alex Certify ಪತಿ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ತಾಂತ್ರಿಕನ ಮಾತು ನಂಬಿ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ಪತಿ ತಾಕೀತು; ನೊಂದ ಪತ್ನಿಯಿಂದ ಪೊಲೀಸರಿಗೆ ದೂರು

ಪತಿಯೊಬ್ಬ ತಾಂತ್ರಿಕನ ಮಾತು ಕೇಳಿ ತನ್ನ ಪತ್ನಿಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ತಾಕೀತು ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದಿದೆ.‌ ನಿನ್ನ ಪತ್ನಿ ಜಲಪಾತವೊಂದರ ಬಳಿ Read more…

SHOCKING NEWS: ಮಾಂಸದಡುಗೆಯ ಕನಸು ಕಾಣುತ್ತಲೇ ತನ್ನ ಮರ್ಮಾಂಗ ಕತ್ತರಿಸಿಕೊಂಡ ಭೂಪ….!

ವ್ಯಕ್ತಿಯೊಬ್ಬ ಅರೆ ನಿದ್ರೆಯಲ್ಲಿರುವಾಗ ಆತನಿಗೆ ಮಾಂಸದಡುಗೆಗಾಗಿ ಮೇಕೆಯನ್ನು ಕತ್ತರಿಸುತ್ತಿರುವಂತೆ ಕನಸು ಬಿದ್ದಿದ್ದು, ಇದೇ ಗುಂಗಿನಲ್ಲಿ ಚಾಕುವಿನಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿರುವ ಆಘಾತಕಾರಿ ಘಟನೆ ಘಾನಾದಲ್ಲಿ ನಡೆದಿದೆ. ಆಗಸ್ಟ್ 12ರಂದು Read more…

ಈ ರಾಶಿಯ ಹುಡುಗಿಯರಿಗೆ ಸಿಗ್ತಾರೆ ʼಶ್ರೀಮಂತʼ ಪತಿ

ಪ್ರಪಂಚದ ಪ್ರತಿಯೊಬ್ಬ ಹುಡುಗಿಯೂ ತನ್ನ ಸಂಗಾತಿ ಪ್ರೀತಿ, ಕಾಳಜಿ ತೋರಬೇಕೆಂದು ಬಯಸುತ್ತಾರೆ. ಆದರೆ ಪ್ರೀತಿ ಜೀವನದಲ್ಲಿ ಎಲ್ಲವೂ ಅಲ್ಲ. ವಾಸ್ತವವಾಗಿ ಜೀವನವನ್ನು ಕಳೆಯಲು ಹಣವು ಅತ್ಯಂತ ಅವಶ್ಯಕವಾಗಿದೆ. ಅಂತಹ Read more…

ಅನಾರೋಗ್ಯ ಪೀಡಿತ ವೃದ್ದ ಪತ್ನಿಯನ್ನು ನೋಡಿಕೊಳ್ಳುವ ಪತಿ…! ಇದೇ ಅಲ್ಲವೇ ನಿಜವಾದ ʼಪ್ರೀತಿʼ

ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ವಿಶೇಷ ಸಂಗತಿಯ ವಿಡಿಯೋಗಳು ವೈರಲ್​ ಆಗುತ್ತವೆ. ಇದೀಗ ಅನಾರೋಗ್ಯ ಪೀಡಿತ ಹೆಂಡತಿಯನ್ನು ಗಂಡ ಪ್ರೀತಿಯಿಂದ ನೋಡಿಕೊಳ್ಳುವ ವಿಡಿಯೋ ನೆಟ್ಟಿಗರ ಮನಸ್ಸು ಬೆಚ್ಚಗಾಗಿಸಿದೆ. ಪತಿಯು ಆಸ್ಪತ್ರೆಯಲ್ಲಿ Read more…

