alex Certify ಪತ್ನಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವರದಕ್ಷಿಣೆ ಕಿರುಕುಳ: ಪತ್ನಿ ಹಾಗೂ ಮಾವನಿಗೆ ಖಾರದ ಪುಡಿ ಎರಚಿ ಚಾಕು ಇರಿದ ಅಳಿಯ

ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿ ಮಹಾಶಯ ತನ್ನ ಪತ್ನಿ ಹಾಗೂ ಮಾವನಿಗೆ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಂಕ್ ಉದ್ಯೋಗಿಯಾಗಿರುವ ಪುಲಿ ಸಾಯಿಕುಮಾರ್ ಪತ್ನಿ ರಮ್ಯಾ Read more…

ಮಗ – ಸೊಸೆಯಿಂದ ಚಪ್ಪಲಿಯಲ್ಲಿ ಥಳಿತ ; ಇದಕ್ಕಿಂತ ಸಾಯುವುದೇ ಮೇಲೆಂದು 5ನೇ ಮಹಡಿಯಿಂದ ಹಾರಿದ ವೃದ್ಧ !

ಫರಿದಾಬಾದ್‌ನ ಸೆಕ್ಟರ್-88ರ ಎಸ್‌ಆರ್‌ಎಸ್ ಹಿಲ್ಸ್ ಸೊಸೈಟಿಯಲ್ಲಿ 67 ವರ್ಷದ ವೃದ್ಧರೊಬ್ಬರು 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕುಬೇರ್ ನಾಥ್ ಶರ್ಮಾ ಎಂಬ ವೃದ್ಧ ಮಗ Read more…

ಲಟ್ಟಣಿಗೆಯಿಂದ ಪತಿಗೆ ಗೂಸಾ: ಅನುಮಾನದ ಭೂತಕ್ಕೆ ಪತ್ನಿಯಿಂದ ಪ್ರತ್ಯುತ್ತರ !

ಉತ್ತರ ಪ್ರದೇಶದ ಕಾನ್ಪುರದಲ್ಲಿ ಅನುಮಾನದ ಭೂತಕ್ಕೆ ಲಟ್ಟಣಿಗೆಯಿಂದ ಪತ್ನಿ ಪ್ರತ್ಯುತ್ತರ ನೀಡಿದ ಘಟನೆ ವರದಿಯಾಗಿದೆ. ಬಿಥೂರ್ ಪ್ರದೇಶದಲ್ಲಿ ವಾಸಿಸುವ ಕಾರ್ಖಾನೆ ಕೆಲಸಗಾರನೊಬ್ಬ ತನ್ನ ಪತ್ನಿಯ ಫೋನ್ ಕರೆಗಳನ್ನು ರಹಸ್ಯವಾಗಿ Read more…

ಯುವತಿಯೊಂದಿಗೆ ಸಿಕ್ಕಿಬಿದ್ದ ಪತಿ ; ಹಿಗ್ಗಾಮುಗ್ಗಾ ಥಳಿಸಿದ ಪತ್ನಿ | Viral Video

ಹೈದರಾಬಾದ್‌ನ ಹಯಾತ್‌ನಗರದಲ್ಲಿ ನಡೆದ ಘಟನೆಯೊಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪತಿಯ ಅನೈತಿಕ ಸಂಬಂಧವನ್ನು ರೆಡ್ ಹ್ಯಾಂಡ್‌ ಆಗಿ ಹಿಡಿದ ಪತ್ನಿ, ಆತನ ಪ್ರೇಯಸಿಗೆ ಹಿಗ್ಗಾಮುಗ್ಗಾ ಥಳಿಸಿದ Read more…

ಮಲಗಿದ್ದ ಪ್ರಯಾಣಿಕನಿಗೆ ಬಲವಂತದ ಮುತ್ತು, ಸಮರ್ಥಿಸಿಕೊಂಡ ಪತಿ, ಬೆಂಬಲಿಸಿದ ಪತ್ನಿ !

