alex Certify ಪಶ್ಚಿಮ ಬಂಗಾಳ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಫಿಶಿಂಗ್ ಕ್ಯಾಟ್ ಪ್ರತ್ಯಕ್ಷ, ಹುಲಿ ಬಂದಿದೆ ಎಂದು ಪರಾರಿಯಾದ ಜನ…!

ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾಗಿರುವ ಅಪರೂಪದ ವೈಲ್ಡ್ ಫಿಶಿಂಗ್ ಕ್ಯಾಟ್ ಪಶ್ಚಿಮ ಬಂಗಾಳದ ಹವ್ರಾದಲ್ಲಿ ಪ್ರತ್ಯಕ್ಷವಾಗಿದೆ. ದೊಂಜುರ್ ಬ್ಲಾಕ್‍ನ ಸರ್ದಾರ ಪಾರಾದಲ್ಲಿ ದೈತ್ಯ ಕಾಡುಬೆಕ್ಕು ಕಾಣಿಸಿಕೊಂಡಿದೆ. ಗಾಬರಿಗೊಂಡ ಜನರು, Read more…

ಶಾಕಿಂಗ್​: ಚಡ್ಡಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಕೊರೊನಾ ಲಸಿಕೆಯಿಂದ ವಂಚಿತನಾದ ಯುವಕ…..!

ಕೋವಿಡ್​ 19 ಲಸಿಕೆಯನ್ನು ಪಡೆಯಬೇಕು ಎಂದು ಲಸಿಕಾ ಕೇಂದ್ರಕ್ಕೆ ಹೋಗಿದ್ದ ಯುವಕನೊಬ್ಬ ತಾನು ಧರಿಸಿದ್ದ ಬಟ್ಟೆಯ ಕಾರಣಕ್ಕೆ ಲಸಿಕೆಯಿಂದ ವಂಚಿತನಾಗಿದ್ದಾನೆ. ಹೌದು..! ಈತ ಲಸಿಕಾ ಕೇಂದ್ರಕ್ಕೆ ಚಡ್ಡಿ ಧರಿಸಿ Read more…

ತೃಣಮೂಲ ಕಾಂಗ್ರೆಸ್​ ಸೇರಿದ ಬಿಜೆಪಿ ಶಾಸಕ: ಕೇಸರಿ ಪಾಳಯದ ವಿರುದ್ಧ ಆರೋಪಗಳ ಸುರಿಮಳೆ….!

ಪಶ್ಚಿಮ ಬಂಗಾಳದ ಬಿಷ್ಣುಪುರದ ಬಿಜೆಪಿ ಶಾಸಕ ತನ್ಮೊಯ್​ ಘೋಷ್​ ತೃಣಮೂಲ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಕೇಸರಿ ಪಾಳಯವು ಪ್ರತೀಕಾರದ ರಾಜಕೀಯದಲ್ಲಿ ತೊಡಗಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ರು. ಬಿಜೆಪಿ ಸೇಡಿನ Read more…

ಕೋವಿಡ್​ ನಡುವೆಯೂ ಪ್ರೇಕ್ಷಕರಿಂದ ತುಂಬಿದ ಚಿತ್ರಮಂದಿರ: ನಿಟ್ಟುಸಿರು ಬಿಟ್ಟ ಬಂಗಾಳಿ ಚಿತ್ರರಂಗ

ಸೆಕೆಂಡ್​ ಲಾಕ್​ಡೌನ್​​ ಮುಗಿದ ಬಳಿಕ ಚಿತ್ರಮಂದಿರಗಳು ಭಾಗಶಃ ತೆರೆದಿವೆ. ಆದರೆ ಸಿನಿಮಾಗಳನ್ನು ರಿಲೀಸ್​ ಮಾಡಿದರೆ ಜನರು ಸಿನಿಮಾ ವೀಕ್ಷಿಸಲು ಥಿಯೇಟರ್​ನತ್ತ ಧಾವಿಸುತ್ತಾರೋ ಇಲ್ಲವೋ ಎಂಬ ಭಯ ನಿರ್ಮಾಪಕರಲ್ಲಿದೆ. ಹೀಗಾಗಿ Read more…

