alex Certify ಪೂಜೆ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೃಷ್ಣ ಜನ್ಮಾಷ್ಠಮಿʼ ರಾತ್ರಿ ಅವಶ್ಯಕವಾಗಿ ಮಾಡಿ ಈ ಒಂದು ಕೆಲಸ

ಬಾದ್ರಪದ ತಿಂಗಳ ಕೃಷ್ಣ ಪಕ್ಷದ ಅಷ್ಠಮಿಯಂದು ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತದೆ. ಇಂದು ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ಮನೆ ಮಾಡಿದೆ. ಭಗವಂತ ವಿಷ್ಣುವಿನ 8 ನೇ ಅವತಾರ ಕೃಷ್ಣನ Read more…

ಪದ್ಧತಿಯಂತೆ ಮಾಡಿ ʼದೇವರ ಪೂಜೆʼ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪದ್ಧತಿಯಂತೆ ಪೂಜೆ ಮಾಡಿ ದೇವರನ್ನು ಪ್ರಾರ್ಥಿಸುವುದ್ರಿಂದ ದೇವರ ಕೃಪೆಗೆ ಪಾತ್ರರಾಗಬಹುದು. ಪೂಜೆ ಮಾಡುವ ವಿಧಿ-ವಿಧಾನಗಳನ್ನೂ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಕೆಲವೊಂದು Read more…

ʼನಾಗರ ಪಂಚಮಿʼಯಂದು ಈ ತಪ್ಪು ಮಾಡಲೇಬೇಡಿ

ನಾಗ ಪಂಚಮಿಯ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಇಡೀ ದೇಶ ಈ ಹಬ್ಬವನ್ನು ಆಚರಿಸುತ್ತದೆ. ಈ ದಿನ  ಜನರು ದೇವಾಲಯಗಳಲ್ಲಿ ಅಥವಾ ಮನೆಗಳಲ್ಲಿ ಹಾವಿನ ಪೂಜೆ ಮಾಡ್ತಾರೆ. Read more…

ಶ್ರಾವಣ ಮಾಸದಲ್ಲಿ ಮನೆಗೆ ಈ ವಸ್ತು ತಂದು ʼಅದೃಷ್ಟʼ ಬದಲಿಸಿಕೊಳ್ಳಿ

ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುತ್ತದೆ ಅದ್ರಲ್ಲೂ ವಿಶೇಷವಾಗಿ ಸೋಮವಾರ ದೇವಸ್ಥಾನದಲ್ಲಿ ಶಿವನ ಪೂಜೆ, ಅಭಿಷೇಕ ಜೋರಾಗಿರುತ್ತದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ವಿಶೇಷ ಫಲ ಸಿಗುತ್ತದೆ Read more…

ಆ.10 ರಿಂದ 16 ರ ವರೆಗೆ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ತನ್ನ ಅದ್ದೂರಿತನದಿಂದ ದೂರವಾಗಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಈ ಮೊದಲಿನಂತೆ ವೈಭವದಿಂದ ಆಚರಿಸಲು ಶ್ರೀ ಮಠ ತೀರ್ಮಾನಿಸಿದೆ. Read more…

ಶುಕ್ರವಾರ ಲಕ್ಷ್ಮಿಗೆ 11 ಗುಲಾಬಿ ಅರ್ಪಿಸಿ ʼಅದೃಷ್ಟʼ ನಿಮ್ಮದಾಗಿಸಿಕೊಳ್ಳಿ

ಪೂಜೆಗೆ ಅನೇಕ ಹೂಗಳನ್ನು ಬಳಸ್ತಾರೆ. ಅದ್ರಲ್ಲೂ ಗುಲಾಬಿ ಹೂ ಅತ್ಯಂತ ಶ್ರೇಷ್ಠವಾದದ್ದು. ಗುಲಾಬಿ ಹೂವನ್ನು ಎಲ್ಲ ದೇವಾನುದೇವತೆಗಳಿಗೆ ಅರ್ಪಿಸಲಾಗುತ್ತದೆ.ಜ್ಯೋತಿಷ್ಯರ ಪ್ರಕಾರ ಗುಲಾಬಿ ಹೂವಿನಲ್ಲಿ ಜಾತಕ ದೋಷ ನಿವಾರಣೆ ಮಾಡುವ Read more…

