alex Certify ಪೊಲೀಸ್ ಪೇದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೃದಯಾಘಾತ: ಪೊಲೀಸ್ ಕಾನ್ಸ್ ಟೇಬಲ್ ಸಾವು

ಮಡಿಕೇರಿ: ಪೊಲೀಸ್ ಕಾನ್ಸ್ ಟೇಬಲ್ ಓರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ. ಆನಂದ್ ಡೊಳ್ಳಿನ್ (42) ಮೃತ ದುರ್ದೈವಿ. ವಿರಾಜಪೇಟೆ ಡಿವೈ ಎಸ್ ಪಿ Read more…

150 ಬಾರಿ ಕರೆ ಮಾಡಿದ್ರೂ ಉತ್ತರಿಸದ ಪತ್ನಿ; 230 ಕಿ.ಮೀ ಪ್ರಯಾಣಿಸಿ ಹೆಂಡತಿಯನ್ನು ಹತ್ಯೆಗೈದ ಪೊಲೀಸ್ ಪೇದೆ

ಬೆಂಗಳೂರು: ಪೊಲೀಸ್ ಪೇದೆಯೊಬ್ಬ ತನ್ನ ಪತ್ನಿಗೆ 150 ಬಾರಿ ಕರೆ ಮಾಡಿದ್ದಾನೆ. ಆದರೆ, ಪತಿಯ ಕರೆಗೆ ಪತ್ನಿ ಉತ್ತರಿಸದಿದ್ದಕ್ಕೆ ಕೋಪಗೊಂಡ ಪೇದೆ 230 ಕಿ.ಮೀ. ಕ್ರಮಿಸಿ ಆಕೆಯನ್ನು ಹತ್ಯೆ Read more…

ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಪೇದೆ ರಸ್ತೆ ಅಪಘಾತದಲ್ಲಿ ಸಾವು

ಧಾರವಾಡ ಜಿಲ್ಲೆಯ ಗರಗ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 29 ವರ್ಷದ ಕುಮಾರ ಹುಚ್ಚೇಶ ತಂದೆ ಹನುಮಂತ ಮಲ್ಲೆನ್ನವರ ಸೆಪ್ಟೆಂಬರ್ 20 ರಂದು ರಸ್ತೆ ಅಪಘಾತದಲ್ಲಿ Read more…

ತಾಯಿ ಪರೀಕ್ಷೆ ಬರೆಯುವಾಗ 6 ತಿಂಗಳ ಮಗುವನ್ನು ಆರೈಕೆ ಮಾಡಿದ ಮಹಿಳಾ ಪೊಲೀಸ್; ಹೃದಯಸ್ಪರ್ಶಿ ಫೋಟೋ ವೈರಲ್

ಅಹಮದಾಬಾದ್‌: ಗುಜರಾತ್ ಹೈಕೋರ್ಟ್‌ನ ಪ್ಯೂನ್ ನೇಮಕಾತಿ ಪರೀಕ್ಷೆಗೆ ಮಹಿಳೆಯೊಬ್ಬರು ಆರು ತಿಂಗಳ ಮಗುವಿನ ಜೊತೆ ಹಾಜರಾಗಿದ್ದರು. ಮಹಿಳೆ ಪರೀಕ್ಷೆ ಬರೆಯುತ್ತಿದ್ದಾಗ ಅಹಮದಾಬಾದ್ ಪೊಲೀಸ್‌ ಮಹಿಳಾ ಪೇದೆಯೊಬ್ಬರು ಅವರ ಮಗುವನ್ನು Read more…

ವೈರಲ್‌ ಆಗಿದೆ ರಕ್ತ ಪರೀಕ್ಷೆಗೆ ಹೆದರಿ ಪೊಲೀಸ್‌ ಪೇದೆ ಮಾಡಿರೋ ಈ ಕೆಲಸ..!