ವಿಚ್ಛೇದಿತೆ ಬೇರೆಯವರೊಂದಿಗೆ ಸಂಬಂಧ ಹೊಂದಿದ ಮಾತ್ರಕ್ಕೆ ಜೀವನಾಂಶ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮುಂಬೈ: ಗಂಡನಂತೆ ಬದುಕುವ ಹಕ್ಕು ವಿಚ್ಛೇದಿತ ಪತ್ನಿಗೂ ಇದೆ ಎಂದು ಮುಂಬೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬೇರೆಯವರ ಜೊತೆ ಸಂಬಂಧ ಹೊಂದಿದ ಮಾತ್ರಕ್ಕೆ ಆಕೆಗೆ ಜೀವನಾಂಶ ನೀಡುವುದನ್ನು Read more…

SHOCKING NEWS: ಪ್ರೀತಿಸಿ ಮದುವೆಯಾದ ಜೋಡಿ; ಎರಡೇ ತಿಂಗಳಿಗೆ ಪತ್ನಿಗೆ ಕೈಕೊಟ್ಟು ಬೇರೊಂದು ಯುವತಿ ಜತೆ ಪತಿ ಎಸ್ಕೇಪ್

ಬೆಂಗಳೂರು: ಮದುವೆಯಾದ ಎರಡೇ ತಿಂಗಳಿಗೆ ಪತಿ ಮಹಾಶಯ ಪತ್ನಿಗೆ ಕೈಕೊಟ್ಟು ಬೇರೊಂದು ಯುವತಿಯೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತ್ಯಾಮಗೊಂಡ್ಲುವಿನಲ್ಲಿ ನಡೆದಿದೆ. 20 ವರ್ಷದ Read more…

BIG NEWS: ಕೋರ್ಟ್ ನಲ್ಲಿ ಹಲ್ಲೆ ಪ್ರಕರಣ; ಪತ್ನಿಯಿಂದ ಇರಿತಕ್ಕೊಳಗಾಗಿದ್ದ ಪತ್ನಿ ಸಾವು

ಹಾಸನ: ಕೋರ್ಟ್ ಆವರಣದಲ್ಲಿಯೇ ಪತಿಯಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮಹಿಳೆ ಚೈತ್ರಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ 2ನೇ ಜೆ ಎಂ ಎಫ್ ಸಿ ನ್ಯಾಯಾಲಯದ Read more…

SHOCKING NEWS: ಕೋರ್ಟ್ ನಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ

ಹಾಸನ: ಜೀವನಾಂಶ ಕೇಳಿದ್ದ ಪತ್ನಿಯನ್ನು ಪತಿ ಮಹಾಶಯನೇ ಕೋರ್ಟ್ ಆವರಣದಲ್ಲಿ ಕೊಲೆ ಮಾಡಲು ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ 2ನೇ ಜೆ ಎಂಎಫ್ ಸಿ ನ್ಯಾಯಾಲಯದಲ್ಲಿ Read more…

SHOCKING NEWS: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

ರಾಮನಗರ: ಪತಿ-ಪತ್ನಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರ ಜಿಲ್ಲೆ ಬಾಲಗೇರಿ ಬಡಾವಣೆಯಲ್ಲಿ ನಡೆದಿದೆ. 29 ವರ್ಷದ ಕಿರಣ್ ಹಾಗೂ 28 ವರ್ಷದ ಗಾಯತ್ರಿ ಆತ್ಮಹತ್ಯೆಗೆ Read more…

ಚುನಾವಣೆಯಲ್ಲಿ ಗೆದ್ದದ್ದು ಪತ್ನಿ, ಪ್ರಮಾಣವಚನ ಸ್ವೀಕರಿಸಿದ್ದು ಮಾತ್ರ ಪತಿ….!

