alex Certify ಪಿಜ್ಜಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಲಂಗಡಿ ಪಿಜ್ಜಾದ ಸಹವಾಸವೇ ಬೇಡ ಅಂದಿದ್ದಾರೆ ಜನ

ಓಲಿ ಪ್ಯಾಟರ್ಸನ್ ಎಂಬ ಅಡುಗೆ ಪ್ರಿಯನೊಬ್ಬ ತನ್ನ ಹವ್ಯಾಸದ ಭಾಗವಾಗಿ ವಿವಿಧ ಖಾದ್ಯಗಳ ಪ್ರಯೋಗ ನಡೆಸುತ್ತಿರುತ್ತಾನೆ. ಆ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಕೂಡ ವಿಡಿಯೊ ಹಂಚಿಕೊಳ್ಳುತ್ತಿರುತ್ತಾನೆ. ಆದರೆ, ಇತ್ತೀಚೆಗೆ ಆತನಿಗೆ Read more…

ʼಬೆಳ್ಳಿʼ ಗೆದ್ದ ಮೀರಾಬಾಯ್ ಗೆ ಜೀವನಪೂರ್ತಿ ಉಚಿತ ಪಿಜ್ಜಾ

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೀರಾಬಾಯ್ ಚಾನುಗೆ ಜೀವನಪೂರ್ತಿ ಉಚಿತ ಪಿಜ್ಜಾ ಡೆಲಿವರಿ ಮಾಡುವುದಾಗಿ ಮಾತು ಕೊಟ್ಟ ಡೊಮಿನೋಸ್ ಸಾಮಾಜಿಕ ಜಾಲತಾಣದಲ್ಲಿರುವ ತನ್ನ ವಾಲ್‌ನಲ್ಲಿ ವೇಟ್‌ಲಿಫ್ಟರ್‌ನ ಕುಟುಂಬವನ್ನು Read more…

ಗಾರ್ಡ್‌ ಒತ್ತೆ ಇಟ್ಟುಕೊಂಡು ಹೆಲಿಕಾಪ್ಟರ್‌ ಗೆ ಬೇಡಿಕೆಯಿಟ್ಟ ಖೈದಿಗಳು

ಸ್ವೀಡನ್‌ನ ಎಸ್ಕಿಲ್ಸ್ಟುನಾ ಬಳಿ ಇರುವ ಜೈಲೊಂದರಲ್ಲಿ ಬಂಧಿಗಳಾಗಿರುವ ಇಬ್ಬರು ಪ್ರಳಯಾಂತಕ ಖೈದಿಗಳು ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಪಿಜ್ಜಾಗೆ ಬೇಡಿಕೆ ಇಟ್ಟಿದ್ದಾರೆ. 24 ವರ್ಷದ ಹನೆದ್ ಮೊಹಮ್ಮದ್ Read more…

ಮೆಚ್ಚುಗೆ ಗಳಿಸುತ್ತೆ ಪಿಜ್ಜಾ ಡೆಲಿವರಿ ಬಾಯ್‌ ಯಶಸ್ಸಿನ ಕಥೆ

ಇನ್ನೊಬ್ಬರಿಗೆ ಸ್ಪೂರ್ತಿಯಾಗುವಂತೆ ಬದುಕೋದು ಎಲ್ಲರಿಂದಲೂ ಸಾಧ್ಯವಾಗುವ ಕೆಲಸವಲ್ಲ. ಕೆಲವೊಮ್ಮೆ ಹಣದ ಅವಶ್ಯಕತೆಗಾಗಿ ನಮ್ಮತನವನ್ನ ಮಾರಿಕೊಂಡು ಕೆಲಸ ಮಾಡಬೇಕಾದ ಅವಶ್ಯಕತೆ ಇರುತ್ತೆ. ತೀರಾ ಕಡಿಮೆ ಜನರು ಮಾತ್ರ ಒತ್ತಡದ ಕೆಲಸಕ್ಕೆ Read more…

ಮೊಳಕಾಲುದ್ದ ನೀರಿದ್ದರೂ ಪಿಜ್ಜಾ ಡೆಲವರಿ ಮಾಡಿದ ಫುಡ್ ಸೋಲ್ಜರ್….!

ಕೋವಿಡ್ ಕಾಲಘಟ್ಟದಲ್ಲಿ ಕರ್ಫ್ಯೂ, ಲಾಕ್ ಡೌನ್ ಜಾರಿಯಲ್ಲಿದೆ. ಈ ವೇಳೆ ಮನೆಯಲ್ಲಿ ಹಸಿದು ಕುಳಿತ ಅದೆಷ್ಟೋ ಹೊಟ್ಟೆಗಳನ್ನು ತಣ್ಣಗೆ ಮಾಡುತ್ತಿರುವುದು ಫುಡ್ ಡೆಲವರಿ ಬಾಯ್ಸ್‌ಗಳು. ಈ ಫುಡ್ ಡೆಲವರಿ Read more…

ಜ್ವಾಲಾಮುಖಿ ಲಾವಾರಸದ ಶಾಖದಿಂದ ತಯಾರಾಯ್ತು ಪಿಜ್ಜಾ..!

