alex Certify ಪಾಸ್ ಪೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಲು ಮುಂದಾದವರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಸೇವಾ ಕೇಂದ್ರಗಳ ಹೆಚ್ಚಳ

ನವದೆಹಲಿ: ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಅಂಚೆ ಕಚೇರಿಗಳ ಮೂಲಕ ಕಾರ್ಯನಿರ್ವಹಿಸುವ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ(ಪಿಒಪಿಎಸ್‌ಕೆ) ಸಂಖ್ಯೆಯನ್ನು ವಿಸ್ತರಿಸಲು ಸರ್ಕಾರ ಯೋಜಿಸಿದೆ. Read more…

ಮಹಿಳಾ ಟೆಕ್ಕಿ ಜೊತೆ ಅಸಭ್ಯ ವರ್ತನೆ: ಪೊಲೀಸ್ ಕಾನ್ ಸ್ಟೆಬಲ್ ಅಮಾನತು

ಬೆಂಗಳೂರು: ಪಾಸ್ಪೋರ್ಟ್ ಪರಿಶೀಲನೆ ನೆಪದಲ್ಲಿ ಮಹಿಳಾ ಟೆಕ್ಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸ್ ಕಾನ್ ಸ್ಟೆಬಲ್ ಅಮಾನತು ಮಾಡಲಾಗಿದೆ. ಬ್ಯಾಟರಾಯನಪುರ ಠಾಣೆಯ ಕಿರಣ್ ಅಮಾನತುಗೊಂಡ ಪೊಲೀಸ್ ಕಾನ್ Read more…

BIG NEWS: ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ರದ್ದು: ಕೇಂದ್ರದಿಂದ ಪ್ರಕ್ರಿಯೆ ಆರಂಭ

ನವದೆಹಲಿ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅತ್ಯಾಚಾರ ಪ್ರಕರಣ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಪಡಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಪ್ರಜ್ವಲ್ ರೇವಣ್ಣ Read more…

ಅತ್ಯಾಚಾರ ಕೇಸ್ ನಲ್ಲಿ ಪ್ರಜ್ವಲ್ ಗೆ ಅರೆಸ್ಟ್ ವಾರಂಟ್: ಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ವಿದೇಶದಲ್ಲಿ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿದೆ. Read more…

ಸಾಲ ವಸೂಲಾತಿ ನ್ಯಾಯಮಂಡಳಿಗೆ ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಸಾಲ ವಸೂಲಾತಿ ನ್ಯಾಯ ಮಂಡಳಿ(ಡಿಆರ್‌ಟಿ)ಗೆ ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಪಾಸ್ಪೋರ್ಟ್ ವಶಕ್ಕೆ ಪಡೆದಿದ್ದ ಡಿ.ಆರ್.ಟಿ. ಕ್ರಮ ಪ್ರಶ್ನೆಸಿ ಮುಂಬೈ ಮೂಲದ Read more…

ಕ್ರಿಮಿನಲ್ ಕೇಸ್ ಇದ್ರೆ ಪಾಸ್ಪೋರ್ಟ್ ನವೀಕರಣ ಇಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಕ್ರಿಮಿನಲ್ ಕೇಸ್ ಬಾಕಿ ಇದ್ದರೆ ಪಾಸ್ಪೋರ್ಟ್ ನವೀಕರಣಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿ ಆದೇಶಿಸಿದೆ. ಮುಂದೆ ಕ್ರಿಮಿನಲ್ ಪ್ರಕರಣ ಬಾಕಿ ಇರುವ ಕಾರಣಕ್ಕೆ ತಮ್ಮ ಪಾಸ್ಪೋರ್ಟ್ Read more…

ಲ್ಯಾಮಿನೇಷನ್ ಪೇಪರ್ ಕೊರತೆಯಿಂದಾಗಿ ಪಾಕಿಸ್ತಾನಿಗಳಿಗೆ `ಪಾಸ್ ಪೋರ್ಟ್’ ಪಡೆಯಲು ಸಾಧ್ಯವಾಗುತ್ತಿಲ್ಲ: ವರದಿ

ಕರಾಚಿ : ದೇಶದಲ್ಲಿ ಲ್ಯಾಮಿನೇಷನ್ ಪೇಪರ್ ಕೊರತೆಯಿಂದಾಗಿ ಪಾಕಿಸ್ತಾನಿ ನಾಗರಿಕರು ತಮ್ಮ ಪಾಸ್ಪೋರ್ಟ್ಗಳನ್ನು ಪಡೆಯಲು ತೊಂದರೆ ಎದುರಿಸುತ್ತಿದ್ದಾರೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಬುಧವಾರ ವರದಿ ಮಾಡಿದೆ. ಲ್ಯಾಮಿನೇಷನ್ Read more…