ರೈಲಿನಲ್ಲಿ ನಿದ್ರಿಸುತ್ತಿದ್ದ ಪ್ರಯಾಣಿಕನಿಗೆ ಸಹಪ್ರಯಾಣಿಕನೊಬ್ಬ ಬಲವಂತವಾಗಿ ಮುತ್ತು ನೀಡಿದ ಹೇಯ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ Read more…

ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂದು ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ: ಹೆಣ್ಣುಮಗು ಹತ್ಯೆಗೆ ಯತ್ನ

ಶಿವಮೊಗ್ಗ: ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂದು ಪತ್ನಿ ಮೇಲೆ ಪತಿ ಮಹಾಶಯ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದಲ್ಲಿ ನಡೆದಿದೆ. Read more…

BIG NEWS: ಪತ್ನಿ ಹಾಗೂ ಮಗನಿಂದಲೇ ಕೊಲೆಯಾದ ವೈದ್ಯ

ಹೈದರಾಬಾದ್: ಪತ್ನಿ ಹಾಗೂ ಮಗನಿಂದಲೇ ವೈದ್ಯರೊಬ್ಬರು ಕೊಲೆಯಾಗಿರುವ ಘಟನೆ ಹೈದರಾಬಾದ್ ನ ಬಂಡಗುಡದಲ್ಲಿ ನಡೆದಿದೆ. ಡಾ.ಮಸಿಯುದ್ದೀನ್ ಕೊಲೆಯಾದ ದುರ್ದೈವಿ. ಕ್ರಿಸ್ಟಕ್ ಕಾಲೋನಿಯಲ್ಲಿ ಪತ್ನಿ ಶಬಾನಾ ಹಾಗೂ ಮಗ ಸಮೀರ್ Read more…

Chanakya Niti: ಸುಖದ ಬದಲು ದುಃಖ ತರುತ್ತವೆ ಈ ಸಂಬಂಧಗಳು !

ಆಚಾರ್ಯ ಚಾಣಕ್ಯರು ಅರ್ಥಶಾಸ್ತ್ರಜ್ಞರ ಜೊತೆಗೆ ಒಬ್ಬ ಸಮರ್ಥ ಕಾರ್ಯತಂತ್ರಜ್ಞ ಮತ್ತು ರಾಜಕಾರಣಿಯೂ ಆಗಿದ್ದರು. ಅವರು ಜೀವನದ ಅನುಭವಗಳ ಆಧಾರದ ಮೇಲೆ ಒಂದು ಗ್ರಂಥವನ್ನು ರಚಿಸಿದ್ದು, ಅದನ್ನು ಚಾಣಕ್ಯ ನೀತಿ Read more…

ಪತ್ನಿ ಹಾಗೂ ಆಕೆಯ ಸ್ನೇಹಿತನನ್ನು ಕೊಚ್ಚಿ ಕೊಲೆಗೈದ ಪತಿ

ಪತ್ನಿ ಮೇಲಿನ ಸಂಶಯಕ್ಕೆ ಆಕೆ ಹಾಗೂ ಆಕೆಯ ಸ್ನೇಹಿತನನ್ನು ಪತಿ ಮಹಾಶಯ ಬರ್ಬರವಾಗಿ ಹತ್ಯೆ ಮಡಿರುವ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕಲಂಜೂರು ಗ್ರಾಮದಲ್ಲಿ ನಡೆದಿದೆ. ವೈಷ್ಣವಿ ಹಾಗೂ Read more…

ಮದ್ಯದಂಗಡಿ ಮುಂದೆ ಹೈಡ್ರಾಮಾ ; ಪ್ರಿಯಕರನ ಜೊತೆ ಸೇರಿ ಪತ್ನಿಯಿಂದ ಪತಿ ಮೇಲೆ ಮನಬಂದಂತೆ ಹಲ್ಲೆ | Watch Video

ಉತ್ತರ ಪ್ರದೇಶದ ಜಲೌನ್‌ನಲ್ಲಿ ನಡೆದ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪತ್ನಿ ಮತ್ತು ಆಕೆಯ ಪ್ರಿಯಕರನೆಂದು ಹೇಳಲಾಗುವ ವ್ಯಕ್ತಿ ಪತಿಯ ಮೇಲೆ ಸಾರ್ವಜನಿಕವಾಗಿ ಹಲ್ಲೆ Read more…

BREAKING : ರಾಜ್ಯದಲ್ಲಿ ಪತ್ನಿ ಕಿರುಕುಳಕ್ಕೆ ಮತ್ತೊಂದು ಬಲಿ : ಕಲಬುರಗಿಯಲ್ಲಿ ನವವಿವಾಹಿತ ಆತ್ಮಹತ್ಯೆ.!