ಚುನಾವಣೆಯಲ್ಲಿ ಪತ್ನಿ ಗೆದ್ದ ಸಂದರ್ಭದಲ್ಲಿ ಆಕೆಯ ಪರವಾಗಿ ಪತಿ ಪರೋಕ್ಷ ಆಡಳಿತ ನಡೆಸುವುದು ಹೊಸ ಸಂಗತಿ ಏನಲ್ಲ. ಇದರ ಮಧ್ಯೆ ಇದು ಈಗ ಮತ್ತೊಂದು ಮಜಲನ್ನು ತಲುಪಿದ್ದು ಚುನಾವಣೆಯಲ್ಲಿ Read more…

ಪತಿಯನ್ನು ಹೀಗೆ ತನ್ನ ಮುಷ್ಠಿಯೊಳಗಿಟ್ಟುಕೊಂಡಿರ್ತಾಳೆ ʼಪತ್ನಿʼ

ಮನೆಯಲ್ಲಿ ನಾನು ಹೇಳಿದ್ದೇ ವೇದವಾಕ್ಯ. ನಾನು ಹೇಳಿದಂತೆ ಎಲ್ಲರೂ ಕೇಳ್ತಾರೆ ಎಂದು ಅನೇಕ ಗಂಡಸರು ನಂಬಿರ್ತಾರೆ. ವಾಸ್ತವವಾಗಿ ಇದು ಸುಳ್ಳಾಗಿರುತ್ತದೆ. ಪತಿಗೆ ಗೊತ್ತಿಲ್ಲದೆ ಪತ್ನಿಯಾದವಳು ತನ್ನ ಕೆಲಸ ಸಾಧಿಸಿಕೊಂಡಿರುತ್ತಾಳೆ. Read more…

ದೀರ್ಘಕಾಲದ ಸುಖಮಯ ದಾಂಪತ್ಯಕ್ಕೆ ಇಲ್ಲಿವೆ ಕೆಲ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಹುಡುಗಾಟಿಕೆಯಂತಾಗಿದೆ. ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ವಿಚ್ಛೇದನ, ಪತಿ-ಪತ್ನಿಯಲ್ಲಿ ವಿರಸ, ಮನೆಯವರೊಂದಿಗೆ ವೈಮನಸ್ಸು ಇವೆಲ್ಲವೂ ಕಾಮನ್ ಆಗ್ಬಿಟ್ಟಿದೆ. ದೀರ್ಘಕಾಲದ ಸುಖಮಯ ದಾಂಪತ್ಯ ನಿಮ್ಮದಾಗಬೇಕು ಅಂತಿದ್ರೆ Read more…

ಪ್ರತಿಯೊಬ್ಬ ಮಹಿಳೆ ಗಂಡನಿಂದ ಮುಚ್ಚಿಡ್ತಾಳೆ ಈ ಸತ್ಯ…!

ಪ್ರೀತಿ, ವಿಶ್ವಾಸ, ನಂಬಿಕೆ ಮೇಲೆ ದಾಂಪತ್ಯ ನಿಂತಿರುತ್ತದೆ. ಹಾಗಂತ ಪತಿ-ಪತ್ನಿಯ ಎಲ್ಲ ವಿಷ್ಯ ಪರಸ್ಪರ ಗೊತ್ತಿರಬೇಕೆಂದೇನೂ ಇಲ್ಲ. ಪುರುಷರು ಹೇಗೆ ಕೆಲ ಸಂಗತಿಗಳನ್ನು ಪತ್ನಿಯಿಂದ ಮುಚ್ಚಿಡುತ್ತಾನೋ ಹಾಗೆ ಪತ್ನಿ Read more…

ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾದವರ ಜೀವನದಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸುವಂತಿಲ್ಲ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

ಪ್ರಾಪ್ತ ವಯಸ್ಕರಾಗಿರುವ ಯುವಕ – ಯುವತಿ ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾಗಿ ಒಟ್ಟಿಗೆ ಜೀವನ ನಡೆಸುತ್ತಿದ್ದರೆ ಅಂತವರ ಜೀವನದಲ್ಲಿ ಕುಟುಂಬ ಸದಸ್ಯರೂ ಸೇರಿದಂತೆ ಮೂರನೇ ವ್ಯಕ್ತಿಗಳು ಮಧ್ಯ ಪ್ರವೇಶಿಸುವಂತಿಲ್ಲ. Read more…

ಪತಿ ಜೊತೆ ಸೇರಿ ತವರು ಮನೆಗೇ ಕನ್ನ ಹಾಕಿದ ಮಗಳು….!