ಪಿಜ್ಜಾಗಳನ್ನ ಓವನ್​ಗಳಲ್ಲಿ ಮಾಡ್ತಾರೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿರೋದೇ. ಇನ್ನು ಸಿಂಪಲ್​ ಆಗಿ ಪಿಜ್ಜಾ ಮಾಡುವವರು ಮನೆಯಲ್ಲಿ ಒಲೆಯ ಮೇಲೂ ಮಾಡುತ್ತಾರೆ. ಆದರೆ ಎಂದಾದರೂ ಜ್ವಾಲಾಮುಖಿಯ ಲಾವಾರಸದಲ್ಲಿ ಪಿಜ್ಜಾ Read more…

ಶಾಖಾಹಾರಿ ಕುಟುಂಬಕ್ಕೆ ಮಾಂಸಾಹಾರಿ ಪಿಜ್ಜಾ ನೀಡಿ ಪೇಚಿಗೆ ಸಿಲುಕಿದೆ ಪಿಜ್ಜಾ ಔಟ್​ಲೆಟ್..​..!

ಶುದ್ಧ ಸಸ್ಯಾಹಾರಿ ಕುಟುಂಬಕ್ಕೆ ಮಾಂಸಾಹಾರಿ ಪಿಜ್ಜಾವನ್ನ ಕಳುಹಿಸಿದ ತಪ್ಪಿಗೆ ಪಿಜ್ಜಾ ತಯಾರಕ ಕಂಪನಿಯೊಂದು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಪ್ರದೇಶದ ಘಾಜಿಯಾಬಾದ್​ ನಿವಾಸಿಯಾಗಿರುವ ಮಹಿಳೆ 1 ಕೋಟಿ ರೂಪಾಯಿ Read more…

ನಾನ್ ವೆಜ್ ಪಿಜ್ಜಾ ಕಳಿಸಿದ್ದಕ್ಕೆ ಕೋಟಿ ರೂ. ಪರಿಹಾರದ ಬೇಡಿಕೆ

ತಾನು ಆರ್ಡರ್ ಮಾಡಿದ್ದು ವೆಜ್ ಪಿಜ್ಜಾ, ತನಗೆ ತಲುಪಿಸಿದ್ದು ನಾನ್ ವೆಜ್ ಪಿಜ್ಜಾ. ಇದರಿಂದ ನನಗೆ ಹಿಂಸೆಯಾಗಿದೆ, ನನಗೆ ಒಂದು ಕೋಟಿ ರೂ. ಪರಿಹಾರ ಕೊಡಿಸಿ ಎಂದು ಮಹಿಳೆಯೊಬ್ಬರು Read more…

ನಗು ತರಿಸುತ್ತೆ ಪಿಜ್ಜಾ ತಣ್ಣಗಾಗಿಸಲು ಈತ ಮಾಡಿದ ಪ್ಲಾನ್

ಆಗ ತಾನೆ ಓವನ್​​ನಿಂದ ತೆಗೆದ ಪಿಜ್ಜಾವನ್ನ ತಿನ್ನಬೇಕು ಅಂತಾ ನಿಮಗೆ ಆಸೆ ಆಯ್ತು ಅಂದುಕೊಳ್ಳಿ. ಆ ಪಿಜ್ಜಾ ತಣ್ಣಗಾಗೋಕೆ ನೀವು ಏನೇನು ಮಾಡ್ತಿರಾ..? ಅದು ತಣ್ಣವಾಗೋಕೆ ಕಾಯೋದು ಬಿಟ್ಟು Read more…

2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯ ಇದು

ಪಿಜ್ಜಾ ಆರ್ಡರ್‌ ಮಾಡಬೇಕು ಎಂದು ನಿಮಗೆ ಅನಿಸಿದ ಸಂದರ್ಭದಲ್ಲಿ ಇದೇ ಆಲೋಚನೆ ಜಗತ್ತಿನಲ್ಲಿ ಅದೆಷ್ಟು ಮಂದಿಗೆ ಬಂದಿರಬಹುದು? ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ಜಾಗಗಳಲ್ಲಿ ಜನರು ಅತ್ಯಧಿಕವಾಗಿ ಆರ್ಡರ್‌ Read more…

ಪಿಜ್ಜಾ ತಿನ್ನುತ್ತಾ NETFLIX‌ ನೋಡುವವರಿಗೆ ಸಿಗುತ್ತೆ 500 ಡಾಲರ್…!

