alex Certify ಪಂದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಶಾಲಾ ಮೈದಾನದಲ್ಲಿ ಆಡುವಾಗಲೇ ಹೃದಯಾಘಾತದಿಂದ ವಿದ್ಯಾರ್ಥಿ ಸಾವು

ಹೈದರಾಬಾದ್: ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಿಎಂ ಕಪ್ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಮೈದಾನದಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಸಾಯಿ ಪುನೀತ್(15) ಮೃತಪಟ್ಟ ವಿದ್ಯಾರ್ಥಿ. ಪೆದ್ದಮಂದಡಿ ಮಂಡಲದ ಬಲಿಜಪಲ್ಲಿ Read more…

Video: ‘ಯುವಿ’ ದಾಖಲೆಯನ್ನು ಪುಡಿಗಟ್ಟಿದ ಯುವ ಕ್ರಿಕೆಟಿಗ; ಒಂದೇ ಓವರ್‌ನಲ್ಲಿ 39 ರನ್‌ ಬಾರಿಸಿ ಹೊಸ ರೆಕಾರ್ಡ್‌…!

ಟಿ-20 ಪಂದ್ಯದ ಒಂದೇ ಓವರ್‌ನಲ್ಲಿ 36 ರನ್‌ ಬಾರಿಸಿದ್ದ ಯುವರಾಜ್‌ ಸಿಂಗ್‌ ದಾಖಲೆಯನ್ನು ಸಮೋವಾನ ಆಟಗಾರ ಡೇರಿಯಸ್ ವಿಸ್ಸರ್ ಮುರಿದಿದ್ದಾರೆ. ಅಪಿಯಾದ ಗಾರ್ಡನ್‌ ಓವಲ್‌ ನಂ.2ನಲ್ಲಿ ನಡೆಯುತ್ತಿರುವ ICC Read more…

ಟಿ20 ವಿಶ್ವಕಪ್ ನ ಸೂಪರ್ 8 ಪಂದ್ಯಗಳು ಈ ರೀತಿ ಇವೆ

ಟಿ20 ವಿಶ್ವಕಪ್ ನ ಲೀಗ್ ಹಂತದ ಪಂದ್ಯಗಳು ನಾಳೆಗೆ ಮುಕ್ತಾಯವಾಗಲಿದ್ದು, ಜೂನ್ 19 ರಿಂದ ಸೂಪರ್ ಪಂದ್ಯಗಳು ಆರಂಭವಾಗಲಿವೆ. ಭಾರತ ಸೇರಿದಂತೆ ಎಂಟು ರಾಷ್ಟ್ರಗಳು ಸೂಪರ್ 8 ನಲ್ಲಿ Read more…

ಜರ್ಮನಿಯಲ್ಲಿ ಬೆತ್ತಲೆ ಫುಟ್ಬಾಲ್ ಪಂದ್ಯ…! ಬಟ್ಟೆ ಧರಿಸದ, ಧರಿಸಿದ ತಂಡಗಳ ನಡುವಿನ ಆಟದ ಫೋಟೋ ವೈರಲ್

ಹರ್ನೆ: ಜರ್ಮನಿಯಲ್ಲಿ ನಡೆದ ಬೆತ್ತಲೆ ಫುಟ್ಬಾಲ್ ಪಂದ್ಯದ ಫೋಟೋ ವೈರಲ್ ಆಗಿದೆ. ಕ್ರೀಡೆಯ ವಾಣಿಜ್ಯೀಕರಣದ ವಿರುದ್ಧ ಪ್ರತಿಭಟಿಸಲು ನೇಕೆಡ್ ಮತ್ತು ಕ್ಲೆಡ್ ತಂಡಗಳ ನಡುವೆ ಹರ್ನೆಯ ಪಂದ್ಯ ನಡೆದಿದೆ. Read more…

