alex Certify ಪತ್ನಿ | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಜಗಳಕ್ಕೆ ಬಲಿಯಾದ ಪತ್ನಿ…!

ಮೊಬೈಲ್ ಇಂದು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಇಲ್ಲದಿದ್ದರೆ ಜೀವನ ನಡೆಯುವುದೇ ಇಲ್ಲವೇನೋ ಎಂಬಷ್ಟರಮಟ್ಟಿಗೆ ಬಹುತೇಕರು ಅದರ ಮೇಲೆ ಅವಲಂಬಿತರಾಗಿದ್ದಾರೆ. ಇದೇ ಮೊಬೈಲ್ ವಿಚಾರ ಈಗ ಗೃಹಿಣಿಯೊಬ್ಬರ ಸಾವಿಗೆ Read more…

ಪತ್ನಿಯ ಅಶ್ಲೀಲ, ಫೋಟೋ ವಿಡಿಯೋ ತೆಗೆದು ಕಿರುಕುಳ

ಬೆಂಗಳೂರು: ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ತೆಗೆದು ಕಿರುಕುಳ ನೀಡಿ ಬೆದರಿಕೆ ಹಾಕುತ್ತಿದ್ದ ಗಂಡನ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಫ್ರೆಜರ್ ಟೌನ್ ನಿವಾಸಿಯಾಗಿರುವ 39 ವರ್ಷದ ಮಹಿಳೆ Read more…

ಪತ್ನಿಯಿಂದಲೇ ಬಯಲಾಯ್ತು ಪತಿಯ ವೇಶ್ಯಾವಾಟಿಕೆ ರಹಸ್ಯ: ಬೆತ್ತಲೆ ಫೋಟೋ ಕಳಿಸಿ ಅಕ್ರಮ ಸಂಬಂಧ

ಬೆಂಗಳೂರು: ತನ್ನ ಪತಿ ಗಂಡು ವೇಶ್ಯೆಯಾಗಿರುವುದನ್ನು ತಿಳಿದ ಮಹಿಳೆ ವಿಚ್ಛೇದನಕ್ಕಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಉತ್ತರ ಭಾರತ ಮೂಲದ 24 ವರ್ಷದ ಮಹಿಳೆಯ ಕುಟುಂಬ ಅನೇಕ ವರ್ಷಗಳಿಂದ Read more…

ಪತಿ ಜೊತೆ ಬೆಡ್ರೂಮ್ ನಲ್ಲಿದ್ದ ಮಹಿಳೆಗೆ ಪತ್ನಿಯಿಂದ ಗೂಸಾ

 ಕೊಪ್ಪಳ: ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪರಸ್ತ್ರೀ ಜೊತೆಗಿದ್ದಾಗಲೇ ಪತ್ನಿ ಹಾಗೂ ಮಕ್ಕಳ ಕೈಗೆ ಸಿಕ್ಕಿಬಿದ್ದು ಪರಾರಿಯಾದ ಘಟನೆ ಕೊಪ್ಪಳದ ಕುಷ್ಟಗಿ ಸರ್ಕಲ್ ಬಳಿ ನಡೆದಿದೆ. ಈ ವೇಳೆ Read more…

ದಾರಿ ತಪ್ಪಿದ ಪತ್ನಿ: ತಡರಾತ್ರಿ ಸಿಕ್ಕಿಬಿದ್ದ ಅತ್ತಿಗೆ -ಮೈದುನನ ಜೀವ ತೆಗೆದ ಪತಿ

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಂಥನಾಳ ಗ್ರಾಮದಲ್ಲಿ ಅನೈತಿಕ ಸಂಬಂಧದ ಕಾರಣ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಲಕ್ಷ್ಮಣ(40) ಕೊಲೆ ಆರೋಪಿ ಎಂದು ಹೇಳಲಾಗಿದೆ. ಈತನ ಪತ್ನಿ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿ, ದುಡುಕಿದ ಪತ್ನಿ

ಬೆಂಗಳೂರು: ಪತಿರಾಯ ಮನೆಯಲ್ಲಿ ಗೆಳತಿಯೊಂದಿಗೆ ಹೊಸವರ್ಷದ ಪಾರ್ಟಿ ಮಾಡುತ್ತಿರುವುದನ್ನು ನೋಡಿದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಾಮಪುರದಲ್ಲಿ ನಡೆದಿದೆ. 30 ವರ್ಷದ ಅಭಿಲಾಷಾ ತ್ರಿವೇಣಿ ಆತ್ಮಹತ್ಯೆ ಮಾಡಿಕೊಂಡವರು ಎಂದು Read more…

