alex Certify ಪವನ್ ಕಲ್ಯಾಣ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕನ್ನಡ ಸಾಲುಗಳೊಂದಿಗೆ ರಾಷ್ಟ್ರಕವಿ ಕುವೆಂಪು ಜನ್ಮದಿನ ಸ್ಮರಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್

ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಪದ್ಮವಿಭೂಷಣ ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರಿಗೆ ಅವರ ಜನ್ಮದಿನದಂದು ಕರ್ನಾಟಕವು ವಿಶ್ವ ಮಾನವ ದಿನವನ್ನು ಅವರ ಗೌರವಾರ್ಥವಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ Read more…

BREAKING: ತಿರುಪತಿ ಲಡ್ಡೂ ವಿವಾದ: ಪ್ರಾಯಶ್ಚಿತ್ತಕ್ಕಾಗಿ 11 ದಿನಗಳ ವ್ರತ ಕೈಗೊಂಡ ಡಿಸಿಎಂ ಪವನ್ ಕಲ್ಯಾಣ್

ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದ ಲಡ್ಡೂ ಪ್ರಸಾದದಲ್ಲಿ ‘ಪ್ರಾಣಿಗಳ ಕೊಬ್ಬಿನ’ ಕಲಬೆರಕೆ ಆರೋಪದ ಹಿನ್ನೆಲೆಯಲ್ಲಿ ಪ್ರಾಯಶ್ಚಿತ್ತಕ್ಕಾಗಿ ಮಾಡಲು 11 ದಿನಗಳ ತಪಸ್ಸು ಕೈಗೊಳ್ಳುವುದಾಗಿ ಆಂಧ್ರ Read more…

56ನೇ ವಸಂತಕ್ಕೆ ಕಾಲಿಟ್ಟ ಪವನ್ ಕಲ್ಯಾಣ್

ಚಿತ್ರರಂಗದಲ್ಲಿ ಹಾಗೂ ರಾಜಕೀಯದಲ್ಲಿ ಸಕ್ರಿಯರಾಗಿರುವ ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಇಂದು 56ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡುತ್ತಿದ್ದಾರೆ. 1996ರಲ್ಲಿ ತೆರೆ Read more…

ಇಂದು ಮರು ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ಅಭಿನಯದ ‘ತಮ್ಮುಡು’

1999 ಜುಲೈ 15 ರಂದು ತೆರೆ ಕಂಡಿದ್ದ ಪವನ್ ಕಲ್ಯಾಣ್ ಅಭಿನಯದ ‘ತಮ್ಮುಡು’ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿತ್ತು. Read more…

ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿ; ನಟ ರಾಮ್ ಚರಣ್ ವರ್ತನೆಯ ವಿಡಿಯೋ ವೈರಲ್

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬುನಾಯ್ಡು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತೆಲುಗು ಸ್ಟಾರ್ ರಾಮ್ ಚರಣ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ರಾಮ್ ಚರಣ್ ತಳ್ಳಿದ್ದಾರೆ. ಈ ವಿಡಿಯೋ ಸಾಮಾಜಿಕ Read more…

ರಾಜ್ಯದಲ್ಲಿಂದು ನಟ ಪವನ್ ಕಲ್ಯಾಣ್ ಪ್ರಚಾರ: ಡಾ.ಸಿ.ಎನ್. ಮಂಜುನಾಥ್ ಪರ ಮತಯಾಚನೆ

ಬೆಂಗಳೂರು ನಗರ ಜಿಲ್ಲೆ ಆನೇಕಲ್ ನಲ್ಲಿ ಇಂದು ಜನಸೇನಾ ಪಕ್ಷದ ಸಂಸ್ಥಾಪಕ ಮತ್ತು ತೆಲುಗು ನಟ ಪವನ್ ಕಲ್ಯಾಣ್ ಪ್ರಚಾರ ನಡೆಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ Read more…