Shocking news: ಮಹಿಳಾ ಪ್ರೀಮಿಯರ್ ಲೀಗ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕ್ಯಾಮರಾ ಮ್ಯಾನ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕ್ಯಾಮೆರಾ ಮ್ಯಾನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಖಾಸಗಿ ಕ್ರೀಡಾ ವಾಹಿನಿಯ ಕ್ಯಾಮರಾ ಮ್ಯಾನ್ ಕಮಲನಾಡಿ ಮುತ್ತು ತಿರುವಳ್ಳುವನ್ ಮೃತಪಟ್ಟವರು. ಶುಕ್ರವಾರ Read more…

ಇಂದಿನಿಂದ ಮುಂಬೈನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು

ನೋ‌ಯ್ಡಾದಲ್ಲಿದ್ದ ಕಬಡ್ಡಿ ಪಂದ್ಯಗಳು ನಿನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಜನವರಿ ಹತ್ತರವರೆಗೆ ಮಾಯಾನಗರಿ ಮುಂಬೈನಲ್ಲಿ ಕಬಡ್ಡಿ ಪಂದ್ಯ ನಡೆಯಲಿವೆ.‌ ಈ ಕುರಿತು ಪ್ರೊ ಕಬಡ್ಡಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ Read more…

ಇಂದಿನಿಂದ ಪುಣೆಯಲ್ಲಿ ಪ್ರೊ ಕಬಡ್ಡಿ ಪಂದ್ಯಗಳು

ಬೆಂಗಳೂರಿನಲ್ಲಿದ್ದ ಪ್ರೊ ಕಬಡ್ಡಿ ಪಂದ್ಯಗಳು ಮೊನ್ನೆಗೆ ಮುಕ್ತಾಯವಾಗಿದ್ದು, ಬೆಂಗಳೂರು ಬುಲ್ಸ್ ಡಿಪೆಂಡಿಂಗ್ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಜೊತೆ ಭರ್ಜರಿ ಜಯಸಾಧಿಸುವ ಮೂಲಕ ಮೂರನೇ ಸ್ಥಾನಕ್ಕೇರಿದೆ. ಇಂದಿನಿಂದ ಡಿಸೆಂಬರ್ Read more…

ಏಷ್ಯಾಕಪ್ 2023 : ಬಿಡುವು ಕೊಟ್ಟ ಮಳೆರಾಯ : ಭಾರತ-ಪಾಕ್ ಪಂದ್ಯ ಪುನಾರರಂಭ

ಕೊಲಂಬೋ : ಏಷ್ಯಾಕಪ್ 2023 ರ ಸೂಪರ್ 4 ಹಂತದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ನಿನ್ನೆ ಸ್ಥಗಿತಗೊಂಡಿದ್ದ ಪಂದ್ಯ ಇದೀಗ ಮತ್ತೆ Read more…

ಭಾರತ –ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ: ಆಟ ಸ್ಥಗಿತ

ಕೊಲಂಬೊ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಮಳೆ ಬಂದು ಪಂದ್ಯ ನಿಂತಾಗ ಭಾರತ 24.1 ಓವರ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 147 Read more…

BREAKING: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ

ಕೊಲಂಬೊ: ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ -4 ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ Read more…

ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಅಖಾಡ ಸಜ್ಜು

ಕೊಲಂಬೊ: ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ Read more…

ಏಷ್ಯಾ ಕಪ್‌ನಲ್ಲಿ ಸೆ.2 ರಂದು ಭಾರತ-ಪಾಕ್‌ ಹಣಾಹಣಿ; ಇಲ್ಲಿದೆ ಹೈ ವೋಲ್ಟೇಜ್‌ ಪಂದ್ಯದ ಲೈವ್‌ ವೀಕ್ಷಣೆ ಕುರಿತ ಸಂಪೂರ್ಣ ವಿವರ