ಕಲಬುರಗಿ: ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿಯ ಮಹದೇವ ನಗರದಲ್ಲಿ ನಡೆದಿದೆ. ಆಳಂದ ಮೂಲದ ರಾಕೇಶ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. Read more…

ಯುವತಿಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದ ಪತಿ ; ಪತ್ನಿಯಿಂದ ಹಿಗ್ಗಾಮುಗ್ಗಾ ಥಳಿತ | Viral Video

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಪತ್ನಿಯೊಬ್ಬರು ತಮ್ಮ ಪತಿಯನ್ನು ಮತ್ತೊಬ್ಬ ಮಹಿಳೆಯೊಂದಿಗೆ ಹೋಟೆಲ್ ಕೊಠಡಿಯಲ್ಲಿ ಅನೈತಿಕ ಸಂಬಂಧದಲ್ಲಿ ತೊಡಗಿದ್ದಾಗ ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. Read more…

ದಾಂಪತ್ಯ ಉಳಿಸಲು 27 ಲಕ್ಷದ ಕಾರು: ಪತ್ನಿಯ ನಿರಾಕರಣೆಗೆ ಪತಿ ಕಂಗಾಲು !

ರಷ್ಯಾದ ಮಾಸ್ಕೋ ಬಳಿಯ ಮೈಟಿಶ್ಚಿಯಲ್ಲಿ ಮುರಿದುಬಿದ್ದ ದಾಂಪತ್ಯವನ್ನು ಉಳಿಸುವ ಹತಾಶ ಪ್ರಯತ್ನವು ವಿಚಿತ್ರ ಸ್ಥಳೀಯ ಪ್ರದರ್ಶನವಾಗಿ ಮಾರ್ಪಟ್ಟಿದೆ. ಪ್ರೇಮಿಗಳ ದಿನದಂದು ತಮ್ಮ ಪತ್ನಿಗೆ ಐಷಾರಾಮಿ ಉಡುಗೊರೆ ನೀಡಿ ಅಚ್ಚರಿಗೊಳಿಸಲು Read more…

ಪತ್ನಿಯ ಗುದದ್ವಾರದಲ್ಲಿ ಚಿನ್ನ ಸಾಗಣೆ: ಮುಂಬೈ ವಿಮಾನ ನಿಲ್ದಾಣದಲ್ಲಿ ಪತಿ ಅರೆಸ್ಟ್ !

ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 26 ವರ್ಷದ ವ್ಯಕ್ತಿಯೊಬ್ಬನನ್ನು ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಿದ್ದಾರೆ. ಆತ ತನ್ನ ಪತ್ನಿಯನ್ನು ಬ್ಯಾಂಕಾಕ್‌ಗೆ ಪ್ರವಾಸಕ್ಕೆ ಕರೆದೊಯ್ದು, ಭಾರತಕ್ಕೆ ಹಿಂದಿರುಗುವಾಗ Read more…

BREAKING NEWS: ಪತ್ನಿಯನ್ನು ಕೊಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ ಪತಿ ಬಂಧನ

ಬೆಂಗಳೂರು: ಶೀಲಶಂಕಿಸಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸಿದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ದಬಳ್ಳಾಪುರ ತಾಲೂಕಿನ ನೇರಳೆಘಟ್ಟದಲ್ಲಿ ನಡೆದಿದೆ. ಪತಿ Read more…

