alex Certify ಪೂಜೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಮಂತರಾಗ್ಬೇಕೆಂದ್ರೆ ದಶಮಿ ದಿನ ಮಾಡಿ ಈ ಮಹತ್ವದ ಕೆಲಸ

ದೇಶದೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಇಂದು ಎಲ್ಲೆಡೆ ಅಷ್ಠಮಿ ಆಚರಣೆ ಮಾಡಲಾಗ್ತಿದೆ. ನವಮಿ ನಂತ್ರ ವಿಜಯ ದಶಮಿ ಆಚರಣೆ ನಡೆಯುತ್ತದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ದಶಮಿ Read more…

ನವರಾತ್ರಿಯಲ್ಲಿ ದುರ್ಗೆ ಕೃಪೆಗೆ ಪಾತ್ರರಾಗಲು ಮಾಡಿ ಈ ಸರಳ ʼಉಪಾಯʼ

ನವರಾತ್ರಿಯಲ್ಲಿ ತಾಯಿ ದುರ್ಗೆ ಕೃಪೆಗೆ ಪಾತ್ರರಾಗಲು ಭಕ್ತರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಉಪವಾಸ, ವೃತ, ದೇವಿ ಆರಾಧನೆ, ಪೂಜೆ ಹೀಗೆ 9 ದಿನಗಳ ಕಾಲ ದುರ್ಗೆ ಧ್ಯಾನದಲ್ಲಿರುತ್ತಾರೆ. ಈ Read more…

ಇಲ್ಲಿದೆ ದಸರಾ ಹಬ್ಬದ ʼಮಹತ್ವʼದ ಬಗ್ಗೆ ಮಾಹಿತಿ

ದಸರಾ ಹಬ್ಬದ ಕುರಿತು ಹೀಗೊಂದು ಮಾತು ಪ್ರಚಲಿತದಲ್ಲಿದೆ. ದಸರಾ ಎನ್ನುವುದು ದಶಂ ಹರ ಎಂಬ ಸಂಸ್ಕೃತ ಪದದ ಅಪಭ್ರಂಶವಾಗಿದೆ. ದಶ ಎಂದರೆ 10, ಹರ ಎಂದರೆ ನಿರ್ಮೂಲನೆ ಮಾಡುವುದು. Read more…

ಶುಭ ಕಾರ್ಯಗಳಲ್ಲಿ ಮಾವಿನ ಎಲೆಗಳನ್ನು ಬಳಸುವುದೇಕೆ….? ಇದರಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಹಾರ…..!

ಮಾವಿನ ಎಲೆಗಳನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಮಾವಿನ ಎಲೆ ಇರಲೇಬೇಕು. ಅವುಗಳಿಲ್ಲದೆ ಯಾವುದೇ ಶುಭ ಕಾರ್ಯವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ Read more…

ಪ್ರತಿದಿನ ದೀಪ ಹಚ್ಚುವಾಗ ಈ ವಸ್ತುಗಳನ್ನು ಬಳಸಿ, ಮನೆಯ ತಿಜೋರಿ ಖಾಲಿಯಾಗುವುದೇ ಇಲ್ಲ…!

ಸನಾತನ ಧರ್ಮದಲ್ಲಿ ಅನೇಕ ಪೂಜಾ ನಿಯಮಗಳನ್ನು ವಿವರಿಸಲಾಗಿದೆ. ಮನೆಯಲ್ಲಿ ಪೂಜೆ ಮಾಡುವಾಗ ಕಡ್ಡಾಯವಾಗಿ ದೀಪವನ್ನು ಹಚ್ಚಬೇಕು. ಯಾವುದೇ ಪೂಜೆ ಅಥವಾ ಮಂಗಳಕರ ಕೆಲಸದಲ್ಲಿ ಅಗ್ನಿ ದೇವನನ್ನು ಪೂಜಿಸಲಾಗುತ್ತದೆ. ಅದೇ Read more…

ದುಷ್ಟಶಕ್ತಿಗಳು ಮನೆ ಪ್ರವೇಶ ಮಾಡದಿರಲು ಹಾಕಿ ಈ ಪ್ರಾಣಿಗಳ ‘ಫೋಟೋ’