ಏಷ್ಯಾ ಕಪ್ನಲ್ಲಿ ಹೈವೋಲ್ಟೇಜ್‌ ಪಂದ್ಯವನ್ನು ನೋಡಲು ಇಡೀ ವಿಶ್ವವೇ ಕಾದಿದೆ. ಸಪ್ಟೆಂಬರ್‌ 2ರಂದು ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಈ ಪಂದ್ಯ ಶ್ರೀಲಂಕಾದ Read more…

BIG NEWS: 2023 ರ ಕ್ರಿಕೆಟ್‌ ಹಬ್ಬಕ್ಕೆ ಮುಹೂರ್ತ ಫಿಕ್ಸ್‌; ‘ವಿಶ್ವಕಪ್’ ‌ನಲ್ಲಿ ಮುಖಾಮುಖಿಯಾಗಲಿವೆ ಭಾರತ – ಪಾಕಿಸ್ತಾನ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಕ್ರಿಕೆಟ್‌ ಪ್ರಿಯರು ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. 2023ರ ICC ಪುರುಷರ ಕ್ರಿಕೆಟ್ ವಿಶ್ವಕಪ್‌ಗಾಗಿ ಪಂದ್ಯಗಳ  ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ 5ರಿಂದ ಈ ಕ್ರಿಕೆಟ್‌ ಹಬ್ಬ ಶುರುವಾಗಲಿದೆ. Read more…

Video| ಬಾಸ್ಕೆಟ್​ಬಾಲ್​ ಪಂದ್ಯದ ವೇಳೆ ಯುವತಿ ನೃತ್ಯಕ್ಕೆ ನೆಟ್ಟಿಗರು ಫಿದಾ

ಕ್ಯಾಲಿಫೋರ್ನಿಯಾ: ಜನರು ಉತ್ಸಾಹಭರಿತ ಹಾಡುಗಳಿಗೆ ನೃತ್ಯ ಮಾಡುತ್ತಿರುವ ವೀಡಿಯೊಗಳು ಇಂಟರ್ನೆಟ್‌ನ ಪ್ರಮುಖ ಭಾಗವನ್ನು ಒಳಗೊಂಡಿವೆ. ಆದರೆ ಎಲ್ಲವನ್ನೂ ಮೀರಿಸುವಂತಹ ಕೆಲವು ವಿಡಿಯೋಗಳು ಸಕತ್​ ವೈರಲ್​ ಆಗುತ್ತವೆ. ಅಂಥದ್ದೇ ಒಂದು Read more…

ರೋಚಕವಾಗಿ ಪಂದ್ಯ ಗೆದ್ದ ಅಥ್ಲೀಟ್​: ಓಡುವ ಬದಲು ಹಾರಿ ಬೌಂಡರಿ ಲೈನ್​ ತಲುಪಿದ ಯುವಕ

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹೊಸ ಹೊಸ ಪೋಸ್ಟ್​ಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇವುಗಳ ಪೈಕಿ ಹಲವು ಸ್ಫೂರ್ತಿದಾಯವಾಗಿರುತ್ತವೆ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ Read more…

ಸಂಸದೆಯಿಂದ ಸೂಪರ್ ಎಕ್ಸ್​ಪರ್ಟ್​ ಕೇರಂ ಪಂದ್ಯ: ವಿಡಿಯೋ ವೈರಲ್​​

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಜೀವನದ ಕೆಲವು ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. Read more…

2 ನೇ ಏಕದಿನ ಪಂದ್ಯದಲ್ಲಿ ಕಿವೀಸ್ ಗೆ ಹೀನಾಯ ಸೋಲು: ಸರಣಿ ಗೆದ್ದ ಭಾರತ

ರಾಯಪುರದ ಶಾಹಿದ್ ವೀರನಾರಾಯಣ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್ ಹೀನಾಯ ಸೋಲು ಕಂಡಿದೆ. ಒಂದು ಪಂದ್ಯ ಬಾಕಿ ಇರುವಂತೆಯೇ Read more…