ಮನೆ ಬಾಗಿಲು ಒಡೆದು ಒಳಹೋದಾಗ ಕಂಡುಬಂದ ದೃಶ್ಯ ನೋಡಿ ಬೆಚ್ಚಿಬಿದ್ದ ಪೊಲೀಸರು

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತಮ್ಮ ಪತಿಯನ್ನು ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಿರುವುದಲ್ಲದೆ ಬಳಿಕ ಸಾಮಾಜಿಕ ಜಾಲತಾಣ ಫೇಸ್ ಬುಕ್ Read more…

ಪತ್ನಿಯೊಂದಿಗಿನ ಖಾಸಗಿ ಫೋಟೋ ಹರಿಬಿಟ್ಟು ಪಾಪಿ ಪತಿ ಮಾಡಿದ್ದೇನು ಗೊತ್ತೇ…?

ಹೈದರಾಬಾದ್: ಪಾಪಿ ಪತಿಯೊಬ್ಬ ತನ್ನ ಹೆಂಡತಿಯೊಂದಿಗಿನ ಖಾಸಗಿ ಫೋಟೋವನ್ನೇ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಪತ್ನಿಯನ್ನೇ ಕಾಲ್ ಗರ್ಲ್ ಎಂದು ಪೋಸ್ಟ್ ಹಾಕಿರುವ ಘಟನೆ ಆಂದ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ತಿರುಪತಿಯ Read more…

ಆಸ್ಪತ್ರೆಯಿಂದ ಮರಳಿದ ರಜನಿಕಾಂತ್‌ರನ್ನು ಆರತಿ ಬೆಳಗಿ ಸ್ವಾಗತಿಸಿದ ಪತ್ನಿ

ತೀವ್ರ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಡಿಸೆಂಬರ್ 27 ರಂದು ಮನೆಗೆ ಮರಳಿದ್ದು, ಈ ವೇಳೆ ಅವರ ಪತ್ನಿ ಲತಾ ರಜನಿಕಾಂತ್ ಆರತಿ ಬೆಳಗಿ ಬರಮಾಡಿಕೊಂಡರು. Read more…

ಲಾಡ್ಜ್ ನಲ್ಲಿ ಬಯಲಾಯ್ತು ಅಕ್ರಮ ಸಂಬಂಧ: ಸಹೋದ್ಯೋಗಿ ಪತ್ನಿಯೊಂದಿಗೆ ಸಿಕ್ಕಿಬಿದ್ದ ಪೊಲೀಸ್

ಪಾಟ್ನಾ: ಪಾಟ್ನಾದ ಹೋಟೆಲೊಂದರಲ್ಲಿ ಬಿಹಾರ ಪೊಲೀಸ್ ಕಾನ್ಸ್ ಟೇಬಲ್ ಸಹೋದ್ಯೋಗಿ ಪತ್ನಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ. ರಾಜೀವ್ ಕುಮಾರ್ ಸಿಕ್ಕಿಬಿದ್ದ ಆರೋಪಿ ಎಂದು ಹೇಳಲಾಗಿದೆ. ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ Read more…

ಸೊಸೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಮಾವ: ಜೀವ ತೆಗೆದ ಕುಟುಂಬ ಸದಸ್ಯರು

ಉತ್ತರಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಮಗನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಹಿರಿಯ ಸೊಸೆ ಕೊಲೆ ಮಾಡಿದ್ದಾರೆ. ಕೊಯಿರಾನಾ ಪೊಲೀಸ್ ಠಾಣೆ Read more…

ದಾರಿ ತಪ್ಪಿದ ಪತ್ನಿ: ಪ್ರಿಯಕರನೊಂದಿಗೆ ಇದ್ದಾಗಲೇ ಸಿಕ್ಕಿಬಿದ್ದ ಮಹಿಳೆಯಿಂದ ಘೋರ ಕೃತ್ಯ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೊಡ್ಡಿಹಟ್ಟಿಯಲ್ಲಿ ಪ್ರಿಯಕರನೊಂದಿಗೆ ಇದ್ದಾಗಲೇ ಪತ್ನಿ ಪತಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ತನ್ನ ಅಕ್ರಮ ಸಂಬಂಧ ಬಯಲಾಗಿದ್ದರಿಂದ ಪ್ರಿಯಕರನೊಂದಿಗೆ ಸೇರಿದ ಪತ್ನಿ ವೇಲ್ ನಿಂದ ಕುತ್ತಿಗೆ Read more…