ಕೆ. ಸುಧಾಕರ್ ಪರ ಪ್ರಚಾರಕ್ಕೆ ಪ್ರಧಾನಿ ಮೋದಿ, ನಟ ಪವನ್ ಕಲ್ಯಾಣ್

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ನಟ ಪವನ್ ಕಲ್ಯಾಣ್ ಆಗಮಿಸಲಿದ್ದಾರೆ. ತೆಲುಗು ಚಿತ್ರರಂಗದ ಖ್ಯಾತ ನಟರಾದ ಪವನ್ ಕಲ್ಯಾಣ್ ಚಿಕ್ಕಬಳ್ಳಾಪುರದಲ್ಲಿ ತಮ್ಮ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು Read more…

ಪವನ್ ಕಲ್ಯಾಣ್ ನಟನೆಯ ‘ಜಲ್ಸಾ’ ತೆರೆ ಮೇಲೆ ಬಂದು ಇಂದಿಗೆ 16 ವರ್ಷ

ತ್ರಿ ವಿಕ್ರಂ ಶ್ರೀನಿವಾಸ್ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ‘ಜಲ್ಸಾ’ ತೆರೆ ಮೇಲೆ ಬಂದು ಇಂದಿಗೆ 16  ವರ್ಷಗಳಾಗಿವೆ. ಈ ಸಂತಸವನ್ನು Read more…

BIG NEWS: ನಟ ಪವನ್ ಕಲ್ಯಾಣ ಗೆ ಮುಖಭಂಗ; ಠೇವಣಿ ಕಳೆದುಗೊಂಡ ಜನಸೇನಾ ಪಕ್ಷ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಮ್ಯಾಜಿಕ್ ಸಂಖ್ಯೆ 60ನ್ನು ದಾಟಿರುವ ಕಾಂಗ್ರೆಸ್ 66 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ತೆಲಂಗಾಣದಲ್ಲಿ Read more…

ತಡರಾತ್ರಿ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ ಪವನ್ ಕಲ್ಯಾಣ್

ಹೈದರಾಬಾದ್: ಶನಿವಾರ ತಡರಾತ್ರಿ ಎನ್‌ಟಿಆರ್ ಜಿಲ್ಲೆಯ ಆಂಧ್ರಪ್ರದೇಶ-ತೆಲಂಗಾಣ ಗಡಿಯಲ್ಲಿ ಜನಸೇನಾ ಪಕ್ಷದ(ಜೆಎಸ್‌ಪಿ) ಅಧ್ಯಕ್ಷ ಪವನ್ ಕಲ್ಯಾಣ್ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಪವನ್ ಕಲ್ಯಾಣ್ ಅವರ ಬೆಂಗಾವಲು ವಾಹನವನ್ನು Read more…

ಪವನ್ ಕಲ್ಯಾಣ್ ಅಭಿಮಾನಿಗಳು ಅರೆಸ್ಟ್

ಆಂಧ್ರಪ್ರದೇಶದಲ್ಲಿ ಹಾಲು ಸುರಿದು ಥಿಯೇಟರ್‌ಗೆ ಹಾನಿ ಮಾಡಿದ್ದ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಬಂಧಿಸಲಾಗಿದೆ. ಪವನ್ ಕಲ್ಯಾಣ್ ಅವರ ಬಹು ನಿರೀಕ್ಷಿತ ಚಿತ್ರ ‘ಬ್ರೋ’ ಜುಲೈ 28 ರಂದು ಥಿಯೇಟರ್‌ Read more…

ಅತಿ ಹೆಚ್ಚು ಚಿತ್ರಗಳಲ್ಲಿನ ಅಭಿನಯಕ್ಕಾಗಿ ʼಗಿನ್ನಿಸ್ʼ ದಾಖಲೆಗೆ ಪಾತ್ರರಾಗಿದ್ದಾರೆ ಈ ಖ್ಯಾತ ನಟ….!

ಭಾರತೀಯ ಚಲನಚಿತ್ರವು ವಿಶ್ವದ ಅತಿದೊಡ್ಡ ಚಲನಚಿತ್ರ ಉದ್ಯಮಗಳಲ್ಲಿ ಒಂದು. ಪ್ರಾದೇಶಿಕ ಭಾಷೆಗಳಲ್ಲಿ ಬಹುತೇಕ ಸಿನಿಮಾಗಳು ಮೂಡಿಬರುತ್ತಿವೆ. ಅದೆಷ್ಟೋ ನಟ-ನಟಿಯರು ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ, ಅತಿ ಹೆಚ್ಚು ಚಿತ್ರಗಳಲ್ಲಿ Read more…

ತೆಲುಗು ಸೂಪರ್​ಸ್ಟಾರ್​​ ಪವನ್​ ಕಲ್ಯಾಣ್​ ಮೂರನೇ ಮದುವೆಯೂ ಮುರಿದು ಬಿತ್ತಾ…..?