ಪ್ರತಿದಿನ ʼಸೂರ್ಯದೇವʼನ ಆರಾಧನೆ ಮಾಡಿ ಪಡೆಯಿರಿ ಸುಖ-ಶಾಂತಿ

ಕತ್ತಲನ್ನು ದೂರ ಮಾಡಿ ಬೆಳಕನ್ನು ನೀಡುವವನು ಸೂರ್ಯ. ಹಿಂದೂ ಧರ್ಮದಲ್ಲಿ ಸೂರ್ಯನಿಗೆ ದೇವರ ಪಟ್ಟ ನೀಡಲಾಗಿದೆ. ಪ್ರತಿದಿನ ಸೂರ್ಯದೇವನ ಆರಾಧನೆ ಮಾಡುವುದ್ರಿಂದ ಮಾನ-ಸನ್ಮಾನ, ಗೌರವ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಪ್ರತಿದಿನ Read more…

ಸುಖ-ಸಂತೋಷ ಬಯಸುವವರು ʼಬುಧವಾರʼ ಗಣೇಶನಿಗೆ ಅರ್ಪಿಸಿ ಈ ವಸ್ತು

ಗಣೇಶ ಪುರಾಣದ ಪ್ರಕಾರ, ವಿಘ್ನ ವಿನಾಶಕನಿಗೆ ಆದಿಯಲ್ಲಿ ಮೊದಲ ಪೂಜೆ ನಡೆಯುತ್ತದೆ. ಯಾವುದೇ ಶುಭ ಕೆಲಸದ ಆರಂಭದಲ್ಲಿ ಮೊದಲು ಗಣೇಶನ ಆರಾಧನೆ ಮಾಡಲಾಗುತ್ತದೆ. ಸಫಲತೆ ಪ್ರಾಪ್ತಿಗಾಗಿ ಪ್ರತಿ ಬುಧವಾರ Read more…

ದತ್ತ ಪಾದುಕೆಗಳಿಗೆ ಪೂಜೆ, ಸಂಪುಟ ಉಪಸಮಿತಿ ವರದಿಗೆ ಒಪ್ಪಿಗೆ

ಬೆಂಗಳೂರು: ದತ್ತ ಪಾದುಕೆಗಳಿಗೆ ಹಿಂದೂ ಅರ್ಚಕರಿಂದಲೇ ಪೂಜೆಗೆ ಅವಕಾಶ ನೀಡಬೇಕೆಂಬುದರ ಕುರಿತಾಗಿ ಸಂಪುಟ ಉಪಸಮಿತಿ ಸಿದ್ಧಪಡಿಸಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಮುಖ್ಯಮಂತ್ರಿ Read more…

ಅಶ್ವತ್ಥ ಮರ ಪೂಜೆ ಮಾಡುವಾಗ ಗಮನಿಸಿ ಈ ಸಂಗತಿ

ಅಶ್ವತ್ಥ ಪೂಜೆಯಿಂದ ಶನಿ ದೋಷ ದೂರವಾಗುತ್ತದೆ. ಶ್ರೀಮದ್ ಭಾಗವತ ಪುರಾಣದಲ್ಲಿ ಅಶ್ವತ್ಥ ಮರವನ್ನು ಶ್ರೀಕೃಷ್ಣ ತನ್ನದೇ ರೂಪವೆಂದು ವಿವರಿಸಿದ್ದಾನೆ. ಅಶ್ವತ್ಥ ಮರವನ್ನು ನಿಯಮಿತವಾಗಿ ಪೂಜೆ ಮಾಡುವವರು ಕೆಲವೊಂದು ವಿಷ್ಯಗಳ Read more…

