alex Certify ಪಾಕಿಸ್ತಾನ | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

18 ವರ್ಷಗಳ ಜೈಲು ಶಿಕ್ಷೆ ಮುಗಿಸಿ ಪಾಕ್‌ ನಿಂದ ಭಾರತಕ್ಕೆ ಮರಳಿದ್ದ ಹಸೀನಾ ಬೇಗಂ ವಿಧಿವಶ

ಪಾಕಿಸ್ತಾನದ ಜೈಲಿನಲ್ಲಿ ಬರೋಬ್ಬರಿ 18 ವರ್ಷಗಳ ಕಾಲ ಕಳೆದು ಕಳೆದ ಕೆಲ ದಿನಗಳ ಹಿಂದಷ್ಟೇ ತಾಯ್ನಾಡು ಭಾರತಕ್ಕೆ ಹಸೀನಾ ಬೇಗಂ ಎಂಬ ವೃದ್ಧೆ ವಾಪಸ್ಸಾಗಿದ್ದ ಸುದ್ದಿ ನಿಮಗೆ ನೆನಪಿರಬಹುದು. Read more…

ಪಾಕ್‌ ನಲ್ಲಿರುವ‌ ರಾಜ್ ಕಪೂರ್‌ ಪೂರ್ವಜರ ಮನೆ ಮಾರಲು ಬರೋಬ್ಬರಿ 200 ಕೋಟಿ ರೂ. ಡಿಮ್ಯಾಂಡ್….!

ಭಾರತೀಯ ಚಿತ್ರರಂಗದ ದಂತಕಥೆಗಳಾದ ದಿಲೀಪ್ ಕುಮಾರ್‌ ಹಾಗೂ ರಾಜ್‌ ಕಪೂರ್‌ರ ಪೂರ್ವಜರ ಮನೆಗಳನ್ನು ಸಂಗ್ರಹಾಲಯಗಳನ್ನಾಗಿ ಮಾಡಬೇಕೆಂಬ ಅವರ ಅಭಿಮಾನಿಗಳ ಕನಸು ನನಸಾಗುವಂತೆ ಕಾಣುತ್ತಿಲ್ಲ. ಈ ಇಬ್ಬರೂ ದೊಡ್ಡ ನಟರ Read more…

BIG NEWS: ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಗೆ ಬೆಚ್ಚಿಬಿದ್ದ ಪಾಕಿಸ್ತಾನ: ಇರಾನ್ ನಿಂದ ಬಿಗ್ ಶಾಕ್

ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಪಾಕಿಸ್ತಾನದ ಮೇಲೆ ಇರಾನ್ ನಿಂದ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದು, ಇಬ್ಬರು ಸೈನಿಕರನ್ನು ರಕ್ಷಿಸಲು ಬಲೂಚಿಸ್ತಾನದಲ್ಲಿ ದಾಳಿ ಮಾಡಲಾಗಿದೆ. ಜೈಷ್ ಉಲ್ ಅಡ್ಲ್ Read more…

ಪಾಕಿಸ್ತಾನಿ ಪೈಲಟ್ ಕಣ್ಣಿಗೆ ಬಿದ್ದ ಪ್ರಕಾಶಮಾನವಾದ ವಸ್ತು..! ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಸುರಿಮಳೆ

ವಿಮಾನ ಚಲಾವಣೆ ಮಾಡುತ್ತಿದ್ದ ವೇಳೆ ಆಕಾಶದಲ್ಲಿ ತಾನು ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಅಪರಿಚಿತ ವಸ್ತುವೊಂದನ್ನ ನೋಡಿದೆ ಎಂದು ಪಾಕಿಸ್ತಾನ ಪೈಲಟ್​ ಹೇಳಿದ್ದಾರೆ, ಅಲ್ಲದೇ ಪೈಲಟ್​ ಈ ಪ್ರಕಾಶಮಾನ ವಸ್ತುವಿನ ವಿಡಿಯೋವನ್ನೂ Read more…

ಪಾಕಿಸ್ತಾನದ ಜನನಿಬಿಡ ರಸ್ತೆಯಲ್ಲಿ ಕಾರು ಚಲಾಯಿಸಿದ 5 ವರ್ಷದ ಪೋರ…!