ತೆಲುಗು ಸೂಪರ್​ ಸ್ಟಾರ್​ ಪವನ್​ ಕಲ್ಯಾಣ್​ ತನ್ನ ಮೂರನೇ ಪತ್ನಿಯ ಜೊತೆಯೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಪವನ್​ ಕಲ್ಯಾಣ್​​ ಅನ್ನಾ ಲೆಜ್ನೆವಾ ಜೊತೆ 10 ವರ್ಷಗಳ ಹಿಂದೆ Read more…

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ನಟನೆಯ ‘bro’ ಟೀಸರ್

ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ಸಾಯಿ ಧರ್ಮತೇಜ್ ಅಭಿನಯದ ಬಹುನಿರೀಕ್ಷಿತ ‘ಬ್ರೋ’ ಚಿತ್ರದ ಟೀಸರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. Read more…

ಕಿಚ್ಚ ಸುದೀಪ್ ಬಳಿಕ ಮತ್ತೊಬ್ಬ ಸ್ಟಾರ್ ನಟ ಬಿಜೆಪಿ ಪರ ಪ್ರಚಾರ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಟ ಕಿಚ್ಚ ಸುದೀಪ್ ಬಳಿಕ ಮತ್ತೊಬ್ಬ ಸ್ಟಾರ್ ನಟ ಬಿಜೆಪಿ ಪರವಾಗಿ ಪ್ರಚಾರ ನಡೆಸಲಿದ್ದಾರೆ. ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜ್ಯದಲ್ಲಿ ಬಿಜೆಪಿ Read more…

ಜನಸೇನಾ ಕಾರ್ಯಕರ್ತರ ಬಂಧನ: ಪವನ್ ಕಲ್ಯಾಣ್ ಆಕ್ರೋಶ

ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ ಜನ ಸೇನಾ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಿಶಾಖಪಟ್ಟಣಂನಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. 15 ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ನಟ ಹಾಗೂ Read more…

ಪವನ್ ಕಲ್ಯಾಣ್ ಗಾಗಿ ಚಿರಂಜೀವಿ ಮಾಡಿದ್ದೇನು ಗೊತ್ತಾ..?

ಹೈದರಾಬಾದ್: ಸಿನಿಮಾದ ಜೊತೆ ರಾಜಕಾರಣದಲ್ಲೂ ಮಿಂಚುತ್ತಿದ್ದ ಚಿರಂಜೀವಿ ಇದೀಗ ಸಕ್ರೀಯ ರಾಜಕಾರಣದಿಂದ ದೂರ ಸರಿದಿದ್ದಾರೆ. ತಮ್ಮನ ಜೊತೆ ಮುಂದಿನ ಚುನಾವಣೆಗೆ ರಾಜಕಾರಣದಲ್ಲಿ ಕಾಣಿಸಿಕೊಳ್ಳಲು ಇದೀಗ ರಾಜಕೀಯಕ್ಕೆ ಗುಡ್ ಬೈ Read more…

ರಾಮ್​ ಗೋಪಾಲ್​ ಹಾಗೂ ಪವನ್​ ಕಲ್ಯಾಣ್​ ವಿರುದ್ಧ ಟ್ವಿಟರ್​ನಲ್ಲಿ ಸಿಡಿದೆದ್ದ ನಟಿ ಪೂನಂ ಕೌರ್

ಪೂನಂ ಕೌರ್​​ ತೆಲುಗು ಸಿನಿಮಾದ ಹೆಸರಾಂತ ನಟಿ. ಇವರು ತಮ್ಮ ಹೆಚ್ಚಿನ ಸಮಯವನ್ನು ಸೋಶಿಯಲ್​ ಮೀಡಿಯಾದಲ್ಲಿಯೇ ಕಳೆಯುತ್ತಾರೆ. ಸಾಕಷ್ಟು ವಿಚಾರಗಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಪೂನಂ ನೀಡಿರುವ ಪ್ರತಿಕ್ರಿಯೆಗಳು ವಿವಾದಕ್ಕೆ Read more…

ಆಂಧ್ರ ಪ್ರದೇಶ ಸಿಎಂ ಹೊಸ ರೂಲ್ಸ್ ನಿಂದ ಚಿತ್ರರಂಗಕ್ಕೆ ಶಾಕ್ – ಎಲ್ಲೆಡೆ ಆಕ್ರೋಶ….!