ಮಮತಾ ಬ್ಯಾನರ್ಜಿಗೆ ಕೊಲೆ‌ ಬೆದರಿಕೆ ಹಾಕಿದ್ದ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲು

ಪಿಹೆಚ್​ಡಿ ಪದವಿಧರ ತಮಲ್​ ದತ್ತಾ ನೀಡಿದ ದೂರಿನ ಆಧಾರದ ಮೇಲೆ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕ ಆರಿಂದಮ್​ ಭಟ್ಟಾಚಾರ್ಯ ವಿರುದ್ಧ ಹರೇ ಸ್ಟ್ರೀಟ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ Read more…

ಆನೆಗಳ ದಾಳಿಗೆ ತೋಟ-ಗದ್ದೆಗಳು ನಾಶ – ಅಂಗಡಿ ಪುಡಿ ಪುಡಿ….!

  ಕಾಡಿನಲ್ಲಿ ಆಹಾರ ಸಿಗದೆಯೇ ನಾಡಿನತ್ತ ವಲಸೆ ಬಂದ ಆನೆಗಳ ದೊಡ್ಡ ಹಿಂಡೊಂದು ಪಶ್ಚಿಮ ಬಂಗಾಳದ ಬಂಕುರಾದಲ್ಲಿನ ಸೋನಾಮುಖಿ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಪುಡಿಪುಡಿ ಮಾಡಿದೆ. ಬೊರೊಜೊರಾ ವಲಯದ Read more…

ಡಾರ್ಜಿಲಿಂಗ್ ತಪ್ಪಲನ್ನು ಹಾದು ಹೋಗಲಿದೆ ವಿಸ್ತಾಡೋಮ್ ರೈಲು

ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ಪರಿಚಯಿಸಲಾಗುತ್ತಿರುವ ವಿಸ್ತಾ ಡೋಮ್ ಕೋಚ್‌ಗಳು ಅದಾಗಲೇ ಜನಪ್ರಿಯವಾಗುತ್ತಿವೆ. ಅದರಲ್ಲೂ ಪ್ರವಾಸಿಗರು ಹಾಗೂ ಭಾರೀ ಕುತೂಹಲವಿರುವ ಸ್ಥಳೀಯರಲ್ಲಿ ಈ ರೈಲು ಭಾರೀ ಸದ್ದು Read more…

ರೈಲ್ವೆ ಚಾಲಕರ ಸಮಯ ಪ್ರಜ್ಞೆಯಿಂದ ಉಳಿಯಿತು ಗಜರಾಜನ ಜೀವ..!

ರೈಲ್ವೆ ಹಳಿಯ ಮೇಲೆ ದಾಟುತ್ತಿರುವಾಗ ಪ್ರಾಣ ಕಳೆದುಕೊಂಡ ಅದೆಷ್ಟೋ ಆನೆಗಳ ಬಗ್ಗೆ ನೀವು ಕೇಳಿರ್ತೀರಾ. ಇದೊಂದು ದುಃಖಕರ ಸುದ್ದಿಯಾಗಿದ್ದರೂ ಸಹ ಇಂತಹ ಘಟನೆಗಳು ಪದೇ ಪದೇ ಮರುಳಿಸುತ್ತಲೇ ಇರುತ್ತದೆ. Read more…

ರಕ್ಷಾ ಬಂಧನದಲ್ಲಿ ’ದೀದಿ ರಾಖಿ’ ಯದ್ದೇ ಸದ್ದು

ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳು ಜಿಲ್ಲೆಯ ಡಂ ಡಂ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಅಫ್ಘನ್ ಪ್ರಜೆಗಳಿಗೆ ಮಹಿಳೆಯರು Read more…

’ತಾಲಿಬಾನ್ ಶೈಲಿಯಲ್ಲಿ ದಾಳಿ ಮಾಡಿ’: ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