ಸನಾತನ ಧರ್ಮದಲ್ಲಿ ದೇವಾನುದೇವತೆಗಳನ್ನು ಮಾತ್ರವಲ್ಲ ಅವರ ವಾಹನಗಳನ್ನು ಕೂಡ ಪೂಜೆ ಮಾಡಲಾಗುತ್ತದೆ. ಮನೆ, ಅಂಗಡಿ ಅಥವಾ ಕಾರ್ಯಸ್ಥಳಗಳಲ್ಲಿ ಅವುಗಳ ಫೋಟೋ ಹಾಕುವುದರಿಂದ ಸಮೃದ್ಧಿ ಹಾಗೂ ಸುಖ ಸದಾ ನೆಲೆಸಿರುತ್ತದೆ. Read more…

ʼಅದೃಷ್ಟʼ ಒಲಿಯಲು ಮಂಗಳವಾರ ಅವಶ್ಯವಾಗಿ ಮಾಡಿ ಈ ಕೆಲಸ

ಕಣ್ಣಿಗೆ ಕಾಣ್ತಾ ಕಾಣ್ತಾ ಯಶಸ್ಸು ಕೈ ತಪ್ಪಿ ಹೋಗುವುದುಂಟು. ಎಷ್ಟು ಶ್ರಮ ಪಟ್ಟರೂ ಪ್ರತಿಫಲ ಮಾತ್ರ ಶೂನ್ಯ. ಮಂಗಳವಾರ  ಕೆಲ ಕೆಲಸಗಳನ್ನು ಮಾಡಿದ್ರೆ ಲಾಭ ಸಿಗುವ ಜೊತೆಗೆ ಮುಚ್ಚಿದ್ದ Read more…

ಚೌತಿಯಂದು ಗಣೇಶನ ವಿಗ್ರಹ ಪ್ರತಿಷ್ಠಾಪನೆ ವೇಳೆ ನೆನಪಿನಲ್ಲಿಡಿ ಈ ವಿಷಯ

ಗಣೇಶ ಚತುರ್ಥಿಯಂದು ಅನೇಕರು ಮನೆಯಲ್ಲಿ ಅಥವಾ ಸಾರ್ವಜನಿಕ ಪೆಂಡಾಲ್‌ನಲ್ಲಿ ಗಣಪತಿಯನ್ನು ಸ್ಥಾಪಿಸಿ ಪೂಜಿಸುತ್ತಾರೆ. ವಿನಾಯಕನ ಪ್ರತಿಷ್ಠಾಪನೆ ವೇಳೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಮಣ್ಣಿನ ಗಣೇಶ ವಿಗ್ರಹವನ್ನು ಮಾತ್ರ ತರಬೇಕು. Read more…

ದೇವರ ಮನೆಯಲ್ಲಿ ಈ ವಸ್ತುಗಳನ್ನಿಟ್ಟರೆ ಸಂಪತ್ತಿನ ಮಳೆ ಸುರಿಸುತ್ತಾಳೆ ಲಕ್ಷ್ಮಿದೇವಿ…!

ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ನೆಚ್ಚಿನ ದೇವರನ್ನು ಆರಾಧಿಸುತ್ತಾರೆ. ಭಕ್ತಿಯಿಂದ ದೇವರ ಮನೆಯನ್ನು ಸ್ಥಾಪಿಸುತ್ತಾರೆ. ದೇವರ ಮನೆಯನ್ನು ಸ್ಥಾಪಿಸುವುದರಿಂದ ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಕಾಪಾಡಬಹುದು. ಜೊತೆಗೆ ತಾಯಿ Read more…