ಹೆಣ್ಣು ಮಕ್ಕಳಿಗೆ ತವರು ಮನೆ ಎಂದರೆ ಬಲು ಪ್ರೀತಿ ಎನ್ನಲಾಗುತ್ತದೆ. ಹೀಗಾಗಿ ತವರಿಗೆ ಬರುವ ಅವಕಾಶ ಸಿಕ್ಕರೆ ಅವರ ಮನಸ್ಸು ಅರಳುತ್ತದೆ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಮನೆಮಗಳೇ Read more…

8 ವರ್ಷದ ನಂತರ ಮತ್ತೆ ಒಂದಾದ್ರು ದೂರವಾಗಿದ್ದ ದಂಪತಿ

ಧಾರವಾಡ: ಕರ್ನಾಟಕ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯು ಸುಮಾರು 8 ವರ್ಷಗಳಿಂದ ಕ್ಷುಲಕ ಕಾರಣದಿಂದ ದೂರವಾಗಿ ಬಾಳುತ್ತಿದ್ದ ಮಹೇಂದ್ರ ಮತ್ತು ನಿವೇದಿತಾ ದಂಪತಿಗಳು ಪರಸ್ಪರ ಒಂದಾಗಿ ಬಾಳುವಂತೆ Read more…

SHOCKING: ಪತ್ನಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಪತಿ

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿಯ ಅರ್ಸೆನಾ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ Read more…

ಪ್ರೀತಿಸಿ ಮದುವೆಯಾದವನಿಂದಲೇ ಘೋರ ಕೃತ್ಯ

ಹಾಸನ: ಮಾರಕಾಸ್ತ್ರದಿಂದ ಚುಚ್ಚಿ ಪತ್ನಿಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆ ಬೇಲೂರಿನ ಪಂಪ್ ಹೌಸ್ ರಸ್ತೆಯಲ್ಲಿ ನಡೆದಿದೆ. 36 ವರ್ಷದ ಪತ್ನಿ ಅಶ್ವಿನಿಯನ್ನು ಕೊಲೆ Read more…

ಕ್ರೇಜಿಸ್ಟಾರ್ ‘ಯುಗಪುರುಷ’ ನೆನಪಿಸುವಂತಿದೆ ಈ ಅಪರಾಧ ಕೃತ್ಯ: ಕಳ್ಳಾಟ ಗೊತ್ತಾಗುತ್ತಲೇ ಗಂಡನಿಗೆ ಇಟ್ಲು ಮುಹೂರ್ತ

ಬಾಗಲಕೋಟೆ: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಯುಗ ಪುರುಷ’ ಚಿತ್ರದ ರೀತಿಯಲ್ಲಿ ಮಹಿಳೆಯೊಬ್ಬಳು ಕಾರ್ ಹತ್ತಿಸಿ ಗಂಡನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು Read more…

ಖಾಕಿ ತನಿಖೆಯಲ್ಲಿ ಬಯಲಾಯ್ತು ದಾರಿ ತಪ್ಪಿದ್ದ ಪತ್ನಿಯ ಹೀನ ಕೃತ್ಯ: ಅಪಘಾತಕ್ಕೆ ಸ್ಪೋಟಕ ತಿರುವು, ಪ್ರಿಯಕರನೊಂದಿಗೆ ಸೇರಿ ಪತಿಗೆ ಇಟ್ಲು ಮುಹೂರ್ತ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಕಮತಗಿ ಕ್ರಾಸ್ ಬಳಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದ Read more…

ಮದುವೆಯಾದ ಬಳಿಕ ಜೀನ್ಸ್ ಧರಿಸಲು ಆಕ್ಷೇಪ….! ಪತಿಯನ್ನು ಇರಿದು ಕೊಂದ ಪತ್ನಿ….!