Viral Video | ಭಾರತ ‘ಮೋದಿಯ ನಾಡು’ ಎಂದ ಅಕ್ಷಯ್ ಕುಮಾರ್; ಟ್ರೋಲ್ ಮಾಡಿದ ನೆಟ್ಟಿಗರು

ಖಾಸಗಿ ವಾಹಿನಿಯ ಚರ್ಚೆಯೊಂದರಲ್ಲಿ ಭಾರತವನ್ನು ಮೋದಿಯ ನಾಡು ಎಂಬ ಅರ್ಥ ಬರುವಂತೆ ಉಲ್ಲೇಖಿಸಿದ ನಟ ಅಕ್ಷಯ್ ಕುಮಾರ್ ತೀವ್ರ ಟೀಕೆ ಮತ್ತು ಟ್ರೋಲ್ ಗೆ ಒಳಗಾಗಿದ್ದಾರೆ . ಈ Read more…

BIGG NEWS : 12 ವರ್ಷಗಳಲ್ಲಿ `ಪೌರತ್ವ’ ತೊರೆದು ವಿದೇಶಕ್ಕೆ ಹಾರಿದ 17 ಲಕ್ಷ ಭಾರತೀಯರು : ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ : ಕಳೆದ 12 ವರ್ಷಗಳಲ್ಲಿ ಸುಮಾರು 17 ಲಕ್ಷ ಭಾರತೀಯರು ಪೌರತ್ವವನ್ನು ತ್ಯಜಿಸಿ ದೇಶವನ್ನು ತೊರೆದಿದ್ದಾರೆ ಎಂದು ಕೇಂದ್ರ ಸಚಿವ ವಿ ಮುರಳೀಧರನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಭಾರತೀಯ Read more…

BIGG NEWS : `ಪಾಸ್ ಪೋರ್ಟ್’ ಅರ್ಜಿ ಸಲ್ಲಿಕೆಯಲ್ಲಿ ಮಹತ್ವದ ಬದಲಾವಣೆ : ಡಿಜಿಲಾಕರ್ ಮೂಲಕ ವೆರಿಫಿಕೇಷನ್!

ನವದೆಹಲಿ : ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪಾಸ್ಪೋರ್ಟ್ ಅರ್ಜಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ, ಇದು ಆಗಸ್ಟ್ 5 ರಿಂದಲೇ ಜಾರಿಗೆ ಬರಲಿದೆ. ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಹೊಸ Read more…

`ಪಾಸ್ ಪೋರ್ಟ್’ ಅರ್ಜಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ : ಇಂದಿನಿಂದಲೇ ಜಾರಿ

ನವದೆಹಲಿ : ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪಾಸ್ಪೋರ್ಟ್ ಅರ್ಜಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ, ಇದು (ಆಗಸ್ಟ್ 5) 2023 ಇಂದಿನಿಂದ ಜಾರಿಗೆ ಬರಲಿದೆ. ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ Read more…

BIGG NEWS : `ಪಾಸ್ ಪೋರ್ಟ್’ ಅರ್ಜಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ : ಆಗಸ್ಟ್ 5 ರಿಂದಲೇ ಜಾರಿ

ನವದೆಹಲಿ : ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪಾಸ್ಪೋರ್ಟ್ ಅರ್ಜಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ, ಇದು ಆಗಸ್ಟ್ 5, 2023 ರಿಂದ ಜಾರಿಗೆ ಬರಲಿದೆ. ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ Read more…

Watch: ಪಾಸ್ ಪೋರ್ಟ್ ಮರೆತು ʼಏರ್ ಪೋರ್ಟ್ʼ ಗೆ ಬಂದ ನಟಿ….!

ಫ್ಯಾಷನ್ ಪ್ರಿಯೆ, ನಟಿ ಮೌನಿ ರಾಯ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಗಮನ ಸೆಳೆಯುತ್ತಾರೆ. ಅವರ ವಸ್ತ್ರಗಳು ಮತ್ತು ದುಬಾರಿ ಬೆಲೆಯ ವಸ್ತುಗಳಿಂದ ಹೆಡ್ ಲೈನ್ಸ್ ಆಗುವ ನಟಿ ಇದೀಗ ಪಾಸ್ Read more…