ಮಾತುಗಳ ಮೇಲೆ ಪ್ರಜ್ಞೆಯೇ ಇಲ್ಲದಂತೆ ಭಾಷಣ ಮಾಡುವುದು ನಮ್ಮ ದೇಶದ ರಾಜಕಾರಣಿಗಳಿಗೆ ಹೊಸದೇನಲ್ಲ. ತ್ರಿಪುರಾದ ಆಡಳಿತಾರೂಢ ಬಿಜೆಪಿಯ ಶಾಸಕ ಅರುಣ್ ಚಂದ್ರ ಭೌಮಿಕ್ ಇದಕ್ಕೊಂದು ಉದಾಹರಣೆಯಾಗಿದ್ದಾರೆ. ತೃಣಮೂಲ ಕಾಂಗ್ರೆಸ್ Read more…

ಈ ಬಾರಿಯೂ ಸಂಕಷ್ಟದಲ್ಲಿ ಬಂಗಾಳದ ಕುಶಲಕರ್ಮಿಗಳು

ಕಳೆದ ವರ್ಷವಂತೂ ಕೊರೊನಾ ದಾಳಿ, ರಾಷ್ಟ್ರಾದ್ಯಂತ ಲಾಕ್‍ಡೌನ್, ಬಳಿಕ ರಾಜ್ಯಗಳಲ್ಲಿ ಹಂತ ಹಂತವಾಗಿ ಲಾಕ್‍ಡೌನ್‍ನಿಂದ ಅಕ್ಟೋಬರ್‍ನಲ್ಲಿ ದುರ್ಗಾ ಪೂಜೆಯ ಸಂಭ್ರಮವು ಪಶ್ಚಿಮ ಬಂಗಾಳದಲ್ಲಿ ಕಳೆ ಕಟ್ಟಲೇ ಇಲ್ಲ. ಹೋಗಲಿ, Read more…

ಕೋವಿಡ್‌ ಲಸಿಕೆ ನೀಡುವ ಸಂದರ್ಭದಲ್ಲಿ ಸಿರಿಂಜ್ ಖಾಲಿಯಾಗಿದ್ದರ ಬಗ್ಗೆ ಈ ಅಧಿಕಾರಿ ಹೇಳಿದ್ದೇನು….?

ಕೋವಿಡ್-19 ಲಸಿಕೆಗಳು ವ್ಯರ್ಥವಾಗುವುದನ್ನು ನಿಯಂತ್ರಿಸಿರುವ ಪಶ್ವಿಮ ಬಂಗಾಳ ಸರ್ಕಾರಕ್ಕೆ ಈಗ ಸಿರಿಂಜ್‌ಗಳ ಕೊರತೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಆದಷ್ಟು ಬೇಗ ಎರಡು ದಶಲಕ್ಷದಷ್ಟು ಸಿರಿಂಜ್‌ಗಳ ಖರೀದಿ ಮಾಡುವ ಅಗತ್ಯವಿದೆ Read more…

’ಮರಣ ಪ್ರಮಾಣ ಪತ್ರಗಳ ಮೇಲೂ ಪಿಎಂ ಫೋಟೋ ಹಾಕಿಸಿ’: ಮೋದಿ ವಿರುದ್ಧ ದೀದಿ ಗರಂ

ಕೋವಿಡ್ ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿಗಳ ಚಿತ್ರ ಹಾಕಬೇಕೆಂಬ ವಿಚಾರವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮರಣ ಪ್ರಮಾಣ ಪತ್ರಗಳ Read more…

ಬುಡಕಟ್ಟು ಸಮುದಾಯದೊಂದಿಗೆ ನೃತ್ಯ ಮಾಡಿದ ದೀದಿ

ವಿಶ್ವ ಬುಡಕಟ್ಟು ದಿನಾಚರಣೆ ಪ್ರಯುಕ್ತ ಜ಼ರ್ಗ್ರಮ್‌ನಲ್ಲಿ ಬುಡಕಟ್ಟು ವಾದ್ಯಕ್ಕೆ ಸ್ಟೆಪ್ ಹಾಕುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಿಡಿಯೋವೊಂದು ವೈರಲ್‌ ಆಗಿದೆ. ತಮ್ಮ ಎಂದಿನ ಶೈಲಿಯ ಬಿಳಿ Read more…