ಶ್ರೀಮಂತರನ್ನಾಗಿ ಮಾಡುತ್ತೆ ದೇವರ ಪೂಜೆಗೆ ಬಳಸುವ ಅಕ್ಕಿ ಕಾಳು

ಭಾರತದಲ್ಲಿ ಅಕ್ಕಿಯ ಬಳಕೆ ಅತಿ ಹೆಚ್ಚು. ಆಹಾರಕ್ಕೆ ಮಾತ್ರವಲ್ಲ ಪೂಜೆಗಳಿಗೂ ಅಕ್ಕಿ ಕಾಳಿನ ಬಳಕೆ ಮಾಡ್ತಾರೆ. ಈ ಅಕ್ಕಿ ಕಾಳು ತುಂಡಾಗಿರಬಾರದು. ಕತ್ತರಿಸಲ್ಪಟ್ಟ ಅಕ್ಕಿ ಕಾಳುಗಳನ್ನು ದೇವರಿಗೆ ಅರ್ಪಿಸುವುದು Read more…

ಪೂಜೆಗೆ ಸಂಬಂಧಿಸಿದ ಈ ʼವಸ್ತುʼಗಳನ್ನು ಮನೆಯಲ್ಲಿಡಬೇಡಿ

ವೈಷ್ಣವರ ಮನೆಯಲ್ಲಿ ಬೆಳಿಗ್ಗೆ ದೇವರ ಪೂಜೆ ನಂತ್ರವೇ ದಿನ ಆರಂಭವಾಗುತ್ತದೆ. ಪೂಜೆ-ಪುನಸ್ಕಾರವನ್ನು ಭಕ್ತಿಯಿಂದ ಮಾಡಲಾಗುತ್ತದೆ. ದೇವರ ಮನೆಗೆ ಅದರದೇ ಆದ ಮಹತ್ವದ ಸ್ಥಾನವಿದೆ. ದೇವರ ಪೂಜೆಗಾಗಿ ಅನೇಕ ಸಾಮಗ್ರಿಗಳನ್ನು Read more…

ಮಂಗಳವಾರ ಹನುಮಂತನಿಗೆ ಅರ್ಪಿಸಿ ‘ವೀಳ್ಯದೆಲೆ’

ಹಿಂದೂ ಧರ್ಮದಲ್ಲಿ ಮಂಗಳವಾರ ಹನುಮಂತನ ಆರಾಧನೆ ನಡೆಯುತ್ತದೆ. ಹನುಮಂತನನ್ನು ಸಂಕಟ ಹರಣ ಎಂದು ಕರೆಯಲಾಗುತ್ತದೆ. ಹನುಮಂತನ ಕೃಪೆಗೆ ಪಾತ್ರರಾದವರು ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆಯಿದೆ. ಹನುಮಂತನನ್ನು Read more…

ಪದ್ಧತಿಯಂತೆ ಮಾಡಿ ದೇವರ ‘ಪೂಜೆ’

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪದ್ಧತಿಯಂತೆ ಪೂಜೆ ಮಾಡಿ ದೇವರನ್ನು ಪ್ರಾರ್ಥಿಸುವುದ್ರಿಂದ ದೇವರ ಕೃಪೆಗೆ ಪಾತ್ರರಾಗಬಹುದು. ಪೂಜೆ ಮಾಡುವ ವಿಧಿ-ವಿಧಾನಗಳನ್ನೂ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಕೆಲವೊಂದು Read more…

‘ಶನಿವಾರ’ ಅಪ್ಪಿತಪ್ಪಿಯೂ ಇದನ್ನು ಸೇವಿಸಬೇಡಿ

ಶನಿವಾರ ವಿಶೇಷವಾಗಿದ್ದು. ಶನಿ ಭಕ್ತರು ಶನಿವಾರ ವಿಶೇಷ ವೃತ, ಪೂಜೆಗಳನ್ನು ಮಾಡ್ತಾರೆ. ಶನಿವಾರ, ಶನಿ ಪೂಜೆ, ಹನುಮಂತನ ಪೂಜೆ ಜೊತೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನವಿಡಬೇಕಾಗುತ್ತದೆ. ಶನಿದೇವನ ಕೃಪೆಗೆ Read more…

ದೇವರ ಮನೆಯಲ್ಲಿ ದೇವರ ಮೂರ್ತಿ ಎಷ್ಟಿರಬೇಕು ಗೊತ್ತಾ…..?

ಹಿಂದೂ ಧರ್ಮದಲ್ಲಿ ದೇವರ ಮನೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇರುತ್ತದೆ. ದೇವರ ಮನೆಯಲ್ಲಿ ಕೆಲವರು ದೇವರ ಮೂರ್ತಿಗಳನ್ನು ಇಟ್ಟುಕೊಂಡ್ರೆ ಕೆಲವರು ಫೋಟೋಗಳಿಗೆ ಪೂಜೆ ಮಾಡ್ತಾರೆ. Read more…

ಛಿದ್ರ ಶಿವಲಿಂಗ ಪೂಜೆ ಮಾಡೋದು ಅಶುಭವಲ್ಲ

ಹಿಂದೂ ಧರ್ಮದ ನಂಬಿಕೆ ಪ್ರಕಾರ ಮೂರ್ತಿ ಛಿದ್ರಗೊಂಡರೆ ಅದನ್ನು ಪೂಜೆ ಮಾಡುವುದಿಲ್ಲ. ನೀರಿನ ಕೆಳಗೆ ಅಥವಾ ಮರದ ಕೆಳಗೆ ಮೂರ್ತಿಯನ್ನು ಇಡುತ್ತಾರೆ. ನಾವು ಮೂರ್ತಿ ಪೂಜೆ ಮಾಡುವುದ್ರಿಂದ ಆ Read more…

ಕಾಡುವ ಸಮಸ್ಯೆಗಳಿಗೆ ಇಲ್ಲಿದೆ ʼಪರಿಹಾರʼ

ಸಮಸ್ಯೆಗಳಿಲ್ಲದ ಮನುಷ್ಯರಿಲ್ಲ. ಎಲ್ಲರ ಜೀವನದಲ್ಲಿ ಒಂದು ಒಂದು ಸಮಸ್ಯೆ ಕಾಡುತ್ತಿರುತ್ತದೆ. ಸಮಸ್ಯೆ ಎದುರಾದಾಗ ಮನುಷ್ಯ ಕುಗ್ಗುವುದು ಸಹಜ. ಆದರೆ ಸಮಸ್ಯೆಗಳನ್ನು ಎದುರಿಸಿದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಬಹುದು. ಕೆಲವೊಮ್ಮೆ Read more…

BIG NEWS: ಚೊಚ್ಚಲ ಬಜೆಟ್ ಮಂಡನೆಗೆ ಸಿದ್ಧರಾದ ಸಿಎಂ; ಶ್ರೀಕಂಠೇಶ್ವರನಿಗೆ ಸಾಷ್ಠಾಂಗ ನಮಸ್ಕಾರ ಮಾಡಿ, ವಿಶೇಷ ಪೂಜೆ ಸಲ್ಲಿಕೆ

ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಮೊದಲ ಬಜೆಟ್ ಮಂಡನೆ ಮಾಡಲಿದ್ದು, ಇದಕ್ಕೂ ಮುನ್ನ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರಿನ ಆರ್.ಟಿ. ನಗರದ Read more…

ಶಿವರಾತ್ರಿಯಂದು ಶಿವನಿಗೆ ಅರ್ಪಿಸಿ ಈ ಒಂದು ‘ವಸ್ತು’

