alex Certify ಪಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಮುಂದೆ ಮಾತನಾಡುವಾಗ ಇರಲಿ ಎಚ್ಚರ….!

ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ತಂದೆ-ತಾಯಿ ಇಬ್ಬರೂ ಉದ್ಯೋಗದಲ್ಲಿದ್ದರೆ ಮಕ್ಕಳನ್ನು ಬೆಳೆಸುವುದು ಮತ್ತಷ್ಟು ಕಠಿಣ. ಮಕ್ಕಳನ್ನು ಶಿಸ್ತಿನಿಂದಿರಿಸಲು ಹಾಗೂ ಅವ್ರನ್ನು ಸುಧಾರಿಸಲು ಪಾಲಕರು ಹೇಳುವ ಕೆಲ ಮಾತುಗಳು ಅವ್ರ ಕೋಮಲ Read more…

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಈ ವಿಷಯ ಹೇಳಬೇಕು ಗೊತ್ತಾ….?

ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ, ಸೆಕ್ಸ್ ಬಗ್ಗೆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಇದೆಲ್ಲವೂ ತಿಳಿದ್ರೆ ಮಕ್ಕಳು ಸಮಯಕ್ಕಿಂತ ಮೊದಲೇ ದೊಡ್ಡವರಾಗ್ತಾರೆ ಎಂಬ ನಂಬಿಕೆಯಿತ್ತು. ಆಗಿನ ಮಕ್ಕಳೂ ಹಾಗೆ ಇದ್ರು. ವಯಸ್ಸು Read more…

ಮೊದಲ ಬಾರಿ ತಂದೆಯಾದವನಿಗೆ ತಿಳಿದಿರಲಿ ಮಗುವಿನ ಪಾಲನೆ

ಮಗುವಿಗೆ ತನ್ನ ತಾಯಿ ಜೊತೆ ತಂದೆಯ ಪ್ರೀತಿಯೂ ಬೇಕು. ಆದ್ದರಿಂದ ಪ್ರತಿಯೊಬ್ಬ ತಂದೆಯೂ ತಂದೆಯಾದ ಮೊದಲ ವರ್ಷ ಮಗುವಿಗೆ ಆದಷ್ಟು ಹತ್ತಿರ ಇರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ Read more…

ವಯಸ್ಸಾದ ತಂದೆಗೆ ಮಗ ʻಜೀವನಾಂಶʼ ನೀಡಬೇಕು : ಕೋರ್ಟ್ ಮಹತ್ವದ ಆದೇಶ

ಮಕ್ಕಳು ದೊಡ್ಡವರಾಗ್ತಿದ್ದಂತೆ ತಂದೆ – ತಾಯಿಯನ್ನು ದೂರ ಮಾಡ್ತಾರೆ. ಅನೇಕ ಪಾಲಕರು ಅನಾಥಾಶ್ರಮ ಸೇರಿದ್ರೆ ಮತ್ತೆ ಕೆಲ ಪಾಲಕರು ವೃದ್ಧಾಪ್ಯದಲ್ಲೂ ಕಷ್ಟಪಟ್ಟು ದುಡಿದು ಜೀವನ ನಡೆಸುತ್ತಿದ್ದಾರೆ. ಮಕ್ಕಳಿಂದ ಬಿಡಿಗಾಸು Read more…

ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಬೇಕಾಗುತ್ತದೆ ಕೆಲ ಸಂಗತಿ

ಮಕ್ಕಳ ಭವಿಷ್ಯ ಪಾಲಕರಿಗೆ ಬಹಳ ಮುಖ್ಯ. ಮಕ್ಕಳು ಉತ್ತಮ ಶಿಕ್ಷಣ ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಹಾಗೆ ಪಾಲಕರು ಕಲಿಸಿದ ಪಾಠವನ್ನು, ಮಕ್ಕಳು Read more…

ಪಾಲಕರ ಜೊತೆ ಮಕ್ಕಳು ಮಲಗುವುದ್ರಿಂದ ಏನೆಲ್ಲ ಲಾಭ ಇದೆ ಗೊತ್ತಾ…..?