ಬೆಳಕಿನ ಹಬ್ಬದಂದೇ ಗ್ರಾಮ ಪಂಚಾಯಿತಿ ಸದಸ್ಯನಿಂದ ಘೋರ ಕೃತ್ಯ

ಮೈಸೂರು: ಬೆಳಕಿನ ಹಬ್ಬ ದೀಪಾವಳಿಯಂದೇ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಪತ್ನಿಯನ್ನೇ ಹತ್ಯೆಗೈದು ಸುಟ್ಟು ಹಾಕಿರುವ ಘೋರ ಘಟನೆ ಮೈಸೂರಿನ ದೊಡ್ಡಮುಲಗೋಡು ಗ್ರಾಮದಲ್ಲಿ ನಡೆದಿದೆ. ಶಾಂತಮ್ಮ (22) ಕೊಲೆಯಾದ ಮಹಿಳೆ. Read more…

ಪತಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತ್ನಿ…!

ಕರ್ವಾ ಚೌತ್ ದಿನ ಪತಿಯ ಆಯಸ್ಸು ವೃದ್ಧಿಗೆ ಪ್ರಾರ್ಥಿಸಿ ಪತ್ನಿಯಾದವಳು ವೃತ ಮಾಡ್ತಾಳೆ. ಆದ್ರೆ ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬಳು ಪತಿ ಆಯಸ್ಸು ವೃದ್ಧಿಗೆ ಪ್ರಾರ್ಥಿಸುವ ಬದಲು ಪತಿಯನ್ನು ಯಮಲೋಕಕ್ಕೆ ಕಳುಹಿಸಿದ್ದಾಳೆ. Read more…

ಪತ್ನಿಗೆ ಈ ಗಿಫ್ಟ್ ನೀಡಿ ಪ್ರತಿ ತಿಂಗಳು ಗಳಿಸಿ ಹಣ

ಕರ್ವಾ ಚೌತ್ ಸಂದರ್ಭದಲ್ಲಿ ಪತ್ನಿಗೆ ಉಡುಗೊರೆ ಕೊಡಲು ಬಯಸಿದ್ರೆ ಚಿನ್ನ, ದುಬಾರಿ ಬೆಲೆಯ ವಸ್ತು ಖರೀದಿಸುವ ಬದಲು ಈ ಬಾರಿ ಪತ್ನಿಗೆ ಪ್ರಯೋಜನವಾಗುವ ಉಡುಗೊರೆ ನೀಡಿ. ಹೆಂಡತಿ ಸಹ Read more…

ಮೊದಲ ರಾತ್ರಿಯೇ ಬಯಲಾಯ್ತು ಪತ್ನಿ ಅಸಲಿಯತ್ತು, ಪತಿಯ ವಿಡಿಯೋದಲ್ಲಿತ್ತು ರಹಸ್ಯ

ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದ ಸೆಕ್ಟರ್ ಡೆಲ್ಟಾ 1 ರಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೂ ಮೊದಲು ವಿಡಿಯೋದಲ್ಲಿ ತನ್ನ ಸಂಕಷ್ಟ ಹೇಳಿಕೊಂಡಿದ್ದಾನೆ. ಇದನ್ನು ಆಧರಿಸಿ ಮೃತನ ಪತ್ನಿಯ Read more…

ಗಂಡನ ತಂದೆ ಮೇಲೆ ಮೋಹ, ದಾರಿ ತಪ್ಪಿದ್ಲು ಪ್ರೀತಿಸಿ ಮದುವೆಯಾದ ಪತ್ನಿ, ಪತಿಯಿಂದಲೇ ಘೋರ ಕೃತ್ಯ

 ಶಿವಮೊಗ್ಗ: ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಅಕ್ರಮ ಸಂಬಂಧ ಹೊಂದಿದ ಶಂಕೆ ಹಿನ್ನೆಲೆಯಲ್ಲಿ ಪತಿಯೇ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ Read more…

ಎದುರು ಮನೆ ಆಂಟಿ ಜೊತೆ ಸಂಬಂಧ ಬೆಳೆಸಿದ ಶಿಕ್ಷಕ: ಪತಿಯಿಂದಲೇ ಘೋರ ಕೃತ್ಯ

ದಾವಣಗೆರೆ: ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಸಹೋದರನೊಂದಿಗೆ ಸೇರಿ ಪತಿಯೇ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾದ 48 ಗಂಟೆಯೊಳಗೆ ಚನ್ನಗಿರಿ Read more…

ಪತಿಯ ಬೊಕ್ಕತಲೆ ನೋಡಿ ಶಾಕ್ ಆದ ಪತ್ನಿ ಮಾಡಿದ್ದೇನು ಗೊತ್ತಾ…?