ಕುಟುಂಬದಿಂದ ದೂರವಾದ ತಂದೆ ಹೆಸರು ಪಾಸ್ ಪೋರ್ಟ್ ಗೆ ಅಗತ್ಯವಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ನವದೆಹಲಿ: ಒಂಟಿ ತಾಯಿಯ ಪರವಾಗಿ ಅರ್ಜಿಯನ್ನು ನಿರ್ಧರಿಸುವ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ತನ್ನ ಅಪ್ರಾಪ್ತ ಮಗನ ಪಾಸ್‌ ಪೋರ್ಟ್‌ ನಿಂದ ತಂದೆಯ ಹೆಸರನ್ನು ತೆಗೆದುಹಾಕುವಂತೆ ಪಾಸ್‌ ಪೋರ್ಟ್ Read more…

BIG NEWS: ಪಾಸ್ಪೋರ್ಟ್ ಪಡೆಯುವುದು ಈಗ ಮತ್ತಷ್ಟು ಸರಳ

ವಿದೇಶ ಪ್ರಯಾಣ ಕೈಗೊಳ್ಳಬೇಕೆಂದರೆ ಪಾಸ್ಪೋರ್ಟ್ ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಮೊದಲು ಈ ಕೆಲಸ ಬಾರಿ ವಿಳಂಬವಾಗುತ್ತಿತ್ತು. ಬಳಿಕ ಒಂದಷ್ಟು ಸುಧಾರಣೆಗಳನ್ನು ಕೈಗೊಂಡಿದ್ದು, ಪಾಸ್ಪೋರ್ಟ್ ಪಡೆಯುವವರಿಗೆ ಅನುಕೂಲವಾಗಿತ್ತು. ಪಾಸ್ ಪೋರ್ಟ್ ಪಡೆಯಲು Read more…

ಹೆಂಡ್ತಿಯನ್ನ ಇಂಪ್ರೆಸ್ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಪತಿ

ಹೆಂಡತಿಯನ್ನು ಇಂಪ್ರೆಸ್ ಮಾಡಲು ಮುಂಬೈ ಪೊಲೀಸರ ಪಾಸ್‌ಪೋರ್ಟ್ ಪರಿಶೀಲನಾ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಆತ Read more…

ನಿಷೇಧಿತ ಪ್ರದೇಶಕ್ಕೆ ಪ್ರಯಾಣ; ವಿಮಾನ ಪ್ರಯಾಣಿಕನ ವಿರುದ್ಧ ದೂರು

ಬೆಂಗಳೂರು: ಭಾರತ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಭಾರತೀಯ ಪ್ರಜೆಯು ಭಾರತೀಯ ಪಾಸ್‌ಪೋರ್ಟ್ ಬಳಸಿಕೊಂಡು ಯಮನ್ ದೇಶಕ್ಕೆ ಪ್ರಯಾಣಿಸುವಂತಿಲ್ಲ. ಇಂಥದೊಂದು ಆದೇಶ ಇದ್ದರೂ ಇಲ್ಲಿನ ಪ್ರಯಾಣಿಕನೊಬ್ಬ ಯಮನ್ ದೇಶಕ್ಕೆ ಪ್ರಯಾಣ Read more…

‘ಪಾಸ್ಪೋರ್ಟ್’ ಗೆ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್; 21 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಪೊಲೀಸ್ ವೆರಿಫಿಕೇಶನ್

ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ ವೇಳೆ ಸಂದರ್ಶನ ನೀಡಿದ ಬಳಿಕ ಪೊಲೀಸ್ ವೆರಿಫಿಕೇಶನ್ ಆದ ನಂತರವೇ ಪಾಸ್ ಪೋರ್ಟ್ ನಮ್ಮ ಕೈ ಸೇರುತ್ತದೆ. ಆದರೆ ಕೆಲವೊಮ್ಮೆ ಪೊಲೀಸ್ ವೆರಿಫಿಕೇಷನ್ Read more…

ಪಾಸ್ಪೋರ್ಟ್ ಪಡೆಯುವುದು ಇನ್ಮುಂದೆ ಮತ್ತಷ್ಟು ಸಲೀಸು…! ಇಂದಿನಿಂದಲೇ ಹೊಸ ನಿಯಮ ಜಾರಿ

ಪಾಸ್ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಈಗಾಗಲೇ ಬಹಳಷ್ಟು ಸಡಿಲಗೊಳಿಸಿದೆ. ಇದರಿಂದಾಗಿ ಪಾಸ್ಪೋರ್ಟ್ ಪಡೆಯಲು ಅನಗತ್ಯವಾಗಿ ಆಗುತ್ತಿದ್ದ ವಿಳಂಬ ತಪ್ಪಿದ್ದು, ಸಾರ್ವಜನಿಕರಿಗೆ ಅನುಕೂಲಕರವಾಗಿದೆ. ಇದೀಗ ಈ ಪ್ರಕ್ರಿಯೆಯನ್ನು ಮತ್ತಷ್ಟು ಸಲೀಸುಗೊಳಿಸುತ್ತಿದ್ದು, Read more…