ಅಪ್ರಾಪ್ತ ಬಾಲಕನೊಬ್ಬ ಪಾಕಿಸ್ತಾನದ ಜನನಿಬಿಡ ರಸ್ತೆಯಲ್ಲಿ ಎಸ್​ಯುವಿ ಕಾರನ್ನ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದ್ದು ಪೋಷಕರನ್ನ ಪೊಲೀಸರು ವಿಚಾರಣೆಗೆ ಕರೆಯಿಸಿದ್ದಾರೆ. ಸಣ್ಣ ವಿಡಿಯೋ ತುಣುಕಿನಲ್ಲಿ 5 ವರ್ಷದ Read more…

ಪತಿ ಸಂಬಂಧಿಕರ ಭೇಟಿಗೆ ಪಾಕ್ ಗೆ ಹೋಗಿದ್ದು ತಪ್ಪಾಯ್ತು: 18 ವರ್ಷ ಜೈಲು ಶಿಕ್ಷೆಯಾಯ್ತು

ಪತಿ ಸಂಬಂಧಿಕರನ್ನು ಭೇಟಿಯಾಗಲು 18 ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ತೆರಳಿದ್ದ 65 ವರ್ಷದ ಹಸೀನಾ ಬೇಗಂ ಕೊನೆಗೂ ಭಾರತಕ್ಕೆ ಮರಳಿದ್ದಾಳೆ. ಹಸೀನಾ ಬೇಗಂ ಪಾಸ್ಪೋರ್ಟ್ ಕಳೆದುಕೊಂಡಿದ್ದರು. ಈ ಕಾರಣಕ್ಕೆ Read more…

ಹಳಿ ಮೇಲೆ ನಿಂತು ಟಿಕ್ ಟಾಕ್ ಮಾಡುತ್ತಿದ್ದವನ ಮೈಮೇಲೆ ಹರಿದ ರೈಲು…!

ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗ್ತಾ ಟಿಕ್​ಟಾಕ್​ ಮಾಡೋಕೆ ಹೋದ ಪಾಕಿಸ್ತಾನಿ ಯುವಕ ರೈಲು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾವಲ್ಪಿಂಡಿ ನಗರದ ಶಾಹ್​​ Read more…

ಪಾಕ್​ ಪ್ರಧಾನಿಯನ್ನ ಹೋಲುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆದ ಯುವಕ

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ರ ಮುಖವನ್ನೇ ಹೋಲುವ ಮತ್ತೊಬ್ಬ ವ್ಯಕ್ತಿಯನ್ನ ನೆಟ್ಟಿಗರು ಹುಡುಕಿದ್ದಾರೆ. ಪಾಕಿಸ್ತಾನದ ಸಿಯಾಕೋಟ್​​ನಲ್ಲಿ ಆಟೋ ರಿಕ್ಷಾದಲ್ಲಿ ಹೋಗುತ್ತಿರುವ ಯುವಕ ಥೇಟ್​​ ಇಮ್ರಾನ್​ ಖಾನ್​ರಂತೆಯೇ ಇದ್ದಾನೆ. ಈ Read more…

ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೊಂದು ಪಾಕ್​ ನಿರ್ಮಿತ ಅಕ್ರಮ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​ ಪಡೆ

ಕೇವಲ 10 ದಿನಗಳ ಅಂತರದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಿರ್ಮಿಸಿರುವ ಎರಡನೇ ರಹಸ್ಯ ಸುರಂಗವನ್ನ ಭಾರತೀಯ ಯೋಧರು ಪತ್ತೆ ಹಚ್ಚಿದ್ದಾರೆ. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರ ಒಳನುಸುಳುವಿಕೆಗೆ Read more…