ಮುಂಬೈ: ಮದುವೆ ಸಂದರ್ಭದಲ್ಲಿ ಮುಚ್ಚಿಟ್ಟ ಕೆಲ ವಿಷಯಗಳು ಮದುವೆ ಬಳಿಕ ಏನೆಲ್ಲ ಅನಾಹುತಗಳಿಗೆ ಕಾರಣವಾಗುತ್ತೆ ನೋಡಿ. ಇಲ್ಲೋರ್ವ ಯುವತಿಗೆ ತಾನು ಮದುವೆಯಾಗುತ್ತಿರುವ ಹುಡುಗ ಬೊಕ್ಕತಲೆಯವ ಎಂಬುದು ಗೊತ್ತಿರಲಿಲ್ಲ. ಮದುವೆ Read more…

ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ: ಪತ್ನಿಯಿಂದಲೇ ಘೋರ ಕೃತ್ಯ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಮಟ್ಟನವಿಲೆ ಬಳಿ ಕಾರ್ ಡಿಕ್ಕಿಯಲ್ಲಿ ಮೃತದೇಹ ಸುಟ್ಟುಹಾಕಿದ ಪ್ರಕರಣವನ್ನು 24 ಗಂಟೆಯಲ್ಲಿ ಪೊಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿದ್ದಾರೆ. ಮೃತನ ಪತ್ನಿ ಅಭಿಲಾಷ, ಆಕೆಯ Read more…

ಪ್ರೀತಿಸಿ ಮದುವೆಯಾಗಿ 3 ತಿಂಗಳು ಕಳೆದಿಲ್ಲ, ಆಗ್ಲೇ ನಡೀತು..!?

ಏಳು ಜನ್ಮ ಒಟ್ಟಿಗೆ ಇರುತ್ತೇನೆಂದು ಪ್ರಮಾಣ ಮಾಡಿ ಮದುವೆಯಾದ ಪತಿಯೇ ಜೀವನ ಸಂಗಾತಿ ಜೀವ ತೆಗೆದಿದ್ದಾನೆ. ಅಮಾನುಷವಾಗಿ ಪತ್ನಿ ಜೀವ ತೆಗೆದ ಪತಿ ನಂತ್ರ ಪೊಲೀಸ್ ಮುಂದೆ ಶರಣಾಗಿದ್ದಾನೆ. Read more…

ಈ ಕಾರಣಕ್ಕೆ ಪತಿ ಖಾಸಗಿ ಅಂಗ ಕತ್ತರಿಸುವ ಪ್ಲಾನ್ ಮಾಡಿದ್ದ ಪತ್ನಿ…!

ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಪತ್ನಿ ಮೇಲೆ ಪತಿ ಗಂಭೀರ ಆರೋಪ ಮಾಡಿದ್ದಾನೆ. ವಿಚ್ಛೇದನಕ್ಕಾಗಿ ಪತ್ನಿ ತನ್ನ ಖಾಸಗಿ ಅಂಗವನ್ನು ಕತ್ತರಿಸಲು ಪ್ರಯತ್ನಿಸಿದ್ದಳು ಎಂದು ಪತಿ ಆರೋಪ Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಪತ್ನಿಯ ಖಾಸಗಿ ದೃಶ್ಯದ ವಿಡಿಯೋ: ಪತಿ ವಿರುದ್ಧ ದೂರು ನೀಡಿದ ಮಹಿಳೆ

ಬೆಂಗಳೂರು: ಪತ್ನಿಯ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಫೇಸ್ಬುಕ್, ವಾಟ್ಸಾಪ್ನಲ್ಲಿ ಹರಿಬಿಟ್ಟಿದ್ದ ಕಿಡಿಗೇಡಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಂಗಸಂದ್ರ ನಿವಾಸಿ ಹರಿಕೃಷ್ಣ ವಿರುದ್ಧ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ Read more…

ಪ್ರತಿ ತಿಂಗಳು ಪತ್ನಿ ಖಾತೆಗೆ ಪತಿ ಹಣ ವರ್ಗಾವಣೆ ಮಾಡಿದ್ರೆ ಬರುತ್ತಾ ನೋಟೀಸ್…? ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಶಾಪಿಂಗ್ ಹೆಚ್ಚಾಗಿದೆ. ಜನರು ಕೊರೊನಾದಿಂದ ರಕ್ಷಣೆ ಪಡೆಯಲು ಸುರಕ್ಷಿತ ಶಾಪಿಂಗ್ ಮೊರೆ ಹೋಗಿದ್ದಾರೆ. ಆನ್ಲೈನ್ ಶಾಪಿಂಗ್ ಜೊತೆ ಆನ್ಲೈನ್ ಪೇಮೆಂಟ್ ಕೂಡ ಹೆಚ್ಚಾಗಿದೆ. ಇದೇ Read more…