ಕೋಳಿ ಸಾರು ಮಾಡಿಲ್ಲವೆಂದು ಸಿಟ್ಟಾದ ಪತಿ ಬಾರಿಸಿದ ಒಂದೇ ಏಟಿಗೆ ಪ್ರಾಣ ಬಿಟ್ಟ ಪತ್ನಿ

ಧೆಂಕನಾಲ್: ಒಡಿಶಾದ ಧೆಂಕನಾಲ್ ಜಿಲ್ಲೆಯ ಧನಿಯಾನಾಲಿ ಗ್ರಾಮದ ಮುಂಡಾ ಸಾಹಿಯಲ್ಲಿ ಕೋಳಿ ಸಾರು ಮಾಡದ ಪತ್ನಿಗೆ ಪತಿ ಕಪಾಳಮೋಕ್ಷ ಮಾಡಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೆಲಸಕ್ಕೆಂದು ಮನೆಯಿಂದ ಹೊರಡುವ Read more…

ಪತಿಯ ಅಕ್ರಮ ಸಂಬಂಧ ಬಯಲು: ರೆಡ್‌ ಹ್ಯಾಂಡ್‌ ಆಗಿ ಹಿಡಿದು ಯುವತಿಯನ್ನು ಥಳಿಸಿದ ಪತ್ನಿ | Watch Video

ಭುವನೇಶ್ವರದ ನಯಾಪಲ್ಲಿ ಪ್ರದೇಶದಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ತನ್ನ ಪತಿಯ ಗೆಳತಿ ಎಂದು ಆರೋಪಿಸಿ ಆಕೆಯ ಮೇಲೆ ಹಲ್ಲೆ ನಡೆಸಿದ ನಂತರ ಹೈಡ್ರಾಮಾ ನಡೆದಿದೆ. ಮಹಿಳೆ ಹೇಳುವ ಪ್ರಕಾರ, ಖಾಸಗಿ Read more…

ಮತ್ತೊಬ್ಬಳೊಂದಿಗೆ ʼರೆಡ್‌ ಹ್ಯಾಂಡ್ʼ ಆಗಿ ಸಿಕ್ಕಿಬಿದ್ದ ಅಧಿಕಾರಿ; ಜನರಿಂದ ಹಿಗ್ಗಾಮುಗ್ಗಾ ಗೂಸಾ | Watch Video

ಹೈದರಾಬಾದ್‌ನ ವಾರಸಿಗುಡದಲ್ಲಿ ಜಿ.ಹೆಚ್‌.ಎಂ.ಸಿ ಜಂಟಿ ಆಯುಕ್ತರಾದ ಜನಕರಾಮ್ ಅವರು ತಮ್ಮ ಪತ್ನಿಯಿಂದ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಜನಕರಾಮ್ ಅವರು ತಮ್ಮ ಕಚೇರಿಯಲ್ಲಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು Read more…

ಹೆರಿಗೆ ನಂತರದ ಗಿಫ್ಟ್; ತಾಯಿಗೆ ಐಷಾರಾಮಿ ಉಡುಗೊರೆ | Watch Video

ದುಬೈ ಮೂಲದ ಮಹಿಳೆಯೊಬ್ಬರು ತಮ್ಮ ಪತಿ ಹೆರಿಗೆಯ ನಂತರ ನೀಡಿದ ಅಲ್ಟ್ರಾ-ಐಷಾರಾಮಿ ಉಡುಗೊರೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ. ಮಲೈಕಾ ರಾಜಾ ಎಂಬುವವರು Read more…

ವಿದೇಶದಿಂದ ಪತ್ನಿ ಬರುವ ಮುನ್ನವೇ ಸಾಲ ತೀರಿಸಲು ಬ್ಯಾಂಕ್‌ ದರೋಡೆ; ಸಿಕ್ಕಿಬಿದ್ದವನ ಕಥೆ ಕೇಳಿ ಪೊಲೀಸರು ಸುಸ್ತೋಸುಸ್ತು !

ಕೇರಳದ ತ್ರಿಶೂರ್ ಜಿಲ್ಲೆಯ ಪೊಟ್ಟಾದಲ್ಲಿರುವ ಫೆಡರಲ್ ಬ್ಯಾಂಕ್‌ನಲ್ಲಿ ಕ್ಷಣಾರ್ಧದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಿಯೋ ಆಂಟನಿ ಎಂಬಾತನೇ ಈ ಕೃತ್ಯದ ಹಿಂದಿನ ಮಾಸ್ಟರ್ Read more…

ಮದ್ಯ, ಕಾಂಡೋಮ್ ಜೊತೆಗಿಬ್ಬರು ಯುವತಿಯರು: ಪತ್ನಿ ಕೈಗೆ ʼರೆಡ್‌ ಹ್ಯಾಂಡ್‌ʼ ಆಗಿ ಸಿಕ್ಕಿಬಿದ್ದ ಪತಿ !