ತನ್ನದೇ ಲಿರಿಕ್ಸ್‌ನಲ್ಲಿ ಡೆಸ್ಪಾಷಿಯೋ ಗುನುಗುತ್ತಿರುವ ಪಾಕಿಸ್ತಾನೀ ಹುಡುಗ

ಅಮೆರಿಕದ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಗಾಯಕ ಲೂಯಿ ಫೋನ್ಸಿ ಹಾಗೂ ಡಿಜೆ ಕ್ಯಾಸಿಡಿ ಡೆಸ್ಪಾಷಿಯೋ ಹಾಡಿನ ಪ್ರದರ್ಶನ ಕೊಟ್ಟ ಬಳಿಕ 2017ರ ಈ ಹಿಟ್ ಸಾಂಗ್ Read more…

ಇಮ್ರಾನ್ ಖಾನ್ ತದ್ರೂಪಿ ಪಾಕಿಸ್ತಾನದ ಈ ವ್ಯಕ್ತಿ…!

ಒಬ್ಬರಂತೆ ಇನ್ನೊಬ್ಬರು ಇರುವುದು ಸರ್ವೇ ಸಾಮಾನ್ಯ. ಪ್ರಖ್ಯಾತ ವ್ಯಕ್ತಿಗಳ ತದ್ರೂಪಿನಂತೆ ಇರುವ ಕಾರಣದಿಂದ ಅನೇಕ ಮಂದಿ ಭಾರೀ ಸುದ್ದಿ ಮಾಡಿರುವ ಅನೇಕ ನಿದರ್ಶನಗಳನ್ನು ಕಂಡಿದ್ದೇವೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ Read more…

ಭಾರತದಿಂದ ಕೊರೊನಾ ಲಸಿಕೆ ಪಡೆಯಲು ಹೊಸ ಮಾರ್ಗ ಹುಡುಕುತ್ತಿದೆ ಪಾಕ್..!

ಭಾರತ, ಬಾಂಗ್ಲಾ ದೇಶಕ್ಕೆ 20 ಲಕ್ಷ ಡೋಸ್​ ಕೋವಿಡ್​ ಲಸಿಕೆಗಳನ್ನ ಕಳುಹಿಸೋಕೆ ಯೋಜನೆಯನ್ನ ರೂಪಿಸುತ್ತಿದ್ದರೆ ಇತ್ತ ಪಾಕಿಸ್ತಾನ ಭಾರತದಲ್ಲಿ ತಯಾರಾಗಿರುವ ಕೊರೊನಾ ಲಸಿಕೆಗಳನ್ನ ಜಾಗತಿಕ ಮೈತ್ರಿ ಮೂಲಕ ಇಲ್ಲವೇ Read more…

ಅತ್ಯಾಪ್ತ ರಾಷ್ಟ್ರ ಚೀನಾಗೆ ಪಾಕಿಸ್ತಾನದಿಂದ ಶಾಕ್

ಇಸ್ಲಾಮಾಬಾದ್: ಚೀನಾ ಲಸಿಕೆ ಬಳಕೆಗೆ ನೋ ಎಂದಿರುವ ಪಾಕಿಸ್ತಾನ ಬ್ರಿಟನ್ ನ ಆಸ್ಟ್ರಾಜೆನಿಕಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಈ ಮೂಲಕ ತನ್ನ ಅತ್ಯಾಪ್ತ ರಾಷ್ಟ್ರ ಚೀನಾದ Read more…

ಟ್ವೀಟಿಗರಿಂದ ಟ್ರೋಲಿಗೊಳಗಾದ ಪಾಕ್ ನ್ಯೂಸ್​ ಚಾನೆಲ್​ಗಳು..! ಕಾರಣ ಏನು ಗೊತ್ತಾ…?

ಕ್ರಿಕೆಟ್​ ನಾಯಕರು ತಮ್ಮ ನೆಚ್ಚಿನ ನಾಯಕನಿಗೆ ಮತವನ್ನ ಚಲಾಯಿಸಲು ಐಸಿಸಿ, ಟ್ವಿಟರ್​ ಬಳಕೆದಾರರಿಗೆ ಅವಕಾಶವೊಂದನ್ನ ನೀಡಿತ್ತು. ಈ ಟ್ವಿಟರ್​ ಸಮೀಕ್ಷೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು Read more…

ನೆಟ್ಟಿಗರ ಬಾಯಿಗೆ ಆಹಾರವಾದ ಪಾಕಿಸ್ತಾನದ ಪವರ್​ ಕಟ್​ ಸಮಸ್ಯೆ…!