ತಡರಾತ್ರಿ ಸರಸದ ವೇಳೆಯಲ್ಲೇ ಸಿಕ್ಕಿಬಿದ್ದ ಪತ್ನಿ, ರೆಡ್ ಹ್ಯಾಂಡಾಗಿ ಹಿಡಿದು ಪ್ರಿಯಕರನ ಕೊಂದ ಪತಿ

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಮಹಿಳೆಯ ಪತಿ ಕೊಲೆ ಮಾಡಿದ್ದಾನೆ. ಸುರೇಶ್(34) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಆರೋಪಿ ಮಲ್ಲಪ್ಪ(32) ನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. Read more…

BIG NEWS: ಪತ್ನಿ ಪೀಡಿತ ಪತಿಯರಿಗಾಗಿ ಶುರುವಾಗಿದೆ ವಿಶೇಷ ಆಶ್ರಮ

ಭಾರತದ ಸೇರಿದಂತೆ ಅನೇಕ ದೇಶಗಳಲ್ಲಿ ಸಾಕಷ್ಟು ಆಶ್ರಮವಿದೆ. ಅನಾಥಾಶ್ರಮ,ವೃದ್ಧಾಶ್ರಮ ಸೇರಿದಂತೆ ಸಾಕಷ್ಟು ಆಶ್ರಮವಿದೆನ.ಆದ್ರೆ ಭಾರತದಲ್ಲಿ ಭಿನ್ನ ಆಶ್ರಮವೊಂದಿದೆ.ಈ ಆಶ್ರಮದಲ್ಲಿ ಮಕ್ಕಳು ದೂರ ಮಾಡಿದ ವೃದ್ಧರಾಗ್ಲಿ ಇಲ್ಲ ಅನಾಥ ಮಕ್ಕಳಾಗ್ಲಿ Read more…

ರಷಿಯನ್ ಪತ್ನಿಯನ್ನು ಗೆಸ್ಟ್ ಹೌಸ್ ನಲ್ಲಿ ಬಿಟ್ಟು ಮಗು ಜೊತೆ ನಾಪತ್ತೆಯಾದ ಪತಿ

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನಕ್ಕೆ ಬೆಂಗಳೂರಿನಿಂದ ಹೋಗಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ. ರಾತ್ರಿ ಬೆಳಗಾಗುವುದರೊಳಗೆ ಮಗು ಜೊತೆ ಪತಿ ನಾಪತ್ತೆಯಾಗಿದ್ದಾನೆ. ಪತ್ನಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. Read more…

ಈ ಕಾರಣಕ್ಕೆ ಪತ್ನಿಯ ಕತ್ತು ಕತ್ತರಿಸಿ ಠಾಣೆಗೆ ತಂದ ವ್ಯಕ್ತಿ…!

ಉತ್ತರ ಪ್ರದೇಶದ ಬಂಡಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಅಕ್ರಮ ಸಂಬಂಧದ ವಿಷ್ಯಕ್ಕೆ ಪತ್ನಿ ಜೊತೆ ಜಗಳ ಮಾಡಿದ ಪತಿ ನಂತ್ರ ಆಕೆ ಕತ್ತು ಕತ್ತರಿಸಿದ್ದಾನೆ. ನಂತ್ರ ಕತ್ತು ಹಿಡಿದು Read more…

ಪತ್ನಿಯ ಕತ್ತು ಕುಯ್ದು ಕೊಲೆಗೆ ಯತ್ನಿಸಿದ ದುರುಳ ಪತಿ

ಚಿತ್ತೂರು: ಪತ್ನಿ ಮೇಲೆ ಅನುಮಾನಗೊಂಡ ಪತಿ ಮಹಾಶಯನೊಬ್ಬ ಪತ್ನಿಯ ಕತ್ತು ಕುಯ್ದು ಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಗುಂಡ್ಲಬುರುಜ ಗ್ರಾಮದ ಬಾಬುರಾಮ್ Read more…

ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ: ಪ್ರಿಯಕರನೊಂದಿಗೆ ಸೇರಿ ದುಷ್ಕೃತ್ಯ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿದ್ದಾಳೆ. ಸೆಪ್ಟಂಬರ್ 16 ರಂದು ರಾಘವಾಪುರ ಗ್ರಾಮದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...