ಮಕ್ಕಳಾದ್ಮೇಲೆ ದಂಪತಿ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳು ಪಾಲಕರನ್ನು ಕಾಡುತ್ತವೆ. ಇದ್ರಲ್ಲಿ ಮಕ್ಕಳ ಮಲಗುವ ವಿಚಾರ ಕೂಡ ಸೇರಿದೆ. ಮಕ್ಕಳನ್ನು ಸ್ವಾವಲಂಬಿ ಮಾಡಲು ಅನೇಕ Read more…

ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ತಿಳಿಸೋದು ಹೇಗೆ….? ಇಲ್ಲಿದೆ ಉಪಯುಕ್ತ ಮಾಹಿತಿ

ನಮ್ಮ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಪರಿಚಿತರ ಬಳಿ ಮಕ್ಕಳನ್ನು ಬಿಡುವುದೂ ಕಷ್ಟವಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಿವೆ. ಮಕ್ಕಳು ಎಲ್ಲರನ್ನೂ ಬೇಗ ನಂಬುವ ಕಾರಣ Read more…

ಸೆಕ್ಸ್ ಬಗ್ಗೆ ಮಕ್ಕಳಿಗೆ ಯಾವಾಗ, ಯಾವ ಮಾಹಿತಿ ಹೇಗೆ ನೀಡಬೇಕು ಗೊತ್ತಾ…?

ಭಾರತದಲ್ಲಿ ಲೈಂಗಿಕತೆ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಇದ್ರ ಬಗ್ಗೆ ಮಕ್ಕಳಿಗೆ ಸರಿಯಾಗಿ ಮಾಹಿತಿ ನೀಡಲು ಪೋಷಕರು ಹಿಂಜರಿಯುತ್ತಾರೆ. ಕೆಲ ಮಕ್ಕಳು ಪೋಷಕರ ಬಳಿ ಈ ಬಗ್ಗೆ ಪ್ರಶ್ನೆ ಕೇಳ್ತಾರೆ. Read more…

ಮೊದಲ ಬಾರಿ ತಂದೆಯಾದ ಪುರುಷನಿಗೆ ತಿಳಿದಿರಲಿ ಈ ವಿಷ್ಯ

ಮಗುವಿಗೆ ತನ್ನ ತಾಯಿ ಜೊತೆ ತಂದೆಯ ಪ್ರೀತಿಯೂ ಬೇಕು. ಆದ್ದರಿಂದ ಪ್ರತಿಯೊಬ್ಬ ತಂದೆಯೂ ತಂದೆಯಾದ ಮೊದಲ ವರ್ಷ ಮಗುವಿಗೆ ಆದಷ್ಟು ಹತ್ತಿರ ಇರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ Read more…

ಪಾಲಕರ ತಲೆಬಿಸಿಗೆ ಕಾರಣವಾಯ್ತು ಮಗನ ಲ್ಯಾಪ್ ಟಾಪ್ ನಲ್ಲಿ ಕಂಡ ವಿಷ್ಯ

ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಒಳ್ಳೆಯದು, ಕೆಟ್ಟದ್ದನ್ನು ಕಲಿಸುವುದು ಸವಾಲಿನ ಕೆಲಸ. ಮೊಬೈಲ್, ಟಿವಿ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ವಯಸ್ಸಿಗಿಂತ ಹೆಚ್ಚಿನದನ್ನು ಕಲಿಯುವ ಮಕ್ಕಳು, ಪ್ರಯೋಗ ಶುರು ಮಾಡ್ತಾರೆ. Read more…