ಮದುವೆಯಾದ ಬಳಿಕ ತನ್ನ ಪತಿ ಜೀನ್ಸ್ ಧರಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಪತ್ನಿ ಆತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ ನ ಜಾಮ್ತಾರಾ ಪೊಲೀಸ್ Read more…

ಪತ್ನಿಯಿಂದ ಜೀವನಾಂಶ ಕೊಡಿಸಲು ಕೋರಿದ್ದ ಪತಿಯ ಮನವಿ ತಿರಸ್ಕರಿಸಿದ ಕೋರ್ಟ್​

ಗಂಡನಿಂದ ವಿಚ್ಛೇದನ ಪಡೆಯುವ ಪತ್ನಿಯರು ಪತಿಯಿಂದ ಜೀವನಾಂಶ ಕೇಳುವ ಪರಿಪಾಠ ಇದೆ. ಇಲ್ಲೊಂದು ಪ್ರಕರಣದಲ್ಲಿ ಪತಿಯೇ ಪತ್ನಿಯಿಂದ ಜೀವನಾಂಶ ಕೇಳಿದ್ದಾರೆ. ಸಹಕಾರಿ ಬ್ಯಾಂಕ್​ನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿರುವ Read more…

SHOCKING NEWS: ಮೊಬೈಲ್ ನಲ್ಲಿ ಮಾತನಾಡಿದ್ದಕ್ಕೇ ಅನುಮಾನ; ಹೆಂಡತಿಯನ್ನೇ ಕೊಂದ ಗಂಡ

ಬೆಂಗಳೂರು: ಪತ್ನಿ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಕಂಡ ಪತಿ ಮಹಾಶಯನೊಬ್ಬ ಅನುಮಾನದಿಂದ ಹೆಂಡತಿಯನ್ನೇ ಬರ್ಬರವಾಗಿ ಕೊಂದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ನಡೆದಿದೆ. 25 Read more…

ತಾಳಿ ಕಿತ್ತೆಸೆದ ಪತ್ನಿಗೆ ಬಿಗ್ ಶಾಕ್; ಇಂತಹ ಕೃತ್ಯ ಮಾನಸಿಕ ಕ್ರೌರ್ಯವೆಂದು ನೊಂದ ಪತಿಗೆ ಡೈವೋರ್ಸ್ ಕೊಟ್ಟ ಹೈಕೋರ್ಟ್

ಚೆನ್ನೈ:  ಪತ್ನಿ ಮಂಗಳಸೂತ್ರ ತೆಗೆದಿರುವುದು ಪತಿ ಮೇಲಾದ ಮಾನಸಿಕ ಕ್ರೌರ್ಯ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಪತ್ನಿ ಮಂಗಳಸೂತ್ರ ತೆಗೆದರೆ ಅದು ಪತಿಯನ್ನು ಮಾನಸಿಕ ಕ್ರೌರ್ಯಕ್ಕೆ ಒಳಪಡಿಸುತ್ತದೆ ಎಂದು Read more…

ಮಹಿಳೆಯರು ಸೌಭಾಗ್ಯವತಿ ಹಾಗೂ ಆರೋಗ್ಯವಾಗಿರಲು ಪ್ರತಿದಿನ ಪಾಲಿಸಿ ಈ ನಿಯಮ

ಮಹಿಳೆಯರಿಗೆ ತಾವು ಸಾಯುವವರೆಗೂ ಸೌಭಾಗ್ಯವತಿಯಾಗಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಮಹಿಳೆಯರು ತಾವು ಸೌಭಾಗ್ಯವತಿಯಾಗಿರಲು ಮತ್ತು ತಮ್ಮ ಆರೋಗ್ಯ ವೃದ್ಧಿಸಲು ಪ್ರತಿದಿನ ಈ ನಿಯಮವನ್ನು ಪಾಲಿಸಿ. ಮಹಿಳೆಯರು ಯಾವಾಗಲೂ Read more…