ಬಂಗಾಳ ಪ್ರವಾಹ: ಪಕ್ಕದ ಮನೆಯ ಮೇಲ್ಛಾವಣಿ ಮೇಲೆ ಆಶ್ರಯ ಪಡೆದ 11 ತಿಂಗಳ ಮಗು ಮತ್ತು ಕುಟುಂಬ

ಮಾನ್ಸೂನ್ ಅಬ್ಬರಕ್ಕೆ ಅನೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪರೀತ ಮಳೆಯ ಕಾರಣದಿಂದಾಗಿ ಜನಸಾಮಾನ್ಯರ ಪಾಡು ಹೇಳತೀರದಾಗಿದೆ. ತಮ್ಮ 11 ತಿಂಗಳ ಮಗುವಿನೊಂದಿಗೆ ಕುಟುಂಬವೊಂದು ಪಕ್ಕದ ಮನೆಯ ಛಾವಣಿ Read more…

ಮೆಚ್ಚಿನ ಗಾಯಕನ ಹುಟ್ಟುಹಬ್ಬಕ್ಕೆ ವಿಶಿಷ್ಟ ಗೌರವ ಸಲ್ಲಿಸಿದ ಚಾಯ್‌ ವಾಲಾ

ಕಿಶೋರ್‌ ಕುಮಾರರ ಪಕ್ಕಾ ಅಭಿಮಾನಿಯಾದ ಕೋಲ್ಕತ್ತಾದ ಚಹಾ ವ್ಯಾಪಾರಿ ಪಲ್ಟನ್ ನಾಗ್‌ ತಮ್ಮ ಮೆಚ್ಚಿನ ಗಾಯಕನ ಹುಟ್ಟುಹಬ್ಬಕ್ಕೆ ವಿಶೇಷ ಕಾರ್ಯಕ್ರಮವೊಂದನ್ನು ತಮ್ಮದೇ ಮಟ್ಟದಲ್ಲಿ ಆಯೋಜಿಸಿದ್ದಾರೆ. ಕೋಲ್ಕತ್ತಾದ ಹೃದಯಭಾಗದಲ್ಲಿರುವ ಪ್ರೆಸಿಡೆನ್ಸಿ Read more…

ಬದಲಾಗಲಿದ್ಯಾ ಪಶ್ಚಿಮ ಬಂಗಾಳದ ಹೆಸರು….?

ಮಂಗಳವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಳ Read more…

ಪ್ರಧಾನಿ ಮೋದಿ ಭೇಟಿ ಕುರಿತು ದೀದಿ ಹೇಳಿದ್ದೇನು….?

ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ಭೇಟಿ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದೇ ವೇಳೆ ಪೆಗಾಸಸ್ ಕಾಂಡದ ಕುರಿತು ಚರ್ಚಿಸಲಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. Read more…

ಪ. ಬಂಗಾಳ ರಾಜ್ಯಸಭಾ ಉಪಚುನಾವಣೆಗೆ ಡೇಟ್ ಫಿಕ್ಸ್

ವರ್ಷದ ಆರಂಭದಲ್ಲಿ ದಿನೇಶ್​ ತ್ರಿವೇದಿ ತೆರವು ಮಾಡಿದ್ದ ಪಶ್ಚಿಮ ಬಂಗಾಳ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಆಗಸ್ಟ್​ 9ರಂದು ಉಪ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.‌ Read more…

ಕೇವಲ 100 ರೂಪಾಯಿಗಾಗಿ ನಡೆದಿದೆ ಹತ್ಯೆ….!

ಬರೀ ನೂರು ರೂಪಾಯಿಗೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಕೋಲ್ಕತ್ತಾದ ಬೌಬಜ಼ಾರ್‌ನಲ್ಲಿ ಜರುಗಿದೆ. ಈ ಸಂಬಂಧ ಇದುವರೆಗೂ ಮೂವರನ್ನು ಬಂಧಿಸಲಾಗಿದ್ದು, ತಾವು ಅಪರಾಧವೆಸಗಿರುವುದಾಗಿ ಇವರೆಲ್ಲಾ ತಪ್ಪೊಪ್ಪಿಕೊಂಡಿದ್ದಾರೆ. ಬಿಹಾರ ಮೂಲದ Read more…