ಶಿವನ ಆರಾಧನೆಯಲ್ಲಿ ಬಿಲ್ವಪತ್ರೆ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಪ್ರತಿ ದಿನ ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಸಾಧ್ಯವಾಗದವರು ಶ್ರಾವಣ ಅಥವಾ ಪ್ರದೋಷದ ದಿನದಂದು ಅರ್ಪಿಸಬಹುದು. ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವುದ್ರಿಂದ ಸದ್ಗುಣ Read more…

ಶಿವರಾತ್ರಿಯಂದು ಶಿವನಿಗೆ ಅರ್ಪಿಸಬೇಡಿ ಈ ವಸ್ತು

ಹಿಂದೂ ಧರ್ಮದಲ್ಲಿ ಎಲ್ಲ ದೇವರಿಗಿಂತ ಭಗವಂತ ಶಿವ ಬೇಗ ಸಂತೋಷಗೊಳ್ತಾನೆ. ಹಾಗೆ ಬೇಡಿದ್ದೆಲ್ಲವನ್ನೂ ಭಕ್ತರಿಗೆ ನೀಡ್ತಾನೆ. ಶಿವನ ದಿನ ಮಹಾ ಶಿವರಾತ್ರಿಯಂದು ಶ್ರದ್ಧಾ ಭಕ್ತಿಯಿಂದ ದೇವರ ಆರಾಧನೆ ಮಾಡಿದ್ರೆ Read more…

ಶಿವರಾತ್ರಿಯಂದು ಅಪ್ಪಿತಪ್ಪಿಯೂ ಮಾಡಲೇಬೇಡಿ ಈ ತಪ್ಪು….!

ಮಹಾಶಿವರಾತ್ರಿ ಉತ್ಸವ ಶಿವಭಕ್ತರಿಗೆ ಬಹುಮುಖ್ಯವಾದದ್ದು. ಶಿವರಾತ್ರಿಯಂದು ಮನಸ್ಸಿಟ್ಟು ಶಿವನ ಆರಾಧನೆ ಮಾಡಿದ್ರೆ ಮನೋಕಾಮನೆಗಳೆಲ್ಲ ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ. ಪೂಜೆ ಮಾಡುವ ವೇಳೆ ಅಪ್ಪಿತಪ್ಪಿ ತಪ್ಪಾದ್ರೂ ಈಶ್ವರ ಮುನಿಸಿಕೊಳ್ತಾನೆ. Read more…

ಮಹಾಲಕ್ಷ್ಮಿ ಮುನಿಸಿಗೆ ಕಾರಣ ನೀವು ಮಾಡುವ ಈ ತಪ್ಪು

ದೇವಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ನಾವು ತಿಳಿಯದೇ ಮಾಡುವ ಕೆಲವೊಂದು ತಪ್ಪುಗಳು ಲಕ್ಷ್ಮಿ ಬೇಸರಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಹಸಿವು, ಬಡತನ ಕಾಡಲು ಶುರುವಾಗುತ್ತದೆ. Read more…

ಸಂಕಷ್ಟ ದೂರ ಮಾಡಲು ಈ ದಿನ ಗಣೇಶನ ಆರಾಧನೆ ಮಾಡಿ

ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಅದ್ರಲ್ಲಿ ಸಂಕಷ್ಟ ಚತುರ್ಥಿ ವಿಶೇಷವಾದದ್ದು. ಯಾವುದೇ ಶುಭ ಕೆಲಸ ಮಾಡುವ ವೇಳೆ ಗಣೇಶನನ್ನು ನೆನೆಯಲಾಗುತ್ತದೆ. ಗಣೇಶನಿಗೆ ಮೊದಲ ಪೂಜೆ ನಡೆಯುತ್ತದೆ. ಸಂಕಷ್ಟ Read more…