ಕೋವಿಡ್‌ 19 ವ್ಯಾಕ್ಸಿನ್‌ ತೆಗೆದುಕೊಳ್ಳಲು ಹೆದರಿ ಓಡುವವರನ್ನು ನೋಡಿದ್ದೀರಾ. ಕೆಲವರು ಓಡಿ ಹೋಗೆ ಮನೆ ಮೇಲೆ ಹತ್ತಿ ಕೂರ್ತಾರೆ. ಇನ್ನು ಕೆಲವರು ಮರ ಹತ್ತಿಕೊಂಡ್ರೆ, ಬೋಟ್‌ ಮೂಲಕ ತಪ್ಪಿಸಿಕೊಳ್ಳಲು Read more…

ಜೀವವನ್ನೇ ಪಣಕ್ಕಿಟ್ಟು ವ್ಯಕ್ತಿಯನ್ನು ಕಾಪಾಡಿದ ಪೊಲೀಸ್​ ಪೇದೆ: ನೆಟ್ಟಿಗರಿಂದ ಶ್ಲಾಘನೆ

ಉತ್ತರ ಪ್ರದೇಶ ಆಗ್ರಾದ ಜೌಗು ಪ್ರದೇಶದಲ್ಲಿ ಕುತ್ತಿಗೆ ಮಟ್ಟದವರೆಗೆ ಮುಳುಗಿದ್ದ 54 ವರ್ಷದ ವ್ಯಕ್ತಿಯನ್ನು ಪೊಲೀಸ್​ ಪೇದೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಭಯಾನಕ ಕ್ಷಣಗಳ ಈ ವಿಡಿಯೋ

ನವದೆಹಲಿ: ಪ್ಲಾಟ್‌ಫಾರಂನಲ್ಲಿದ್ದ ಪೊಲೀಸರೊಬ್ಬರು ಸೆಳವಿಗೆ ತುತ್ತಾಗಿ, ಚಲಿಸುತ್ತಿರುವ ರೈಲಿನ ಕೆಳಗೆ ಬಿದ್ದು, ಆಸ್ಪತ್ರೆಗೆ ಸಾಗಿಸುವ ಪೂರ್ವದಲ್ಲೇ ಅಸುನೀಗಿದ ಘಟನೆ ಆಗ್ರಾ ರೈಲ್ವೇ ನಿಲ್ದಾಣದಲ್ಲಿ ವರದಿಯಾಗಿದೆ. ಪೊಲೀಸ್ ಪೇದೆಯು ಸೆಳವಿನಿಂದ Read more…

ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ

ಗೋರಖ್‌ಪುರ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ವೃದ್ಧೆಯೊಬ್ಬರನ್ನು ಪೊಲೀಸ್ ಪೇದೆ ತನ್ನ ತೋಳಿನಲ್ಲಿ ಎತ್ತಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ Read more…

ಪೊಲೀಸ್ ಪೇದೆಯಾಗಿದ್ದ ರೈತನ ಮಗ ಇದೀಗ ಸಹಾಯಕ ಪ್ರಾಧ್ಯಾಪಕ…!

ಚೆನ್ನೈ: ಇದು ತಮಿಳುನಾಡಿನ ಸಾಮಾನ್ಯ ಬಡಕುಟುಂಬದ ರೈತನೋರ್ವನ ಪುತ್ರನ ಕಥೆ. ಬಡತನದಲ್ಲೇ ಶಿಕ್ಷಣ ಪಡೆದು, ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಾ ಕೊನೆಗೆ ತಾವಿಷ್ಟಪಟ್ಟ ಹಾಗೆ ಇದೀಗ ಪ್ರಾಧ್ಯಾಪಕರಾಗಿದ್ದಾರೆ. 34 Read more…

ಕುಡಿದ ಮತ್ತಿನಲ್ಲಿ ಅಪಘಾತ ಮಾಡಿದ ಪೊಲೀಸ್ ಪೇದೆ, ಜ಼ೊಮ್ಯಾಟೊ ಡೆಲಿವರಿ ಬಾಯ್ ಬಲಿ

ಜ಼ೊಮ್ಯಾಟೊ ಡೆಲಿವರಿ ಬಾಯ್ ಒಬ್ಬರು ಅಪಘಾತದಿಂದ ಸಾವನಪ್ಪಿದ್ದಾರೆ. ಮೃತರು ಓಡಿಸುತ್ತಿದ್ದ ಬೈಕನ್ನ ಕಾರೊಂದು ಹಿಂದಿನಿಂದ ಗುದ್ದಿದ್ದು, ಅಪಘಾತದಲ್ಲಿ ತೀವ್ರ ಗಾಯಗಳಾದ ಹಿನ್ನೆಲೆ ಅವರ ಸಾವಾಗಿದೆ.‌ ಅಷ್ಟಕ್ಕೂ ಇವರ ಬೈಕ್ Read more…

ಮದ್ಯದ ಅಮಲಿನಲ್ಲಿ ಠಾಣೆಗೆ ನುಗ್ಗಿದ ಪೇದೆಯಿಂದ ರಾದ್ಧಾಂತ….!

