alex Certify ಪಂದ್ಯ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಎದುರಾಳಿ ಪಾಕ್​ ವಿರುದ್ಧ ಗೆದ್ದ ಆ ರೋಚಕ ಕ್ಷಣ……ವೈರಲ್​ ವಿಡಿಯೋಗೆ​ ಪ್ರೇಮಿಗಳು ಫಿದಾ

ಮೆಲ್ಬೋರ್ನ್​: ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾನುವಾರ ಮೆಲ್ಬೋರ್ನ್​ನಲ್ಲಿ ಭಾರತವು ವಿಜಯವನ್ನು ಸಾಧಿಸಿದ್ದರ ಕುರಿತು ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಈ ಪಂದ್ಯದ ನಂತರ ವಿರಾಟ್​ ಕೊಹ್ಲಿ Read more…

ಭಾರತ –ಪಾಕ್ ಪಂದ್ಯದ ನಂತ್ರ ಈ ಊರಲ್ಲಿ ಪದೇ ಪದೇ ಹಿಂದೂ –ಮುಸ್ಲಿಮರ ಗಲಾಟೆ: ಲೀಸೆಸ್ಟರ್ ನಗರದಲ್ಲಿ ಬಿಗಿ ಭದ್ರತೆ

ಬ್ರಿಟನ್ ನ ಲೀಸೆಸ್ಟರ್ ನಗರದಲ್ಲಿ ಹಿಂದೂ, ಮುಸ್ಲಿಮರು ಗಲಾಟೆ ಮಾಡಿಕೊಂಡಿದ್ದಾರೆ. ಭಾರತ, ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಿರಂತರವಾಗಿ ಲೀಸೆಸ್ಟರ್ ನಗರದಲ್ಲಿ ಗಲಾಟೆ ನಡೆಯುತ್ತಿದೆ. ಆಗಸ್ಟ್ 28 ರಂದು Read more…

43 ವರ್ಷದ ಬಳಿಕ ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ಫುಟ್​ಬಾಲ್​ ಪಂದ್ಯ ವೀಕ್ಷಿಸಿದ ಇರಾನ್ ಮಹಿಳೆಯರು…!

ಇದೊಂದು ಬಲು ಅಪರೂಪದ ಘಟನೆ. ಇರಾನ್​ನ ಅಧಿಕಾರಿಗಳು ಗುರುವಾರ ಸಂಜೆ ಟೆಹ್ರಾನ್​ನ ಆಜಾದಿ ಕ್ರೀಡಾಂಗಣದಲ್ಲಿ ಫುಟ್ಬಾಲ್​ ಆಟದಲ್ಲಿ ಭಾಗವಹಿಸಲು ಮಹಿಳೆಯರಿಗೆ ಅವಕಾಶ ನೀಡಿದ್ದಾರೆ. ಇರಾನ್​ನ ಎರಡನೇ ಅತ್ಯಂತ ಜನಪ್ರಿಯ Read more…

ದೃಷ್ಟೀಹಿನ ಮಗನಿಗೆ ಫುಟ್ಬಾಲ್​ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಬಗ್ಗೆ ಇಂಚಿಂಚೂ ವಿವರಿಸಿದ ಅಮ್ಮ….!

ತಾಯಿಯ ಪ್ರೀತಿಯು ಶುದ್ಧ ಮತ್ತು ನಿಸ್ವಾರ್ಥ ರೂಪದ್ದೆಂದು ಹೇಳಬೇಕಿಲ್ಲ. ಇದಕ್ಕೆ ಉದಾಹರಣೆಗೆ ಕೊರತೆಯೇ ಇಲ್ಲ. ಬೇರೆ ಯಾರೂ ಇಲ್ಲದಿರುವ ಸಂದರ್ಭ ಎದುರಾದಾಗ ನಿಮ್ಮ ಪಕ್ಕದಲ್ಲಿ ಒಬ್ಬ ವ್ಯಕ್ತಿ ಇದ್ದರೆ Read more…

ಪಂದ್ಯ ಸೋತರೂ ಮಾನವೀಯತೆ ಮೆರೆದು ಎಲ್ಲರ ಹೃದಯ ಗೆದ್ದ ಆಟಗಾರ್ತಿ..!