ಅಮೆರಿಕ ಮೂಲದ ಕಂಪನಿಯೊಂದು ಹೊಟ್ಟೆ ಬಿರಿಯುವಂತೆ ಪಿಜ್ಜಾ ತಿಂದುಂಡು, ನೆಟ್‌ಫ್ಲಿಕ್ಸ್ ನೋಡಿಕೊಂಡು ಇರಲು ಬರುವವರಿಗೆ $500‌ ಗಳನ್ನು ನೀಡಲು ಮುಂದಾಗಿದೆ. ಹೀಗೆ ತಿಂದುಕೊಂಡು ಶೋಗಳನ್ನು ವೀಕ್ಷಿಸುವ ಮಂದಿಯ ಹುಡುಕಾಟದಲ್ಲಿ Read more…

ಜೊಮೆಟೊದಲ್ಲಿ ಪ್ರತಿ ನಿಮಿಷಕ್ಕೆ ಬುಕ್​ ಆಗುತ್ತೆ 22 ಬಿರಿಯಾನಿ…!

ಆನ್​ಲೈನ್​ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೋ ಮೀಮ್ಸ್ ಮೂಲಕ ಈ ವರ್ಷ ಭಾರತೀಯರು ಜೊಮೆಟೋದಲ್ಲಿ ಎಷ್ಟು ಫುಡ್​ ಬುಕ್​ ಮಾಡಿದ್ದಾರೆ ಎಂಬ ಮಾಹಿತಿಯನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ Read more…

ರೈತರು ಪಿಜ್ಜಾ ತಿನ್ನಬಾರದೇ…? ಪಿಜ್ಜಾ ಲಂಗರ್‌ ಟೀಕೆಗೆ ʼಸಿಂಗ್ ಈಸ್ ಕಿಂಗ್ʼ ನಟನ ತಿರುಗೇಟು

ದೆಹಲಿ ಬಳಿ ಪ್ರತಿಭಟನಾನಿರತರಾಗಿದ್ದ ರೈತರಿಗೆ ಪಿಜ್ಜಾ ವಿತರಿಸಿದ ವಿಚಾರವನ್ನು ಟೀಕಿಸಿದ ಮಂದಿಯ ವಿರುದ್ಧ ಹಾಸ್ಯ ನಟ ಗುರ್ಪ್ರೀತ್‌‌ ಘುಗ್ಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಕೃಷಿ ಉತ್ತನ್ನ Read more…

ಕಳ್ಳತನ ಮಾಡೋಕೆ ಅಂತಾ ಶಾಪ್ ನುಗ್ಗಿದವನು ಮಾಡಿದ್ದೇನು ಗೊತ್ತಾ…?

ಪಿಜ್ಜಾ ಶಾಪ್​ ಒಳಕ್ಕೆ ನುಗ್ಗಿದ ದರೋಡೆಕೋರ ಪಿಜ್ಜಾ ಮಾಡೋಕೆ ಶುರು ಮಾಡಿದ ವಿಚಿತ್ರ ಘಟನೆ ಕ್ಯಾಲಿಫೋರ್ನಿಯಾದ ಫುಲರ್​ಟೋನ್​ನಲ್ಲಿ ನಡೆದಿದೆ. ಕ್ಯಾಲಿಫೋನಿಯಾ ಪೊಲೀಸ್​ ಇಲಾಖೆ ಕಳ್ಳ ಪಿಜ್ಜಾ ಮಾಡುತ್ತಿರುವ ದೃಶ್ಯವನ್ನ Read more…

ಪಿಜ್ಜಾಗೆ ಡಬಲ್​ ಹಣ ನೀಡಿದ್ರೂ ಖುಷಿಪಟ್ಟ ವ್ಯಕ್ತಿ, ಇದರ ಹಿಂದಿದೆ ಮಹತ್ವದ ಕಾರಣ

ವ್ಯಾಪಾರ ವ್ಯವಹಾರ ಮಾಡೋವಾಗ ಲೆಕ್ಕ ತಪ್ಪಾಗಿ ಹಣ ಜಾಸ್ತಿ ಕೊಟ್ಟುಬಿಟ್ಟರೆ ನಮಗೆ ಎಲ್ಲಿಲ್ಲದ ನೋವು ಶುರುವಾಗುತ್ತೆ. ಅನ್ಯಾಯವಾಗಿ ಹಣ ಕಳೆದುಕೊಂಡು ಬಿಟ್ವಲ್ಲ ಎಂಬ ನಿರಾಶೆಯೂ ಕಾಡುತ್ತೆ. ಆದರೆ ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬ Read more…