ಚಿಯರ್ ​ಗರ್ಲ್ಸ್​ಗಿಂತಲೂ ಅದ್ಭುತವಾಗಿ ನೃತ್ಯ ಮಾಡಿದ ಭದ್ರತಾ ಸಿಬ್ಬಂದಿ: ವಿಡಿಯೋ ವೈರಲ್​

ನ್ಯೂಯಾರ್ಕ್​: ನೃತ್ಯವೆಂದರೆ ಹಾಗೆನೇ. ಯಾವುದಾದರೂ ಪ್ರಸಿದ್ಧ ಹಾಡು ಕೇಳಿಬರುತ್ತಿದ್ದರೆ ಸಾಕು, ತಂತಾನೆಯಾಗಿ ಕಾಲು ಹೆಜ್ಜೆಹಾಕಲು ಶುರುಮಾಡುತ್ತದೆ. ಅಂಥದ್ದೇ ಒಂದು ಅದ್ಭುತ ನೃತ್ಯದ ಅಪರೂಪದ ವಿಡಿಯೋ ಒಂದು ವೈರಲ್​ ಆಗಿದೆ. Read more…

ನಿಧಾನವೇ ಪ್ರಧಾನ ಎನ್ನುವ ಹಿರಿಯರ ಮಾತು ಎಷ್ಟು ನಿಜ ನೋಡಿ: ಇಲ್ಲಿದೆ ಬಾಲಕ ಕಲಿಸಿದ ಈ ಪಾಠ

ಜೀವನದಲ್ಲಿ ನಿಧಾನವಾಗಿ ಹೋದರೆ ಜಯ ಸಾಧಿಸುತ್ತೀರಾ. ಜಯವನ್ನು ಬೇಗನೇ ಸಾಧಿಸಬೇಕು ಎನ್ನುವ ಉದ್ದೇಶದಿಂದ ಓಡಬೇಡಿ ಎಂದು ಹಿರಿಯರ ಮಾತಿಗೆ ಅನ್ವಯ ಆಗುವಂತೆ ವಿಡಿಯೋ ಒಂದು ವೈರಲ್​ ಆಗಿದೆ. ಬಾಯಲ್ಲಿ Read more…

ಬೇಸ್​ ಬಾಲ್​ ಪಂದ್ಯದಲ್ಲಿ ಜೂಜು ಕಟ್ಟಿ 6 ಸಾವಿರ ಕೋಟಿ ರೂ. ಗೆದ್ದ ಭೂಪ…..!

ನ್ಯೂಯಾರ್ಕ್​: ಪಂದ್ಯದಲ್ಲಿ ಬೆಟ್ಟಿಂಗ್​ ಕಟ್ಟುವುದು ಸಾಮಾನ್ಯ. ಹಲವು ಕಡೆ ಇದು ಅಪರಾಧವಾಗಿದ್ದರೂ, ಒಳಗೊಳಗೇ ಈ ಜೂಜಾಟ ನಡೆಯುತ್ತಲೆ ಇರುತ್ತದೆ. ಆದರೆ ಇದು ಅಧಿಕೃತವಾಗಿರುವ ಅಮೆರಿಕದಲ್ಲಿ ಒಬ್ಬ ಈ ರೀತಿ Read more…

ಪಾಕ್​ ವಿರುದ್ಧ ಜಿಂಬಾವ್ವೆ ರೋಚಕ ಜಯ: ಟ್ರೆಂಡ್​ ಆಗ್ತಿದೆ ಫೇಕ್​ ಮಿಸ್ಟರ್​ ಬೀನ್​ ಸುದ್ದಿ…!