ವಿಂಬಲ್ಡನ್ ನಲ್ಲಿ ಆಟಗಾರ್ತಿ ಬರ್ರೇಜ್ ಅವರು ಪ್ರೇಕ್ಷಕರಿಗೆ ತಾನು ಪ್ರತಿಕೂಲತೆಗೂ ತ್ವರಿತವಾಗಿ ಪ್ರತಿಕ್ರಿಯಿಸಬಹುದು ಎನ್ನುವುದನ್ನು ನಿರೂಪಿಸಿದರು. ಸೋಮವಾರದ ಪಂದ್ಯದ ವೇಳೆ ಅಸ್ವಸ್ಥತೆ ಅನುಭವಿಸುತ್ತಿದ್ದ ಬಾಲ್‌ಬಾಯ್ ಅನ್ನು ಬ್ರಿಟಿಷ್ ಆಟಗಾರ್ತಿ Read more…

ಟೆಸ್ಟ್, ಟಿ20 ಸರಣಿಗೆ ಭಾರತ ತಂಡ ಪ್ರಕಟ: ಕೆ.ಎಲ್. ರಾಹುಲ್ ನಾಯಕ

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ 5 ಟಿ20 ಪಂದ್ಯಗಳ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. Read more…

ದೇವರನ್ನೇ ಪ್ರಶ್ನಿಸಿದ್ರಾ ಕೊಹ್ಲಿ…? 20 ರನ್ ಗೆ ಔಟ್ ಆದ ನಂತ್ರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ವಿಡಿಯೋ ವೈರಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಪಂದ್ಯದ ಸಮಯದಲ್ಲಿ ಔಟಾದ ನಂತರ ಆರ್.ಸಿ.ಬಿ. ಆಟಗಾರ ವಿರಾಟ್ ಕೊಹ್ಲಿ ತೋರಿದ ಪ್ರತಿಕ್ರಿಯೆ ವಿಡಿಯೋ ವೈರಲ್ ಆಗಿದೆ. ಐಪಿಎಲ್ ನಲ್ಲಿ ಆರ್‌.ಸಿ.ಬಿ. Read more…

ಐಪಿಎಲ್ ಪಂದ್ಯದ ವೇಳೆ ಮೊಣಕಾಲೂರಿ ಗೆಳೆಯನಿಗೆ ಯುವತಿಯಿಂದ ಪ್ರೇಮ ನಿವೇದನೆ: ವಿಡಿಯೋ ವೈರಲ್

ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯವನ್ನು ನೀವು ವೀಕ್ಷಿಸಿದ್ದರೆ, ಪುಣೆಯ ಎಂಸಿಎ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿ ನಡೆದ ಈ ಅಮೂಲ್ಯ Read more…

IPL: ಇಂದು RCB – ಪಂಜಾಬ್ ಕಿಂಗ್ಸ್ ಹೈವೋಲ್ಟೇಜ್ ಮ್ಯಾಚ್

ಮುಂಬೈ: ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಹೊಸಬರು ನಾಯಕರಾಗಿದ್ದಾರೆ. ಸೌತ್ ಆಫ್ರಿಕಾದ ಅನುಭವಿ ಆಟಗಾರ Read more…

ಭರ್ಜರಿ ಜಯದೊಂದಿಗೆ ದಾಖಲೆ ಬರೆದ ಟೀಂ ಇಂಡಿಯಾ: ಕಿವೀಸ್, ವಿಂಡೀಸ್ ಬಳಿಕ ಶ್ರೀಲಂಕಾ ವಿರುದ್ಧವೂ ಹ್ಯಾಟ್ರಿಕ್ ಸರಣಿ ವೈಟ್ ವಾಷ್

ಧರ್ಮಶಾಲಾ: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ ಸರಣಿಯನ್ನು Read more…

ಹೀಗಿತ್ತು ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಆಟಗಾರರ ಸಂಭ್ರಮ

ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದೆ. ಇದನ್ನು ಟೀಂ ಇಂಡಿಯಾ ಆಟಗಾರರಾದ ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್ ಮತ್ತು ಚೇತೇಶ್ವರ Read more…

ಈ ಆಟಗಾರನನ್ನು ಕೈ ಬಿಟ್ಟು ಮತ್ತೆ ಕಪ್ ಕನಸು ದೂರ ಮಾಡಿಕೊಂಡ RCB….!?