ಈ ಸಣ್ಣ ಸಣ್ಣ ಬದಲಾವಣೆಗಳಿಂದ ನಿಮ್ಮದಾಗುತ್ತೆ ಸಂತೋಷದ ಜೀವನ ‌

ಸುಖ, ಸಮೃದ್ಧಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಮನೆಯಲ್ಲಿ ಸದಾ ಸಂತೋಷ, ಖುಷಿ, ಆರೋಗ್ಯ, ಐಶ್ವರ್ಯ ನೆಲೆಸಿರಲೆಂದು ಹಗಲಿರುಳು ಕಷ್ಟಪಡ್ತಾರೆ. ತನ್ನ ಜೊತೆ ಇಡೀ ಕುಟುಂಬದ ಸಂತೋಷವನ್ನು ಬಯಸ್ತಾನೆ. ಆದ್ರೆ Read more…

ಸಕಾರಾತ್ಮಕ ಶಕ್ತಿ ವೃದ್ಧಿಸುತ್ತೆ ಗಂಗಾ ಜಲದ ಈ ಒಂದು ‘ಉಪಾಯ’

ಜಾತಕದಲ್ಲಿ ದೋಷವಿರುವ ಜೊತೆಗೆ ವಾಸ್ತು ದೋಷ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲ ಉಪಾಯಗಳು ಜಾತಕ ದೋಷದ ಜೊತೆಗೆ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ದೇವಾನುದೇವತೆಗಳನ್ನು ಆಕರ್ಷಿಸಲು Read more…

ಇಲ್ಲಿದೆ ಕೃಷ್ಣ ಜನ್ಮಾಷ್ಟಮಿಯ ಶುಭ ಮುಹೂರ್ತ, ಪೂಜಾ ವಿಧಾನಗಳ ಸಂಪೂರ್ಣ ವಿವರ

ಭಾದ್ರಪದ ಮಾಸ, ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಮಥುರಾ ನಗರದ ಅಸುರ ಕಂಸನ ಸೆರೆಮನೆಯಲ್ಲಿ ದೇವಕಿಯ ಎಂಟನೆಯ ಮಗುವಾಗಿ ಶ್ರೀಕೃಷ್ಣ Read more…

ಪ್ರತಿದಿನ ಬೆಳಗ್ಗೆ ಸೂರ್ಯದೇವನ ಆರಾಧನೆಯಿಂದ ಸುಖ-ಶಾಂತಿ ಪಡೆಯಿರಿ

ಕತ್ತಲನ್ನು ದೂರ ಮಾಡಿ ಬೆಳಕನ್ನು ನೀಡುವವನು ಸೂರ್ಯ. ಹಿಂದೂ ಧರ್ಮದಲ್ಲಿ ಸೂರ್ಯನಿಗೆ ದೇವರ ಪಟ್ಟ ನೀಡಲಾಗಿದೆ. ಪ್ರತಿದಿನ ಸೂರ್ಯದೇವನ ಆರಾಧನೆ ಮಾಡುವುದ್ರಿಂದ ಮಾನ-ಸನ್ಮಾನ, ಗೌರವ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಪ್ರತಿದಿನ Read more…

ʼಚಂದ್ರಯಾನ 3ʼ ಯಶಸ್ಸಿಗೆ ಪ್ರಾರ್ಥಿಸಿ ವಿದ್ಯಾರ್ಥಿಗಳಿಂದ ಪೂಜೆ

ದೇಶದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ 3 ಮಹತ್ವದ ಹಂತ – ತಲುಪಿದ್ದು ಇಂದು ಸಂಜೆ 6 ಘಂಟೆ 4 ನಿಮಿಷಕ್ಕೆ, ವಿಕ್ರಮ್ ಲ್ಯಾಂಡರ್‌ನ್ನು ಚಂದ್ರನಂಗಳದಲ್ಲಿ ಇಳಿಸಿ ಮೈಲುಗಲ್ಲನ್ನು ಸ್ಥಾಪಿಸಲಿರುವ Read more…

ಶ್ರಾವಣದಲ್ಲಿ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಶ್ರಾವಣ ಮಾಸ ಬಂದಿದೆ. ಎಲ್ಲೆಡೆ ಹಬ್ಬಗಳ ತಯಾರಿ ಜೋರಾಗಿ ನಡೆದಿದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವಾನುದೇವತೆಗೆ ಮಹತ್ವವಿದೆ. ಹಾಗೆ Read more…