ಸಿಡ್ನಿ: ಟಿ20 ವಿಶ್ವಕಪ್ ಸೂಪರ್ 12 ಸುತ್ತಿನ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು 1 ರನ್​ಗಳಿಂದ ಸೋಲಿಸುವುದರೊಂದಿಗೆ ಜಿಂಬಾಬ್ವೆ ತಂಡ ರೋಚಕ ಜಯ ಸಾಧಿಸಿತ್ತು. ಪಾಕ್ ತಂಡವನ್ನು ಮಣಿಸುವಲ್ಲಿ Read more…

VIRAL VIDEO: ಕ್ರಿಕೆಟ್​ ಮೈದಾನದಲ್ಲಿಯೇ ಯುವತಿಗೆ ಪ್ರಪೋಸ್​ ಮಾಡಿದ ಯುವಕ

ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ನೆದರ್ಲೆಂಡ್​ ನಡುವೆ ನಡೆದ ಭರ್ಜರಿ ಪಂದ್ಯದಲ್ಲಿ ಟೀಂ ಇಂಡಿಯಾ ಇತ್ತ ಗೆಲುವು ಕಂಡಿದ್ದರೆ, ಅತ್ತ ಕ್ರಿಕೆಟ್​ ಮೈದಾನದಲ್ಲಿಯೇ ಪ್ರಿಯಕರನೊಬ್ಬ ತನ್ನ Read more…

ಎದುರಾಳಿ ಪಾಕ್​ ವಿರುದ್ಧ ಗೆದ್ದ ಆ ರೋಚಕ ಕ್ಷಣ……ವೈರಲ್​ ವಿಡಿಯೋಗೆ​ ಪ್ರೇಮಿಗಳು ಫಿದಾ

ಮೆಲ್ಬೋರ್ನ್​: ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾನುವಾರ ಮೆಲ್ಬೋರ್ನ್​ನಲ್ಲಿ ಭಾರತವು ವಿಜಯವನ್ನು ಸಾಧಿಸಿದ್ದರ ಕುರಿತು ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಈ ಪಂದ್ಯದ ನಂತರ ವಿರಾಟ್​ ಕೊಹ್ಲಿ Read more…

ಭಾರತ –ಪಾಕ್ ಪಂದ್ಯದ ನಂತ್ರ ಈ ಊರಲ್ಲಿ ಪದೇ ಪದೇ ಹಿಂದೂ –ಮುಸ್ಲಿಮರ ಗಲಾಟೆ: ಲೀಸೆಸ್ಟರ್ ನಗರದಲ್ಲಿ ಬಿಗಿ ಭದ್ರತೆ

ಬ್ರಿಟನ್ ನ ಲೀಸೆಸ್ಟರ್ ನಗರದಲ್ಲಿ ಹಿಂದೂ, ಮುಸ್ಲಿಮರು ಗಲಾಟೆ ಮಾಡಿಕೊಂಡಿದ್ದಾರೆ. ಭಾರತ, ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಿರಂತರವಾಗಿ ಲೀಸೆಸ್ಟರ್ ನಗರದಲ್ಲಿ ಗಲಾಟೆ ನಡೆಯುತ್ತಿದೆ. ಆಗಸ್ಟ್ 28 ರಂದು Read more…

43 ವರ್ಷದ ಬಳಿಕ ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ಫುಟ್​ಬಾಲ್​ ಪಂದ್ಯ ವೀಕ್ಷಿಸಿದ ಇರಾನ್ ಮಹಿಳೆಯರು…!

ಇದೊಂದು ಬಲು ಅಪರೂಪದ ಘಟನೆ. ಇರಾನ್​ನ ಅಧಿಕಾರಿಗಳು ಗುರುವಾರ ಸಂಜೆ ಟೆಹ್ರಾನ್​ನ ಆಜಾದಿ ಕ್ರೀಡಾಂಗಣದಲ್ಲಿ ಫುಟ್ಬಾಲ್​ ಆಟದಲ್ಲಿ ಭಾಗವಹಿಸಲು ಮಹಿಳೆಯರಿಗೆ ಅವಕಾಶ ನೀಡಿದ್ದಾರೆ. ಇರಾನ್​ನ ಎರಡನೇ ಅತ್ಯಂತ ಜನಪ್ರಿಯ Read more…

ದೃಷ್ಟೀಹಿನ ಮಗನಿಗೆ ಫುಟ್ಬಾಲ್​ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಬಗ್ಗೆ ಇಂಚಿಂಚೂ ವಿವರಿಸಿದ ಅಮ್ಮ….!