ಶಾಲೆ ಪ್ರಾರಂಭವಾಗ್ತಿದ್ದಂತೆ ಪಾಲಕರು, ಶಿಕ್ಷಕರಲ್ಲಿ ಹೆಚ್ಚಾಗಿದೆ ಜವಾಬ್ದಾರಿ

ಕೊರೊನಾ ಪ್ರಕರಣಗಳ ಮಧ್ಯೆ ಅನೇಕ ರಾಜ್ಯಗಳಲ್ಲಿ ಶಾಲೆಗಳು ಮತ್ತೆ ಆರಂಭಗೊಂಡಿವೆ. ರಾಜ್ಯದಲ್ಲಿ ನಾಳೆಯಿಂದ 8ನೇ ತರಗತಿ ಶುರುವಾಗ್ತಿದೆ. 9 ರಿಂದ 12 ರವರೆಗಿನ ಶಾಲೆಗಳು ಈಗಾಗಲೇ ಶುರುವಾಗಿದೆ. ಪೋಷಕರು Read more…

ಬಿಗ್‌ ನ್ಯೂಸ್: ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ `ನೀಲಿ ಆಧಾರ್’

ದೇಶದ ಅಗತ್ಯ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸೇರಿದೆ. ಅನೇಕ ಸರ್ಕಾರಿ ಸೇವೆಯ ಲಾಭ ಪಡೆಯಲು ಆಧಾರ್ ಕಡ್ಡಾಯ. ಹುಟ್ಟಿದ ಮಗುವಿಗೂ ಆಧಾರ್ ಮಾಡಿಸಲಾಗುತ್ತದೆ. ಮಕ್ಕಳಿಗಾಗಿ ಬಾಲ್ ಆಧಾರ್ ತಯಾರಿಸುವಂತೆ Read more…

ತಂದೆ ಆಟೋದಲ್ಲಿ ಕಾರ್ಯಕ್ರಮಕ್ಕೆ ಬಂದ ‘ಮಿಸ್ ಇಂಡಿಯಾ’ ರನ್ನರ್ ಅಪ್

ಗಗನಕ್ಕೇರಿದ್ರೂ ಭೂಮಿಯನ್ನು ಮರೆಯಬಾರದು ಎನ್ನುವ ಮಾತಿದೆ. ಇದಕ್ಕೆ ಮಿಸ್ ಇಂಡಿಯಾ 2020ರ ರನ್ನರ್ ಅಪ್ ಮಾನ್ಯಾ ಸಿಂಗ್ ಉತ್ತಮ ನಿದರ್ಶನ. ಉತ್ತರ ಪ್ರದೇಶದ ದೇವರಿಯಾ ನಿವಾಸಿ ಮಾನ್ಯಾ ಸಿಂಗ್ Read more…

ಡಾನ್ಸ್ ಗೆ ಪಾಲಕರ ವಿರೋಧ: ವಿದ್ಯಾರ್ಥಿನಿ ಮಾಡಿದ್ದೇನು….?

ಈಗಿನ ಮಕ್ಕಳು ಅತಿ ಬುದ್ಧಿವಂತರು. ಅವರನ್ನು ಪಾಲಕರು ಸ್ನೇಹಿತರಂತೆ ನೋಡಿಕೊಳ್ಳಬೇಕು. ಅವ್ರ ಆಸಕ್ತಿಯನ್ನು ಪ್ರೋತ್ಸಾಹಿಸಬೇಕು. ಮಕ್ಕಳ ಮೇಲೆ ಶಿಕ್ಷಣದ ಹೊಣೆ ಹೇರಿದ್ರೆ ಅವ್ರು ಪ್ರಾಣ ತೆಗೆದುಕೊಳ್ಳಲೂ ಸಿದ್ಧರಿರ್ತಾರೆ. ಮಕ್ಕಳನ್ನು Read more…

ಅಕ್ರಮ ಸಂಬಂಧಕ್ಕೆ ಬಲಿಯಾಯ್ತು ಪುಟ್ಟ ಮಗು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಅಯೋಧ್ಯ ನಗರ ಪ್ರದೇಶದಲ್ಲಿ ಎರಡು ದಿನಗಳ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಬಾಲಕಿಯ ಅಜ್ಜ-ಅಜ್ಜಿಯನ್ನು ವಶಕ್ಕೆ ಪಡೆಯಲಾಗಿದೆ. ಮಗಳಿಗೆ ಹುಟ್ಟಿದ ಮಗುವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...