ನಿಯಮದ ಪ್ರಕಾರ ಮಾಡಿ ʼನಾಗರ ಪಂಚಮಿʼಯಂದು ನಾಗರ ಪೂಜೆ

ಆಗಸ್ಟ್‌ 21  ರಂದು ನಾಗರ ಪಂಚಮಿ ಆಚರಿಸಲಾಗ್ತಿದೆ. ಶ್ರಾವಣ ಮಾಸದ  ಸೋಮವಾರ ನಾಗರ ಪಂಚಮಿ ಬಂದಿದೆ. ನಾಗರ ಪಂಚಮಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ನಾಗರ ಪಂಚಮಿಯಂದು ನಾಗದೇವನ Read more…

ʼನಾಗರ ಪಂಚಮಿʼ ಯಂದು ಈ ಉಪಾಯ ಮಾಡಿ ಹಾವಿನಿಂದ ದೂರವಿರಿ

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನ ಎಲ್ಲರಿಗೂ ತಿಳಿದಂತೆ ನಾಗ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಹೆಚ್ಚು ಮಳೆಯಾಗುತ್ತದೆ. Read more…

ಕನಸಿನಲ್ಲಿ ಹಾವು ಕಾಣ್ತಿದ್ದರೆ ʼನಾಗರ ಪಂಚಮಿʼ ದಿನ ತಪ್ಪದೆ ಮಾಡಿ ಈ ಕೆಲಸ

ರಾತ್ರಿ ಬೀಳುವ ಕನಸಿಗೆ ಅನೇಕ ಕಾರಣವಿದೆ. ಇದು ಮನಸ್ಸು, ದಿನದಲ್ಲಿ ನಡೆಯುವ ಘಟನೆಗೆ ಸಂಬಂಧಿಸಿದ್ದಾಗಿರುತ್ತದೆ. ಕೆಲವೊಮ್ಮೆ ಒಂದೇ ಕನಸುಗಳು ಮತ್ತೆ ಮತ್ತೆ ಬರುತ್ತವೆ. ಅಂತಹ ಕನಸುಗಳಿಗೆ ವಿಶೇಷ ಅರ್ಥವಿದೆ. Read more…

ನಾಗರ ಪಂಚಮಿಯಂದು ʼನಾಗರ ‌ಪೂಜೆʼ ಹೀಗಿರಲಿ

ಆಗಸ್ಟ್ 21 ರ ನಾಳೆ ನಾಗರ ಪಂಚಮಿ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಸೋಮವಾರ ನಾಗರ ಪಂಚಮಿ ಬಂದಿದೆ. ನಾಗರ ಪಂಚಮಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ನಾಗರ ಪಂಚಮಿಯಂದು Read more…

ಈಶ್ವರನ ಕೃಪೆ ಬಯಸುವವರು ಶ್ರಾವಣ ಮಾಸದಲ್ಲಿ ಅವಶ್ಯವಾಗಿ ಈ ವಸ್ತು

ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುತ್ತದೆ. ಶಿವನನ್ನು ಒಲಿಸಿಕೊಳ್ಳಲು ಭಕ್ತರು ಕೆಲವೊಂದು ವಸ್ತುಗಳನ್ನು ಪೂಜೆಗೆ ಬಳಸ್ತಾರೆ. ಈಶ್ವರನ ಕೃಪೆ ಬಯಸುವವರು ಶ್ರಾವಣ ಮಾಸದಲ್ಲಿ ಅವಶ್ಯವಾಗಿ ಈ ವಸ್ತುಗಳನ್ನು ಬಳಸಿ. Read more…

ದೇವಸ್ಥಾನದಲ್ಲಿ ʼಗಂಟೆʼ ಬಾರಿಸುವುದರ ಹಿಂದಿನ ಕಾರಣವೇನು…..?