ಮದ್ಯದ ಅಮಲಿನಲ್ಲಿದ್ದ ಪೊಲೀಸ್​ ಪೇದೆಯೊಬ್ಬ ಕಂಟ್ರಿ ಮೇಡ್​​​ ಪಿಸ್ತೂಲ್​ನ್ನು ಹಿಡಿದು ಪೊಲೀಸ್​ ಠಾಣೆಗೆ ನುಗ್ಗಿದ್ದು ಮಾತ್ರವಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ ಘಟನೆಯು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಬರೇಲಿಯ Read more…

SHOCKING NEWS: ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಕಾನ್ಸ್​ಟೇಬಲ್

ಬೆಂಗಳೂರು: ಕಾನ್ಸ್​ಟೇಬಲ್  ಓರ್ವರು ಲಾಡ್ಜ್ ಒಂದರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಉಪ್ಪಾರಪೇಟೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾನ್ಸ್​ಟೇಬಲ್  ರಂಗನಾಥ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್ Read more…

Shocking Video: ಪೊಲೀಸ್ ಪೇದೆ ಬಾನೆಟ್ ಮೇಲಿದ್ದರೂ ಕಾರು ಚಲಾಯಿಸಿಕೊಂಡು ಹೋದ ಚಾಲಕ

ಮುಂಬೈ: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿಯೊಬ್ಬ ದಂಡದಿಂದ ತಪ್ಪಿಸಿಕೊಳ್ಳಲು, ಪೊಲೀಸ್ ಪೇದೆಯನ್ನು ತನ್ನ ಕಾರಿನ ಬ್ಯಾನೆಟ್ ನಲ್ಲಿ ಸುಮಾರು 1 ಕಿ.ಮೀ. ವರೆಗೆ ಎಳೆದೊಯ್ದ ಘಟನೆ ಮುಂಬೈನ ಪಶ್ಚಿಮ Read more…

ಕಾರಿನ ಬಾನೆಟ್ ಮೇಲೆ ಪೊಲೀಸ್ ಪೇದೆಯನ್ನು ಎಳೆದೊಯ್ದ ವ್ಯಕ್ತಿಗೆ ಕೊನೆಗೂ ಜಾಮೀನು

ದೆಹಲಿ: ಪೊಲೀಸ್ ಚೆಕ್‌ಪಾಯಿಂಟ್‌ನಲ್ಲಿ ತನ್ನ ಕಾರನ್ನು ನಿಲ್ಲಿಸಲು ನಿರಾಕರಿಸಿದಲ್ಲದೆ ವೇಗವಾಗಿ ಚಲಾಯಿಸಿ ಕಾರಿನ ಬಾನೆಟ್‌ನಲ್ಲಿ ಪೊಲೀಸ್ ಪೇದೆಯನ್ನು ಎಳೆದೊಯ್ದ ವ್ಯಕ್ತಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣದ ತನಿಖೆ Read more…

SHOCKING NEWS: ಪಿಸ್ತೂಲು ಕ್ಲೀನ್ ಮಾಡುವಾಗ ಘೋರ ದುರಂತ; ಗುಂಡು ಹಾರಿ ಕಾನ್ಸ್ಟೇಬಲ್ ದುರ್ಮರಣ

ದಾವಣಗೆರೆ: ಪಿಸ್ತೂಲಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಚನ್ನಗಿರಿ ಮೂಲದ ಚೇತನ್ ಮೃತ ಪೊಲೀಸ್ ಪೇದೆ. ಪಿಸ್ತೂಲು Read more…

ನಡುರಸ್ತೆಯಲ್ಲೇ ಅಮಾಯಕನ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಪೊಲೀಸ್​ ಪೇದೆ: ವಿಡಿಯೋ ವೈರಲ್​

ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣನಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್​ ಪೇದೆಯನ್ನು ಬಂಧಿಸಲಾಗಿದೆ. ಬಂಧಿತ ಪೊಲೀಸ್​ ಪೇದೆಯನ್ನು ಮೋನು ಸಿರೋಹಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ Read more…