ದೀದಿ ಸರ್ಕಾರದಿಂದ ಪಶ್ಚಿಮ ಬಂಗಾಳ ಬಿಜೆಪಿಗೆ ಮತ್ತೊಂದು ‘ಶಾಕ್’

ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಬೇಕೆಂಬ ಕಾರಣಕ್ಕೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಾಕಷ್ಟು ತಂತ್ರಗಾರಿಕೆ ನಡೆಸಿತ್ತಾದರೂ ಪ್ರಯೋಜನವಾಗಿರಲಿಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಶಾಸಕ-ಸಂಸದರನ್ನು ಸೆಳೆದುಕೊಂಡು ಕಣಕ್ಕಿಳಿದಿದ್ದರೂ ಅಧಿಕಾರದ ಗದ್ದುಗೆ ಪಡೆಯಲು Read more…

SHOCKING: ಕೊರೊನಾ ಲಸಿಕೆ ಬದಲು ಲವಣಯುಕ್ತ ನೀರನ್ನ ಚುಚ್ಚಿದ ಆರೋಗ್ಯ ಸಿಬ್ಬಂದಿ..!

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಕಾಲಿಟ್ಟಾಗಿನಿಂದಲೂ ಸಾಕಷ್ಟು ಮೋಸದ ಜಾಲಗಳು ಬೆಳಕಿಗೆ ಬರುತ್ತಲೇ ಇವೆ. ಔಷಧಿಗಳು, ವೈದ್ಯಕೀಯ ಆಮ್ಲಜನಕ, ಪರೀಕ್ಷಾ ವರದಿ ಹೀಗೆ ಸಾಕಷ್ಟು ವಿಚಾರಗಳಲ್ಲಿ ಸೋಂಕಿತರ ಕುಟುಂಬಸ್ಥರನ್ನ ಮೋಸ Read more…

ಅಗಲಿದ ಶ್ವಾನಕ್ಕಾಗಿ ಟಿಎಂಸಿಯಿಂದ ಶ್ರದ್ಧಾಂಜಲಿ ಸಭೆ

ಅಪಘಾತದಲ್ಲಿ ಸಾವನ್ನಪ್ಪಿದ ಶ್ವಾನಕ್ಕೆ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಬಿರ್​ಘಮ್​​ನ ಚಿಂಪೈ ಗ್ರಾಮದಲ್ಲಿ ನಡೆದಿದೆ. 9 ವರ್ಷ ಪ್ರಾಯದ ಟಾಮಿ ಎಂಬ ಹೆಸರಿನ Read more…

ʼಫೇಸ್ ​ಬುಕ್ʼ​ ಬಳಸುವ ಮುನ್ನ ಇರಲಿ ಈ ಎಚ್ಚರ

ಫೇಸ್​ಬುಕ್​​ನಲ್ಲಿ ಪರಿಚಯವಾದ ವ್ಯಕ್ತಿಯ ಪ್ರೇಮಪಾಶಕ್ಕೆ ಬಿದ್ದ ಗೃಹಿಣಿಯೊಬ್ಬಳು ಆತನಿಂದ ಕಿಡ್ನಾಪ್​​ ಆದ ಶಾಕಿಂಗ್​ ಘಟನೆಯೊಂದು ಪಶ್ಚಿಮ ಬಂಗಾಳದ ಬಿರ್​ಭಮ್​​ ಎಂಬಲ್ಲಿ ನಡೆದಿದೆ. ಆಕೆಯನ್ನ ಗುಜರಾತ್​ಗೆ ಕರೆದೊಯ್ದ ಅಪಹರಣಕಾರ ಆಕೆಯ Read more…

ಸಂಕಷ್ಟದಲ್ಲಿದ್ದ ಬಡ ಸಂಗೀತಗಾರನಿಗೆ ʼಬಿಗ್ ಸಪ್ರೈಸ್ʼ

ಭಗವಾನ್​ ಮಾಲಿ ಎಂಬಾತ ಕೆಲ ವಾರಗಳ ಹಿಂದಷ್ಟೇ ಬಾಲಿವುಡ್​​ ಹಾಡುಗಳನ್ನ ವಯೋಲಿನ್​ನಲ್ಲಿ ನುಡಿಸುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗಿದ್ದರು. ಹೋಟೆಲ್​ನಲ್ಲಿ ಸಂಗೀತಗಾರನಾಗಿ ಕೆಲಸ ಮಾಡುತ್ತಿದ್ದ ಇವರು ಉದ್ಯೋಗ ಕಳೆದುಕೊಂಡ Read more…

3 ವರ್ಷ ವಯಸ್ಸಿನಲ್ಲೇ 50ಕ್ಕೂ ಹೆಚ್ಚು ಹಾಡನ್ನ ಹೇಳ್ತಾಳೆ ಈ ಪೋರಿ..!

ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಮೂರೂವರೆ ವರ್ಷದ ಬಾಲಕಿ ಬಂಗಾಳಿ, ಹಿಂದಿ ಹಾಗೂ ಇಂಗ್ಲೀಷ್​​ನಲ್ಲಿ 50 ಕವನವನ್ನ ನೋಡದೇ ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಇದು ಮಾತ್ರವಲ್ಲದೇ Read more…

ಡಾರ್ಜೆಲಿಂಗ್​​ನಲ್ಲಿ ಭಾರೀ ಭೂ ಕುಸಿತ: ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ

ಪಶ್ಚಿಮ ಬಂಗಾಳದ ಡಾರ್ಜೆಲಿಂಗ್​​ನಲ್ಲಿ ಶುಕ್ರವಾರ ನಡೆದ ಭೂಕುಸಿತದಲ್ಲಿ ರಾಷ್ಟ್ರೀಯ ಹೆದ್ದಾರಿ 55ರ ಒಂದು ಭಾಗವೇ ಕೊಚ್ಚಿ ಹೋಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದಾಗಿ ಯಾವುದೇ ಸಾವು Read more…

ಮನ ಮೆಚ್ಚುವಂತಿದೆ ಮಹಿಳಾ ಚಾಲಕಿ ಮಾಡುತ್ತಿರುವ ಕಾರ್ಯ

ಕೋವಿಡ್-19 ಸಂಕಷ್ಟ ಕಾಲದಲ್ಲಿ ಬಹಳಷ್ಟು ಮಂದಿ ತಮ್ಮ ಹೃದಯ ವೈಶಾಲ್ಯತೆ ಮೆರೆಯುವ ಮೂಲಕ ತುರ್ತು ಅಗತ್ಯವಿರುವ ಅನೇಕ ಜನರ ನೆರವಿಗೆ ನಿಂತಿದ್ದಾರೆ. ಸಾಂಕ್ರಮಿಕದ ಎರಡನೇ ಅಲೆಯ ನಡುವೆ, ಪಶ್ಚಿಮ Read more…

BIG NEWS: ಬಂಗಾಳದಲ್ಲಿ ಮುಂದುವರೆದ ರಾಜಕೀಯ ದ್ವೇಷ; ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

ಕೋಲ್ಕತ್ತಾ: ಚುನಾವಣೆ ಮುಗಿದ ಬಳಿಕವೂ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ – ಬಿಜೆಪಿ ನಡುವಿನ ರಾಜಕೀಯ ದ್ವೇಷ ಮುಂದುವರೆದಿದೆ. ಬಿಜೆಪಿ ಕಾರ್ಯಕರ್ತನೋರ್ವನನ್ನು ಟಿಎಂಸಿ ಕಾರ್ಯಕರ್ತರು ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ಬಿಜೆಪಿ Read more…

ಮದುವೆ ನೋಂದಣಿಗೆ ಪತಿ ಒತ್ತಾಯಿಸಿದ್ರು ನಿರಾಕರಿಸಿದ್ರಾ ನುಸ್ರತ್…?‌ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್

ತನ್ನ ಮದುವೆಯೇ ಅಸಿಂಧು ಎಂದು ಟಿಎಂಸಿ ಸಂಸದೆ ಹಾಗೂ ನಟಿ ನುಸ್ರತ್‌ ಜಹಾನ್ ಕರೆದ ಬಳಿಕ, ಆಕೆಯ ಹಾಲಿ ಪತಿ ನಿಖಿಲ್ ಜೈನ್ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮಿಬ್ಬರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...