ಪೂಜೆ ಮಾಡುವಾಗ ಗಂಟೆ ಬಾರಿಸಲಾಗುತ್ತದೆ. ದೇವಸ್ಥಾನಕ್ಕೆ ಹೋದಾಗ ಭಕ್ತರು ಗಂಟೆ ಬಾರಿಸುತ್ತಾರೆ. ಗಂಟೆ ಬಾರಿಸುವುದ್ರ ಹಿಂದೆ ವೈಜ್ಞಾನಿಕ ಹಾಗೂ ಧಾರ್ಮಿಕ ಕಾರಣಗಳಿವೆ. ಗಂಟೆ ಬಾರಿಸಿದಾಗ ಅದು ಧ್ವನಿಯ ಜೊತೆಗೆ Read more…

ನಾಡದೇವತೆ ಚಾಮುಂಡೇಶ್ವರಿ ವರ್ಧಂತಿ ಉತ್ಸವ: ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ

ಮೈಸೂರು: ಇಂದು ಅಧಿದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ ಉತ್ಸವ ನಡೆಯಲಿದ್ದು, ಭಕ್ತರಿಗೆ ಬೆಳಿಗ್ಗೆ 8 ಗಂಟೆಯ ನಂತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದೇವಾಲಯದ ಇಒ ಆದೇಶ ಹೊರಡಿಸಿದ್ದು, ಇಂದು Read more…

ರಾಜ್ಯಾದ್ಯಂತ ಮಳೆಗೆ ಪ್ರಾರ್ಥಿಸಿ ಇಂದು ಸರ್ಕಾರದಿಂದ ‘ಮಳೆ ದೇವರಿಗೆ’ ವಿಶೇಷ ಪೂಜೆ

ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಾತ್ರ ಮಳೆಯಾಗುತ್ತಿದ್ದು, ರಾಜ್ಯದಾದ್ಯಂತ ಮಳೆಯಾಗಲೆಂದು ಪ್ರಾರ್ಥಿಸಿ ಇಂದು ‘ಮಳೆ ದೇವರಿಗೆ’ ಸರ್ಕಾರದಿಂದ ವಿಶೇಷ ಪೂಜೆ ಸಲ್ಲಿಸಲಾಗುವುದು. ಎಲ್ಲೆಡೆ ಉತ್ತಮ ಮಳೆಗಾಗಿ ಇಂದು Read more…

ಉತ್ತಮ ಫಲಕ್ಕೆ ಮನೆಯ ʼದೇವರಕೋಣೆʼ ಹೇಗಿರಬೇಕು ಗೊತ್ತಾ…..?

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ. ದೇವರ ಪೂಜೆ, ಅರ್ಚನೆ, ಆರಾಧನೆ ನಡೆಯುತ್ತಿರುತ್ತದೆ. ಮನೆಯಲ್ಲಿ ದೇವರ ಪೂಜೆ ಮಾಡುವ ಜೊತೆಗೆ ದೇವಸ್ಥಾನಗಳಿಗೂ ನಾವು ಹೋಗ್ತಿರುತ್ತೇವೆ. ಮನಸ್ಸು Read more…

ಪೂಜೆಗೆ ಸಂಬಂಧಿಸಿದ ಈ ವಸ್ತುಗಳನ್ನು ನೆಲಕ್ಕಿಡಬೇಡಿ

ವೈಷ್ಣವ ಪುರಾಣದಲ್ಲಿ ಭಗವಂತ ವಿಷ್ಣು ಹಾಗೂ ಶ್ರೀಕೃಷ್ಣನ ಮಹಿಮೆಯನ್ನು ಹೇಳಲಾಗಿದೆ. ಇದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇದ್ರಲ್ಲಿ ಅನೇಕ ಸಂಗತಿಗಳ ಬಗ್ಗೆ ಹೇಳಲಾಗಿದೆ. ಪೂಜೆಗೆ ಸಂಬಂಧಿಸಿದ ಯಾವ ವಸ್ತುಗಳನ್ನು Read more…

Video |‌ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಾರಾ ಆಲಿಖಾನ್

ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ ಅವರ ʼಜರಾ ಹಟ್ಕೆ ಜರಾ ಬಚ್ಕೆʼ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಪ್ರಚಾರದ ಭಾಗವಾಗಿ ನಟಿ ಹಲವಾರು Read more…