ತಾಯಿಯ ಪ್ರೀತಿಯು ಶುದ್ಧ ಮತ್ತು ನಿಸ್ವಾರ್ಥ ರೂಪದ್ದೆಂದು ಹೇಳಬೇಕಿಲ್ಲ. ಇದಕ್ಕೆ ಉದಾಹರಣೆಗೆ ಕೊರತೆಯೇ ಇಲ್ಲ. ಬೇರೆ ಯಾರೂ ಇಲ್ಲದಿರುವ ಸಂದರ್ಭ ಎದುರಾದಾಗ ನಿಮ್ಮ ಪಕ್ಕದಲ್ಲಿ ಒಬ್ಬ ವ್ಯಕ್ತಿ ಇದ್ದರೆ Read more…

ಪಂದ್ಯ ಸೋತರೂ ಮಾನವೀಯತೆ ಮೆರೆದು ಎಲ್ಲರ ಹೃದಯ ಗೆದ್ದ ಆಟಗಾರ್ತಿ..!

ವಿಂಬಲ್ಡನ್ ನಲ್ಲಿ ಆಟಗಾರ್ತಿ ಬರ್ರೇಜ್ ಅವರು ಪ್ರೇಕ್ಷಕರಿಗೆ ತಾನು ಪ್ರತಿಕೂಲತೆಗೂ ತ್ವರಿತವಾಗಿ ಪ್ರತಿಕ್ರಿಯಿಸಬಹುದು ಎನ್ನುವುದನ್ನು ನಿರೂಪಿಸಿದರು. ಸೋಮವಾರದ ಪಂದ್ಯದ ವೇಳೆ ಅಸ್ವಸ್ಥತೆ ಅನುಭವಿಸುತ್ತಿದ್ದ ಬಾಲ್‌ಬಾಯ್ ಅನ್ನು ಬ್ರಿಟಿಷ್ ಆಟಗಾರ್ತಿ Read more…

ಟೆಸ್ಟ್, ಟಿ20 ಸರಣಿಗೆ ಭಾರತ ತಂಡ ಪ್ರಕಟ: ಕೆ.ಎಲ್. ರಾಹುಲ್ ನಾಯಕ

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ 5 ಟಿ20 ಪಂದ್ಯಗಳ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. Read more…

ದೇವರನ್ನೇ ಪ್ರಶ್ನಿಸಿದ್ರಾ ಕೊಹ್ಲಿ…? 20 ರನ್ ಗೆ ಔಟ್ ಆದ ನಂತ್ರ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ವಿಡಿಯೋ ವೈರಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಪಂದ್ಯದ ಸಮಯದಲ್ಲಿ ಔಟಾದ ನಂತರ ಆರ್.ಸಿ.ಬಿ. ಆಟಗಾರ ವಿರಾಟ್ ಕೊಹ್ಲಿ ತೋರಿದ ಪ್ರತಿಕ್ರಿಯೆ ವಿಡಿಯೋ ವೈರಲ್ ಆಗಿದೆ. ಐಪಿಎಲ್ ನಲ್ಲಿ ಆರ್‌.ಸಿ.ಬಿ. Read more…

ಐಪಿಎಲ್ ಪಂದ್ಯದ ವೇಳೆ ಮೊಣಕಾಲೂರಿ ಗೆಳೆಯನಿಗೆ ಯುವತಿಯಿಂದ ಪ್ರೇಮ ನಿವೇದನೆ: ವಿಡಿಯೋ ವೈರಲ್

ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯವನ್ನು ನೀವು ವೀಕ್ಷಿಸಿದ್ದರೆ, ಪುಣೆಯ ಎಂಸಿಎ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿ ನಡೆದ ಈ ಅಮೂಲ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...