ಸುಮಂಗಲಿಯಾಗಲು ಇಚ್ಚಿಸುವ ಮಹಿಳೆಯರು ಈ ʼಮಂತ್ರʼ ಜಪಿಸಿ

ಪ್ರತಿಯೊಬ್ಬ ಮಹಿಳೆಯರಿಗೆ ನಾವು ಹಾಗೂ ನಮ್ಮ ಕುಟುಂಬ ಚೆನ್ನಾಗಿರಬೇಕೆಂಬ ಆಸೆ ಇರುತ್ತದೆ. ಆದರೆ ಮನೆಯ ಯಜಮಾನ ಹೇಳಿದ ಮಾತನ್ನು ಕೇಳುವುದಿಲ್ಲ. ಮಕ್ಕಳು ಹೇಳಿದ ಮಾತು ಕೇಳುವುದಿಲ್ಲ. ಜೀವನದಲ್ಲಿ ಕಷ್ಟ Read more…

ಪತಿ, ಪತಿಯ ಕುಟುಂಬದವರೊಂದಿಗಿನ ಬಾಂಧವ್ಯ ಉತ್ತಮವಾಗಲು ಈ ʼಪರಿಹಾರʼ ಮಾಡಿ

ಮದುವೆಯಾದ ಹೆಣ್ಣುಮಕ್ಕಳಿಗೆ ಮೊದಲಿಗೆ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಆದರೆ ಬಳಿಕ ಅವರು ಪತಿ, ಪತಿಯ ಕುಟುಂಬ ಸದಸ್ಯರ ಜೊತೆ ಹೊಂದಿಕೊಂಡು ಉತ್ತಮ ಜೀವನ ಸಾಗಿಸುತ್ತಾರೆ. ಆದರೆ Read more…

BIG NEWS: ಸಂಪಾದಿಸಲು ಶಕ್ತನಾದ ಪತಿಗೆ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಸಂಪಾದಿಸಲು ಸಶಕ್ತನಾದ ಪತಿಗೆ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ಹೇಳಿದೆ. ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ  ಅಲೋಕ್ ಅರಾಧೆ, ಜೆ.ಎಂ. ಖಾಜಿ Read more…

ಸುಖ ‘ದಾಂಪತ್ಯ’ಕ್ಕೆ ಬೆಡ್ ರೂಂನಲ್ಲಿ ಹೀಗೆ ಮಾಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಬಾರಿ ಗ್ರಹದೋಷ ಇದಕ್ಕೆ ಕಾರಣವಾಗುತ್ತದೆ. ಜೊತೆಗೆ ವಾಸ್ತು ದೋಷವೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ವೈವಾಹಿಕ ಜೀವನದ ಮೇಲೂ Read more…

Big News: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮಕ್ಕಳ ಮುಂದೆ ಪತ್ನಿಯನ್ನೇ ಹತ್ಯೆಗೈದ ಪತಿ

ಅಕ್ರಮ ಸಂಬಂಧ ಹೊಂದಿದ ವ್ಯಕ್ತಿಯೊಬ್ಬ ಇದನ್ನು ಪತ್ನಿ ಪ್ರಶ್ನಿಸಿದಳೆಂಬ ಕಾರಣಕ್ಕೆ ಆಕೆಯನ್ನು ಮಕ್ಕಳ ಮುಂದೆಯೇ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆ ಹೊಸಹಳ್ಳಿ ಗ್ರಾಮದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...