ಪ್ರೇಮಿಗಳ ದಿನದಂದು ಪ್ರೀತಿ ಸಿಗಬೇಕೆಂದ್ರೆ ಈ ದೇವರ ಪೂಜೆ ಮಾಡಿ

  ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ವೈವಾಹಿಕ ಜೀವನ ಸುಖವಾಗಿರಬೇಕು, ಸಂಬಂಧ ಇನ್ನಷ್ಟ ಗಟ್ಟಿಯಾಗಿರಬೇಕು ಎಂದು ಬಯಸುವವರು ಕಾಮದೇವನನ್ನು ಪೂಜಿಸಬೇಕು. ಪ್ರೀತಿಯ Read more…

ಮನೆ ಮುಂದಿರುವ ‘ತುಳಸಿ’ ಗಿಡ ಒಣಗಿದ್ರೆ ಏನರ್ಥ ಗೊತ್ತಾ……?

ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ವಿಷ್ಣುವಿನ ಪತ್ನಿ ತುಳಸಿಯೆಂದು ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದ್ರಿಂದ ಮನೆಯ ವಾತಾವರಣ ಪವಿತ್ರವಾಗಿರುತ್ತದೆ. Read more…

ʼಅಮವಾಸ್ಯೆʼ ದಿನ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ

ಅಮವಾಸ್ಯೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಹಾಗೂ ದಾನ ಮಾಡುವ ನಂಬಿಕೆಯಿದೆ. ಈಗಲೂ ಅನೇಕರು ಈ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಅಮವಾಸ್ಯೆಯಂದು ಪೂಜೆ ಮಾಡುವುದ್ರಿಂದ ದೇವಾನುದೇವತೆಗಳ ವಿಶೇಷ ಆಶೀರ್ವಾದ Read more…

ರಾಶಿಗನುಗುಣವಾಗಿ ಪೂಜೆ ವೇಳೆ ಅರ್ಪಿಸಿ ಈ ವಸ್ತು

ಪ್ರತಿ ದಿನ ದೇವರ ಆರಾಧನೆ ಮಾಡುತ್ತೇವೆ. ನೆಚ್ಚಿನ ದೇವರ ಪೂಜೆ ವೇಳೆ ಕೆಲವೊಂದು ವಸ್ತುಗಳನ್ನು ಬಳಸ್ತೇವೆ. ಆದ್ರೆ ರಾಶಿಗನುಗುಣವಾಗಿ ಯಾವ ದೇವರನ್ನು ಯಾವ ವಸ್ತು ಬಳಸಿ ಪೂಜೆ ಮಾಡಬೇಕೆಂಬುದು Read more…

‘ಮಕರ ಸಂಕ್ರಾಂತಿ’ ದಿನದಂದು ಇವೆಲ್ಲಾ ಮಾಡಬೇಡಿ

ಈ ಬಾರಿ ಜನವರಿ 15, 2022 ರ ಶನಿವಾರದಂದು ಎಲ್ಲೆಡೆ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ಸಂಕ್ರಾಂತಿ ಬಳಿಕ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶ ಮಾಡುತ್ತಾನೆ. ಸಂಕ್ರಾಂತಿಗೂ ಮುನ್ನ ಒಂದು ತಿಂಗಳು Read more…

ಇದೇ ಮೊದಲ ಬಾರಿಗೆ ‘ಖಾಕಿ’ ಸಮವಸ್ತ್ರ ತೊಟ್ಟ ಕಾಶಿಯ ಕೊತ್ವಾಲ್..!

ವಾರಣಸಿ: ಕಾಶಿಯ ಕೊತ್ವಾಲ್ ಎಂದೇ ಕರೆಸಿಕೊಳ್ಳುವ ಬಾಬಾ ಕಾಲಭೈರವನಿಗೆ ಇದೇ ಮೊತ್ತ ಮೊದಲ ಬಾರಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ. ಕಾಲಭೈರವನ ತಲೆಯ ಮೇಲೆ ಪೊಲೀಸ್ ಕ್ಯಾಪ್, ಎದೆಯ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se