ಚಿತ್ರ ಮಂದಿರ ವಿಷಯದಲ್ಲಿ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹೊಸ ಆದೇಶ ಹೊರಡಿಸಿದ್ದು, ಚಿತ್ರಮಂದಿರ, ಚಿತ್ರರಂಗ ಹಾಗೂ ವೀಕ್ಷಕರಿಗೆ ಶಾಕ್ ನೀಡಿದ್ದಾರೆ. ಕೊರೊನಾದಿಂದಾಗಿ ಚಿತ್ರರಂಗ ಸಾಕಷ್ಟು ನಷ್ಟ Read more…

‘ನಟಿಯೊಂದಿಗೆ ನಟ ಪವನ್ ಕಲ್ಯಾಣ್ ಸಂಬಂಧ’; ಗಂಭೀರ ಆರೋಪ ಮಾಡಿ ವಿವಾದಿತ ಹೇಳಿಕೆ ಹಿಂಪಡೆದ ವೈಎಸ್‌ಆರ್‌ಸಿ ಶಾಸಕ

ಕಾಕಿನಾಡ: ಭೀಮವರಂ ಶಾಸಕ ಗ್ರ್ಯಾಂಡಿ ಶ್ರೀನಿವಾಸ್ ಗುರುವಾರ ನಟ ಮತ್ತು ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಒಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹೇಳಿಕೆ Read more…

ಪವನ್ ಕಲ್ಯಾಣ್ ಹುಟ್ಟುಹಬ್ಬದಂದು ಮರು ಬಿಡುಗಡೆಯಾಗುತ್ತಿದೆ ಈ ಸಿನಿಮಾ

ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ಸೆಪ್ಟೆಂಬರ್ 2ರಂದು 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಇತ್ತೀಚೆಗೆ ‘ಭೀಮ್ಲಾ ನಾಯಕ್’ Read more…

ದೇಸೀ ಧಿರಿಸಿನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಪವರ್‌ಸ್ಟಾರ್‌

ಮತ್ತೊಮ್ಮೆ ಸುದ್ದಿಯಲ್ಲಿರುವ ಪವರ್‌ಸ್ಟಾರ್‌ ಪವನ್ ಕಲ್ಯಾಣ್‌ರ ಮುಂಬರುವ ಚಿತ್ರದ ಫಸ್ಟ್‌-ಲುಕ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ರಾಣಾ ದಗ್ಗುಬಾಟಿ ಜೊತೆಗೆ ಈ ಚಿತ್ರದಲ್ಲಿ ಪವನ್ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 15ರಂದು ದೊಡ್ಡದೊಂದು Read more…

ಬೆಕ್ಕಸಬೆರಗಾಗಿಸುತ್ತೆ ಪುಟ್ಟ ಹುಡುಗರ ʼಸ್ಟಂಟ್‌ʼ ವಿಡಿಯೋ

ಜನಪ್ರಿಯ ಒಟಿಟಿ ಪ್ಲಾಟ್‌ಫಾರಂನಲ್ಲಿ ಬಿಡುಗಡೆಯಾಗಿರುವ ಪವನ್ ಕಲ್ಯಾಣ್ ಅಭಿನಯದ ’ವಕೀಲ್ ಸಾಬ್‌’ ಚಿತ್ರ ಭಾರೀ ಸದ್ದು ಮಾಡಿದೆ. ಬಾಲಿವುಡ್‌ನಲ್ಲಿ ಅಮಿತಾಭ್‌ ಬಚ್ಚನ್, ತಾಪ್ಸಿ ಪನ್ನು ಹಾಗೂ ಕೀರ್ತಿ ಕುಲ್ಹಾರಿ Read more…