ಒಡಿಶಾದ ಭುವನೇಶ್ವರದ ಪಟಿಯಾ ಪ್ರದೇಶದ ಒಂದು ಹೋಟೆಲ್‌ನಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಪತ್ನಿಯು ತನ್ನ ಪತಿಯ ಚಟುವಟಿಕೆಗಳ ಬಗ್ಗೆ ಅನುಮಾನ ಹೊಂದಿದ್ದು, ಆಕೆಯ ಅನುಮಾನವು ನಿಜವಾಗಿದೆ Read more…

BREAKING NEWS: ಕಟ್ಟಡದಿಂದ ತಳ್ಳಿ ಪತ್ನಿಯನ್ನೇ ಕೊಲೆಗೈದ ಪತಿ!

ಬೆಂಗಳೂರು: ಪತ್ನಿಯನ್ನೇ ಕಟ್ಟಡದಿಂದ ಕೆಳಗೆ ತಳ್ಳಿ ಪತಿಯೇ ಹತ್ಯೆಗೈದಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಚೌಡದೇನಹಳ್ಳಿಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆ ನಡೆದ ಜಗಳ ಕೊಲೆಯಲ್ಲಿ Read more…

ನಿಮ್ಮ ಪತಿ ನಿಮ್ಮ ಮಾತನ್ನು ಕೇಳಬೇಕಾ…..? ಇಲ್ಲಿದೆ ಉಪಾಯ

ಮನೆಯಲ್ಲಿನ ಕೆಲವು ಋಣಾತ್ಮಕ ಶಕ್ತಿಗಳಿಂದ ಗಂಡ-ಹೆಂಡತಿಯರಲ್ಲಿ ಕಲಹ ವೈಮನಸ್ಸು ಮೂಡುತ್ತದೆ. ಋಣಾತ್ಮಕ ಶಕ್ತಿಗಳು ಮನೆಯಲ್ಲಿ ಹೇಗೆ ಪ್ರವೇಶಿಸುತ್ತದೆ ಎಂದರೆ ನಮ್ಮಲ್ಲಿನ ದೈನಂದಿನ ಚಟುವಟಿಕೆಗಳು ಮುಖ್ಯ ಕಾರಣವಾಗುತ್ತವೆ. ಬೆಳಿಗ್ಗೆ ಬೇಗನೆ Read more…

ಜುಗಾರಿ ಪತಿಯಿಂದ ಪತ್ನಿ ಮಾರಾಟ; ಜೂಜಿನಲ್ಲಿ ಹೆಂಡತಿಯನ್ನೇ ಕಳೆದುಕೊಂಡ ಭೂಪ…!

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿ ಪತಿಯೊಬ್ಬ ಜೂಜಿನಲ್ಲಿ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಸೋತ ನಂತರ ಮನೆಗೆ ಬಂದು ತನ್ನ ಹೆಂಡತಿಯನ್ನು ಕುಟುಂಬದೊಂದಿಗೆ Read more…

SHOCKING NEWS: ಪತ್ನಿ ಮೇಲೆ ಅನುಮಾನ: ಆಕೆಯ ಕಣ್ಣುಗುಡ್ಡೆಗಳನ್ನೇ ಕಿತ್ತು ವಿಕೃತಿ ಮೆರೆದ ಪತಿ!

