alex Certify ಪಿಂಚಣಿ ಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಯುಪಿಎಸ್’ ಪಿಂಚಣಿ ಯೋಜನೆಗೆ ಕಾರ್ಮಿಕ ಸಂಘಟನೆಗಳ ವಿರೋಧ

ನವದೆಹಲಿ: ನ್ಯಾಷನಲ್ ಪೆನ್ಷನ್ ಸ್ಕೀಮ್(NPS) ರದ್ದು ಮಾಡಿ ಹಳೆ ಪಿಂಚಣಿ ಯೋಜನೆ(OPS)ಯನ್ನು ಜಾರಿಗೊಳಿಸಬೇಕೆಂದು ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ(UPS) ಪರಿಚಯಿಸಿದೆ. ಈ ಯುಪಿಎಸ್ ಯೋಜನೆಗೆ Read more…

`ಪಿಂಚಣಿ, ಅನ್ನಭಾಗ್ಯ, ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ನಿಗದಿತ ಅವಧಿಗೆ ಹಣ ಪಾವತಿ : ರಾಜ್ಯ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು : ರಾಜ್ಯ ಸರ್ಕಾರಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಸಾಮಾಜಿಕ ಭದ್ರತಾ ಪಿಂಚಣಿ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಪಾವತಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರಕ್ರಿಯೆ  ಪೂರ್ಣಗೊಳಿಸಲು ವೇಳಾಪಟ್ಟಿಯನ್ನು ಸಿದ್ಧಪಡಿಸಿ, Read more…

ಸಿಗಲಿದೆ 6500 ರೂ. ಪಿಂಚಣಿ; ಸುಪ್ರೀಂ ಕೋರ್ಟ್ ನೀಡಿದೆ ಮಹತ್ವದ ತೀರ್ಪು; ಏನಿದು ನೌಕರರ ಪಿಂಚಣಿ ಯೋಜನೆ…?

ನವದೆಹಲಿ: 2014ರ ನೌಕರರ ಪಿಂಚಣಿ(ತಿದ್ದುಪಡಿ) ಯೋಜನೆಯನ್ನು ಶುಕ್ರವಾರದಂದು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಪಿಂಚಣಿ ನಿಧಿಗೆ ಸೇರಲು ನ್ಯಾಯಾಲಯವು ರೂ 15,000 ಮಾಸಿಕ ವೇತನದ(ಮೂಲ ವೇತನ ಮತ್ತು ತುಟ್ಟಿ Read more…

ಜಗತ್ತಿನ ಅತ್ಯುತ್ತಮ ಮತ್ತು ಅತಿ ಕೆಟ್ಟ ʼಪಿಂಚಣಿʼ ವ್ಯವಸ್ಥೆ ಯಾವ ದೇಶಗಳಲ್ಲಿದೆ ಗೊತ್ತಾ ? ಇಲ್ಲಿದೆ ಮಾಹಿತಿ

ಕಾರ್ಮಿಕರು ತಮ್ಮ ನಿವೃತ್ತಿ ಯೋಜನೆಗಳ ಬಗ್ಗೆ ಮರುಚಿಂತನೆ ಮಾಡಬೇಕಾಗಬಹುದು. ಯಾಕಂದ್ರೆ ವಿಶ್ವದ ಪಿಂಚಣಿ ವ್ಯವಸ್ಥೆಗಳನ್ನು ಶ್ರೇಣೀಕರಿಸುವ ಬಗ್ಗೆ ಸಮೀಕ್ಷೆಯು ಎಚ್ಚರಿಸಿದೆ. ಈ ವರ್ಷದ ಮರ್ಸರ್ ಸಿಎಫ್‌ಎ ಇನ್‌ಸ್ಟಿಟ್ಯೂಟ್ ಗ್ಲೋಬಲ್ Read more…

ಉದ್ಯೋಗಿಗಳಿಗೆ ಸರ್ಕಾರದಿಂದ್ಲೇ ಬಂಪರ್‌ ಯೋಜನೆ, ತಿಂಗಳಿಗೆ ಪಡೆಯಬಹುದು 50 ಸಾವಿರಕ್ಕಿಂತ ಅಧಿಕ ‘ಪಿಂಚಣಿ’‌

ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ನಿವೃತ್ತಿ ನಂತರದ ಭವಿಷ್ಯಕ್ಕಾಗಿ ಮೊದಲೇ ಪ್ಲಾನ್‌ ಮಾಡ್ತಾರೆ. ಉತ್ತಮ ನಿವೃತ್ತಿ ಜೀವನದ ಉದ್ದೇಶದಿಂದ ಹಲವಾರು ರೀತಿಯ ಹೂಡಿಕೆಗಳನ್ನು ಮಾಡುವುದು ಸಹಜ. ರಾಷ್ಟ್ರೀಯ ಆದಾಯ ವ್ಯವಸ್ಥೆ Read more…

10, 15, 25 ಸಾವಿರ ರೂ. ಪಿಂಚಣಿ ಸೌಲಭ್ಯ: ಮೊದಲ ಬಾರಿಗೆ ವಿನೂತನ ನಿವೃತ್ತಿ ಪೆನ್ಷನ್ ಯೋಜನೆ ಜಾರಿ

ಬೆಳಗಾವಿ: ನಿವೃತ್ತಿ ನಂತರ ನೌಕರರು, ಸಿಬ್ಬಂದಿಗೆ 15,000 ರೂ., 20,000 ರೂ. ಹಾಗೂ 25,000 ರೂ. ಪಿಂಚಣಿ ನೀಡಲು ತೀರ್ಮಾನಿಸಲಾಗಿದೆ. ಶ್ರೀ ಬೀರೇಶ್ವರ ಕ್ರೆಡಿಟ್ ಕೋ-ಆಪ್ ಸೊಸೈಟಿ ಸಂಸ್ಥಾಪಕ, Read more…

ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ ಇಲ್ಲಿದೆ ಗುಡ್ ನ್ಯೂಸ್: 70 ವರ್ಷದ ಹಿರಿಯರಿಗೂ NPS …?

ನವದೆಹಲಿ: ಕಳೆದ ವರ್ಷ ಕೋವಿಡ್ ಬಿಕ್ಕಟ್ಟಿನ ನಡುವೆ ಎನ್.ಪಿ.ಎಸ್. ಮತ್ತು ಅಟಲ್ ಪಿಂಚಣಿ ಯೋಜನೆ ಪಡೆದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಟಲ್ ಪಿಂಚಣಿ ಯೋಜನೆಗೆ 77 ಲಕ್ಷ Read more…

BIG NEWS: ನೂತನ ಪಿಂಚಣಿ ಯೋಜನೆ ರದ್ದು ಮಾಡಿ ಹಳೆ ಪಿಂಚಣಿ ಯೋಜನೆ ಜಾರಿ ಇಲ್ಲ: ಸಿಎಂ ಸ್ಪಷ್ಟನೆ

ನೂತನ ಪಿಂಚಣಿ ಯೋಜನೆ ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಮುಂದುವರಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ವಿಧಾನಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ Read more…

ಭವಿಷ್ಯನಿಧಿ ಸದಸ್ಯರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಇನ್ನು ಪಿಂಚಣಿಗೆ ಕಾಯಬೇಕಿಲ್ಲ, ನಿವೃತ್ತಿ ದಿನವೇ ಕೈಸೇರಲಿದೆ ಆದೇಶ

ಶಿವಮೊಗ್ಗ: ಭವಿಷ್ಯನಿಧಿ ಸದಸ್ಯರು ಪಿಂಚಣಿ ಪಡೆಯಲು ಕಾಯುವ ಅಗತ್ಯವಿಲ್ಲ. ನಿವೃತ್ತಿ ದಿನವೇ ಪಿಂಚಣಿ ಆದೇಶ ಕೈಸೇರಲಿದೆ. ಕೇಂದ್ರ ಸರ್ಕಾರದ ಪ್ರಯಾಸ್ ಯೋಜನೆಯಡಿ ಈ ಸೌಲಭ್ಯ ಕಲ್ಪಿಸಲಾಗಿದೆ. ಭವಿಷ್ಯನಿಧಿ ಶಿವಮೊಗ್ಗ Read more…

ಬಿಗ್ ನ್ಯೂಸ್: ಬಹುದಿನಗಳ ಬೇಡಿಕೆಯಂತೆ ಪಿಂಚಣಿ ಯೋಜನೆ ಜಾರಿ – ಸಚಿವ ಸುಧಾಕರ್ ‘ಮಾಹಿತಿ’

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಬಹು ದಿನಗಳ ಬೇಡಿಕೆಯಾಗಿದ್ದ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಸಚಿವ ಡಾ. ಕೆ. ಸುಧಾಕರ್‌ ಹಸಿರು ನಿಶಾನೆ ತೋರಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...