ಭಾನುವಾರ ಪಾಕಿಸ್ತಾನದಲ್ಲಿ ಸುದೀರ್ಘ 18 ಗಂಟೆಗಳ ಕಾಲ ಪವರ್​ ಕಟ್​ ಆಗಿತ್ತು. ಸುದೀರ್ಘ 18 ಗಂಟೆಗಳ ಬಳಿಕ ಪಾಕಿಸ್ತಾನದಲ್ಲಿ ವಿದ್ಯುತ್​ ಸಂಪರ್ಕವನ್ನ ಸರಬರಾಜು ಮಾಡಲಾಗಿದೆ. 210 ದಶಲಕ್ಷಕ್ಕೂ ಹೆಚ್ಚು Read more…

BREAKING: ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಜನ ಸಾವು, ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್

ನವದೆಹಲಿ: 2019 ರ ಫೆಬ್ರವರಿ 26 ರಂದು ಭಾರತ ಬಾಲಾಕೋಟ್ ನಲ್ಲಿ ನಡೆಸಿದ ಏರ್ ಸ್ಟ್ರೈಕ್ ನಲ್ಲಿ 300 ಮಂದಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಮಾಜಿ ರಾಜತಾಂತ್ರಿಕ Read more…

ಮೃಗಾಲಯದಿಂದ ತಪ್ಪಿಸಿಕೊಂಡು ರಸ್ತೆ ತುಂಬೆಲ್ಲ ಓಡಾಡಿದ ಆಸ್ಟ್ರಿಚ್

ಜನನಿಬಿಡ ರಸ್ತೆಯಲ್ಲಿ ಆಸ್ಟ್ರಿಚ್​ ಪಕ್ಷಿಯೊಂದು ಓಡಿದ ಘಟನೆ ಕರಾಚಿಯಲ್ಲಿ ನಡೆದಿದೆ. ವಾಹನಗಳಿಂದ ತುಂಬಿ ತುಳುಕುತ್ತಿರುವ ರಸ್ತೆಯಲ್ಲಿ ಆಸ್ಟ್ರಿಚ್​ ಪಕ್ಷಿ ಓಡುತ್ತಿರುವ ಪಾಕಿಸ್ತಾನದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ಭಾರತದ ಕುರಿತು ಪಾಕ್‌ ಬಾಲಕನ ಅಭಿಪ್ರಾಯವೇನು…? ಇಲ್ಲಿದೆ ಬ್ಲಾಗರ್‌ ಶೇರ್‌ ಮಾಡಿದ ವಿಡಿಯೋ

ತಮ್ಮ ಟ್ರಾವೆಲ್​ ಬ್ಲಾಗ್​ ಮೂಲಕ ಯುಟ್ಯೂಬ್​ನಲ್ಲಿ ಸದ್ದು ಮಾಡ್ತಿರುವ ಕಾರ್ಲ್​ ರಾಕ್​ ಬಗ್ಗೆ ನಿಮಗೆ ಗೊತ್ತೇ ಇರಬಹುದು. ಸದ್ಯ ಪಾಕಿಸ್ತಾನದಲ್ಲಿ ಪ್ರವಾಸ ಕೈಗೊಂಡಿದ್ದ ಈ ಪ್ರಸಿದ್ಧ ಯುಟ್ಯೂಬರ್​ ಭಾರತಕ್ಕೆ Read more…

BIG NEWS: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಅರೆಸ್ಟ್

ಇಸ್ಲಾಮಾಬಾದ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಾಕಿ ಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಲಷ್ಕರ್ ಎ ತೊಯ್ಬಾ ಸಂಘಟನೆಯ ಕಮಾಂಡರ್ ಝಾಕಿ ಉರ್ Read more…