ಪತ್ನಿ ಮೇಲಿನ ಸಂಶಯಕ್ಕೆ ಪತಿಯೊಬ್ಬ ಆಕೆಯ ಕಣ್ಣುಗುಡ್ಡೆಗಳನ್ನು ಕಿತ್ತು ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಅನುಮಾನಕ್ಕೆ ಕೋಪಗೊಂಡು Read more…

ನೃತ್ಯದ ವಿಚಾರಕ್ಕೆ ದಂಪತಿ ಗಲಾಟೆ; ಪತ್ನಿ ಕತ್ತು ಹಿಸುಕಿ ಕೊಲೆಗೈದು ಪತಿ ಪರಾರಿ

ರಾಜಸ್ಥಾನದ ಧೌಲ್‌ಪುರ ಜಿಲ್ಲೆಯಲ್ಲಿ ಮದುವೆಯ ಸಮಾರಂಭದ ವೇಳೆ ನಡೆದ ಭೀಕರ ಘಟನೆಯಲ್ಲಿ, ಪತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನೃತ್ಯದ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳವು Read more…

ಪತ್ನಿಯ ಷೇರು ಮಾರುಕಟ್ಟೆ ಸಾಲಕ್ಕೆ ಪತಿಯೂ ಜವಾಬ್ದಾರ : ʼಸುಪ್ರೀಂಕೋರ್ಟ್’ ಮಹತ್ವದ ತೀರ್ಪು.!

ಪತ್ನಿಯ ಷೇರು ಮಾರುಕಟ್ಟೆ ಸಾಲಕ್ಕೆ ಪತಿಯೂ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಜವಾಬ್ದಾರನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೌಖಿಕ ಒಪ್ಪಂದದ ಆಧಾರದ ಮೇಲೆ ಸಹ ಪತಿಯನ್ನು Read more…

ಪತಿ ವಿರುದ್ದ ʼಅನೈತಿಕʼ ಸಂಬಂಧದ ಸುಳ್ಳು ಆರೋಪ ಹೊರಿಸುವುದು ಮಾನಸಿಕ ಕಿರುಕುಳಕ್ಕೆ ಸಮ; ಹೈಕೋರ್ಟ್ ಮಹತ್ವದ ತೀರ್ಪು

ಪತ್ನಿ, ತನ್ನ ಪತಿ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆಂದು ಆಧಾರ ರಹಿತವಾಗಿ ಆರೋಪಿಸುವುದು ಮಾನಸಿಕ ಕಿರುಕುಳಕ್ಕೆ ಸಮಾನ ಎಂದು ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಸಬ್ಯಸಾಚಿ Read more…

ನಕಲಿ ಅಭ್ಯರ್ಥಿಯಿಂದ ಪರೀಕ್ಷೆ ಬರೆಸಿ ಸರ್ಕಾರಿ ಉದ್ಯೋಗ; ಪತಿಯಿಂದಲೇ ಪತ್ನಿಯ ಅಕ್ರಮ ಬಯಲು….!

ರಾಜಸ್ಥಾನದಲ್ಲಿ ರೈಲ್ವೆ ಉದ್ಯೋಗಿಯೊಬ್ಬರು ತನ್ನ ಪತಿ ನೆರವಿನಿಂದ ನಕಲಿ ಅಭ್ಯರ್ಥಿ ಮೂಲಕ ಪರೀಕ್ಷೆ ಬರೆದ ಆರೋಪದ ನಂತರ ಅಮಾನತುಗೊಂಡಿದ್ದಾರೆ. ಅಧಿಕಾರಿಗಳು ವಂಚನೆಯ ತನಿಖೆ ನಡೆಸುತ್ತಿದ್ದು, ಸಿಬಿಐ ಆಕೆ ಮತ್ತು Read more…

BIG NEWS: ಪತ್ನಿಯನ್ನೇ ಕೊಂದು ಪೂಜೆ ಮಾಡುವಾಗ ಬಿದ್ದು ಸಾವು ಎಂದು ಕಥೆ ಕಟ್ಟಿದ್ದ ಪತಿ ಅರೆಸ್ಟ್

ಚಿತ್ರದುರ್ಗ: ಪತ್ನಿಯನ್ನು ಕೊಂದು ಕಥೆಕಟ್ಟಿ ಕಳ್ಳಾಟವಾಡುತ್ತಿದ್ದ ಪತಿಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಉಮಾಪತಿ ಬಂಧಿತ ಆರೋಪಿ. ಚಿತ್ರದುರ್ಗದ ಮೇದವಳ್ಳಿ ಗ್ರಾಮದ ನಿವಾಸಿ. ಉಮಾಪತಿ, ಪತ್ನಿ ಶ್ರೀದೇವಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...