ಐಪಿಎಲ್ 2022ರ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿದೆ. ಇದಕ್ಕೆ ಕಾರಣ ಎರಡು ಹೊಸ ತಂಡಗಳ ಸೇರ್ಪಡೆ ಹಾಗೂ ಮೆಗಾ ಹರಾಜು. ಮೆಗಾ ಹರಾಜಿನ ನಂತ್ರ ಅನೇಕ ಆಟಗಾರರ ತಂಡ Read more…

ಐಪಿಎಲ್ 2022ರ ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯದಲ್ಲಿ ಮೈದಾನಕ್ಕಿಳಿಯಲಿದ್ದಾರೆ ಧೋನಿ

ಐಪಿಎಲ್ 2022ರ ವೇಳಾಪಟ್ಟಿ ಬಹುತೇಕ ನಿರ್ಧಾರವಾಗಿದೆ. ಐಪಿಎಲ್ 2022ರ ಮೊದಲ ಪಂದ್ಯ ಏಪ್ರಿಲ್ ಮೊದಲ ವಾರದಿಂದ ಆರಂಭವಾಗಲಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ ನ Read more…

ಟಿ-20 ಎರಡನೇ ಪಂದ್ಯ: ಮಾಸ್ಕ್ ಕಡ್ಡಾಯ, ಮೈದಾನದ ಹೊರಗೆ ಲಸಿಕೆ ಅಭಿಯಾನ

ಭಾರತ-ನ್ಯೂಜಿಲೆಂಡ್ ಮಧ್ಯೆ ಎರಡನೇ ಟಿ-20 ಪಂದ್ಯ ಇಂದು ನಡೆಯಲಿದೆ. ಜಾರ್ಖಂಡದ ರಾಂಚಿ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ​ನಲ್ಲಿ ಪಂದ್ಯ ನಡೆಯಲಿದೆ. ಕೊರೊನಾ  ಹಿನ್ನಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಕ್ರೀಡಾಂಗಣ Read more…

ಪಾಕ್ ವಿರುದ್ಧ ಸೋತವರ ನಡುವೆ ಇಂದು ಫೈಟ್: ಭಾರತ-ನ್ಯೂಜಿಲೆಂಡ್ ಮುಖಾಮುಖಿ

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಟಿ20 ವಿಶ್ವಕಪ್ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಪರಾಭವಗೊಂಡಿತ್ತು. Read more…

ಪಂದ್ಯಕ್ಕೆ 24 ಗಂಟೆ ಮೊದಲೇ ತಂಡ ಘೋಷಣೆ ಮಾಡಿದ ಪಾಕಿಸ್ತಾನ

ಟಿ-20 ವಿಶ್ವಕಪ್ ನಲ್ಲಿ ನಾಳೆ ಭಾರತ-ಪಾಕ್ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದನ್ನು ಫೈನಲ್ ಪಂದ್ಯದಂತೆ ನೋಡಲಾಗ್ತಿದೆ. ಭಾರತ, ಪಾಕಿಸ್ತಾನ ಮಾತ್ರವಲ್ಲ ಇಡೀ ವಿಶ್ವವೇ ಪಂದ್ಯ ವೀಕ್ಷಣೆಗೆ ಕಾದು Read more…

‘ಮಾರೋ ಮುಜೆ ಮಾರೋ’ ವ್ಯಕ್ತಿಯ ಮತ್ತೊಂದು ವಿಡಿಯೋ ಫುಲ್‌ ವೈರಲ್

ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ಈಗಾಗಲೇ ಕೌಂಟ್‌ ಡೌನ್ ಶುರುವಾಗಿದೆ. ಈ ನಡುವೆ, ‘ಮಾರೋ ಮುಜೆ ಮಾರೋ’ ಎಂದು ಹೇಳಿ ಫೇಮಸ್ ಆಗಿದ್ದ ಮೊಮಿನ್ ಸಾಕಿಬ್, ಭಾರತ Read more…

500ಕ್ಕೂ ಹೆಚ್ಚು ರನ್ ಗಳಿಸಿದ ಈ ಆಟಗಾರನಿಗೆ ಇದು ಕೊನೆ ಐಪಿಎಲ್ ಆಗಲಿದೆಯಾ….?