ನಿಮಗೆ ತಿಳಿದಿರಲಿ ಪೂಜೆ ನಂತರದ ತೀರ್ಥ ಸೇವನೆ ಮಹತ್ವ

ದೇವರ ಆರಾಧನೆಯು ಮನಸ್ಸಿಗೆ ನೆಮ್ಮದಿ ಹಾಗೂ ದೃಢತೆಯನ್ನು ಕೊಡುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಮನೆ ಅಥವಾ ದೇವಸ್ಥಾನದಲ್ಲಿ ಪೂಜೆಯ ನಂತರ ತೀರ್ಥ ಸೇವನೆ ಕಡ್ಡಾಯವಾಗಿ ಮಾಡುವುದು ರೂಢಿ. ತೀರ್ಥ ಸೇವನೆಯ Read more…

ಮನೆಯಲ್ಲಿ ಈ ವಸ್ತು ಇದ್ದರೆ ಎಂದೂ ಕಾಡಲ್ಲ ಬಡತನ

ಶಂಖದ ಬಗ್ಗೆ ನೀವು ಸಾಕಷ್ಟು ತಿಳಿದಿರುತ್ತೀರಿ. ಪ್ರತಿಯೊಂದು ಶುಭ ಕಾರ್ಯದಲ್ಲೂ ಇದನ್ನು ಬಳಸ್ತಾರೆ. ದೇವರ ಪೂಜೆಯಿಂದ ಹಿಡಿದು ಮದುವೆ ಸಮಾರಂಭದಲ್ಲಿಯೂ ಶಂಖವನ್ನು ಶುಭವೆಂದು ಪರಿಗಣಿಸಲಾಗಿದೆ. ಈ ಶಂಖದಿಂದ ನೀವು Read more…

ದೌರ್ಭಾಗ್ಯ ತೊಲಗಿ ಸೌಭಾಗ್ಯ ಒಲಿಯಲು ಇಲ್ಲಿದೆ ʼಉಪಾಯʼ

ಅನೇಕ ಬಾರಿ ಎಷ್ಟು ಕಷ್ಟಪಟ್ಟರೂ ಯಶಸ್ಸು ಸಿಗುವುದಿಲ್ಲ. ಅದೃಷ್ಟ ಕೈಕೊಟ್ಟಿದೆ. ನನ್ನ ಭಾಗ್ಯ ಸರಿಯಿಲ್ಲವೆಂದು ಜನರು ಮಾತನಾಡಿಕೊಳ್ತಾರೆ. ನೀವು ಇಂಥವರಲ್ಲಿ ಒಬ್ಬರಾಗಿದ್ದರೆ, ದುರಾದೃಷ್ಟವನ್ನು ಅದೃಷ್ಟವಾಗಿ ಬದಲಿಸುವ ಉಪಾಯ ತಿಳಿದುಕೊಳ್ಳಿ. Read more…

ಬುಧವಾರ ವ್ರತ ಆಚರಿಸಿ ಚಮತ್ಕಾರ ನೋಡಿ

ಶತ ಶತಮಾನಗಳಿಂದಲೂ ನಮ್ಮಲ್ಲಿ ಉಪವಾಸ ವ್ರತಗಳು ನಡೆಯುತ್ತಲೇ ಬಂದಿವೆ. ವಾರಕ್ಕೆ ತಕ್ಕಂತೆ ಆಯಾ ದೇವರ ಪೂಜೆಗಳು ಅವರಿಗೆ ಸಲ್ಲುವ ನೈವೇದ್ಯಗಳು, ಮಂತ್ರಗಳು, ಹರಕೆಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Nebezpečné potraviny: nově Čokoláda, sýr, citron, kaviárové sendviče: jaké Jak prodloužit trvanlivost Jak vypadat mladší po 45 letech: 3 jednoduché Revoluční bramborová roláda: nový pohled na zeleninu Vliv splachování záchodu na zdraví: Jak prodloužit čas udržení vody v plastových lahvích: vzkaz našim 21. února Jak urychlit a zlepšit mytí nádobí: praktické tipy : "Ořezávání brambor: správný čas pro zdravou Jak správně prát polštáře s různými náplněmi: návod a režim Jakou stranou položit fólii na