ಕ್ರಿಮಿನಲ್ ಕೇಸ್ ಇದ್ರೂ ಪಾಸ್ ಪೋರ್ಟ್ ನವೀಕರಣಕ್ಕೆ ಕೋರ್ಟ್ ಅನುಮತಿ ಅಗತ್ಯವಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಕ್ರಿಮಿನಲ್ ಕೇಸ್ ಇದ್ದರೂ ಪಾಸ್ ಪೋರ್ಟ್ ನವೀಕರಣಕ್ಕೆ ಕೋರ್ಟ್ ಒಪ್ಪಿಗೆ ಬೇಕಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪಾಸ್ಪೋರ್ಟ್ ನವೀಕರಣಕ್ಕೆ ಅರ್ಜಿ ಸಲ್ಲಿಸಿದವರ ವಿರುದ್ಧ ಕ್ರಿಮಿನಲ್ Read more…

ಆಧಾರ್ ಕಾರ್ಡ್ ಪಡೆಯಲು UIDAI ನಿಂದ ಗುಡ್ ನ್ಯೂಸ್: ಭಾರತೀಯ ಪಾಸ್‌ಪೋರ್ಟ್ ಹೊಂದಿರುವ NRI ಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಬ್ಯಾಂಕಿಂಗ್, ವಾಹನ ನೋಂದಣಿ ಮತ್ತು ವಿಮಾ ಪಾಲಿಸಿಗಳು ಸೇರಿದಂತೆ ಹಲವಾರು ಇತರ ಸೇವೆಗಳನ್ನು ಪಡೆಯಲು ಇದರ ಬಳಕೆ Read more…

ದೇಶದ ಜನತೆಗೆ ಮುಖ್ಯ ಮಾಹಿತಿ: ‘ಆಧಾರ್’ ಬದಲಿಸಿ DL, ಪಾನ್, ಪಾಸ್ ಪೋರ್ಟ್ ಸೇರಿ ‘ಒನ್ ಡಿಜಿಟಲ್ ಐಡಿ’ ತರಲು ಸರ್ಕಾರದ ಚಿಂತನೆ

ನವದೆಹಲಿ: ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಅನ್ನು ಬದಲಿಸುವ ಚಿಂತನೆ ಮಾಡುತ್ತಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಪ್ರಸ್ತಾವಿತ ಯೋಜನೆಯ ಪ್ರಕಾರ, ಡ್ರೈವಿಂಗ್ ಲೈಸೆನ್ಸ್, ಪಾಸ್‌ Read more…

ವಿಶ್ವದ ಪ್ರಭಾವಿ ಪಾಸ್ ಪೋರ್ಟ್ ಗಳಲ್ಲಿ ಜಪಾನ್ ಗೆ ಮೊದಲ ಸ್ಥಾನ

ನವದೆಹಲಿ: ವಿಶ್ವದ ವಿವಿಧ ದೇಶಗಳ ಪಾಸ್ ಪೋರ್ಟ್ ಗಳ ಮೌಲ್ಯಾಂಕನ ನೀಡುವ ಹೆನ್ಲಿ ಪಾಸ್ ಪೋರ್ಟ್ ಇಂಡೆಕ್ಸ್ 2021 ಕ್ಕೆ ಸಂಬಂಧಿಸಿದಂತೆ ವಿಶ್ವದ ಪ್ರಭಾವಿ ಪಾಸ್ ಪೋರ್ಟ್ ಗಳ Read more…

ಹಜ್ ಯಾತ್ರೆಗೆ ಹೊರಟವರಿಗೆ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಶಿವಮೊಗ್ಗ: ಜಿಲ್ಲಾ ವಕ್ಫ್ ಸಲಹಾ ಸಮಿತಿಯು 2021 ರಲ್ಲಿ ಹಜ್ ಯಾತ್ರೆಗೆ ಆನ್‍ಲೈನ್ ಅರ್ಜಿಗಳನ್ನು ಅಹ್ವಾನಿಸಿದೆ. 18-65 ವರ್ಷ ವಯೋಮಿತಿಯೊಳಗಿನವರು ಪಾಸ್‍ಪೋರ್ಟ್ ನವೀಕರಣದ ಅವಧಿ 10 ಜನವರಿ 2022 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...