ಪ್ರಕಾಶ್​ ರಾಜ್​ ನಟನೆಗೆ ಚಿರಂಜೀವಿ ಫಿದಾ..​..!ಸೋಶಿಯಲ್​ ಮೀಡಿಯಾದಲ್ಲಿ ಮೆಚ್ಚುಗೆ ಮಾತುಗಳನ್ನಾಡಿದ ಮೆಗಾಸ್ಟಾರ್​

ವೇಣು ಶ್ರೀರಾಮ್​​ರ ಸಿನಿಮಾ ‘ವಕೀಲ್​​ ಸಾಬ್’​ ಶುಕ್ರವಾರ ತೆರೆಗೆ ಅಪ್ಪಳಿಸಿದ ಬಳಿಕ ಪವನ್​ ಕಲ್ಯಾಣ್​, ನಿವೇಥಾ ಥೋಮಸ್​, ಅಂಜಿ ಹಾಗೂ ಅನನ್ಯಾ ಅವರ ಅಭಿನಯಕ್ಕೆ ಮೆಚ್ಚುಗೆ ಸಿಗೋದ್ರ ಜೊತೆಗೆ Read more…

ಪ್ರತಿಭಟನೆಯ ಎಚ್ಚರಿಕೆ ನೀಡಿದ ಟಾಲಿವುಡ್ ಪವರ್ ಸ್ಟಾರ್

ವಿಜಯವಾಡ: ಚಂಡಮಾರುತದಿಂದ ತತ್ತರಿಸಿರುವ ರೈತರಿಗೆ ಪರಿಹಾರ ಒದಗಿಸಿಕೊಡದಿದ್ದಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ಸರ್ಕಾರಕ್ಕೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ. ಜನಸೇನಾ ಪಕ್ಷದ ಅಧ್ಯಕ್ಷರೂ ಆಗಿರುವ ಪವನ್ Read more…

‘ಪವರ್ ಸ್ಟಾರ್’ ಬೆಂಬಲದಿಂದ ಬಿಜೆಪಿಗೆ ಆನೆಬಲ: ಕಮಲ ಪಕ್ಷ ಗೆಲ್ಲಿಸಲು ಅಭಿಮಾನಿಗಳಿಗೆ ಕರೆ ನೀಡಿದ ಪವನ್ ಕಲ್ಯಾಣ್

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಸ್ಪರ್ಧಿಸದಿರಲು ಜನಸೇನಾ ಪಕ್ಷ ನಿರ್ಧರಿಸಿದೆ. ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಜನಸೇನಾ ನಿರ್ಧರಿಸಿದೆ. ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವರ್ Read more…

ಪವನ್ ಕಲ್ಯಾಣ್ ಭೇಟಿಯಾಗಿ ಅಮೂಲ್ಯ ಗಿಫ್ಟ್‌ ನೀಡಿದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ತಮ್ಮ ಬಹುನಿರೀಕ್ಷೆಯ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ ನಲ್ಲಿದ್ದು ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಭೇಟಿ ಮಾಡಿದ್ದಾರೆ.‌ ಕಿಚ್ಚ Read more…

ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದ ವೇಳೆಯಲ್ಲೇ ದುರಂತ: ಮೂವರು ಅಭಿಮಾನಿಗಳ ಸಾವು

ಚಿತ್ತೂರು: ಜನಸೇನಾ ಮುಖ್ಯಸ್ಥ, ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ದಿನವೇ ದುರಂತ ಸಂಭವಿಸಿದೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಪೋಸ್ಟರ್ ಹಚ್ಚಲು ಹೋಗಿದ್ದ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದಾರೆ. Read more…

ದಂಗಾಗಿಸುತ್ತೆ ಶೃತಿ ಹಾಸನ್ ಕೇಳಿರುವ ಸಂಭಾವನೆ…!

ಶೃತಿ ಹಾಸನ್ ತನ್ನ ನಟನಾ ಶೈಲಿಯಿಂದಲೇ ಫೇಮಸ್ ಆದ ನಟಿ. ವಿಭಿನ್ನ ನಟನೆಯ ಮೂಲಕ ಮನೆ ಮಾತಾದ ಬಹು ಬೇಡಿಕೆಯ ನಟಿ. ಬಹುಮುಖ ಪ್ರತಿಭೆಯುಳ್ಳ ಈ ನಟಿ ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...