ಐಪಿಎಲ್ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಧ್ಬುತ ಪ್ರದರ್ಶನ ನೀಡ್ತಿದೆ. ಈ ಋತುವಿನಲ್ಲಿ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. ಯೆಲ್ಲೋ ಆರ್ಮಿಯ ಬಹುತೇಕ ಕ್ರಿಕೆಟಿಗರು ಅತ್ಯುತ್ತಮ ಪ್ರದರ್ಶನ ನೀಡ್ತಿದ್ದಾರೆ. Read more…

ಇಂಗ್ಲೆಂಡ್ ನಲ್ಲಿ ಸೀಮಿತ ಓವರ್ ನ 6 ಪಂದ್ಯ ಆಡಲಿದೆ ಭಾರತ

ಟೀಂ ಇಂಡಿಯಾ ಮುಂದಿನ ವರ್ಷ ಮತ್ತೆ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದೆ. ಇಂಗ್ಲೆಂಡ್ ವಿರುದ್ಧ ಭಾರತ, ಸೀಮಿತ ಓವರ್ ನ 6 ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್, Read more…

BIG NEWS: ಟಿ – 20 ವಿಶ್ವಕಪ್: ನಾಳೆ ಘೋಷಣೆಯಾಗಲಿದೆ ಟೀಂ ಇಂಡಿಯಾ

2021 ರ ಟಿ-20 ವಿಶ್ವಕಪ್‌ಗೆ ಕೆಲವೇ ದಿನ ಉಳಿದಿದೆ. ಅಕ್ಟೋಬರ್ 17 ರಿಂದ ಯುಎಇಯಲ್ಲಿ ಟಿ-20 ವಿಶ್ವಕಪ್ ಆರಂಭವಾಗಲಿದೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಈಗಾಗಲೇ ಟಿ Read more…

BIG NEWS: ಮತ್ತೊಂದು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಓವಲ್: ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಅಂತರರಾಷ್ಟ್ರೀಯ Read more…

ಟೀಂ ಇಂಡಿಯಾದ ಈ ಆಟಗಾರರ ನೆತ್ತಿ ಮೇಲೆ ತೂಗುತ್ತಿದೆ ತೂಗುಗತ್ತಿ

ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಶುರುವಾಗಲಿದೆ. ಕೆಲ ಆಟಗಾರರ ಭವಿಷ್ಯ ಈ ಟೆಸ್ಟ್ ಸರಣಿ ನಿರ್ಧರಿಸಲಿದೆ. ಕಳಪೆ ಪ್ರದರ್ಶನದಿಂದಾಗಿ3 ಆಟಗಾರರ ವೃತ್ತಿಜೀವನ Read more…

ಟಿ-20 ವಿಶ್ವಕಪ್: ಸೆ.7ರಂದು ಟೀಂ ಇಂಡಿಯಾ ಪ್ರಕಟ…..?

2021 ರಲ್ಲಿ ಟಿ 20 ವಿಶ್ವಕಪ್‌ ನಡೆಯಲಿದೆ. ಭಾರತ, ಯಾವ ಆಟಗಾರರೊಂದಿಗೆ ಆಡಲಿದೆ ಎಂಬುದು ಮುಂದಿನ ಒಂದು ವಾರದಲ್ಲಿ ತಿಳಿಯಲಿದೆ. ವರದಿಗಳ ಪ್ರಕಾರ, ಅಕ್ಟೋಬರ್ 17 ರಿಂದ ಓಮನ್ Read more…

ಮುಂದಿನ ವರ್ಷ IPL ನಲ್ಲಿ ಹರಿಯಲಿದೆ ಹಣದ ಹೊಳೆ

ಐಪಿಎಲ್ 2022 ರ ಸೀಸನ್ ಮೊದಲಿಗಿಂತ ಹೆಚ್ಚು ಧಮಾಕಾ ಮಾಡಲಿದೆ. ಮುಂದಿನ ವರ್ಷ 2 ಹೊಸ ತಂಡಗಳು, ಲೀಗ್‌ಗೆ ಪ್ರವೇಶ ಮಾಡಲಿವೆ. ಬಿಸಿಸಿಐ ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. Read more…

ತಂಡದಲ್ಲಿದ್ರೂ ಮೈದಾನಕ್ಕಿಳಿಯದ ಈ ಆಟಗಾರನ ಮುಂದಿನ ಕಥೆ ಏನು….?

ಟೀಂ ಇಂಡಿಯಾದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ, ಸ್ಟಾರ್ ಆಟಗಾರನ ವೃತ್ತಿ ಜೀವನ ಅಂತ್ಯದ ಅಂಚಿನಲ್ಲಿದೆ. ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಆಟಗಾರರೊಬ್ಬರಿಗೆ ಅವಕಾಶ ನೀಡ್ತಿಲ್ಲ. ಟೀಂ ಇಲೆವನ್ ತಂಡದಲ್ಲಿ ಅವಕಾಶ Read more…

46 ವರ್ಷದ ಹಿಂದೆ ಗೋಡೆ ಮೇಲೆ ಪದ್ಯ ಬರೆದಿದ್ದ ವ್ಯಕ್ತಿ ಪತ್ತೆ ಮಾಡಿದ ಕುಟುಂಬ

ಹೊಸ ಮನೆಗೆ ಅದಾಗ ತಾನೇ ಬಂದಿದ್ದ ಕುಟುಂಬವೊಂದಕ್ಕೆ ಅಲ್ಲಿನ ಗೋಡೆಯೊಂದರ ಮೇಲೆ ಬರೆದಿದ್ದ ಸಂದೇಶವನ್ನು ಕಂಡು ಅಚ್ಚರಿಯಾಗಿದೆ. ಈ ನೋಟ್‌ ಅನ್ನು ಕಂಡು, ಅದರ ಸ್ವಾರಸ್ಯವೇನೆಂದು ಪತ್ತೆ ಮಾಡಲು Read more…

ಟೋಕಿಯೊ ಒಲಂಪಿಕ್ಸ್: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ಮಹಿಳಾ ಹಾಕಿ ತಂಡ

ಟೋಕಿಯೊ ಒಲಂಪಿಕ್ಸ್ ನಲ್ಲಿಂದು ಭಾರತ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ಮಹಿಳಾ ಹಾಕಿ ತಂಡ ಅಧ್ಬುತ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ Read more…

ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್….! ಭಾರತ ಟಿ-20 ತಂಡದಿಂದ ಮತ್ತೊಬ್ಬ ಆಟಗಾರ ಹೊರಕ್ಕೆ….?

ಭಾರತ-ಶ್ರೀಲಂಕಾ ಮಧ್ಯೆ ಮೂರನೇ ಹಾಗೂ ಕೊನೆಯ ಟಿ-20 ಪಂದ್ಯ ಇಂದು ನಡೆಯಲಿದೆ. ಮೊದಲ ಪಂದ್ಯವನ್ನು ಗೆದ್ದಿದ್ದ ಭಾರತಕ್ಕೆ ಕೊರೊನಾ ಅಡ್ಡಿಯಾಯ್ತು. ಎರಡನೇ ಪಂದ್ಯಕ್ಕೆ ಭಾರತದ 9 ಆಟಗಾರರು ಅಲಭ್ಯರಾಗಿದ್ದರು. Read more…

ಭಾರತ-ಶ್ರೀಲಂಕಾ ಟಿ-20: ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ ಸೇರಿ 9 ಆಟಗಾರರು ಹೊರಕ್ಕೆ

ಭಾರತ-ಶ್ರೀಲಂಕಾ ನಡುವಿನ ಎರಡನೇ ಟಿ- 20 ಪಂದ್ಯ ಇಂದು ನಡೆಯಲಿದೆ. ಈ ಮೊದಲು ಜುಲೈ 27 ರ ಮಂಗಳವಾರ ಈ ಪಂದ್ಯ ನಡೆಯಬೇಕಿತ್ತು. ಆದ್ರೆ ಕೃನಾಲ್ ಪಾಂಡ್ಯ ಕೊರೊನಾ Read more…

BIG BREAKING: IPL ವೇಳಾಪಟ್ಟಿ ಪ್ರಕಟಿಸಿದ BCCI, ಯುಎಇ ನಲ್ಲಿ ಬಾಕಿ ಪಂದ್ಯ –ಇಲ್ಲಿದೆ ಡಿಟೇಲ್ಸ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ 14 ನೇ ಆವೃತ್ತಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಬಾಕಿ ಉಳಿದ ಐಪಿಎಲ್ ಪಂದ್ಯಗಳು ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳಲಿದೆ. ಅಕ್ಟೋಬರ್ 15 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...