿವೃತ್ತ ಸರ್ಕಾರಿ ವೈದ್ಯ ಸೇರಿದಂತೆ ಆರು ಜನರನ್ನು ಬೊಮ್ಮನಹಳ್ಳಿ ಠಾಣೆ ಪೋಲೀಸರು Read more…

ಆಸ್ಪತ್ರೆಯಲ್ಲಿ ಮಹಿಳೆಯಿಂದ ನಮಾಜ್; ಇದು ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದ ಪೊಲೀಸರು

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯೊಬ್ಬರು ಅಲ್ಲಿಯೇ ನಮಾಜ್ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ್ದ ಪೊಲೀಸರು ಇದು ಅಪರಾಧವಲ್ಲ Read more…

ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ನಟ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಟ ಸೇರಿದಂತೆ ಕೇರಳದ ಮೂವರು ಪೆಡ್ಲರ್ ಗಳನ್ನು ಹೆಚ್.ಎಸ್.ಆರ್. ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಲಯಾಳಂ ಕಿರುತೆರೆ ನಟ ಶಿಯಾಜ್ ಆತನ Read more…

ತಾಯಿ ಅಗಲಿಕೆ ನಡುವೆಯೂ ಕರ್ತವ್ಯ ಮರೆಯದ ಪೊಲೀಸ್….!‌

ಹುಬ್ಬಳ್ಳಿ: ಆ ಕಳ್ಳನ ಕೈ ಚಳಕದಿಂದ ಅವಳಿ ನಗರಗಳು ಬೆಚ್ಚಿ ಬಿದ್ದದ್ದವು. ಕಳ್ಳನಿಗಾಗಿ ಬಲೆ ಬೀಸಿದ್ದ ಪೊಲೀಸರು ಇದೀಗ ಯಶಸ್ವಿಯಾಗಿದ್ದಾರೆ, ಹೌದು ನಿರಂತರವಾಗಿ ಸಿನಿಮಿಯ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ Read more…

ದೂರು ಕೊಡಲು ಬಂದ ವ್ಯಕ್ತಿಯ ಮಗಳನ್ನು ಸೆಕ್ಸ್ ಗೆ ಕರೆದ ಪೊಲೀಸ್

ಹೊಸಪೇಟೆ: ಪೊಲೀಸ್ ಠಾಣೆಗೆ ದೂರು ನೀಡಲು ಬಂದ ವ್ಯಕ್ತಿಯ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಪ್ರಕರಣ ನಿಮ್ಮ ಪರವಾಗಿ ಮಾಡುತ್ತೇನೆ ಎಂದು ಪೊಲೀಸ್ ಬಲವಂತ ಮಾಡಿದ್ದು, Read more…

ಹೆಸರಿಗೆ ಮಾತ್ರ ಬೆಸ್ಟ್ ಟೀಚರ್; ಆದರೆ ಮಾಡಿರೋ‌ ಕೆಲಸ ಕೇಳಿದ್ರೆ ಶಾಕ್ ‌ಆಗ್ತೀರಾ…!

ವಾಷಿಂಗ್ಟನ್: ಆಕೆ ಬೆಸ್ಟ್ ಟೀಚರ್ ಎಂದು ಬಿರುದು ಪಡೆದವಳು. ಆ ಸ್ಕೂಲಿನಲ್ಲಿ 20 ವರ್ಷ ಕೆಲಸ ಮಾಡಿದ್ದಕ್ಕೆ ಬಿರುದು ನೀಡಲಾಗಿತ್ತು. ಉತ್ತಮ ಶಿಕ್ಷಕಿ ಎಂದು ಬಿರುದು ಪಡೆದಾಕೆ ಮಾಡಿರೋ Read more…

ನಿಮಗೂ ಬಂದಿದೆಯಾ ಈ ವಾಟ್ಸಾಪ್‌ ಮೆಸೇಜ್‌ ? ಹಾಗಾದ್ರೆ ಈ ಸುದ್ದಿ ಓದಿ

ʼಕೌನ್​ ಬನೇಗಾ ಕರೋಡ್ಪತಿʼ (ಕೆಬಿಸಿ) ಭಾರತೀಯರ ಹೃದಯಕ್ಕೆ ಹತ್ತಿರವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಶೋ ವ್ಯಾಪಕ ಪ್ರಶಂಸೆಯನ್ನು ಗಳಿಸಿದೆ ಮತ್ತು ಅನೇಕ ಭಾರತೀಯ ಮನೆಗಳಲ್ಲಿ ಚಾಚೂ ತಪ್ಪದೇ Read more…

BIG NEWS: ಮೂವರು PFI ಮುಖಂಡರು ಪೊಲೀಸ್ ವಶಕ್ಕೆ; ಪ್ರೆಜರ್ ಟೌನ್ ಕಚೇರಿಗೆ ಬೀಗ ಜಡಿದ NIA

ಬೆಂಗಳೂರು: ಬೆಂಗಳೂರಿನಲ್ಲಿ ಪಿ ಎಫ್ ಐ ಸಂಘಟನೆ ಮುಖಂಡರ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿರುವ ವಿಶೇಷ ಪೊಲೀಸರ ತಂಡ ಇದೀಗ ಮೂವರು ಪಿ ಎಫ್ ಐ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...