ಏಕಕಾಲದಲ್ಲಿ 2 ಸರ್ಕಾರಿ ಹುದ್ದೆ…! ಬೆಚ್ಚಿಬೀಳಿಸುವಂತಿದೆ ಬಾವ – ಬಾಮೈದುನನ ಸ್ಟೋರಿ

ಸರ್ಕಾರಿ ನೌಕರಿ ಪಡೆಯೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಪರಿಶ್ರಮ, ಶ್ರದ್ಧೆ, ಅದೃಷ್ಟ ಇವೆಲ್ಲವೂ ಒಟ್ಟಿಗೆ ಇದ್ದಾಗ ಮಾತ್ರ ಇಂತಹದ್ದೊಂದು ಸಾಧನೆ ಮಾಡಬಹುದು. ಒಂದು ಸರ್ಕಾರಿ ಕೆಲಸವನ್ನ ಪಡೆಯೋದೇ Read more…

ಬಡ ಮಕ್ಕಳ ಹಸಿವು ನೀಗಿಸಿದ ಪೊಲೀಸ್‌ ಪೇದೆ: ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ

ತಾವು ಮಾಡಿದ ಮಾನವೀಯ ಕಾರ್ಯದಿಂದಾಗಿ ಇಂಟರ್ನೆಟ್​​ನಲ್ಲಿ  ಹೈದರಾಬಾದ್​ನ ಟ್ರಾಫಿಕ್​ ಕಾನ್​ಸ್ಟೇಬಲ್​​​ ಎಸ್​. ಮಹೇಶ್​ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಯನ್ನ ಸಂಪಾದಿಸುತ್ತಿದ್ದಾರೆ. ಟ್ವಿಟರ್​ನಲ್ಲಿ ತೆಲಂಗಾಣ ಪೊಲೀಸರು ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. Read more…

ವೃದ್ಧೆಯನ್ನ ಲಸಿಕಾ ಕೇಂದ್ರಕ್ಕೆ ಹೊತ್ತುಕೊಂಡು ಬಂದ ಪೊಲೀಸ್: ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ವೃದ್ಧ ಮಹಿಳೆಯನ್ನ ದೆಹಲಿಯ ಪೊಲೀಸ್​ ಪೇದೆ ತೋಳಿನಲ್ಲಿ ಹೊತ್ತುಕೊಂಡು ಸಾಗಿದ್ದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೊರೊನಾ 2ನೆ ಅಲೆಯಿಂದಾಗಿ ಎಲ್ಲರೂ ತಮ್ಮ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. Read more…

ಹೋಟೆಲ್​ ಸಿಬ್ಬಂದಿ ಮೇಲೆ ಪೊಲೀಸ್​ ಕಾನ್​ಸ್ಟೇಬಲ್​ ದರ್ಪ: ವಿಡಿಯೋ ವೈರಲ್​

ಕೊರೊನಾ ವೈರಸ್​ ಹರಡುವಿಕೆಯನ್ನ ನಿಯಂತ್ರಣ ಮಾಡಬೇಕು ಅಂತಾ ದೇಶದ ವಿವಿಧ ರಾಜ್ಯಗಳು ಸೂಕ್ತ ಕ್ರಮವನ್ನ ಕೈಗೊಂಡಿವೆ. ಅನೇಕ ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಆದೇಶ ಜಾರಿಯಲ್ಲಿದೆ. ಸರ್ಕಾರದ ಆದೇಶವನ್ನ ಉಲ್ಲಂಘಿಸಿದ್ರೆ Read more…

ನೆಟ್ಟಿಗರ ಮನಗೆದ್ದಿದೆ ಚುನಾವಣಾ ಕರ್ತವ್ಯದ ನಡುವೆಯೂ ಮಾನವೀಯತೆ ಮೆರೆದ ಈ ಪೊಲೀಸ್ ಪೇದೆ ಫೋಟೋ

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ನಿನ್ನೆ ನಡೆದ ಮತದಾನದಲ್ಲಿ ತಾಯಿ ಮತದಾನ ಮಾಡಲು ತೆರಳಿದ್ದ ವೇಳೆ ಅಳುತ್ತಿದ್ದ ಕಂದಮ್ಮನನ್ನ ಪೊಲೀಸ್​ ಒಬ್ಬರು ಎತ್ತಿಕೊಂಡು ಸಂತೈಸುತ್ತಿರುವ ಫೋಟೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...