89 ವರ್ಷದ ಪಿಜ್ಜಾ ಡೆಲಿವರಿ ಡ್ರೈವರ್‌ಗೆ 8.8 ಲಕ್ಷ ರೂ. ಸಂಗ್ರಹಿಸಿಕೊಟ್ಟ ಟಿಕ್ ಟಾಕ್ ಸ್ಟಾರ್

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಪಿಜ್ಜಾ ಪೂರೈಸಲು ಹೆಣಗಾಡುತ್ತಿದ್ದ 89 ವರ್ಷದ ಪಿಜ್ಜಾ ಡೆಲಿವರಿ ಮಾಡುವ ವ್ಯಕ್ತಿಗೆ ಟಿಕ್ ಟಾಕ್ ಸ್ಟಾರ್ ಒಬ್ಬರು ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ಟಿಕ್ Read more…

ಕೆಲಸ ಕೇಳಿಕೊಂಡು ಬಂದವನು ಹಣ ಕದ್ದು ಪರಾರಿ…!

ನಾರ್ತಾಂಪ್ಟನ್: ಪಿಜ್ಜಾ ಮಾರಾಟ ಅಂಗಡಿಯೊಂದರಲ್ಲಿ ಕೆಲಸ ಕೇಳಿಕೊಂಡು ಬಂದ ವ್ಯಕ್ತಿ ಹಣ ಕದ್ದು ಪರಾರಿಯಾದ ಘಟನೆ ಯುನೈಟೆಡ್ ಕಿಂಗ್ಡಮ್ (ಇಂಗ್ಲೆಂಡ್) ನಲ್ಲಿ ನಡೆದಿದೆ. ನಾರ್ತಾಂಪ್ಟನ್ ನ ಉತ್ತರ ಕೆಟಸಾಕ್ವಾದ Read more…

ಡೊಮಿನೋಸ್ ಪಿಜ್ಜಾ ಪ್ರೇಮಿಗಳಿಗೆ ಬ್ಯಾಡ್ ನ್ಯೂಸ್

ಡೊಮಿನೋಸ್, ಪಿಜ್ಜಾ ಪ್ರೇಮಿಗಳಿಗೆ ಬೇಸರದ ಸುದ್ದಿ ನೀಡಿದೆ. ಡೊಮಿನೋಸ್ ಇನ್ಮುಂದೆ ಪಿಜ್ಜಾ ಡೆಲಿವರಿಗೆ ಚಾರ್ಜ್ ಮಾಡಲಿದೆ. ಡೊಮಿನೋಸ್ ದೇಶದಲ್ಲಿ 1000ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಎಲ್ಲೆಡೆ ಇದು ಅನ್ವಯವಾಗಲಿದೆ. Read more…

ಪಿಜ್ಜಾ ಮೇಲೆ ʼಸ್ವಸ್ತಿಕ್ʼ ರಚಿಸಿ ಕೆಲಸ ಕಳೆದುಕೊಂಡ ತಯಾರಕ

ಅಮೆರಿಕಾದ ಓಹಿಯೋದ ಮಿಡಲ್ ಬರ್ಕ್ ಹೈಟ್ಸ್ ನ ದಂಪತಿ ಆರ್ಡರ್ ಮಾಡಿದ್ದ ಪಿಜ್ಜಾ ವಿವಾದ ಸೃಷ್ಟಿಸಿದೆ. ಪಿಜ್ಜಾ ಮೇಲ್ಭಾಗದಲ್ಲಿ ಪೇಪ್ಪಿರೋನಿಯಿಂದ ಸ್ವಸ್ತಿಕ್ ಚಿನ್ಹೆ ರಚಿಸಲಾಗಿತ್ತು, ಗ್ರಾಹಕರಾದ ಮಿಸ್ಟಿ ಲಾಸ್ಕಾ Read more…

ಆರ್ಡರ್ ಮಾಡದಿದ್ದರೂ 9 ವರ್ಷದಿಂದ ಬರುತ್ತಿತ್ತಂತೆ ಪಿಜ್ಜಾ…!

ನಾವು ಪಿಜ್ಜಾ ಆರ್ಡರ್ ಮಾಡಿದರೂ ಕೆಲ ಬಾರಿ ಮನೆಗೆ ಬರಲು ವಿಳಂಬವಾಗುತ್ತದೆ. ಆದರೆ, ಇಲ್ಲೊಬ್ಬರ ಮನೆಗೆ ಆರ್ಡರ್ ಮಾಡದೆಯೂ ಪಿಜ್ಜಾ ಬರುತ್ತಿತ್ತಂತೆ. ಅದೂ ಒಮ್ಮೆಯಲ್ಲ. 9 ವರ್ಷದಿಂದ ನೂರಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...