ಮುಖವಾಡ ಧರಿಸಿದವನಿಗೆ ಕೈ ಕೋಳ ತೊಡಿಸಿದ ಪೊಲೀಸ್

2020ರ ವರ್ಷ ಕೊನೆಯಾಗಿದೆ. ಕೊರೊನಾದಿಂದಾಗಿ ಈ ವರ್ಷ ಬಹಳಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ನಿಯಂತ್ರಣ ಮಾಡಬೇಕೆಂಬ ಕಾರಣಕ್ಕೆ ಮಾಸ್ಕ್​​ಗಳನ್ನ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್​ ಧರಿಸದೇ ಇದ್ದವರಿಗೆ ದಂಡ ವಿಧಿಸುವ Read more…

ಉತ್ತರ ಪ್ರದೇಶ ಗ್ರಾಮದ ಮುಖ್ಯಸ್ಥೆಯಾಗಿದ್ದ ಪಾಕ್‌ ಮಹಿಳೆ

ಮೂರು ದಶಕಗಳ ಹಿಂದೆ ಭಾರತಕ್ಕೆ ಆಗಮಿಸಿ ಇಲ್ಲೇ ವಾಸಿಸುತ್ತಿರುವ ಪಾಕಿಸ್ತಾನೀ ಮಹಿಳೆಯೊಬ್ಬರನ್ನು ಉತ್ತರ ಪ್ರದೇಶದಲ್ಲಿ ಗ್ರಾಮವೊಂದರ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಲೆಂದು ಇಲ್ಲಿನ ಎಟಾ ಜಿಲ್ಲೆಯ Read more…

ಪಾಕಿಸ್ತಾನದಲ್ಲಿ ಪ್ರತಿ ವರ್ಷ ಸಾವಿರಕ್ಕೂ ಅಧಿಕ ಯುವತಿಯರ ಮತಾಂತರ

ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಪ್ರತಿ ವರ್ಷ ಸಾವಿರಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡಿ ವಿವಾಹವಾಗುತ್ತಿರುವ ಆತಂಕಕಾರಿ ಘಟ‌ನೆ ಬೆಳಕಿಗೆ ಬಂದಿದೆ. ನೇಹಾ ಎಂಬ 14 ವರ್ಷದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಯುವತಿಯನ್ನು ಮತಾಂತರ Read more…

ಪಾಕ್‌ ತಂಡದ ಕಳಪೆ ಫೀಲ್ಡಿಂಗ್‌ ಗೆ ಅಣಕವಾಡಿದ ಪ್ರೇಕ್ಷಕ

ಈ ಪಾಕಿಸ್ತಾನ ಕ್ರಿಕೆಟ್‌ ಟೀಂನದ್ದು ಯಾವಾಗಲೂ ಒಂದೇ ರೋದನೆ — ಕಳಪೆ ಫೀಲ್ಡಿಂಗ್. ಫಿಟ್ನೆಸ್ ‌ಅನ್ನೇ ಮೂಲಮಂತ್ರವಾಗಿಸಿಕೊಂಡಿರುವ ಆಧುನಿಕ ಕ್ರಿಕೆಟ್‌ನಲ್ಲೂ ಸಹ ಪಾಕ್‌ ತಂಡದ ಆಟಗಾರರದ್ದು ಅದೇ ಚಾಳಿ Read more…

ಪಾಕ್ ಸೇನಾ ಹೆಲಿಕಾಪ್ಟರ್ ಪತನ: ನಾಲ್ವರು ಸಾವು

ಪಾಕಿಸ್ತಾನದ ಸೇನಾ ಹೆಲಿಕಾಫ್ಟರ್ ಪತನವಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಅಸ್ಟೋರ್ ಜಿಲ್ಲೆಯ ಉತ್ತರ ಮಿನಿ ಮಾರ್ಗ್ ದಲ್ಲಿ ಘಟನೆ ನಡೆದಿದೆ. ಪೈಲೆಟ್, ಸಹ ಪೈಲೆಟ್, ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಪರಿಹಾರ Read more…

ಬಲೂಚಿಸ್ತಾನ ಕಾರ್ಯಕರ್ತೆ ಕರಿಮಾ ಬಲೂಚ್​ ಕೆನಡಾದಲ್ಲಿ ನಿಗೂಢ ಸಾವು…!

ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ದೌರ್ಜನ್ಯದ ಬಗ್ಗೆ ಹಲವಾರು ವರ್ಷಗಳಿಂದ ಧ್ವನಿ ಎತ್ತಿದ್ದ ಬಲೂಚಿಸ್ತಾನ್ ಕಾರ್ಯಕರ್ತೆ ಕರಿಮಾ ಬಲೂಚ್ ಕೆನಡಾದ ಟೊರೊಂಟೊದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವರದಿಗಳ ಪ್ರಕಾರ 2016ರಲ್ಲಿ ಪಾಕ್​ನಿಂದ ಪಲಾಯನ Read more…

ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯ: ಪಾಕಿಸ್ತಾನ ವಿರುದ್ದ ನ್ಯೂಜಿಲ್ಯಾಂಡ್ ಗೆ ಭರ್ಜರಿ ಜಯ

ಹ್ಯಾಮಿಲ್ಟನ್ ನ ಸಿಡೊನ್ ಪಾರ್ಕ್‌ನಲ್ಲಿ ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ತಾನ ನಡುವಣ ನಡೆದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಶಾದಬ್ ಖಾನ್ ಟಾಸ್ ಗೆದ್ದು ಬ್ಯಾಟಿಂಗ್ Read more…

ಪಾಕ್​ನ ಕೊರೊನಾ ನಿಯಂತ್ರಣ ಸಂಸ್ಥೆ ಮುಖ್ಯಸ್ಥರಿಗೇ ಕೊರೊನಾ ಪಾಸಿಟಿವ್…!

ಪಾಕಿಸ್ತಾನದ ಯೋಜನಾ ಮಂತ್ರಿ ಹಾಗೂ ಕೊರೊನಾ ವೈರಸ್​ ನಿಯಂತ್ರಣ ಸಂಸ್ಥೆ ಮುಖ್ಯಸ್ಥರೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಪಾಕಿಸ್ತಾನ ಯೋಜನಾಭಿವೃದ್ಧಿ ಹಾಗೂ ವಿಶೇಷ ಉಪಕ್ರಮಗಳ Read more…

ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ: ಪಾಕಿಸ್ತಾನದ ವಿರುದ್ಧ ನ್ಯೂಜಿಲ್ಯಾಂಡ್ ಗೆ ಭರ್ಜರಿ ಜಯ

  ಆಕ್ಲಂಡ್ ನ ಈಡನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ತಾನ ನಡುವಣ ನಡೆದ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಶಾದಾಬ್ Read more…

BIG NEWS: ಭಾರತದಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್..? ಭಯದಿಂದ ಬೆಚ್ಚಿಬಿದ್ದ ಪಾಕಿಸ್ತಾನ

ಅಬುಧಾಬಿ: ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಭಾರತ ಪ್ಲಾನ್ ಮಾಡಿದೆ ಎಂದು ಯುಎಇನಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವರು ಹೇಳಿದ್ದಾರೆ. ಪಾಕಿಸ್ತಾನ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ Read more…

PUBG ಆಡಲು ಕಾಶ್ಮೀರ ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ ಭೂಪ…!

ಪ್ರಸಿದ್ಧ ಇ ಗೇಮ್ ಪಬ್ ಜಿಯನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ. ಆದರೆ, ಪಬ್ ಜೀ ಆಡುವ ಸಲುವಾಗಿಯೇ ಭಾರತದ ಯುವಕನೊಬ್ಬ ಗಡಿದಾಟಿ ಪಾಕಿಸ್ತಾನಕ್ಕೆ ತೆರಳಿದ ಘಟನೆ ನಡೆದಿದೆ. ಕಾಶ್ಮೀರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...